ಮದುವೆ, ರವಿ ಬೆಳಗೆರೆ ಅವರ ಮತ್ತೊಂದು ಆಡಿಯೋ.. ಒಮ್ಮೆ ಕೇಳಿ.

แชร์
ฝัง
  • เผยแพร่เมื่อ 2 ก.พ. 2025

ความคิดเห็น •

  • @havish.b.rgowda5529
    @havish.b.rgowda5529 ปีที่แล้ว +44

    ಗಂಡ ಹೆಂಡತಿಯ ಹಿತವಾದ ಸಂಬಂಧದ ಕಲ್ಪನೆ ತುಂಬಾ ಸೊಗಸಾಗಿದೆ. ಇಂಥ ಕಲ್ಪನೆ ರವಿ ಸರ್ ಯಿಂದ ಮಾತ್ರ ಸಾಧ್ಯ.
    Thabkyou for your melody voice

  • @sureshkhamitkar3967
    @sureshkhamitkar3967 ปีที่แล้ว +30

    ಹೌದು ರವಿ ಬೆಳಗೆರೆ ಸರ್ ಅವರ ಧ್ವನಿ ಕೇಳಿ ತುಂಬಾ ಇಷ್ಟ ಆಯ್ತು ಅವರ ಒಂದೊಂದು ಮಾತು ನಮ್ಮ ಜೀವನಕ್ಕೆ ಸ್ಪೂರ್ತಿಯಾಯಿತು ಪ್ರತಿಯೊಬ್ಬರ ಜೀವನದಲ್ಲಿ middle-class ಫ್ಯಾಮಿಲಿಯಲ್ಲಿ ಇದೇ ಕತೆ

  • @shakirhusain8980
    @shakirhusain8980 3 หลายเดือนก่อน +4

    ಸರ್ ತುಂಬಾ ಸ್ವಾರಸ್ಯಕರವಾಗಿ ಹೇಳಿದಿರಿ. ಈಗಿನ ಯುವಕರಿಗೆ ಹಾಗೂ ಯುವತಿಯರಿಗೆ ಹೇಳಿ ಮಾಡಿಸಿದಂತಹ ದ್ವನಿಸಂಗ್ರ್ಹ ಧನ್ಯವಾದಗಳು.

  • @lokesh369
    @lokesh369 ปีที่แล้ว +116

    ತುಂಬಾ ದಿನಗಳ ನಂತರ ನಮ್ಮ ಬಾಸ್ ರವಿಬೆಳಗೆರೆಯವರ ಧ್ವನಿ ಕೇಳಿ ತುಂಬಾ ಸಂತೋಷವಾಯಿತು ಭಾವನ ಮೇಡಂ ದಯವಿಟ್ಟು ಅವರ ಯಾವುದೇ ವಿಚಾರಗಳು ಧ್ವನಿಮುದ್ರಿಕೆಗಳು ಇದ್ದರೆ ಅಪ್ಲೋಡ್ ಮಾಡಿ ಧನ್ಯವಾದಗಳು

  • @gowrambikeks952
    @gowrambikeks952 2 หลายเดือนก่อน +2

    Thanq Bhavana ರವಿಯವರ ಮಾತುಗಳು ಚೆನ್ನಾಗಿವೆ.

  • @doddabasapameti2718
    @doddabasapameti2718 ปีที่แล้ว +34

    ನಮ್ಮ ರವಿ ಬೆಳಗೆರೆ ಸರ್ ಅವರ 50 ನಿಮಿಷದ ಒಂದು ಆಡಿಯೋ ಕೇಳಿದ್ದೆ. ಅಂದಿನಿಂದ ಬದುಕಿನ ದಾರಿಯೇ ಬದಲಾಗಿ ಇಂದಿಗೆ ಸಾವಿರಾರು ಜನರಿಗೆ ಮಾದರಿಯಾ ಗಿದ್ದೇನೆ ..miss you lot sir

    • @sumithrags8497
      @sumithrags8497 ปีที่แล้ว +1

      Good sir ha video edre kalsi

    • @prashanthavitla812
      @prashanthavitla812 19 วันที่ผ่านมา

      Search madi o manasse ravi belegere ​@@sumithrags8497

  • @sunilk9497
    @sunilk9497 หลายเดือนก่อน +2

    ಸರ್ ನಿಜ್ವಾಗ್ಲೂ ಸತ್ಯವಾದ ಮಾತುಗಳು ನಿಮ್ಮದು 🙏🙏🙏🙏

  • @laxmikantsimpi724
    @laxmikantsimpi724 ปีที่แล้ว +8

    ರವಿ ಸರ್ ಇಂದ ತುಂಬಾ ಕಲಿತಿದ್ದೇನೆ ಥ್ಯಾಂಕ್ಯು ಸರ್ ಭಾವನಾ ಮೇಡಂ ನಿಮಗೂ ಥ್ಯಾಂಕ್ಯು ಆಡಿಯೋ ಯೂಟ್ಯೂಬ್ ಗೆ ಹಾಕಿದ್ದಕ್ಕೆ ಮಿಸ್ ಯು ರವಿ ಸರ್ ನನಗೆ ನಿಮ್ಮ ಧ್ವನಿ ತುಂಬಾ ಇಷ್ಟ

