ವಾಸ್ತು ಶಾಸ್ತ್ರ - ವಾಸ್ತುವನ್ನು ಹೇಗೆ ಮಾಡಬೇಕು - ಯಾವುದು ಸರಿ? ಎಷ್ಟು ಸರಿ ? Nagendra Bhat Hitlalli

แชร์
ฝัง
  • เผยแพร่เมื่อ 18 พ.ย. 2024
  • Full Video
    Part 1
    • ವಿಜ್ಞಾನ ಯುಗಾದಿ - ವೇ.ಮೂ...
    Part 2
    • ವಿಜ್ಞಾನ ಯುಗಾದಿ- Part 2...
    • ಜ್ಯೋತಿಷ್ಯ ವೈಜ್ಞಾನಿಕವೋ?...
    Contact for Indoor And outdoor Audio Video related enquires
    Shreeprabha Studio - 9449901477
    Shreeprabha Studio
    ಕಾರ್ಯಕ್ರಮದ ನೇರ ಪ್ರಸಾರಕ್ಕೆ ಹಾಗೂ ರೆಕಾರ್ಡಿಂಗ್ ಗಳಿಗೆ ಸಂಪರ್ಕಿಸಿ 9449901477
    Join Shreeprabha Studio Social media through the link below👇
    WhatsApp👇🏻
    chat.whatsapp....
    TH-cam 👇🏻
    / @shreeprabhastudio
    Facebook 👇🏻
    www.facebook.c...
    Instagram 👇🏻
    ...
    #shreeprabha #vastu #astrologer #vastushastra #astrology #vastutips #vastugyan #vastuexpert #vastuconsultant

ความคิดเห็น • 206

  • @shreeprabhastudio
    @shreeprabhastudio  8 หลายเดือนก่อน +10

    ನಮ್ಮ ವಿಡಿಯೋಗಳು ಇಷ್ಟವಾದರೆ ಚಾನೆಲ್ subscribe ಮಾಡಲು ಮರೆಯಬೇಡಿ...🙏

  • @girisharadhya
    @girisharadhya ปีที่แล้ว +171

    ಸಂದರ್ಶಕರೇ ದಯಮಾಡಿ ಪ್ರಶ್ನೆ ಕೇಳಿದ ನಂತರ ನೀವು ಮೌನಕ್ಕೆ ಶರಣಾಗಿ...

    • @ANILKUMAR.R
      @ANILKUMAR.R ปีที่แล้ว +6

      ಹೌದು ನಿಜ 😂

    • @pradeepabk
      @pradeepabk ปีที่แล้ว +7

      yes. too much disturbance from interviewer..

    • @gayathrisharma5155
      @gayathrisharma5155 ปีที่แล้ว +6

      ಸಂದರ್ಶಕರಿಗಿರಬೇಕಾದ ಮೊದಲ ಗುಣ ಇದು....👍

    • @girishpatil9589
      @girishpatil9589 ปีที่แล้ว +1

      L

    • @channabasappabm9549
      @channabasappabm9549 ปีที่แล้ว

      ​@@ANILKUMAR.R0:52 0:52 0:52

  • @Renukamba
    @Renukamba ปีที่แล้ว +14

    ಯಕ್ಷಗಾನದಲ್ಲಿ ಹೇಳೋ ಹಾಗೆ ಹಾ ಹೂ ಅಂತ ಹೇಳದೆ ಪ್ರಶ್ನೆ ಕೇಳಿ ಸುಮ್ಮನಿದ್ದರೆ ಇನ್ನೂ ಚೆನ್ನಾಗಿರುತ್ತೆ...

  • @kundapurafishfry8127
    @kundapurafishfry8127 ปีที่แล้ว +7

    ನಮ್ಮ ಪೂರ್ವಜರ ಜ್ಞಾನ ಮಟ್ಟಕ್ಕಿಂತ
    ಎಷ್ಟು ಅಧಮವಾಗಿದೆ ಆಧುನಿಕತೆ.. ಪ್ರಾಚೀನ ಭಾರತದ ಭವ್ಯ ಪರಂಪರೆ ಚಂದ..❤❤

  • @madhutrmtr4410
    @madhutrmtr4410 ปีที่แล้ว +36

    interview madutiruva mahashayaru solpa silent agi kuthkondre namge innu chenagi artha aguthe.

