ಅಪರಸಂಸ್ಕಾರ -02 - ಅಗತ್ಯ ಮಾಹಿತಿ- ವಿ.ಚಂದ್ರಶೇಖರ ಭಟ್ಟ ಗಾಳಿಮನೆ - Shreeprabha Studio

แชร์
ฝัง
  • เผยแพร่เมื่อ 6 ต.ค. 2024
  • ಈ ವೀಡಿಯೊ ದಲ್ಲಿ 👇
    ಓರ್ವ ಜೀವಿ ಮರಣಿಸಿದ ನಂತರ ಮಾಡಬೇಕಾದ ವೈದಿಕ ಕರ್ಮಾಂಗಗಳ ಶಾಸ್ತ್ರೀಯ, ವೈಜ್ಞಾನಿಕ ಹಾಗೂ ಸಾಂಪ್ರದಾಯಿಕ ವಿಶ್ಲೇಷಣೆ ವಿವರಣೆ .
    ಪೂರ್ವ ಮತ್ತು ಅಪರ ಸಂಸ್ಕಾರಗಳ ಸಂಕ್ಷಿಪ್ತ ವಿವರಣೆ‌.
    ಮರಣವಾದ ತತ್ ಕ್ಷಣದಲ್ಲಿ ಮಾಡಬೇಕಾದ ಕರ್ಮಗಳು, ಶವ ಸಂಸ್ಕಾರದ ಪೂರ್ವಭಾವಿ ಸಿದ್ಧತೆ , ಚಿತೆ, ಅಗ್ನಿದಹನ, ಅಸ್ಥಿ ಸಂಚಯನ, ಹನ್ನೊಂದು, ಹನ್ನೆರಡು, ಹದಿಮೂರು , ಹದಿನಾಲ್ಕನೆ ದಿನಗಳ ಕರ್ಮಾಂಗಗಳು. ತದನಂತರದ ಕರ್ಮಾಂಗಗಳು.
    ಎಲ್ಲಾ ವಿಚಾರಗಳನ್ನು ವಿದ್ವಾನ್ ಚಂದ್ರಶೇಖರ ಭಟ್ಟ ಗಾಳಿಮನೆ ಅವರು ತಿಳಿಸಿಕೊಟ್ಟಿದ್ದಾರೆ 🙏
    Contact for Indoor And outdoor Audio Video related enquires
    Shreeprabha Studio - 9449901477
    Shreeprabha Studio
    ಕಾರ್ಯಕ್ರಮದ ನೇರ ಪ್ರಸಾರಕ್ಕೆ ಹಾಗೂ ರೆಕಾರ್ಡಿಂಗ್ ಗಳಿಗೆ ಸಂಪರ್ಕಿಸಿ 9449901477
    Join Shreeprabha Studio Social media through the link below👇
    WhatsApp👇🏻
    chat.whatsapp....
    TH-cam 👇🏻
    / @shreeprabhastudio
    Facebook 👇🏻
    www.facebook.c...
    Instagram 👇🏻
    ...
    #shreeprabha
  • เพลง

ความคิดเห็น • 92

  • @ganapativaidya7782
    @ganapativaidya7782 3 หลายเดือนก่อน +26

    15 ದಿನಗಳ ಹಿಂದೆ ನನ್ನ ತಂದೆಯವರು ತೀರಿಕೊಂಡಾಗ ಅನೇಕ ಬಗೆಯ ಕರ್ಮಂಗ ಗಳನ್ನು ಮಾಡಿದ್ದೆ ಅದರ ಅರ್ಥ ತಿಳಿದುಕೊಳ್ಳುವಲ್ಲಿ ಈ ವಿಡಿಯೋ ಬಹಳ ಉಪಯುಕ್ತ ವಾಯಿತು

    • @krishnaraju3264
      @krishnaraju3264 3 หลายเดือนก่อน +4

      ಬಹಳ ಅರ್ಥ
      ವತ್ತಾದ ಹೇಳಿದಿರಿ ಕಾಶಿಗೆ ಕಳಿಸುವ ವಿಳಾಸ ತಿಳಿಸುವಿರ

  • @annapurnar7716
    @annapurnar7716 3 หลายเดือนก่อน +3

    ಅಪರ ಕರ್ಮದ ಮಾಹಿತಿ ತುಂಬಾ ಉಪಯು ಕ್ತ ವಾಗಿದೆ... ಇದರ ಪೂರ್ಣ ಎಪಿಸೋಡ್ ಗಳನ್ನು ಆದಷ್ಟು ಬೇಗ ಹಾಕಿದರೆ ಉತ್ತಮ..🙏🙏🙏.