  • @ravishettysuperkavyashree131
    @ravishettysuperkavyashree131 ปีที่แล้ว +44

    ಅದೆಷ್ಟೋ ದಿನಗಳಾದವು ಈ ಧ್ವನಿ ಕೇಳಿ. ಕೇಳ್ತಾ ಇದ್ರೆ ಇವರು ನಮ್ಮ ಜೊತೆ ಇಲ್ವಲ್ಲಾ ಅನ್ನೋ ದುಃಖ ಆಗ್ತಿದೆ... ಇವರ ಜಾಗಕ್ಕೆ ಇನ್ಯಾವ ಲೇಖಕರೂ ಬರಕ್ಕೆ ಸಾಧ್ಯ ಇಲ್ಲ ಅನಿಸುತ್ತೆ.

  • @annappachikkamani
    @annappachikkamani 4 หลายเดือนก่อน +3

    ಓ ಮನಸೇ... ಒಂದು ಅದ್ಭುತ ಅನುಭವ...❤❤

  • @shantalakshmi2195
    @shantalakshmi2195 ปีที่แล้ว +4

    ನನ್ನ ಮೆಚ್ಚಿನ ಅಕ್ಷರಬ್ರಹ್ಮ ರವಿ ಬೆಳಗೆರೆ ಸರ್ ನಿಮ್ಮನ್ನ ತುಂಬಾ ನೆನಪು ಮಾಡಿಕೊಳ್ಳುತ್ತಿವಿ. ನೀವು ಇರಬೇಕಿತ್ತು. ನಿಮ್ಮಿಂದ ಇನ್ನು ಅದ್ಭುತ ಬರವಣಿಗೆಗಳು ನಮಗೆ ಸಿಕ್ತಾ ಇತ್ತು. ನಿಮ್ಮ ಮಾತುಗಳು ಜೀವಕ್ಕೆ ತಂಪೆರೆಯಿತ್ತದೆ 🙏🏻🙏🏻

  • @manvithacnarayan3153
    @manvithacnarayan3153 ปีที่แล้ว +29

    ಅಬ್ಬಾ, ಎಷ್ಟು ದಿನಗಳ ನಂತರ ನಿಮ್ಮ ದ್ವನಿ ಕೇಳಲು ದೊರಕಿತು, ಧನ್ಯವಾದಗಳು ...

  • @saraswatisatmar816
    @saraswatisatmar816 ปีที่แล้ว +8

    ಕೇಳ್ತಾ ಇದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ ಇವರ ಮಾತುಗಳು❤

  • @ravikumarkt7932
    @ravikumarkt7932 ปีที่แล้ว +22

    ನನ್ನ ನೆಚ್ಚಿನ ಅಕ್ಷರ ದೇವ್ರು..
    ನಾನು ಈಗಲೂ ತುಂಬಾ ದುಃಖ ಪಡ್ತಿನಿ' ಕಾರಣ ಇಂಥ ಅಕ್ಷರ ಬ್ರಹ್ಮ ಇನ್ನೂ ನೂರಾರು ಕಾದಂಬರಿ ಬರೆಯುತ್ತಿದ್ದರು. we miss you sir.. love you sir forever 🙏🙏🙏🙏

    • @girishhs7472
      @girishhs7472 ปีที่แล้ว

      ಹೌದು sir ಹಿಮಾಗ್ನಿ ಓದಿ 4ವರ್ಷದ ಹಿಂದೆ ಮೊನ್ನೆ ವಿದೇಶಗಳಲ್ಲಿ ಕಾಲಿಸ್ತಾನ್ ಉಗ್ರರು ಸತ್ತಾಗ ನನ್ನನ್ನು ಕಾಡಿದ್ದು ಈ ಪುಸ್ತಕ ಬೋಫೋರ್ಸ್ ಸಾಕ್ಷೀ ಮುಚ್ಚಲು ಅವಳು ಮಾಡಿರು ವ ಎಲ್ಲಾ ಅಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ದ್ದಾರೆ

  • @rajashekharappahunesehalli5834
    @rajashekharappahunesehalli5834 ปีที่แล้ว +81

