Panchu pb
Panchu pb
  • 366
  • 4 279 248
ದಯಮಾಡೋ ರಂಗ | ದಾಸರ ಪದ | Dayamado Ranga | #purandaradasaru | Dasara Pada | #panchupb
ದಯಮಾಡೋ ರಂಗ | Dayamado Ranga | #purandaradasaru | Dasara Pada | #panchupb
Join this channel
ಹಾರ್ಮೋನಿಯಂ ಸ್ವರ ಬೇಕಾದಲ್ಲಿ ಈ ಲಿಂಕ್ ನ್ನು ಕ್ಲಿಕ್ ಮಾಡಿ
ಸದಸ್ಯರಾಗಿ
👇👇👇👇👇👇👇👇 👇👇👇
th-cam.com/channels/8Y8EfHW4n6SbHdSi7n1Iew.htmljoin
Online Class enquiries :
panchaksharipb7@gmail.com
Followe me -ನನ್ನನ್ನು ಸಂಪರ್ಕಿಸಲು ಇಲ್ಲಿ ಕ್ಲಿಕ್ ಮಾಡಿ 👇
Instagram - panchu_pb
TH-cam - youtube.com/@panchupb
Facebook - piano.pb.7
ದಯಮಾಡೊ ರಂಗ ದಯಮಾಡೊ || pa ||
ದಯಮಾಡೊ ನಿನ್ನ ದಾಸನು ನಾನೆಂದು || a.pa ||
ಹಲವು ಕಾಲದಿ ನಿನ್ನ ಹಂಬಲ ಎನಗೆ
ಒಲಿದು ಪಾಲಿಸಬೇಕು ವಾರಿಜನಾಭ ||1||
ಇಹಪರಗತಿ ನೀನೆ ಇಂದಿರಾ ರಮಣ
ಭಯವೇಕೊ ನೀನಿರಲು ಭಕ್ತರಭಿಮಾನಿ ||2||
ಕರಿರಾಜವರದನೆ ಕಾಮಿತ ಫಲದ
ಪುರಂದರವಿಠಲನೆ ಹರಿ ಸಾರ್ವಭೌಮ ||3||
#dayamadoranga #dayamadorangasong #purandarasongs2025
#bhalthigeete #purandarasongs #2025 #panchupb
Thank you For Watching
#panchupb
มุมมอง: 763

