ಮನೆಯಿಂದ ಹೊರಹೋಗಬೇಕಾದರೆ ಈವಸ್ತು ನಿಮ್ಮೊಂದಿಗಿದ್ದರೆ ಜಯನಿಮ್ಮದೇ LIVE keep this item with you for success
ฝัง
- เผยแพร่เมื่อ 13 พ.ค. 2023
- #live #livestream #astrology
ವೀಕ್ಚಕರೆ ,
ಮನೆಯಿಂದ ಹೊರ ಹೋಗಬೇಕಾದರೆ ಈ ವಸ್ತು ನಿಮ್ಮ ಜೊತೆಗಿದ್ದರೆ ಶತ್ರು ನಿಮ್ಮ ಪಾದದ ಮೇಲೆ ಬೀಳುತ್ತಾನೆ ಅಲ್ಲದೇ ನೀವು ಯಾವುದೇ ಕೆಲಸಕ್ಕೆ ಹೋದರೂ ನಿಮಗೆ ಯಜ ಯಶಸ್ಸು ಖಚಿತ
ಈ ವಿಶೇಷ ವಿಡಿಯೋದಲ್ಲಿ ಆ ವಸ್ತುಗಳು ಯಾವುದು ಅಂತ ತೋರಿಸಲಾಗಿದೆ ಮಿಸ್ ಮಾಡದೆ ನೋಡಿ...
In this video we have discussed about the two items you should always carry with you while you go out of home for any work
these tow items bring good luck for you as well as bring always success
ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
#kannadaastrologytips
#astrologykannada
#lakshmi
#laxmi
#kubera
#money
#amount
#wealth
#finance
#krishna
#vishnu
#lordvishnu
#rich
#turmeric
#blackpepper
#aura
#7chakras
#mooldharachakra
#manipurachakra
Join this channel to get access to perks:
/ @jeethmedia
For More Updates:
Subscribe us @ / jeethmedianetworkbanga...
Disclaimer
The information and data contained on Jeeth Media Network TH-cam Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network TH-cam channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above. - บันเทิง
ಇವತ್ತಿನ ಪ್ರಪಂಚ ನಾನು ನನ್ನ ಹೆಂಡತಿ ಮಕ್ಕಳು ಅನ್ನುವ ಕಾಲದಲ್ಲಿ ತಾವು ಜಗತ್ತಿನಲ್ಲಿ ಎಲ್ಲಾರು ಚನ್ನಗಿರಬೇಕು ಅಂತ ಪ್ರತಿದಿನ ಜೀವನಕ್ಕೆ ಬೇಕಾದ ಪ್ರತಿಯೊಂದು ಮಾಹಿತಿ ನೀಡುತ್ತಿರ ನಿಮಗೂ ನಿಮ್ಮ ಕುಟುಂಬದವರಿಗೂ ಆ ಭಗವಂತ ಆಯಸ್ಸು ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ
Nanu maduva kelasadalli nanege gelavu sigabeku guruji
ವಂದನೆಗಳು ಗುರುಗಳೇ ನಾನು ಮಾಡಿ ನೋಡುತ್ತೇನೆ
🎉🎉
Nanage10. Varusa.ietu330000.innu.bandilla
Nimma Ee Ondu Olleya Remidy Thorisiddira. Dhanyavadalu. Guruji. Amma Thayi Maha Lakshmi Shreemannarayana Sametha Namma Manege Bandu Sthiravagi Nelesamma. Jai Shree Raam.
ಗುರುಗಳೇ ನಾನು ಕೂಡ ಇನ್ಮುಂದೆ ಹಾಗೆ ಮಾಡುತ್ತೇನೆ ಥ್ಯಾಂಕ್ ಯು ಗುರುಗಳೇ ಧನ್ಯವಾದಗಳು
ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಓಂ ನಮೋ ಭಗವತೇ ವಾಸುದೇವಯ ಗುರುಗಳೇ ನಿಮಗೆ ಶಿರಸಾಷ್ಟಾಂಗ ನಮಸ್ಕಾರ ದೇವರು ಆಯುರ್ ಆರೋಗ್ಯ ಕೊಟ್ಟು ಕಾಪಾಡಲಿ ಗುರು ಗಳೇ🌹🙏🙏🙏🙏🌹
Namskar guruge tumba danaygalu om nma shivaya om nama shivaya🎉🎉
ಗುರುಗಳೇ ನಿಮ್ಮ ಅದ್ಭುತವಾದ ಸಲಹೆಯಿಂದ ನನ್ನಲ್ಲಿ ಇರತಕ್ಕಂತ ನಕಾರಾತ್ಮಕ ಭಾವನೆ ದೂರವಾಗಿ, ಧೈರ್ಯವಾಗಿ ಸಮಸ್ಯೆಯನ್ನು ಎದುರಿಸಲು ದಾರಿ ಮಾಡಿಕೊಟ್ಟಿದ್ದೀರಾ. ನಿಮಗೆ ನನ್ನ ಧನ್ಯವಾದಗಳು 🙏
L
Lll
L
O
L
😅
🙏🏾🙏🏾
No
S
ನಿಮ್ಮ ರೆಮಿಡಿ ಯಿಂದ ತುಂಬಾ ಅನುಕೂಲ ಆಗುತ್ತಾ ಇದೆ ಗುರೂಜಿ 🙏🏿🙏🏿🙏🏿🙏🏿ನಿಮಗೆ ದೇವರು ಒಳ್ಳೇದು ಮಾಡಲಿ
🙏👌mahiti sir thank you sir
ಥ್ಯಾಂಕ್ಸ್ ಗುರುಗಳೇ
Om namo bhagavate vasudevay Thank you so much Guruji
0:35
C n kittur
ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ 🙏🙏 ಸರ್ ನಾನು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಿನಿ ನನ್ನ ಸುತ್ತ ಮುತ್ತ ಇರುವ ಜನ ನನ್ನ ವಿರುದ್ಧ ಇದ್ದಾರೆ ಅದಕ್ಕೆ ಪರಿಹಾರ ನೀಡಿ 🙏🙏🙏🙏
ನನಗೆ ತುಂಬಾ ತೊಂದರೆ ಇದೆ ಗುರುಗಳೇ ನೀವು ಹೇಳಿದ ಮಾತುಗಳು ಕೇಳಿ ನನಗೆ ಬಹಳ ಸಂತೋಷವಾಯಿತು ನಾನು ಪ್ರಯತ್ನ ಮಾಡಿ ನೋಡುತ್ತೇನೆ ಶ್ರೀ ಕೊರಗಜ್ಜನ ಆಶೀರ್ವಾದ ನಿಮ್ಮ ಆಶೀರ್ವಾದ ಸದಾಕಾಲ ನಮ್ಮೆಲ್ಲರ ಮೇಲೆ ಇರಲಿ ಎಂದು ಕೇಳಿಕೊಳ್ಳುತ್ತೇನೆ 🌹🙏🙏🌹
ಓಂ ನಮೋ ಭಗವತೇ ವಾಸುದೇವಾಯ ನಮಃ. ನಮ್ಮ ಆತ್ಮ ವಿಶ್ವಾಸ ವನ್ನು ಹೆಚ್ಚಿಸಿದ್ದೀ ರಿ. ಧನ್ಯವಾದಗಳು ಗುರೂಜಿ. ಒಮ್ಮೆ ನಿಮ್ಮ ಜೊತೆ ಮಾತನಾಡಬೇಕು. 🙏🙏🙏
Omnmo bagavatha vasudavaya nama
Jeeh Media
ತಮಗೂ ಒಳ್ಳೆ ಯದಾಗಲಿ ಗುರುಗಳೇ
@@manjulamanjula5602 n
Nn.
