Kannada book recommendation for beginner |ಹೊಸ ವರ್ಷಕ್ಕೆ ಒಂದಿಷ್ಟು ಕನ್ನಡ ಪುಸ್ತಕ|
ฝัง
- เผยแพร่เมื่อ 11 ธ.ค. 2022
- This is my 1St Kannada Book recommendation video. In this video, I try to suggest some very easy Kannada books which help beginners to start their reading journey.
If you like this video please…
like, share, comment and subscribe this channel 😊
ಇದು ನನ್ನ ಮೊದಲ ಕನ್ನಡ ಪುಸ್ತಕಗಳ ರೇಕಮಂಡೇಷನ್ ವೀಡಿಯೋ. ಈ ವೀಡಿಯೋ ಅಲ್ಲಿ ನಾನು ಕನ್ನಡದ 4 ಪ್ರಸಿದ್ಧ, ಓದುಗರ ಮೆಚ್ಚುಗೆ ಪಡೆದ , ಸುಲಭ ಪುಸ್ತಕಗಳ ಬಗ್ಗೆ ಹೇಳಿದ್ದೇನೆ.
ಅದರಲ್ಲೂ ಹೊಸ ಓದುಗರಿಗೆ ಸುಲಭವಾಗಿ ಓದಿಸಿಕೊಂಡು ಪುಸ್ತಕಗಳ ಮೇಲೆ ಒಲವು ಮೂಡುವಂತೆ ಮಾಡುವ ಪುಸ್ತಕಗಳ ಬಗ್ಗೆ ಮಾತಾಡಿದ್ದೇನೆ. ಇದು pramotion ವೀಡಿಯೋ ಅಲ್ಲ. ಬರೀ ನನ್ನ ಅನುಭವ ಮತ್ತು ಅಭಿಪ್ರಾಯಗಳ ಮೇಲೆ ಮಾಡಿರುವ ವೀಡಿಯೋ
ಉದ್ದೇಶ ಇಷ್ಟೇ ಕನ್ನಡದಲ್ಲಿ ಪುಸ್ತಕ ಓದುಗರ ಸಂಖ್ಯೆ ಹೆಚ್ಚಾಗ ಬೇಕು. ಕನ್ನಡದಲ್ಲಿ ಓದುವ ಸಂಸ್ಕ್ರತಿ ಹೆಚ್ಚಾಗಬೇಕು. ಕನ್ನಡ ಉಳಿಬೇಕು ಬೇಳಿಬೇಕು. ಅದಕ್ಕೆ ನಾವು ಹೆಚ್ಚೆಚ್ಚು ಕನ್ನಡ ಬಳಸಬೇಕು, ಓದಬೇಕು.
ಇದೇ ರೀತಿ ಕನ್ನಡ ಪುಸ್ತಕಗಳಿಗೆ ಸಂಭಂದಪಟ್ಟ ವೀಡಿಯೊಗಳನ್ನು ಮಾಡತಾ ಇರತೀನಿ.
ಈ ರೀತಿಯ ವೀಡಿಯೋ ಇಷ್ಟ ಆದ್ರೆ ಲೈಕ್ ಮಾಡಿ, ಶೇರ್ ಮಾಡಿ ಮತ್ತು ನನ್ನ ಛಾನೆಲ್ ಅನ್ನು subscribe ಮಾಡಿ. ನಿಮ್ಮವರೊಂದಿಗೆ ಛಾನೆಲ್ ಬಗ್ಗೆ ವಿಷಯ ಹಂಚಿಕೊಳ್ಳಿ.
ಒಂದಿಷ್ಟು ನನ್ನ ವೀಡಿಯೊಗಳ ಲಿಂಕ್ ಅನ್ನು ಕೊಟ್ಟಿದ್ದೇನೆ ದಯವಿಟ್ಟು ಹೋಗಿ ಒಮ್ಮೆ ನೋಡಿ…
For more videos please click here
ಸಸ್ಯಸಗ್ಗ ಕನ್ನಡ ಪುಸ್ತಕ ಪರಿಚಯ
• ಸಸ್ಯಸಗ್ಗ ಪುಸ್ತಕ ಪರಿಚಯ|...
Mysore trip vlog part -1 • 2 days mysuru trip vlo...
Mirjan fort traveling vidio • ಚೆನ್ನಬೈರಾದೇವಿಯ ಮಿರ್ಜಾನ...
My balcony garden tour
• My balcony garden tour...
My kannada books Haul
• ಕನ್ನಡ ಪುಸ್ತಕಗಳ BOOK HA...