    ನನ್ನ ಮೆಚ್ಚಿನ ಕವಿ, ಲೇಖಕ,ಕಾದಂಬರಿಕಾರರಾದ ರವಿಬೆಳಗೆರೆಯವರ ಆಡಿಯೋ ಕೇಳಿ ಮನಸ್ಸಿಗೆ ಏನೋ ಒಂತರ ಸಮಾಧಾನ ಇವರ ಆಡಿಯೋ ಗಳನ್ನು ಆಗಾಗ ಯುಟ್ಯೂಬ್ ಚಾನೆಲ್ ಗೆ ಬಿಡುತ್ತೀರಿ ಧನ್ಯವಾದಗಳು

    • @meghanabg5292
      @meghanabg5292 ปีที่แล้ว

      1qq

    • @umeshunique0034
      @umeshunique0034 ปีที่แล้ว +3

      ನೀವು ನಮ್ಮ ಬಳಿ ಇನ್ನೂ ಜೀವಂತ ವಾಗಿದ್ದೀರಿ ರವಿ ಬಿಳಿಗೆರೆ ಸರ್

  • @adityaarushi2831
    @adityaarushi2831 ปีที่แล้ว +22

    ನಿಮ್ಮ voice ಎಷ್ಟೋ ಸಲ ನಮ್ಮ ನಂಬಿಕೆಗಳನ್ನು ಜಾಸ್ತಿ ಮಾಡುತ್ತದೆ, ಹೀಗೆ ಬದುಕಬೇಕು ಎನ್ನುವ ಭರವಸೆ ನೀಡುತ್ತದೆ, ನಿಮ್ಮ ಅರ್ಥಪೂರ್ಣ ಮಾತು ಜೀವನದಲ್ಲಿ energy ಯನ್ನ ನೀಡುತ್ತದೆ...ಮತ್ತೆ ಮತ್ತೆ ಕೇಳಬೇಕು ಎನ್ನಿಸುತ್ತದೆ

  • @devarajakb6682
    @devarajakb6682 หลายเดือนก่อน +2

    ನಾನು ತುಂಬಾ ಬೇಜಾರು ಆದಗೇಲ್ಲ ನಿಮ್ಮ ಮಾತುಗಳನ್ನು ಕೇಳುತ್ತಾ ಖುಷಿ ಆಯ್ತು

  • @anithagj1877
    @anithagj1877 ปีที่แล้ว +32

    ಅಕ್ಷರಬ್ರಹ್ಮನಿಲ್ಲದ ಸಾಹಿತ್ಯ ಲೋಕ ಎಂದೆಂದಿಗೂ ಬರಡು😢. ಆಆಧ್ವನಿ 👌👌👌👌👌👌👌👌👌👌👌🙏🙏🙏🙏

  • @GurunathaoGurunathao
    @GurunathaoGurunathao 22 วันที่ผ่านมา +1

    ಎಲ್ಲಿ ನಿಮ್ಮ ಆ ಮಾತು ಪ್ರೀತಿಯ ರವಿ ಸರ್ ಕ್ರಾಂತಿಕಾರಿ ಮಾತುಗಾರ ❤🌹❤️👍🙏🤝👌💪👋

  • @shivu2167
    @shivu2167 ปีที่แล้ว +2

    sir.. nimma voice. & nimma speach .. super

  • @7760-r7e
    @7760-r7e ปีที่แล้ว +3

    ❤❤❤❤❤ಯಂತ ಧ್ವನಿ ಅಲ್ವ ನನ್ನಂಥ ಯಷ್ಟೋ ಅಪ್ಪ ಅಮ್ಮನ್ನನ ಕಳೆದುಕೊಂಡ ಅನಾಥರಿಗೆ ನಿಮ್ಮ ಮಾತೆ ಸ್ಫೂರ್ತಿ ಸರ್ ನೀವೂ ನಮ್ಮಿಂದ ದೂರ ಆಗಿರಬಹುದು ಆದ್ರೆ ನೀವೂ ನಮ್ಮೊಳಗೇ ಯಾವಾಗ್ಲೂ ಅಜರಾಮರ 🙏🙏🙏 ನಿಮ್ಮ ಮಾತೆ ಈವತ್ತು ದುಡಿಮೆ ದಾರಿ ಹುಡುಕಿ ಭಾರತ ದಿಂದ ಓಮನ್ವರಗೆ ತಂದು ನಿಲ್ಲಿಸಿದೆ 🙏

  • @thyagaraj665
    @thyagaraj665 ปีที่แล้ว +1

    ಧನ್ಯವಾದಗಳು ಸರ್ 👃 ಇನ್ನೂ ಹೆಚ್ಚು ಹೆಚ್ಚು ಉತ್ತಮ ಮಾಹಿತಿ ನೀಡಿ ಶುಭವಾಗಲಿ, ಇಂತಿ ಬೆಂಗಳೂರು

  • @rohanrohi-ed1ws
    @rohanrohi-ed1ws ปีที่แล้ว +2

    ರವಿ sir ನೀವು ಗ್ರೇಟ್...
    ಎಂತ ಬರವಣಿಗೆ ನಿಮ್ಮದು.
    ಒಂದು ಕಾಲದಲ್ಲಿ ನಾನು ನಿಮ್ಮ ಓ ಮನಸೇ ಬುಕ್ ನ್ನು ಹುಚ್ಚ ನಂತೆ ಓದುತ್ತಿದ್ದೆ.. ✍️✍️✍️

