ಅಪರಸಂಸ್ಕಾರ - 01- ಅಗತ್ಯ ಮಾಹಿತಿ- ವಿ.ಚಂದ್ರಶೇಖರ ಭಟ್ಟ ಗಾಳಿಮನೆ - Shreeprabha Studio

แชร์
ฝัง
  • เผยแพร่เมื่อ 13 ม.ค. 2025

ความคิดเห็น • 139

  • @shreeprabhastudio
    @shreeprabhastudio  6 หลายเดือนก่อน +16

    Part 2 👇
    th-cam.com/video/sqNJKYJvLHw/w-d-xo.htmlsi=5qzLVyn2QY2dQc42

  • @satishh.s664
    @satishh.s664 6 หลายเดือนก่อน +6

    ಬಹಳ ಉಪಯುಕ್ತ ಮಾಹಿತಿ ನೀಡಿದ ಚಂದ್ರಶೇಖರ
    ಭಟ್ಟರಿಗೆ ದನ್ಯವಾದಗಳು

  • @meenakshisripad361
    @meenakshisripad361 6 หลายเดือนก่อน +2

    ಬಹಳ ಬಹಳ ಅರ್ಥ ಪೂರ್ಣವಾದ ತಿಳುವಳಿಕೆ. ನಮ್ಮ ಸನಾತನ ಧರ್ಮದ ಪ್ರತಿಯೊಂದು ಆಚರಣೆ ಭಾವನಾತ್ಮಕ ಹಾಗೂ ಅರ್ಥ ಪೂರ್ನ್ . ಗುರುಗಳೇ ನಿಮಗೆ ನಮೋ ನಮಃ

  • @manjunathahegde2765
    @manjunathahegde2765 6 หลายเดือนก่อน +5

    ತುಂಬಾ ಚೆನ್ನಾಗಿ ಮೂಡಿ ಬಂದಿದೆ... ಮತ್ತೆ ತಂದೆ & ತಾಯಿ ತೀರಿ ಕೊಂಡಾಗ ಒಂದು ನೂರು...ಧಾನಾದಿಗಳನ್ನ ಮತ್ತು ಕರ್ಮದಿಗಳನ್ನ ಶಾಸ್ತ್ರ ಹೇಳುತ್ತದೆ ಆದ್ರೆ ಅವರ ಶಕ್ತ್ಯಾನುಸಾರ ಮಾಡಲೇಬೇಕು ಎಂದು ನನ್ನ ಅನಿಸಿಕೆ....🙏

  • @shivanandabhatkyadgi5036
    @shivanandabhatkyadgi5036 5 หลายเดือนก่อน +1

    ನಮೋ ನಮ:
    ಅತ್ಯುತ್ತಮ ಮಾಹಿತಿ ಮತ್ತು ನಿರೂಪಣೆ...ಧನ್ಯವಾದಗಳು...

  • @manjunathbhat1925
    @manjunathbhat1925 6 หลายเดือนก่อน +5

    ಬಹುಮಾನ್ಯರಾದತಮ್ಮಿಂದ ಈ ಮೂಲಕ ಅಪರಸಂಸ್ಕಾರಗಳ ಬಗ್ಯೆ *+ ಅಂತ್ಯೇಷ್ಠಿಕರ್ಮಂಗಳು *+ಕೂಲಂಕಷವಾಗಿವಿವರಿಸಿದ್ದೀರಿ,ಧನ್ಯೋಸ್ಮಿ.🙏🙏🙏🙏🙏

  • @jayaramch5403
    @jayaramch5403 6 หลายเดือนก่อน +4

    🙏tumba ಉಪಯುಕ್ತ ಮಾಹಿತಿಗಳು ಲಭ್ಯವಾಗಿದೆ.,🙏

  • @sreedharaks3117
    @sreedharaks3117 6 หลายเดือนก่อน +4

    ಹರೇ ರಾಮ ಶ್ರೀ ಗುರುಭ್ಯೋ ನಮಃ 🙏🏿THAN Q "'SREEPRABHA..."'for presenting suuuuuuper video !!!!"'"ಹವ್ಯಕ ವೇದ ರತ್ನ ಗಾಳಿಮನೆ ಭಟ್ಟರ ಅಪರ ಕರ್ಮದ ಕುರಿತು ನೀಡಿದ ವಿವರಣೆಗೆ ಹ್ರೃತ್ಪೂರ್ವಕ ಧನ್ಯವಾದಗಳು 🎉🎉

  • @sumanahegdehegde6499
    @sumanahegdehegde6499 6 หลายเดือนก่อน +3

    ಅತ್ಯುತ್ತಮ ಮಾಹಿತಿ.
    ಧನ್ಯವಾದಗಳು ಬಟ್ರೆ...