If you like this video please…
Like, share, comment and subscribe this channel 😊
#bookrecommendations #kannadabooks #booktuber #bookcollection #tejashwi #ravibelegere #nimichandra #shibaramkaarant #mustreadbook #bookreviews #kannada
ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ... 🥰
ಹಿಮಾಲಯನ್ ಬ್ಲoಡರ್ ಪ್ರತಿಯೊಬ್ಬ ಭಾರತೀಯ ಓದಲೇಬೇಕಾದ ಪುಸ್ತಕ, ಅನೇಕ ಬಾರಿ ಅತ್ತಿದ್ದೇನೆ. ಓದುವ ಮೂಲಕ ಹುತಾತ್ಮರಾದ ಸೈನಿಕರಿಗೆ ಗೌರವ ಅರ್ಪಿಸೋಣ...
🙏
Thank you ma'am. ಇದರಲ್ಲಿ ಎರೆಡು ಪುಸ್ತಕವನ್ನ ನಾನು ಓದಿದ್ದೀನಿ ಅಂತ ಹೇಳುವುದಕ್ಕೆ ತುಂಬ ಖುಷಿ ಯಾಗತ್ತೆ.1. ಬೆಟ್ಟದಜೀವ, 2. ಕರ್ವಾಲೋ.
ಹೀಗೆ ಜಾಸ್ತಿ ಜಾಸ್ತಿ ಪುಸ್ತಕ ಓದಿ... 👍
ತುಂಬಾ ಚನ್ನಾಗಿದೆ modovarse
Thank You mam 😊
ತುಂಬಾ ಸರಳವಾಗಿ ಪುಸ್ತಕಗಳ ಪರಿಚಯ ತಿಳಿಸಿದ್ದಿರೀ ಧನ್ಯವಾದಗಳು
😀
ತುಂಬಾ ಚೆನ್ನಾಗಿ ವಿವರಿಸಿದ್ದೀರಿ .. ಧನ್ಯವಾದಗಳು. ..
ಧನ್ಯವಾದಗಳು...
ಇಂತಹ ಮಾಹಿತಿ ಅವಶ್ಯಕತೆ ಇತ್ತು, ಕನ್ನಡ ಪುಸ್ತಕಗಳ ಬಗ್ಗೆ..ಹೊಸ ಓದುಗರಿಗೆ. ಧನ್ಯವಾದಗಳು..🙏😍
ಧನ್ಯವಾದಗಳು 🙂...
ಇನ್ನೂ ಒಂದಿಷ್ಟು ಕನ್ನಡ ಪುಸ್ತಕಗಳ ಕುರಿತು ವೀಡಿಯೋ ಮಾಡತಾ ಇದ್ದೀನಿ.
ನನ್ನ ಪ್ರಯತ್ನಕ್ಕೆ ಸಪೋರ್ಟ್ ಮಾಡತಾ ಇದ್ದಿದ್ದಕ್ಕೆ ಧನ್ಯವಾದಗಳು...
ಧನ್ಯವಾದ
ಸ್ಪಷ್ಟ ತೆ ಇರಲಿ ವಾಯ್ಸ್ ನಲ್ಲಿ.
ನಿಮ್ಮ ಪುಸ್ತಕ ಪ್ರೇಮಕ್ಕೆ ಧನ್ಯವಾದ... ನಿಮ್ಮ ಎಲ್ಲ ಪುಸ್ತಕದ ಪರಿಚಯ ವಿಡಿಯೋ ನೋಡಿದೆ ಮೇಡಮ್... ನಿಮ್ಮಂತೆಯೇ ಎಷ್ಟೇ ಕಷ್ಟ ಬಂದರೂ ಪ್ರತಿ ತಿಂಗಳ ಸಂಬಳದಲ್ಲಿ ಪುಸ್ತಕವನ್ನು ಕಂಡುಕೊಳ್ಳುತ್ತೇನೆ... ಪುಸ್ತಕಗಳ ಪರಿಚಯದ ಬಗ್ಗೆ ಇನ್ನಷ್ಟು ತಿಳಿಸಿಕೊಡಿ ಮೇಡಮ್
ಖಂಡಿತ ಒಂದಿಷ್ಟು ವೀಡಿಯೋ ಮಾಡಿ ಪೋಸ್ಟ್ ಮಾಡುವ ಪ್ರಯತ್ನ ಮಾಡ್ತೇನೆ.... ಧನ್ಯವಾದಗಳು
The way you speak Kannada is just amazing mam!❤
Thank u,😍
ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ...🤗
Thank u maam, good Recommendation I am glad I found ur channel.