  • @shreyaspandith8626
    @shreyaspandith8626 ปีที่แล้ว +32

    ಆ ಮಧ್ಯೆ ಹಾ, ಹೂ ಹೇಳುವ ವ್ಯಕ್ತಿ ಯಾರು ಮಾರ್ರೆ ,

  • @sureshvishakantappa187
    @sureshvishakantappa187 ปีที่แล้ว +94

    ಸ್ವಾಮಿ ದಯವಿಟ್ಟು ಅವರನ್ನ ಪೂರ್ತಿಯಾಗಿ ಮಾತನಾಡಲು ಬಿಡಿ ಅಥವಾ ನಿಮಗೆ ವಿವರವಾಗಿ ತಿಳಿದಿದ್ದರೆ ನೀವೇ ಪ್ರತಿಯೊಬ್ಬರಿಗೂ ಅರ್ಥವಾಗುವಂತೆ ತಿಳಿಸಿ

    • @pakashpakash4509
      @pakashpakash4509 ปีที่แล้ว

      Hassan to batakl to do with you

    • @BRembo22
      @BRembo22 ปีที่แล้ว +5

      Annoying when the interviewer tries to behave more knowledgeable than the guest! He forgets that the video is for viewing and not is private discussions

  • @cocian7382
    @cocian7382 ปีที่แล้ว +7

    ಪೂರ್ವಜರಿಗೆ ನಮಸ್ಕಾರ 🙏. ಈ ವಿಜ್ಞಾನ ತಂತ್ರಜ್ಞಾನ ಬೆಳೆದಂತೆ ಹಿಂದಿನ ಪ್ರತಿಯೊಂದನ್ನು ಮೂಢನಂಬಿಕೆ ಅನ್ನುತ್ತಾ ಸಾಗಿದ ಮಾನವ ಹೆಚ್ಚಿನ ಪ್ರಕೃತಿ ವಿಕೋಪಗಳಿಗೆ ಸಾಕ್ಷಿಯಾಗುತ್ತಿದ್ದಾನೆ. ಹಿರಿಯರ ಮಾತು ಸುಳ್ಳಾಗಲ್ಲ ಇದೆಲ್ಲ ಈ ಆಧುನಿಕ ಮಾನವ ಎದುರಿಸಲೇಬೇಕು.

  • @RajuRaju-jg1sp
    @RajuRaju-jg1sp ปีที่แล้ว +38

    ಗುರುವೆ ತಾವು ಅಲ್ಪರಲ ಆತ್ಮಜ್ಞಾನವನರೆತ ಪರಮಾತ್ಮ ಜ್ಞಾನಿಗಳು ತಾವು ತಮಗೆ ಕೊಟಿ ಕೊಟಿ ವಂದನೆಗಳು 🙏🙏🏼⚘️

  • @g.shankaranarayananil3705
    @g.shankaranarayananil3705 ปีที่แล้ว +32

    ಈ ಚಾನೆಲ್ ಮಾಡಿರುವ ಮಹಾನುಭಾವರಿಗೂ ವಾಸ್ತು ಪಂಡಿತರಿಗೂ ನಮಸ್ಕಾರಗಳು. ಈ ಮಹಾನುಭಾವರು ಇರುವುದು ಎಲ್ಲಿ ಸ್ವಾಮಿ