Nn
Nn
Nnn
Nnn
N
N
N
N
Nn
Nn
Nn
N
Nnn
N.n
N
N
Nn
N
N
N
Nnn.n
Nnnnnn
N
N
N
N.n
N
.
.l.
@@manjulamanjula5602 n
Nn.
Nn
Nn
Nnn
Nnn
N
N
N
N
Nn
Nn
Nn
N
Nnn
N.n
N
N
Nn
N
N
N
Nnn.n
Nnnnnn
N
N
N
N.n
N
.
.l.
ಓಂ ನಮೋ ವಾಸುದೇವಾಯ ನಮಃ🙏
ಅಮ್ಮ ಮಹಾಲಕ್ಷ್ಮಿ ನಾರಾಯಣನ ಸಮೇತ ಎಲ್ಲರ ಮನೆಗೆ ಬಂದು ನೆಲೆಸು ತಾಯಿ ಎಲ್ಲರಿಗೂ ಆಯಸ್ಸು ಆರೋಗ್ಯ ಐಶ್ವರ್ಯವನ್ನು ಕೊಟ್ಟು ಕಾಪಾಡು ತಾಯಿ🙏🙏🙏 ಎಲ್ಲರಿಗೂ ಒಳ್ಳೆಯದಾಗಲಿ 🙏 ಗುರುಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು 🙏🙏
🙏🙏🙏🙏🙏🙏🙏
😅1111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111111¹qq
Guruji edu 💯 nija na 🙏🙏 nange bahala Thondare agidey gurugi 😭😭
ನನ್ನ ಮೂರು ಚಿಕ್ರದ ಗೂಡ್ಸ ಗಾಡಿಗೆ ಬಾಡಿಗೆ ಸಿಗುತ್ತಿಲ್ಲಿ ದಯವಿಟ್ಟು ಪರಿಹಾರ ಹೇಳಿ ಸಾರ್
Thank you ಗುರುಗಳೇ ನಾನು ಇವತ್ತಿನ live video programe nodi kusi aytu ಇದನ್ನ ಇವತ್ತೇ try madthini matte ನಿಮ್ಮನ್ನ ನೋಡುವ ಭಾಗ್ಯ ಸಿಗಲಿ ಅಂಥ kelikollutthene
ಗುರೂಜೀ ನೀವು ಹೇಳುವ ಪ್ರತಿಯೊಂದು ರೆಮಿಡಿ ತುಂಬಾ ಅನುಕೂಲವಗತ ಇದ್ದಾವೆ ಗುರೂಜೀ ದೇವರು ನಿಮಗೆ ಒಳ್ಳೇದು ಆಗಲಿ
&jhishreerama
Jhishraarama 18:45
ನನಗೆ ಈ ಎರಡು ಅನುಷ್ಟಾನ ದಿಂದ ತುಂಬಾ ಒಳ್ಳೆಯದು ಆಗಿದೆ ಗುರುಗಳೇ ಶತ್ರು ಗಳಿಂದ ಎಷ್ಟೋ ನೆಮ್ಮದಿ ಸಿಕ್ಕಿದೆ
Thanks 🙏🏻 ಗುರುಗಳೇ
Nija
Nangu nimma. Remedy. Use. Agyde. Thanks yu sir 🙏🙏
Vtp
Houdu gurugale nimma remedy in da olledagide dhanywadagalu
ನಿಜಾನಾ?
ಗುರುಗಳೇ ನೀವು ಹೇಳುವ ಒಂದೊಂದು ಅನುಷ್ಠಾನ ತುಂಬಾ ಮನಸ್ಸಿಗೆ ಸಂತೋಷವಾಗುತ್ತದೆ. ಕೊರಗಜ್ಜ ಎಲ್ಲರನ್ನು ಒಳ್ಳೆಯದು ಮಾಡಲಿ.
Edana yava deena madabeku guruji
Thumb danyavdagllu guruji nemge 🌟🌟🌟🌟👌🥰❤️❤️
🙏 ಗುರುಗಳೇ ನಾನು ತುಂಬಾ ದಿನದಿಂದ ನಿಮ್ಮ ಕಾರ್ಯಕ್ರಮ ನೋಡ್ತಾ ಇದೀನಿ ನಾನು ಕೆಲಸ ಮಾಡುವ ಸ್ಥಳದಲ್ಲಿ ನನ್ನ ಜೊತೆಗೆ ಇರುವವರೇ ನನಗೆ ಮೋಸ ಮಾಡ್ತಾರೆ. ನಾನು ಯಾರಿಗೂ ಕೆಟ್ಟದನ್ನು ಬಾಯಿಸೋಲ್ಲ ನಾನು ನಂಬಿದವರೇ ನಂಗೆ ದ್ರೋಹ ಮಾಡ್ತಾರೆ ಗುರೂಜಿ.. ಇದರಿಂದ ನಂಗೆ ತುಂಬಾ ನೋವು ಆಗ್ತಿದೆ.. ಅವರಿಂದ ಬಿಟ್ಟು ಹೊರಗಡೆ ಬರೋಕೆ ಆಗ್ತಿಲ್ಲ ದಯವಿಟ್ಟು ನನಗೆ ಇದರಿಂದ ಹೊರಗೆ ಬರೋದು ಹೇಗೆ ಅನ್ನೋದು ತಿಳಿಸಿ 🙏🙏🙏
ಸಾಧ್ಯ ಆದಷ್ಟು ಸುಲಭ ಸರಳ ಮನೆಯಲ್ಲಿ ತಕ್ಷಣ ಸಿಗುವ ವಸ್ತು ಗಳಿದ್ದರೆ ತಕ್ಷಣವೇ ಮಾಡುತ್ತೇನೆ. ಪರವಾಗಿಲ್ಲ ರೀ.. ದೇವರ ದಯೆ ನಿಮ್ಮಿಂದ ಒಳ್ಳೆಯ ಸಲಹೆ ಸಿಗುತ್ತಿರುವುದಕ್ಕೆ ಧನ್ಯವಾದಗಳು
🌹🙏🙏🌹
ಈ ದಿನತುಂಬ ತುಂಬಾ ಒಳ್ಳೆಯ ಸರಳ ರೀತಿಯಲ್ಲಿ ಮಾಹಿತಿ ನೀಡಿದ್ದೀರಿ ಗುರುಗಳೇ ಧನ್ಯವಾದಗಳು. ಒಟ್ಟಿನಲ್ಲಿ ಹೇಳುವುದಾದರೆ ನೀವು ಕೊಡುವ ಪರಿಹಾರದಿಂದ ನನ್ನ ಮನಸ್ಸಿಗೆ ತುಂಬಾ ಸಮಾಧಾನವಾಗಿದೆ.
