Sooper neevu 😊 always happy to see you guys. One suggestion, may help. Make this as 2 videos. May be 17 mins each. Take 2nd part as climax like finish. Not sure if that make sense. But sometimes watching 40 mins in one go would be difficult 😉
❤ ಜೈ ಕರ್ನಾಟಕ ಇಂತಹ ರಮನೀಯ ವಿಡಿಯೋವನ್ನು ನಮ್ಮ ಜೀವನದಲ್ಲಿ ಎಂದೆಂದಿಗೂ ನೋಡಲು ಸಾಧ್ಯವಿಲ್ಲ ಅಂತಹ ವಿಡಿಯೋ ಎಲ್ಲರ ಪರವಾಗಿ ಧನ್ಯವಾದಗಳು❤... .. Benki Experience andb explain... Super video 📸📷.. 🙏🙏❤️
ನೀವಿಬ್ಬರೂ ನನಗೆ ಆಶಾ ಕಿರಣ್ sir .... ನಾನು ನೋಡಬೇಕೆನ್ನುವ ಎಲ್ಲಾ ಸ್ಥಳಗಳನ್ನು ನೀವು ತೋರಿಸ್ತಿದಿರಾ.... ನಿಮಗೆ ಹೃತ್ಪೂರ್ವಕ ಧನ್ಯವಾದಗಳು... ನಿಮಗೆ ಆ ದೇವರು ರಕ್ಷಣೆಯನ್ನು ಕೊಟ್ಟು ಆಶೀರ್ವಾದ ನೀಡಲಿ. I am big fan both you...
ನಿಮಗೆ ರಾಜ್ಯ ಸರ್ಕಾರ ಹಣದ ಕೊಡುಗೆ ನೀಡಬೇಕು...ನಿಜವಾಗಲೂ 12 th pic ನಲ್ಲಿ ಭೂಗೋಳದ ಬಗ್ಗೆ ಸಾಕಷ್ಟು ವಿಷಯ ತಿಳಿಸಿದ್ದಾರೆ...ಅದನ್ನು ನೀವಿ ಲೈವ್ ನಲ್ಲಿ ತೋರಿಸ್ತಾ ಇದ್ದೀರಾ ......ನಿಮಗೆ ಕೋಟಿ ವಂದನೆಗಳು❤
ವಿಡಿಯೋ ತುಂಬಾ ಚೆನ್ನಾಗಿ ತೋರಿಸಿದ್ದೀರಾ ತುಂಬಾ ಡೇಂಜರ್ ಪ್ಲೇಸ್ ನೀವು ನಮ್ಮ ಕನ್ನಡಿಗರು ಅಂತ ಹೇಳೋದಕ್ಕೆ ತುಂಬಾ ಹೆಮ್ಮೆ ಆಗ್ತಾ ಇದೆ ನಿಮ್ಮ ಪಯಣ ಹೀಗೆ ಮುಂದೆ ಸಾಗಲಿ ಜೈ ಭುವನೇಶ್ವರಿ ನಮಗೆ ಲೈವ್ ಆಗಿ ತೋರಿಸಿದ್ದಕ್ಕೆ ಧನ್ಯವಾದಗಳು❤🔥 brother ❤ sister
I'm a great fan of Dr.Bro and is inspiration to many traveller vlog. I know you guys have mutual admiration and friendship as well. But with all due respect, and at the current moment, its safe to say, You're the best bypassing all others. I hope it will reach millions of subscribers soon. We shall love and support all KannadaTH-camrs.
O my god great job sir and medam but ನೀವು ದಹವಿಟ್ಟು ನೀವು ಹುಷಾರಾಗಿರಿ ನಿಮ್ಮ ಕಷ್ಟದ ಸಾಹಸಕ್ಕೆ ನಮ್ಮೊಂದೊಂದು,🙏🙏💐💐💐💐💐💐💐💐💐💐💐💐 ನಿಮ್ಮ ಎನರ್ಜಿ ನಿಮ್ಮ ಉತ್ಸಾಹಕ್ಕೆ 🙏🙏 ನಿಮಗೆ ಎನ್ ಹೇಳ್ಬೇಕು ಅಂತಾ ಗೋತ್ತಾಗ್ತಾ ಇಲ್ಲ 🙏🙏🙏🙏🙏🙏ಇದನ್ನ ಬಿಟ್ಟು ಮತ್ತೇನೂ ಹೇಳೋಕೆ ಆಗಲ್ಲ
I am in loss of words! You guys did amazing! Thank you for showing us live volcano... we also got once in lifetime experience because of you guys! Keep reaching new heights👏👏👏
You both made for each other, lucky guys to have each other. Many couples can't even go for a single trip in a year... Amazing... Thank you... Stay healthy, happy and stay the same..❤
One of the bestest Episode ever in the history of youtube Vloggers!!!! You guys are really lucky rather all your hardwork paid surprise gift❤ Thanks for showing this Flying passport.