วีดีโอ

ಗವಿಸಿದ್ದೇಶ್ವರ ನಾಮ | ಭಕ್ತಿಗೀತೆ | Gavisiddeswara nama | #gavisiddeshwar
มุมมอง 85528 วันที่ผ่านมา
ಗವಿಸಿದ್ದೇಶ್ವರ ನಾಮ | ಭಕ್ತಿಗೀತೆ | Gavisiddeswara nama | #gavisiddeshwar Join this channel ಹಾರ್ಮೋನಿಯಂ ಸ್ವರ ಬೇಕಾದಲ್ಲಿ ಈ ಲಿಂಕ್ ನ್ನು ಕ್ಲಿಕ್ ಮಾಡಿ ಸದಸ್ಯರಾಗಿ 👇👇👇👇👇👇👇👇 👇👇👇 th-cam.com/channels/8Y8EfHW4n6SbHdSi7n1Iew.htmljoin Online Class enquiries : panchaksharipb7@gmail.com Followe me -ನನ್ನನ್ನು ಸಂಪರ್ಕಿಸಲು ಇಲ್ಲಿ ಕ್ಲಿಕ್ ಮಾಡಿ 👇 Instagram - panchu_pb TH-cam - youtube.com/@panchupb Facebook - fa...
ನಡೆದು ಬಾಮ್ಮ ಲಕ್ಶ್ಮೀ ನಿನಗೆ | #ಪ್ರಸನ್ನವೆಂಕಟದಾಸರು| Nadedu Baamma lakshmi |#prasannavenkatesh #panchupb
มุมมอง 1.2Kหลายเดือนก่อน
ನಡೆದು ಬಾಮ್ಮ ಲಕ್ಶ್ಮೀ ನಿನಗೆ | #ಪ್ರಸನ್ನವೆಂಕಟದಾಸರು| Nadedu Baamma lakshmi |#prasannavenkatesh #panchupb Join this channel ಹಾರ್ಮೋನಿಯಂ ಸ್ವರ ಬೇಕಾದಲ್ಲಿ ಈ ಲಿಂಕ್ ನ್ನು ಕ್ಲಿಕ್ ಮಾಡಿ ಸದಸ್ಯರಾಗಿ 👇👇👇👇👇👇👇👇 👇👇👇 th-cam.com/channels/8Y8EfHW4n6SbHdSi7n1Iew.htmljoin Online Class enquiries : panchaksharipb7@gmail.com Followe me -ನನ್ನನ್ನು ಸಂಪರ್ಕಿಸಲು ಇಲ್ಲಿ ಕ್ಲಿಕ್ ಮಾಡಿ 👇 Instagram - panchu_pb TH-cam - youtu...
ಹಾರ್ಮೋನಿಯಂ ಸ್ವರ ಸಿಗುವುದಿಲ್ಲ🚫 | Harmonium swara 🚫| #panchupb | #2025
มุมมอง 3.1Kหลายเดือนก่อน
Join this channel ಹಾರ್ಮೋನಿಯಂ ಸ್ವರ ಬೇಕಾದಲ್ಲಿ ಈ ಲಿಂಕ್ ನ್ನು ಕ್ಲಿಕ್ ಮಾಡಿ ಸದಸ್ಯರಾಗಿ 👇👇👇👇👇👇👇👇 👇👇👇 th-cam.com/channels/8Y8EfHW4n6SbHdSi7n1Iew.htmljoin Online Class enquiries : panchaksharipb7@gmail.com Followe me -ನನ್ನನ್ನು ಸಂಪರ್ಕಿಸಲು ಇಲ್ಲಿ ಕ್ಲಿಕ್ ಮಾಡಿ 👇 Instagram - panchu_pb TH-cam - youtube.com/@panchupb Facebook - piano.pb.7 #2025 #happynewyear #newyear2025 #happynewyear20...
ರಾಮ ನಾಮವೆಂಬೋ | ಹಾರ್ಮೋನಿಯಂ ಸ್ವರ | Rama Namavembo | #purandaradasaru | Harmonium Swara | #panchupb
มุมมอง 3.3Kหลายเดือนก่อน
ರಾಮ ನಾಮವೆಂಬೋ | ಹಾರ್ಮೋನಿಯಂ ಸ್ವರ | Rama Namavembo | #purandaradasaru | Harmonium Swara | #panchupb #ಪುರಂದರದಾಸರ Online Class enquiries : panchaksharipb7@gmail.com Followe me -ನನ್ನನ್ನು ಸಂಪರ್ಕಿಸಲು ಇಲ್ಲಿ ಕ್ಲಿಕ್ ಮಾಡಿ 👇 Instagram - panchu_pb TH-cam - youtube.com/@panchupb Facebook - piano.pb.7 ರಾಮನಮವೆಂಬೋ ನಾಮವ ನೆನೆದರೆ ಭಯವಿಲ್ಲ ಮನಕೆ ಮೂರು ಲೋಕಕೆ ಕಾರಣ ಕರ್ತಾ ನಾರಾಯಣ ಜಾಗಕೆ ಶ್ರೀಮನ್ ನಾರ...
ರಾಮ ನಾಮವೆಂಬೋ | ಪುರಂದರದಾಸರು | Rama Namavembo | #purandaradasaru | Panchu pb
มุมมอง 17Kหลายเดือนก่อน