ಧನ್ಯವಾದಗಳು ಈ ವಿಡಿಯೋ ಶೇರ್ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್ಮೀಡಿಯಾ ನೆಟ್ವರ್ಕ ಯು ಟ್ಯೂಬ್ಚಾನಲ್ನಲ್ಲಿ ಹೊಸ ಹೊಸ ವಿಡಿಯೋ ಅಪ್ಲೋಡ್ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
Om namah shivay 🙏
🙏🙏🙏🙏🙏
Super 👌 namaste ✅️ 🙏
Tanks sir
ನಿಮ್ಮ ಮಾತಿನ ಸಲಹೆ ಸಹಾಯಕರ ಅತ್ಮ ರಕ್ಷಣೆ ಕವಚದಂತೆ ಅನಿಸುತ್ತೆ ಸಾರೆ ನಾನು ವಿಕ್ಷಣೇ ಮಾಡಿದೆ ಎರಡೆ ಎರಡು ನಿಮ್ಮ ವಿಡಿಯೋ ಸಾರ್ ❤🙏 ನನಗೆ ನಿಮ್ಮ ಸಹಾಯದ ಅವಶ್ಯಕತೆ ಇದೆ ಸಾರ್ 🙏
🎉🎉🎉ಓಂ ಶ್ರೀ ಭಗವತೇ ವಾಸುದೇವಾಯ ನಮಃಶ್ರೀ ಅಮ್ಮ ಲಕ್ಷ್ಮೀನಾರಾಯಣರ ಸಮೇತ ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆಸಲಿಶ್ರೀ ಗುರುಜಿಯವರಿಗೆ ಅನಂತ ಅನಂತಪೂರ್ವಕ ಧನ್ಯವಾದಗಳುಶ್ರೀ ಗುರೂಜಿಯವರಿಗೆ ಅನಂತ ಅನಂತಪೂರ್ವಕ ಧನ್ಯವಾದಗಳು🎉🎉🎉
ಅಮ್ಮ ಮಾಹಲಷ್ಮಿ ನಮ್ಮ ಮನೆಗೆ ನಾರಾಯಣ ಸಹಿತ ಬಂದು ವಾಸವಾಗಮ್ಮ್ 🙏🏻🙏🏻🙏🏻🙏🏻🙏🏻
ಗುರುಗಳೇ ನೀವು ಹೇಳಿದ್ದು ಎಲ್ಲವೂ ಸತ್ಯ, ನಮ್ಮ ಅನ್ನ, ನಮ್ಮ ಬಟ್ಟೆ,ಆದರೂ ಜನಕ್ಕೆ ಹೊಟ್ಟೆ ಉರಿ
Thank you guruji
Gurugale nanu Solapur maharashtra nanna prashne eagide nanna vabbane maga iddane avanu nanna jote preetiyind erolla avanige nanu andare bahal koap please edakke upay tilisiri
ನನಗೆ ತುಂಬಾ ತೊಂದರೆ ಇದೆ ಗುರುಗಳೇ ನೀವು ಹೇಳಿದ ಮಾತುಗಳು ಕೇಳಿ ನನಗೆ ತುಂಬಾ ಇಷ್ಟ ಆಯ್ತು ನಾನು ಪ್ರಯತ್ನ ಮಾಡಿ ನೋಡುತ್ತೇನೆ
ಗುರೂಜಿ ತಮ್ಮ ರೆಮಿಡಿ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದೆ
ಜೈ ಶ್ರೀರಾಮ್ ನಮಗೆ ಒಳ್ಳೆಯ ಮಾರ್ಗದರ್ಶನ ನೀಡಿದ್ದಕ್ಕೆ ಧನ್ಯವಾದಗಳು
ತುಂಬು ಹೃದಯದ ಧನ್ಯವಾದಗಳು ಸರ್, ಭಗವಂತ ನಿಮಗೆ ಆಯುರಾರೋಗ್ಯ ಕೊಟ್ಟು ಆಯಸ್ಸು ಕೊಡ್ಲಿ ನಮ್ಮಂಥ ಕಷ್ಟದಲ್ಲಿರೋರಿಗೆ ಒಳ್ಳೆ ದಾರಿ ದೀಪಾ ಆಗತಿದ್ದೀರಾ ಸರ್. 🙏🙏
Very uesful
ದನ್ಯವಾದ ಗುರುಗಳೆ
ಧನ್ಯವಾದಗಳು ಸರ್
Ok
ಗುರುಗಳೇ, ನಿಮ್ಮ ಅನುಷ್ಠಾನ ಗಳನ್ನು ಪುಸ್ತಕ ರೂಪದಲ್ಲಿ ತಂದರೆ ತುಂಬಾ ಜನಕ್ಕೆ ಉಪಯೋಗಆಗುತ್ತದೆ. ಐದು ನನ್ನ ಅನಿಸಿಕೆ. ಎಲ್ಲರ ಬಗ್ಗೆ ಇಷ್ಟು ಕಾಳಜಿ ವಹಿಸುವ ನಿಮಗೆ ದೇವರು ತುಂಬಾ ಒಳ್ಳೆಯದು ಮಾಡಲಿ its very use full all the citizens
Okay sure madam
ಗುರುಗಳೇ ನಮ್ಮಿಂದ ಶಕ್ತ್ಯಾನುಸಾರ ಸಹಾಯ ಮಾಡಲು ಸಿದ್ಧ ಪುಸ್ತಕ ತಯಾರಿಸಲು
Thanks guruji
@@Jeethmediaguruji nivu helid 2 vastu itakobeka or yavadadru 1 vastu itakondre nadeyutta swalp tilisi dayavittu 🙏
House constrokshan mine poblam
ಒಳ್ಳೆಯ ವಿಷಯವನ್ನು ಹೆಳ್ಳಿದ್ದಕ್ಕೆ ಗುರುಜಿಯವರಿಗೆ ಅಭಿನಂದನೆಗಳು.
ನಾನು ಬೆಳಗಿನ ಜಾವಾ ಭ್ರಾಹ್ಮೀ ಮುಹೂರ್ತ ದಲ್ಲಿ 4 ರಿಂದ 6 ಘಂಟೆ ಯೊಳಗೆ ಮಾಡುವ ಮುದ್ರಾ ಧ್ಯಾನ ಮಾಡಿದೆ. ನನಗೆ ಅದ್ಭುತ ಫಲಿತಾಂಶ ಬಂತು. ಅದನ್ನು ಈಗಲೂ ಮುಂದುವರೆಸಿದ್ದೇನೆ.