These 2 are the best TH-camrs. They work so hard and give us such amazing content. They have to be recognized and awarded. Namma kannadigara hemme neevu❤❤
ನಮ್ಮ ಕನ್ನಡ ನಾಡಿನ ಹೆಮ್ಮೆಯ ಯುಟ್ಯೂಬರ್ ನಿವೆಲ್ಲ ನಿಮ್ಮಿಂದ ಇನ್ನೂ ಅನೇಕ ಸಮಾಚಾರ ತಿಳಿಯಬೇಕು ನಮ್ಮ ಕನ್ನಡಿಗರು ನಿಮಗೆ ಅ ದೇವರು ಒಳ್ಳೆಯದು ಮಾಡಲಿ ಇನ್ನೂ ಅನೇಕ ದೇಶಗಳ ವಿಚಾರಗಳು ತಿಳಿಸುವಂತಾಗಲಿ ಎಂದು ಆಶಿಸುತ್ತೇನೆ 🇮🇳ಜೈ ಹಿಂದ್ ಜೈ ಕರ್ನಾಟಕ🟡🔴 🙏🚩ಜೈ ಶ್ರೀ ರಾಮ್ 🚩🙏 🙏💐ಶ್ರೀ ರಾಮನವಮಿ ಹಬ್ಬದ ಶುಭಾಶಯಗಳು ನಿಮಗೆ💐🙏
Efforts u guys put in is commendable. Spectacular !!! Kudos !!! The way u present the video is very good , no overaction, in a very proffessional way. U both are such a good pair.let god bless you with lot of health, wealth and happiness. 😊
What to say about u both feels really proud....whn we see u both bcz it's not an easy job.... keep going ❤️ it's amazing feeling ✨ while seeing... volcano live.... I just loved this vedio.... lots of love u both..........❤️😍
You guys are unbelievable, especially Asha is Superwoman 🦸♂️ . Hands-off to you guys for all your time and efforts. We love your every video. My favorite kannada TH-cam channel ❤ ✌️
Great effort..thank you.. you guys deserve more subscribers than what you have now.. I wish your channel reach more people and get ton of love and support...
I dont know y u r guys getting less views but u guys r deserve for millions billions views for your passion and efforts All the best guys Love from Bengaluru❤❤
ನಮಸ್ಕಾರ ಫ್ಲೈಯಿಂಗ್ ಪಾಸ್ಪೋರ್ಟ್ ಕುಟುಂಬಕ್ಕೆ,
ಭಾರತದ ಯೌಟ್ಯೂಬ್ ಇತಿಹಾಸದಲ್ಲಿ ಮೊದಲ ಬಾರಿಗೆ ಸಕ್ರಿಯ ಜ್ವಾಲಾಮುಖಿ ಸ್ಫೋಟವನ್ನು ಚಿತ್ರೀಕರಿಸಲಾಗಿದೆ.
Ji karnataka india
Sooper neevu 😊 always happy to see you guys. One suggestion, may help. Make this as 2 videos. May be 17 mins each. Take 2nd part as climax like finish. Not sure if that make sense. But sometimes watching 40 mins in one go would be difficult 😉
ತುಂಬಾ ಸಾಹಸ್ನಿಯ್...❤
Navu yavathu nodoke agalla nivu namage bere bere desha thorusthidira nimage namma danyavadagalu jai karnataka jai kannadambe ❤️🙏💛🌹👍🔥🚩👌👏💐🇮🇳
Houdu Anna faist taim nodiddu
ನೂರು ಕೋಟಿ ಜೋಡಿಯಲ್ಲಿ ನಿಮ್ಮಂತಹ ಜೋಡಿ ಒಂದೇ ಸಿಗಬಹುದು ಆರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿ ಆ ದೇವರಲ್ಲಿ ನಾನು ಬೇಡಿಕೊಳ್ಳುತ್ತೇನೆ ಬೆಸ್ಟ್ ಆಫ್ ಲಕ್👍👍👍👍👍👍👍👍👍👍👍👌
40 Km ದೂರ ಕ್ರಮಿಸಿ ಇಂತಹ ಅದ್ಬುತ ದೃಶ್ಯ ವನ್ನು ತೋರಿಸಿದ್ದಕ್ಕೆ ಧನ್ಯವಾದಗಳು 🙏ಇನ್ನೂ ಹೀಗೆಯೇ ನಿಮ್ಮ ಪ್ರಯಾಣ ಸಾಗುತ್ತಿರಲಿ.
ಜೈ ಕರ್ನಾಟಕ
ತುಂಬಾ ಚೆನ್ನಾಗಿದೆ ನನಗೆ ವಾಲ್ ಕೇನನೋ ನೋಡಲು ತುಂಬಾ ಚೆನ್ನಾಗಿದೆ ನಿಮ್ಮಗೆ ನನ್ನ ನಮಸ್ಕಾರ ಗಳು ದೇವರು ನಮಗೆ ಆರೋಗ್ಯ ಮತ್ತು ಅಯಷ್ ಕೋಡಲಿ
ಭಯಂಕರ ದೃಶ್ಯವನ್ನು ನಾವೇ ಹತ್ತಿರದಲ್ಲಿ ನೋಡಿದ ಹಾಗೆ ಆಯ್ತು. ಆ ರೀತಿ ವೀಡಿಯೋ ಚಿತ್ರೀಕರಣ ಮಾಡಿದ್ದೀರಿ. Thanks of you both..
