ಅನುರಾಗ ಸಂಗಮದಲ್ಲಿ ಬಂದ ಲಾಭದಿಂದ ಇಂದು 30 ಕೋಟಿ ಆಸ್ತಿ ಇದೆ | ಸುಧಾರಾಣಿ ಗೋಲ್ಡನ್ ಟಚ್ | Kumar Govind Sudharani

แชร์
ฝัง
  • เผยแพร่เมื่อ 6 ธ.ค. 2020
  • 25 ವರ್ಷಗಳ ಹಿಂದೆ ಯಾರು ನಿರೀಕ್ಷಿಸದ ಅನುರಾಗ ಸಂಗಮ ಚಿತ್ರ ಸೂಪರ್ ಹಿಟ್ ಆಗಿತ್ತು. ಇಂದಿಗೆ ಆ ಚಿತ್ರ ಬಿಡುಗಡೆಯಾಗಿ 25 ವರ್ಷ. ಚಾಪ್ಲಿನ್ ರ ಸಿಟಿ ಲೈಟ್ಸ್ ಸ್ಪೂರ್ತಿಯ ಚಿತ್ರಕ್ಕೆ ಸುಧಾರಾಣಿಯ ಗೋಲ್ಡನ್ ಟಚ್ ಇತ್ತು. ಅಂದ ಗಳಿದ ಲಾಭದಿಂದ ಪಡೆದ ಭೂಮಿಯ ಬೆಲೆ ಇಂದು 30 ಕೋಟಿಗೂ ಹೆಚ್ಚು ಎನ್ನುತ್ತಾರೆ ನಟ ನಿರ್ಮಾಪಕ ಕುಮಾರ್ ಗೋವಿಂದು.
    Click here To Subscribe to Channel -- / chitraloka
    Also Watch
    Om Prakash Gave Quarter Drinks To N S Rao - • ಅಪ್ಪನಿಗೆ ಕ್ವಾರ್ಟರ್ ಕುಡ...
    ಲೈಟ್ ಇಲ್ಲದ ನನ್ನ ಮನೆಯಲ್ಲಿ ರಾಜ್ ಬಂದು ಮಲುಗುತ್ತಿದ್ದರು S A Chinnegowda Life Story Ep 5 - • ಲೈಟ್ ಇಲ್ಲದ ನನ್ನ ಮನೆಯಲ್...
    ಹೀರೋಯಿನ್ ಕನಸು ಕಂಡಿದ್ದ ನಿರ್ಮಾಪಕಿಗೆ ವನಿತಾವಾಸು ಅವರಿಂದ ಆಗಿದ್ದೇನು..? Vanitha Vasu Story | Ep 5 - • ಹೀರೋಯಿನ್ ಕನಸು ಕಂಡಿದ್ದ ...
    Mukavada Movie New Stars | MD Kowshik Ep 06 - • ಮುಖವಾಡದಿಂದ ಬೆಳಕಿಗೆ ಬಂದ...
    Musuri Krishna Murthy Life Storu - Ep 1 - • ಲಾಸ್ ಆಗಿದ್ದ ಮುಸುರಿಗೆ ರ...
    Doddanna Slapping Tennis Krishna Ep 04 - • ಟೆನ್ನಿಸ್ ಕೃಷ್ಣ ಕಪಾಳಕ್ಕ...
    Vanitha Vasu Story On Rape Scenes - • ವನಿತಾವಾಸುಗೆ ರೇಪ್ ಸೀನ್ ...
    Chitraloka Got TH-cam Creator Awards for Passing 1 Lakh Subscribers - • Chitraloka Got TH-cam...
    ಯಶ್ ತಾಯಿಯ ಚೀಟಿ ವ್ಯವಹಾರಕ್ಕೂ ಪವಿತ್ರಾ ಲೋಕೇಶ್ ಗೂ ಎನು ಸಂಬಂಧ ? • ಯಶ್ ತಾಯಿಯ ಚೀಟಿ ವ್ಯವಹಾರ...
    ಡಾ|| ರಾಜ್ ಅಪಹರಣದ ಸಮಯದಲ್ಲಿ ಸಾ.ರಾ. ಗೋವಿಂದು ಮಾಡಿದ್ದೇನು? | Raj Kidnap Story Ep 20 - • ಡಾ|| ರಾಜ್ ಅಪಹರಣದ ಸಮಯದಲ...
    How AMR Ramesh Connected with LTTE - • ಎ.ಎಂ.ಆರ್. ರಮೇಶ್ ಗೆ LTT...
    How Dr Raj Fans was Controlled during Raj Kidnap - Ep 19 - • ಡಾ|| ರಾಜ್ ಅಪಹರಣದ ಸಮಯದಲ...
    S A Chinnegowda Life Story Ep3 - • ಭೆರಣಿ ತಟ್ಟಿ ಜೀವನ ಸಾಗಿಸ...
    Guruprasad Gives Life to Vijayalakshmi - • ಕನ್ನಡ ಚಿತ್ರರಂಗದಲ್ಲಿ ಮೊ...
    S A Chinnegowda Life Story Ep2 - • ನಾನು ಪಾರ್ವತಮ್ಮ ರಾಜ್‍ಕು...
    ಪಾರ್ವತಮ್ಮ ರಾಜ್ ಕುಮಾರ್ ತಮ್ಮ ಚಿನ್ನೇಗೌಡರ ಚಿನ್ನದಂತಾ ಮಾತು..! Ep 1 -
    Unseen Treasure At Raj Daughter House - • Video
    Ruchita Prasad Trouble to Rangoli - • ರಂಗೋಲಿ ಚಿತ್ರಕ್ಕೆ ರುಚಿತ...
    Prakash Rai has Tortured Nagarathna - • ಅವಕಾಶ ಕೊಟ್ಟ ನಿರ್ಮಾಪಕಿಗ...
    Sa Ra Govindu on Raj Gokak Chaluvali - • ಗೋಕಾಕ್ ಚಳುವಳಿಯಲ್ಲಿ ಸಾಹ...
    Lakshmi Govindaraj Speaks For First time on Raj Kidnap Story Ep 18 • ಗಂಡನ ಬಿಡುಗಡೆಯ ನಂತ್ರವೂ ...
    Why Vishnu Asked for Kanakambari Story - • ಕನಕಾಂಬರಿ ಕಥೆಯನ್ನ ವಿಷ್ಣ...
    Reason For Musuri Not Giving back Ear Rings to Nagarathna Shivakumar - • ನಾಗರತ್ನ ಶಿವಕುಮಾರ್ ಓಲೆ ...
    How Was Raj Health After He Came from Forest - Raj Kidpna Stpry Ep 17 - • ಕಾಡಿನಿಂದ ಬಂದ ರಾಜ್ ರನ್ನ...
    How Raj Entered Gokak Cheluvali Ep 1 - • ರಾಜ್ ಗೋಕಾಕ್ ಚಳುವಳಿಗೆ ಇ...
    Subhadra Film by Great Scholars | Gandhada Gudi Ep 11 - • ಮಹಾನ್ ಸಂಗೀತ ವಿದ್ವಾಂಸರು...
