ನೀರಿನ ಮೇಲೆ ನೆಡಯಬಹುದಾ..?😱 - ಐಸ್ಲ್ಯಾಂಡಿನ ವಿಸ್ಮಯಕಾರಿ ಜಾಗ | ನಂಬಲು ಅಸಾಧ್ಯ | Iceland 🇮🇸

แชร์
ฝัง
  • เผยแพร่เมื่อ 22 ส.ค. 2023
  • Flying Passport Kutumbakke Namaskara ,
    Do you believe that there is a place in Iceland where you can walk on water. Vestrahorn Mountains which is 8 million years old and house of the vikings, there is a magical place where you can see this marvellous place.
    Sit back Relax and enjoy the video.
    ---------------------------------------------------------------------------------------------------------------------------
    Get in touch with us ⬇️
    Instagram : / flying_passport
    Facebook: / flyingpassport
    Telegram : t.me/flyingpassport
    Email Queries : flyingpassportkannada@gmail.com
    ---------------------------------------------------------------------------------------------------------------------------
    😊JUST ENJOY🙏𝐓𝐑𝐀𝐕𝐄𝐋 𝐒𝐀𝐅𝐄 🛩 !!

ความคิดเห็น • 662

  • @rameshramu4386
    @rameshramu4386 11 หลายเดือนก่อน +110

    ಅದ್ಭುತ ಸೌಂದರ್ಯ ಜಗತ್ತು ಒಂದು ವಿಸ್ಮಯಕಾರಿ ಪ್ರಪಂಚ .ನೀವು ಅದನ್ನು ತೋರಿಸೋದೇ ಒಂದು ಖುಷಿ ಸಂಗತಿ . ನೀವು ಕನ್ನಡದ ಆಶಾಕಿರಣ ಎಂಬುದೇ ನಮ್ಮ ಹೆಮ್ಮೆ ಜೈ ಕನ್ನಡಾಂಬೆ❤

  • @Vaikarthan
    @Vaikarthan 11 หลายเดือนก่อน +43

    ಚಂದ್ರನ ಮೇಲೆ ಭಾರತಾಂಬೆ ಧ್ವಜ ಆರಿಸಿದ್ದು ಆಯ್ತು ಇನ್ಮೇಲೆ ಭೂಮಿಯ ತುಂಬಾ ಕರ್ನಾಟಕದ ಧ್ವಜ ಆರಿಸಿದ್ದ ಕ್ಕಾಗಿ ಮತ್ತು ಉಳಿದ ದೇಶದಲ್ಲಿ ಧ್ವಜ ಹಾರಿಸಿ ಧನ್ಯವಾದಗಳು ಆಶಾ ಮತ್ತು ಕಿರಣ್ ಲವ್ ಫ್ರಮ್ ಕೊಪ್ಪಳ ❤

  • @poorvithavijendran.
    @poorvithavijendran. 11 หลายเดือนก่อน +52

    ನೀವಿಬ್ಬರೂ ನಿಜವಾಗಲೂ ಕರ್ನಾಟಕ ರತ್ನ ಪ್ರಶಸ್ತಿಗೆ ಅರ್ಹರು ಸರ್ 🌱❣️....

    • @poorvithavijendran.
      @poorvithavijendran. 11 หลายเดือนก่อน

      @@venkateshbk8973Kanditha Anna 🙂.....

    • @user-yc3ui2tq9n
      @user-yc3ui2tq9n 7 หลายเดือนก่อน

      Yavo ivvella

    • @aratiaru2639
      @aratiaru2639 2 หลายเดือนก่อน

      Ri dudd edre world tour madbahudu Ada yen Dodd sadhane anta Karnataka ratna Kodi antira