ಐಸ್ಲ್ಯಾಂಡ್ ಅಲ್ಲಿನ ಜೀವಂತ ಲಾವರಸದ ರುದ್ರರಮಣೀಯ ದೃಶ್ಯವನ್ನು ನಮ್ಮ ಕನ್ನಡ ಬಾವುಟ ಪ್ರದರ್ಶಿಸುವ ಮೂಲಕ ತೋರಿಸಿದ ನಿಮಗೆ ನಮ್ಮ ಹೃತ್ಪೂರ್ವಕ ವಂದನೆಗಳು 🙏❤️
Great Great Great 👍 😅
ಎಂಥ ಅದ್ಭುತ ದೃಶ್ಯ ನಮಗೆ ತೋರಿ ಸಿದ್ದಾರೆ ಧನ್ಯವಾದಗಳು
Super ❤
Absolutely beautiful ❤️ asha you have reduce weight both are looking beautiful ❤️
ಆದ್ಬುತ ದೃಶ್ಯ ❤❤❤❤❤❤
Super kiran sir and Asha ನೀವಿಬ್ಬರು Dr Bro ನಮ್ಮ ಭಾರತೀಯರಾಗಿ ಈ ಸಾಧನೆ ಮಾಡ್ತಿರೋದು ನಮ್ಮ ಹೆಮ್ಮೆ ಜೈ ಭಾರತ ಮಾತೆ ಜೈ ಕನ್ನಡಾಂಬೆ 👍🏻
ನೆಲದಾ ಅಂಚಿಗೆ ಮಂಜಿನಾ ಮಸುಕು
ಹೆಂಗೋ ಬಿದ್ದಿತ್ತಾ ಗಾಳಿಗೆ ಮೇಲಕ್ ಎದ್ದಿತಾ ...... ಪ್ರಕೃತಿ ಮಾತೆ ನಿನಗೆ ನಮೋ ನಮಃ ...🙏🙏🙏🙏. ಪ್ರಕೃತಿಯ ರಮಣೀಯ ಗಳನ್ನು ಪರಿಚಯಿಸುವ ನಿಮಗೆ ವಂದನೆಗಳು ವಂದನೆಗಳು ಅಭಿನಂದನೆಗಳು🎉🎉 ಜೈ ಪ್ರಕೃತಿ ಮಾತಾ🙏.................
ನಿಮ್ಮನ್ನ ದೇವರು ಚೆನ್ನಾಗಿ ಇಟ್ಟಿರಲಿ ಅಲ್ಲ್ದ ಬೆಸ್ಟ್
4:58 ಸೂಪರ್ ನಾವು ಅಲ್ಲಿ ಹೋಗಿ ನೋಡೋಕೆ ಆಗದೇ ಇರೋದನ್ನ ಕೂತ ಜಾಗದಿಂದಾನೆ ನೋಡೋ ಅವಕಾಶ ಕಲ್ಪಿಸಿದೆ ಆಶಾ ಮತ್ತು ಕಿರಣ್ ರವರಿಗೆ ಧನ್ಯವಾದಗಳು
ಸೂಪರ್ ಜೋಡಿ, ಪ್ರಪಂಚ ಸುತ್ತೋಕೆ ಪುಣ್ಯ ಮಾಡಿದ್ರಿ.❤🎉
ನೀವಂತು ನಿಜವಾಗಲೂ ನಮ್ಮ ಪಾಲಿನ ದೇವರುಗಳು
ನಮಸ್ಕಾರ ಸರ್ ಜೀವಂತ ಜ್ವಾಲಾಮುಖಿಯನ್ನು ಕರ್ನಾಟಕ ಜನತೆಗೆ ತೋರಿಸಿದ್ದಕ್ಕಾಗಿ ವಂದನೆಗಳು ಕಿರಣ್ ಸರ್
ಅದ್ಭುತವಾದ ಪ್ರದೇಶಗಳನ್ನು ನೋಡಿ ತುಂಬಾ ಖುಷಿಯಾಯಿತು...
ನನ್ನ ಮಗ ನಿಮ್ಮ ಅಭಿಮಾನಿಯಗಿದ್ದಾನೆ....,
ಥ್ಯಾಂಕ್ಸ್ ಇಬ್ರಿಗೂ ನಾವು ಕೂಡ ಐಸ್ ಲ್ಯಾಂಡ್ ಗೆ ಹೋದ ಅನುಭವ ಆಯಿತು
ರೋಮಾಂಚನ ಅನುಭವ ನಿಜಕ್ಕೂ ನಿಮ್ಮಂತೆ ನಮಗೂ ಆಯಿತು ತುಂಬ ಚೆನ್ನಾಗಿದೆ ಧನ್ಯವಾದಗಳು 🎉
❤ ಜೈ ಕರ್ನಾಟಕ ಇಂತಹ ರಮನೀಯ ವಿಡಿಯೋವನ್ನು ನಮ್ಮ ಜೀವನದಲ್ಲಿ ಎಂದೆಂದಿಗೂ ನೋಡಲು ಸಾಧ್ಯವಿಲ್ಲ ಅಂತಹ ವಿಡಿಯೋ ಎಲ್ಲರ ಪರವಾಗಿ ಧನ್ಯವಾದಗಳು❤...
