ಅಂಬಿಗಾ ನಾ ನಿನ್ನ ನಂಬಿದೇ ಜಗದಂಬಾರಮಣ ನಿನ್ನ ನಂಬಿದೆ ತುಂಬಿದ ಹರಿಗೋಲಂಬಿಗಾ ಅದಕೊಂಭತ್ತು ಛಿದ್ರನೋಡಂಬಿಗಾ ಸಂಭ್ರಮದಿಂದ ನೀನಂಬಿಗಾ ಅದರಿಂಬು ನೋಡಿ ನಡೆಸಂಬಿಗಾ ಹೊಳೆಯ ಭರವ ನೋಡಂಬಿಗಾ ಅದಕ್ಕೆ ಸೆಳವು ಘನವಯ್ಯ ಅಂಬಿಗಾ ಸುಳಿಯೊಳು ಮುಳುಗಿದೆನಂಬಿಗಾ ಎನ್ನ ಸೆಳೆದುಕೊಳ್ಳಯ್ಯಾ ನೀನಂಬಿಗಾ ಆರು ತೆರೆಯ ನೋಡಂಬಿಗಾ ಅದು ಮೀರಿ ಬರುತಲಿದೆ ಅಂಬಿಗಾ ಯಾರಿಂದಲಾಗದು ಅಂಬಿಗಾ ಅದ ನಿವಾರಿಸಿ ದಾಟಿಸೊ ಅಂಬಿಗಾ ಹೊತ್ತುಹೋಯಿತು ನೋಡಂಬಿಗಾ ಅಲ್ಲಿ ಮತ್ತೈವರೀರ್ವರು ಅಂಬಿಗಾ ಒತ್ತಿ ನಡೆಸಿ ನೋಡಂಬಿಗಾ ಎನ್ನ ಸತ್ಯ ಲೋಕಕೆ ಒಯ್ಯೊ ಅಂಬಿಗಾ ಸತ್ಯವೆಂಬುದೆ ಹುಟ್ಟಂಬಿಗಾ ಸದಾ ಭಕ್ತಿಎಂಬುದೆ ಪಥವಂಬಿಗಾ ಮುಕ್ತಿದಾಯಕ ನಮ್ಮ ಪುರಂದರ ವಿಠ್ಠಲನ ಮುಕ್ತಿಮಂಟಪಕೊಯ್ಯೊ ಅಂಬಿಗಾ
E ಹಾಡು ಬಹಳ ದಿನಗಳಿಂದ ಕೇಳ ಬೇಕೆಂದು ಕೋರಿಕೆ etthu thumba chennagi haadiddiri 👌🙏🙏
🎉🎉
ಬಹಳ ಚೆನ್ನಾಗಿ ಹಾಡಿದಿರಾ ಹರಿಭಕ್ತಿಸಾರದ ಕೃರ್ತುಗಳಾದ ಶ್ರೀ ಪುರಂದರದಾಸರ ಸುಶ್ರಾವ್ಯವಾಗಿ ಹಾಡಿರುವುದಕ್ಕೆ ತುಂಬಾ ಧನ್ಯವಾದಗಳು...
ತುಂಬಾ ಚೆನ್ನಾಗಿದೆ ಸರ್ ಧನ್ಯವಾದಗಳು.
ಧನ್ಯವಾದಗಳು ಸರ್ ತುಂಬಾ ಚೆನ್ನಾಗಿ ಮೂಡಿಬಂದಿದೆ ಸರ್
ಈ ಹಾಡು ಕೇಳಿದರೆ ರೋಮಾಂಚನವಾಗುತ್ತದೆ ನೀವು ಸಮಾಜ ಸುಧಾರಕ ಸರ್
ವಾ! ಬಹಳ ಮಧೂರ ಸ್ವರಗಳು ಸರ್ ನಮಸ್ಕಾರ
ತುಂಬಾ ಅದ್ಭುತವಾಗಿದೆ sir ಹಾಡು 🙏🙏
🎉ಚ್ಚನ್ನಾಗಿ ಹಾಡಿದ್ದೀರಿ
ಬಹಳ ಚೆನ್ನಾಗಿ ಭಕ್ತಿ ಪೂರ್ವಕವಾಗಿ ಹಾಡಿದ್ದಿರಿ ಸರ್ ತುಂಬಾ ಥ್ಯಾಂಕ್ಸ್ ತುಂಬಾ ಸಂತೋಷವಾಯಿತು ಹಾಡು ಕೇಳಿ
Channagi hadiddeeri. Dhanyavadagalu.