ರಾಮ ನಾಮವೆಂಬೋ | #ಪುರಂದರದಾಸರು | Rama Namavembo | #purandaradasaru | Panchu pb Online Class enquiries : panchaksharipb7@gmail.com Followe me -ನನ್ನನ್ನು ಸಂಪರ್ಕಿಸಲು ಇಲ್ಲಿ ಕ್ಲಿಕ್ ಮಾಡಿ 👇 Instagram - panchu_pb TH-cam - youtube.com/@panchupb Facebook - piano.pb.7 ರಾಮನಮವೆಂಬೋ ನಾಮವ ನೆನೆದರೆ ಭಯವಿಲ್ಲ ಮನಕೆ ಮೂರು ಲೋಕಕೆ ಕಾರಣ ಕರ್ತಾ ನಾರಾಯಣ ಜಾಗಕೆ ಶ್ರೀಮನ್ ನಾರಾಯಣ ಜಾಗಕೆ || PA || ಮತ್ಸ್ಯಾವತಾರವ ತ...
ದೇವಿ ಪೊರೆ ಶಾರದೆ ವರದೆ | ಹಾರ್ಮೋನಿಯಂ ಸ್ವರ | Devi Poore Sharade Harmonium Swara
มุมมอง 2.1K2 หลายเดือนก่อน
ದೇವಿ ಪೊರೆ ಶಾರದೆ ವರದೆ | ಹಾರ್ಮೋನಿಯಂ ಸ್ವರ | Devi Pore Sharade Varade | Saharade Song | Harmonium Swara Online Class enquiries : panchaksharipb7@gmail.com Followe me -ನನ್ನನ್ನು ಸಂಪರ್ಕಿಸಲು ಇಲ್ಲಿ ಕ್ಲಿಕ್ ಮಾಡಿ 👇 Instagram - panchu_pb TH-cam - youtube.com/@panchupb Facebook - piano.pb.7 ಸಾಹಿತ್ಯ ರಚನೆ : ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳು ದೇವಿ ಪೊರೆ ಶಾರದೆ ವರದೆ ಸಂಗೀತ ಸಾಹಿತ್ಯ ಕಲಾ ಪ್ರಮೋದ...
ದೇವಿ ಪೊರೆ ಶಾರದೆ ವರದೆ | ಪ್ರಾರ್ಥನೆ ಗೀತೆ | Devi Pore Sharade Varade | Saharade Song | Panchu pb
มุมมอง 13K2 หลายเดือนก่อน
ದೇವಿ ಪೊರೆ ಶಾರದೆ ವರದೆ | ಪ್ರಾರ್ಥನೆ ಗೀತೆ | Devi Pore Sharade Varade | Saharade Song | Panchu pb Online Class enquiries : panchaksharipb7@gmail.com Followe me -ನನ್ನನ್ನು ಸಂಪರ್ಕಿಸಲು ಇಲ್ಲಿ ಕ್ಲಿಕ್ ಮಾಡಿ 👇 Instagram - panchu_pb TH-cam - youtube.com/@panchupb Facebook - piano.pb.7 ಸಾಹಿತ್ಯ ರಚನೆ : ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳು ದೇವಿ ಪೊರೆ ಶಾರದೆ ವರದೆ ಸಂಗೀತ ಸಾಹಿತ್ಯ ಕಲಾ ಪ್ರಮೋದೆ II ಪ|...
ಅಮೃತ ಪರಮಾಮೃತ ಶರಣರ ಚರಿತಾಮೃತ | ಹಾರ್ಮೋನಿಯಂ ಸ್ವರ | Amrutha Pareamamruta | Harmonium Swara
มุมมอง 1.8K2 หลายเดือนก่อน
ಅಮೃತ ಪರಮಾಮೃತ ಶರಣರ ಚರಿತಾಮೃತ | ಭಕ್ತಿಗೀತೆ | Amrutha Pareamamruta | Bhaktigeeta | Panchu pb Online Class enquiries : panchaksharipb7@gmail.com Followe me -ನನ್ನನ್ನು ಸಂಪರ್ಕಿಸಲು ಇಲ್ಲಿ ಕ್ಲಿಕ್ ಮಾಡಿ 👇 Instagram - panchu_pb TH-cam - youtube.com/@panchupb Facebook - piano.pb.7 #amruthaparamamrutaharmoniumswara #amrutaparamamrutasongs #amruthparamaamruthaharmoniumnotation #kannada...
ಅಮೃತ ಪರಮಾಮೃತ ಶರಣರ ಚರಿತಾಮೃತ | ಭಕ್ತಿಗೀತೆ | Amrutha Pareamamruta | Bhaktigeeta | Panchu pb
มุมมอง 4.6K2 หลายเดือนก่อน
ಅಮೃತ ಪರಮಾಮೃತ ಶರಣರ ಚರಿತಾಮೃತ | ಭಕ್ತಿಗೀತೆ | Amrutha Pareamamruta | Bhaktigeeta | Panchu pb Online Class enquiries : panchaksharipb7@gmail.com Followe me -ನನ್ನನ್ನು ಸಂಪರ್ಕಿಸಲು ಇಲ್ಲಿ ಕ್ಲಿಕ್ ಮಾಡಿ 👇 Instagram - panchu_pb TH-cam - youtube.com/@panchupb Facebook - piano.pb.7 #amruthaparamamrutasong #amrutaparamamrutasongs #amruthparamaamrutha #kannadabhaktigeethagalu #bhaktison...