    Who was the First Person to See Rajkumar after he came out from forest - • ಕಾಡಿನಿಂದ ಬಿಡುಗಡೆಗೊಂಡ ರ...
    Vanitha Vasu Petromax Story - • ಪೆಟ್ರೋಮ್ಯಾಕ್ಸ್ ನಿಂದ ಯಾ...
    Hai Bangalore Story - • ಹಾಯ್ ಬೆಂಗಳೂರು ಚಿತ್ರಕ್ಕ...
    Joe Simon Insult Kowshik In front of Bhavya - • ಭವ್ಯ ಜೊತೆಗಿದ್ದಾಗ ಜೋಸೈಮ...
    Tiptur Ramaswamy story on Raj Kidnap - • ಡಾ|| ರಾಜ್ ಅಪಹರಣದ ದಿನ ಗ...
    Dr Rajkumar Kidnap Story - Rockline Narrates Ep 13 - • ರಾಜ್ ಬಿಡುಗಡೆಯಲ್ಲಿ ಕೆಲವ...
    What Happened To Director H Vasu For Lifting Ravali - • ವೀರಣ್ಣದಲ್ಲಿ ರವಳಿಯನ್ನು ...
    What Shankar Nag Asked Vanitha Vasu at Swimming Pool - • ವನಿತಾ ವಾಸುಗೆ ಸ್ವಿಮ್ಮಿ...
    What Raj had Different Experience at Forest | Raj Kidnap Story 12 - • ಕಾಡಿನಲ್ಲಿ ರಾಜ್ ತಲೆಗೆ ತ...
    Rajasuya Yaaga | Gandhada Gudi Ep 8 - • ಸಂಪೂರ್ಣವಾಗಿ ರಾಜ್ಯದಲ್ಲೇ...
    Where Raj Stayed for 2 Days | Nagesh on Raj Kidnap Story 11 - • ಬಿಡುಗಡೆ ನಂತ್ರ 2 ದಿನ ರಾ...
    Rajkumar Felicitation at Kunigal for Phalke Award - • ಕುಣಿಗಲ್ ನಲ್ಲಿ ಡಾ. ರಾಜ್...
    Kannada Rajyotsava Special - • ಕನ್ನಡದ ಹಿರಿಮೆ ಎತ್ತಿ ಹಿ...
    Rekha Das Had Taken Care of Husbands Wifes ! | Ep 6 - • ಗಂಡನ ಹೆಂಡ್ತಿಯರ ಬಾಣಂತನ ...
    Nagesh Tells Raj Kidnap True Story Ep 10 - • ರಾಜ್ ಗೆ ಗಡ್ಡ ಬಿಡಲೇಕೆ ಹ...
    They Called me as Tennis Krishna Wife - Rekha das Ep6 - • ನನ್ನ ಟೆನ್ನಿಸ್ ಕೃಷ್ಣ ನಡ...
    Lets Finish All 3 Said SethuKolasi - • ನಾಗಪ್ಪ ಎಸ್ಕೇಪ್ ನಂತ್ರ ಎ...
    Have Not Kept In Secret - Anitha Bhat - • ಕದ್ದು ಮುಚ್ಚಿ ಇಟ್ಟುಕೊಂಡ...
    First Movie from North Karnataka is Chiranjevvi Gandhada Gudi Ep 9 - Gandhada Gudi Ep 9
    Reasons for Jilladikari and other 2 movies Stopped - • ಆ 3 ಸಿನಿಮಾಗಳು ನಿಲ್ಲಲು ...
    What Veerappan sent with SA GovindaRaj | Raj Kidnap Story | Ep 8 • ಗೋವಿಂದರಾಜು ಜೊತೆ ವೀರಪ್ಪ...
    Unknown Details of Actress Soundarya - • ಸೌಂದರ್ಯ ಬಗ್ಗೆ ಯೊರಿಗೂ ಗ...
    Shoot Us Instead of Torture | Raj Kidnap Story Ep 7 - • ನಮ್ಮನ್ನು ಹೊಡೆದು ಹಾಕಿ ಅ...
    What Rehman Daughter To Her Father after Failure - • ರೆಹಮಾನ್ ಕಳೆದುಕೊಂಡು ಮನೆ...
    After Hitting Veerappan How Nagappa Came to Bangalore - • ವೀರಪ್ಪನ್‌ಗೆ ಹೊಡೆದ ನಾಗಪ...
    Veerappan Associates In Attahasa Movie - • ಅಟ್ಟಹಾಸ ಚಿತ್ರದಲ್ಲಿದ್ದರ...
    Biggest Mistake In My Life | Rekha Das Life Story Ep - 4 - • ಇದೇ ನನ್ನ ಜೀವನದಲ್ಲಿ ಮಾಡ...
    Nagappa Hits Veerappan and Escape - • ನಾಗಪ್ಪನ ಮಚ್ಚಿನೇಟು ಬಿದ್...
    Yogaraj Bhat Rejected Darshan For Mani - • ಮಣಿ ಚಿತ್ರಕ್ಕೆ ದರ್ಶನ್ ಬ...
    Dont Spread Rumors on Me Said Nagappa | Ep 4 -
    Gandhada Gudi Ep 6 - • ಮೊದಲ ಸಾಮಾಜಿಕ ಚಿತ್ರ ಸಂಸ...
    Why Rajkumar Cried In Forest? - • ಕಾಡಿನಲ್ಲಿ ರಾಜ್ ಅತ್ತಿದ್...
    Vajramuni Troubles Shailendra Babu - • ನಟ ವಜ್ರಮುನಿ ಸ್ವಾತಿ ನಿರ...
  • บันเทิง