Thank so much... ನನ್ಗೂ ಕೂಡಾ ನಿಮ್ಮಂತ subscribers ಇರುವುದು ತುಂಬಾ ಖುಷಿಯ ವಿಷಯ.
ತುಂಬಾ ಚೆಂದವಾಗಿ ಪುಸ್ತಕಗಳನ್ನು ಪರಿಚಯ ಮಾಡಿಕೊಟ್ಟಿದ್ದೀರಿ💕 ನಿಮ್ಮ ಈ ಪ್ರಯತ್ನಕ್ಕೆ ಶುಭವಾಗಲಿ.. ಇನ್ನು ಹೆಚ್ಚೆಚ್ಚು ಪುಸ್ತಕದ ಕುರಿತಾದಂತಹ ವಿಡಿಯೋ ಬರಲಿ❤️
ತುಂಬಾ ಧನ್ಯವಾದಗಳು.. ಖಂಡಿತಾ ಇನ್ನೂ ಸುಮಾರು ಪುಸ್ತಕಗಳ ವೀಡಿಯೋ ವಿಷಯಗಳು ತಲೆಯಲ್ಲಿ ಇದೆ... ಮುಂದೆ ದುರ್ಗಾಸ್ತಮಾನ ಸರಣಿಯ ಪರಿಚಯ ಮಾಡಬೇಕು ಅಂತ ಇದ್ದೀನಿ.
@@mylittlethings7643 ಇನ್ನಷ್ಟು ಒಳ್ಳೆಯ ಪುಸ್ತಕಗಳನ್ನ ಪರಿಚಯ ಮಾಡಿಕೊಡಿ. ಧನ್ಯವಾದಗಳು.
Chennagide... Karvalo❤
ಧನ್ಯವಾದಗಳು ಮೇಡಂ ನಿಮ್ಮ ವಾಯ್ಸ್ 👌.
thank you 😊
himalayan blunder orderd from amazon thank you for suggesting
ಅಂದರೆ ನನ್ನ ಶ್ರಮ ಸಾರ್ಥಕ.... ಇನ್ನು ಹೆಚ್ಚು ಹೆಚ್ಚು ಪುಸ್ತಕ ಖರೀದಿಸಿ ಓದಿ...
ನಾನು ಇನ್ನೂ 30 ಪುಸ್ತಕ ಪರಿಚಯ ಮಾಡ್ತಾ ಇದ್ದೀನಿ. ನೋಡಿ... ಅದೂ ಸರಣಿ ತರ ಬರತಾ ಇದೆ.
ನಿನ್ನೇನೂ ಒಂದು ವೀಡಿಯೋ ಹಾಕಿದ್ದೀನಿ ನೋಡಿ. ಅಭಿಪ್ರಾಯ ತಿಳಿಸಿ....🙏
ತುಂಬಾ ಒಳ್ಳೆ ವಿಡಿಯೋ, ಓದುವ ಸಂಸ್ಕೃತಿ ಹೆಚ್ಚಾಗಲಿ ಅನ್ನೊ ನಿಮ್ಮ ಆಶಯ ನಮ್ಮೆಲ್ಲರಲ್ಲೂ ನೆಲೆಯೂರಬೇಕು. ಹೆಚ್ಚಾಗಿ ಕನ್ನಡ ಪುಸ್ತಕಗಳನ್ನು ಓದಬೇಕು.
♥️🙏
ನೀವು ಪುಸ್ತಕ ಖರೀದಿ ಮಾಡಬೇಕು ಅಂತ ಇದ್ರೆ ಹರಿವು ಬುಕ್ ಹೌಸ್ ಇಂದ ತರಿಸಿ.
Online and offline ಸರ್ವಿಸ್ ತುಂಬಾ ಚನ್ನಾಗಿದೆ
ಮತ್ತು discount ಕೂಡ ಇರೊತ್ತೆ
ನನ್ನ ಕೂಪನ್ code use ಮಾಡಿ extra 5% discount ಸಿಗತ್ತೆ.
Code - HB_ASHU5
Your voice is fantastic 🤩
Thank you 😊
It was helpful!
Thank you
Thank you mam
Nice
Thank you 🙂
Hello sister, nimma maahithige dhanyavaadagalu. Nanage pusthaka odalu ista Adare time illa. So, ivaga TH-cam alli karvalo gruhabanga mahapalayana haagu innu halavaatu pusthakagalu uchithavaagi audio book galu ive. Naavu Namma work maadikonde headset moolaka kelabahudu. Ondondu book kevala 2-3 dhinagalalli keli mugisabahudu. Samayada abhaava iruvavaru ie reethi maadikollalu heli vedio Maadi. I'm loving Kannada saahithya and books.