  • @nagabhushanaraos9878
    @nagabhushanaraos9878 6 หลายเดือนก่อน +3

    ನಿರೂಪಕರ ಮಾತು ತುಂಬಾ ಕಿರಿಕಿರಿ ಮಾಡುತ್ತಾ ಇದೆ.ಕಡಿಮೆ ಮಾತನಾಡಿದರೆ ಒಳ್ಳೆಯದು.

  • @ammanadiary-454
    @ammanadiary-454 6 หลายเดือนก่อน +9

    ಈ ಎಪಿಸೋಡ್ ಅದ್ಭುತ ಮಾಹಿತಿಯ ಕಣಜ.. ಪ್ರತಿಯೊಂದು ಕ್ರಿಯೆಗೂ ಎಷ್ಟೆಲ್ಲಾ ಅರ್ಥ!!

  • @darshakbhatcpg7926
    @darshakbhatcpg7926 6 หลายเดือนก่อน +6

    🤗ಉತ್ತಮ ಮಾಹಿತಿ.... ಚಂದ್ರಶೇಖರ ಭಟ್ರು & ವಿನಾಯಕ ಭಟ್ರು... 👌 ಹೀಗೆ ಉಪಯುಕ್ತವಾದ ವಿಷಯಗಳು ಜನರಿಗೆ ತಲುಪುವಂತಾಗಲಿ.... 🙏🙏

  • @madhukeshwarnaik9306
    @madhukeshwarnaik9306 6 หลายเดือนก่อน +4

    ಉತ್ತಮ ವಾದ ಮಾಹಿತಿ ಯನ್ನು ಒದಗಿಸಿದ್ದೀರಿ ಧನ್ಯವಾದಗಳು

  • @esquireprinters4424
    @esquireprinters4424 6 หลายเดือนก่อน +1

    Very good excellent information guru thank you gurugale

  • @chandrashekaradiga8842
    @chandrashekaradiga8842 6 หลายเดือนก่อน +3

    ನಿರೂಪಕರು ಮಧ್ಯೆ ಮಧ್ಯೆ ಅನವಶ್ಯಕವಾಗಿ ನುಸುಳುವಿಕೆಯಿಂದ ಕಾರ್ಯಕ್ರಮ ನಿರೀಕ್ಷಿತ ಮಟ್ಟಕ್ಕೆ ಬರಲು ವಿಫಲವಾಗಿದೆ.

    • @DhananjayaBhattaGM
      @DhananjayaBhattaGM 5 หลายเดือนก่อน

      ಸಂಬಂಧದಲ್ಲಿ ನಿರೂಪಕರು ವಿ.ಚಂದ್ರಶೇಖರ ಭಟ್ಟರಿಗೆ ಮಗ, ಹಾಗು ಸಂಸ್ಕೃತ ತರ್ಕ ಶಾಸ್ತ್ರದಲ್ಲಿ ವಿದ್ವತ್ ಮತ್ತು PHD ಹೊಂದಿದ್ದಾರೆ. ತಂದೆಗೆ ಮರೆತು ಹೋದ ಶಬ್ದಗಳೋ ಅಥವಾ ಆಯಾಮಗಳನ್ನು ಕೆದಕಿ ಎತ್ತಿ ಕೊಡುವ ಕೆಲಸ ಮಾಡಿದ್ದಾರೆ.

    • @VijayKumar-ss8ud
      @VijayKumar-ss8ud 4 หลายเดือนก่อน

      Howdhu aa adikaprasanganige hodiri

  • @somashekarsharma7739
    @somashekarsharma7739 6 หลายเดือนก่อน +1

    Excellent presentation pranamams

  • @nageshhaldipur4103
    @nageshhaldipur4103 6 หลายเดือนก่อน

    ಅತ್ಯಂತ ವಿಸ್ತಾರವಾಗಿ ಹೇಳಿದ್ದೀರಿ. ತುಂಬಾ ಧನ್ಯವಾದಗಳು

  • @sulathahegde915
    @sulathahegde915 6 หลายเดือนก่อน +2

    ಅಪರ ಸಂಸ್ಕಾರಕ್ಕೆ ಸಂಬಂಧಿಸಿದಂತೆ ಒಳ್ಳೆಯ ಮಾಹಿತಿಗಳನ್ನು ತಿಳಿಸಿಕೊಟ್ಟಿದ್ದೀರಿ, ಧನ್ಯವಾದಗಳು ಗುರುಗಳೇ...

  • @dr.ravindrar.kaikini8020
    @dr.ravindrar.kaikini8020 6 หลายเดือนก่อน +2

    Sincere thanks and gratitude to this Shree prabha studio officials... 🙏🙏🙏Wonderful job🙏

  • @vishnuembranthiria971
    @vishnuembranthiria971 6 หลายเดือนก่อน +1

    Sri Gurubhyonamaha 🙏

  • @krishnabhat1606
    @krishnabhat1606 6 หลายเดือนก่อน +2

    🙏 ಒಂದು ಉತ್ತಮ ಪ್ರಸ್ತುತಿ 🙏 ಧನ್ಯವಾದಗಳು 🙏

  • @sreenathgupthaa9646
    @sreenathgupthaa9646 6 หลายเดือนก่อน

    ಧನ್ಯವಾದಗಳು ಮಾಹಿತಿಗಾಗಿ

  • @ashahegde6558
    @ashahegde6558 6 หลายเดือนก่อน

    🙏🙏🙏 estu olleya vivarane...