ಗುರುಗಳೇ ನಿಮಗೆ ಧನ್ಯವಾದಗಳು 🙏
ಜೈ ಕೃಷ್ಣ ಧನ್ಯವಾದಗಳು ಗರುಗಳೆ ಬಹಳ ಉಪಯೋಗ ಆಯಿತು
ಗುರುಗಳೇ ನೀವು ಏಳಿದ ಮಾತಿನಂತೆ ನಡೆದು ಕೊಳ್ಳುತೇನೆ ನನ್ನ ಕಷ್ಟದ ದಿನಗಳು ದೂರವಾಗಲಿ ಯೆಂದು ಪ್ರತಿಸುತ್ತೆನೆ ಜೈ ಗುರುದೇವ 🌹🙏
Nija Gurugale nivu namma palina devaru samasyagalige parihara kodtidare tq u so much Gurugale ❤️🙏🙏🙏🙏🙏🙏🙏🙏🌹🌹🌹🌹
Turmeric powder leak agtide sir enonodu batte use mada bahuda sir
@@vishwanathabbigeri5423 my name 📛
ಎಲ್ಲರ ಒಳ್ಳೆಯದನ್ನು ಬಯಸುವ ತಮಗೆ ತುಂಬು ಹೃದಯದ ಧನ್ಯವಾದಗಳು ಗುರೂಜಿ 🙏🏼🙏🏼💐💐
ಶ್ರೀ ಗುರು 🙏🙏 ತುಂಬಾ ಧನ್ಯವಾದಗಳು ಗುರೂಜಿ🙏🙏 ತುಂಬಾ ಕಷ್ಟ ಅನುಭವಿಸ್ತಿದಿನಿ ಗುರೂಜಿ ಎಲ್ಲ ರೀತಿ ಈ ವಿಡಿಯೋ ದಿಂದ ತುಂಬಾ ಖುಷಿ ಆಯಿತು ಗುರೂಜಿ ಧನ್ಯವಾದಗಳು ಗುರೂಜಿ😍
ಶ್ರೀ ಗುರುಭ್ಯೋ ನಮಃ🙏🙏
ಎಲ್ಲರಿಗೂ ಓಳ್ಳೆದಾಗಲಿ ಎನ್ನುವ ನಿಮ್ಮ ಹಾರೈಕೆಯೇ ನಮಗೆ ಶ್ರೀ ರಕ್ಷೆ🙏🙏
ಜೈ ಶ್ರೀರಾಮ ಜೈ ಶ್ರೀರಾಮ
Jai sree Ram
ಇದರಿಂದ ನಮೆಲ್ಲರ ಕಷ್ಟಗಳು ಪರಿಹಾರವಾಗಲಿ ನಿಮಗೆ ಧನ್ಯವಾದಗಳು ಗುರುಗಳೇ ನಮಸ್ಕಾರ 🙏🙏
ಗುರುಗಳೇ ನಮಸ್ಕಾರ ನಿಮ್ಮ ಚಾನಲ್ ಗೆ ಸುಸ್ವಾಗತ ನಾನು ನಿಮ್ಮ ರಿಮಿಡಿ ಕೇಳಿ ನನ್ನಗೆ ಬಹಳ ಆನಂದ ಆಗಿದೆ
ಸ್ವಾಮಿ, ನನಗೆ 53 ವರ್ಷ, ಒಂದು ಸಾಮಾನ್ಯ ಕಚೇರಿ ಕೆಲಸದಲ್ಲಿ ದ್ದೆ, ಈಗ ಕೆಲಸ ಕಳೆದುಕೊಂಡು ಬೇರೆ ಕೆಲಸ ದ ಹುಡುಕಾಟ ದಲ್ಲಿ ಇದ್ದೇನೆ. ಯಾರೂ ಕರೀತಾ ಇಲ್ಲ, ದಯವಿಟ್ಟು ಉಪಾಯ ಹೇಳಿ, ಸಹಾಯ ಮಾಡಿ. ದೇವರು ಸದಾ ನಿಮ್ಮನ್ನು ಅನುಗ್ರಹಿಸಲಿ. 🙏🏻
Namaskara sir
ಗುರುಗಳೇ ನೀವು ನೆಡುತ್ತಿರುವ ಮಾರ್ಗದರ್ಶನ ನಮ್ಮ ಜೀವನಕ್ಕೆ ದಾರಿ ದೀಪಾವಗಿದೆ ದಿನದ 24 ಗಂಟೆಗಳ ಕಾಲ ನಿಮ್ಮ ವಾಹಿನಿಯನ್ನು ನೋಡುವ ಅಸೆ ಆಗೂ ಅದರ ಕ್ರಮ ನನಗೆ ಇಷ್ಟ್ಟವಾಗಿದೆ ಈ ಭೂಮಿ ಮೇಲೆ ನಿಮ್ಮಂತ ದೇವರುನ್ನು ನಾನು ನಿಜ ರೂಪದಲ್ಲಿ ನೋಡುತಿದ್ದೇನೆ ತಂದೆ ತಾಯಿ ಮೊದಲು ಪಕ್ಕದಲ್ಲೇ ನೀವು ಧನ್ಯವಾದಗಳು ಗುರುಗಳೇ 🙏🙏🙏🙏🙏💐💐💐🌹🌹🌹
ಧನ್ಯವಾದಗಳು ನಮ್ಮ ಯಜಮಾನರು ದೇವಸ್ಥಾನದ ಅರ್ಚಕರು ನಿಮ್ಮ ವಿಡಿಯೋವನ್ನು ನೋಡಿ ತುಂಬಾ ಧನ್ಯವಾದಗಳು 🙏🙏🙏🌹👍
😮😅
Super
Thank u gurugale Nimda matu nanage tumba ista Nanage helt bagge heli
ಗುರುಗಳೇ ನಾನು ತುಂಬಾ ಸಾಲದ ಭಾಧೆಯಿಂದ್ ಬಳಳುತ್ತಿದ್ದೇನೆ ಇದಕ್ಕೆ ಪರಿಹಾರ್
ಎಲ್ಲರ ಜೀವನದಲ್ಲಿ ಒಳ್ಳೆಯದಾಗಲಿ ಎಂದು ನೀವು ನಿಮ್ಮ ಸಮಯವನ್ನು ಕೊಡುವ ನಿಮ್ಮ ಮನಸ್ಥಿತಿಗೆ ಕೋಟಿ ಕೋಟಿ ಧನ್ಯವಾದಗಳು ಗುರುಗಳೇ
🙏🏿👍
@@KalammaBhovi-dx6zu ಲ್00ಪ್ಲಲ್
ಲ್
ಪ್
ಲ್
ಲ್
ಲ್
ಲ್ಲ್ಲ್
ಪ
ಲ್
ಲ್
ಲಪಲ್ಪ್
ಲ್
ಲ್
ಲ್ಲ್
ಲ್
ಲ್
ಲ್ಲ್
ಲ್
ಲ್ಲ್
ಲ್
ಲ್
ಲ್
ಲ್ಲ್
ಲಪಲ್
ಲ್
ಲ್ಲ್ಲ್
ಲ್ಲಲ್
ಲಪಲಲ್ಪ್9ಲ್ಲ್
ಪ
ಲ್ಲ್
ಪ್
ಲ್
ಲ್
ಲ್ಲ್
ಲ್ಲ್
ಲ್
ಲ್9ಲ್9ಲ್ಲ್ಪ್ಲ್
9ಲ್
ಲ್ಲ್
ಲ್ಲಪಲ್ಓಲ್
ಲ್
ಲ್
ಲ್
ಲ್
ಲ್
ಲ್
ಲ್
ಲ್
ಲ್
ಲ್
ಲ
ಪ್ಲಲ್
ಲ್ಲ್
ಲಪ್ಪಲ್ಪ್ಲ್
ಲ್ಪ್ಪ್
ಪ್ಲ
ಲ್0ಓಲ್
ಲ್
ಲ್ಲ್ಪ್ಲ್
ಪ್ಲ್ಲ್ಲ್
ಲ್
ಲೋಲ್ಲೋಲ್ಲ್
ಲ್
ಲ್
ಲ್
ಲ್ಪ್ಲ್ಲ್
ಲ್ಲ್
ಲ್
ಲ್0ಲ್ಲ್
ಲ್
ಲ್
ಲ್ಲ್
ಲೋಲ್
ಪ್ಲಳ್ಪಲ್ಲ್
ಲ್
ಲ್ಪ್ಲಲ್ಲ್ಪ್
ಲ್ಲ್
ಲ್
ಲ್ಪ್
ಪ್ಲ್ಲ್
ಲ್ಲ್ಲ್
ಲ್ಪ್ಲ್0
ಲ್ಲ್
ಲ್
ಲ್ಲೋಲ್ಪ್ಲ
ಲ್
ಲ್ಲ್ಲ್ಪ್ಲ್
ಲ್ಲ್ಲ್
ಲ್
ಲ್
ಲ್ಲ್
ಲ್ಲ್
ಲ್
ಲ್ಲ್
ಲ್ಲ್
ಲ್
9ಪ್ಲಲ್ಲಾಲ್
ಪ್ಲ್ಲ್
9
Sir Nim mathu nammana punerchethana golisuthe sir tumba thanks
Court case ನಮ್ಮಂತೆ ಆಗಲು ಏನು ಮಾಡಬೇಕು? ಗೂರೂಜಿ
@@halappaeeregowda6988 ನಮ್ಮದು ಇದೇ ಸಮಸ್ಸೆ
ಕೋರ್ಟಲ್ಲಿ ಕೇಸ್ ವಜಾ ಆಗಿದೆ 7 ವರ್ಷ ನಡಿಸಿದಿನಿ
ಈಗ ಮತ್ತೆ ಅಪೀಲ್ ಹೋಗಿದಿನಿ ನಮ್ಮ ಪರವಾಗಿ ಆಗಬೇಕು ಅಂದ್ರೆ
ಏನ್ ಮಾಡಬೇಕು???,,,,,
ನಿಮ್ಮ ನಿರೂಪಣೆ, ಆತ್ಮವಿಶ್ವಾಸ ತುಂಬುವ ರೀತಿ ತುಂಬಾ ಚೆನ್ನಾಗಿದೆ. ನೀವು ಹೇಳಿದ ಅನುಷ್ಠಾನದಿಂದ ನಮ್ಮ ಬಾಳು ಬೆಳಗಲಿ.