Very very nice thank you❤❤❤❤❤❤🌹🌹🌹🌹🌹🌹🌹🌹 jai bajrangbali ki jai🕉️🕉️🕉️🕉️🕉️🕉️🕉️🕉️🕉️🕉️ jai sri ram jai sanatan dharne jai 🕉️🕉️🕉️🕉️🕉️🕉️🕉️🕉️🕉️🕉️
Very nice voice 🙏🙏🙏🙏🙏🙏🙏👍🏻👍🏻👍🏻👍🏻👍🏻🙏🙏🙏🙏
ತುಂಬಾ ಪಸಂದಾಗಿ ಹಾಡಿದ್ದೀರಾ 🙏 7:56 🙏🙏🙏🙏🙏❤
ಅದ್ಬುತವಾಗಿ ಆಡಿದ್ದೀರಿ 🙏🙏🙏
👌👌👌
🙏🚩ತುಂಬಾ ಚನ್ನಾಗಿ ಮೂಡಿ ಬಂದಿದೆ ಸರ್ ಧನ್ಯವಾದಗಳು 🌹💐
ಬಹಳ ಚೆನ್ನಾಗಿ ಆಡಿದಿರಿ ತುಂಬಾ ದಿನದಿಂದ ಕೇಳಿದ್ದಿಲ್ಲ ತುಂಬಾ ಸಂತೋಷವಾಯಿತು
Wonderful, mind become very peace.
Super. Naanu e hadnnu haduve.
ತುಂಬಾ ಚೆನ್ನಾಗಿ ಹಾಡಿದ್ದೀರ ವಂದನೆ ಗಳು
ಅದ್ಭುತವಾಗಿ ಪ್ರಸ್ತುತ ಪಡಿಸಿದ್ದೀರಿ.
Bhakti tumbi hadiddiri. Keli kushi aytu. Superb voice, harmonium chennagi nudisiddiri. God bless you 👏👏👏👏👏👏👏👏🍀🌺🌹🍀👌
Old song is Gold
ಹೃದಯ ಪೂರ್ವಕ ಧನ್ಯವಾದಗಳು ನಿಮಗೆ 🤗❤️#Panchupb
Super agide sir.
Olle punyadha kelasa madidhira raaga sanchara mathu thalla thilisikodi dhevaru kkanditha olledhunna maduthane namaskaragalu
ತುಂಬಾ ಹಿತವಾಗಿದೆ ಮುಂದೆ ಇದೆ ರೀತಿ ಹಾಡು ಬೇಕು ಸ್ವಾಮಿ
ತುಂಬಾ ಚೆನ್ನಾಗಿದೆ ಸರ್ ಧನ್ಯವಾದಗಳು
Excellent
Very nice. Thank you.
ತುಂಬಾ ಚನ್ನಾಗಿ ಹೇಳಿದ್ದಿರಿ ಸರ್
ಬಹಳ ದಿನದ ನಂತರ ಕೇಳಿ ತುಂಬಾ ಮನಸಿಗೆ ಸಂತೋಷವಾಯಿತು ತುಂಬಾ ಚೆನ್ನಾಗಿ ಆಡಿದಿರಿ
Supar sir
Nice ri anna ji
ತುಂಬಾ ಚೆನ್ನಾಗಿದೆ. ಸರ್ ಧನ್ಯವಾದಗಳು ❤
Nagojirao.kamalkar.
V.v.good.songs.and.addathama.
Anabava.songs.sir.
ತುಂಬಾ ತುಂಬಾನೇ ಚೆನ್ನಾಗಿ ಹಾಡಿರುವಿರಿ ಧನ್ಯವಾದಗಳು
ಸೂಪರ್ ಸರ್ ಚೆನ್ನಾಗಿದ್ದೀರಾ
Super nice spekar sir.