..
Benki Experience andb explain... Super video 📸📷.. 🙏🙏❤️
ವಿಡಿಯೋ ಚೆನ್ನಾಗಿ ಬರುತ್ತಿದೆ.
ವಿಡಿಯೋ ಮಾಡದಿದ್ದರೂ ಪರವಾಗಿಲ್ಲ . ಹುಷಾರಾಗಿರಿ.. ಜೈ ಭುವನೇಶ್ವರಿ ಜೈ ಭರತ ಮಾತೆ 🇮🇳🇮🇳🇮🇳🇮🇳
Great adventure .
ನಿಮ್ಮ ಸಾಹಸವನು ಪದಗಳಲಿ ವರ್ನಿಸೊದಕೆ ಸಾಧ್ಯವಿಲ್ಲ.
ಲಾವಾ ಲಾವಾ 😊😊 this is really great and greatest thing .😊😊
ನಮ್ಮ ಕರ್ನಾಟಕದ ಹೆಮ್ಮೆ ನೀವು ❤❤❤❤
💛💛💛💛 ನಾವು ನೋಡೋಕೆ ಆಗದೆ ಇರೋ ಸ್ಥಳಗಳನ್ನ ತೋರಿಸ್ತೀದ್ದೀರಾ ನಿಮಗೆ ತುಂಬು ಹೃದಯದ ಧನ್ಯವಾದಗಳು 😊😊😊😊
ನಿಮ್ಮ ಸಾಹಸಕೆ ಕನ್ನಡೀಗರ್ ಇಂದ ದೊಡ್ಡ ಸಲಾಂ 🙏🙇 ನಾವೆಲ್ಲರೂ ನಿಮ್ಮ ಜೊತೆ ಎಲ್ಲಿ ಇದೆವೇ.. ಶುಭ ಹಾರೈಕೆ. ಹಾಗೂ ಶುಭೋದಯ...❤ ಅಣ್ಣಾ.. ಅಕ್ಕ...❤.. 💕
ನಿಮ್ಮ ಧೈರ್ಯ ಕ್ಕೆ ಕೋಟಿ ಕೋಟಿ ಪ್ರಣಾಮಗಳು love u both
ನಿಮ್ಮಿಬ್ಬರ ಸಾಹಸಮಯ ಸಾಧನೆಯ ಹಾದಿಯಲ್ಲಿ ಸದಾ ಭದ್ರತೆ, ಯಶಸ್ಸು ಸಂತೋಷ,ನೆಮ್ಮದಿ ಗಳಿರಲೆಂದು ಶುಭ ಹಾರೈಸುವೆ.ಧನ್ಯವಾದಗಳು ಕು.ರಾ.ವಿ.
ಎಂ ಜರ್ನಿಗೆ ನಂದೊಂದು ಸಲ್ಯೂಟ್
ದೇಶಗಳೆಲ್ಲ ಕೂತ ಅತ್ರ ತೋರುಸ್ತೀರಾ ಅಲ್ಲ ಅದಕ್ಕೆ ನನ್ ಕಡೆಯಿಂದ ಥ್ಯಾಂಕ್ಸ್
ನಿಮ್ಮ ಜೋಡಿ ತುಂಬಾ ಚೆನ್ನಾಗಿದೆ
ಬೆಸ್ಟ್ ಆಫ್ ಲಕ್
ಅತಿ ಅದ್ಭುತವಾದ ಧೈರ್ಯ ನಿಮ್ಮ ಸಾಹಸಕ್ಕೆ ನಮ್ಮ ಕಡೆಯಿಂದ ಹೃತ್ಪೂರ್ವಕವಾಗಿ ಅಭಿನಂದನೆಗಳು. ಜೈ ಕರ್ನಾಟಕ ಮಾತೆ!.
♥️🙌ದೇವರು ನಿಮಗೆ ಒಳ್ಳೇದೇ ಮಾಡ್ಲಿ. Flying passport..🙏🙏🙏💕
ತುಂಬು ಹೃದಯದ ಧನ್ಯವಾದಗಳು ಆಶಾ,ಕಿರಣ್❤❤ಪ್ರಕೃತಿಯ ರುದ್ರರಮಣೀಯ ದೃಶ್ಯಗಳನ್ನು ತೋರಿಸಿದ್ದಕ್ಕೆ.
ನೀವಿಬ್ಬರೂ ನನಗೆ ಆಶಾ ಕಿರಣ್ sir .... ನಾನು ನೋಡಬೇಕೆನ್ನುವ ಎಲ್ಲಾ ಸ್ಥಳಗಳನ್ನು ನೀವು ತೋರಿಸ್ತಿದಿರಾ.... ನಿಮಗೆ ಹೃತ್ಪೂರ್ವಕ ಧನ್ಯವಾದಗಳು... ನಿಮಗೆ ಆ ದೇವರು ರಕ್ಷಣೆಯನ್ನು ಕೊಟ್ಟು ಆಶೀರ್ವಾದ ನೀಡಲಿ.
