ದುಷ್ಮನ್ಗಳು ಒಂದಾಗಕ್ಕೆ ಸಾಧ್ಯನಾ? What happens when a Israeli meets a Palestinian? Global Kannadiga

แชร์
ฝัง
  • เผยแพร่เมื่อ 1 ก.ค. 2024
  • A historic moment in my Israel Palestine visit where both of them come face to face trying to help me find my lost mic. Will they fight or shake hands?
    UPI ID - globalkannadiga@kotak
    Name - Ramprasad
    you can also use "JOIN" option and support the channel on a monthly basis.
    Work related enquiries Contact - official.ramm@gmail.com
    Global Kannadiga 💛❤️Playlists
    Egypt - • Egypt, ಈಜಿಪ್ಟ್
    Madagascar - • Madagascar
    Iran - • Iran Travel Vlogs
    Russia Cold - • Coldest Journey, Russia
    Mongolia - • Mongolia
    Ethiopia - • Ethiopia
    Indonesia - • Indonesia
    Thailand - • Thailand
    Vietnam - • Vietnam Series
    Cambodia - • Cambodia Travel Series
    Kazakstan - • Kazakstan
    Karnataka - • Karnataka Travel Diaries
    #globalkannadiga #kannadavlogs #Palestine #westbank #Israel #harbraka
    --------------------------------------------------------------------------------------
    About Me:
    Namaskara! My name is Mahabala Ramm. I travel the world and enjoy a life of freedom while chronicling my experiences through my Kannada vlogs. On this channel, you will find food and travel videos from all over the world, as well as interesting information about 197 countries. So if you're looking for some interesting travel stories, then be sure to check out my TH-cam channel.
    Follow Me:
    Instagram: / mahabala_ramm
    Facebook: / ramprasad.bogadi

ความคิดเห็น • 242

  • @Proud.indian333
    @Proud.indian333 2 วันที่ผ่านมา +43

    ಇಸ್ರೇಲ್ ಮತ್ತು ಪಾಲೇಸ್ತಿನ್ ನ ಸಂಧಾನಕಾರ ನಮ್ಮ ಹೆಮ್ಮೆಯ ವೀರ ಕನ್ನಡಿಗ ರಾಮ್ ❤🇮🇳

  • @NaveenKumar-ww6yb
    @NaveenKumar-ww6yb 2 วันที่ผ่านมา +28

    ನಿಮ್ಮ ಎಲ್ಲ ಎಪಿಸೋಡು ನೋಡಿದ್ದೇನೆ ನೋಡುತ್ತಿದ್ದೇನೆ. ನೀವು ವಿಡಿಯೋ ಮಾಡುವುದಕ್ಕೆ ಪಡುವ ಪ್ರಯಾಸಕ್ಕೆ ಧನ್ಯವಾದಗಳು,

  • @rameshtalawar6454
    @rameshtalawar6454 2 วันที่ผ่านมา +7

    ಇಸ್ರೇಲ್ ಮತ್ತು ಪ್ಯಾಲಿಸ್ತಿನ್ ಜನರು ತುಂಬಾ ಒಳ್ಳೆಯವರು ಆದರೆ ಈ ಧರ್ಮಅಂದತೆ ಅವರನ್ನು ಒಟ್ಟಿಗೆ ಇರಲು ಬಿಡುತ್ತಿಲ್ಲ. ಸೂಪರ್ ಎಪಿಸೋಡ್ ಧನ್ಯವಾದಗಳು ರಾಮ್

    • @PRakashap-ic1xr
      @PRakashap-ic1xr 2 วันที่ผ่านมา

      ಯಹೋಧಿಗಳಿಗೆ ಧರ್ಮಾಂಧತೆ ಇಲ್ಲ. ಸುಮ್ಮನೆ ಏನೇನೋ ಹೇಳ್ಬೇಡಿ.
      ಧರ್ಮಾಂಧತೆ ಯಾರಿಗಿದೆ, ಅವರಿಗೆ ಮಾತ್ರ ಹೇಳಿ.
      (ಬಹುಷಃ, ಶಾಂತಿದೂತ ರಿಗೆ ಮಾತ್ರ ಧರ್ಮಾಂಧತೆ ಇರೋದು ಅಂಥ ನೀವು ನಿಜಾ ಹೇಳಿದ್ರೆ, ನಿಮಗೆ ಹಲವಾರು ಕಾಮೆಂಟ್ ಗಳು ಬರುತ್ತೆ ಅನ್ನೋ ಭಯ ಕೂಡಾ ಇರ್ಬೋದು.
      (ಯಾಕಂದ್ರೆ, ಪ್ಯಾಲೆಸ್ಟೈನ್ ಗಳಿಗೆ ಶಾಂತಿದೂತ ರೆಲ್ಲರೂ ಒಗ್ಗಟ್ಟಾಗಿ ಬೆಂಬಲವನ್ನು ನೀಡ್ತಾರೆ.)