  • @mappaji
    @mappaji 2 หลายเดือนก่อน +2

    ಪ್ರಣಾಮಗಳು ಗುರುಗಳಿಗೆ. ನಿಮ್ಮ ಈ ಪ್ರವಚನಕ್ಕೆ ಧನ್ಯವಾದಗಳು

  • @kadambavanachannels3577
    @kadambavanachannels3577 3 หลายเดือนก่อน +9

    ತುಂಬಾ ಉಪಯುಕ್ತ ಮಾಹಿತಿ ಅಪರ ಸಂಸ್ಕಾರದ ಸಂಪೂರ್ಣ ಮಾಹಿತಿ ಯುಳ್ಳ ಕನ್ನಡ ಭಾಷೆಯ ಪುಸ್ತಕ ಬರೆದಿದ್ರೆ ತಿಳಿಸುತ್ತೀರಾ.

  • @sudarshanKT
    @sudarshanKT 2 หลายเดือนก่อน +2

    ಧನ್ಯ ವಾದಗಳು, ಈ ಕಾರ್ಯಕ್ರಮ ನಡೆಸಿ ಕೊಟ್ಟಿದ್ದಕ್ಕೆ, ❤

  • @kashekodisoorya179
    @kashekodisoorya179 3 หลายเดือนก่อน +2

    ಮನೋಜ್ಞವಾಗಿ ಮೂಡಿ ಬಂದಿದೆ. ಸಂದರ್ಶಕರು ಕ್ಯಾಮೆರಾದ ಹತ್ತಿರ ಕುಳಿತುಕೊಳ್ಳುವುದು ಉತ್ತಮ. ಸಂದರ್ಶಕರ ಮಾತು ಕಡಿಮೆ ಆದರೆ ಇನ್ನೂ ಚಂದ

  • @ShivaramBhat-i3w
    @ShivaramBhat-i3w 3 หลายเดือนก่อน +8

    ಆಹಾ..ತುಂಬಾ ಕ್ರಮಬದ್ಧವಾಗಿ ವಿವರಿಸುತ್ತಿದ್ದರು. ನಮೋ ನಮಃ

  • @krishnabhat1606
    @krishnabhat1606 3 หลายเดือนก่อน +5

    ಧನ್ಯವಾದಗಳು.. ಉತ್ತಮ ಪ್ರಸ್ತುತಿ...೧೦ ವರ್ಷ ಹಿಂದೆ ನನ್ನ ತಂದೆಯವರು ತೀರಿಕೊಂಡಾಗ.. ಮಾಡಿದ ಎಲ್ಲಾ ಕಾರ್ಯಗಳು ಈಗ ನೆನಪಾಗುತ್ತಿದೆ 🙏🙏

  • @vasundararaman1725
    @vasundararaman1725 23 วันที่ผ่านมา

    C.Ñ.Bhattarige danyavadagalu

  • @rukminib8010
    @rukminib8010 3 หลายเดือนก่อน +1

    Tumba savistaravaagi tilisida gurugala padaaravindagalige ananta namanagalu🙏🙏🙏

  • @aswathanarayanam5651
    @aswathanarayanam5651 3 หลายเดือนก่อน +3

    ತುಂಬಾ ಒಳ್ಳೆಯ ಕಾರ್ಯಕ್ರಮ,ಹೆಚ್ಚು ಹೆಚ್ಚು ಬರಲಿ. 🙏🏽🙏🏽

  • @prabhakarhegde5876
    @prabhakarhegde5876 3 หลายเดือนก่อน +1

    ವಿವರವಾಗಿ ಕನ್ನಡ ದಲ್ಲಿ ತಿಳಿಸಿ ಕೊಟ್ಟಿದ್ಕೆ ಇದೂ ಒಂದು ಸಂಸ್ಕಾರ ನನಗಾಯಿತು ತುಂಬಾ ಧನ್ಯವಾದಗಳು.