I am big fan both you...
ನಾವಂತೂ ಪೂರ್ತಿ ವೀಡಿಯೊ ನೋಡಿದ್ದೇವೆ 💛❤ . ತಾಯಿ ಭುವನೇಶ್ವರಿಯ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ god bless both are you 👌👌👌👌👌
ಚನ್ನಾಗಿ ವಾಲ್ಖೆನ್ ತೋರಿಸಿದ್ದೀರಿ ನಿಮಗೆ ತುಂಬಾ ದನ್ಯವಾದಗಳು ಜೈ ಕರ್ನಾಟಕ .....
ನಿಮಗೆ ಎಷ್ಟು ಧನ್ಯವಾದ ತಿಳಿಸಿದರೂ ಕಡಿಮೇನೆ ನೀವು ಅಷ್ಟೊಂದು ಕಷ್ಟ ಪಟ್ಟು ನಮಗೋಸ್ಕರ ಲೈವ್ ಆಗಿ ಜ್ವಲಾಮುಖಿ ತೋರ್ಸಿದೀರಾ ನಿಮಗೆ ಕೋಟಿ ಕೋಟಿ ನಮನಗಳು 🙏💛❤️
ಎರಡು ಚಿನ್ನುಗಳು ಸೇರ್ಕೊಂಡು🔥🔥🔥🔥 ಬೆಂಕಿಯಂತ ವಿಡಿಯೋ ಮಾಡವ್ರೆ
ಹೊಡೀರಿ ಚಪ್ಪಾಳೆ 👏👏👏👏👍
ಜೈ ಆಂಜನೇಯ ಸ್ವಾಮಿ 🙏🚩🚩🚩💪💪
ಜೈ ಕರ್ನಾಟಕ
ನಿಮಗೆ ಧನ್ಯವಾದಗಳು, ನೀವು ನಿಜವಾದ ಹೀರೋಗಳು.
ಜೀವನದಲ್ಲಿ ಮೊದಲ ಬಾರಿ ಈ ಧೃಷ್ಯ ನೋಡಿದ್ದು
❤🎉😮
ಅ
ನಿಮ್ಮ ಪರಿಶ್ರಮಣ ಭೂಮಿ ಆಕಾಶವನ್ನು ಉಂಟು ಮಾಡಿದ ದೇವರು ಆಶೀರ್ವದಿಸಲಿ🙏🙏🙏 ಆಮೆನ್
As if we landed on a different planet and you both are doing great tour 🎉❤ ಹೆಮ್ಮೆಯ ಕನ್ನಡಿಗ ಮತ್ತು ಕನ್ನಡತಿ
ಮೂಕವಿಸ್ಮಿತ😮
ಸೂಪರ್ ಅಣ್ಣ ಅತ್ತಿಗೆ, ನಾವೇ ಅಲ್ಲಿಗೆ ಹೋಗಿ ನೋಡಿದ ಅನುಭವವಾಯಿತು ಧನ್ಯವಾದಗಳು ನಿಮ್ಮ ಈ ಧೈರ್ಯ ಸಾಹಸಕ್ಕೆ ❤❤ 🙏🇮🇳🇮🇳
Hatsoff to you both 👏 ನೀವು ನಮಗೆ ತುಂಬಾ ಡೇಂಜರ್ಶ್ ಜಾಗ ತೋರಿಸಿದಿರಾ ನೀವು ನಮ್ಮ ಕನ್ನಡಿಗರು ಅಂತ ಹೇಳೋದಕ್ಕೆ ತುಂಬಾ ಹೆಮ್ಮೆ ಆಗುತ್ತೆ.ನಿಮ್ಮ ಪಯಣ ಹೀಗೆ ಮುಂದೆ ಸಾಗಲಿ ❤
🌹ಇಂಥ ಜಾಗದಲ್ಲಿ ನಮ್ಮ ಕನ್ನಡ ಬಾವುಟ ತೋರಿಸಿರೋದು ತುಂಬಾ ಹೃತ್ಪೂರ್ವಕ ಧನ್ಯವಾದ ತುಂಬಾ ಹೆಮ್ಮೆಯ ವಿಷಯ ಕನ್ನಡಿಗರಿಗೆ 🌹ಜೈ ಭುವನೇಶ್ವರಿ🌹
ನಾನು ನೋಡಿ ಈಗ ನೋಡ್ತಾ ಇದೀನಿ ನಿಮ್ಮ ವಿಡಿಯೋಗಳು ಆರು ತಿಂಗಳ ವರ್ಷ ಆದ್ಮೇಲೆ ತುಂಬಾ ಸಂತೋಷ ಆಯ್ತು ಇಂಥವೆಲ್ಲ ನಾವು ನೋಡಕ್ಕಾಗಲ್ಲ ಈಗ ನೀವು ತೋರಿಸಿದ್ದೀರಾ ತುಂಬಾ ಧನ್ಯವಾದಗಳು
ಜೈ ಭಜರಂಗಿ
ಜೈ ಕರ್ನಾಟಕ 💛❤️🙏
ನಿಮಗೆ ರಾಜ್ಯ ಸರ್ಕಾರ ಹಣದ ಕೊಡುಗೆ ನೀಡಬೇಕು...ನಿಜವಾಗಲೂ 12 th pic ನಲ್ಲಿ ಭೂಗೋಳದ ಬಗ್ಗೆ ಸಾಕಷ್ಟು ವಿಷಯ ತಿಳಿಸಿದ್ದಾರೆ...ಅದನ್ನು ನೀವಿ ಲೈವ್ ನಲ್ಲಿ ತೋರಿಸ್ತಾ ಇದ್ದೀರಾ ......ನಿಮಗೆ ಕೋಟಿ ವಂದನೆಗಳು❤