ความคิดเห็น • 241

  • @autonagrajads4119
    @autonagrajads4119 3 ปีที่แล้ว +159

    1ಹಳೆಯ ಹುಲಿಯನ್ನು ಇಂಟರ್ಯೂ ಮಾಡಿ ಮಾತಾಡಿಸಿ ಅವರ ಅನುಭವವನ್ನು ತಿಳಿಸಿಕೊಟ್ಟಿದ್ದಕ್ಕೆ ಚಿತ್ರಲೋಕ ಡಾಟ್ ಕಾಮ್ ಮಾಲೀಕರಾದ ವೀರೇಶ ಅಣ್ಣನವರಿಗೆ ಅಭಿನಂದನೆಗಳು ...

  • @manjunatha1348
    @manjunatha1348 3 ปีที่แล้ว +59

    ಸೂಪರ್ ಸಾಂಗ್ಸ್ ಸೂಪರ್ ಮೂವಿ ಈ ಮೂವಿ ಯಿಂದ ತೆಲುಗು ಲಿ ಎರಡು ಮೂರು ಹಂಚಿಕೆ ಮಾಡಿ ಲಾಸ್ ಹಾಗಿದ್ದ ದಿಲ್ ರಾಜು ಈ ಮೂವಿ ತೆಲುಗು ರಿಮೇಕ್ ಹಂಚಿಕೆ ಮಾಡಿ ದೊಡ್ಡ ನಿರ್ಮಾಪಕ ಹಾಗಿದ್ದಾರೆ ಒಳ್ಳೆ ಚಿತ್ರ