  • @nravinath
    @nravinath 6 หลายเดือนก่อน +1

    good informative episode. thanks.

  • @rajeshwaribhat1383
    @rajeshwaribhat1383 6 หลายเดือนก่อน

    Anubhavastaru.🙏🙏🙏

  • @lakshmipolukonda9176
    @lakshmipolukonda9176 6 หลายเดือนก่อน

    Good to send the soul to God with proper vidhana

  • @ShivaramBhat-i3w
    @ShivaramBhat-i3w 6 หลายเดือนก่อน +2

    ಧನ್ಯೋಸ್ಮಿ

  • @esquireprinters4424
    @esquireprinters4424 6 หลายเดือนก่อน +1

    Namaskara gurugale

  • @vinayhegde1045
    @vinayhegde1045 6 หลายเดือนก่อน +4

    ಎಷ್ಟು ಚೆಂದ ವಿವರಣೆ.... ಭಾವುಕತೆ, ನಮ್ಮ ಧರ್ಮಚಾರಣೆ ಯ ಬಗ್ಗೆ ಹೆಮ್ಮೆ, ಅಪರ ಕರ್ಮದ ಹಿಂದೆ ಇರುವ ಅಪಾರವಾದ ಕಾರಣ ಎಲ್ಲಾ ಕೇಳಿ ಆಶ್ಚರ್ಯ ಆತು....
    ಧನ್ಯವಾದಗಳು 🙏🏻

  • @afflysamy
    @afflysamy 6 หลายเดือนก่อน

    ಕ್ಷಮಿಸಿ ನಾನು ತುಂಬಾ ಒರಟಾಗಿ ಹೇಳಿದ್ದೀನಿ. ಮತ್ತೊಬ್ಬ ಪ್ರಾಜ್ಞರು ಬಹಳ ನಯವಾಗಿ ಸೂಚಿಸಿದ್ದಾರೆ.
    ಅವರು ಹೇಳಿರುವುದು " ಚಂಡೆ ಮದ್ದಳೆಗಳಿಂದ ಕಿವಿ ಮಂದಾಯಿತು " ಇದನ್ನೂ ನೀವು ಗಮನಿಸಿದ್ದೀರಿ ಎಂದು ಭಾವಿಸುವೆ. ಧನ್ಯವಾದಗಳು.

  • @sunithaeshwarappa7127
    @sunithaeshwarappa7127 6 หลายเดือนก่อน +1

    Kindly bring more videos of guruji.
    Thankful for this video

  • @vasanthdesihamsa4701
    @vasanthdesihamsa4701 6 หลายเดือนก่อน +24

    ಇಂತಾ ವಿಷ್ಯ ಹೇಳೋಕೆ ಇವರಂತಾ ಪ್ರಾಜ್ಞರೇ ಸರಿ..ಇಂದಿನ ಪೀಳಿಗೆ ಇದನ್ನೆಲ್ಲಾ ಕಲಿಯಬೇಕಿದೆ..

    • @rajeshwaribhat1383
      @rajeshwaribhat1383 6 หลายเดือนก่อน

      Hwodu.egiga yesterday vayassadru nu saylike horatavanu ennu olleya Dr hattira hogtare .yaariguu saylikke Ella.🙏😞

    • @premabhat3118
      @premabhat3118 27 วันที่ผ่านมา

      ಹೌದು

  • @vinayakbhat8144
    @vinayakbhat8144 6 หลายเดือนก่อน +1

    Super episode. Need more.

  • @ganeshhegde4414
    @ganeshhegde4414 6 หลายเดือนก่อน

    🙏 ಸೂಪರ್

  • @afflysamy
    @afflysamy 6 หลายเดือนก่อน +3

    ನಿಮ್ಮ ಕಾರ್ಯಕ್ರಮ ಬಹಳ ಚನ್ನಾಗಿದೆ. ಆದರೆ ಮಧ್ಯ ಬಾಯಿ ಹಾಕಬಾರದು.