  • @basavarajun2229
    @basavarajun2229 18 วันที่ผ่านมา

    ನಿಮ್ಮ ವಿದ್ವತ್ತಿಗೆ ಕೋಟಿ ನಮಸ್ಕಾರ ಗುರೂಜಿ 🙏🙏

  • @harishakangi3740
    @harishakangi3740 2 หลายเดือนก่อน +1

    ಪುರೋಹಿತರು ಮಾತಾಡುವಾಗ ನೀವು ಸ್ವಲ್ಪ ಮೌನವಾಗಿದ್ದರೆ ಸಂದರ್ಶನ ಚೆನ್ನಾಗಿರುತ್ತದೆ

  • @sanjeevrajapurohit7525
    @sanjeevrajapurohit7525 ปีที่แล้ว +18

    ಬಹಳ ಒಳ್ಳೆಯ ಮಾಹಿತಿ ಮಾಡಿಕೊಟ್ಟ ತಮಗೆ ಅಭಿನಂದನೆಗಳು ಗುರುಗಳೇ 🚩👋🌷💐

  • @kotreshdm2515
    @kotreshdm2515 ปีที่แล้ว +1

    ಗುರುಗಳ ಮಾತುಗಿಂತ ನಿಮ್ಮ ಧ್ವನಿ ಹೆಚ್ಚಾಗಿ ನಮ್ಮ ಏಕಂತತೆ ಹೋಗುತ್ತೆ

  • @krishnamurthyhegde1457
    @krishnamurthyhegde1457 ปีที่แล้ว +14

    ಅದ್ಭುತ ಪಾಂಡಿತ್ಯ

  • @krishnagowda7935
    @krishnagowda7935 ปีที่แล้ว +7

    ದೇವರ ಸ್ವರೂಪಿ ಆಚಾರ್ಯ ರಿಗೆ ಧನ್ಯವಾದಗಳು

  • @vijayeendrahk4937
    @vijayeendrahk4937 ปีที่แล้ว +24

    ಪೂಜ್ಯ ಆಚಾರ್ಯರ ಬಗ್ಗೆ ತಿಳಿಸಿ. ಧನ್ಯವಾದಗಳು 🙏

    • @ramuvbhat79
      @ramuvbhat79 ปีที่แล้ว +1

      Poojyara namadheya- Nagendra Bhat, Hitlalli, Yallapura taluku, near to Sirsi

  • @salesessellautomation7787
    @salesessellautomation7787 ปีที่แล้ว +7

    ಸಂದರ್ಶಕರೇ ದಯಮಾಡಿ ಪ್ರಶ್ನೆ ಕೇಳಿದ ನಂತರ ನೀವು ಮೌನಕ್ಕೆ ಶರಣಾಗಿ... same here. please let guruji talk

  • @girijahn8976
    @girijahn8976 6 หลายเดือนก่อน +1

    ಆಚಾರ್ಯರೆ ವಾಸ್ತುವಿನ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಇನ್ನು ನಮಗೆ ವಿವರವಾಗಿ ತಿಳಿಸಿ ಕೊಡಿ ಎಂದು ಕೇಳಿಕೊಳ್ಳುತ್ತೇನೆ

  • @venugopal2660
    @venugopal2660 ปีที่แล้ว +4

    ಧನ್ಯವಾದಗಳು ಪೂಜ್ಯರೆ.
    ಸಂದರ್ಶಕರು distrub ಮಾಡಬಾರದು.

  • @krishnamurthyhegde1457
    @krishnamurthyhegde1457 ปีที่แล้ว +24

    ಸಂದರ್ಶಕನಿಂದ ತುಂಬಾ ಕಿರಿಕಿರಿ

  • @harishrao8937
    @harishrao8937 6 หลายเดือนก่อน +1

    ಸಂದರ್ಶಕರೇ ದಯಮಾಡಿ ಪ್ರಶ್ನೆ ಕೇಳಿದ ನಂತರ ನೀವು ಮೌನಕ್ಕೆ ಶರಣಾಗಿ

  • @nagarajab7689
    @nagarajab7689 ปีที่แล้ว +20

    ಸಂದರ್ಶ್ಕರೆ ನೀವು ದಯವಿಟ್ಟು ಮೌನ ವಹಿಸಿ

  • @hiranyaharsha6602
    @hiranyaharsha6602 ปีที่แล้ว +18

    ಗುರುಗಳೊಂದಿಗೆ ಇನಷ್ಟು ಇಂಟರ್ವ್ಯೂ ಮಾಡಿ

  • @vidyashri.vidya2391
    @vidyashri.vidya2391 18 วันที่ผ่านมา +1

    ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಪಡೆದು ಪ್ರಸಾರಿಸಿ

  • @prabhadevi3843
    @prabhadevi3843 ปีที่แล้ว +6

    ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಅಮೂಲ್ಯ ಸಲಹೆಗಳನ್ನು ಕೇಳಿ. ನಮ್ಮ ಚಿಕ್ಕ ತಾತಾ ನೆನಪು ಆಯ್ತು ನಂಗೆ ತಾತನ ತಮ್ಮ ನಿಮ್ಮ ಹಾಗೆ ‌👌👌🙏🙏