  • @mns3356
    @mns3356 2 วันที่ผ่านมา +29

    ನಮಗೆ ಇಸ್ರೇಲ್ ಮಾದರಿಯ ಕೃಷಿ ತೋರಿಸಿ ❤

  • @poornimanarayan6382
    @poornimanarayan6382 2 วันที่ผ่านมา +3

    Nim videos ge. nim smile ge .nim bhashe abhimanakke hatsoff 😊nim videos ge addict agogiddivi🙏

  • @rajathnag.a509
    @rajathnag.a509 2 วันที่ผ่านมา +16

    ಹಯ್ ರಾಮ್ ನಿಮ್ಮನ್ನ ತೆಲುಗು ಯುಟ್ಯೂಬರ್ ಉಮಾಪ್ರಸಾದ್ ಜೊತೆ ನೋಡಿದೆ all the best both you

  • @satyanarayanaknk9181
    @satyanarayanaknk9181 2 วันที่ผ่านมา +6

    ಹಾಯ್ ರಾಮ್, ಇಸ್ರೇಲ್ series ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ. ಹೊಸ ಮುಖ, ದೃಷ್ಟಿಕೋನ ಅನಾವರಣವಾಗುತ್ತಿದೆ. ಮಾನವತೆಗೆ ಒತ್ತು ಕೊಡುವ , ಕಣ್ಣಿಗೆ ಮತ್ತು ಹೃದಯಕ್ಕೆ ತಂಪೆರಿಚುವ ವಿಡಿಯೋ ನಿಮ್ಮವು. ಧನ್ಯವಾದ.❤

  • @awd6224
    @awd6224 2 วันที่ผ่านมา +16

    Jews, Christians and Muslims May live together Happily.

  • @nagavenik8407
    @nagavenik8407 2 วันที่ผ่านมา +4

    ಪ್ರತಿ ದಿನ ಬೆಳಗ್ಗೆ ನಿಮ್ಮ ಒಳ್ಳೆಯ ಮನಸ್ಸು ಒಳ್ಳೆ ಗುಣ ಇರುವ ಅಣ್ಣ .ನಿಮ್ಮ ವಿಡಿಯೋ ನೋಡ ನೋಡುತ್ತಾ ಇದ್ದರೆ ಮನಸಿಗೇ ಖುಷಿ. ನಾ ಕಣದ ದೇಶ ವಿದೇಶ ಕಂಡೇ ನೀಮ ಕಣ್ಣುಗಳಿಂದ ಧನ್ಯ ನಾ ಧನ್ಯ ಅಣ್ಣ ಶುಭ ವಗಲಿ ನಿಮ್ಮಗೇ 💞👌🙏🙏🙏

  • @Rk.news.9
    @Rk.news.9 2 วันที่ผ่านมา +16

    ಸ್ವಲ್ಪ ಹುಷಾರು ರಾಗಿ ಇರಿ..... ❤️❤️❤️ಐ. ಲವ್. ಯು... ಗ್ಲೋಬಲ್ ಕನ್ನಡಿಗ..... ಹ್ಯಾಪಿ ಜರ್ನಿ 👍👍👍👍👍👍

  • @ramakrishnappag.b.ramakris2661
    @ramakrishnappag.b.ramakris2661 2 วันที่ผ่านมา +20

    Israel vs Palestine ❌
    Israel 🤝 Palestine ✅

    • @S1KrrSoCal
      @S1KrrSoCal 2 วันที่ผ่านมา +2

      Tika muchappa

    • @Rohith481
      @Rohith481 2 วันที่ผ่านมา +4

      ​@@S1KrrSoCalನಿನ್ನ ತಿಕ ಉರಿತಾ ಇದೇಯಾ ಬರ್ನಲ್ ಹಚ್ಕೊ😂

    • @ShivaPavali-yr1pe
      @ShivaPavali-yr1pe 2 วันที่ผ่านมา

      Islamicterrorist never changed​@@Rohith481

    • @S1KrrSoCal
      @S1KrrSoCal 2 วันที่ผ่านมา +2

      @@Rohith481 hogi palasteenra tika nekku

  • @sriharinandan4981
    @sriharinandan4981 2 วันที่ผ่านมา +8

    Mr.Ram, It takes tremendous courage to do such exploring. I wish you all the best. You deserve much more recognition.