    • @ShivaramBhat-i3w
      @ShivaramBhat-i3w 6 หลายเดือนก่อน +2

      ಅದು ಮಧ್ಯೆ ಬಾಯಿ ಹಾಕುವುದಲ್ಲ.ಸ್ವಾಮಿ. ಪ್ರಶ್ನಿಸುವದು..ಜ್ನಾನಿಗಳು ತಮ್ಮಷ್ಟಕ್ಕೆ ತಾವು ಏನೂ ಹೇಳುವುದಿಲ್ಲ.ಪ್ರಶ್ನೆಗೆ‌ ತಕ್ಕಂತೆ ಉತ್ತರಿಸುತ್ತಾ ಹೋಗುತ್ತಾರೆ.ಪ್ರಶ್ನಿಸುವವನೂ ಪ್ರಾಜ್ನನಿದ್ದರೆ ಮಾತ್ರ ಇಂಥ ತಿಳಿವು ನಮಗೆ ಸಿಗಲು ಸಾಧ್ಯ. ಕಾರ್ಯಕ್ರಮ ತುಂಬಾ ಚನ್ನಾಗಿ ಪ್ರಯೋಜನಕಾರಿಯಾಗಿ ಮೂಡಿಬಂದಿದೆ..🙏🙏🙏

    • @nagabhushanaraos9878
      @nagabhushanaraos9878 6 หลายเดือนก่อน

      ಬರೀ ಪ್ರಶ್ನಿಸುವುದಲ್ಲ.ನಿರೂಪಕರೇ ಮಧ್ಯ ಮಧ್ಯ ಮಾತಾಡುತ್ತಾರೆ.ಸೂಕ್ಷ್ಮವಾಗಿ ಗಮನಿಸಿ...ಬೇಕಿದ್ದರೆ ನಿರೂಪಕರೇ ಒಂದು episode ಮಾಡಲಿ​@@ShivaramBhat-i3w

  • @sharavatibhat5435
    @sharavatibhat5435 6 หลายเดือนก่อน +4

    ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ಅಂತ್ಯೇಷ್ಟಿಕುರಿತಾದ ವಿವರಣೆ ನೀಡಿದ್ದಾರೆ.भूयांसि नमांसि

  • @DattatrayaNadiger
    @DattatrayaNadiger 6 หลายเดือนก่อน +1

    Good Informations

  • @gurupadhegde2807
    @gurupadhegde2807 6 หลายเดือนก่อน +2

    ಉಪಯುಕ್ತ ಮಾಹಿತಿ🙏

  • @PramilaMohan-f7s
    @PramilaMohan-f7s 6 หลายเดือนก่อน

    Thanks for.your.gnana

  • @jayaramahegade8763
    @jayaramahegade8763 6 หลายเดือนก่อน +5

    ಅತ್ಯಂತ ಸಕಾಲಿಕ ವಿವರಣೆ.ಮುಂದಿನ ಹಂತದ ಕ್ರಿಯಾಚರಣೆಯ ವಿವರದ ನಿರೀಕ್ಷೆಯಲ್ಲಿ.

  • @GSHegde
    @GSHegde 6 หลายเดือนก่อน +1

    🙏

  • @ksnchitradurga
    @ksnchitradurga 2 หลายเดือนก่อน

    ಸರ್ ನಿಮ್ಮ ತಿಳುವಳಿಕೆ, ಜ್ಞಾನಕ್ಕೆ ನಮಸ್ಕಾರ, ಯಾರನ್ನೋ ಕರೆಸಿ ನೀವು ಉದ್ದುದ್ದ ಭಾಷಣ ಮಾಡಿ ಅವರ ಮಾತುಗಳಿಗೆ ಅಡ್ಡ ಅಡ್ಡ ಬಂದು ಅವರ ಮಾತಿನಹರಿವನ್ನು ತಡೆ ಯುವುದಾದರೆ ಅದಕ್ಕೆ ಅರ್ಥವೇ ಇಲ್ಲಾ, ಸುಮ್ಮನೆ ನೀವೇ ಮಾತಾಡುವುದು ಒಳಿತು

  • @venkannaiahta1964
    @venkannaiahta1964 6 หลายเดือนก่อน +2

    ನಿರೂಪಕರು ಮಾತು ಕಡಿಮೆ ಮಾಡಿದ್ರೆ ಒಳ್ಳೆಯದು.

    • @SrikanthUdupa
      @SrikanthUdupa 6 หลายเดือนก่อน

      ಹೌದು, ಖಂಡಿತವಾಗಿಯೂ 😂

  • @shastrychandramouli1900
    @shastrychandramouli1900 6 หลายเดือนก่อน

    Sri gurubyonamaha,intha karmantara vicharagalannu kelavondu brahmana sabha samarambhagalli,tilisidare bhagavahisidda Ella brhamanarige poojyara vaniyinda pracharavadare,ellaru adannu anusarisalu tiluvalike,anusarisuvante vattayisuvudu eegina kalkke olleyadu,karana ittichina yavude bhavishya prasnottarakke hodaga Ella jyotishigalu tolisivude neevu,nimma poorvjara karmagalli vytysa/nishte,hagu pitrukarya madi endu uttara,hagagi pratiyobbaru ee vishayada bagge tumba gamanaharisi Kary pravruttaraguvudu ouravara shreyobhiruddigoskara uttama endu nanna vayyaktika anisike,

  • @venkannaiahta1964
    @venkannaiahta1964 6 หลายเดือนก่อน +2

    ನಿಮಗೆ ಇದರ ಜ್ಞಾನ ಇದ್ದರೆ ನೀವೇ ನಿರೂಪಣೆ ಮಾಡಿ. ಪ್ರಜ್ಞಾರ ಅಗತ್ಯ ಇಲ್ಲವೇ ಇಲ್ಲ.