  • @Siddu.S.goudar
    @Siddu.S.goudar 11 หลายเดือนก่อน +9

    ನಿಮಗೆ ನಿಜಕ್ಕೂ ಅಂತರಾಳದಿಂದ ವಂದನೆಗಳು.
    ನಿಮ್ಮ ಎಲ್ಲಾ ಪ್ರವಾಸಗಳು ಯಶಸ್ವಿಯಾಗಲಿ ಎಂದು ಆ ದೆವರಲ್ಲಿ ಕೇಳುತ್ತೆವೆ.🎉🎉

  • @vishalamalimali8259
    @vishalamalimali8259 11 หลายเดือนก่อน +33

    ಜೈ ಕನ್ನಡಾಂಬೆ❤ ಕನ್ನಡದ ಎರಡು ಕಣ್ಣುಗಳು

  • @anandkitturkittur5346
    @anandkitturkittur5346 11 หลายเดือนก่อน +10

    ಕಿರಣ್ ಸರ್ ಅಂದ್ರೆ ಪ್ರಾಣ ಆಶಾ mam ಅಂದ್ರೆ ಜೀವ...
    God bless u both💐🙏🏻🙏🏻🙏🏻💐..

  • @israelappuarts007
    @israelappuarts007 11 หลายเดือนก่อน +33

    ಆದಷ್ಟು ಬೇಗ 1M Subscribers ಆಗ್ಲಿ ❤

  • @Deenu298
    @Deenu298 11 หลายเดือนก่อน +3

    ಈ ನಿಮ್ಮ Iceland series thumba channagi thorsiddira waiting for some more episodes

  • @shrimathishrimathi2906
    @shrimathishrimathi2906 11 หลายเดือนก่อน +2

    👍👍👍👍ವಾವ್ ಅದ್ಬುತ ಜೈ ಕರ್ನಾಟಕ 🚩 ಜೈ ಆಂಜನೇಯ, 🚩 ನಿಮ್ಮ ಪಯಣ ಹೀಗೆ ಸಾಗುತಿರಲಿ.... ಎದೆಂದು ನಗುವಿರಲಿ.... ನಿಮ್ಮ ಮೊಗದಲಿ... ಗೆಲುವಿರಲಿ ನಿಮ್ಮ ಪ್ರಯತ್ನದಲಿ... 👍👍👍😍😍😍😍😍

  • @user-tr6vv5jo1k
    @user-tr6vv5jo1k 11 หลายเดือนก่อน +3

    ನಿಮ್ಮ video noduvudakke shuru ada ಮೇಲೆ a ಕಡೆ e ಕಡೆ ಅಲ್ಲಾಡುವುದೇ ella yakkendare last video dali ಒಂದು nimishanu important ಅಂತ thillithu ಅದಕ್ಕೆ prathi second miss madade noduthene thanks asha 💑kiran❤❤❤❤❤

  • @shobhaurs8381
    @shobhaurs8381 11 หลายเดือนก่อน +2

    👌ವರ್ಣಿಸಲು ಪದಗಳೇ ಬರುತ್ತಿಲ್ಲ. ತುಂಬಾ, ತುಂಬಾ ಚನ್ನಾಗಿದೆ. ಪ್ರಕೃತಿಯನ್ನು ಎಷ್ಟು ನೋಡಿದರು ಸಾಲದು. ನಿಮಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು. ನೀವು ತುಂಬಾ ಗ್ರೇಟ್. 👍

  • @ManjulaBannikoppa
    @ManjulaBannikoppa 10 หลายเดือนก่อน +2

    Iceland🏔️ನ cool ಆಗಿ explore ಮಾಡಿದಕ್ಕೆ ನಮ್ಮ💛ಕನ್ನಡಿಗರಿಗೆ❤️ತುಂಬು ಹೃದಯದ ಧಾನ್ಯವಾದಗಳು💐

  • @prasadravi054
    @prasadravi054 11 หลายเดือนก่อน +1

    ಆಶಾ ಕಿರಣ 😍ನೀವು ಐಸ್ ಲ್ಯಾಂಡ್ ಆದ್ರೆ. ಅಲ್ಲಿ ನಮ್ಮ ಹೆಮ್ಮೆಯ ಇಸ್ರೋ ಚಂದ್ರಯಾನ 3 ವಿಕ್ರಮ ಚಂದ್ರನ ಮೇಲೆ ಲ್ಯಾಂಡ್ ಆಗವ್ನೆ.. ಜೈ ಹೋ ಇಸ್ರೋ 💐🔥😍♥️🔥💪👏👍🙏🇮🇳🇮🇳🇮🇳ಜೈ ಭಾರತಾಂಬೆ 🙏

