ನಮ್ಮ ಕನ್ನಡದ ಹೆಮ್ಮೆಯ ಮಕ್ಕಳು ನೀವು ನಿಮ್ಮನ್ನು ಪಡೆದ ನಾವೇ ಧನ್ಯ ವೆರಿ ಗ್ರೇಟ್ ಫುಲ್ ಟು ಯು ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️ ನಿಮ್ಮ ಈ ಈ ಪ್ರಯಾಣ ಸುಖಕರವಾಗಿರಲಿ ಎಂದು ಕನ್ನಡಿಗರು ಹಾರೈಸುತ್ತಾರೆ 💐😘 ಜೈ ಕನ್ನಡಾಂಬೆ, ಜೈ ಭಾರತ.
I too am a fan of Flying Passport and take inspiration from them however all sorts of Vlogging unless it serves/gives back the society, does not qualify for a state award. No offence here, i'm just stating the fact!
@@nelamangalachetan hello sir , i really appreciate your point of view,,,adding on to my point,,, award can be can be anything,,, but on a Frank note i didnot specifically mention any "STATE AWRD",, award can be a Good notable gift from the government,,, because these vlogs are not just simple,,, and covering all the countries despite of their work is not that easy,,,, so please don't get confused and don't confuse others subscribes of the channel,,,, jai hind jai Karnataka mate
@@nelamangalachetanthey are inspiring to travel, so why not state award. Travel madidre it generates revenue to government only. Even international travel also, flight tickets etc qualified just think again, they are giving back to society.
ಹೆಮ್ಮೆಯ ಕನ್ನಡಿಗರಿಗೆ.....ಸಮಸ್ತ ಕನ್ನಡಿಗರ ಪರವಾಗಿ ಧನ್ಯವಾದಗಳು... ನಿಮ್ಮ ಈ ಕಾರ್ಯವನ್ನು ವರ್ಣಿಸಲು ಪದಗಳೇ ಇಲ್ಲ...ಭಗವಂತನ ಆಷಿರ್ವಾದ.. ಕೃಪೆ ಸದಾಕಾಲವೂ ನಿಮ್ಮಗಳ ಮೇಲೆ ಇರಲಿ ಎಂದು ಬೇಡಿಕೊಳ್ಳುತ್ತೇನೆ..ಜೈ ಕರ್ನಾಟಕ.. ಜೈ ಕನ್ನಡಾಂಬೆ..❤❤❤
ಸ್ವರ್ಗವನ್ನು ಪರಿಚಯಿಸಿ ಮತ್ತು ನಿಮ್ಮ ಸಾಹಸವನ್ನು ಮೀರಿ ನಮಗೆ ಸ್ವರ್ಗವನ್ನು ತೋರಿಸಿದ್ದಕ್ಕೆ....😌 ಅಶಾಕಿರಣರವರಿಗೆ ಧನ್ಯವಾದಗಳು... 🎉 You guys really made it and deserves it.... 🔥
ಅಧ್ಬುತ, ಅತ್ಯಧ್ಭುತ !!!ನೋಡಲು ಕಣ್ಗಳೆರಡು ಸಾಲದು ! ಐಸ್ ಲ್ಯಾಂಡ್ ಹೆಸರು ಕೇಳಿದ್ದೆ , ಆದರೆ ಈ ದೇಶ ಇಷ್ಟು ಅಧ್ಬುತವಾಗಿದೆ ಅಂದುಕೊಂಡಿರಲಿಲ್ಲ, ಸ್ವರ್ಗ ತೋರಿಸಿದ್ದೀರಿ, ನಮಗೊಸ್ಕರ ಇದನ್ನ ತೋರಿಸಿದ್ದಕ್ಕೆ ಧನ್ಯವಾದಗಳು 😊 From udupi
ನಿಜಕ್ಕೂ flying passport ಇತಿಹಾಸದಲ್ಲಿ ಇದು ಮರೆಯಲಾಗದ episode...ಅಷ್ಟು ಕಷ್ಟ ದಲ್ಲೂ Iceland ನ ಪ್ರಕೃತಿಯ ರಮಣೀಯ ದೃಶ್ಯಗಳನ್ನು ನಮಗೆ ತೋರಿಸಿದ್ದಕ್ಕೆ ನಿಮಗೆ ಅನಂತ ಅನಂತ ಧನ್ಯವಾದಗಳು 🙏🙏❤
ನೀವಿಬ್ಬರೂ ಎಲ್ಲೇ ಹೋಗಲಿ, ಯಾವಾಗ ನೀವು.. ಜೈ ಕರ್ಣಾಟಕ ಜೈ ಕನ್ನಾಡಂಬೆ ಜೈ ಭುವನೇಶ್ವರಿ ಮತ್ತೆ ಕನ್ನಡ ದ್ವಜ ಹಾರಿಸಿದಾಗ...... ಎನ್ ಗುರು ಬ್ರೈ ನ್ ಲಿರೋ ನರ ಎಲ್ಲಾ ಒಂತರ goosebumps movement feel ಆಗುತ್ತೆ..... Pride of u both...❤
ನಿಜವಾಗಲೂ ಇದೊಂದು ಅದ್ಬುತ. ನಿಮಗೊಂದು ಬಿಗ್ ಸೆಲ್ಯೂಟ್. ಯಪ್ಪಾ ತುಂಬಾ ಕಷ್ಟ ಹೋಗೋದು. ಕಷ್ಟ ಪಟ್ಟು ವಿಡಿಯೋ ಮಾಡಿ ಅದರ ಬಗ್ಗೆ ಹೇಳಿದ್ದೀರ. ತುಂಬಾ ಧನ್ಯವಾದಗಳು ಸರ್ ಮೇಡಂ. ನಮ್ಮ ಕನ್ನಡದ ಬಾವುಟ ಹೀಗೆ ಹಾರುತ್ತಿರಲಿ. 🙏🙏🙏🙏🙏
ಕೂತಲ್ಲಿಯೇ ಅದ್ಭುತ ಲೋಕಕ್ಕೆ ಕರೆದೊಯ್ದ ಆಶಾ ಮತ್ತು ಕಿರಣ ಅಣ್ಣ ನಿಮ್ಮಿಬ್ಬರಿಗೂ ಧನ್ಯವಾದಗಳನ್ನು ಹೇಳಿದರೆ ಅದು ಕಡಿಮೆಯಾಗುತ್ತದೆ ಆದರೂ ನಿಮ್ಮಿಬ್ಬರಿಗೂ ದೊಡ್ಡ salute ನಿಮ್ಮಿಬ್ಬರ ಪಯಣ ಸಂಖ್ಯೆಯ ಮುಂದುವರೆಯಲಿ, all the best.