ಖಂಡಿತ ನಿಮ್ಮ ಸಲಹೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಪ್ರಯತ್ನ ಮಾಡ್ತೇನೆ.
ನಿಮ್ಮ ಅಭಿಪ್ರಾಯ 100ಕ್ಕೆ ನೂರು ಸರಿ... ಇಂದಿನ ಯಾಂತ್ರಿಕ ಬದುಕಿನಲ್ಲಿ ಕೂತು ಓದುವುದಕ್ಕೆ ಯಾರ ಬಳಿಯೂ ಸಮಯ ಇಲ್ಲ. ಆಡಿಯೋ ಬುಕ್ಸ್ ಆದ್ರೆ ನಿತ್ಯದ ಕೆಲಸ ಮಾಡುತ್ತಾನೆ ಪುಸ್ತಕಗಳನ್ನೂ ಮುಗಿಸ ಬಹುದು. ಅದಕ್ಕೆ ಅನುಕೂಲ ವಾಗುವ ಸುಮಾರು ಚಾನೆಲ್ ಗಳು , ಎಪ್ ಗಳು ಇವೆ. ಹೇಗಾದರೂ ಸರಿ ಕನ್ನಡ ಸಾಹಿತ್ಯದ ಸಂಪರ್ಕದಲ್ಲಿ ಇರಿ...
Buying betta jeeva today
Very nice 👍...
Great job
Thank You 🙏
ನೀವು ಪುಸ್ತಕ ಖರೀದಿ ಮಾಡಬೇಕು ಅಂತ ಇದ್ರೆ ಹರಿವು ಬುಕ್ ಹೌಸ್ ಇಂದ ತರಿಸಿ.
Online and offline ಸರ್ವಿಸ್ ತುಂಬಾ ಚನ್ನಾಗಿದೆ
ಮತ್ತು discount ಕೂಡ ಇರೊತ್ತೆ
ನನ್ನ ಕೂಪನ್ code use ಮಾಡಿ extra 5% discount ಸಿಗತ್ತೆ.
Code - HB_ASHU5
Super
Thank you 🙂
For all the beginners who are interested in reading i suggest to starting with our poornachandra tejashvi sir books , so simple writing everyone was easily connect 🙌
👍
Thank u
ನೀವು ಪುಸ್ತಕ ಖರೀದಿ ಮಾಡಬೇಕು ಅಂತ ಇದ್ರೆ ಹರಿವು ಬುಕ್ ಹೌಸ್ ಇಂದ ತರಿಸಿ.
Online and offline ಸರ್ವಿಸ್ ತುಂಬಾ ಚನ್ನಾಗಿದೆ
ಮತ್ತು discount ಕೂಡ ಇರೊತ್ತೆ
ನನ್ನ ಕೂಪನ್ code use ಮಾಡಿ extra 5% discount ಸಿಗತ್ತೆ.
Code - HB_ASHU5
ಕರ್ವಾಲೋ ಅದ್ಬುತ ವಾದ ಕಾದಂಬರಿ❤❤❤
👍
Super review medama
Yavdaru kannada best motivational books bagge review madi
ಖಂಡಿತಾ 👍
ನೀವು ಪುಸ್ತಕ ಖರೀದಿ ಮಾಡಬೇಕು ಅಂತ ಇದ್ರೆ ಹರಿವು ಬುಕ್ ಹೌಸ್ ಇಂದ ತರಿಸಿ.
Online and offline ಸರ್ವಿಸ್ ತುಂಬಾ ಚನ್ನಾಗಿದೆ
ಮತ್ತು discount ಕೂಡ ಇರೊತ್ತೆ
ನನ್ನ ಕೂಪನ್ code use ಮಾಡಿ extra 5% discount ಸಿಗತ್ತೆ.
Code - HB_ASHU5
ಸಾರ್ಥ, ಆವರಣ, ದಾಟು. ಎಸ್ ಎಲ್ ಬೈರಪ್ಪ ಅವರ ಈ ಪುಸ್ತಕಗಳು ತುಂಬಾ ಚೆನ್ನಾಗಿವೆ
ಆವರಣ ಓದಿದ್ದೇನೆ, ಸಾರ್ಥ ಇದೆ ಮನೆಯಲ್ಲಿ ಓದಬೇಕು... ದಾಟು ತಕೊಬೇಕು.