ಚನ್ನಾಗಿ ಹಾಡಿದ್ದೀರಾ ಧನ್ಯವಾದಗಳು 🌹🌹
ನಿಮ್ಮ ಭಜನೆ ತುಂಬಾ ಚೆನ್ನಾಗಿ ಮೂಡಿ ಬಂತು ಸರ್
ತುಂಬಾ ಚನ್ನಾಗಿದೆ ಧನ್ಯವಾದಗಳು
TQ 🤗❤️#Panchupb
Verynice🎉
Keep it up god bless us
ಧನ್ಯವಾದಗಳು ಶಿವಬಾಬ
Super super super 👌 sar
ತುಂಬಾ ಚೆನ್ನಾಗಿ ಮೂಡಿಬಂದಿದೆ ಸಾರ್,🙏
Super. Sir😊
Super Annaji 🎉God bless u .Best Wishess By Dr Ranganath Kulkarni Vijayapur🎉❤❤Hpy Navaratri &Gm
ಸರ ಚೆನ್ನಾಗಿ ಹಾಡಿದ್ದೀರಿ ನೀವು ಇದೊಂದು ಹಾಡು ಹಾಡಿ ಭಾವಗೀತೆ ನಿನ್ನೊಲುಮೆಯ ಬಂದಿ ನಾನು ನೀನೆ ನನ್ನ ಆಸರೆ ಈ ಭಾವಗೀತೆ ಹಾಡಿ
ತುಂಬಾ ಸೂಪರ್ ಸರ್ ಬಜನಾ ಪದ ಧನ್ಯವಾದಗಳು ನಿಮಗೆ
Nice anna
🎉🎉🎉🎉🎉ನಿಮ್ಮ ಹಾಡು ತುಂಬಾ ಚೆನ್ನಾಗಿದೆ ಧನ್ಯವಾದಗಳು
Tuba Changi adidera sir ❤
Super
Timba chanagi hadidiri sir 👌
Super o bro
Supper.channagi.ahdideera
Super sir tq
ತುಂಬಾ ನಿಧಾನ ಹಾಡಿದ್ದೀರಾ, 🙏
Thumba channagi ide sir
Very,very,very,very ,very best singer.
Super super super super super
Suvarna swamy very nice
ಸೂಪರ್
ಸೂಪರ್ 👌👌
👍 nice
Nice
ತುಂಬ ಚೆನ್ನಾಗಿ ಕಲಿಯಲು ಹೇಳಿದೀರ.
ತುಂಬು ಹೃದಯದ ಧನ್ನ್ಯಾವಾದಗಳು ತುಂಬ ತುಂಬಾ ಚೆನ್ನಾಗಿ ಹಾಡಿದ್ದಿರಿ ಸರ್ ಕೆಳಲು ತುಂಬ ಚೆನ್ನಾಗಿದೆ❤
Anna new thumba Channagiri thank you Anna
ಬಸವರಜ ದಂಡಗುಂಡ 🎉🎉
Ok. Supar❤🎉
ಭಕ್ತಿ ಸಮರ್ಪಿಸಿದರು ಹಾಡು ತುಂಬಾ ಚೆನ್ನಾಗಿದೆ ಸರ್
ತುಂಬಾ ಚೆನ್ನಾಗಿದೆ ಹೆಚ್ಚು ಹೆಚ್ಚೆಚ್ಚು ಭಜನೆ ಪದಗಳನ್ನು
ತುಂಬಾ ಚೆನ್ನಾಗಿದೆ ಸರ್ ಧನ್ಯವಾದಗಳು..🎹
TQ 🤗❤️#Panchupb
@panchupb
@panchupb
👌🏻👌🏻👌🏻👌🏻👌🏻👌🏻👍🏻👍🏻👍🏻🙏🏼
🎉🎉🎉
ತುಂಬಾ ಚನ್ನಾಗಿ ಆಡಿದೀರಾ
ಸೂಪ್ಪರ್❤🎉🎉🎉🌹🌹🌹🌹🌹👌👌👌
Thank you sir.i
👌 ಗಾಯಕರೇ ಸೂಪರ್ 👍
ತುಂಬ ಚನ್ನಗಿದ ಸರ್
ಸೂಪರ್ 🙏💗
ಇಂಪಾದ ಧ್ವನಿ, ಸುಪರ್
ತುಬಾನೆ ಚೆನ್ನಾಗಿ ಹಾಡಿದ್ದೀರಿ sir.