ಅತ್ತಿಗೆನ ಹುಷಾರಾಗಿ ನೋಡ್ಕೋ ಅಣ್ಣ ❤️ ನಿಮ್ಮ ಪಯಣ ಸದಾ ಯಾವುದೇ ಅಡ್ಡಿ ಆತಂಕ ಇಲ್ಲದೆ ಸಾಗಲಿ ❤️ love from kolar ❤️ ಆದಷ್ಟು ಒಂದು ವೀಡಿಯೋನ 15 ನಿಮಿಷಗಳ ಹೊಳಗೆ ಇರುವಂತೆ ನೋಡಿಕೊಳ್ಳಿ ಅಣ್ಣ 💕
I am siddu:l-- ಭೂಮಿ ಮೇಲೆ ಇಂತಾ ಜಾಗಗಳು ಇದಾವೆ ಅಂತಾ ನಿಮ್ಮಿಂದ ತಿಳುಕೊಳ್ಳತಾ ಇದೀವಿ ಹಾಗೆ ತುಂಬಾ ಕುಷಿ ಪಡ್ತಾ ಇದಿವಿ thanku ಸರ್ and medum and take care goad bless you👌👌👌🔥🔥🔥🔥❤️❤️
ಸೂಪರ್ ಆಶಾಕಿರಣ ,ನೀವಿಬ್ಬರು ಎಷ್ಟು ಅಧೃಷ್ಟ ಮಾಡಿದ್ರೋ ಇಂತಹ ಜಾಗಾನೆಲ್ಲ ನೋಡೋಕೆ ,ಅದಕ್ಕಿಂತ ಹೆಚ್ಚಿನ ಅಧೃಷ್ಟ ನಾವೆಲ್ಲ ಮಾಡಿದೀವಿ ಯಾಕಂದ್ರೆ ನಾವು ನಿಮ್ಮ ಜೊತೆ ದೇಶ ಸುತ್ತೋದು ಅಲ್ದೆ ಅಲ್ಲಿನ ವಿಶೇಷತೆ ಕೂಡ ತಿಳ್ಕೋತಿದೀವಿ ❤❤❤❤ಜೈ ಕರ್ನಾಟಕ ಜೈ ಕನ್ನಡಾಂಬೆ❤❤❤❤
This is one of the best vlogs of all time in every aspect. Its unmatchable! You're spending your precious life with beautiful nature. Let your life be as beautiful as nature! 💯
Thank you so much Asha & Kiran for showing the Iceland literally got goosebumps when kiran experiencerd shortness of breath, & even asha when she was not able to talk properly due to heavy wind once agian thank you guys for sharing such and amazing and thrilling experience of iceland and please do take care of your selves dont take risk please be safe have safe journey you guys are making proud of karnaraka & all the best for the next Country Jai Hind Jai Karnataka 💛❤️ lots of love ❤❤❤❤
Kiran and Asha.... Firstly thanks a lot for showing difficult places of Iceland ...and congratulations to both for this success... Be careful about high altitude problems... Take precautions.... U both are asset to Karnataka and kannadigas.... What a landscape ... Amazing Thank u kiran, Dr.nagaraj.Dr.Rajalakshmi
This is by far one of the best vlogs. Amazing amazing landscapes. I think you the first Indian traveller bloggers visiting this place. Hats off for your effort and hard work on making these vlogs. Love from namma Bengaluru. Take care and enjoy.
wow super sir ಜೀವನ panakkittu ನಮಗೆ ಒಳ್ಳೆಯ ಜಾಗ ತೋರಿಸುತ್ತೀರಿ ಆ ದೇವರು ನಿಮ್ಮನ್ನು ಯಾವಾಗಲೂ ಚೆನ್ನಾಗಿ ittirali ತುಂಬ kushi ಆಗುತ್ತದೆ ನೀವು ಹೋಗುವ ಸ್ಥಳ nodalu ಧನ್ಯವಾದಗಳು
You guys are genuine and the best couple travel vloggers. Liked all your videos. Drone shots were amazing. You are inspiring couples to explore the world together while understanding each other better. I wish you both good health. Take care and rest in between to explore more in this world. 👍
Kiran and Asha, Thanks a Ton for exploring such beautiful landscape and difficult task risking your life just to entertain all Kannadigas. All the best for your future endeavours. You people rock. Once again Thanks to Flying Passport. As we are feeling we are physically in ICELAND.
Wow, this travel vlog was absolutely wonderful to watch! The locations you visited were breathtaking. By the way, I noticed you were using some really cool products during your journey, like those shoes, that backpack, and that jacket. As a fellow traveler, I would love to know where I can find those products, as they seem perfect for my next adventure. Could you please share the links to those items? I'm sure it will be super helpful for other travelers too!
Hi Dears ತುಂಬಾ ಚೆನ್ನಾಗಿದೆ.ನಿಮಗೆ ಎಷ್ಟು Thanks ಹೇಳಿದರು ಸಾಲದು. ನನಗೆ ಈಗ 68 ವಯಸ್ಸಾಗಿದೆ.ನಾನೆಲ್ಲ ಅಲ್ಲಿಗೆ ಹೋಗುವುದು ಕನಸಿನ ಮಾತಾಗುತ್ತದೆ.ನಿಮ್ಮಂತಹ youngers ಈ ಸಾಧನೆಗೆ ನನ್ನ Hat's off you.
ವಾವ್ ಕಪಲ್❤❤ ತುಂಬಾ ಧನ್ಯವಾದಗಳು... ಸೂಪರ್ ಅಂಥ ಹೇಳಿದ್ರೆ ಅದು ಸಣ್ಣ ಪದ ಆಗುತ್ತೆ ಅಷ್ಟು ಕಷ್ಟ ಪಟ್ಟು ಒಂದೊಳ್ಳೆ ಅದ್ಭುತವಾದ ವಿಡಿಯೋ ಮಾಡಿ ಎಲ್ಲರೂ ನೋಡುವ ಹಾಗೇ ಮಾಡಿದ್ದೀರಾ 👌👍🤗 ❤❤❤❤ ನಾನ್ ಅಂತೂ ಸ್ವಲ್ಪನೂ ಸ್ಕಿಪ್ ಮಾಡದೇ ನೋಡ್ತಿನಿ ನೀವೂ ಮಾಡಿರೋ ವಿಡಿಯೋಗಳನ್ನು ❤️❤️❤️ ತುಂಬಾ ಇಷ್ಟ ಕೂಡ ನಿಮ್ ಮಾತು, ಮತ್ತೇ ನೀವೂ ಹೋಗು ಪ್ಲೇಸ್ಗಳ ವಿವರಣೆ ಕೂಡ ನೀವ್ ಹೇಳೋವಾಗ ಕೇಳೋಕೆ ಖುಷಿ ಆಗುತ್ತೆ... ❤️❤️❤️👌👌👌👌👌👌👌
ವಾವ್. 👌👌👌👌ನಿಜಕ್ಕೂ ತುಂಬಾ, ತುಂಬಾ ಚನ್ನಾಗಿದೆ. ಆಶಾ ಕಿರಣ್ ನಿಮಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು. ನಿಮಗೆ ದೇವರು ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ. ಎಷ್ಟು ಕಷ್ಟ ಪಟ್ಟು ವಿಡಿಯೋ ಮಾಡಿದ್ದೀರಿ. ಹ್ಯಾಟ್ಸ್ ಆಪ್.
ನಿಮ್ಮಂತ ದಂಪತಿಗಳು ಎಲ್ಲರಿಗೂ inspiration, ಯಾವಾಗ್ಲೂ ಪಾಸಿಟಿವ್ ಮೈಂಡ್, ಎಲ್ಲಾ videos nimma travveling nodidini, ❤, neevu yella ಕನ್ನಡಿಗರಿಗೆ inspiration, motivation Most amazing and nanna favorite channel, idu matte dr bro Lots of thanks and ನಿಮ್ಮ viewers ಕೋಟಿ ಆಗ್ಲಿ, ಥ್ಯಾಂಕ್ಸ್ asha madam kiran sir 🎉🎉🎉
ಆಶಾ ಕಿರಣ್ ನಿಮ್ಮ ಚಾನಲ್ ಗೆ subscribe ಆಗಿದ್ದೆ ನಮ್ಮ ಪುಣ್ಯ... ನಿಮ್ಮ ಪ್ರತಿಯೊಂದು ವಿಡಿಯೋ ನೋಡಿದಿನಿ...ಒಂದಕ್ಕಿಂತ ಒಂದು ಅದ್ಭುತ... ನಿಮಗೆ ಕೋಟಿ ಕೋಟಿ ಧನ್ಯವಾದಗಳು🙏 take care
Video was awesome 🎉, drone screen are superb, we love you both so much, tumba andre tumba kushi agtide nim videos , actually one video next innond video nodoke tumba kaita irtini nanu antu.