ನಿಮ್ಮ ಸಾಹಸ ನಮ್ಮ ಇಡೀ ದೇಶವೇ ಮೆಚ್ಚುವಂಥದ್ದು, ಜ್ವಾಲಾಮುಖಿ ಸ್ಫೋಟ ನಮ್ಗೆ ಮನೆಯಲ್ಲೇ ಕುಳಿತು ನೋಡುವಾಗೆ ಮಾಡಿದ ನಿಮ್ಗೆ ಧನ್ಯವಾದಗಳು ಆಶಾ ಕಿರಣ🙏 ❤
ವಿಡಿಯೋ ತುಂಬಾ ಚೆನ್ನಾಗಿ ತೋರಿಸಿದ್ದೀರಾ ತುಂಬಾ ಡೇಂಜರ್ ಪ್ಲೇಸ್ ನೀವು ನಮ್ಮ ಕನ್ನಡಿಗರು ಅಂತ ಹೇಳೋದಕ್ಕೆ ತುಂಬಾ ಹೆಮ್ಮೆ ಆಗ್ತಾ ಇದೆ ನಿಮ್ಮ ಪಯಣ ಹೀಗೆ ಮುಂದೆ ಸಾಗಲಿ ಜೈ ಭುವನೇಶ್ವರಿ ನಮಗೆ ಲೈವ್ ಆಗಿ ತೋರಿಸಿದ್ದಕ್ಕೆ ಧನ್ಯವಾದಗಳು❤🔥 brother ❤ sister
ಕರ್ನಾಟಕದ ಆಶಾಕಿರಣ ❤️
I'm a great fan of Dr.Bro and is inspiration to many traveller vlog. I know you guys have mutual admiration and friendship as well. But with all due respect, and at the current moment, its safe to say, You're the best bypassing all others. I hope it will reach millions of subscribers soon. We shall love and support all KannadaTH-camrs.
Never before
Ever after
Proudly watching from Karnataka
O my god great job sir and medam but ನೀವು ದಹವಿಟ್ಟು ನೀವು ಹುಷಾರಾಗಿರಿ ನಿಮ್ಮ ಕಷ್ಟದ ಸಾಹಸಕ್ಕೆ ನಮ್ಮೊಂದೊಂದು,🙏🙏💐💐💐💐💐💐💐💐💐💐💐💐 ನಿಮ್ಮ ಎನರ್ಜಿ ನಿಮ್ಮ ಉತ್ಸಾಹಕ್ಕೆ 🙏🙏 ನಿಮಗೆ ಎನ್ ಹೇಳ್ಬೇಕು ಅಂತಾ ಗೋತ್ತಾಗ್ತಾ ಇಲ್ಲ 🙏🙏🙏🙏🙏🙏ಇದನ್ನ ಬಿಟ್ಟು ಮತ್ತೇನೂ ಹೇಳೋಕೆ ಆಗಲ್ಲ
ಯಪ್ಪಾ...😮 ನಿಮ್ಮ ಇಬ್ಬರ ದೈರ್ಯಕ್ಕೆ ನನ್ನ ದೊಡ್ಡ ನಮಸ್ಕಾರ 😊 ಸಾಹಸಕ್ಕೆ ಇನ್ನೊಂದು ಹೆಸರೇ ನೀವಿಬ್ಬರು...❤
Drone shots next level 🔥
Next level adventure ❤️❤️
Just watched this episode with my whole family just one word BRAVO, Love from Mysuru karnataka❤
This is the real travel vlogs . Be strong and keep going guys .
JAI ANJENAYA
ಬೈ _ಬೈ, ಆಲ್ ದಿ ಬೆಸ್ಟ್. ನಿಜವಾಗಿಯೂ ನಾನು ಆನಂದಿಸಿದೆ. ಅದೃಷ್ಟದ ಜೋಡಿ.
ಐಸ್ಲ್ಯಾಂಡ್ ನಲ್ಲಿನ ಜ್ವಾಲಾಮುಖಿಯನ್ನು ಪ್ರತ್ಯಕ್ಷವಾಗಿ ತೋರಿಸದ ತಮಗೆ ಹೃದಯಪೂರ್ವಕ ಧನ್ಯವಾದಗಳು. ನಿಮ್ಮ ಪಯಣ ಹೀಗೆ ಯಾವುದೇ ತೊಂದರೆ ಉಂಟಾಗದೆ ಸಾಗಲಿ ಎ೦ದು ಆಶಿಸುತ್ತೇನೆ.