  • @vghegadeambalike3443
    @vghegadeambalike3443 6 หลายเดือนก่อน +5

    ನಮಸ್ಕಾರ ಆಚಾಯ೯ರೆ, ಅತ್ಯ೦ತ ಸುಂದರವಾಗಿ ಪ್ರಯೋಗ ಗಳ ಬಗ್ಗೆ ತಿಳಿಸಿದ್ದೀರಿ, ನಿಮ್ಮ ಬದುಕಿನಲ್ಲಿ ಒಂದಾದರೂ ಈ ಪ್ರಕಾರವಾಗಿ ಮಾಡಿದ್ದಿದೆಯೇ. ಇಷ್ಟು ಸಾಕು, ಇಷ್ಟು ಸಾಕು ಎನ್ನುವ ಈ ಹಂತಕ್ಕೆ ಬಂದಿದೆ ನಮ್ಮ ಆಚರಣೆಗಳು, ಕೊನೆಯಲ್ಲಿ ಯಜಮಾನನ ಮೇಲೆ ಆಕ್ಷೇಪ,

    • @Vinayakcbg
      @Vinayakcbg 6 หลายเดือนก่อน

      ಪೂರ್ಣ ವಿಡಿಯೋ ನೋಡಿ ಈ ಪ್ರಶ್ನೆ ಕೇಳ್ತಿದ್ದೀರಾ ತಾವು!??

    • @ShivaramBhat-i3w
      @ShivaramBhat-i3w 6 หลายเดือนก่อน

      ವೈದಿಕರಿಗೆ ಬ್ಯಾಜಾರಿಲ್ಲೆ.ಚೊಲೋನೆ ಮಾಡ್ಸ್ಕ
      ಕರ್ತನಾದವಂಗೇ ಶ್ರದ್ಧೆ ಬೇಕು. ಕರ್ಮಮಾಡುವಾಗ ಕೇಳಿ.ತಿಳ್ಕಳಿ.

  • @ranganatharangannabylahall205
    @ranganatharangannabylahall205 3 หลายเดือนก่อน

    ಅಂತ್ಯ ಸಂಸ್ಕಾರದ ನಂತರ ದ್ವಾದಶ ದಿನಗಳ ಕಾರ್ಯ ಹಾಗೂ ಆಸ್ತಿಸಂಚಾಯನದ ಬಗ್ಗೆ ತಿಳಿಸಿ ಗುರುಗಳೇ 🙏🏿

  • @shawrivenkateshbhat8561
    @shawrivenkateshbhat8561 6 หลายเดือนก่อน +1

    👌🏽👌🏽👌🏽

  • @vishnuembranthiria971
    @vishnuembranthiria971 6 หลายเดือนก่อน +1

    Namaste 🙏

  • @AnantNaik-ng6wo
    @AnantNaik-ng6wo 6 หลายเดือนก่อน +5

    ಎದುರು ಕುಂತವರು ಮಧ್ಯೆ ಬಾಯಿ ಹಾಕುವುದನ್ನು ಸ್ವಲ್ಪ ಕಡಿಮೆ ಮಾಡಲಿ

    • @anni6637
      @anni6637 6 หลายเดือนก่อน

      Neevu Ashtu madudillavalla ?

  • @padmanabhaG
    @padmanabhaG 6 หลายเดือนก่อน

    🙏🙏🙏

  • @venkatraosj8788
    @venkatraosj8788 5 หลายเดือนก่อน

    Ella Havyka purohitharugale,dayvittu gadda bittu Papisthaanadavaranthe kaanutheeri.Ee daady samskruthi nillisi.

  • @vishnuhegde7765
    @vishnuhegde7765 6 หลายเดือนก่อน

    🙏🙏🌹🌹🌹🌹🌹

  • @TheBestJourneys..
    @TheBestJourneys.. 6 หลายเดือนก่อน +1

    🙏🙏

  • @hegderg
    @hegderg 6 หลายเดือนก่อน

    ನಮ್ಮೂರಿನಲ್ಲಿಯೇ ಇಂಥಾ ವಿದ್ವಾಂಸರು ಇರುವುದು ತಿಳಿದಿರಲಿಲ್ಲ ಉತ್ತಮ ನಿವಾರಣೆ ಧನ್ಯವಾದಗಳು

    • @girishkm361
      @girishkm361 6 หลายเดือนก่อน +1

      ಯಾವ ಊರು , ಎಲ್ಲಿ ಬರ್ತದೆ.