  • @shastrychandramouli1900
    @shastrychandramouli1900 3 หลายเดือนก่อน +3

    Sri gurugalinda,ee vivarane/bhavartha Mugida nantar,sanskrta hagu bhagvdgeeta shloka vannu olagonda padyaroopada dwanisuraliyannu bidugade madi endu nanna prarthane.

  • @shrividyanarayan
    @shrividyanarayan 3 หลายเดือนก่อน +5

    ಜೈ ಗುರು ದತ್ತ... ವಾರ್ಷಿಕ ಶ್ರಾದ್ಧದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿ... ವಿಶೇಷವಾಗಿ ಅಗ್ನ್ಯಾಧಾನ ಶ್ರಾದ್ಧ ಬಗ್ಗೆ..

  • @shreeshailahegde8533
    @shreeshailahegde8533 2 หลายเดือนก่อน +1

    ತುಂಬಾ ಒಳ್ಳೆ ವಿವರಣೆ ಕೊಟ್ಟಿದ್ದೀರಿ ಬಟ್ರೆ, ಧನ್ಯವಾದಗಳು🎉

  • @ganapatibattu442
    @ganapatibattu442 3 หลายเดือนก่อน +1

    ನಮಸ್ಕಾರ. ತುಂಬಾ ಅರ್ಥ ಪೂರ್ಣವಾಗಿ ವಿವರಿಸಿದ್ದೀರಿ. ಗೋಕರ್ಣದಲ್ಲಿ ಅಸ್ಥಿ ವಿಸರ್ಜನೆ ಯ ಕುರಿತು ನೀವು ಪ್ರಸ್ತಾಪ ಮಾಡಿರುತ್ತೀರಿ. ಅದಕ್ಕೆ ಸ್ಪಷ್ಟವಾಗಿ ಗೋಕರ್ಣ ಪುರಾಣದ 27 ನೇ ಅಧ್ಯಾಯದಲ್ಲಿ ಉತ್ತರ ಇದೆ. ನೋಡಿ. ಸ್ವತಃ ನಾರದ ಮಹರ್ಷಿಗಳೇ ಹೇಳಿರುತ್ತಾರೆ. ನಿಮಗೆ ದಾಖಲೆ ಬೇಕಾದ್ರೆ ನಮ್ಮನ್ನು ಸಂಪರ್ಕಿಸಬಹುದು.

  • @spc7216
    @spc7216 3 หลายเดือนก่อน +7

    ಜನಸಾಮಾನ್ಯರಿಗೆ ಅರ್ಥವಾಗುವ ಹಾಗೆ ಗಾಳಿಮನೆ ಭಟ್ಟರು ವಿವರಿಸಿದ್ದಾರೆ ಭಟ್ರಿಗೆ ಅನಂತ ವಂದನೆ 🙏🙏

  • @slbhat882
    @slbhat882 หลายเดือนก่อน

    Danyavadgalu 🙏🙏🙏🙏ಗುರುಗಳೇ ಹಾಗೂ ಪ್ರಸ್ತುತ್ ಪಡಿಸಿದ ತಮಗು ಸಹಾ 🙏🙏

  • @narayanaguracharyapanduran8556
    @narayanaguracharyapanduran8556 17 วันที่ผ่านมา +1

    Very very informative.

  • @gurushrihm9303
    @gurushrihm9303 25 วันที่ผ่านมา +1

    No problem he also talk with same matter it's not a problem just easily explanation for old age people that's all .

  • @shankarprasad1822
    @shankarprasad1822 3 หลายเดือนก่อน +2

    🙏🙏ಬಹಳ ಸ್ಪಷ್ಟವಾದ ಮತ್ತು ಉಪಯುಕ್ತ ಮಾಹಿತಿ.

  • @sunithabe2970
    @sunithabe2970 3 หลายเดือนก่อน +1

    Dhanyawad guruji and interviewer. Thanks for sharing the information with public.