  • @abhishekkp9683
    @abhishekkp9683 ปีที่แล้ว +2

    ಇದೇ ಜೀವನದ ಸರಳವಾದ ಪಾಠ.
    ಅತ್ಯದ್ಭುತ

  • @kichhafanshiva3842
    @kichhafanshiva3842 ปีที่แล้ว +13

    ನಿಜಕ್ಕೂ ರವಿ ಸರ್ ಅವರ ಧ್ವನಿಯಲ್ಲಿ ಕೇಳುತ್ತಿದ್ದರೆ ನಾಳೆನೇ ಮದುವೆ ಯಾಗಬೇಕು ಅನಿಸುತ್ತೆ ಮತ್ತೆ ನಮ್ಮ ಜೀವನನು ಈಗೆ ಇರಬೇಕು ಅನಿಸುತ್ತೆ ರಿಯಲಿ ಐ ಲವ್ ಯು ಸರ್

  • @basavarajpkollbasavarajpko6287
    @basavarajpkollbasavarajpko6287 ปีที่แล้ว +7

    ಇವರ ಮಾತು ಕೇಳಿದ್ರೆ ಕಣ್ಣಲಿ ನೀರು 🙏🙏

  • @dara-lifewithjourney4315
    @dara-lifewithjourney4315 ปีที่แล้ว +269

    1994-95 ರಲ್ಲಿ ಹುಬ್ಬಳ್ಳಿ ಯಲ್ಲಿ ಕರ್ಮವೀರ ಪತ್ರಿಕೆ ಕಛೇರಿಲಿ ಕುಳಿತು ನನ್ನ ಕ್ಯೆ ಹಿಡಿದು ಬರೆಸಿದ..ನನ್ನನ್ನ ತಿದ್ದಿ ತೀಡಿ ಪತ್ರಿಕಾ ಬರಹಗಾರರನ್ನಾಗಿಸಿದ ಮಹಾನ್ ಗುರು..ಆ ಧ್ವನಿ ಕೇಳುತ್ತಿದ್ದರೆ ಕಣ್ಣಲ್ಲಿ ನೀರು ಮಾತ್ರ...

  • @somashankarasomu3455
    @somashankarasomu3455 ปีที่แล้ว +2

    ಅದ್ಬುತವಾದ ಹಿತ ನುಡಿ ಸರ್ ನ

  • @vilasrao3572
    @vilasrao3572 ปีที่แล้ว +4

    ಸರ್ ನಿಮ್ಮ ಸ್ಪೀಚ್ ಬಹಳ ಅರ್ಥಪೂರ್ಣವಾದ ವಿಚಾರಗಳನ್ನು ಹಂಚಿಕೊಂಡಿರಿ ಸರ್...

  • @MohanKumar-vz6so
    @MohanKumar-vz6so ปีที่แล้ว +1

    ಸರ್ ನಿಮ್ಮ ಎಲ್ಲ ಸಂಚಿಕೆಯನ್ನು ಕೆಳುತಿರುತೇನೆ ಸರ್ ಸೂಪರ್ ಸ್ಟೋರೀಸ್

  • @jaishree0315
    @jaishree0315 ปีที่แล้ว +4

    ಅಕ್ಷರಸಹ ಸತ್ಯವಾದ ಮಾತುಗಳು 👍🏼

  • @royalrkpr8945
    @royalrkpr8945 ปีที่แล้ว +2

    This audio made my day... Me and my husband had some irritated conversation 2 days ago. I was feeling so much loneliness while I saw this link on my TH-cam watch next list.. how crazy ryt😊 that's called universe always listen to us and work for us ❤ thank you

  • @nagappanagathan7934
    @nagappanagathan7934 ปีที่แล้ว +5

    ಸರ್ ಮತ್ತೆ ಹುಟ್ಟಿ ಬನ್ನಿ. 🙏🏿🙏🏿🙏🏿🙏🏿🙏🏿🙏🏿 ನಾವು ನಿಮ್ಮ ಕಳೆದುಕೊಂಡ ನಾವು ನೋವಿನಲ್ಲಿ ಇದ್ದೇವೆ. 🙏🏿🙏🏿🙏🏿🙏🏿