    • @Vinayakcbg
      @Vinayakcbg 6 หลายเดือนก่อน +2

      ​@@girishkm361ಗಾಳಿಮನೆ.. ಸಿದ್ದಾಪುರ ಉತ್ತರ ಕನ್ನಡ

    • @girishkm361
      @girishkm361 6 หลายเดือนก่อน

      @@Vinayakcbg ಧನ್ಯವಾದಗಳು,,🙏

    • @sethuramankv3319
      @sethuramankv3319 6 หลายเดือนก่อน

      ವಿವರಣೆ ಬಹಳ ಚೆನ್ನಾಗಿ ಮೂಡಿಬಂದಿದೆ. ಹಲವಾರು ರಹಸ್ಯವಾದ ಮತ್ತು ತಾತ್ವಿಕ ವಿಷಯಗಳನ್ನು ತಿಳಿಸಿದ್ದಾರೆ. ನಮ್ಮ ಸನಾತನ ಧಮ೯ವು ಶ್ರೇಷ್ಠವಾದ ತತ್ವಗಳನ್ನು ಒಳಗೊಂಡಿದೆ. ಧನ್ಯವಾದಗಳು.

  • @geetachannabasapa5310
    @geetachannabasapa5310 6 หลายเดือนก่อน

    Keluttha bhavukaradevu 🙏🙏

  • @sriadishtasubramanya3183
    @sriadishtasubramanya3183 6 หลายเดือนก่อน +1

    🙏

  • @ashokermunja5721
    @ashokermunja5721 6 หลายเดือนก่อน +1

    🙏🌷🌷🌷🌷🌷🌷🌷🌷🌷🌷🌷🙏

  • @adarshhegde3930
    @adarshhegde3930 6 หลายเดือนก่อน +1

    Appa Maga 🙏🙂👍

  • @RajaRam-vj5hx
    @RajaRam-vj5hx 6 หลายเดือนก่อน

    🌹🌹🌹🌹🌹🌹🙏🙏🙏🙏🙏🙏🙏

  • @srinivaskamsanahalli9208
    @srinivaskamsanahalli9208 6 หลายเดือนก่อน +4

    ನಿರೂಪಕ ಮಾತು ಕಡಿಮೆ ಮಾಡಲು ಬೇಕು

  • @srinathakalingaraoananthar1169
    @srinathakalingaraoananthar1169 5 หลายเดือนก่อน

    ನಮ್ಮ ಜನ ಇದೇನ್ನಲ್ಲ ಕೇಳ್ತಾರೆ, ಅಷ್ಟೇ, ಯಾರೂ ಕಲಿಯೋದು ಇಲ್ಲಾ, ಆಮೇಲೆ ಅವರ ಮಕ್ಕಳ ನ್ನ ಪಾಠ ಶಾಲೆಗೆ ಸೇರಿಸದೆ, ಸಾಫ್ಟ್ವೇರ್ ಎಂಜಿನಿಯರ್ ಮಾಡಿ, yearly ಪ್ಯಾಕೆಜ್ ಬೇಕು ಅಂತ ಆಸಕ್ತಿ ತೊರ್ತಾರೆ.

    • @spg6651
      @spg6651 3 หลายเดือนก่อน

      Time has already come GOOD PUROHITS will earn more than Software professionals .. RAJA PUROHIT get not less than Rs 30000 per marriage and during 4 day UTTARA KRIYA , Raja purohit get minimum Rs 50K .

  • @akshayhegde1298
    @akshayhegde1298 6 หลายเดือนก่อน

    Olle Information....Thank you Prasanna...
    But Nirupane madidav madya madya matadade iddidre innu mastaktitu...

  • @rajeshwaribhat1383
    @rajeshwaribhat1383 6 หลายเดือนก่อน

    🙏🙏😞

  • @TimmannaBhat-i9e
    @TimmannaBhat-i9e 6 หลายเดือนก่อน +2

    Gurave namah🙏🙏🙏

  • @navindamle
    @navindamle 2 หลายเดือนก่อน

    Can you pls share karna sukta lyrics? Are there different Karna sukta? In Rigveda and Atharva veda?

  • @shrinivasmurthyksvkulkarni423
    @shrinivasmurthyksvkulkarni423 5 หลายเดือนก่อน

    ಇದರಲ್ಲೂ ಕೆಲವು ಪೀಡೆಗಳು
    ಪ್ರಕಾಶ್ ರೈ ನಂತೆ ಪ್ರತಿಕ್ರಿಯಿಸಿದ್ದಾರೆ!

  • @MohanKumar-kd5jx
    @MohanKumar-kd5jx 6 หลายเดือนก่อน +2

    Once parents attain salvation. Is it necessary to do Thithi even after many many years.