  • @nagveniacharskitchen4072
    @nagveniacharskitchen4072 3 ปีที่แล้ว +72

    ತುಂಬಾ ಒಳ್ಳೆಯ ವಿಷಯ ತಿಳಿಸಿದೀರಾ ಈಗಿನ ಮಕ್ಕಳಿಗೆ....🙏🙏
    ಅನುರಾಗ ಸಂಗಮ ಚಿತ್ರವನ್ನು ನಾನು 10th ತರಗತಿಯಲ್ಲಿದ್ದಾಗ ನೋಡಿದ್ದು... ಚಿತ್ರದ ಹಾಡುಗಳು ತುಂಬಾನೇ ಚೆನಾಗಿವೆ 👍...
    ನಿಮ್ಮನ್ನು ಬೇಟಿ ಮಾಡಲು ಸದವಕಾಶ ಸಿಕ್ಕಿದರೆ ಅದು ನಮ್ಮಯ ಭಾಗ್ಯ....💐

  • @Swaroopkumar1285
    @Swaroopkumar1285 3 ปีที่แล้ว +36

    Super film I saw that film while iam studing B. Sc
    Now my Age 49 years iam from
    Gulbarga
    I feel happy by seeing Govind sir

  • @adithyalokesh4209
    @adithyalokesh4209 3 ปีที่แล้ว +33

    ನೀವೊಬ್ಬ ಒಳ್ಳೆಯ ನಟ ತುಂಬಾ ಒಳ್ಳೆಯ ಸ್ನೇಹಜೀವಿ ಆಶಾ ಮೇಡಂಗೆ ಧನ್ಯವಾದ ತಿಳಿಸಿ

  • @srinathraomn9067
    @srinathraomn9067 3 ปีที่แล้ว +24

    ಶ್ರೀ ಗೋವಿಂದು ರವರೆ ಧನ್ಯವಾದಗಳು ನಿಮಗೆ, ತಮ್ಮ ಜೀವನ ಅನುಭವ ಸ್ಫೂರ್ತಿಯಾಗಲಿ ಬೇರೆಯರಿಗೆ

  • @veenap8784
    @veenap8784 3 ปีที่แล้ว +6

    ನಮ್ಮ ಮದುವೆ ವಿಡಿಯೋ ಕ್ಯಾಸೆಟ್ನಲ್ಲಿ ಅನುರಾಗ ಸಂಗಮ ಸಿನಿಮಾ.ಹಾಡುಗಳು ಇವೆ ತುಂಬಾಚೆನ್ನಾಗಿದೆ

  • @bhagyastorebhushan4998
    @bhagyastorebhushan4998 3 ปีที่แล้ว +4

    ನಿಮ್ಮ ಸಿನೆಮಾ ಅನುಭವದ ನುಡಿಗಳು ತುಂಬಾ ಸ್ಪೂರ್ತಿದಾಯಕ ಯಾಗಿದೆ.🙏ನಿಮ್ಮ ಮುಂದಿನ ಸಿನೆಮಾ ಯೋಜನೆಗೆ ಶುಭವಾಗಲಿ 🙏🙏ಜಯವಾಗಲಿ ಸಾರ್👍👍👍👍👍👍👍👍👍👍

  • @shivakumar-sk9so
    @shivakumar-sk9so 3 ปีที่แล้ว +7

    Actually ee interview na elru nodi kalibeku 🤩🤩😍🙏🙏
    Whatt a inspiration he is... Salute sir 🙏

  • @premkumar6020
    @premkumar6020 3 ปีที่แล้ว +18

    ಕುಮಾರ್ ಗೋವಿಂದ್ ಅವರ ಮನದಾಳದ ಮಾತು ತುಂಬಾ ಚೆನ್ನಾಗಿ ಮೂಡಿಬಂತು ಕುಮಾರ್ ಗೋವಿಂದ ಒಬ್ಬ ಒಳ್ಳೆಯ ನಟ

  • @jayaramarya7575
    @jayaramarya7575 ปีที่แล้ว +2

    HONEST SPEECH BY KUMAR GOVIND SIR. GREAT.

  • @sreenivasareddy1574
    @sreenivasareddy1574 ปีที่แล้ว +1

    sir, anuraga sangama great movie...kumar govind ...very humble....