  • @padmanabhaG
    @padmanabhaG 3 หลายเดือนก่อน

    Tumba vivarana vaada pravachana. Innu vistaravagi prayoga vivarana agboda. Tumba dhanyavadagalu panditare 🙏🙏

  • @nagendrasakrepatna5903
    @nagendrasakrepatna5903 3 หลายเดือนก่อน +2

    Very nice information. It would be still better if interviewer reduced overriding and reduced talk. Thanks

  • @umakanthrao426
    @umakanthrao426 3 หลายเดือนก่อน

    ಭಟ್ಟರು ಅತಿ ಸುಂದರವಾಗಿ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಸತ್ತ ನಂತರ ಅಂತೇಷ್ಟಿಯ ಸಂಸ್ಕಾರಮಾಡುವ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು

  • @drgahegde
    @drgahegde หลายเดือนก่อน

    Quite informative, thanks.

  • @anantharaom
    @anantharaom 3 หลายเดือนก่อน +4

    ಅನೇಕ ಬಾರಿ ಈ ಎಲ್ಲಾ ಕಾರ್ಯಕ್ರಮಗಳನ್ನು ನೋಡಿದ್ದರೂ ಸರಿಯಾದ ಅರ್ಥಗಳನ್ನುಗಮನಕ್ಕೆ ಆಗಿರಲಿಲ್ಲ.ವಿವರವಾಗಿ ತಿಳಿಸಿದ ನಿಮಗೆ ನಮಸ್ಕಾರಗಳು.

  • @vasundararaman1725
    @vasundararaman1725 23 วันที่ผ่านมา

    Very very thanks sir very well explained

  • @spc7216
    @spc7216 3 หลายเดือนก่อน +3

    ಭಟ್ರೆ ಮಹಾಲಯ ಬಗ್ಗೆ ತಿಳಿಸಿ ಅದರ ಮಹತ್ವ ಅದು ಯಾಕೆ ಮಾಡಬೇಕು ದಯಮಾಡಿ ವಿವರಣೆ ಸಮೇತ ವಿವರಿಸಿ 🙏🙏

  • @dkhegde6950
    @dkhegde6950 3 หลายเดือนก่อน +2

    Dhanyavadagalu.

  • @madhuamogh2622
    @madhuamogh2622 3 หลายเดือนก่อน +1

    ಸಂಕ್ಷಿಪ್ತವಾಗಿ ತಿಳಿಸಿದ್ದಾರೆ ಗುರುಗಳು 🙏🙏🙏

  • @annakumarh4762
    @annakumarh4762 3 หลายเดือนก่อน

    Really nice msg. Thanks 🙏🏿🙏🏿🙏🏿 guru dev.

  • @trspriyadarshini2468
    @trspriyadarshini2468 2 หลายเดือนก่อน

    Trillion thanks for this very special interview 🙏

  • @RajaRam-vj5hx
    @RajaRam-vj5hx 3 หลายเดือนก่อน

    🙏🙏🙏🙏🙏🙏🙏🙏🙏🙏🙏🙏Hare Krishna
    🙏🙏🙏🙏🙏🙏🙏🙏🙏🙏🙏🙏

  • @kganeshmallya3435
    @kganeshmallya3435 3 หลายเดือนก่อน +3

    Dhanyawad

  • @ashwinkumar7052
    @ashwinkumar7052 3 หลายเดือนก่อน +1

    Sariyagi helidiri savu angagalige horatu chetana shaktigala .

  • @rameshvenkataramu
    @rameshvenkataramu 3 หลายเดือนก่อน +2

    Dhanyavada

  • @srinivasrao7083
    @srinivasrao7083 3 หลายเดือนก่อน +2

    Sir. Please do not disturb in-between when he is explaining.

  • @shanthayediyapur8146
    @shanthayediyapur8146 3 หลายเดือนก่อน +1

    Thank you so much🙏🙏🙏

  • @narasimhamurthybsn1965
    @narasimhamurthybsn1965 3 หลายเดือนก่อน +1

    ಧನ್ಯವಾದಗಳು

  • @ganeshnaik7774
    @ganeshnaik7774 3 หลายเดือนก่อน +1

    Satta nantara chatta heng ready madbrku batruu??? Amel chatta hott hogbekadre sattavana tale hinde mad horbeka atva kal mundhe madi hottka nogbeka batre dayamadi heli??