  • @subramanyas7052
    @subramanyas7052 6 หลายเดือนก่อน +1

    ಪಾಥೇಯ ಎಂದರೆ ಬುತ್ತಿ ಎನ್ನುವರಲ್ಲಾ?ದಯಮಾಡಿ ಸ್ಪಷ್ಟಪಡಿಸಿ.🙏🙏🙏

  • @sureshseetaramhegde8990
    @sureshseetaramhegde8990 6 หลายเดือนก่อน +1

    Ghata shraddha da bagge tilisi gurugale

  • @chinmayicreations4182
    @chinmayicreations4182 6 หลายเดือนก่อน +1

    ದಯವಿಟ್ಟು ಗಾಯತ್ರೀ ಮಂತ್ರದ ಮಹತ್ವವನ್ನು ಇನ್ನಷ್ಟು ವಿಸ್ತಾರವಾಗಿ ತಿಳಿಸುವ ಕಾರ್ಯಕ್ರಮ ಮಾಡಿಸಿ.

  • @ashwinkumar7052
    @ashwinkumar7052 6 หลายเดือนก่อน +1

    Vyakti deha tyaga nadesidakshana aa chetana Shakti bhumiyalida saha janara mantra .puje . Homa Havana kriyegalinda mukti honduvude ? Hage yaradaru mukti hondi sadgatiyanu hondidavru tamma bali helikindidareye ?
    Nanu ivara matugalanu hiyalisuvudala ondu jijnase aste .

  • @shamasundarr1522
    @shamasundarr1522 6 หลายเดือนก่อน +1

    It's really great, can u give his address, to meet about my mother unnatural death

  • @spc7216
    @spc7216 6 หลายเดือนก่อน +2

    ನಿರೂಪಕರು ಸುವ್ಯವಸ್ಥಿತವಾಗಿ ವಿಷಯ ನಮಗೆ ತಲುಪಿಸಲು ಯೋಗ್ಯ ಸಮಯದಲ್ಲಿ ಯೋಗ್ಯ ಪ್ರಶ್ನೆ ಮಾಡಿ ಮಾಹಿತಿ ನಮಗೆ ತಲುಪಿಸಿದ್ದ ಧನ್ಯವಾದಗಳು 🙏🙏

  • @saraswatitn3381
    @saraswatitn3381 6 หลายเดือนก่อน +1

    ನಮಸ್ಕಾರ,ವಿವಾಹವಾಗದೇ ಇರುವ.ಹೆಣ್ಣುಮಕ್ಕಳ ಸಂಸ್ಕಾರವು ಹೇಗೆ?

  • @pavankumarattavar7514
    @pavankumarattavar7514 6 หลายเดือนก่อน +1

    Uttamavaagittu. Ondu prashne, Magalu maadabahuda? Yaake?

    • @spg6651
      @spg6651 3 หลายเดือนก่อน

      I think Shri GAALIMANE Bhat might have correct answer to this ..

  • @UmeshV-f5v
    @UmeshV-f5v 6 หลายเดือนก่อน +1

    I want to know the above please help me

  • @MohanKumar-kd5jx
    @MohanKumar-kd5jx 6 หลายเดือนก่อน +1

    If the person has born some where else, should we do Thithi....

    • @Vinayakcbg
      @Vinayakcbg 6 หลายเดือนก่อน

      Didn't get your Question..!?
      Died or born !??

  • @subramanyas7052
    @subramanyas7052 6 หลายเดือนก่อน +1

    ದಯಮಾಡಿ ಈ ಬಗೆಯ ಕಾರ್ಯಕ್ರಮದಲ್ಲಿ ತಿಳಿದವರು,ಅಧಿಕಾರಸ್ಥರು ವಿಷಯ ನಿರೂಪಣೆ ಮಾಡುವಾಗ ಮತ್ತೆಮತ್ತೆ ವೇಳೆಯ ಅವಲೋಕನ ಮಾಡಬೇಡಿ.ಈ ವಿಷಯಗಳನ್ನು ಸಂದೇಹ ಉಳಿಯದಂತೆ ನೀವು ತಿಳಿಸದಿದ್ದರೆ ಇನ್ನಾರು ತಿಳಿಸುವವರು?🙏🙏🙏

  • @chandrashekarb.r.5246
    @chandrashekarb.r.5246 3 หลายเดือนก่อน

    ಮಾಂತ್ರಿಕ ಅಲ್ಲ ಮಂತ್ರೋಕ್ತ ಎಂಬುದು ಸೂಕ್ತ.

  • @jayaramahegade8763
    @jayaramahegade8763 6 หลายเดือนก่อน +1

    ಪಾಥೇಯದ ವಿವರಣೆ ಇನ್ನೂ ಸ್ವಲ್ಪ ವಿವರಣೆ ಬೇಕಿತ್ತು.

    • @Vinayakcbg
      @Vinayakcbg 6 หลายเดือนก่อน

      ಪೂರ್ಣ ಮುಗಿದಿಲ್ಲ..‌ಇದು ಮೊದಲನೇ ಭಾಗವಷ್ಟೆ..🙏☺

  • @madanbhat2473
    @madanbhat2473 6 หลายเดือนก่อน +3

    ಭವಂತಿ ಮನೆ ಅರ್ಥ ಎಂತು?