ಗುರುಗಳೇ ನಮಸ್ಕಾರ ನಿಜವಾಗಿ ನೀವು ಅತ್ಯುತ್ತಮ ಉಪಾಧ್ಯಾಯರು ನಿಮ್ಮ ಪೋನ್ ನಂ ಕೊಡಿ ದಯವಿ
🙏🙏🙏🙏
Phone 📱 nambar send me sar
❤🎉😮❤❤❤❤
Ragada hesaru heli❤❤❤super voice 👌👌👌👌
ಅದ್ಭುತ ಕ್ಲಾಸ್ ಪಂಚು ಅಣ್ಣ 🙏🙏👌👍👍🎉💐
ತು೦ಬಾ ಸೊಗಸಾಗಿದೆ
Tq you so much sir ❤
🌹ತುಂಬಾ 🌹ಚನ್ನಾಗಿದೆ 🌹ಅ❤ಬಿ ಗ,, 🌹ನಾ🌹ನಿನ್ನ 🌹ನಂಬಿದೆ 🌹
🌹👌🌹🙏🌹
Spr sir 🎉
Thubha chennagide sir🙏🙏
Best of luck 👍 sar
ತುಂಬಾ ಚನ್ನಾಗಿಹಾಡಿದ್ದೀರಾ
ಚೆನ್ನಾಗಿ ಇದೆ
ಮುಂದೆ ಇನ್ನು ತತ್ವ ಪದಗಳು ಬರಲಿ
ಅದ್ಬುತ ಗಾಯನೆ👌👌👌
ತುಂಬಾ ಚೆನ್ನಾಗಿದೆ
Tunba channagide sir thanks
👍ಹಾಡು ಸೂಪರ್ 👌👌🙏
ತುಂಬಾ ಇಂಪಾದ ಪ್ರಸ್ತುತಿ.
ಸೂಪರ್ ಭಜನೆ ಹಾಡು
ಅಂಬಿಗಾ ನಾ ನಿನ್ನ ನಂಬಿದೇ
ಜಗದಂಬಾರಮಣ ನಿನ್ನ ನಂಬಿದೆ
ತುಂಬಿದ ಹರಿಗೋಲಂಬಿಗಾ
ಅದಕೊಂಭತ್ತು ಛಿದ್ರನೋಡಂಬಿಗಾ
ಸಂಭ್ರಮದಿಂದ ನೀನಂಬಿಗಾ
ಅದರಿಂಬು ನೋಡಿ ನಡೆಸಂಬಿಗಾ
ಹೊಳೆಯ ಭರವ ನೋಡಂಬಿಗಾ
ಅದಕ್ಕೆ ಸೆಳವು ಘನವಯ್ಯ ಅಂಬಿಗಾ
ಸುಳಿಯೊಳು ಮುಳುಗಿದೆನಂಬಿಗಾ
ಎನ್ನ ಸೆಳೆದುಕೊಳ್ಳಯ್ಯಾ ನೀನಂಬಿಗಾ
ಆರು ತೆರೆಯ ನೋಡಂಬಿಗಾ
ಅದು ಮೀರಿ ಬರುತಲಿದೆ ಅಂಬಿಗಾ
ಯಾರಿಂದಲಾಗದು ಅಂಬಿಗಾ
ಅದ ನಿವಾರಿಸಿ ದಾಟಿಸೊ ಅಂಬಿಗಾ
ಹೊತ್ತುಹೋಯಿತು ನೋಡಂಬಿಗಾ
ಅಲ್ಲಿ ಮತ್ತೈವರೀರ್ವರು ಅಂಬಿಗಾ
ಒತ್ತಿ ನಡೆಸಿ ನೋಡಂಬಿಗಾ
ಎನ್ನ ಸತ್ಯ ಲೋಕಕೆ ಒಯ್ಯೊ ಅಂಬಿಗಾ
ಸತ್ಯವೆಂಬುದೆ ಹುಟ್ಟಂಬಿಗಾ
ಸದಾ ಭಕ್ತಿಎಂಬುದೆ ಪಥವಂಬಿಗಾ
ಮುಕ್ತಿದಾಯಕ ನಮ್ಮ ಪುರಂದರ ವಿಠ್ಠಲನ ಮುಕ್ತಿಮಂಟಪಕೊಯ್ಯೊ ಅಂಬಿಗಾ
Sir super..namm ase iderstilla nivu needo shiva Needadiro shiva song upload madi
ನಾಗೇಶ್ ಅವರೇ ಖಂಡಿತವಾಗಿ ಮುಂದಿನ ವಿಡಿಯೋದಲ್ಲಿ ಹಾಕುತ್ತೇನೆ. 🙏#panchupb
@@panchupb k sir tq u
Super ambiga song
Super brother God bless you brother❤
ತುಂಬಾ ಚೆನ್ನಾಗಿದೆ ಸಾರ್.