ನನ್ನ ಹೆಸರು ಕುಮಾರ್ ನಾನು ಮೂಲತಃ ಮಂಡ್ಯ ಜಿಲ್ಲೆಯವನು, ಪ್ಲೈಯಿಂಗ್ ಪಾಸ್ಪೋರ್ಟ್ ಕಿರಣ್ ಮತ್ತೆ ಆಶಾ ದಂಪತಿಗಳು ಏನ್ ಹೇಳಿ ನಿಮ್ಮ ಬಗ್ಗೆ ಪದಗಳೇ ಸಾಲದು. ನಾವು ಕಂಡಿರದ ಕಾಣಲಿಕ್ಕಾಗದ ಪ್ರಪಂಚದ ನಾನಾ ಭಾಗಗಳನ್ನು ನಮಗಾಗಿ ತೋರಿಸಿಕೊಟ್ಟಿದ್ದೀರಿ ಜೊತೆಗೆ ಕನ್ನಡ ಅಭಿಮಾನವನ್ನು ಮೆರೆಸಿದ್ದೀರಿ. ಎಷ್ಟೋ ಜನ ಸೀರಿಯಲ್ ಗಳಿಗೆ ದಾಸರಾಗಿದ್ದಾರೆ ಆದರೆ ನಾನು ನಿಮ್ಮ ಚಾನಲ್ಗೆ ದಾಸನಾಗಿದ್ದೇನೆ, ನಿಮ್ಮ ಪ್ರತಿಯೊಂದು ವಿಡಿಯೋವನ್ನು ನೋಡುತ್ತೇನೆ. ನಿಜಕ್ಕೂ ಸಂತೋಷವಾಗುತ್ತೆ. ಎಷ್ಟು ಸಲ ನನ್ನ ನೋವಿನಲ್ಲೂ ಸಹ ಸಂತಸವನ್ನು ಕಂಡಿದ್ದೇನೆ ಅದು ನಿಮ್ಮ ಈ ವಿಡಿಯೋಗಳನ್ನು ನೋಡುತ್ತಾ.... ಆ ದೇವರು ನಿಮ್ಮನ್ನು ನಿಮ್ಮ ಕುಟುಂಬವನ್ನು ತುಂಬಾ ಚೆನ್ನಾಗಿಟ್ಟಿರಲಿ, ಹೀಗೆ ಪ್ರಪಂಚದ ಎಲ್ಲಾ ದೇಶಗಳನ್ನು ಸುತ್ತಲಿ ಎಂಬುದೇ ನಮ್ಮ ಆಸೆಯ... ಅದಕ್ಕಾಗಿ ದೇವರು ಆರೋಗ್ಯ ಆಯಸ್ಸು ಹೆಚ್ಚಿನದಾಗಿ ಹಣದ ಅಗತ್ಯತೆಯನ್ನು ದೇವರು ಸದಾ ನಿಮಗೆ ಕರುಣಿಸಲಿ ....ಜೈ ಕರ್ನಾಟಕ
ಐಸ್ಲ್ಯಾಂಡ್ ನಮಗೆ ತೋರಿಸಿದಕ್ಕೆ ತುಂಬಾ ಕಷ್ಟ ಪಟ್ಟು ತೋರಿಸಿದಕ್ಕೆ ನಿಮಗೆ ನನ್ನ ಕೋಟಿ ಧನ್ಯವಾದಗಳು ಬ್ರೋ
ತುಂಬಾ ಹೊಳಿತಿದೆ..... ಅದ್ಭುತ... ಅಮೋಘ.... ಅತಿ ಸುಂದರ.. ಭೂಮಿಯ ಮೇಲಿನ ಸ್ವರ್ಗ....❤❤❤❤❤
ಕೂತಲ್ಲೇ ಸ್ವರ್ಗಕ್ಕೆ ಕರೆದುಕೊಂಡು ಹೋಗಿಬಿಟ್ರೀ ಲವ್ ಯು ಆಶಾ ಕಿರಣ್ ❤
home tour ಮಾಡಿದೋರ್ನ ಬೆಳ್ಸದಲ್ಲ
world tour ಮಾಡೋರ್ನ ಬೆಳ್ಸಬೇಕು ❤
Very very tru
Very super
Nija bro💯
Wise words
100
ಅಷ್ಟು ಕಷ್ಟದಲ್ಲೂ ನಮ್ಗೆಲ್ಲಾ Iceland ನಾ explore ಮಾಡ್ತಿದೀರಾ Thank you Anna😍Akka💛❤
Don't be so dramatic they're earning from it, idiot
Super
ನೀವು ಅಣ್ಣ ಅಕ್ಕ ಅಂದ್ರೆ ಹೆಂಗೆ ಸರ್
ಅಕ್ಕ ಭಾವ ಅನ್ನಿ ಸರಿ ಇರುತ್ತೆ.
Mava akkanige bag kottidiya
@@mytubesgh ಎರಡು ಬೇಡ ಗುರು, ಅಣ್ಣ ❤ ಅತ್ತಿಗೆ ಇರ್ಲಿ
ಎಕ್ರೋ ಏಕ್ರೋಲೋ ಅಣ್ಣ ಅತ್ತಿಗೆ ok na😜
ನಿಮ್ಮ ಎನರ್ಜಿಗೆ ನನ್ನದೊಂದು ಸೆಲ್ಯೂಟ್❤️👏 ತುಂಬಾ ಧನ್ಯವಾದಗಳು 🙏🏼 ನಿಮ್ಗೆ. ಇಷ್ಟು ಕಷ್ಟ ಇದ್ದರೂ ಇಂತಹ ಅದ್ಬುತವಾದ ಸ್ಥಳವನ್ನ ನಮ್ಗೆ ಪರಿಚಯಿಸಿದ್ದಕ್ಕೆ.🤗🤝🥰💛❤️
ನಮ್ಮ ಕನ್ನಡದ ಹೆಮ್ಮೆಯ ಮಕ್ಕಳು ನೀವು ನಿಮ್ಮನ್ನು ಪಡೆದ ನಾವೇ ಧನ್ಯ ವೆರಿ ಗ್ರೇಟ್ ಫುಲ್ ಟು ಯು ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️ ನಿಮ್ಮ ಈ ಈ ಪ್ರಯಾಣ ಸುಖಕರವಾಗಿರಲಿ ಎಂದು ಕನ್ನಡಿಗರು ಹಾರೈಸುತ್ತಾರೆ 💐😘 ಜೈ ಕನ್ನಡಾಂಬೆ, ಜೈ ಭಾರತ.