  • @herambarao9458
    @herambarao9458 3 หลายเดือนก่อน +1

    ಅಪರ ಕರ್ಮದ ಬಗ್ಗೆ ಸರಿಯಾದ ಮಾಹಿತಿ ನೀಡಿದ ನನ್ನ ಆತ್ಮೀಯ ಮಿತ್ರ ವಿದ್ವಾನ್ ಸಿ ಎಸ್ ಭಟ್ಟರಿಗೆ ಧನ್ಯವಾದಗಳು

  • @sharavatibhat5435
    @sharavatibhat5435 3 หลายเดือนก่อน

    ಅಪರಕರ್ಮದ ಬಗ್ಗೆ ಸವಿಸ್ತಾರವಾಗಿ ವಿವರಿಸಿದ್ದೀರಿ.भूयांसि नमांसि । ನಮ್ಮ ಪರಂಪರೆಯ ರಕ್ಷಣೆಗೆ ಈ ತರಹದ ಸಂದರ್ಶನಗಳು ದಾಖಲೆಗಳಾಗಿ ಆಸ್ತಿಕರಿಗೆ ಸಹಾಯವಾಗುತ್ತವೆ.

  • @raghuchandrap1418
    @raghuchandrap1418 3 หลายเดือนก่อน +1

    Speed post ನಲ್ಲಿ ಅಸ್ಥಿಯನ್ನ ವಾರಾಣಸಿಗೆ ಕಳಿಸಿದರೆ ಒಳ್ಳೆಯದೆಂದು ತಾವು ತಿಳಿಸಿದ್ದೀರಿ, ಯಾವ addressಗೆ ಯಾರಿಗೆ ಕಳುಹಿಸಬೇಕು , ಸ್ವಲ್ಪ ವಿವರವಾಗಿ ತಾವು ತಿಳಿಸಿದ್ದಲ್ಲಿ ತುಂಬಾ ಜನರೀಗೆ ಉಪಯುಕ್ತ ಆಗುತ್ತಿತ್ತು.
    ನಮಸ್ಕಾರಗಳು .

  • @mysteriousHands_MPS
    @mysteriousHands_MPS 3 หลายเดือนก่อน +3

    ತಾಳ ಮದ್ದಳೆ ಕೇಳುದಂಗಾಯಿತು

  • @ashahegde6558
    @ashahegde6558 3 หลายเดือนก่อน

    🙏🙏🙏

  • @prahaladabr4305
    @prahaladabr4305 3 หลายเดือนก่อน +1

    Manusha male or female sayuva samayadali yava sulaba mantra bala kiwi yalli helabeku and yestu varsha nantra sattha jeevi punurjanma padeyuthare.pl explain in detail. Murder person ceremony how to do this also explain.

  • @chinmayicreations4182
    @chinmayicreations4182 3 หลายเดือนก่อน +1

    ಸಂದರ್ಶಕರು ಮಧ್ಯ ಮಾತನಾಡಿದ್ದು ಸ್ವಲ್ಪ ಜಾಸ್ತಿ ಆಯಿತು ಎನ್ನಿಸುತ್ತದೆ. ಭಟ್ಟರಿಗೆ ಪೂರ್ಣ ಮಾತನಾಡಲು ಬಿಡಿ.

    • @pmanjunathstapathypmanjuna4800
      @pmanjunathstapathypmanjuna4800 5 วันที่ผ่านมา

      ಬಟ್ರಿಗೆ ರೆಸ್ಟ್ ಇರುತ್ತೆ ತಿಳ್ಕೊಳ್ಳಿ ಈ ವಯಸ್ಸಲ್ಲಿ ಇಷ್ಟು ಮಾತಾಡೋದು ಕಷ್ಟ

  • @jayaprakashrs4995
    @jayaprakashrs4995 หลายเดือนก่อน

    ಒಂದಾ ಎಲ್ಲಾ ಅವರೇ ಹೇಳಲಿ...ಇಲ್ಲ ಪೂರ್ಣ ನೀವೇ ಹೇಳಿ ಅತ್ಲಾಗೆ....ಅವರು ಅರ್ಧ ಹೇಳೋದು ಅವರು ಪೂರ್ಣ ಹೇಳೋಕ್ ಹೋದವಾಗ ಮಧ್ಯ ನಿಮ್ಮದು ಒಂದು ಸೇರಿಸೋದು.... ಯಾಕ್ ಬೆಕ್ ಅತ್ಲಾಗೆ ನೀವೇ ಹೇಳ್ಬಿಡಿ