  • @mamathahs1381
    @mamathahs1381 11 หลายเดือนก่อน +4

    ನೀರಿನ ಅವೀ ಅನುಸುತೆ, ದೋಣಿ ವಿಹಾರ, ಕುದುರೆ 🐎 ಬೆಟ್ಟ, ಸಮುದ್ರ,ಯಾಲ್ಲಾ ಸುಂದರವಾಗಿ, ತುಂಬಾ ಇಷ್ಟ ಆಯ್ತು ❤❤❤🎉🎉🎉

  • @thanuja3097
    @thanuja3097 11 หลายเดือนก่อน +2

    ಖಂಡಿತ ನೀವು ಒಂದ್ ಸಾಧನೆ ಮಾಡ್ಕೊಂಡೆ ಭಾರತಕ್ಕೆ ಬರ್ತಿರ..... All the best .

  • @manjulabharath9304
    @manjulabharath9304 11 หลายเดือนก่อน +5

    ಅದ್ಬುತವಾದ ಪ್ರವಾಸಿ ಸ್ಥಳಗಳ ತೋರಿಸುವ ಜೊತೆಗೆ ಆ ಜಾಗದ ವಿಶೇಷತೆ ಬಗ್ಗೆ ಕನ್ನಡದಲ್ಲಿ ಅಷ್ಟು ಚನ್ನಾಗಿ ವಿವರಣೆ ಕೊಡುವ ಜೋಡಿಗೆ ಧನ್ಯವಾದಗಳು 🙏💕 ಯಾರಲ್ಲಿ ಒಂದು ಲೋಟ ಕಾಪಿ ಬರ್ಲಿ ಅಂತೂ 👌👌😄

  • @thaseerk6475
    @thaseerk6475 11 หลายเดือนก่อน +3

    ಕನ್ನಡದ ಮುತ್ತು ರತ್ನಗಳಿಗೆ ಸಲಾಂ 🔥🤙

  • @2306teju
    @2306teju 11 หลายเดือนก่อน +1

    You are the best couples.. guru baa maklu Mane asthi yallaru madthare Niv madthirodu really awasome... Haa devru nimge innu Shakthi kodli love you guys

  • @ambikasiddu6004
    @ambikasiddu6004 11 หลายเดือนก่อน +1

    ಮಾತೆ ಇಲ್ಲ.. ತುಂಬಾ ಸುಂದರವಾಗಿದೆ.....ಲವ್ ಯು ಆಶಾ ಅಕ್ಕ ಕಿರಣ್ ಅಣ್ಣ ❤️

  • @naziyabegum1953
    @naziyabegum1953 11 หลายเดือนก่อน

    Nice video super scenery in Iceland Vikings village and ship was mind blowing 👍🏽

  • @Dhwani04
    @Dhwani04 11 หลายเดือนก่อน +4

    ಅದ್ಭುತ ಜಾಗಗಳನ್ನು ತೋರಿಸುವ ನಿಮಗೆ 🎉❤ ಎಷ್ಟು 🤝👏 ಹೇಳಿದರು ಸಾಲದು 😊 ಒಳ್ಳೆಯ ಮತ್ತು ಉತ್ತಮ video ನಿಡುವರಿಗೆ sopport❤❤