  • @santoshpatil5208
    @santoshpatil5208 ปีที่แล้ว +2

    ಭಾವನಾ ಮೇಡಮ್ ತುಂಬಾ ಒಳ್ಳೆಯ ಆಡಿಯೋ ಹಾಕಿದ್ದೀರಿ ತುಂಬಾ ಧನ್ಯವಾದಗಳು
    ಎಂದು ಮರೆಯದ ಹಾಡು ಆಡಿಯೋ ವಿಡಿಯೋ ಇದ್ರೆ ಅಪ್ಲೋಡ್ ಮಾಡಿ

  • @VishvaasVvc
    @VishvaasVvc 5 หลายเดือนก่อน +3

    ಇದು ನನ್ನ ಜೀವನದ ಕನ್ನಡಿ ಸರ್

  • @anandshidaganal4916
    @anandshidaganal4916 6 หลายเดือนก่อน +1

    ❤ನಾನು ಇವರ ಅಭಿಮಾನಿ ಆದರೆ ಒಂದೇ ಒಂದು ಸಾರಿ ಇವರನ್ನು ನೋಡೋಕೆ ಆಗಲಿಲ್ಲ ಅಂತ ಇವಾಗಲೂ ಬೇಜಾರು ಇದೆ ಮೇಡಂ ನಿಜವಾಗಲೂ ಅಕ್ಷರ ಬ್ರಹ್ಮ ಸರ್ ನೀವು

  • @mamatharajanna2397
    @mamatharajanna2397 ปีที่แล้ว +3

    ,we miss u sir , ur a great writer , what a beautiful story ❤

  • @sharanukuri9250
    @sharanukuri9250 ปีที่แล้ว +15

    ಮರು ಬದುಕು ಕೊಟ್ಟ ನನ್ನ ಗುರುವಿಗೆ ನನ್ನ ಅನಂತ.......... ಧನ್ಯವಾದಗಳು 🙏🙏💓💓

  • @hamsahamsa4578
    @hamsahamsa4578 ปีที่แล้ว +24

    Addicted to his voice and thoughts😊👍🏻thanks for uploading this 😊

  • @harshakumar8856
    @harshakumar8856 ปีที่แล้ว +20

    After long time once again listening to legend voice 🙏🙏

    • @sujadev
      @sujadev ปีที่แล้ว

      ಸರ್ ನಿಮ್ಮ ಮಾತು ಕೇಳಿ ಮನಸ್ಸು ತುಂಬಿ ಬಂತು ಸರ್ ಕಣ್ಣಂಚಲ್ಲಿ ನೀರು ನೀವು ಹೇಳಿದಾಗೆ ಎಲ್ಲವೂ ಸರಿ ಹಾಗೆ ಎಲ್ಲರ ಬದುಕಲ್ಲಿ ಎಲ್ಲವೂ ತಪ್ಪು ಸರಿಯಾಗುವುದಕ್ಕೆ ಯಾವಾಗ ನನ್ನನ್ನು ಕೇಳಿದರೆ ಇಬ್ಬರಲ್ಲಿ ಒಬ್ಬರಾದರೂ ನಿಮ್ಮ ನುಡಿಮುತ್ತುಗಳನ್ನು ಕೇಳಿದಾಗ ತುಂಬು ಹೃದಯದ ಧನ್ಯವಾದಗಳು ಸರ್ ನಿಮಗೆ 🙏🏻🌹🙏🏻🌹🙏🏻🌹

  • @ravihuded2825
    @ravihuded2825 ปีที่แล้ว +15

    ನಮ್ಮ ಮಾನಸಿಕ ಸಮಸ್ಯೆಗಳಿಗೆ, ದೇವಸ್ಥಾನಕ್ಕೆ ಹೋಗುವುದರ ಜತೆಗೆ, ದೇವರ ರೂಪದಲ್ಲಿ ಇರುವ ಉತ್ತಮ ಮನೋವೈದ್ಯರ ಭೇಟಿ ಮಾಡುವುದು ಒಳ್ಳೆಯದು, ನಿಮ್ಮ ಯಾವುದೇ ಅಂತರಂಗದ ವಿಷಯಗಳನ್ನು ಯಾರಿಗೂ ಅವರು ಹೇಳುದಿಲ್ಲಾ,

  • @saidhurgaail2411
    @saidhurgaail2411 ปีที่แล้ว +8

    ರವಿ ಸರ್ ಅಂದರೆ ನಮ್ಮೆಲ್ಲರ ಜೀವ..ಸರ್ ನ ಒಂದು ಶೇಕಡ 90 ರಷ್ಟು ಪುಸ್ತಕ ನಮ್ಮ ಮನೆಯಲ್ಲಿ ಇದೆ

    • @anuradhakumar2235
      @anuradhakumar2235 ปีที่แล้ว

      I need ravi sir book, so pls share your phone number

  • @sadhakasudeep3539
    @sadhakasudeep3539 ปีที่แล้ว +4

    ರವಿ ಸರ್ ಮಾತು ಕೇಳ್ತಾ ಇದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ.. ಅವರ ವಿಚಾರ ಧಾರೆಗಳೇ ವಿಭಿನ್ನ.. ಅವುಗಳನ್ನ ಸವಿಯೋದೇ ಒಂದು ಆನಂದ..😊

  • @manjunathmadivalar4538
    @manjunathmadivalar4538 8 หลายเดือนก่อน

    Very nice speech sir.... I am so impressed.... I understand lot of things from this speech....