ಬಡತನದ ಮನೆಯೊಳಗ | ಹಾರ್ಮೋನಿಯಂ ಸ್ವರ | Badatanada Maniyolaga | Harmonium Swara | Panchu pb
มุมมอง 9K2 หลายเดือนก่อน
ಬಡತನದ ಮನೆಯೊಳಗ | ಹಾರ್ಮೋನಿಯಂ ಸ್ವರ | Badatanada Maniyolaga | Harmonium Swara | Panchu pb Online Class enquiries : panchaksharipb7@gmail.com Followe me -ನನ್ನನ್ನು ಸಂಪರ್ಕಿಸಲು ಇಲ್ಲಿ ಕ್ಲಿಕ್ ಮಾಡಿ 👇 Instagram - panchu_pb TH-cam - youtube.com/@panchupb Facebook - piano.pb.7 #Badatanadamaniyolaga #Badatanadamiyolagahennuhuttabaradu #badatanadamaniyolagajanapadasong #badatanadaman...
ಕಾಪಾಡು ಶ್ರೀ ಸತ್ಯ ನಾರಾಯಣ | ಹಾರ್ಮೋನಿಯಂ ಸ್ವರ | Kaapadu Shree Satyanarayana| Harmonium Swara | Panchu pb
มุมมอง 19K2 หลายเดือนก่อน
ಕಾಪಾಡು ಶ್ರೀ ಸತ್ಯ ನಾರಾಯಣ | ಹಾರ್ಮೋನಿಯಂ ಸ್ವರ | Kaapadu Shree Satyanarayana| Harmonium Swara | Panchu pb
ಜಯ ಭಾರತ ಜನನಿಯ ತನುಜಾತೆ | ಹಾರ್ಮೋನಿಯಂ ಸ್ವರ | Jaya Bharatha Jananiya Tanujathe | Kannada Naadageethe |
มุมมอง 37K3 หลายเดือนก่อน
ಜಯ ಭಾರತ ಜನನಿಯ ತನುಜಾತೆ | ಹಾರ್ಮೋನಿಯಂ ಸ್ವರ | Jaya Bharatha Jananiya Tanujathe | Kannada Naadageethe |
ನವದುರ್ಗೆಯ ಮಂಗಳಾರುತಿ | ನವರಾತ್ರಿ ಪ್ರಯುಕ್ತ | Navaratri Aarati belagona Song | Navratri special song
มุมมอง 6K3 หลายเดือนก่อน
ನವದುರ್ಗೆಯ ಮಂಗಳಾರುತಿ | ನವರಾತ್ರಿ ಪ್ರಯುಕ್ತ | Navaratri Aarati belagona Song | Navratri special song
ದೇವಿ ಪೊರೆ ಜನನಿ ಭವಾನಿ l ಭವಾನಿ ಹಾಡು | Devi Pore Janani Bhavani | #navaratrisongs2024
มุมมอง 4.6K4 หลายเดือนก่อน
ದೇವಿ ಪೊರೆ ಜನನಿ ಭವಾನಿ l ಭವಾನಿ ಹಾಡು | Devi Pore Janani Bhavani | #navaratrisongs2024
ಶೃಂಗೇರಿ ಶಾರದೆ ನಮೋ ನಮೋ | ನವರಾತ್ರಿ ಪ್ರಯುಕ್ತ | Sringeri Sharade Namo Namo | Navratri song 2024 
มุมมอง 3K4 หลายเดือนก่อน
ಶೃಂಗೇರಿ ಶಾರದೆ ನಮೋ ನಮೋ | ನವರಾತ್ರಿ ಪ್ರಯುಕ್ತ | Sringeri Sharade Namo Namo | Navratri song 2024 
ಜಯ ದುರ್ಗೇ ದುರ್ಗತಿ ಪರಿಹಾರಿಣಿ | ನವರಾತ್ರಿ ಹಾಡು | jaya Durge Durgati | Navaratri Song | Panchu pb
มุมมอง 14K4 หลายเดือนก่อน
ಜಯ ದುರ್ಗೇ ದುರ್ಗತಿ ಪರಿಹಾರಿಣಿ | ನವರಾತ್ರಿ ಹಾಡು | jaya Durge Durgati | Navaratri Song | Panchu pb
ಹೇ ಜನನಿ ಜಗದಂಬೆ | ನವರಾತ್ರಿ ಹಾಡು | He janani jagadambe | Navaratri Song | Panchupb
มุมมอง 14K4 หลายเดือนก่อน
ಹೇ ಜನನಿ ಜಗದಂಬೆ | ನವರಾತ್ರಿ ಹಾಡು | He janani jagadambe | Navaratri Song | Panchupb
ಪಾರ್ವತಿ ವರಸುತ ಗಜಾನನ | ಹಾರ್ಮೋನಿಯಂ ಸ್ವರ | Parvati Varasuta Gajanana | Harmonium swara |
มุมมอง 2.5K4 หลายเดือนก่อน
ಪಾರ್ವತಿ ವರಸುತ ಗಜಾನನ | ಹಾರ್ಮೋನಿಯಂ ಸ್ವರ | Parvati Varasuta Gajanana | Harmonium swara |
ಪಾರ್ವತಿ ವರಸುತ ಗಜಾನನ | ಗಜಾನನ ಹಾಡು | Parvati Varasuta Gajanana | Gajanana songs |