  • @brostephensunil6879
    @brostephensunil6879 11 หลายเดือนก่อน +1

    ನಿಮ್ಮ ಎಲ್ಲ video ಗಳನ್ನ Miss ಮಾಡದೆ ನೋಡುತ್ತಿನಿ ತುಂಬಾ ಅದ್ಬುತವಾಗಿ ತೋರಿಸಿ ವಿವರಣೆ ಮಾಡುತ್ತೀರಾ. ನಿಮ್ಮ ವಿಡಿಯೋ ನೋಡೋದೆ ನಮಗೆ ಖುಷಿ ನಮ್ಮ ಮನೆಯರೆಲ್ಲ ಕೂತು ಸಿನಿಮಾ ಅಂತೂ ನೋಡಲ್ಲ ಅದ್ರೆ ನಿಮ್ಮ ವಿಡಿಯೋ ಮಾತ್ರ ನೋಡುತ್ತಿವಿ.❤

  • @tvsrinivas7358
    @tvsrinivas7358 11 หลายเดือนก่อน

    One more unique place. Nice scenery

  • @ghanashyamjog8913
    @ghanashyamjog8913 10 หลายเดือนก่อน

    ಬಹು ಸುಂದರ ಮನ ಮೋಹಕ ರಮಣೀಯ.
    ಟೈಟಲ್ ನೋಡಿ ನಾನು ನಿಜವಾಗಿಯೂ ನೀರಿನ ಮೇಲೆ ನಡೆಯಬಹುದು ಅಂತ ಊಹಿಸಿದ್ದೆ..... ಆದರೆ ಅವರ ನೀರಿನಲ್ಲಿ ನಡೆದುಕೊಂಡು ಹೋಗಿದ್ದು ......ಆದರೂ ಪರವಾಗಿಲ್ಲ ನೋಡಿ ಆನಂದವಾಯಿತು.

  • @janavi24
    @janavi24 11 หลายเดือนก่อน +1

    True sweet hearts u two are....thanx for showing beautiful places

  • @harishv3682
    @harishv3682 11 หลายเดือนก่อน +3

    ಅದ್ಭುತ ಜಾಗಗಳನ್ನು ತೋರಿಸುತ್ತಿರುವ ನಿಮಗೆ ಧನ್ಯವಾದಗಳು❤❤

  • @invisiblefanofddoss802
    @invisiblefanofddoss802 11 หลายเดือนก่อน +11

    You guys r doing fantabulous job.. we are enjoying the joy videos, which you are having the ambition to show our Kannadigas. We always support you for the best 👍🇮🇳👏🏻Jai C3

  • @vidyashree3549
    @vidyashree3549 11 หลายเดือนก่อน +5

    Iceland series are amazing.... Hats off for your efforts 👏👌👍

  • @sameekshas7390
    @sameekshas7390 11 หลายเดือนก่อน

    Very amazing place.Thankyou .looking forward for more videos.God bless you both with good health and wealth

  • @veenaananthbhat956
    @veenaananthbhat956 11 หลายเดือนก่อน

    Wow.... Amazing... Iceland series👌

  • @jayanthacharya3404
    @jayanthacharya3404 11 หลายเดือนก่อน

    Wow beautiful views

  • @irannaswadeyar2998
    @irannaswadeyar2998 11 หลายเดือนก่อน

    Super sir ಒಳ್ಳೆ ವಿಸ್ಮಯಕಾರಿ ಜಾಗ ಎಲ್ಲಾ ನಿಮ್ಮನ ಬಿಟ್ಟರೆ ಬೇರೆ ಯಾರಿಗೂ ತೋರ್ಸೋ ಕೆ ಆಗಾಲ,🎉🎉🎉🎉🎉🎉🎉🎉🎉

  • @user-xi2oh2vl2r
    @user-xi2oh2vl2r 10 หลายเดือนก่อน

    ಜೈ ಕರ್ನಾಟಕ....
    ತುಂಬಾ ಖುಷಿಯಾಗುತ್ತೆ ಸರ್ ನಿಮ್ಮಿಬ್ಬರ ಮಾತು ಕೇಳೋಕ್ಕೆ....
    ನಿಮ್ಮ ಎಲ್ಲಾ ವಿಡಿಯೋವನ್ನು ನಾ ತಪ್ಪದೆ ನೋಡುತ್ತೇನೆ 🥰