ಅಪ್ಪ ಅಪ್ಪಾ ನಿಮಗೆ ಏನು ಹೇಳಬೇಕು ಅಸಾಧ್ಯ ರೀ ನೀವು ಇಬ್ಬರೂ ನಮಗೆ ಈ ಅಧ್ಬುತ ದೃಶ್ಯಗಳು ತೋರಿಸಿದ ನಿಮಗೆ ಅನಂತ್ ಅನಂತ ಧನ್ಯವಾದ 🎉❤❤❤❤❤❤❤❤❤❤❤
ನಾವು ಈ ಜಾಗಗಳನ್ನ ನೋಡ್ತೀವೋ ಇಲ್ವೋ ಗೊತ್ತಿಲ್ಲ.. ಅದ್ಭುತಗಳನ್ನ ತೋರಿಸುತ್ತಿರುವ ನಿಮಗೆ ಧನ್ಯವಾದಗಳು 😊
ಈ ಸಂಚಿಕೆ ಯಂತೂ ಅಪರೂಪದಲ್ಲಿ ಅಪರೂಪ.ಕಷ್ಟ ನಿಮ್ಮದು ಸಂತಸ ನಮ್ಮದು.ಕಣ್ಣುಗಳಿಗೆ ಹಬ್ಬದೂಟ.
Karnataka government must recognise this adventures vlogs and must provide you guys an award
Same thinking ya..
I too am a fan of Flying Passport and take inspiration from them however all sorts of Vlogging unless it serves/gives back the society, does not qualify for a state award. No offence here, i'm just stating the fact!
@@nelamangalachetan But future li flying passport ge olledagutte bro.. Jana egiga hecchagi nodta idare.. Olle time barutte
@@nelamangalachetan hello sir , i really appreciate your point of view,,,adding on to my point,,, award can be can be anything,,, but on a Frank note i didnot specifically mention any "STATE AWRD",, award can be a Good notable gift from the government,,, because these vlogs are not just simple,,, and covering all the countries despite of their work is not that easy,,,, so please don't get confused and don't confuse others subscribes of the channel,,,, jai hind jai Karnataka mate
@@nelamangalachetanthey are inspiring to travel, so why not state award.
Travel madidre it generates revenue to government only. Even international travel also, flight tickets etc qualified just think again, they are giving back to society.
ನೀವು ತೋರಿಸ್ತಿರೋದು ಒಳ್ಳೆ ಸಂದೇಶ ಸರ್ ನಮ್ಮ ಕನ್ನಡ ಜನತೆಗೆ ನೀವು ಇದೇ ತರ ಮುಂದುವರೆಸಿ ಸರ್ ಮತ್ತೆ ಮೇಡಂ ದೇವರು ಒಳ್ಳೆಯದು ಮಾಡಲಿ 🌹👌👌👌🌹👍👍👍❤️❤️❤️❤️❤️
ಯಾವ ಸಿನಿಮಾದಲ್ಲೂ ನೋಡೇ ಇರದ ಅದ್ಭುತವಾದ ದೃಶ್ಯ ವೈಭವವನ್ನು ನಮಗೆ ನೀಡಿದ ನಿಮ್ಮನ್ನು ಎಷ್ಟು ಕೊಂಡಾಡಿದರೂ ಸಾಲದು.....
ಐಸ್ಲ್ಯಾಂಡ್ ನ ನೈಸ್ ವಿಡಿಯೋ 👌👌👌👌
ಹೆಮ್ಮೆಯ ಕನ್ನಡಿಗರಿಗೆ.....ಸಮಸ್ತ ಕನ್ನಡಿಗರ ಪರವಾಗಿ ಧನ್ಯವಾದಗಳು... ನಿಮ್ಮ ಈ ಕಾರ್ಯವನ್ನು ವರ್ಣಿಸಲು ಪದಗಳೇ ಇಲ್ಲ...ಭಗವಂತನ ಆಷಿರ್ವಾದ.. ಕೃಪೆ ಸದಾಕಾಲವೂ ನಿಮ್ಮಗಳ ಮೇಲೆ ಇರಲಿ ಎಂದು ಬೇಡಿಕೊಳ್ಳುತ್ತೇನೆ..ಜೈ ಕರ್ನಾಟಕ.. ಜೈ ಕನ್ನಡಾಂಬೆ..❤❤❤
ಸ್ವರ್ಗವನ್ನು ಪರಿಚಯಿಸಿ ಮತ್ತು ನಿಮ್ಮ ಸಾಹಸವನ್ನು ಮೀರಿ ನಮಗೆ ಸ್ವರ್ಗವನ್ನು ತೋರಿಸಿದ್ದಕ್ಕೆ....😌 ಅಶಾಕಿರಣರವರಿಗೆ ಧನ್ಯವಾದಗಳು... 🎉
You guys really made it and deserves it.... 🔥
ಅಧ್ಬುತ, ಅತ್ಯಧ್ಭುತ !!!ನೋಡಲು ಕಣ್ಗಳೆರಡು ಸಾಲದು ! ಐಸ್ ಲ್ಯಾಂಡ್ ಹೆಸರು ಕೇಳಿದ್ದೆ , ಆದರೆ ಈ ದೇಶ ಇಷ್ಟು ಅಧ್ಬುತವಾಗಿದೆ ಅಂದುಕೊಂಡಿರಲಿಲ್ಲ, ಸ್ವರ್ಗ ತೋರಿಸಿದ್ದೀರಿ, ನಮಗೊಸ್ಕರ ಇದನ್ನ ತೋರಿಸಿದ್ದಕ್ಕೆ ಧನ್ಯವಾದಗಳು 😊
From udupi
ಅಣ್ಣ ಅತ್ತಿಗೆ ಇಬ್ಬರು ತುಂಬಾ ಹುಷಾರಾಗಿರಿ ಅಪಾಯ ಇರುವಂಥ ಜಾಗಕ್ಕೆ ಹತ್ತಿರ ಹೋಗಬೇಡಿ ದೂರದಲ್ಲಿಯೇ ತೋರಿಸಿ ಸಾಕು... love you Anna atige..💛❤️
O my god, ebbara asakthi, nijakku superb, navu kanasallu nodada jaaga, thorisiddira, nimma shrama sarthaka, 💐
Astondu dyrya ellinda banthu? Sadya ve illa,
ನಿಜಕ್ಕೂ flying passport ಇತಿಹಾಸದಲ್ಲಿ ಇದು ಮರೆಯಲಾಗದ episode...ಅಷ್ಟು ಕಷ್ಟ ದಲ್ಲೂ Iceland ನ ಪ್ರಕೃತಿಯ ರಮಣೀಯ ದೃಶ್ಯಗಳನ್ನು ನಮಗೆ ತೋರಿಸಿದ್ದಕ್ಕೆ ನಿಮಗೆ ಅನಂತ ಅನಂತ ಧನ್ಯವಾದಗಳು 🙏🙏❤
ನೀವಿಬ್ಬರೂ ಎಲ್ಲೇ ಹೋಗಲಿ, ಯಾವಾಗ ನೀವು..
ಜೈ ಕರ್ಣಾಟಕ
ಜೈ ಕನ್ನಾಡಂಬೆ
ಜೈ ಭುವನೇಶ್ವರಿ
ಮತ್ತೆ ಕನ್ನಡ ದ್ವಜ ಹಾರಿಸಿದಾಗ......
ಎನ್ ಗುರು ಬ್ರೈ ನ್ ಲಿರೋ ನರ ಎಲ್ಲಾ ಒಂತರ goosebumps movement feel ಆಗುತ್ತೆ.....