  • @shivarajtamadaddi406
    @shivarajtamadaddi406 ปีที่แล้ว +3

    After long time I m listening your voice sir.
    Nimma voice bhal miss madakondide sir.
    Thanks madam

  • @dineshsherigara5029
    @dineshsherigara5029 8 วันที่ผ่านมา

    ಮೇಡಂ. ಅಣ್ಣ ಇದ್ದಾಗ ತುಂಬಾ ಸಾರಿ ನಿಮ್ಮ ಆಫೀಸಿಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ಕ್ಕೆ ಬಂದಿದ್ದೇನೆ ಬಾವನ ಮೇಡಂ. ಅಂತೆಯೇ ಹಾಯ್ ಬೆಂಗಳೂರು ಪತ್ರಿಕೆಯ ದಿಲ್ನೇ piryaadkiya ಕಾಲಂ ನಲ್ಲಿ ಸುಮಾರು ಆರ್ಟಿಕಲ್ ಬರೆದಿದ್ದೇನೆ ಮೇಡಂ. ದೇವರಿಗೆ ಕರುಣೆ ಇಲ್ಲ ಮೇಡಂ. ನಿಮಗೆ ಶುಭವಾಗಲಿ.

  • @bunkkrishna2876
    @bunkkrishna2876 ปีที่แล้ว +3

    ರವಿ ಸರ್.....! ನಿಮಗೆ ನೀವೇ ಸಾಟಿ...❤❤

    • @gangu394
      @gangu394 ปีที่แล้ว

      ಅಜಿತ್...is coming..

  • @ashatmashatm4970
    @ashatmashatm4970 2 หลายเดือนก่อน +1

    Wow super 👏👌

  • @amalrajaraj4785
    @amalrajaraj4785 ปีที่แล้ว +1

    ಬಾಸ್ ನ ಧ್ವನಿಯಲ್ಲಿ ಮೂಡಿಬರುವ ಪ್ರತಿ ಮಾತು ಕೂಡ ಹೃದಯದ ಕದ ತಟ್ಟುವಂತ್ತದ್ದೆ ಬಟ್ ಕೇಳಲೆ ಬೇಕಾದ ಧ್ವನಿ ಮರೆಯಾಯಿತು ಅನ್ನೋದನ್ನೇ ಒಪ್ಕೋಳ್ಳೊಕ್ಕೆ ಆಗ್ತಾ ಇಲ್ಲ ಮೇಡಂ nanu ಕರೆ ಮಾಡಿ ಮಾತಾಡ್ತಿನಿ fine ವೀಡಿಯೋಸ್ 👌🤝🤝

  • @HemalathaBVGowda
    @HemalathaBVGowda ปีที่แล้ว +3

    Jaduugara. His language, presentation, knowledge, narration 😊

  • @chettiguru
    @chettiguru ปีที่แล้ว

    ರವಿ ಅಂದರೆ ಅದ್ಬುತವಾದ ಮಾತು,ವಿಚಾರ

  • @devudev422
    @devudev422 2 หลายเดือนก่อน

    ನೀವು ಬದುಕಿರಬೇಕಿತ್ತು ರವಿಯವರೇ 🙏🙏miss you 💕

  • @IndianRailway2690
    @IndianRailway2690 ปีที่แล้ว +2

    ಹೆಂಥಾ ಒಳ್ಳೆ ಮಾತು sir 🙏

  • @kavyashrees3530
    @kavyashrees3530 ปีที่แล้ว +1

    ಅದ್ಭುತ ಮಾತುಗಳು...

  • @ravikumarkt7932
    @ravikumarkt7932 ปีที่แล้ว +3

    ನಿಮ್ಮ voice ಕೇಳಿದಾಗ ತುಂಬಾ ಖುಷಿ ಆಗುತ್ತೆ🙏🙏

  • @bharmadhu
    @bharmadhu ปีที่แล้ว +7

    Too beautiful ❤wow just his words too good ❤we miss u Ravi sir ❤wherever you are hope u r spreading your joy with all ❤rest in peace ❤

  • @manjulavs5226
    @manjulavs5226 ปีที่แล้ว +4

    ರವಿ ಬೆಳಗೆರೆ... 🙏🙏
    ಮರೆತೆನೆಂದರು ಮರೆಯದ ಧ್ವನಿ... ಬರವಣಿಗೆಯಲ್ಲಿದ್ದ ಭಾವ ಆತ್ಮೀಯತೆ... ಎಷ್ಟೋ ದಿನಗಳ ನಂತರ live episode ನೋಡಿದಂತಾಯ್ತು... Thanks a lot..