  • @nagarajgoddemmi2158
    @nagarajgoddemmi2158 หลายเดือนก่อน

    ನಿಮ್ಮ ಅಂತ ಗುರುಗಳು ನಮಗೆ ನೋಡುವದೇ ಬಾಗ್ಯೆ 🙏🙏

  • @omakraachari3792
    @omakraachari3792 2 หลายเดือนก่อน

    ಮಹಾ ಪಂಡಿತರು ನಮಸ್ಕಾರ ಧನ್ಯವಾದ ಗುರು

  • @nancyvm8150
    @nancyvm8150 ปีที่แล้ว +12

    ಆ ಆ ಹಾ ಹೂಂ ಎನ್ನುವ ಮೂಲಕ ಕೇಳುಗರಿಗೆ ಕಿರಿ ಕಿರಿ ಆಗುತ್ತೆ

  • @vayus1666
    @vayus1666 ปีที่แล้ว +9

    Sir please teach jyotisha and vastu in the TH-cam .
    Ur knowledge will be renowned and will not go waste

  • @gundurao7329
    @gundurao7329 ปีที่แล้ว +9

    Gurugalu is present varahamihira of this century
    Kindly help to meet Guruji sir

  • @shashikumarkerur8309
    @shashikumarkerur8309 2 หลายเดือนก่อน +1

    ಗುರುಗಳು ಹೇಳಬೇಕಾದರೆ ಆ ಆಸಾಮಿ ಅಡ್ಡ ಮಾತನಾಡುವುದು ರೇಸಿಂಗ್ ಮಾಡುತ್ತಿದ್ದಾರೆ . 😢

  • @deepaksomanna.p7214
    @deepaksomanna.p7214 ปีที่แล้ว +9

    Istu thilluvallike ullavaru bellakige baruvudhe kadime nammelarigu avarannu thorisidhkke dhanyavadhagallu

  • @hanshareddy5728
    @hanshareddy5728 ปีที่แล้ว +2

    Thankyou media.....much information we got from side ...we need many more information..like this.. thanks again

  • @shashi5883
    @shashi5883 ปีที่แล้ว +3

    Guruji danyavadgalu

  • @sinchanags8098
    @sinchanags8098 หลายเดือนก่อน

    Namaste guruji

  • @jaganbharadwaj1143
    @jaganbharadwaj1143 ปีที่แล้ว +18

    😅 3 mins of silence to those who claim they’re vastu experts! Hats off to this noble scholar 😇

  • @thippesh7KS
    @thippesh7KS 5 หลายเดือนก่อน

    ಗುರುಗಳೇ ನಿಮ್ಮದು ಬರೀ ಜ್ಞಾನ ಅಲ್ಲಾ ಸುಜ್ಞಾನ

  • @subramanibs2151
    @subramanibs2151 ปีที่แล้ว +7

    Really we are gifted persons by listening good way of Vaastu Shastra by great guruji,very happy with guruji explain,Namma Sashtanga Namaskaragalu

  • @manjunathk9658
    @manjunathk9658 ปีที่แล้ว +4

    Sathpurusharu yanthaha anubavha,,erabeku enthaha thiledavaru ,thilihelalu, thanks farmer karnataka.

  • @sairam3803
    @sairam3803 ปีที่แล้ว +3

    Namaskara sir evarannu nera beti madalu sadya edya pl tilisi

  • @VijayalakshmiRanganath
    @VijayalakshmiRanganath ปีที่แล้ว

    Danyavadagalu👃👃👃

  • @chandragoudapatil3537
    @chandragoudapatil3537 ปีที่แล้ว +2

    ಅದ್ಭುತ❤❤❤❤❤

  • @RaghavendraJoshi-e3n
    @RaghavendraJoshi-e3n 5 หลายเดือนก่อน

    ಸೂಪರ್

  • @dineshadhanyam9532
    @dineshadhanyam9532 4 หลายเดือนก่อน +1

    ಬ್ರಹ್ಮಸ್ಥಾನದ ಬಗ್ಗೆ ಇನ್ನೊಮ್ಮೆ repeat ಮಾಡುವಿರಾ?