  • @shivakumarshivu2160
    @shivakumarshivu2160 3 ปีที่แล้ว +3

    ಕುಮಾರ್ ಗೋವಿಂದ್ ಸಾರ್ ಅವರ ನೇರ ನುಡಿ ಅವರ simply city 👌👌👍 ಅವರಿಗೇ and ಚಿತ್ರ ಲೋಕ ವೀರೇಶ್ ಗೆ ನನ್ನ ಅಭಿನಂದನೆಗಳು

  • @JaiSriRam96867
    @JaiSriRam96867 3 ปีที่แล้ว +13

    ಮತ್ತೆ movie ಮಾಡಿ ಸಾರ್, ಅನುರಾಗ ಸಂಗಮ, ಅಂತಹ ಸದಾ ಅಭಿರುಚಿ ಚಿತ್ರಾ, ನೀಡಿದಕ್ಕೆ ಧನ್ಯವಾದಗಳು ನಿಮಗೆ ಸಾರ್.

  • @s.murthy6525
    @s.murthy6525 3 ปีที่แล้ว +28

    ಅನುರಾಗ ಸಂಗಮ ಅತ್ಯುತ್ತಮ ಸಂಗೀತಮಯ ಚಿತ್ರ

  • @pradeepdk9024
    @pradeepdk9024 3 ปีที่แล้ว +4

    ನಿಜವಾಗ್ಲೂ ನೀವು ಈಗಿನ ಉದ್ಯಮದವರಿಗೆ ಇನ್ಸ್ಪಿರೇಷನ್ ಸರ್.. ಗ್ರೇಟ್...

  • @madhuthara3584
    @madhuthara3584 3 ปีที่แล้ว +4

    ತುಂಬಾ ಖುಷಿ ಆಯಿತು ಸರ್ ನಿಮ್ಮ ಮಾತು ಕೇಳಿ ದೇವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರುತ್ತೆ ಸರ್ ನಿಮ್ಮ ಫ್ಯಾಮಿಲಿ ಬಗ್ಗೆ ತಿಳ್ಸಿ ಸರ್ ಇನ್ನು ಖುಷಿ ಆಗುತ್ತೆ👈❤❤❤

  • @prakashg2579
    @prakashg2579 3 ปีที่แล้ว +2

    ಒಳ್ಳೆಯದು ಆಗಲಿ ಸಾರ್ ನಿಮ್ಮ ಕೆಲಸಕ್ಕೆ ದೇವರು ಒಳ್ಳೆಯದು ಮಾಡಲಿ all the best for your future project sir

  • @SavikshanaR
    @SavikshanaR 3 ปีที่แล้ว +14

    ಒಳ್ಳೆ ಮೂವಿ ಸರ್ ಅದು ನೀವು ಅದ್ಭುತ ಕಲಾವಿದರು ಮತ್ತೆ ಮೂವಿ ಮಾಡಿ ಸರ್ ನೀವು 🙏

  • @ShriPrakash229
    @ShriPrakash229 3 ปีที่แล้ว +6

    He is a good man!! Super interview❣️

  • @thiluyadav4360
    @thiluyadav4360 3 ปีที่แล้ว +5

    ಅನುಭವದ ಮಾತುಗಳು 👌🙏

  • @lsureshkrishna1998
    @lsureshkrishna1998 3 ปีที่แล้ว +5

    ಕುಮಾರ್ ಗೋವಿಂದ್ ಅವರೇ ನೀವು ಸರಿಯಾಗಿ ಹೇಳಿದಿರ 👌💪👏👏

  • @samuelwpeter
    @samuelwpeter 3 ปีที่แล้ว +8

    Ur positive approach to life is very inspiring, do more films Sir 👍

  • @srinivasmr3889
    @srinivasmr3889 3 ปีที่แล้ว +11

    Sir you were one of the smart hero in kannada industry, almost all your films were super, you always acted superbly, with your acting skills and smartness you could have stayed for a long time in the industry, don't know why you discontinued, ok do some physical workouts, get into shape and act, sir produce movies, you are intelligent and can make good movies.

  • @thanushree.mthanu7219
    @thanushree.mthanu7219 ปีที่แล้ว

    Nivu smart hero sir. nimma movie yella super sir.

  • @narayanjojjnoor4034
    @narayanjojjnoor4034 3 ปีที่แล้ว +8

    Nim Shhhh movie nange tumba esta sir adrali nim song ede alva thats fantastic

  • @gopivenkataswamy4106
    @gopivenkataswamy4106 3 ปีที่แล้ว +14

    Thank you Respected Veeresh sir for the interview of Respected Kumar Govind Sir Very interesting and &inspiring nobody can't forget his Anuraga Sangama. Very establishing but suddenly disappeared it's Million dollar question why.Sir u hav given us keep guessing I'll be. All the very best sir ನ ನನ್ನ ಸಲಾಮ್ ಚಿತ್ರ ಲೋಕ ವೀರೇಶ್ ಸಾರ್

  • @pandurangasettyvenu7897
    @pandurangasettyvenu7897 3 ปีที่แล้ว +4

    God can give us in many ways
    Kumar Govind is best example.