Pride of u both...❤
ತುಂಬಾ ಧನ್ಯವಾದಗಳು ನಿಮ ಈ ಶ್ರಮಕೆ
Love u ಅಣ್ಣ ಅತ್ತಿಗೆ ❤️❤️
ಜೈ ಕರ್ನಾಟಕ ❤️❤️❤️
Thanks
ಇಷ್ಟು ಕಷ್ಟ ಪಟ್ಕೊಣ್ಡು ನಮ್ಗೆ ಒಳ್ಒಳೇ ಜಾಗ ತೋರುಸ್ತಾ ಇದೀರ ನಿಮ್ಗೆ ಒಳ್ಳೆದ್ ಆಗಲಿ ❤
ನೀವು ಇಷ್ಟು ಕಷ್ಟ ಪಟ್ಟು vlog ಮಾಡಿ ನಮಗೆ ತೋರಿಸುವುದನ್ನು ನೋಡಿ ತುಂಬ ರೋಮಾಂಚನ ವಾಯಿತು ನಿಜಕ್ಕೂ ನಿಮ್ಮ ಶ್ರಮಕ್ಕೆ ನನ್ನದೊಂದು salute ಜೈ ಕನ್ನಡಾಂಬೆ
ಆಶಾಕಿರಣ ಸರ್ ತುಂಬಾ ತುಂಬಾನೇ ಖುಷಿಯಾಯಿತು ನೀವು ತುಂಬಾ ಹುಷಾರಾಗಿ ಸೇಫ್ ಆಗಿ ಬನ್ನಿ ❤❤❤❤❤❤❤❤❤
ನಿಜವಾಗಲೂ ಇದೊಂದು ಅದ್ಬುತ. ನಿಮಗೊಂದು ಬಿಗ್ ಸೆಲ್ಯೂಟ್. ಯಪ್ಪಾ ತುಂಬಾ ಕಷ್ಟ ಹೋಗೋದು. ಕಷ್ಟ ಪಟ್ಟು ವಿಡಿಯೋ ಮಾಡಿ ಅದರ ಬಗ್ಗೆ ಹೇಳಿದ್ದೀರ. ತುಂಬಾ ಧನ್ಯವಾದಗಳು ಸರ್ ಮೇಡಂ.
ನಮ್ಮ ಕನ್ನಡದ ಬಾವುಟ ಹೀಗೆ ಹಾರುತ್ತಿರಲಿ.
🙏🙏🙏🙏🙏
17:01 That hug... priceless. Best couple! Love you both❤❤❤
ಕೂತಲ್ಲಿಯೇ ಅದ್ಭುತ ಲೋಕಕ್ಕೆ ಕರೆದೊಯ್ದ ಆಶಾ ಮತ್ತು ಕಿರಣ ಅಣ್ಣ ನಿಮ್ಮಿಬ್ಬರಿಗೂ ಧನ್ಯವಾದಗಳನ್ನು ಹೇಳಿದರೆ ಅದು ಕಡಿಮೆಯಾಗುತ್ತದೆ ಆದರೂ ನಿಮ್ಮಿಬ್ಬರಿಗೂ ದೊಡ್ಡ salute ನಿಮ್ಮಿಬ್ಬರ ಪಯಣ ಸಂಖ್ಯೆಯ ಮುಂದುವರೆಯಲಿ, all the best.
You both deserve Kannada Rajyotsaava award 💛❤️ jai kannadambe✊ 8:34
Very true
ನಿಮ್ಮ ಈ ಜೀವನ ನಮ್ಮೆಲ್ಲರ ದೊಡ್ಡ ಕನಸು
ಅತ್ತಿಗೆನ ಹುಷಾರಾಗಿ ನೋಡ್ಕೋ ಅಣ್ಣ ❤️ ನಿಮ್ಮ ಪಯಣ ಸದಾ ಯಾವುದೇ ಅಡ್ಡಿ ಆತಂಕ ಇಲ್ಲದೆ ಸಾಗಲಿ ❤️ love from kolar ❤️ ಆದಷ್ಟು ಒಂದು ವೀಡಿಯೋನ 15 ನಿಮಿಷಗಳ ಹೊಳಗೆ ಇರುವಂತೆ ನೋಡಿಕೊಳ್ಳಿ ಅಣ್ಣ 💕
Yak hotte urina 15 mins saku anthiyalla 12 hours edu nav nodthivi
@@petslovers1043 length idre skip madthare human psychology na swala artha madko brooo
Etarada videos 30+ minutes edru nodbahudu,,,,,,, video dalli kaledogibittidvi……
@@i-view07. All videos not only work on a same psychology dude……. It’s depends on quality, content, efforts,,,, hard work.
@@i-view07nivu saha avara videos like madtira navu saha , so edu good thoughts agirali, don’t think bad,,,,, just enjoy the video
I am siddu:l-- ಭೂಮಿ ಮೇಲೆ ಇಂತಾ ಜಾಗಗಳು ಇದಾವೆ ಅಂತಾ ನಿಮ್ಮಿಂದ ತಿಳುಕೊಳ್ಳತಾ ಇದೀವಿ ಹಾಗೆ ತುಂಬಾ ಕುಷಿ ಪಡ್ತಾ ಇದಿವಿ thanku ಸರ್ and medum and take care goad bless you👌👌👌🔥🔥🔥🔥❤️❤️
We kannadigas can understand your struggles during every trip .. lots of power to you both ,, we love you ❤
ಎಷ್ಟೊಂದು ಕಷ್ಟ ಅನುಭವಿಸಿ ಕನ್ನಡಿಗರಿಗಾಗಿ ಐಸ್ ಲ್ಯಾನ್ಡ್ ನ ಅದ್ಭುತವಾದ ನಿಸರ್ಗತಾಣಗಳನ್ನು ತೋರಿಸಿದಿರಿ ನಿಮ್ಮನ್ನು ದೇವರು ಕಾಪಾಡಲಿ 😍😍
ಅಯ್ಯೋ ಏನ್ ಜೀವನ ಗುರು ನಿಮ್ದು !!! 🥰 UFFF ನಾನು ನನ್ನ ಹುಡುಗಿ ಜೊತೆ ನಿಮ್ ತರ ಲಾಂಗ್ ಟ್ರಿಪ್ ಹೋಗ್ಬೇಕು ಅಂತ ಆಸೆ ಇದೆ 🥺🫴 ಆಶೀರ್ವಾದ ಮಾಡಿ ಎಲ್ಲರೂ
Wife jothe hogi hudgi jothe beda
Nandhi Hills GE hogu....