  • @varunkumar4227
    @varunkumar4227 3 หลายเดือนก่อน

    ಸಂದರ್ಶನ ಮಾಡುತ್ತಿರುವವರು ಮಧ್ಯೇ ಜಾಸ್ತಿ ಮಾತಾಡಬೇಡಿ ವಿಜ್ಞಾಪನೇ

  • @VijayaLakshmi-vf3yp
    @VijayaLakshmi-vf3yp 3 หลายเดือนก่อน +1

    ಕೆಲವರು ಸತ್ತಾಗ ಮನೆ ಬಿಡಬೇಕುಎಂದು ಹೇಳುತ್ತಾರಲ್ಲ ಅದರ ಬಗ್ಗೆ ಸ್ವಲ್ಪ ತಿಳಿಸಿ ಎಲ್ಲರಿಗೂ ಅನುಕೂಲವಾಗುತ್ತದೆ

  • @cgkrishnamohan8134
    @cgkrishnamohan8134 26 วันที่ผ่านมา

    Interviewer's intervention is creating noise. Unable to concentrate and understand.

  • @umeshhegde7726
    @umeshhegde7726 3 หลายเดือนก่อน +1

    THUMBA UPAYUKTAVADA VEDIO

  • @vishnuhegde7765
    @vishnuhegde7765 3 หลายเดือนก่อน

    🙏🙏🌹🌹🙏🙏

  • @RajaRam-vj5hx
    @RajaRam-vj5hx 3 หลายเดือนก่อน

    🌹🌹🌹🌹🌹🌹🌹🙏🙏🙏🙏🙏🙏🙏

  • @ganeshnaik7774
    @ganeshnaik7774 3 หลายเดือนก่อน

    Kageg uta hajud yavaga???

  • @pmanjunathstapathypmanjuna4800
    @pmanjunathstapathypmanjuna4800 5 วันที่ผ่านมา

    Karna priya

  • @ganapativaidya7782
    @ganapativaidya7782 3 หลายเดือนก่อน +3

    ಶ್ರಾದ್ದದಲ್ಲಿ ಕಾಗೆಯನ್ನು ಕರೆದು ಊಟ ಕೊಡುವ ಉದ್ದೇಶ ಏನು

    • @vinayakhegde4941
      @vinayakhegde4941 3 หลายเดือนก่อน

      ಶ್ರೀಯುತರು ಮಾತನಾಡುತ್ತಾ ಪ್ರತಿ ವರ್ಷ ಮಾಡುವ ಶ್ರಾದ್ಧ ನೆನಪಿಗಾಗಿ ಅಂತ,ನನಗೊಂದು ಸಂದೇಹ ಹಾಗಾದರೆ ಪ್ರತಿ ವರ್ಷ ಶ್ರಾದ್ಧ ಕರ್ಮ ಮಾಡದೇ ಇರುವುದು ತಪ್ಪಾಗುವುದಿಲ್ಲವೇ? ಆದರೆ ತುಂಬಾ ಚೆನ್ನಾಗಿ ಮಾಹಿತಿಯನ್ನು ಶ್ರೀಯುತರು ನೀಡಿದ್ದಾರೆ.

    • @ashwinkumar7052
      @ashwinkumar7052 3 หลายเดือนก่อน

      Asalige kagegala Santana abhivradi aagalendu hagu manushyara Naduve avugalu swachandavagiralendu .

  • @vsr-ud7sf
    @vsr-ud7sf หลายเดือนก่อน

    Intreveiwer is intervening toomuch And confusing yo u the viewers.