Thank you sir tumba trass ayati sir makar rasi
I am very very happy about video, I am facing the same problem. I would like to talk to you personaly. Pl send yr contact no.
ಸುಧೀಂದ್ರ ಗುರೂಜಿಯವರಿಗೆ ನಮಸ್ಕಾರ ನಮಸ್ಕಾರ ನಮಸ್ಕಾರ . ನಮ್ಮ ಮನೆಯಲ್ಲಿ ಒಬ್ಬರು ಬಾಡಿಗೆ ಇದ್ದರು ಸುಮಾರು ಹತ್ತು ವರ್ಷಗಳ ಕಾಲ ಈಗವರು ಮದುವೆಯಾಗಿ ಬೇರೆ ಕಡೆ ಹೋಗಿದ್ದಾರೆ ಅವರು ನಮಗೆ ಸುಮಾರು 8 ಲಕ್ಷ ಹಣ ಕೊಡಬೇಕು ಆದರೆ ಅವರು ಈಗ ಎಲ್ಲಿ ಇದ್ದಾರೆ ಎಂಬುದು ಗೊತ್ತಿಲ್ಲ ಅವರ ಫೋನ್ ನಂಬರ್ ನಮ್ಮ ಹತ್ತಿರ ಇದೆ ನನ್ನ ನಂಬರನ್ನು ಸದಾ ಬ್ಯುಸಿ ಮಾಡಿಕೊಂಡಿರುತ್ತಾರೆ ಅವರನ್ನು ಸಂಪರ್ಕ ಮಾಡಲು ನಾನು ಏನು ಮಾಡಬೇಕು ಎಂಬುದು ತಿಳಿಯುತ್ತಿಲ್ಲ ಗುರುವರ್ಯರೆ ದಯಮಾಡಿ ಅವರನ್ನು ಸಂಪರ್ಕಿಸಲು ಹೇಗೆ ಸಾಧ್ಯ ಎಂಬುದನ್ನು ತಿಳಿಸಿ ಕೊಡಿ ಗುರುವರ್ಯರೆ ನಮಸ್ಕಾರಗಳು ನಮಸ್ಕಾರಗಳು ನಮಸ್ಕಾರಗಳು
Higurig
ದೇವರೇ thanks ನಿಮ್ಮಂತವರಿಂದ ಹಿತ ಶತ್ರು ಮಾಯವಾಗುತ್ತಾನೆ ಉತ್ತಮವಾದ ವಿಚಾರ
ಗುರುಗಳೇ ನಮಸ್ಕಾರ 2019ನಾನೊಂಧು ಮಂಗಳೂರಿನಲ್ಲಿ ವಸತಿ ನೀವೆಸನವನ್ನು ತೆಗೆಧುಕೊಂಡಿದೇನೇ ಕಳೆಧ ಮೂರು ವರ್ಸಧಿಂಧ ಮಾರಾಟ ಮಾಡಲು ಪ್ರಯತ್ನಿಸುತಿಧೆನೆ ಆಧರೆ ನೀವೆಸನ ಮಾರಾಟ ಆಗುತಿಲ್ಲ ಧಯಲುಗಳಧ ತಾವು ನನ್ನ ಮೇಲೆ ಕರುಣೆಯ ತೋರಿ ನನ್ನ ನೀವೆಸನ ಮಾರಾಟ ಆಗುವಂತೆ ಮಾಡಿಕೊಡಬೇಕಾಗಿ ತಮ್ಮಲ್ಲಿ ವಿನಂತಿ ಪೂರ್ವಕವಾಗಿ ಬೇಡಿಕೊಳ್ಳುತಿಧೆನೆ ವಂಧನೆ ಗುರುಗಳೇ 🙏🙏🙏🙏
ಗುರುಗಳೇ ನೀವು ಹೇಳಿದ ಮಾತುಗಳು ಕೇಳಿ ನನಗೆ ತುಂಬಾ ಇಷ್ಟ ಪಡುವ ದಿನ ಬರಲಿ ಎಂದು ಹಾರೈಸೋಣ 💐🙏👌
ಅಮ್ಮ ಮಹಾಲಕ್ಷ್ಮೀ ಶ್ರೀ ಮುನ್ನ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನಲಸಮೃ 🙏🙏🙏🙏🙏
ಉಪಯುಕ್ತ ಮಾಹಿತಿಯನ್ನು ನೀಡಿದ ಗುರುಗಳಿಗೆ ತುಂಬಾ ತುಂಬಾ ಧನ್ಯವಾದಗಳು .
ನಾನು ಬಹಳ ಸಾಲ ಮಾಡಿದ್ದೇನೆ ಸ್ವಾಮೀಜಿ
ನಮ್ಮ ಮಗಳ ಮದುವೆ ಒಳ್ಳೆಯ ವರನ ಜೊತೆ ಆಗುವತೆ ಆಶೀರ್ವಾದ ಮಾಡಿ ಗುರುಗಳೇ 🙏🙏 ಆರ್ಥಿಕತೆ ಚೆನ್ನಾಗಿ ಇರಲು ಸಲಹೆ ನೀಡಿ🙏🙏
M.c
B.
Ñ
Munikrishna
ನಮಸ್ತೆ ಗುರೂಜಿ ನೀವು ಹೇಳುತ್ತಿರುವ ಮಾತುಗಳಿಂದ ಸಕಲರಿಗೂ ಒಳ್ಳೆಯದಾಗಲಿ
Very good gurrji
ನಿಮ್ಮ ಈ ಮಾಹಿತಿಗೆ ಧನ್ಯವಾದಗಳು ಸರ್...