  • @user-nj1uk2wo1w
    @user-nj1uk2wo1w 3 ปีที่แล้ว +1

    ಸರ್ ಪರೋಪಕಾರ, ಸಹಾಯ, ಸಹಕಾರ, ವಿಶ್ವಾಸ ನಂಂಬಿಕೆ ಪ್ರೀತಿ ನಿಮ್ಮ ಮತ್ತೊಬ್ಬರನ್ನು ಬೆಳೆಸುವ ಗುಣ ನಿಮ್ಮ ಒಬ್ಬರಲ್ಲಿ ಮಾತ್ರ ಕಾಣೋಕೆ ಸಾಧ್ಯ your really great person sir hatsup sir love you

  • @lakshmammam702
    @lakshmammam702 3 ปีที่แล้ว +2

    Wow I like it anuragasangama films and actor's sudharani Govinda exhalent Art's amazing performance wow wonder

  • @rameshs4269
    @rameshs4269 3 ปีที่แล้ว +22

    ಚಿತ್ರರಂಗದಲ್ಲಿ ಇನ್ನಷ್ಟು ತೊಡಗೀಸಿಕೊಳ್ಳಬೇಕಿತ್ತು ಸರ್... ಮತ್ತೆ ಬನ್ನಿ

  • @gururaj3720
    @gururaj3720 3 ปีที่แล้ว +1

    Sir Nanage tumba kushi aythu I like hero

  • @vasanthshubha5749
    @vasanthshubha5749 3 ปีที่แล้ว

    👌 sir neeu nimma mathu namage spoorthi🙏🏻🙏🏻

  • @Niran786
    @Niran786 ปีที่แล้ว +2

    Amazing...what an experience👍👍👍

  • @msubramanyamhebbar535
    @msubramanyamhebbar535 3 ปีที่แล้ว +3

    Happy to see you happy Kumar Govind sir ,time bring you everything to your past deeds .what a pleasant story ..! Congrats sir . please keep doing films you have your own fanbase.

  • @pramodishwarshingtalur8110
    @pramodishwarshingtalur8110 3 ปีที่แล้ว +2

    Yake Sir... Rajkumar Annavru... Yava Rajkapoor avargu kadime i'lla.... Namma Taata Ajji avara favorite Raj... Namma tande mother favorite Raj... Namagu favorite Dr. Raj... Nale namma makkalu avarna ista padatare.... Anta Legend Namma kannada dalle idare... Avara Example helabahudu nivu.... India dalle Ella riti inda nodidru.... Dr. Raj is special than All other legends.... Kumar Govinda ravare

  • @prkentertainmentkote6226
    @prkentertainmentkote6226 3 ปีที่แล้ว +2

    You are wonderful speech about film field sir.

  • @chethany7084
    @chethany7084 3 ปีที่แล้ว +2

    Well sri,, u r great

  • @Shyambel
    @Shyambel 3 ปีที่แล้ว +5

    Positive thinking positive suggestion..

  • @rajshekar9781
    @rajshekar9781 3 ปีที่แล้ว +1

    Happy to see us interview sir

  • @gomparkappe201
    @gomparkappe201 3 ปีที่แล้ว

    Shhh..... film lli sooooperrrr sir nimma acting👌👌

  • @nagarajjokanal6684
    @nagarajjokanal6684 3 ปีที่แล้ว +1

    ಸರ್ ನಾನು ನಿಮ್ಮ ದೊಡ್ಡ ಅಭಿಮಾನಿ ..ನಿಮ್ಮ ಪಿಲ್ಮ ಸೂಪರ್‌ ಹಿಟ್......ನನಗೆ ನೀವ್ ಆಕ್ಟ ಮಾಡೀದ ಎಲ್ಲಾ ಮೂವೀಸ್ ತುಂಬಾ ಇಸ್ಟ್ ಸರ್......

  • @rameshyadranvi2402
    @rameshyadranvi2402 3 ปีที่แล้ว +1

    Super inspiration speech tq sir

  • @kowshikmd
    @kowshikmd 3 ปีที่แล้ว +3

    Dwar Kumar...
    Your talk is so near to the truth and xcellent tips for success.

  • @Venkatesh_196
    @Venkatesh_196 3 ปีที่แล้ว +3

    My favourite movie. Kumar Govind is good actor

  • @ajithkumarkr1139
    @ajithkumarkr1139 3 ปีที่แล้ว

    ತುಂಬಾ ಚೆನ್ನಾಗಿದೆ...👌👌👌👌👌🤝🤝🤝🤝🙏🙏🙏👏👏👏👏❤️❤️❤️

  • @nishchalnishchal8635
    @nishchalnishchal8635 3 ปีที่แล้ว

    Anuragasangama very good movie nimma abhinaya yuvaraajadalli madida role thumba istapadodu Thankyou govindsir and chitraloka