ನಾನು ಎಸ್ ಎಲ್ ಭೈರಪ್ಪ ಅವರ
ಪರ್ವ
ತಬ್ಬಲಿ ನೀ ನಾದೆ ಮಗನೇ
ಉತ್ತರಕಾಂಡ
ಯಾಣ
ಗೃಹಭಂಗ
ನಾಯಿನೆರಳು
ವಂಶವಕ್ಷ
ಧರ್ಮಶ್ರೀ
ಇನ್ನು ಸುಮಾರು ಓಡಿದ್ದಿನಿ ಹೆಸರು ನೆನಪಾಗತಾ ಇಲ್ಲ
ಪುಸ್ತಕಕ್ಕೆ ಸಂಭದ ಪಟ್ಟ video ಗಳು ಬರುವದು ಇದೆ.
Medam kannada yavdaru best adventure and interesting mana ಮುಟ್ಟುವ book edre recommand madi pls
ಗಣೇಶಯ್ಯ ಅವರ ಕರಿಸಿರಿಯಾನ, ಬೆಳ್ಳಿ ಕಾಲ ಬಳ್ಳಿನೇಮಿಚಂದ್ರ ಅವರ ಪವಿತ್ರ ಪೇರು, ಒಂದು ಕನಸಿನ ಪಯಣ
ತೇಜಸ್ವಿ ಅವರ ಚಿದಂಬರ ರಹಸ್ಯ
Sittu control madalu book ideya mam
ಇಲ್ಲಾ ಸಾರ್... ನನ್ ಅಂತೂ ಒದಿಲ್ಲ.
ರವಿಬೆಳೆಗೆರೆ ಕೃತಿಗಳನ್ನು ಟೈಮ್ ಪಾಸ್ ಗೆ ಓದಿ.. ಮಹತ್ವದ ಕೃತಿಗಳನ್ನು ಬರೆದಿಲ್ಲ
Evella hege order madodu plzz🙏 tilisi Kodi
ಇವೆಲ್ಲ ಪುಸ್ತಕಗಳು online ಅಲ್ಲಿ ಸಿಗುತ್ತದೆ.
Swapna online ತುಂಬಾ ಚೆನ್ನಾಗಿ ಇದೆ... ಬೇಗ ಬರೊತ್ತೆ.
Link kodi please
Ede Rithi thilisi ennu olle olle pustaka parichaya
ಖಂಡಿತ👍
ನಿಮ್ಮ ಮಾತು ಎಷ್ಟು ಚೆನ್ನಾಗಿದೆ
🙏 thank you
ಬೆಟ್ಟದ ಜೀವ ...ಚಲನಚಿತ್ರ ನೋಡಿದ್ದೇನೆ ....😢😮
Chalanachitrakku odina feelingu bahala vyatyasa ide , aa movie li ellavannu thorsilla baravanigena na sampoornavagi thorsoku agolla
ಇದೇ ಮೊದಲು "ಮೈ ಲಿಟಲ್...' ನೋಡಿದೆ. ಯಶವಂತ ಚಿತ್ತಾಲರ ' ಶಿಕಾರಿ ' ಇನ್ನೂ ಓದಿಲ್ಲ ಎಂದಿರಿ. ಅಷ್ಟು ಪುಸ್ತಕಗಳನ್ನು ಸಂಗ್ರಹಣೆ ಮಾಡಿದ್ದು ಪ್ರಯೋಜನವಿಲ್ಲ ಎನಿಸಿಬಿಟ್ಟಿತು ! ಓದುವ " ಸಂಸ್ಕೃತಿ " ಜೊತೆಗಿದ್ದೇವೆ.
ಧನ್ಯವಾದಗಳು.... ಓದುವ ಸಂಸ್ಕ್ರತಿ ಬೆಳೆಯ ಬೇಕು ಅಷ್ಟೇ....
Hai I love u ma
Maam suggeste us some Kannada books about spiritual for beginners please 🙏
ಆದ್ಯಾತ್ಮ ನಾನು ಓದಿದ್ದು ಕಡಿಮೆ... ಯಾರ ಬಳಿ ಆದ್ರೂ ಕೇಳಿ ಹೇಳ್ತೇನೆ....
ನೀವು ಪುಸ್ತಕ ಖರೀದಿ ಮಾಡಬೇಕು ಅಂತ ಇದ್ರೆ ಹರಿವು ಬುಕ್ ಹೌಸ್ ಇಂದ ತರಿಸಿ.
Online and offline ಸರ್ವಿಸ್ ತುಂಬಾ ಚನ್ನಾಗಿದೆ
ಮತ್ತು discount ಕೂಡ ಇರೊತ್ತೆ
ನನ್ನ ಕೂಪನ್ code use ಮಾಡಿ extra 5% discount ಸಿಗತ್ತೆ.
Code - HB_ASHU5