Namashate. Guruji
Harishina gantu sameta akbeka.
Bari powder astena guru gale.
Plz nange tilisi
ಸುಧೀಂದ್ರ ಕುಲಕರ್ಣಿ ಸರ್,ನಮಸ್ಕಾರಗಳು.ತಾವು ಶತ್ರು ಭಾದೆ ನಿವಾರಣೆಗೆ ಒಂದು ಅರಿಶಿಣ ಮಾತೊಂದು ಮೆಣಸು ಪರಿಹಾರ ಸೂಚಿಸಿದ್ದು, ಈ ಎರಡೂ ಅನುಸರಿಸ ಬೇಕೋ ಅಥವಾ ಇವೆರಡರಲ್ಲಿ ಯಾವುದಾದರೂ ಒಂದು ಸಾಕೋ?ದಯಮಾಡಿ ತಿಳಿಸಿ.
🙏🙏 ನಮಗೆ ಒಳ್ಳೆಯದಾಗಿದೆ ಶುಭವಾಗಲಿ ಗುರುಗಳೆ
ತುಂಬಾ ಧನ್ಯವಾದಗಳು ಸರ್ ನಿಮ್ಮ ಮಾತು ಸತ್ಯ ಸಾರ್
🙏🏻 ಗುರುಗಳೇ 🌺🌺🌸🌺🌺 ನಿಮ್ಮನ್ನು ಒಮ್ಮೆ ನೋಡಿ ನಿಮ್ಮ ಆಶೀರ್ವಾದ ತೆಗೆದುಕೊಳ್ಳುವ ಆಸೆ ಗುರುಗಳೇ 🌺🌺 🌸🌺🌺 ನಿಮ್ಮ ಈ ಒಳ್ಳೆಯ ಮನಸ್ಸಿನ ಕಾರ್ಯ ಹೀಗೆ ಸಾಗಲಿ 🌸🌸🌺🌸🌸
ಎಲ್ಲರ ಜೀವನದಲ್ಲೂ ಒಳೆಯ್ಕದಾಗಲಿ ಎಂದು ನೀವು ನಿಮ್ಮ ಸಮಯವನ್ನು ಕೊಡುವ ನಿಮ್ಮ ಮನಸ್ಥಿತಿಗೆ ಕೋಟಿ ಕೋಟಿ ಧನ್ಯವಾದಗಳು ಗುರುಗಳೇ
ಗುರುಗಳೇ ಈ ದಿನ ಹೇಳಿದ್ದು 2 ಒಟ್ಟಿಗೆ ಮಾಡಬಹುದು ಅಂತ ಕೇಳಿತ್ತಿನಿ ಗುರುಗಳೇ ತಿಳಿಸಿ
ದನ್ಯವಾದಗಳೂ
Om namah shivay
🙏🙏
😢gurugale namma maneya sameep yavude bale gid illa magala maduvegagi bere parihar ideye
ಧನ್ಯವಾದಗಳು ಜಿ.
ಗುರುಗಳ ನಮಸ್ಕರಗಳು ನೀವು ಹೇಳಿದಂತ ರೆಮಿಡಿ ನಿಮ್ಮ ರೆಮಿಡಿ ಕೇಳಿದಂತ ನಮಗೆ ತುಂಬಾ ಉಪಕಾರವಾಗಿದೆ❤❤
ನಿಮ್ಮ ಸಲಹೆಗಳು ನಮ್ಮ ಏಳ್ಗೆಗೆ ಶ್ರೀ ರಕ್ಷೆ ಯಾಗಿ ನಮ್ಮನ್ನು ಕಾಪಾಡಲಿ ಎಂಬುದೇ ನಮ್ಮ ಪ್ರಾರ್ಥನೆ.
Thx Guruji 🙏🙏🙏, ನಾನು ಬಹಳಷ್ಟು ಮಾನಸಿಕವಾಗಿ ಕುಂದಿದೇನೆ ಕಾರಣ ಬಹಳಷ್ಟು ಆರ್ತಕ ವಾಗಿ loss ಆಗಿದೆ, ನನ್ನ ಹೆಂಡತಿ ಹಾಗೂ ಮಕ್ಕಳೆ ನಾನೇನು ಅನುಮಾನಿಸುತ್ತಿದ್ದಾರೆ, ನನ್ನ ಬಳಿ ಹಣವಿದ್ದಾಗ ಎಲವೂ ತುಂಬಾ ಚೆನ್ನಾಗಿತ್ತು, ತಾವು ಹೇಳುವ ಅನುಷ್ಟಾನ ಮಾಡುತ್ತಿದ್ದೇನೆ, 🙏 ದಯವಿಟ್ಟು ಒಮ್ಮೆ ನೋಡಿ, thx guruji
ಪ್ರಾಮಾಣಿಕತೆಯಿಂದ ಕೆಲಸ ಮಾಢಿದೆ ಸಂಸ್ಥೆಯವಲಿಗೆ ಸೃಕಷ್ಟು ಲಾಭ ಮಾಡಿಕೊಟ್ಟೆ ನನ್ನ ಓಳ್ಳೇಯ ಕೆಲಸ ಮಾಡುದ ನನು ಸಿಸ್ತಿನಿಂದ ಇರುವದು ಅಚ್ಚುಕಟ್ಟಾದ ಸಿಸ್ತಿನಿಂದ ಕೆಶಸ ಮಾಠುವದು ಸಹಣ ಆಗದೆ ಅಲ್ಲಿಂದ ಬಿಟ್ಟ ಹೋಗುವತರ ಮಾಡಿದರು ನಿಜನೇ ಸರ್ ಕೆಟ್ಟ ದೃಷ್ಟಿಯಿಂದ ನೋಡಿ ನಾನು ಚೆನ್ನಾಗಿ ಕಾಣಸುದು ಎಲ್ಲದರಲ್ಲಿ ಮುಂದೇ ಶಾಲೆಯಲಿ ವೆದಿಕೆ ಮೇಲೆ ಇರೋದು ಬಂಧು ಬಳಗದವರು ಅಷ್ಟೆ ಮನೆಯಲಿ ಚಂದ ಕಾಣುದು ನನ್ನ ಕೆಲಸ ಆಯತು ಎನೆ ಇರಲಿ ಸಹಪ
ಆಗತಿರಲ್ಲ ತುಂಬ ನೋವಾಗಿದೆ ವ್ತ್ಯೆ ಮಾವ ಸೊಸೆ ಸೇವೆ ಮಾಡಿದರೂ ಅಷ್ಟೆ ನೋವು ಕೆಲಸ ಬಿಟ್ಟೆ ನೋವಾಗಿದೆ ಸತ್ಯವಾದ ಮಾತು ನೀವು ನುಡಿ ಧನ್ಯವಾದ ಗುರುಗಳೆ ಮಾಹಿಯಿಗಾಗಿ🙏🙏🙏👍
Typing mistake agide kshamishi gurugale saripadisi odi matte sariyagi baredu tilisuve horagade iddag gadibidiyali type madide guruji kshame irali🙏🙏🙏🙏🙏
Maneyalli kelsa maduva navu hege hidkobeku heli sir🙏
So moch thynks guruji 🙏🙏❤❤💯
ಒಳ್ಳೆಯ ಸಂದೇಶ ನಮಗೂ ಒಳ್ಳೆಯದಾಗಲಿ, ಹಾಗೂ ಇದನ್ನು ಹೇಳಿಕೊಟ್ಟ ನಿಮಗೂ ದೇವರು ಒಳ್ಳೆಯದು ಮಾಡಲಿ👏 ತಾಯಿ ಮಾರಮ್ಮನ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಧನ್ಯವಾದಗಳು ಸರ್🎉😊
Thanks gurugale🙏🙏🙏
@@shilpashilpa8919 👏
ಬರಿ ಸೊನ್ನೆ ಏಳು ಮಂದಿ
ಏಕೆ ಬರಿ ಸೊಳ್ಳೆ ಹೇಳುತ್ತೀರಾ ಒಂದೇ ಕೆಲಸ
@@tejastejasb5394 ?