  • @knowthyselfaum6574
    @knowthyselfaum6574 ปีที่แล้ว +1

    Aya, vyaya bittu mathastu yava vastu vichara ideyo daivittu hetchu vishaya tilisi...🙏

  • @harishmysore6666
    @harishmysore6666 ปีที่แล้ว +1

    Hari Om.

  • @sharadachowdappa6308
    @sharadachowdappa6308 ปีที่แล้ว

    Vasthu panditharige sastanga vandanegalu 🙏🏾

  • @vasukigv2614
    @vasukigv2614 ปีที่แล้ว +1

    Guruve namaha

  • @Simharashiastro
    @Simharashiastro ปีที่แล้ว +2

    🙏 ನಮೋ ನಮಃ

  • @chandrashekar8265
    @chandrashekar8265 ปีที่แล้ว +2

    Swamigale namaskara. Pl tell if t main door s n West ad South any problem

  • @itsamom1876
    @itsamom1876 ปีที่แล้ว +5

    Interviewer ask the question ,
    Please allow him to talk🙏
    Dont keep talking in between🙏

  • @kariyappak1384
    @kariyappak1384 ปีที่แล้ว +1

    Vandane gurugale

  • @medhanaik3160
    @medhanaik3160 ปีที่แล้ว

    Dhanyavaadhagalu 🙏🙏🙏

  • @puneethjois9017
    @puneethjois9017 ปีที่แล้ว +4

    Could you please ask about different types of yogas like Amruthasiddi yoga, gurupusha yoga etc

  • @shashankms9292
    @shashankms9292 ปีที่แล้ว +8

    Interview mado vyakthi thumbha disturb madthare. So bere channel avaru bandu gurugalana interview neat agi madi e thara interrupt madade

    • @sunildrbandi4972
      @sunildrbandi4972 ปีที่แล้ว +3

      Actually he want to prove,he is superior than Acharacle bhat

    • @rangaswamyks8287
      @rangaswamyks8287 ปีที่แล้ว

      Gurugalannu mathadalu interweaver ge sariyadha gnyana illa.. Avaru summane irabeku.. Gurugagalu vidhwamsaru

    • @vishwanathkulkarni745
      @vishwanathkulkarni745 ปีที่แล้ว

      Yes.He don’t have basis knowledge and common sense.

  • @BlackEagle9121
    @BlackEagle9121 ปีที่แล้ว +9

    ಅಯೋಗ್ಯ anchor.. ಆ ಹೂಂ ಓ ಅನ್ಕೊಂಡು...

  • @raghavendrahegde5741
    @raghavendrahegde5741 8 หลายเดือนก่อน

    Evarannu ondu vishaya keeli adu poornavaaguvavaregu vidiyo apisode torisi.....allaa ardmbarda toristiri.....kshame erali🙏

    • @shreeprabhastudio
      @shreeprabhastudio  8 หลายเดือนก่อน

      ಪೂರ್ತಿ ವಿಡಿಯೋ ಇಲ್ಲಿದೆ ನೋಡಿ 👇
      th-cam.com/video/jpAacvBJs_k/w-d-xo.htmlsi=rFURru76vpOt626H

  • @knowthyselfaum6574
    @knowthyselfaum6574 ปีที่แล้ว +6

    I was very much in need of this aspect and it will be helpful if you could bring more of this aspect (vastu) details from the Guruji....🙏

  • @suryakanth7860
    @suryakanth7860 ปีที่แล้ว +2

    Anchor please keep Quiet

  • @dhi1083
    @dhi1083 ปีที่แล้ว +13

    Sir, please recommend some books relating to the particular topic of discussion...
    Ex: Guruji spoke on Marriage formalities taking up to 6 months.. Is there any book only on this topic which we can refer for details..?
    Dhanyavādaha... 🙏

  • @mangalakumara807
    @mangalakumara807 ปีที่แล้ว +1

    40×.60.idaralli20×30.mane.kattabeku
    Aga.sariyagirutte

  • @bantwaljayaram
    @bantwaljayaram 3 หลายเดือนก่อน

    ಅಯ್ಯೋ ಸ್ವಾಮಿ..