  • @Workingwomenmiddleclasslife
    @Workingwomenmiddleclasslife 11 หลายเดือนก่อน +1

    Super sharing

  • @puneethpuneeth5717
    @puneethpuneeth5717 10 หลายเดือนก่อน

    So beautiful maind blowing view atsup 🙏

  • @Lacchuusatish
    @Lacchuusatish 11 หลายเดือนก่อน

    Chaal bagundi ee video ,, tqs

  • @Snakeyash
    @Snakeyash 11 หลายเดือนก่อน +1

    ಅದ್ಭುತ ದೃಶ್ಯ ಸೂಪರ್ ಜೋಡಿ ❤🎉

  • @chandanchanduchandanchandu6918
    @chandanchanduchandanchandu6918 11 หลายเดือนก่อน +3

    Innu yaak 1 million agilla?
    Nijvaaglu bejar agtide. You people deserves atleast 2 million subscribers. Anyway keep going on.

  • @deepthisalyan453
    @deepthisalyan453 11 หลายเดือนก่อน +2

    Love from manglore ❤😍

  • @user-sush120
    @user-sush120 11 หลายเดือนก่อน +5

    soooper🎉❤ty for showing iceland miracles....god blesss both😊

  • @pramugowda3396
    @pramugowda3396 11 หลายเดือนก่อน +1

    Hassan huli 🔥🔥

  • @veerendraprasad8649
    @veerendraprasad8649 11 หลายเดือนก่อน +2

    Nice Video 👌
    ಅದ್ಭುತ, ತುಂಬಾ ಸುಂದರವಾದ ಜಾಗ ವಾವ್ 👍

  • @PuneethrBabu
    @PuneethrBabu 11 หลายเดือนก่อน

    ಅಧ್ಬುತ ಪ್ರಪಂಚ ತೋರಿಸ್ಥಿದೀರ. ತುಂಬ ಸುಂದರವಾಗಿದೆ ನಿಮಗೆ ತುಂಬಾ ತುಂಬಾ ಧನ್ಯವಾದಗಳು. ❤😊

  • @devikachandrashekar3153
    @devikachandrashekar3153 11 หลายเดือนก่อน

    ವರ್ಣನೆ ಮಾಡೋದಕ್ಕೆ ಸಾಲದು ಧನ್ಯವಾದಗಳು ಆಶಾ ಕಿರಣ್ ಅವರಿಗೆ 👌👌🙏🙏

  • @jagadambadasenahallichanna9853
    @jagadambadasenahallichanna9853 19 วันที่ผ่านมา

    ಅದ್ಭುತ , ವಾವ್ ಮುಖ್ಯವಾಗಿ ನಾವಿಬ್ಬರು ಖಂಡಿತ ಅದ್ಭುತ. ನಿಮ್ಮ ದ್ಯೇಯ, ಉದ್ದೇಶ ಹಾಗೂ ಸಾಧನೆ ಏನೇ ಇರಲಿ ನಾವಿಬ್ಬರು ಗ್ರೇಟ್. ಒಳ್ಳೆಯದಾಗಲಿ . God bless you, All rhe best