THIS IS REAL LIFE 👌👏
Soldiers crying in corner
Exactly TRUE.
❤
@@pavannnnn2806I don't know why you bring up soldiers in every matter. Actually you are the one disrespecting our soldiers
Really you both are great, u both deserve life time achievement award 👏 ❤proud to be kannadiga 🎉
I am in loss of words! You guys did amazing! Thank you for showing us live volcano... we also got once in lifetime experience because of you guys! Keep reaching new heights👏👏👏
thank you so much.ನಮ್ಮಿಂದ ಅಂತೂ ಅಸಾಧ್ಯ ನೋಡದೆ ನಮ್ಮ ಜೇವನ ಮುಗಿತಿತ್ತು.ತೋರ್ಸಿದ್ಕೆ ತುಂಬಾ tanks both of you. ನಿಮ್ಮ ಸಾಧನೆಗೆ ನನ್ನದೊಂದು ದೊಡ್ಡ ಸಲಾಂ
U both are nailed it ❤stay safe. All the best for your next journey. Jai Karnataka.Ondhe matharam 💛❤️🇮🇳
You both made for each other, lucky guys to have each other. Many couples can't even go for a single trip in a year... Amazing... Thank you... Stay healthy, happy and stay the same..❤
Drone shots ❤. No words can explain the feelings. Simply marvelous 💖
ನಿಮ್ಮ ಈ ಸಾಹಸಕ್ಕೆ ನನ್ನ ಧನ್ಯವಾದಗಳು.. ಜೈ ಕರ್ನಾಟಕ ❤❤
Hatsoff to u both ❤️proud to be as INDIA 🇮🇳 ಕರ್ನಾಟಕ . ತುಂಬು ಹೃದಯದ ಧನ್ಯವಾದಗಳು ಪ್ರಕೃತಿಯ ಜ್ವಾಲಾಮುಖಿಯ ರುದ್ರರಮಣೀಯ ದೃಶ್ಯಗಳನ್ನು ತೋರಿಸಿದಕ್ಕೆ ❤ happy journey
One of the bestest Episode ever in the history of youtube Vloggers!!!! You guys are really lucky rather all your hardwork paid surprise gift❤
Thanks for showing this Flying passport.
Really this is amazing adventures activity👌hats off you guys😍
In childhood = discovery channel
Now =flying passport
🔥🔥 Nam manusu touch madidri
Grow more sir and mam
ಸರ್ ಹುಶಾರ್ ಸರ್. ಇಬ್ರುಗೂ ಒಳ್ಳೆ ದಾಗಲಿ 💪🇮🇳
ಜೀವಂತ ಜ್ವಾಲಾಮುಖಿ ತೋರಿಸಿದ್ದಕ್ಕೆ ತಮಗೆ ಹೃತ್ಪೂರ್ವಕ ಧನ್ಯವಾದಗಳು.
Wow one of the lifetime best moments ❣️ Looks amazing and thanks for showing this to us.
Hatsoff to u both❤ proud to be as INDIAN😊
These 2 are the best TH-camrs. They work so hard and give us such amazing content. They have to be recognized and awarded. Namma kannadigara hemme neevu❤❤
ನಿಮ್ಮ ಅದ್ಭುತ ಸಾಧನೆಗೆ ನನ್ನದೊಂದು ಸಲಾಂ. ಪ್ರಪಂಚದ ಅದ್ಭುತ ಒಂದನ್ನು ಕಣ್ಣಾರೆ ಕಂಡ ಸಂತೋಷ ಇದೆ.ಧನ್ಯವಾದಗಳು
ನಮ್ಮ ಕನ್ನಡ ನಾಡಿನ ಹೆಮ್ಮೆಯ ಯುಟ್ಯೂಬರ್ ನಿವೆಲ್ಲ
ನಿಮ್ಮಿಂದ ಇನ್ನೂ ಅನೇಕ ಸಮಾಚಾರ ತಿಳಿಯಬೇಕು ನಮ್ಮ ಕನ್ನಡಿಗರು
ನಿಮಗೆ ಅ ದೇವರು ಒಳ್ಳೆಯದು ಮಾಡಲಿ
ಇನ್ನೂ ಅನೇಕ ದೇಶಗಳ ವಿಚಾರಗಳು ತಿಳಿಸುವಂತಾಗಲಿ ಎಂದು ಆಶಿಸುತ್ತೇನೆ
🇮🇳ಜೈ ಹಿಂದ್ ಜೈ ಕರ್ನಾಟಕ🟡🔴
🙏🚩ಜೈ ಶ್ರೀ ರಾಮ್ 🚩🙏
🙏💐ಶ್ರೀ ರಾಮನವಮಿ ಹಬ್ಬದ ಶುಭಾಶಯಗಳು ನಿಮಗೆ💐🙏
You guys are awesome and you deserve a big 🙏 . Love from Karnataka....