  • @sureshmeti264
    @sureshmeti264 ปีที่แล้ว

    ತುಂಬಾ ಚೆನ್ನಾಗಿದೆ ಎಂದು ತಿಳಿಸಿದರು ನನ್ನ ಮೈ ಎಲ್ಲ ಕಂಪಿಸಿತು

  • @bharmadhu
    @bharmadhu ปีที่แล้ว +15

    Dear Bhavana thank you for posting such lovely pictures of your dad . They are just mind blowing and loved the audio so much ❤heard this again and again ❤we want more ❤love u ❤

  • @ananthapadmanabhakadiri3415
    @ananthapadmanabhakadiri3415 ปีที่แล้ว +1

    Very nice. Pleasure to listen to your lectures. After a pretty long time......

  • @tsbgaming8133
    @tsbgaming8133 ปีที่แล้ว +3

    ಅತ್ಯುತ್ತಮ. ಬರಹಗಾರ. ತುಂಬಾ ರೋಚಕವಾಗಿ ಬರೆಯಬಲ್ಲ. ಲೇಖಕ. ಆದರೆ ..
    ....

    • @chandrashekaraac9304
      @chandrashekaraac9304 ปีที่แล้ว

      ಆದರೆ ಯಲ್ಲೇ ಎಲ್ಲಾ ಇದೆ ಸರ್...ಅವರವರ ಭಾವಕ್ಕೆ..ಅಷ್ಟೇ...ಮೇಧಾ ಶಕ್ತಿಯನ್ನು ದಂಧೆ ಮಾಡಿಕೊಂಡ ವಿಕೃತ ಮನಸ್ಸಿನ ಸುಕೃತ ಸೋಗಿನ mixture of opposits ಈ ರವಿ ಬೆಳಗೆರೆ

  • @sumedhasathreya6922
    @sumedhasathreya6922 ปีที่แล้ว +12

    Addicted to his talks👌🏻
    Very experienced fellow, my father keeps telling me about his speeches from his college times ,, my father was junior in the same college which Ravi belegere sir studied in ballari

  • @FakirappaJ-ou9ke
    @FakirappaJ-ou9ke ปีที่แล้ว +1

    ಧನ್ಯವಾದಗಳು ಸರ್

  • @SunilKumar-uh8rf
    @SunilKumar-uh8rf ปีที่แล้ว +1

    Really good. Clarity and depth of his knowledge about life🙏🙏 Hats off Ravi sir..

  • @kumarnaik.j.k423
    @kumarnaik.j.k423 ปีที่แล้ว +1

    Lovely voice sir

  • @mahanteshsankeshwari2800
    @mahanteshsankeshwari2800 9 วันที่ผ่านมา

    Everybody in life must listen this once.

  • @julianadsouza1942
    @julianadsouza1942 หลายเดือนก่อน

    Thank u sir very nice words

  • @venkateshkambar7624
    @venkateshkambar7624 ปีที่แล้ว

    Your speech wounderfull I really appreciate because my hiro my life

  • @nikhilsajjan123
    @nikhilsajjan123 ปีที่แล้ว +13

    Sir u r the biggest inspiration for the youths bcz after listening ur audio in the heart it's say we have to change...tqsm sir inspiring us ......but we lost u too early 💔💔💔

  • @BollywoodArmink
    @BollywoodArmink ปีที่แล้ว

    Nija henmaklu anubawiso nowu kelawomme yarigu helokagde eno anahuta agodu guarentee kelta kannalli neere bantu tq

  • @anusuyarao9374
    @anusuyarao9374 ปีที่แล้ว +1

    😮😮😊😊❤❤very nice and true thought

  • @sujeetn6920
    @sujeetn6920 ปีที่แล้ว +2

    Sister Plz carry on your father inspirational motivational speech...❤❤❤

  • @lakshmihn9901
    @lakshmihn9901 ปีที่แล้ว

    This video inspired me lot... Thanks Bhavana madam ❤

  • @abhishekkn01
    @abhishekkn01 5 หลายเดือนก่อน

    ಅದ್ಭುತ ❤❤❤

  • @santhoshkumarakallugudi2932
    @santhoshkumarakallugudi2932 ปีที่แล้ว +5

    ಅತ್ಮೀಯರೇ
    ರವಿ ಬೆಳೆಗೆರೆಯವರ ಧ್ವನಿ ಮುದ್ರಿತಗಳನ್ನು ದಯಮಾಡಿ ಇನ್ನೂ ಹೆಚ್ಚು ಹೆಚ್ಚು ಅಪ್ಲೋಡ್ ಮಾಡಿ...,
    ಧನ್ಯವಾದ ಗಳು.