ಎಲ್ಲರೂ ಒಳ್ಳೆಯದನ್ನು ಬಯಸುವ ನಿಮಗೆ ವಂದನೆಗಳು ಗುರುಗಳೇ ಜೈ ಶ್ರೀ ಕೃಷ್ಣ
ಗುರುಗಳೇ ಕೊಡಿತರೆ ಬಿಡಿಸುವುದು ಹೇಗಪ್ಪಾ ಹೇಳಿ
Jai Krishna
ಎಲ್ಲಾ ಒಳ್ಳೇದು ಆಗ್ಲಿ ಗುರುಗಳೇ 🙏ನನ್ನ ಜೀವನದ್ಲಲಿ ಶತ್ರು ಕಾಟ ಬಹಳ ಇದೆ ಈ ಕೆಲಸ ಮಾಡುತೀನಿ ಗುರುಗಳೇ 🙏
Very nice. Guidence. Thank you so much. Guruji 🙏🙏🙏🙏🙏💐💐💐💐💐💐💐👌
ಗುರುಗಳಿಗೆ ಕೋಟಿ ಕೋಟಿ ವಂದನೆ ತುಂಬ ಸರಳವಾದ ಹಾಗೂ ಅದ್ಭುತವಾದ ಉಪಯುಕ್ತವಾದ ಮಾಹಿತಿಯನ್ನು ತಿಳಿಸಿಕೊಟ್ಟಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Gurugale namage tuba sala eday mate nanu modalu madutidata work evaga bartilla nanu tuba kastadlidene parihar kodi plz plz
ತುಂಬಾ ಒಳ್ಳೆಯ ಸುದ್ದಿಗಳನ್ನು ತಿಳಿಸಿ ಕೊಡುತಿದಿರಾ ಗರುಗಳೇ ಆ ದೇವರು ನಿಮಗೆ ಒಳ್ಳೆಯದು ಮಾಡಲಿ 🙏🙏
Kindly see that my DOB is 10th July 1961.timing @6.58.pm Belagavi.Iam an lic agent .Problem is Iam sucssesful in my career.
ಗುರುಗಳೇ ಮನೆಯಲ್ಲಿಯೇ ಸಿಗುವ ವಸ್ತುಗಳಿಂದ ಎಂಥಹ ಅದ್ಭುತ ರೆಮೆಡಿ ಹೇಳಿ ಕೊಟ್ಟಿದ್ದೀರಿ ನಿಮಗೆ ಅನಂತ ಕೋಟಿ ವಂದನೆಗಳು 🙏🙏💐
Jeet media Sir thanks for helpfull messages and special thanks to greet us
ಸರ್ ಧನ್ಯವಾದಗಳು ಮನಸ್ಸಿಗೆ ತುಂಬಾ ಸಂತೋಷವಾಯಿತು,🙏🙏🙏
ಎಲ್ಲರಿಗೂ ಒಳ್ಳೆಯದನ್ನೆ ಬಯಸಿದ್ದೇನೆ ಹಲವಾರು ಜನರಿಗೆ ಕೈಯಲಾದ ಸಹಾಯ ಮಾಡಿದ್ದೇನೆ ಆದರೂ ನನಗೆ ತುಂಬಾ ನೋವು ನನಗೆ ತುಂಭಾ ಮೋಸ ಮಾಡುತ್ತಾರೆ ಅನುಮಾನಿಸಿ ತ್ತಾರೆ ತುಂಬಾ ಮನಸ್ಸಿಗೆ ಸರ್🙏🙏
Nummadu helping nature adakke higagatte, svalpa svaarti aagi
Madam ewagina kaldalli nim antha olleyavarige kasta barodu
ಗುರುಗಳೇ ನಿಮ್ ಉಪ್ಪಿನ ಸಲಹೆ ನನ್ನ ಜೀವನದಲ್ಲಿ ಒಳ್ಳೇದಾಗಿದೆ ಧನ್ಯವಾದಗಳು .
Really agutta ri
ಏನದು
ತುಂಬಾ ಚನ್ನಾಗಿ ಸಲಹೆ ನಿಡಿದಕ್ಕೆ ದನ್ಯವಾದಗಳು
ನನಗೆ ಕೆಲಸದ ತುಂಬಾ ತೊಂದರೆ ಆಗಿದೆ ನಾನು 20 ವರ್ಷದಿಂದ ಕೆಲಸ ಮಾಡ್ತಾ ಇದೀನಿ ಕೆಲಸ ಪರಮೆಂಟ್ ಆಗಿಲ್ಲಥೂ ನನಗೆ ಇದಕೊಂದು ಪರಿಹಾರವನ್ನು ಕೊಡಿ, ನಾನು ಸಂಸ್ಕೃತ ಶಿಕ್ಷಕಿ ಆಗಿದೆ ತುಂಬಾ ಕೆಲಸದಲ್ಲಿ ಕಷ್ಟಗಳನ್ನು ನೋವುಗಳನ್ನು ತುಂಬಾ ಅನುಭವಿಸಿದ್ದೇನೆ ದಯವಿಟ್ಟು ಇದಕ್ಕೆ ಪರಿಹಾರ ಕೊಡಿ
ಗುರುಗಳೇ ನೀವು ಹೇಳಿದ್ದು ಎಲ್ಲ ಮಾಡಿದ್ದೇನೆ ನನಗೆ ಒಳ್ಳೆಯದು ಆಗ್ತಾ ಇದ್ದೆ
ಗುರುಗಳೇ ನೀವು ಹೇಳುತ್ತಿರುವುದು ನೂರಕ್ಕೆ ನೂರರಷ್ಟು ಸತ್ಯ ಧನ್ಯವಾದಗಳು🎉
ನಿಮ್ಮ ವಾಣಿಯು ಅದ್ಬುತ ಗುರೂಜಿ.ನಾನು ಮೂರು ದಿವಸಗಳಿಂದ ನಿಮ್ಮ ಚನಲ್ ನೋಡುತ್ತಿದ್ದೇನೆ.ಮನಸ್ಸು ಹಗುರವಾಗಿದೆ.❤
ಧನ್ಯವಾದಗಳು ಗುರೂಜಿ
ನೀವು ಹೇಳಿದ ಹಾಗೆ ಹುಣ್ಣಿಮೆ ದಿನ ಮಾಡಿದೆ ಗುರೂಜೀ 🙏 ನಂಗೆ ಬರಬೇಕಾದ ಅಮೌಂಟ್ ಸ್ವಲ್ಪ ಬಂತು ಗುರೂಜೀ 🙏 ತುಂಬಾ ಹೃದಯ ಪೂರ್ವಕ ನನ್ನ ಅನಂತ ನಮಸ್ಕಾರಗಳು ಗುರೂಜೀ 🙏🙏🙏
Spr
🙏🙏🙏🙏🙏 ನಮ್ಮಂತ ಬಡವರಿಗೆ ಸಲಹೆ ನೀಡಿದಕ್ಕೆ ನನ್ನ ಧನ್ಯವಾದಗಳು ಗುರುಗಳೇ ನಿಮ್ಮ ಪಾದಗಳಿಗೆ ನಮಸ್ಕಾರ
ನಮ್ಮ ಫ್ಯಾಮಿಲಿ ಗೆ ಪಿತೃ ಸರ್ಪ ದೋಷ ಇದೆ ಅಂತ ಹೇಳಿದ್ದಾರೆ ಗುರೂಜಿ .....ಅದಕ್ಕೆ ಪರಿಹಾರ ತಿಳಿಸಿ.....🙏🙏
ತುಂಬಾ ಧನ್ಯವಾದಗಳು.. ಹೊಸದಾಗಿ ಬಂದಿದ್ದೇನೆ.