Cubbon park hogu
Baby
Dudd ಜೋಡಿಸಿಕೊಂಡು ಸುಖವಾಗಿ ಹೋಗಿ ಕ್ಷೇಮವಾಗಿ ಬನ್ನಿ🎉🎉
ಸೂಪರ್ ಆಶಾಕಿರಣ ,ನೀವಿಬ್ಬರು ಎಷ್ಟು ಅಧೃಷ್ಟ ಮಾಡಿದ್ರೋ ಇಂತಹ ಜಾಗಾನೆಲ್ಲ ನೋಡೋಕೆ ,ಅದಕ್ಕಿಂತ ಹೆಚ್ಚಿನ ಅಧೃಷ್ಟ ನಾವೆಲ್ಲ ಮಾಡಿದೀವಿ ಯಾಕಂದ್ರೆ ನಾವು ನಿಮ್ಮ ಜೊತೆ ದೇಶ ಸುತ್ತೋದು ಅಲ್ದೆ ಅಲ್ಲಿನ ವಿಶೇಷತೆ ಕೂಡ ತಿಳ್ಕೋತಿದೀವಿ ❤❤❤❤ಜೈ ಕರ್ನಾಟಕ ಜೈ ಕನ್ನಡಾಂಬೆ❤❤❤❤
This is one of the best vlogs of all time in every aspect. Its unmatchable! You're spending your precious life with beautiful nature. Let your life be as beautiful as nature! 💯
ಸ್ವರ್ಗ ಅಕ್ಕ ಭಾವ, ನಿಮ್ಮ ಸಾಧನೆ ಗೆ ಒಂದು ಅಲ್ಲ ಕೋಟಿ ಕೋಟಿ ಧನ್ಯವಾದಗಳು 🙏🙏
Thank you so much Asha & Kiran for showing the Iceland literally got goosebumps when kiran experiencerd shortness of breath, & even asha when she was not able to talk properly due to heavy wind once agian thank you guys for sharing such and amazing and thrilling experience of iceland and please do take care of your selves dont take risk please be safe have safe journey you guys are making proud of karnaraka & all the best for the next Country Jai Hind Jai Karnataka 💛❤️ lots of love ❤❤❤❤
ಅದ್ಬುತವಾದ ಪ್ರಪಂಚವನ್ನ ತೋರಿಸಿದ ನಿಮಗೆ ಧನ್ಯವಾದವುಗಳು
Kiran and Asha.... Firstly thanks a lot for showing difficult places of Iceland ...and congratulations to both for this success...
Be careful about high altitude problems... Take precautions.... U both are asset to Karnataka and kannadigas....
What a landscape ... Amazing
Thank u kiran,
Dr.nagaraj.Dr.Rajalakshmi
They are not assets. What are they doing for our country?
Superb❤ but don't take that much of risk..
U hugging 2gather,,,,i luved it ,,,,jai ಕನ್ನಡಾಂಬೆ ❤️❤️❤️❤️❤️❤️❤️❤️
Superb iceland experience such an amazing place to see and great work from both of you❤❤. Love from KA 16
ನೀವು ಕಷ್ಟ ಪತು ನಮಗೆ ಈ ವಿಡಿಯೋ ಮಾಡಿರೊಡ್ಕೆ ನಿಮಗೆ ದೊಡ್ಡ ನಮಸ್ಕಾರಗಳು , ನಿಮ್ಮ ಎಲ್ಲಾ ವೀಡಿಯೊ ನೋರ್ಥಿವಿ ಇದು ತುಂಬಾ ವಿಶೇಷ ವಾಗಿತು
It's a heaven a part ..proud of u both for exploring the nature for us thank u ...stay blessed and stay healthy take care ..love u both...
ನಿಮ್ಮ ಪ್ರಯತ್ನಗಳಿಂದ ನಾವು ಜಗತ್ತು ನೋಡ್ತಾ ಇದೀವಿ, ತುಂಬ ಧನ್ಯವಾದಗಳು ನಿಮಗೆ
You guys are so great.... Everyone will understand how difficult it is to vlog in such places... Love you guys ❤
ಅವರನ್ನು ಮದುವೆ ಯಾಗಿದ್ದು ನಿಮ್ಮ ಪುಣ್ಯ... ನಿಮ್ಮ ನ್ನು ಮದುವೆ ಯಾಗಿದ್ದು ಆವರ್ ಪುಣ್ಯ.... ❤❤
This is by far one of the best vlogs. Amazing amazing landscapes. I think you the first Indian traveller bloggers visiting this place. Hats off for your effort and hard work on making these vlogs. Love from namma Bengaluru. Take care and enjoy.
wow super sir ಜೀವನ panakkittu ನಮಗೆ ಒಳ್ಳೆಯ ಜಾಗ ತೋರಿಸುತ್ತೀರಿ ಆ ದೇವರು ನಿಮ್ಮನ್ನು ಯಾವಾಗಲೂ ಚೆನ್ನಾಗಿ ittirali ತುಂಬ kushi ಆಗುತ್ತದೆ ನೀವು ಹೋಗುವ ಸ್ಥಳ nodalu ಧನ್ಯವಾದಗಳು
You guys are genuine and the best couple travel vloggers. Liked all your videos. Drone shots were amazing. You are inspiring couples to explore the world together while understanding each other better.
I wish you both good health. Take care and rest in between to explore more in this world. 👍
ಪುಣ್ಯ ಮಾಡಿರಬೇಕೂ ಇಂಥ ದೃಶ್ಯ ನೂಡೂಕೇ ಅಬ್ಬ ಸೂಪರ್
Better then dr bro
Both of u super …🎉❤
Love from Mysore…
ಧನ್ಯವಾದಗಳು ಆಶಾ ಕಿರಣ ದಂಪತಿಗೆ, ಅದ್ಭುತ ದೃಶ್ಯಗಳು, ಹುಷಾರಾಗಿ ಹೋಗಿ ಬನ್ನಿ ದೇವರು ಒಳ್ಳೆಯದು ಮಾಡಲಿ
Kiran and Asha, Thanks a Ton for exploring such beautiful landscape and difficult task risking your life just to entertain all Kannadigas. All the best for your future endeavours. You people rock. Once again Thanks to Flying Passport. As we are feeling we are physically in ICELAND.
ಕೇವಲ 2gb mobil data ಇದ್ರೆ ಸಾಕು.
ಸಂಪೂರ್ಣ ಭೂ ಮಂಡಲವನ್ನೇ ತೋರಿಸಿದ್ದೀರ🙏🙏🙏
ಥ್ಯಾಂಕ್ಸ್ flying pasport♥️
ದೇವರು ನಿಮಗೆ ಆಯಸ್ಸು ಆರೋಗ್ಯ ಕೊಡಲಿ.....❤
ನಿಮ್ಮ vlogs ನೋಡಲು ತುಂಬಾ ಚೆನ್ನಾಗಿರುತ್ತೆ.
Wow, this travel vlog was absolutely wonderful to watch! The locations you visited were breathtaking.
By the way, I noticed you were using some really cool products during your journey, like those shoes, that backpack, and that jacket. As a fellow traveler, I would love to know where I can find those products, as they seem perfect for my next adventure. Could you please share the links to those items? I'm sure it will be super helpful for other travelers too!
ನಿಮ್ಮದೇ ಅದೃಷ್ಟ ಅಣ್ಣಾ.. ನಮ್ಗೆಲ್ ಆಗ್ಬೇಕು ನಮ್ ಕಣ್ಣಾರೆ ಇದೆಲ್ಲ ನೋಡೋಕೆ.... Thank you...
Wonderful journey for the Iceland and nature. Hatsoff 🙏🙏🙏💐
ಅಣ್ಣ ಅತ್ತಿಗೆ ನಿಮಗೆ ಒಂದು ದೇವ್ರು ಆರೋಗ್ಯ ಆಯುಷ್ಯ ದೇವ್ರು ಸದಾ ಕೊಡ್ಲಿ ಜೈ ಕರ್ನಾಟಕ ಜೈ ಭುವನೇಶ್ವರಿ
Proud of you both... Take care guys.. God bless you both..!!!😍😍❤🧡
ನಿಮ್ಮ ಈ ಸಾಹಸಕ್ಕೆ Hats off, ಧನ್ಯವಾದಗಳು ನಿಮಗೆ ಕನ್ನಡದಲ್ಲಿ ಪ್ರಪಂಚ ತೋರಿಸುತ್ತಿರುವುದಕ್ಕೆ.❤
Love you guys ❤ I'm stunned after seeing this amazing view and trecking experience 😍
Hi Dears
ತುಂಬಾ ಚೆನ್ನಾಗಿದೆ.ನಿಮಗೆ ಎಷ್ಟು Thanks ಹೇಳಿದರು ಸಾಲದು.