  • @savagecartoonbox2954
    @savagecartoonbox2954 2 วันที่ผ่านมา +3

    Wow what a movements 17:13 😃❤️❤️

  • @parthasarathy459
    @parthasarathy459 2 วันที่ผ่านมา +1

    ಇಸ್ರೇಲ್ ಮತ್ತು ಪಾಲೇಸ್ತಿನ್ ನ ಸಂಧಾನಕಾರ....really unbelievable. You made it. We love it. Your Israel friend and Palestine friend both are nice gentlemen. God bless you my dear boy. Let peace prevail on the earth.

  • @krishnagowda5528
    @krishnagowda5528 2 วันที่ผ่านมา +2

    ತುಂಬಾ ಧನ್ಯವಾದಗಳು.. ಎರಡು ದೇಶದ ಪ್ರಜೆಗಳನ್ನು ಹೇಗೆ ಅರ್ಥ ಮಾಡಿ ಕೊಳ್ಳತ ಇದಿರಾ ನೀವು.. ಹಾಗೆ ನಾವು ಕೊಡ ಎರಡು ದೇಶದ ಬಗ್ಗೆ ತಿಳಿದುಕೊಳ್ಳವಾ ಒಳ್ಳೆ ಅವಕಾಶ ಸಿಕ್ಕಿದೆ ನಿಮ್ಮ್ ಇಂದ ಬ್ರೋ ❤🌹👍👌🌹🌹🌹🌹🌹

    • @parthasarathy459
      @parthasarathy459 2 วันที่ผ่านมา

      Yes. You are absolutely right. I am also learning.

  • @manjz7hm
    @manjz7hm 2 วันที่ผ่านมา +5

    Bro can you explain how you get hosts by using which platform

  • @indudharayadav9999
    @indudharayadav9999 2 วันที่ผ่านมา +1

    ಅಣ್ಣ ನಿನ್ನ ಈ ಪ್ರಯತ್ನಕ್ಕೆ ನನ್ನ ದೊಡ್ಡ ಸೆಲ್ಯೂಟ್ ❤️😘
    ದೇಶ ಸುತ್ತಿ ನೋಡು ಕೋಶ ಓದಿ ನೋಡು
    ನೀವು ಈ ವಾಕ್ಯಕ್ಕೆ ನಿದರ್ಶನ ಅಣ್ಣ
    ಜೈ ಗ್ಲೋಬಲ್ ಕನ್ನಡಿಗ
    ನಿಮ್ಮ ಈ ಪಯಣ ಹೀಗೆ ಸುಖಕರವಾಗಿರಲಿ ಎಂದು
    ಅ ದೇವರಲ್ಲಿ ಕೋರಿಕೊಳ್ಳುತೇನೆ 🙏
    𝗚𝗼𝗱 𝗯𝗹𝗲𝘀𝘀 𝘆𝗼𝘂 𝗺𝘆 𝗹𝗼𝘃𝗲𝗹𝗹𝘆 𝗯𝗿𝗼𝘁𝗵𝗲𝗿 ❤️

  • @mailariharijan1080
    @mailariharijan1080 2 วันที่ผ่านมา

    ನಿಮ್ಮ ಈ ಪ್ರಯತ್ನಕ್ಕೆ ನಮ್ಮ ಬೆಂಬಲ ಸದಾ ಇದ್ದೇ ಇದೆ ನಿಮ್ಮ ಮುಂದಿನ ಎಪಿಸೋಡ್ಗೆ ಕಾಯ್ತಾ ಇದ್ದೀವಿ ನಿಮಗೆ ಧನ್ಯವಾದ

  • @desiinamerica
    @desiinamerica 2 วันที่ผ่านมา +6

    No comments on the settlements! You can understand where I stand on those. But very interesting VLOG for sure! I guess your mic fortuitously fell so that your jewish & Palestinian friends could meet & shake hands! It was nice to watch that!

  • @Rohith481
    @Rohith481 2 วันที่ผ่านมา +1

    ನಾನು ಹಲವು ದಿನಗಳಿಂದ ನಿಮ್ಮ ವಿಡಿಯೋ ನೋಡುತ್ತಿದ್ದೇನೆ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ, ಇವತ್ತು ನಾನು subsribe ಮಾಡಿದೆ.