  • @pavanvayuputhra1997
    @pavanvayuputhra1997 10 หลายเดือนก่อน +1

    Wow amazing historic information ❤❤❤

  • @saraswathibhatt6141
    @saraswathibhatt6141 11 หลายเดือนก่อน

    ಸೂಪರ್ ಆಗಿದೆ ಹೀಗೂ ಇರುತ್ತಾ ಅನ್ನಿಸಿತು ಧನ್ಯವಾದಗಳು ನಮಸ್ಕಾರ

  • @sumanagajjanavar1591
    @sumanagajjanavar1591 11 หลายเดือนก่อน

    So beautiful stunning in nature 👌

  • @lingappalingappagowda4939
    @lingappalingappagowda4939 10 หลายเดือนก่อน

    ಈ ಜಾಗವನ್ನು ತೋರಿಸಿದಕ್ಕೆ ಧನ್ಯವಾದಗಳು

  • @ManjunathaMattikoppa
    @ManjunathaMattikoppa 11 หลายเดือนก่อน

    ನಂಗೆ ತುಂಬಾ ಇಷ್ಟವಾದ episode ಇದು. ಪ್ರಕೃತಿ ಸೌಂದರ್ಯ ಸವಿ ಬಡಿಸಿದ ನಿಮಗೆ ನನ್ನ ತುಂಬು ಹೃದಯ ಧನ್ಯವಾದಗಳು

  • @Lucky_tiffins11
    @Lucky_tiffins11 11 หลายเดือนก่อน

    ಸೂಪರ್ ಶೂಟಿಂಗ್ ಜಾಗ ನೀರಿನ ಮೇಲೆ ನಡೆದದ್ದು ಚನ್ನಾಗಿದೆ. ನಿಮ್ಮಿಬ್ಬರಿಗೂ ಧನ್ಯವಾದಗಳು
    ಹಾಗೂ ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು.🙏💐🫶🌹

  • @nanaiahys9721
    @nanaiahys9721 11 หลายเดือนก่อน +1

    Very fantastic place . Thank you both.

  • @ericsouza2594
    @ericsouza2594 11 หลายเดือนก่อน +2

    Thank you both for showing such a beautiful land of Iceland..

  • @hariprasadknayak9881
    @hariprasadknayak9881 11 หลายเดือนก่อน +1

    Ice land Ep 10 video was superb. Walking in water very nice. Old village nice. Staying tent place very nice. Bathroom story is difficult. Super video. Jai Karnataka.💛♥️💛♥️💛♥️🇮🇳🇮🇳🇮🇳🇮🇳

  • @Parjaithaallvidio
    @Parjaithaallvidio 11 หลายเดือนก่อน

    ಧನ್ಯವಾದಗಳು ಆಶಾಕಿರಣ .

  • @Ravibond-gy4hd
    @Ravibond-gy4hd 11 หลายเดือนก่อน

    Superb island and flying passport also ❤😎

  • @sonaerappasona9965
    @sonaerappasona9965 11 หลายเดือนก่อน +2

    Amazing Iceland, super 👌💗 take care both of you ❤️❤️

  • @krsathya6756
    @krsathya6756 10 หลายเดือนก่อน

    ವ್ಹಾ ನಿಜಕ್ಕೂ ಅದ್ಭುತ ಥ್ಯಾಂಕ್ಸ್ 👍👌🤝💐

  • @rukminiroopa937
    @rukminiroopa937 11 หลายเดือนก่อน

    ಜಗತ್ತಿನ ಎಲ್ಲ ಸ್ಥಳ ಗಳನ್ನು ನಿಮ್ ಮೂಲಕ ನೋಡುತಿದೆವೆ .ನಿಮಗೆ ಧನ್ಯವಾದವುಗಳು ಆಶಾಕಿರಣ ಅವರೆಗೆ💐

  • @Rupeshyadav1000
    @Rupeshyadav1000 9 หลายเดือนก่อน +1

    Proud of you guys..Keep exploring the world.All the best 🎉

  • @sunshinechannel8254
    @sunshinechannel8254 11 หลายเดือนก่อน +2

    Without passport with out air ticket we saw the Iceland wow. This is all from u love you Kiran and asha take care

  • @PruthviMV-qk9sy
    @PruthviMV-qk9sy หลายเดือนก่อน

    Wow! Very nice. I would also try to visit within this year

  • @yogeshgowda1920
    @yogeshgowda1920 11 หลายเดือนก่อน +1

    Bro and sister nivu thumba lakki helladu place na nodtha edira direct agi ade thara nivu kuda namge direct agi nodiro thara thorustha edira thanks 🙏🙏 bro sister' I like you

  • @kanni007
    @kanni007 9 หลายเดือนก่อน +1

    Awesome video sir💛❤💐👍🙏

  • @madhuav783
    @madhuav783 11 หลายเดือนก่อน +2

    Ashakiran really best youtubers in India......proud of kannadigas ಜೈ ಕರ್ನಾಟಕ ಜೈ ಕನ್ನಡ..