  • @ganapatishetti2948
    @ganapatishetti2948 3 หลายเดือนก่อน

    ಗೋಕರ್ಣ ದಲ್ಲಿ ಅಸ್ಥಿ ವಿಸರ್ಜನೆಯ ಕುರಿತು ಸ್ಕoದ ಪುರಾಣದ ಸನತ್ ಕುಮಾರ ಸಂಹಿತೆ ಯ ಗೋಕರ್ಣ ಖಂಡದಲ್ಲಿ ಇದೇ ನೋಡಬಹುದು

  • @sumah8795
    @sumah8795 3 หลายเดือนก่อน

    Pl don't disturb in between

  • @shrinivasbhagvatmattigatta7718
    @shrinivasbhagvatmattigatta7718 3 หลายเดือนก่อน +2

    ಹನ್ನೆರಡನೆಯ ದಿನ ಸಪಿಂಡೀ ನಂತರ ಇತ:ಪರಂ ಪ್ರೇತ ಶಬ್ದೋ ನಾಸ್ತಿ...ಎಂದ ಮೇಲೆ ಉತ್ತಮ ಷೋಡಶ ಯಾರ ಉದ್ದೇಶಕ್ಕೆ? ಪ್ರೇತವು ಪ್ರಯಾಣಕ್ಕೆ ೩೬೦ ದಿನಗಳನ್ನು ತೆಗೆದುಕೊಳ್ಳುತ್ತದೆ ಎನ್ನುವುದಾದರೆ ಹನ್ನೆರಡನೆಯ ದಿನವೇ ಸಪಿಂಡಿಕರಣ ಮಾಡಿ ಪಿತ್ರೃ ಸ್ಥಾನ ಆರೋಪಿಸುವುದಕ್ಕೆ ಏನರ್ಥ?

    • @nagarajnv2396
      @nagarajnv2396 3 หลายเดือนก่อน +2

      16:47 After 360 Days only Do sspeendi karana. Due to Time and situation Earlier we are Doing.

  • @shankarnaikkumta4385
    @shankarnaikkumta4385 3 หลายเดือนก่อน +1

    Bhatru number bekittu

  • @ganeshnaik7774
    @ganeshnaik7774 3 หลายเดือนก่อน

    Kageg yak hakbekuu

  • @RajuKc-j9e
    @RajuKc-j9e หลายเดือนก่อน

    ಅವರಿಗಿಂತ ನಿಮಗೆ ಪಂಡಿತ್ಯ ಇದ್ರೆ ಯಾಕೆ ಅವರನ್ನು ಸಂದರ್ಶನ ಮಾಡ್ತೀರಾ? ನೀವೇ ಹೇಳ್ಬೋದಲ್ಲ? ಸುಮ್ನೆ ಅವರನ್ನು ಕರೆಸಿ ಅವರು ಮಾತಾಡುವಾಗ ಮದ್ಯ ಮದ್ಯ ಮಾತಾಡ್ತೀರಾ?

  • @ramachandraramachandra8004
    @ramachandraramachandra8004 3 หลายเดือนก่อน

    Heya athma, shrusti madade iruva nonsense shakthi

    • @ashwinkumar7052
      @ashwinkumar7052 3 หลายเดือนก่อน +2

      Idara arta nivu nimma atmavnu preetisivudila yendaytu .

    • @akshataggurav7342
      @akshataggurav7342 3 หลายเดือนก่อน +1

      A̤t̤m̤a̤h̤a̤t̤t̤y̤e̤ m̤a̤d̤k̤o̤n̤d̤i̤r̤o̤r̤ṳ p̤ṳn̤a̤r̤j̤a̤n̤m̤a̤ i̤d̤e̤y̤a̤

    • @shastrychandramouli1900
      @shastrychandramouli1900 3 หลายเดือนก่อน +1

      Dhanyosthmi,sriyuta poojyarige nanna anantanta sashtnga namaskaragalu.aatmiya sandarshkarige vinanti,sriyuta hiriya poojyaraliiruva innashtu vicharagalannu sangrahisi shekarisi,agagge ellara kivigi ,kelisuva karya aagali endu vinantisuttene,sarve janah sukhina bhavantu,loka samasta sukhinaha.saprema vandanegalondige

  • @venkateshamurthy1269
    @venkateshamurthy1269 3 หลายเดือนก่อน

    🙏🙏🙏