ಧನ್ಯವಾದಗಳು ಗುರುಗಳೇ, ತಾವು ಸೂಚಿಸಿದ ಪರಿಹಾರೊಪಾಯಗಳು ತಮ್ಮ ಸರಳವಾದ ಮಾತುಗಳಲ್ಲಿ ಎಲ್ಲರಿಗೂ ಅರ್ಥವಾಗುವಂತೆ ಇದೆ.
ಗುರುಗಳೇ ಇಲ್ಲ ಒಳ್ಳೆಯ ವಿಚಾರ ಹೇಳುವುದಕ್ಕೆ ನಿಮಗೆ ಧನ್ಯವಾದಗಳು
Tqgurgall🙏🙏🙏🙏🙏🙏🙏🙏🙏👌👌👌👌👌👌👌👌👌👌👌👌🍀🍀🍀🍀🍀🍀🍀🍀🍀🍀🍀🍀🍀🌺🌺🌺🌺🌺🌺🌺🌺🌺🌺🌺🌼🌼🌼🌼🌼🌼🌼🌼🌼🌼🌼🌼🌼
ತುಂಬಾ ಧನ್ಯವಾದಗಳು ಸರ್ ನಿಮ್ಮ ಮಾತುಗಳನ್ನು ಕೇಳಿ ಮನಸ್ಸಿಗೆ ತುಂಬಾ ಖುಷಿಯಾಗಿದೆ
ಸರ್ ತುಂಬಾ ಚೆನ್ನಾಗಿ ಕಾರ್ಯಕ್ರಮ ಕೊಡ್ತಾ ಇದ್ದೀರಾ ಹಾಗೆ ನಮ್ಮ ತಮ್ಮಂದಿರಿಗೆ ಕರುಣೆ ನೋಡ್ತಾ ಇದ್ದೀವಿ ಕಣ್ಣೇ ಸಿಗುವ ಹಾಗೆ ಮಾಡಿ
I want to thank "YOU TUBE" and you also Sir. By giving us easy remedies you are helping us a lot. May God bless you Sir.
Nanu.nimanu.matnadbaku.sar
ಗುರುಗಳೇ ನಮ್ಮ ಮೇಲೆ ಪ್ರತಿ ವಾದಿ ಇಟ್ಟು ಕೊಂಡು ಬಂದು ನಮ್ಮ ಮೇಲೆ ವಾರ ಮಾಡಿದಾಗ, ನೀವು ಹೇಳಿದ್ದು, ಉತ್ತರ ಅವರಿಗೆ, ಫಯಾದೆ ಆಗುತ್ತದೆ, or ನಮ್ಮ ಗೆ ಫಾಯದೆ ಆಗುತ್ತದೆ ಸ್ವಲ್ಪ ಸಂದೇಹ ಬರುತ್ತಲಿದೆ. ಇದಕ್ಕೆ ನಿಮ್ಮ ಅನಿಸಿಕೆ ಹೇಳಿ ಗುರುಗಳೇ 🙏👏🙏.
Nanage tale bhara aagi tumba noyuttide 40 yrsninda ide nanna pati kovid bandu expired aadaru nanna aarogya sariyilla pls nanna talege enu maadiddre haage parihara heli🙏
Guruji, e, Tara, remedi, vidyartigalige, tilisi, danyavada
ಗುರೂಜಿ tumba Thanks. Manssige samadhan ayitu.
ಧನ್ಯವಾದಗಳು ಸರ್ 🙏🏻🙏🏻 ಜೈ ಶ್ರೀ ರಾಮ್ ಜೈ ಶ್ರೀ ರಾಮ್ 🙏🏻🙏🏻💐💐
🙏🙏🙏🙏🙏ಗುರುಗಳೇ 👌👌ರಿಮಿಡಿ ಗುರುಗಳೇ ದಿನಾಲೂ ನಿಮ್ಮ ವಿಡಿಯೋಗಳನ್ನು ನೋಡುತ್ತೆವೆ ಸ್ವಲ್ಪ ಸಮಸ್ಯೆ ಬಗೆಹರಿದಿದೆ
Tk u guruji ತಮ್ಮ ಉತ್ತಮ ಸಲಹೆಗಳಿಗೆ ಧನ್ಯವಾದಗಳು
I like very powerful information about jeeth media network, almost my problem solved guruji, avarige tumba dhanyavadagalu once again thank you so much gurugale
ಸುಧೀಂದ್ರ ಅಣ್ಣಾ..
ಚಂದಾಗಿ ಹೇಳಿದ್ದೀರಿ ..ನಿಮ್ಮ ಮಾತುಗಳಲ್ಲಿ ಸಕಲರಿಗೂ ಒಳ್ಳೆಯದಾಗಲಿ ಎಂಬ ಕಕ್ಕುಲಾತಿ ಇದೆ ಅಣ್ಣಾ.ಪ್ರೀತಿ ಕಳಕಳಿ ತುಂಬಿದ ನಿಮ್ಮ ಮಾತು ಕೊಳೋಕೆ ಚಂದ ಅಣ್ಣಾ.ನಮಸ್ಕಾರಗಳು 🎉🎉🎉
💯 nijavada matu Sanjeev 🙏
Bodynalli tumbapain sontadalli parihara tilsi
ಧನ್ಯ ವಾದಗಳು ಗುರುಗಳೇ.ನಮ್ಮಂತ ನೊಂದವರ ಜೀವಕ್ಕೆ ಸಂಜೀವಿನಿ ಆಗಿದ್ದೀರಿ.ನಮಸ್ತೆ
Thank you guruji
ತುಂಬಾ ಚೆನ್ನಾಗಿದೆ ಸರ್ ಧನ್ಯವಾದ
ಜೀತ. ಮೀಡಿಯಾ ವೀಕ್ಷಕರಿಗೆಲ್ಲ. ಧನ್ಯವಾದಗಳು ನಮಗೆ ಬಂದತಹ ಕಸ್ಟಗಳು ಯಾರಿಗೂ ಬಾರದೇ ಇರಲಿ
Thank you so much sir for your kind information about the turmeric powder
Thank you gurugale 🙏🙏🙏 nimma mathu keli tumba santhoshavaythu nanna samsara channagirli antha ashirvadhisi gurugale
Super explained sir 🙏🙏👍