  • @smithajv6960
    @smithajv6960 11 หลายเดือนก่อน +8

    I feel happy to see you guys...
    Enjoying life together with eachother despite all the difficulties you face which is v important in life
    Watching from Sweden belongs to Mysore Karnataka.

  • @Akashsindhe07
    @Akashsindhe07 11 หลายเดือนก่อน +2

    Really appreciate your courage keep exploring and keep rocking 💥

  • @nirmalababy3885
    @nirmalababy3885 11 หลายเดือนก่อน

    Amazing video namage island annuva adbhuta vada prapancha vanne tòrista yiddira bahala sundara vada sogasada video galu Tq asha kiran rige god bless you

  • @srinivaskh7738
    @srinivaskh7738 11 หลายเดือนก่อน

    Wow beautiful Kiran & Asha at Iceland 🇮🇸

  • @prematp6170
    @prematp6170 3 หลายเดือนก่อน

    Very good massage asha and Kiran thank you

  • @deekshithashetty667
    @deekshithashetty667 11 หลายเดือนก่อน +1

    I like you both of you.... because you people no overacting no ego No drama..... naturally you make feeling Happy

  • @ank1947india
    @ank1947india 11 หลายเดือนก่อน +1

    sir and madam you both are giving us the practical knowledge about world that too in kannada. 🙏🙏🙏

  • @ROYSONCREATIONS
    @ROYSONCREATIONS 11 หลายเดือนก่อน +3

    Very happy to see you both. Love from Channarayapatna, Hassan
    🧡🤍💚

  • @lathab3972
    @lathab3972 7 หลายเดือนก่อน

    The best TH-cam content

  • @bharathn.9525
    @bharathn.9525 11 หลายเดือนก่อน +1

    Great couples exploring world in kannada by giving knowledge ABT tat place hatts off to them asha akka and Kiran Anna #jaikannadambe #flyingpassport

  • @vinayakmangalore
    @vinayakmangalore 10 หลายเดือนก่อน +2

    LOVE FROM MANGALORE ❤❤❤❤❤

  • @Thenameis_Me
    @Thenameis_Me 11 หลายเดือนก่อน +5

    Superb video best couples . Keep exploring ❤

  • @sumanraghu616
    @sumanraghu616 11 หลายเดือนก่อน +1

    Superb video. I recollected my iceland trip in 2019. I have visited these places. Thanks to u both for sharing these videos. Love u both guys. Love from california ❤❤

  • @prayad1000
    @prayad1000 6 หลายเดือนก่อน

    ತುಂಬಾ ಖುಷಿಯಾಗುತ್ತೆ, ನಿಮ್ಮ ಎಲ್ಲಾ ಪ್ರವಾಸಗಳು ಯಶಸ್ವಿಯಾಗಲಿ, ಧನ್ಯವಾದಗಳು

  • @manjunathh9963
    @manjunathh9963 11 หลายเดือนก่อน +2

    Love you Kiran and Asha, I greatly appreciate your work..proud to be kannadiga, I always exited to see your videos…

  • @FOX_EDITZ7
    @FOX_EDITZ7 11 หลายเดือนก่อน +1

    You both are amazing.god bless you with lots more of bonding.lots love from Hubli Karnataka

  • @dilipkumarrathod8254
    @dilipkumarrathod8254 9 หลายเดือนก่อน

    Great job
    Good job

  • @varadarajaluar2883
    @varadarajaluar2883 8 หลายเดือนก่อน

    ಆನಂದಿಸಿದೆ & ನೀವಿಬ್ಬರೂ ಅದೃಷ್ಟವಂತರು ಆನಂದಿಸಿ. ಇಬ್ಬರಿಗೂ ಧನ್ಯವಾದಗಳು.