  • @bheemarayabheem732
    @bheemarayabheem732 ปีที่แล้ว +1

    Good massage sir thanks for you

  • @manjunatha4191
    @manjunatha4191 3 หลายเดือนก่อน

    🎉 super message video sir

  • @SavithaSavi-e6x
    @SavithaSavi-e6x ปีที่แล้ว

    Nim math kelthidre kelthare erbeku ansuthe thanks you sir

  • @irannaramashetti3094
    @irannaramashetti3094 ปีที่แล้ว

    thank you very very very nice sir

  • @pavimahesh6748
    @pavimahesh6748 10 หลายเดือนก่อน

    ಮನಸಿನ ಮಾತುಗಳ ಅಕ್ಷರದ ಮೆರವಣಿಗೆ.❤

  • @channabasappauppin1445
    @channabasappauppin1445 17 วันที่ผ่านมา

    Boss Super

  • @papannagowda8530
    @papannagowda8530 11 หลายเดือนก่อน

    Your great man . I love you sir

  • @premaprabhunath6324
    @premaprabhunath6324 ปีที่แล้ว +1

    Imissyourvoicesir.hatsoftoyou

  • @subramanyamkl5194
    @subramanyamkl5194 6 หลายเดือนก่อน +1

    We miss you heavily Ravi

  • @veerannasarvi9031
    @veerannasarvi9031 10 หลายเดือนก่อน

    So nice speaking about marriage sir ❤

  • @sowmyan-e9d
    @sowmyan-e9d หลายเดือนก่อน

    Nirmal matu super sir I missu sir

  • @ravikumarsd2040
    @ravikumarsd2040 ปีที่แล้ว

    Anna bahala dinagala nantara nimma voice keli tumba santhosha aytu I miss you anna thank you bhavana madame 💐🙏

  • @shailab3844
    @shailab3844 ปีที่แล้ว

    Sundara mathugalu sir......

  • @raghva6046
    @raghva6046 ปีที่แล้ว

    ದೇಶ ಕಂಡ ಗಂಡೆದೆಯ ಪತ್ರಕರ್ತ 👍

  • @sunilovebeats4793
    @sunilovebeats4793 ปีที่แล้ว +1

    ಮತ್ತೆ ನಿಮ್ಮ ಧ್ವನಿ ಕೇಳಿ ಆದ ಸಂತಸ ವ್ಯಕ್ತಪಡಿಸಲಾಗುತ್ತಿಲ್ಲ , ನಿಮ್ಮ ಧ್ವನಿ ಮರೆಯಲು ಸಾಧ್ಯವಿಲ್ಲ ಮತ್ತು ನೀವು ನಮ್ಮ ಜೊತೆ ಜೀವಂತವಾಗಿ ಇದಿರಿ ಎಲ್ಲೂ ಹೋಗಿಲ್ಲ ಅನಸುತ್ತೆ.. 🙏👍

  • @prasads1258
    @prasads1258 ปีที่แล้ว

    Life hege quality agirbeku anta helidake dhanyawada sir nim voice andrene eno ondu confidence sir🙏🙏🙏🙏🙏we miss lot sir

  • @kalavatinaik-fq8ru
    @kalavatinaik-fq8ru 4 หลายเดือนก่อน

    ಸತ್ಯವಾದ ಮಾತು❤

  • @veena.imnamah.shivayaravi3197
    @veena.imnamah.shivayaravi3197 2 หลายเดือนก่อน

    Very TRUE 👍

  • @venkatammalakshmana4578
    @venkatammalakshmana4578 2 หลายเดือนก่อน

    Thanq Bhavna

  • @soulinspired213
    @soulinspired213 ปีที่แล้ว

    What a wonderful speech about husband and wife. S we ladies expect that acknowledgement

  • @SridevidekshaSridevideksha
    @SridevidekshaSridevideksha 3 หลายเดือนก่อน

    Super sir.

  • @chiruchi4990
    @chiruchi4990 ปีที่แล้ว

    Voice of the milleumuem... Wow great fan of writing skil and voice..

  • @ravikiran2532
    @ravikiran2532 ปีที่แล้ว

    ರವಿ ಅಣ್ಣನ ಮಾತು ಅದ್ಬುತ

  • @MaruthisKitty-er2sp
    @MaruthisKitty-er2sp ปีที่แล้ว

    Nanna paalina devru namma Ravi sir

  • @mukundbhatkal6145
    @mukundbhatkal6145 10 หลายเดือนก่อน

    ರವಿ ಸರ್ ಮತ್ತೆ ನಮ್ಮ ಕಾಲದಲ್ಲೇ ಹುಟ್ಟಿ ಬನ್ನಿ ಪ್ಲೀಸ್. 🙏🙏🙏