  • @prafulpatel646
    @prafulpatel646 ปีที่แล้ว

    Superb lovely matugalu so beautiful spech 🥰🥰

  • @shivagangadhara2155
    @shivagangadhara2155 3 ปีที่แล้ว +17

    ತುಂಬಾ ಒಳ್ಳೆ ಮಾತು
    ನೀವು ಇನ್ನು ಒಳ್ಳೆ ಚಿತ್ರ ಮಾಡಿ
    ಶ್!!! 2 ಸಿನಿಮಾ ಉಪೇಂದ್ರ ಕಾಂಬಿನೇಶನ್ ಮಾಡಿ ಸರ್

    • @basurajh.sbasurajh.s5540
      @basurajh.sbasurajh.s5540 ปีที่แล้ว

      ಸೂಪರ್ ❤️❤️❤️❤️❤️sir ಗುಡ್ ಜಬು❤️❤️❤️❤️💐vri 👍

  • @yogasandeepathreya9912
    @yogasandeepathreya9912 3 ปีที่แล้ว +2

    Inspiring word about present generation

  • @ravikundapura974
    @ravikundapura974 3 ปีที่แล้ว

    Good person nivu nimminda kaliyodu thumbane ede... Thanks Kumar govind sir

  • @maliniraviraj2611
    @maliniraviraj2611 3 ปีที่แล้ว +3

    Super mathu

  • @nuthanraju7527
    @nuthanraju7527 3 ปีที่แล้ว +1

    Nicely said with examples, highly motivating worth watching this video

  • @chandanaenterprises2226
    @chandanaenterprises2226 3 ปีที่แล้ว

    wow Super Sir Hit Move Nanu Main Theater nalle Nodiddu Nenapayitu Sir And Shankarannau Baggey Heliddu Manasige Tumbay Kushi Aithu Sir

  • @prathimabhat8578
    @prathimabhat8578 3 ปีที่แล้ว +1

    so sweet.....

  • @rao433
    @rao433 3 ปีที่แล้ว +6

    He's a good man. Bootatike illa ivralli.

  • @premanandcscs8251
    @premanandcscs8251 3 ปีที่แล้ว

    You trust your work sooooper Nimma maatu👍

  • @roopas515
    @roopas515 3 ปีที่แล้ว

    ತುಂಬ ಚೆನ್ನಾಗಿ ಮಾತಾಡಿದಿರಾ ಕುಮಾರ್ Sir

  • @darshanshetty1908
    @darshanshetty1908 3 ปีที่แล้ว

    Thank u for yur experience words.god bless u and yur family

  • @santhoshcn3161
    @santhoshcn3161 3 ปีที่แล้ว

    Sir, really super super talk sir.......
    You are inspiration for today's youngster...
    It means, Our hardwork will keep us happy, and enjoy that work

  • @prasankumar1
    @prasankumar1 3 ปีที่แล้ว +1

    Nice sir not only in film industry in all field is the same we have respect our work.

  • @hari6674
    @hari6674 3 ปีที่แล้ว

    ತುಂಬಾ ಚೆನ್ನಾಗಿ ಮಾತಾಡಿದ್ದೀರಿ

  • @premanandcscs8251
    @premanandcscs8251 3 ปีที่แล้ว

    Positive thoughts idea excellent

  • @AnjinimadivalaAnjinimadivala
    @AnjinimadivalaAnjinimadivala 3 ปีที่แล้ว +1

    Super speech Sir I am big fan of your movie shh and Anu ragha sangama movie. In ballari fan club

  • @gajaindra968
    @gajaindra968 3 ปีที่แล้ว

    Great speach sir 🎉🎉

  • @Anilyadav_437
    @Anilyadav_437 3 ปีที่แล้ว +1

    Superb sir

  • @baluk84
    @baluk84 3 ปีที่แล้ว +1

    Such a wonderful gentleman

  • @bhaskarsabadi6283
    @bhaskarsabadi6283 3 ปีที่แล้ว

    Nimma olleya gunakke Nanna dhannegalu sir

  • @dattatreyabhajantri8506
    @dattatreyabhajantri8506 ปีที่แล้ว

    Super super sir nimma yella movie nodiddini

  • @raithamithrataruntvkannada2548
    @raithamithrataruntvkannada2548 3 ปีที่แล้ว

    Natural Star Kumar Govind Sir nim meet madbeku Sir.

  • @sharathkumarv9339
    @sharathkumarv9339 3 ปีที่แล้ว +1

    Good talk

  • @HemanthKumar-xt7dk
    @HemanthKumar-xt7dk 3 ปีที่แล้ว

    Thank you sir your information

  • @Badboy-qq5op
    @Badboy-qq5op 3 ปีที่แล้ว

    Nice speech govind sir...