มุมมอง 3.6K5 หลายเดือนก่อน
ಪಾರ್ವತಿ ವರಸುತ ಗಜಾನನ | ಗಜಾನನ ಹಾಡು | Parvati Varasuta Gajanana | Gajanana songs |
ವಿಘ್ನೇಶ ತವ ಶರಣಂ | ಹಾರ್ಮೋನಿಯಂ ಸ್ವರ | ಗಣೇಶನ ಹಾಡು | Vignesh tava sharanam | Harmonium Swara
มุมมอง 2.6K5 หลายเดือนก่อน
ವಿಘ್ನೇಶ ತವ ಶರಣಂ | ಹಾರ್ಮೋನಿಯಂ ಸ್ವರ | ಗಣೇಶನ ಹಾಡು | Vignesh tava sharanam | Harmonium Swara
ವಿಘ್ನೇಶ ತವ ಶರಣಂ | ಗಣೇಶನ ಹಾಡು | Vignesh tava sharanam | Ganesh songs |@panchupb
มุมมอง 2.9K5 หลายเดือนก่อน
ವಿಘ್ನೇಶ ತವ ಶರಣಂ | ಗಣೇಶನ ಹಾಡು | Vignesh tava sharanam | Ganesh songs |@panchupb
ಹರಿ ಮಣ ತುಮಿ ಗೋವಿಂದ ಮಣ | ಹಾರ್ಮೋನಿಯಂ ಸ್ವರ | Hari Mana Tummi Govinda Mana|Harmonium Swara|Bhajan Marati
มุมมอง 2.7K5 หลายเดือนก่อน
ಹರಿ ಮಣ ತುಮಿ ಗೋವಿಂದ ಮಣ | ಹಾರ್ಮೋನಿಯಂ ಸ್ವರ | Hari Mana Tummi Govinda Mana|Harmonium Swara|Bhajan Marati
ಗುರುವೆ ತಾಯಿ ಗುರುವೆ ತಂದೆ | ಹಾರ್ಮೋನಿಯಂ ಸ್ವರ | Guruve Taayi Guruve Tande | Harmonium Swara
มุมมอง 2K6 หลายเดือนก่อน
ಗುರುವೆ ತಾಯಿ ಗುರುವೆ ತಂದೆ | ಹಾರ್ಮೋನಿಯಂ ಸ್ವರ | Guruve Taayi Guruve Tande | Harmonium Swara
ನೀರ ಕಂಡಲ್ಲಿ ಮುಳುಗುವರಯ್ಯ | ಹಾರ್ಮೋನಿಯಂ ಸ್ವರ | Neera Kandalli Muluguvarayya | Harmonium Swara
มุมมอง 2.3K6 หลายเดือนก่อน
ನೀರ ಕಂಡಲ್ಲಿ ಮುಳುಗುವರಯ್ಯ | ಹಾರ್ಮೋನಿಯಂ ಸ್ವರ | Neera Kandalli Muluguvarayya | Harmonium Swara
ನೀರ ಕಂಡಲ್ಲಿ ಮುಳುಗುವರಯ್ಯ | ಬಸವಣ್ಣ ವಚನ | Neera Kandalli Muluguvarayya | Basavanna Vachana | Panchu pb
มุมมอง 4K7 หลายเดือนก่อน
ನೀರ ಕಂಡಲ್ಲಿ ಮುಳುಗುವರಯ್ಯ | ಬಸವಣ್ಣ ವಚನ | Neera Kandalli Muluguvarayya | Basavanna Vachana | Panchu pb
ಲಂಬೋಧರ ಲಕುಮಿಕರ | ಹಾರ್ಮೋನಿಯಂ ಸ್ವರ | Lambodara Lakumikara | Harmonium Swara | Panchu pb
มุมมอง 5K8 หลายเดือนก่อน
ಲಂಬೋಧರ ಲಕುಮಿಕರ | ಹಾರ್ಮೋನಿಯಂ ಸ್ವರ | Lambodara Lakumikara | Harmonium Swara | Panchu pb
ಲೋಕದ ಚೇಷ್ಟೆಗೆ ರವಿ ಬೀಜವಾದಂತೆ | ಹಾರ್ಮೋನಿಯಂ ಸ್ವರ | Lokada Cheshtege Ravi Bijavadante | Harmonium Swara
มุมมอง 1.4K9 หลายเดือนก่อน
ಲೋಕದ ಚೇಷ್ಟೆಗೆ ರವಿ ಬೀಜವಾದಂತೆ | ಹಾರ್ಮೋನಿಯಂ ಸ್ವರ | Lokada Cheshtege Ravi Bijavadante | Harmonium Swara
ಲೋಕದ ಚೇಷ್ಟೆಗೆ ರವಿ ಬೀಜವಾದಂತೆ | ಅಕ್ಕಮಹಾದೇವಿ ವಚನ | Lokada Chestege ravi bijavadante | Akkamahadevi |
มุมมอง 2.3K9 หลายเดือนก่อน
ಲೋಕದ ಚೇಷ್ಟೆಗೆ ರವಿ ಬೀಜವಾದಂತೆ | ಅಕ್ಕಮಹಾದೇವಿ ವಚನ | Lokada Chestege ravi bijavadante | Akkamahadevi |
ಬಸವಣ್ಣನೇ ಗುರು | ಹಾರ್ಮೋನಿಯಂ ಸ್ವರ | Basavannane guru | Harmonium Swara |
มุมมอง 2.9K9 หลายเดือนก่อน
ಬಸವಣ್ಣನೇ ಗುರು | ಹಾರ್ಮೋನಿಯಂ ಸ್ವರ | Basavannane guru | Harmonium Swara |