  • @SHRIDHATHRIGROUPS
    @SHRIDHATHRIGROUPS ปีที่แล้ว +1

    ಶರಣು ಶರಣಾರ್ಥಿ

  • @tubefnz
    @tubefnz ปีที่แล้ว

    Ee vidio na yava bhagadalli vastu remedies athava Parihara heliddare bhattru

  • @Mix_dailyvlogs
    @Mix_dailyvlogs ปีที่แล้ว

    👌🙏

  • @darshannagaraj1252
    @darshannagaraj1252 ปีที่แล้ว +4

    See the muscle and bone mass of this noble man please ask about his fitness since he is an vegetarian

  • @shridharbs7091
    @shridharbs7091 ปีที่แล้ว +2

    Namo gurge

  • @puttamallegowdaputtamalleg2776
    @puttamallegowdaputtamalleg2776 9 หลายเดือนก่อน

    ಅದಕ್ಕೆ ಏನೊ 33x33 ಅಡಿಗೆ ಒಂದು ಗುಂಟೆ ಅನ್ನೊದೂ❤❤

  • @balayyab3385
    @balayyab3385 ปีที่แล้ว

    🕉 namaste 🙏

  • @jagadeeshapsi9515
    @jagadeeshapsi9515 ปีที่แล้ว +4

    ಒಂದು ಅಂಕಣ ಅಂದರೆ ಈಗ ಅದು ಎಷ್ಟು ಅಡಿ ಇಂತಿ ಉಳಿಸಿ ಗುರುಗಳೇ 🙏🙏🙏🙏🙏

  • @sangameshbg
    @sangameshbg ปีที่แล้ว +4

    Yaavanapa hu hu hu hu annode kelod aagutte...😂😂

  • @chinnashrinivas541
    @chinnashrinivas541 5 หลายเดือนก่อน

    E reethi moudya haraduvaranna neecharu ennabahudhe

  • @shivanandbhandari8110
    @shivanandbhandari8110 หลายเดือนก่อน

  • @chandrachari6810
    @chandrachari6810 ปีที่แล้ว

    ನಮ್ಮ ಹಳೆಯ ಪತ್ರದಲ್ಲಿ ಅಂಕಣದಲ್ಲಿ ಬರೆದಿದ್ದಾರೆ. ದಯವಿಟ್ಟು ತಿಳಿಸಿ

  • @adityahegde4167
    @adityahegde4167 ปีที่แล้ว +4

    ವಿದ್ವಾಂಸ

  • @sathishbabu342
    @sathishbabu342 ปีที่แล้ว

    ಹೌದು ಗುರುಗಳೇ ಸುತ್ತುವ ಭೂಮಿಗೆ ವಾಸ್ತು ಹೇಗೆ ಸೆಟ್ ಮಾಡುವುದು

  • @guruguru9515
    @guruguru9515 ปีที่แล้ว +2

    ವಾಸ್ತುವನ್ನು ಮೀರಿಸೋ ಶಕ್ತಿ ದೈವ ಭಕ್ತಿ ಅದರ ಮುಂದೆ ಇದೆಲ್ಲ ಕಣ
    ನಿಜ ದೈವ ಭಕ್ತರಾಗಿ ಎಲ್ಲಿ ದೈವ ಸಾನಿಧ್ಯ ಪವಿತ್ರ ಭಕ್ತಿ ಇರುತ್ತೋ ಅವನ ಮನೆಯಲ್ಲಿ ಯಾವ ಗ್ರಹಗಳು ವಾಸ್ತುಗಳ ಆಟ ನಡೆಯಲ್ಲ.
    ಗ್ರಹಗಳು ದೈವ ಸೃಷ್ಟಿ ವಾಸ್ತುಗಳು ಗ್ರಹಗಳ ಆಟ
    😂

  • @nsetra57
    @nsetra57 ปีที่แล้ว +1

    Please do not interrupt in the interview. It is too loud, and your interruption is annoying!