  • @user-fb6qp7xc8v
    @user-fb6qp7xc8v 3 ปีที่แล้ว

    ಸೂಪರ್ ಕುಮಾರ್ ಗೋವಿಂದ ಸರ್ ತುಂಬಾ ಅದ್ಭುತವಾಗಿ ಮಾತನಾಡಿದ್ದೀರಾ ನಿಮ್ಮ ಉಸ್ ಮೂವಿ ಅನುರಾಗ ಸಂಗಮ ಸೂಪರ್ ಹಿಟ್ ಮೂವಿ ನನ್ನ ಫೇವರೆಟ್ ಆಲ್ ದಿ ಬೆಸ್ಟ್ ಸರ್ ಗಾಡ್ ಬ್ಲೆಸ್ ಯು

  • @kumarswamykumarswamy4319
    @kumarswamykumarswamy4319 3 ปีที่แล้ว +1

    Super sir

  • @dwarkishdwarkish9043
    @dwarkishdwarkish9043 3 ปีที่แล้ว

    Cenima bagge tumba olle maatu helidri sir❤️❤️❤️🙏

  • @abhikanasinakavana6931
    @abhikanasinakavana6931 3 ปีที่แล้ว +1

    Uttamavaada matugalu sir ❤️❤️

  • @beerpkaahe1914
    @beerpkaahe1914 3 ปีที่แล้ว

    ಸೂಪರ್ ಸರ್

  • @Lol-qy1dy
    @Lol-qy1dy 3 ปีที่แล้ว

    Very inspiring ❤️

  • @chanduchandurnayaka8383
    @chanduchandurnayaka8383 3 ปีที่แล้ว

    Open heart kv sir👌

  • @pskfoodspskfoods5973
    @pskfoodspskfoods5973 3 ปีที่แล้ว

    Inspiration speech 👍

  • @raghuraghu6041
    @raghuraghu6041 3 ปีที่แล้ว

    Great words sir🙏🙏🙏🙏

  • @pradeepk3206
    @pradeepk3206 3 ปีที่แล้ว

    Realy inspired sir🙏

  • @kavitha1142
    @kavitha1142 3 ปีที่แล้ว

    Very good person, good actor, evathinna generation ge artha ago thara olley vishyagalna yeludru all the best for your future projects sir

  • @Sathya9824
    @Sathya9824 3 ปีที่แล้ว

    Super movie anuraga sangama,

  • @shanthakumars1407
    @shanthakumars1407 3 ปีที่แล้ว

    Good person ❤️ God bless you ❤️

  • @krishnamurthymurthy275
    @krishnamurthymurthy275 3 ปีที่แล้ว

    i like u kumargovind sir ur movies all Supr ur acting super sir oh gandasare nivestu ollevru ,maya bhazar,sh,thayikotta sere ,maduve,anuragasangama ,chikka,shruthihakida hejje ,neelambari,minuguthare, kalayani etc...

  • @tejahsgowda6630
    @tejahsgowda6630 2 ปีที่แล้ว

    Super 👌 sir my.D.Boss👌

  • @sridhargouda4793
    @sridhargouda4793 2 ปีที่แล้ว

    ಸರ್ ನಿಮ್ಮ ಆಶೀರ್ವಾದ ನಮ್ಮ ಅಣ್ಣ ತಮ್ಮಂದಿರಗೆ ನಂದಿರಗೆ ಇರಬೇಕು ಸರ್

  • @chidanandpatil5611
    @chidanandpatil5611 3 ปีที่แล้ว +1

    Anuraag Sangam my favorite film

  • @ashokashok4034
    @ashokashok4034 3 ปีที่แล้ว

    Super movie. All the best sir for your new thoughts.

  • @CA-Darshan
    @CA-Darshan 3 ปีที่แล้ว +10

    He was a very good actor👌 Deserved more chance!

  • @sathishyh379
    @sathishyh379 3 ปีที่แล้ว

    Good speach

  • @BalaKrishna-ot2qia
    @BalaKrishna-ot2qia 3 ปีที่แล้ว

    Super Sir Gud experience

  • @nithinnithin8595
    @nithinnithin8595 3 ปีที่แล้ว

    All the best fr future projects sir👌👍

  • @darshanlm3956
    @darshanlm3956 3 ปีที่แล้ว

    Super Govind Anna neevu

  • @SUNILKUMARJS-rt7xd
    @SUNILKUMARJS-rt7xd 3 หลายเดือนก่อน

    Tq kumar sir
    Sankarnag really great man

  • @shankarb7257
    @shankarb7257 ปีที่แล้ว

    Super information sir ❤️🤠😊💐🙏

  • @bhumikaactressblog2836
    @bhumikaactressblog2836 3 ปีที่แล้ว +4

    Well said sir

  • @venkatapathivenky9148
    @venkatapathivenky9148 3 ปีที่แล้ว

    super boss🙏🙏🙏🙏👌👌