    • @ShivaramBhat-i3w
      @ShivaramBhat-i3w 6 หลายเดือนก่อน

      ಭವಂತಿ - ಅಂಕಣ ಮುಚ್ಚಿಗೆ (ಮಾಳಿಗೆ ,ಮೆತ್ತು )
      ಇರುವ ಜಗಲಿಗೆ ಭವಂತಿ ಎನ್ನುತ್ತಾರೆ ಐದಂಕಣದ ಭವಂತಿ - ಹತ್ತಿಕ್ಕಂಣದ ಭವಂತಿ..ಹೀಗೆ.

    • @ShivaramBhat-i3w
      @ShivaramBhat-i3w 6 หลายเดือนก่อน +1

      ಭವಂತಿ (ಅಂಕಣ ಮುಚ್ಚಿಗೆ ,ಅಂದರೆ ಮಾಳಿಗೆ ಮೆತ್ತು ಇರುವ )ಜಗುಲಿಗೆ ಭವಂತಿ ಎನ್ನುತ್ತಾರೆ. ಐದಂಕಣದ ಭವಂತಿ ಹತ್ತಂಕಣದ ಭವಂತಿ ಹೀಗೆ..

    • @madanbhat2473
      @madanbhat2473 6 หลายเดือนก่อน

      ಧನ್ಯವಾದ

  • @satkap
    @satkap 6 หลายเดือนก่อน

    Host ದಯವಿಟ್ಟು ಮದ್ಯ ಮಾತಾಡಬೇಡಿ.. ನೀವು ಭಟ್ಟರಿಗೆ ಮಾತನಾಡಲಿಕ್ಕೆ ಬಿಡಲಿಲ್ಲ.. ನಿಮ್ಮ ವಿದ್ವತ್ ಪ್ರದರ್ಶನವೇ ಆಯಿತು..

    • @DhananjayaBhattaGM
      @DhananjayaBhattaGM 5 หลายเดือนก่อน

      ಸಂಬಂಧದಲ್ಲಿ ನಿರೂಪಕರು ವಿ.ಚಂದ್ರಶೇಖರ ಭಟ್ಟರಿಗೆ ಮಗ, ಹಾಗು ಸಂಸ್ಕೃತ ತರ್ಕ ಶಾಸ್ತ್ರದಲ್ಲಿ ವಿದ್ವತ್ ಮತ್ತು PHD ಹೊಂದಿದ್ದಾರೆ. ತಂದೆಗೆ ಮರೆತು ಹೋದ ಶಬ್ದಗಳೋ ಅಥವಾ ಆಯಾಮಗಳನ್ನು ಕೆದಕಿ ಎತ್ತಿ ಕೊಡುವ ಕೆಲಸ ಮಾಡಿದ್ದಾರೆಯೇ ಹೊರತು ಪಾಂಡಿತ್ಯ ಪ್ರದರ್ಶನದ ಪ್ರಯತ್ನವಂತೂ ಕಾಣುವುದಿಲ್ಲ

  • @tharanathanayak8815
    @tharanathanayak8815 6 หลายเดือนก่อน

    ಅಪರ ಕಾರ್ಯದ ಬಗ್ಗೆ ಪ್ರಶ್ನೆಗಳನ್ನು ಕೇಳಿ ಅದನ್ನು ಉತ್ತರಿಸುವುದು ಕೂಡ ಅಷ್ಟೊಂದು ಸುಲಭದ ಕಾರ್ಯವಲ್ಲ, ಪ್ರಶ್ನೆಗಳು ಕಷ್ಟಕರ ಉತ್ತರವು ಜಟಿಲ

  • @shrinivasmurthyksvkulkarni423
    @shrinivasmurthyksvkulkarni423 5 หลายเดือนก่อน

    ಅಧಿಕಪ್ರಸಂಗಿ ನಿರೂಪಕ, ಸಂದರ್ಶನ ಕೊಡುವವ ನಾನೇ‌ ಆಗಿದ್ದರೆ ಕಪಾಳಕ್ಕೆ ಎರಡು ಬಾರಿಸಿ ಹೊರಹೋಗುತಿದ್ದೆ!
    ಮನೆ ಹಾಳುಬಡುಕ

  • @rajeevalochanakotemane522
    @rajeevalochanakotemane522 6 หลายเดือนก่อน

    The interviewer is interupting too much.

  • @VijayKumar-ss8ud
    @VijayKumar-ss8ud 4 หลายเดือนก่อน

    Interview madthirovaru ati buddivantha swalpa muchkond kuthkondre navu kelokke channagirutte

  • @Cretorsvlog
    @Cretorsvlog 6 หลายเดือนก่อน +2

    Vinaayaka bhatre nimma bhgge gowravaa ide tappu tilidu kolla bhedi nimma gaddaa sarinaa atma vimarshe agatyaa

  • @ravideshmukh825
    @ravideshmukh825 6 หลายเดือนก่อน +1

    🙏

  • @Bhatgopalkrishna401
    @Bhatgopalkrishna401 6 หลายเดือนก่อน

    🙏🙏