ความคิดเห็น

  • @pushpask9968
    @pushpask9968 วันที่ผ่านมา

    ತುಂಬಾ ಚೆನ್ನಾಗಿ ಹಾಡಿದ್ದೀರಿ ಭಗವಂತ ನಿಮ್ಗೆ ಆಯಸ್ಸು ಆರೋಗ್ಯ ಕೊಡಲೆಂದು ಭಗವಂತ ನಲ್ಲಿ ನನ್ನ ಕೋರಿಕೆ

  • @basavarajubasavaraju4547
    @basavarajubasavaraju4547 วันที่ผ่านมา

    ಗುರುಗಳೇ ನನಗೆ ರಾಮ ನಾಮ ಜಪಿಸುವ ಯ ಮನುಜ ಈ ಸ್ವರ ಪ್ರಸ್ತಾರ ಬೇಕಾಗಿತ್ತು ದಯಮಾಡಿ ನಿಮ್ಮ ಕಾಂಟಾಕ್ಟ್ ನಂಬರ್ ಸಿಗಬಹುದಾ

  • @JAIBHAVANI-xz7be
    @JAIBHAVANI-xz7be วันที่ผ่านมา

    ❤❤🎉🎉

  • @dayanandpanchal368
    @dayanandpanchal368 วันที่ผ่านมา

    Sir thanks sir please bariyasneykavdrayy song notations

  • @KurubuSekhar
    @KurubuSekhar วันที่ผ่านมา

    Kelu mahadeva manasu Jiva song hormoniyam notes 🙏🚩🙏🙏🚩🙏🙏🚩🙏🙏🚩🙏🙏🚩🙏 please please please please please please please please please please please please please please please please please please please please sar❤

    • @panchupb
      @panchupb วันที่ผ่านมา

      ನಮ್ಮ ಯೌಟ್ಯೂಬ್ ಚಾನಲ್ ನಲ್ಲಿ ಅಪ್ಲೋಡ್ ಮಾಡಿದ್ದೇನೆ ಸರಿಯಾಗಿ ನೋಡಿ ✨ಸರ್ ನೀವು join ಆದ್ರೆ ಮಾತ್ರ ಆಹಾಡಿನಸ್ವರ ಸಿಗುತ್ತದೆ.