  • @sumasudhi7592
    @sumasudhi7592 11 หลายเดือนก่อน

    ಸೂಪರ್ ಆಶಾ ಕಿರಣ್ ಅವರೇ ನಾವು ಮನೆಯಲ್ಲೇ ಕೂತು ಐಸ್ಲ್ಯಾಂಡ್ ಅನ್ನು ನೋಡಿದ್ವಿ ನಮಗೆ ತುಂಬಾ ಸಂತೋಷ god bless you

  • @krishannagappanavar
    @krishannagappanavar 11 หลายเดือนก่อน

    ಸರ್ವರಿಗೂ ಶುಭೋದಯ ಶುಭ ಮುಂಜಾನೆ... ಅಣ್ಣಾ... ಅಕ್ಕ... 😍❤

  • @walkiDr
    @walkiDr 11 หลายเดือนก่อน +6

    Very nice Iceland
    Very nice Videos
    Very nice commentary
    Very nice time lapse
    We appreciate your hard work, dedication to travels and to show us too
    May God give all your wishes to travel more.

  • @k.indresha162
    @k.indresha162 11 หลายเดือนก่อน

    😊Wow excellent video and very beautiful voice kirana bro God bless you..... Happy jerani

  • @tarunrao8599
    @tarunrao8599 11 หลายเดือนก่อน +2

    lucky couple exploring world's unexplored please with love and dedication happy to see your videos I don't miss your videos I follow Flying passport and Dr.bro You both channel are The Best and pride of our Kannada TH-camrs explore more
    wishing you all good from BANGALORE VIJAYNAGAR

  • @manjunathasmanju7088
    @manjunathasmanju7088 11 หลายเดือนก่อน

    Ur really great sir mom tq so much I watched ur all videos all over good👍

  • @ragavragav219
    @ragavragav219 11 หลายเดือนก่อน

    Best scenario 👌

  • @spandanavideos9985
    @spandanavideos9985 11 หลายเดือนก่อน

    ಧನ್ಯವಾದಗಳು ಆಶಾ ಮತ್ತು ಕಿರಣ್

  • @jabeentaj3005
    @jabeentaj3005 6 หลายเดือนก่อน

    Quality content !

  • @bethechange5355
    @bethechange5355 11 หลายเดือนก่อน +1

    U people r brave n adventurous enough to travel in such less populated areas..ice land is a true wonderland..

  • @KAVYAKP-fz1lj
    @KAVYAKP-fz1lj 11 หลายเดือนก่อน

    Nice enjoy your puliyogare

  • @vkvideo279
    @vkvideo279 11 หลายเดือนก่อน

    Nice one 👍

  • @Sahithyav7s8s18
    @Sahithyav7s8s18 6 หลายเดือนก่อน +1

    No words guys ...
    incredible efforts from both you guys ......

  • @niranjanaswamy6084
    @niranjanaswamy6084 11 หลายเดือนก่อน

    👌ಆಶಾ 💝ಕಿರಣ್ ನಿಮಗೆ ಒಳ್ಳೇದು ಅಗಲಿ 🙏🏼👍

  • @vinaykumardevannavar1413
    @vinaykumardevannavar1413 11 หลายเดือนก่อน +2

    Love from Belagavi Karnataka Kiran and Asha Madam ❤❤

  • @krishnarajshekar9829
    @krishnarajshekar9829 11 หลายเดือนก่อน +1

    Nice experience nice to see you both definitely we will keep watching your adventurous upcoming videos ❤❤❤❤❤

  • @lawrencedsouza1628
    @lawrencedsouza1628 10 หลายเดือนก่อน

    Beautiful place