ನನಗೆ ಈಗ 68 ವಯಸ್ಸಾಗಿದೆ.ನಾನೆಲ್ಲ ಅಲ್ಲಿಗೆ ಹೋಗುವುದು ಕನಸಿನ ಮಾತಾಗುತ್ತದೆ.ನಿಮ್ಮಂತಹ youngers ಈ ಸಾಧನೆಗೆ ನನ್ನ Hat's off you.
We are nothing against nature thanks lot and take care both of u I wish both live healthy and happier ❤❤❤❤❤❤❤
ನೀವು ರಿಸ್ಕ್ ತಗೊಂಡು ಒಳ್ಳೇ ಬ್ಯೂಟಿಫುಲ್ ಜಾಗ ಮತ್ತು ಅದರ ಮಾಹಿತಿ ಎಲ್ಲಾ ಸೂಪರ್ ❤❤❤Drone shots ultimate ❤❤❤
ತುಂಬಾ ಸಂತೋಷಾ. ನಿಮ್ಮ್ ಇಬ್ಬರನ್ನು ನೋಡೋಕೆ. ಅದರಲ್ಲೂ ಐಸ್ಲ್ಯಾಂಡ್ ಸುಪರೋ ಸೂಪರು
ತುಂಬಾ ಚೆನ್ನಾಗಿದೆ ಸರ್
ನಿಮ್ಮ ಜೀವವನ್ನು ಪಣಕ್ಕಿಟ್ಟು ವಿಡಿಯೋ ಮಾಡಿದ್ದೀರಾ
ತುಂಬಾ ಥ್ಯಾಂಕ್ಸ್ ಸರ್
ನಮಗೆ ಅಷ್ಟೆಲ್ಲಾ ತೋರಿಸಿದ್ದಿಕ್ಕೆ
ವಾವ್ ಕಪಲ್❤❤ ತುಂಬಾ ಧನ್ಯವಾದಗಳು... ಸೂಪರ್ ಅಂಥ ಹೇಳಿದ್ರೆ ಅದು ಸಣ್ಣ ಪದ ಆಗುತ್ತೆ ಅಷ್ಟು ಕಷ್ಟ ಪಟ್ಟು ಒಂದೊಳ್ಳೆ ಅದ್ಭುತವಾದ ವಿಡಿಯೋ ಮಾಡಿ ಎಲ್ಲರೂ ನೋಡುವ ಹಾಗೇ ಮಾಡಿದ್ದೀರಾ 👌👍🤗 ❤❤❤❤ ನಾನ್ ಅಂತೂ ಸ್ವಲ್ಪನೂ ಸ್ಕಿಪ್ ಮಾಡದೇ ನೋಡ್ತಿನಿ ನೀವೂ ಮಾಡಿರೋ ವಿಡಿಯೋಗಳನ್ನು ❤️❤️❤️ ತುಂಬಾ ಇಷ್ಟ ಕೂಡ ನಿಮ್ ಮಾತು, ಮತ್ತೇ ನೀವೂ ಹೋಗು ಪ್ಲೇಸ್ಗಳ ವಿವರಣೆ ಕೂಡ ನೀವ್ ಹೇಳೋವಾಗ ಕೇಳೋಕೆ ಖುಷಿ ಆಗುತ್ತೆ... ❤️❤️❤️👌👌👌👌👌👌👌
ವಾವ್. 👌👌👌👌ನಿಜಕ್ಕೂ ತುಂಬಾ, ತುಂಬಾ ಚನ್ನಾಗಿದೆ. ಆಶಾ ಕಿರಣ್ ನಿಮಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು. ನಿಮಗೆ ದೇವರು ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ. ಎಷ್ಟು ಕಷ್ಟ ಪಟ್ಟು ವಿಡಿಯೋ ಮಾಡಿದ್ದೀರಿ. ಹ್ಯಾಟ್ಸ್ ಆಪ್.
Sir madam ಯಂಥ ಅದ್ಭುತ ಸ್ಥಳ..ವಿಡಿಯೋ ಮಾಡಿದ್ದೀರಾ thankyou ನಮಗೆ ತೋರಿ ಸೀ ದ್ದೀರ❤❤❤❤
Super, ಮುಂದೊಂದು ದಿನ ಕರುನಾಡಿನ ಸಾಧಕರ ಪಟ್ಟಿಯಲ್ಲಿ ನೀವಿರುತ್ತೀರ, good luck and god bless you
ಆದರ್ಶ ದಂಪತಿಗಳು ನಮ್ಮ ಕರ್ನಾಟಕದ ಹೆಮ್ಮೆ ಕನ್ನಡಾಂಬೆ ಕನ್ನಡಿಗರ ಆಶೀರ್ವಾದ ಸದಾ ನಿಮ್ಮ ಮೇಲೆ ಇದೆ ದನ್ಯವಾದಗಳು 💐💐🙏🙏
ಸಕತ್ ಕಷ್ಟ ಪಟ್ಟಿದಿರಾ ಆಶಾ ಕಿರಣ್ ನಿವೂ ಹೇಳಿದ ಹಾಗೇ ಪೂರ್ತಿ ವಿಡಿಯೋ ನೂಡಿದೇ.❤👌👌👌👌👌👌
ನಿಮ್ಮಂತ ದಂಪತಿಗಳು ಎಲ್ಲರಿಗೂ inspiration, ಯಾವಾಗ್ಲೂ ಪಾಸಿಟಿವ್ ಮೈಂಡ್, ಎಲ್ಲಾ videos nimma travveling nodidini, ❤, neevu yella ಕನ್ನಡಿಗರಿಗೆ inspiration, motivation
Most amazing and nanna favorite channel, idu matte dr bro
Lots of thanks and ನಿಮ್ಮ viewers ಕೋಟಿ ಆಗ್ಲಿ, ಥ್ಯಾಂಕ್ಸ್ asha madam kiran sir
🎉🎉🎉
ಧನ್ಯವಾದಗಳು ಆಶಾ ಕಿರಣ್ ಅಣ್ಣ 🙏ಜೈ ಕರ್ನಾಟಕ ಜೈ 🙏❤️❤️❤️
ಡ್ರೋನ್ ಶಾರ್ಟ್ ತುಂಬಾ ತುಂಬಾ ಚನ್ನಾಗಿದೆ 👍👌🙏
ಸಿನಿಮಾ ಚಿತ್ರೀಕರಣಕ್ಕೆ ಹೇಳಿ ಮಾಡ್ಸಿದಂತೆ ಜಾಗ ಆ ಸ್ಮರ್ಷ್ಠಿಕರ್ತನಿಗೆ ಒಂದು ಸಲಾಂ 🙏💐
Amazing mind blowing ❤❤nam ದೇಶದ ಹೆಮ್ಮೆ love you so much❤
Cinematic experience..ಆಶಾ ಅವ್ರು ಎಲ್ಲಕಡೆನು ನಡೆದು ನಡೆದು ಸಣ್ಣ ಆಗಿದ್ದಾರೆ....❤❤😊😊
Nice Iceland
ಆಶಾ ಕಿರಣ್ ನಿಮ್ಮ ಚಾನಲ್ ಗೆ subscribe ಆಗಿದ್ದೆ ನಮ್ಮ ಪುಣ್ಯ... ನಿಮ್ಮ ಪ್ರತಿಯೊಂದು ವಿಡಿಯೋ ನೋಡಿದಿನಿ...ಒಂದಕ್ಕಿಂತ ಒಂದು ಅದ್ಭುತ... ನಿಮಗೆ ಕೋಟಿ ಕೋಟಿ ಧನ್ಯವಾದಗಳು🙏 take care
Really hats off. ನೀವು ತೊಗಳ್ತಾ ಇರೋ ಕಷ್ಟಕ್ಕೆ ನನ್ನ ವಂದನೆಗಳು
ಅದ್ಭುತ ಜಗತ್ತಿನೊಂದಿಗೆ ಆಶಾಕಿರಣ 💫✨️❤️💫✨️
ಅದ್ಬುತ.ಅಕ್ಕ ಅಣ್ಣ ನೀವು ಮತ್ತು ನಿಮ್ಮ ಜೀವನ.❤️❤️❤️❤️❤️❤️🙏🙏🙏🙏🙏👍👍👍👍
Video was awesome 🎉, drone screen are superb, we love you both so much, tumba andre tumba kushi agtide nim videos , actually one video next innond video nodoke tumba kaita irtini nanu antu.