    • @KurubuSekhar
      @KurubuSekhar วันที่ผ่านมา

      @panchupb sikkilla sar

    • @KurubuSekhar
      @KurubuSekhar วันที่ผ่านมา

      @panchupb joil

    • @KurubuSekhar
      @KurubuSekhar วันที่ผ่านมา

      @panchupb joil adre siguvuda

    • @panchupb
      @panchupb วันที่ผ่านมา

      @KurubuSekhar ಹೌದು. ನಿಮಗೆ ವಯಕ್ತಿಕ ಬೇಕಾದರೆ ಕಳುಹಿಸುತ್ತೇವೆ. ಅದಕ್ಕೆ pay ಆಗುತ್ತೆ

  • @KurubuSekhar
    @KurubuSekhar วันที่ผ่านมา

    Kelu mahadeva manasu Jiva song hormoniyam notes 🙏🚩🙏🙏🚩🙏🙏🚩🙏🙏🚩🙏🙏🚩🙏🙏 ananthapur

  • @subusreesubusree3121
    @subusreesubusree3121 วันที่ผ่านมา

    Kindly give veenai notes

  • @Meghanarao43
    @Meghanarao43 2 วันที่ผ่านมา

    ತುಂಬಾ ಚೆನ್ನಾಗಿದೆ ಸರ್ ಹಾರ್ಮೋನಿಯಂ ನೋಟೇಶನ್ ಬೇಕು 😃

    • @panchupb
      @panchupb วันที่ผ่านมา

      ನಮ್ಮ ಯೌಟ್ಯೂಬ್ ಚಾನಲ್ ನಲ್ಲಿ ಹಾಕಿದ್ದೇವೆ ಚೆಕ್ ಮಾಡಿ ✨#panchupb

  • @purushottampanchamukhi7522
    @purushottampanchamukhi7522 2 วันที่ผ่านมา

    Tumba chennagide gurugale 😊😊

    • @panchupb
      @panchupb วันที่ผ่านมา

      ಧನ್ಯವಾದ್ ಗುರುಗಳೇ 🙏#panchupb

  • @shailajaangadi6763
    @shailajaangadi6763 2 วันที่ผ่านมา

    🙏🌺🙏 Purandaradasara bhaktigiteyennu tumba chennagi hadiddira, nimage aneka dhanyavadagalu

  • @RaajuAmaranath
    @RaajuAmaranath 2 วันที่ผ่านมา

    ನಾವು ಹಾ ರೋಮಿನೇಯಂ ಕಲ್ತಿವ್ರಿ

  • @MalluSagar-fm1qj
    @MalluSagar-fm1qj 2 วันที่ผ่านมา

    Super sir tumba chanagi bandide ❤🎉🎉❤❤❤

    • @panchupb
      @panchupb วันที่ผ่านมา

      ❤️❤️❤️

  • @VenkateshmurthyVenkateshmu-l3f
    @VenkateshmurthyVenkateshmu-l3f 2 วันที่ผ่านมา

    ಸೂಪರ್ ಸರ್

  • @ShrideviLakshmideviVH
    @ShrideviLakshmideviVH 2 วันที่ผ่านมา

    Nivu helida hadu tumba sundarvagide sir

  • @Raghuraghu-lv1sp
    @Raghuraghu-lv1sp 2 วันที่ผ่านมา

    ❤🙏🏻🙏🏻

  • @Bhajantri572
    @Bhajantri572 2 วันที่ผ่านมา

    ಸರ್ ನಮಸ್ತೆ ನಮಗೆ ಶ್ರಾವಣ ಮಾಸ ಬಂದಾಗ ಸಾಂಗ್ ಹಾರ್ಮೋನಿಯಂ ಸ್ವರ ಮಾಡಿ ಕಳಿಸಿ ಸರ್ ಪ್ಲೀಸ್

  • @shivrajhshivaraj1062
    @shivrajhshivaraj1062 3 วันที่ผ่านมา

    ಹಲೋ ಫ್ರೆಂಡ್ಸ್ ಅವರು ಉತ್ತರ ಕರ್ನಾಟಕ ಭಾಗದವರು ಇಷ್ಟಾದರೂ ಹೇಳಿ ಕೊಡ್ತಾ ಇದಾರಲ್ಲ ಅದಕ್ಕೆ ಒಳ್ಳೆ ಕಾಮೆಂಟ್ ಕೊಡಿ ಪ್ಲೀಸ್

  • @usefullinformation8388
    @usefullinformation8388 3 วันที่ผ่านมา

    Your contact number send me sir

  • @rudreshmurthy9777
    @rudreshmurthy9777 3 วันที่ผ่านมา

    ಧನ್ಯವಾದಗಳು

  • @rudreshmurthy9777
    @rudreshmurthy9777 3 วันที่ผ่านมา

    ತುಂಬಾ ಚೆನ್ನಾಗಿ ಹೇಳಿದ್ದೀರಿ ಸರ್

  • @nethrakumar3560
    @nethrakumar3560 3 วันที่ผ่านมา

    🙏🙏🙏

  • @yashumahadev-w9r
    @yashumahadev-w9r 4 วันที่ผ่านมา

    Thank you sir

  • @RekhaRekhachi
    @RekhaRekhachi 4 วันที่ผ่านมา

    ಗುರುಗಳೇ ಸೂಪರ್ ಆಗಿದೆ ನಿಮ್ಮ ಗೀತೆಗಳು

  • @Allinoneworld-pb057
    @Allinoneworld-pb057 4 วันที่ผ่านมา

    Usefull information Nice video

  • @ravibadiger2616
    @ravibadiger2616 4 วันที่ผ่านมา

    Notation kalsi sir.