Efforts u guys put in is commendable. Spectacular !!! Kudos !!! The way u present the video is very good , no overaction, in a very proffessional way. U both are such a good pair.let god bless you with lot of health, wealth and happiness. 😊
We are really proud for your awesome talent❤
ನಿಮ್ಮ ಈ ಸಾಹಸಕ್ಕೆ ಸಮಸ್ತ ಕನ್ನಡಿಗರ ಪರವಾಗಿ ನಮನಗಳು💛❤️, ಆದರೆ ಉಷರಾಗಿ ಇರಿ..... ನೀವೂ ನಮ್ಮ ಮನೆ ಮನಗಳಲ್ಲಿ ಇದ್ದೀರಿ 😊......
ಭಗವಂತ ಸದಾ ನಿಮ್ಮಿಬ್ಬರನ್ನು ರಕ್ಷಿಸಲಿ.....
ದೇವರು ನೀವು one of the best Hard Work TH-cam Channel
Adbhuta, you both are giving tears to viewers eyes every time and in every vlog. I don't know what to say. Thank you guys take care.
What to say about u both feels really proud....whn we see u both bcz it's not an easy job.... keep going ❤️ it's amazing feeling ✨ while seeing... volcano live.... I just loved this vedio.... lots of love u both..........❤️😍
Thank you ♥ both for this much effort to show us the places you go
❤❤❤
ನಿಮಗೆ ಆಂಜನೇಯ ಒಳ್ಳೆದು ಮಾಡಲಿ ನಿಮ್ಮ ಸಂಚಿಕೆ ತುಂಬಾ ಚೆನ್ನಾಗಿದೆ
ತುಂಬಾ ಕಷ್ಟಪಟ್ಟು ಮಾಡುತ್ತಿದ್ದೀರಾ ದೇವರು ಒಳ್ಳೆದು ಮಾಡಲಿ ಸೂಪರ್
You both are amazing and thank you so much for exploring this place .
Hatsoff to u both🙏🙏🙏🙏👍🏻👍🏻 proud to be Kannadiga's🔥🔥🔥🔥
Hatsoff to u both ❤ proud to be as Indiana 🇮🇳
ಅಲ್ಲಿ ಹೋಗಿ ನೋಡಿದ ಹಾಗೆ ಫೀಲಿಂಗ್ ಆಗತಾ ede ಸರ್ ಸೂಪರ್ ಜೈ ಹಿಂದ್
Our society needs this kind of partner who support eachother without gender discrimination🫶🏻GROW HIGH❤
Society needs a partner..? I thought people needed partners didn't know even society needed one.. 😅
@@rakshithmp8932 i am saying about all....
@@meghnaaa_05 I see.. 😅
ವಿಡಿಯೋ 7 ನಿಮಿಷ ನೋಡುವಷ್ಟ್ರಲ್ಲೇ ಫುಲ್ ಕಳ್ದ್ಹೋದೇ ಗುರು ದೇಶ ಸುತ್ತಬೇಕು ಕೋಶ ಓದಬೇಕು ಅನ್ನೋ ಮಾತು ಎಷ್ಟು ಸತ್ಯ ಅನುಸ್ತು ಅದ್ಭುತ 🙏✨️💖❤️💖💖🚩❤️💖ಜೈ ಆಂಜನೇಯ 🙏🙏🙏
U guys unbelievable ..😍for ur effort big salute ❤️ proud to be Kannadiga..love you guys keep moving ❤️
You guys are unbelievable, especially Asha is Superwoman 🦸♂️ . Hands-off to you guys for all your time and efforts. We love your every video. My favorite kannada TH-cam channel ❤ ✌️
We r very much proud of you guys... 😍 My daughter was clapping for u guys after watching this video... ❤
❤️
Sacath experience namge mobile le nodi nimge hesthi Kushi hagi irbahud live Ally nodi super ❤👍
ಆಶಾ ಕಿರಣ್ ತೋರಿಸಿರುವಂತಹ ವಿಡಿಯೋಗಳು ಅದ್ಭುತವಾಗಿ ಮೂಡಿ ಬಂದಿವೆ ... ತುಂಬಾ ಚೆನ್ನಾಗಿದೆ. ಜೈ ಕರ್ನಾಟಕ ..👍👍👍👍
Great effort..thank you.. you guys deserve more subscribers than what you have now.. I wish your channel reach more people and get ton of love and support...
I dont know y u r guys getting less views but u guys r deserve for millions billions views for your passion and efforts All the best guys Love from Bengaluru❤❤
Awesome adventure 🔥🔥😍👌👍.. u both born for creating history ❤️.. thanks allot ashakirana 👩❤️👨love u both 😍
Tq nanu kuda ಅನ್ಕೊಂಡಿದ್ದೆ ತುಂಬಾ ಆಸೆ ಇತ್ತು ಜ್ವಾಲಾಮುಖಿ ನೋಡೋಕೆ tq u once again first time nanu yaragadru comment ಮಾಡಿದ್ದು ಅಂದ್ರೆ ನಿಮಗೆ ಮಾತ್ರ❤
ಆಶಾ ಮೇಡಮ್ ಸ್ವಲ್ಪ ಸಣ್ಣ ಆಗಿದ್ದಾರೆ... ನಿಮ್ಮಿಬ್ಬರದ್ದು ಸೂಪರ್ ಜೋಡಿ
Beauty of nature ♥🌍