Kshemavagi hogiddiri kshemavagi banni. Bhagavantana nimge aayassu arogya yella kottu chennag ittirli 😇❤️
ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ❤ jai sri ram
Thank you for showing different place in iceland. Hats of and love you both. Take care of health as well. ಜೈ ಕರ್ನಾಟಕ
ಸ್ವರ್ಗವನ್ನು ತೋರಿಸಿದ ಸಾಧಕರಿಗೆ ಅಭಿನಂದನೆ 🎉from goa
ತುಂಬಾ ತುಂಬಾ ಸುಂದರವಾಗಿದೆ. ತುಂಬಾ ತುಂಬಾ ಧನ್ಯವಾದಗಳು ಆಶಾ ಕಿರಣ್. 👌👌🙏🙏
Nothing will happen to you both...ur blessed by god and people of Karnataka
ತುಂಬಾ ಉತೃಷ್ಟವಾದ ನೇಚರ್ ತೋರಿಸಿದಕ್ಕೆ ಧನ್ಯವಾದಗಳು ❤️❤️❤️
ನನ್ನ ಹೆಸರು ಕುಮಾರ್ ನಾನು ಮೂಲತಃ ಮಂಡ್ಯ ಜಿಲ್ಲೆಯವನು, ಪ್ಲೈಯಿಂಗ್ ಪಾಸ್ಪೋರ್ಟ್ ಕಿರಣ್ ಮತ್ತೆ ಆಶಾ ದಂಪತಿಗಳು ಏನ್ ಹೇಳಿ ನಿಮ್ಮ ಬಗ್ಗೆ ಪದಗಳೇ ಸಾಲದು. ನಾವು ಕಂಡಿರದ ಕಾಣಲಿಕ್ಕಾಗದ ಪ್ರಪಂಚದ ನಾನಾ ಭಾಗಗಳನ್ನು ನಮಗಾಗಿ ತೋರಿಸಿಕೊಟ್ಟಿದ್ದೀರಿ ಜೊತೆಗೆ ಕನ್ನಡ ಅಭಿಮಾನವನ್ನು ಮೆರೆಸಿದ್ದೀರಿ. ಎಷ್ಟೋ ಜನ ಸೀರಿಯಲ್ ಗಳಿಗೆ ದಾಸರಾಗಿದ್ದಾರೆ ಆದರೆ ನಾನು ನಿಮ್ಮ ಚಾನಲ್ಗೆ ದಾಸನಾಗಿದ್ದೇನೆ, ನಿಮ್ಮ ಪ್ರತಿಯೊಂದು ವಿಡಿಯೋವನ್ನು ನೋಡುತ್ತೇನೆ. ನಿಜಕ್ಕೂ ಸಂತೋಷವಾಗುತ್ತೆ. ಎಷ್ಟು ಸಲ ನನ್ನ ನೋವಿನಲ್ಲೂ ಸಹ ಸಂತಸವನ್ನು ಕಂಡಿದ್ದೇನೆ ಅದು ನಿಮ್ಮ ಈ ವಿಡಿಯೋಗಳನ್ನು ನೋಡುತ್ತಾ.... ಆ ದೇವರು ನಿಮ್ಮನ್ನು ನಿಮ್ಮ ಕುಟುಂಬವನ್ನು ತುಂಬಾ ಚೆನ್ನಾಗಿಟ್ಟಿರಲಿ, ಹೀಗೆ ಪ್ರಪಂಚದ ಎಲ್ಲಾ ದೇಶಗಳನ್ನು ಸುತ್ತಲಿ ಎಂಬುದೇ ನಮ್ಮ ಆಸೆಯ... ಅದಕ್ಕಾಗಿ ದೇವರು ಆರೋಗ್ಯ ಆಯಸ್ಸು ಹೆಚ್ಚಿನದಾಗಿ ಹಣದ ಅಗತ್ಯತೆಯನ್ನು ದೇವರು ಸದಾ ನಿಮಗೆ ಕರುಣಿಸಲಿ ....ಜೈ ಕರ್ನಾಟಕ
ಆರೋಗ್ಯ ಚೆನ್ನಾಗಿನೊಡಕೊಳೀ,, ತುಂಬಾ ಚೆನ್ನಾಗಿದೆ ತುಂಬಾನೇ ಇಷ್ಟ ಆಯ್ತು 💪👌👌👏 ಧನ್ಯವಾದಗಳು ಸರ್
ನೀವು ಅಲ್ಲಿ ಕನ್ನಡದ ಧ್ವಜ ಹಾರಿಸಿದ ಪರಿಗೆ ವಿಡಿಯೋ ನೋಡಿದ ನಮಗೆ ಇಷ್ಟು ರೋಮಾಂಚನವಾಗಿದೆ ಎಂದರೆ. 😍😍....ಇನ್ನು ನಿಮಗೆಷ್ಟು ರೋಮಾಂಚನವಾಗಿರಬಹುದು??ಊಹಿಸಲು ಅಸಾಧ್ಯ....😍🤩🤩😍🥳🥳🥳
ಕನ್ನಡದ ಆಶಾ ಕಿರಣ ತುಂಬಾ ಕಷ್ಟಪಟ್ಟು ಇಡೀ ಪ್ರಪಂಚದ ಅತ್ಯಂತ ಸುಂದರ ಸ್ಥಳಗಳನ್ನು ತೋರಿಸ್ತಾಇರೋದಕ್ಕೆ ಕೋಟಿ ನಮನಗಳು 🙏🙏🙏🙏🙏🙏🙏👌👍👏❤️😄
ತುಂಬಾ ಧನ್ಯವಾದಗಳು ನಿಮ್ಮ ಪರಿಶ್ರಮ ಅಪಾರ
Video ಮಾತ್ರ 🔥🔥🔥🔥🔥ಗುರು 27:11 ಸೂಪರ್ ಅಣ್ಣಾ ಯಲ್ಲರಿಗೂ ಶೇರ್ ಮಾಡ್ತೀನಿ ❤️✨️🌎ಜೈ ಕನ್ನಡಾಂಬೆ 🚩🚩