  • @praveenhiremath7820
    @praveenhiremath7820 4 วันที่ผ่านมา

    🙏🌹🙏ಹಾಡಿನ ಸ್ವರ ಹೇಳಿಕೊಡಿ ಗುರುಗಳೇ

  • @jagadishhugar1992
    @jagadishhugar1992 4 วันที่ผ่านมา

    Mysore anant swami

  • @jagadishhugar1992
    @jagadishhugar1992 4 วันที่ผ่านมา

    Tanuva bedideve.e vachana notation .haki sir...

  • @RekhaRekhachi
    @RekhaRekhachi 4 วันที่ผ่านมา

    ಹಾರ್ಮೋನಿಯಂ ನೋಟೇಷನ್ ಬೇಕು ಗುರುಗಳೇ

  • @RekhaRekhachi
    @RekhaRekhachi 4 วันที่ผ่านมา

    ಚೆನ್ನಾಗಿದೆ ಗುರುಗಳೇ

  • @RekhaRekhachi
    @RekhaRekhachi 4 วันที่ผ่านมา

    ಭಾಳ ಚೆನ್ನಾಗಿದೆ ಗುರುಗಳೇ

  • @AkshathaBhat-dh1wk
    @AkshathaBhat-dh1wk 4 วันที่ผ่านมา

    Sir shuddha bilaval ge karnatic music lli yava raga antare, Shankarabharana raga na please tilisi🙏

  • @AkshathaBhat-dh1wk
    @AkshathaBhat-dh1wk 4 วันที่ผ่านมา

    Notation please

  • @AkshathaBhat-dh1wk
    @AkshathaBhat-dh1wk 4 วันที่ผ่านมา

    Sir thank you, idu yava raga? and yava tala, please notation kodi kaliyodakke easy aagatte.

  • @RavichandraNaik-nb6uq
    @RavichandraNaik-nb6uq 4 วันที่ผ่านมา

    🙏🙏🙏

  • @sanjeevpujar9552
    @sanjeevpujar9552 5 วันที่ผ่านมา

    ಸರ ಅತ್ತಲಿತ್ತ ತಿರುಗುವುದು ಯಾಕೆ ಹಾರ್ಮೋನ್ ನಿಮ್ಮಲ್ಲಿ ಬಾರಿಸುವುದನ್ನು ತೋರಿಸಿ ಸರ್

  • @ManjulaSankannanavar
    @ManjulaSankannanavar 5 วันที่ผ่านมา

    Supper sir

  • @radhamani71
    @radhamani71 5 วันที่ผ่านมา

    ನೋಟೇಶನ್ haki sar

  • @radhamani71
    @radhamani71 5 วันที่ผ่านมา

    Super sar

  • @RekhaRekhachi
    @RekhaRekhachi 5 วันที่ผ่านมา

    ಸೂಪರ್ ಸರ್ 👌👌

  • @KishoreHarmonist
    @KishoreHarmonist 5 วันที่ผ่านมา

    ಸೂಪರ್ ಸರ್ 💐💐🙏👌👌👌

  • @channabasaiahdg2531
    @channabasaiahdg2531 6 วันที่ผ่านมา

    ಗುರುಗಳೇ, ಜನಥಕ ಧಿಮಿಥಕ ತಾಳ ಮೃದಂಗ, ಶಿವಗಣ ನುಡಿಸಿದೆ ಹಾಡಿನ ನೋಟೇಷನ್ ಹಾಕ್ರಿ.

  • @Tanajivasant
    @Tanajivasant 6 วันที่ผ่านมา

    Super sir, sir ನಮಗೆ ಹಾರ್ಮೋನ್ ಬೇಕಾಗಿದೆ ಯಾವ ತರಹದ ತೊಗೋಬೇಕು sir

  • @skadam676
    @skadam676 6 วันที่ผ่านมา

    👌👌💕💕

  • @LakshmiLakshmi-j5c9w
    @LakshmiLakshmi-j5c9w 6 วันที่ผ่านมา

    🎉

  • @bhimasha.h.bajantri8522
    @bhimasha.h.bajantri8522 6 วันที่ผ่านมา

    ಉಳ್ಳವರು ಶಿವಾಲಯ ಈ ಹಾಡನ್ನು ಹಾರ್ಮೋನಿಯಂ ನಲ್ಲಿ ಹೇಗೆ ಬಾರಿಸುವದು ಹೇಳಿ ಸರ್

  • @ShashidharRathod-qt2gk
    @ShashidharRathod-qt2gk 7 วันที่ผ่านมา

    Super sir

  • @ShashidharRathod-qt2gk
    @ShashidharRathod-qt2gk 7 วันที่ผ่านมา

    ಧನ್ಯ ವಾದಗಳು ಸರ್ ತುಂಬಾ ಚೆನ್ನಾಗಿ ಹಾಡಿದೀರಿ