  • @FactualPerson4u
    @FactualPerson4u ปีที่แล้ว +5

    Sir... guruva namah... Sir really don't understand from so many people including myself have been asking about vedamoorti bhatra address and phone no for consulting. Then going to some half read astrologer and getting fool... These kind of authentic astrologers can guide the pained for beter life ahead. Pls do share the address and phone no. Thank you

  • @SadhanaBinage-dk3pk
    @SadhanaBinage-dk3pk ปีที่แล้ว +2

    🙏🙏

  • @Sujatakodiya
    @Sujatakodiya 3 หลายเดือนก่อน

    God

  • @RameshaNkRamesha
    @RameshaNkRamesha หลายเดือนก่อน

    🙏🙏🙏🙏🙏🙏🙏🙏👍

  • @lakshminarayan5508
    @lakshminarayan5508 ปีที่แล้ว +2

    🙏

  • @chandrachari6810
    @chandrachari6810 ปีที่แล้ว

    1 ಅಂಕಣದಲ್ಲಿ estu ಅಡಿ ಬರುತ್ತೆ ಪ್ಲೀಸ್ ಹೇಳಿ

  • @vijaeendraraorao3375
    @vijaeendraraorao3375 ปีที่แล้ว +2

    🙏🙏🙏🙏🙏🙏🙏

  • @mahadevmalavalli2088
    @mahadevmalavalli2088 2 หลายเดือนก่อน

    💐🙏🙏🙏💐

  • @LakshmiLakshmi-ru2gk
    @LakshmiLakshmi-ru2gk ปีที่แล้ว +5

    Interviewers interruption is disturbing

  • @devnaik3668
    @devnaik3668 ปีที่แล้ว +1

    Please adress

  • @chandrachari6810
    @chandrachari6810 ปีที่แล้ว

    ಅಂಕಣ ಅಂದ್ರೆ ಹೇಗೆ ತಿಳಿಸಿ ಸಹಾಯ ಮಾಡಿ

  • @JagalaJagala
    @JagalaJagala 8 วันที่ผ่านมา

    ಅಪ್ಪನ ಭವಿಷ್ಯ aytu raga magadera magana bahvisyaaa

  • @yogeesha2346
    @yogeesha2346 ปีที่แล้ว

    Very nice

  • @lakshmi.ng289naveen3
    @lakshmi.ng289naveen3 3 หลายเดือนก่อน

    ಹೂ ಹೂ ಹೂ ಹೂ ಯಾವದ್ರಿ ಸ್ವಾಮಿ ಕರ್ಮ 😅 ಇದು

  • @guruhonnappa771
    @guruhonnappa771 ปีที่แล้ว +2

    🚩🙏

  • @ravishankar7803
    @ravishankar7803 ปีที่แล้ว

    Explain the sanskirt version properly otherwise we don't understand pls

  • @rangaswamysp8503
    @rangaswamysp8503 ปีที่แล้ว +1

    ದಯವಿಟ್ಟು ಗುರುಗಳ ಫೋನ್ ನಂಬರ್ ಶೇರ್ ಮಾಡಿ

  • @eecodrive
    @eecodrive ปีที่แล้ว +1

    ಈ ಪೂರ್ತಿ ವಿಡಿಯೋ ಸಿಗಬಹುದಾ...?????

  • @rajeevaranganna4601
    @rajeevaranganna4601 ปีที่แล้ว

    Aaya annuva word meaning enu gurugale

  • @ramakrishnak4782
    @ramakrishnak4782 ปีที่แล้ว +4

    Interview maaduvavarige bhaari knowledge irbeku ...😂😂😂

  • @dracharya5037
    @dracharya5037 ปีที่แล้ว

    If we can avoid karma and our destiny by changing vaastu then we will become God. Sharanaagati to Narayana is the only way. Balavu balave ninna balavallade, mikka balagalunte banagu grahagalinda? As krishna said karmanyeva adhikaaraste etc..