  • @manjunathaiahmanju1113
    @manjunathaiahmanju1113 2 วันที่ผ่านมา +1

    You have done a great job, may your world events continue like this super Jai Bharat Mata ki 🇮🇳 Jai Karnataka 👌👍🎉

  • @divyabebo8570
    @divyabebo8570 2 วันที่ผ่านมา +8

    Bro u never get negative thoughts when u visit such a war places

  • @parthasarathy459
    @parthasarathy459 2 วันที่ผ่านมา +1

    Yes "SHANTHI MOLAGALI". My god bless them all.🙏🙏

  • @sudeepkumar7795
    @sudeepkumar7795 2 วันที่ผ่านมา +2

    We want more than 1 hour video. 30 minutes is too short

  • @vinay1605
    @vinay1605 2 วันที่ผ่านมา +7

    Next level content story telling hats off to you

  • @Mnmnmnmnmnmn715
    @Mnmnmnmnmnmn715 2 วันที่ผ่านมา +2

    17:25 ಇಲ್ಲಿ ನಮಗೆ ಅರ್ಥ ಅಗಿದ್ದು ಇಷ್ಟೆ ಭಾರತ ಮನಸ್ಸು ಮಾಡಿದ್ದಾರೆ ಇಸ್ರೇಲ್‌ ಮತ್ತು ಪ್ಯಾಲಿಸ್ತೀನನ್ನು ಒಂದು ಮಾಡಬಹುದು..ಹಾಗೆ ನಾವು ಹೇಳಿದ್ದಾರೆ ಇಬ್ಬಾರು ಒಪ್ಪುತ್ತಾರೆ

  • @satyamevajayathe6890
    @satyamevajayathe6890 2 วันที่ผ่านมา

    ನಿಮ್ಮ ಸಾಹಸ ನಿಜವಾಗಿ ಮೆಚ್ಚುವಂತದು.ದೇವರ ಆಶೀರ್ವಾದ ಇರಲಿ.

  • @vasanthakumarvasantha671
    @vasanthakumarvasantha671 2 วันที่ผ่านมา +2

    ಇಸ್ರೇಲ್ ಕೃಷಿಚಟುವಟಿಕೆ ಬಗ್ಗೆ ಒಂದು ವಿಡಿಯೋ ಮಾಡಿ ರಾಮ್ ಪ್ಲೀಸ್...... ವಿಡಿಯೋ ಎಲ್ಲಾ ವಿಡಿಯೋ ಅದ್ಬುತ ಬಿಡಿ ಅದರ ಬಗ್ಗೆ ಮಾತೆ ಇಲ್ಲ ❤️❤️💛💛

  • @yashasramesh
    @yashasramesh 2 วันที่ผ่านมา +2

    Stay safe brother ❤.. You got steel ballzzzz 😅😂

  • @suniltalekar8162
    @suniltalekar8162 2 วันที่ผ่านมา +1

    Wish you happy married life Doctor ❤

  • @madhusudannk4177
    @madhusudannk4177 10 ชั่วโมงที่ผ่านมา

    I Love Global Kannadiga Ram Sir ❤

  • @jagadeeshdr6687
    @jagadeeshdr6687 2 วันที่ผ่านมา +1

    Happy married life palestine friend...❤❤🎉🎉

  • @gvdevanandangvdevanandan1896
    @gvdevanandangvdevanandan1896 2 วันที่ผ่านมา +1

    Wonderful

  • @user-gj9ux4le1g
    @user-gj9ux4le1g 2 วันที่ผ่านมา +4

    A ದೇವರೇ ಬಂದು ಏನು ವರ ಬೇಕು ಅಂತ ಕೇಳಿದರೆ ಶತ್ರು ಗೆ ಸಾವು ಕೊಡು ಅಂತ ಕೇಳುತ್ತಾರೆ ಹೊರತು ಚನ್ನಾಗಿರಲ್ಲಿ ಅಂತ ಕೇಳುವುದಿಲ್ಲ ಅಂತ ಪ್ರಪಂಚ ಇದು ರಾಮ್ tek ಕೇರ್ ❤️💛❤️💛❤️💐👍🥰💃🙋🌹

  • @komalpawar7263
    @komalpawar7263 2 วันที่ผ่านมา

    Nice videos brother 👍 amazing picture 😍

  • @Manjunath-jm1vn
    @Manjunath-jm1vn 2 วันที่ผ่านมา

    Most complicated area you have done good job ❤ well done sir

  • @ArunKumar-eb9vw
    @ArunKumar-eb9vw 2 วันที่ผ่านมา +1

    Everyday iam waiting ur video bro past 2 days iam searching ur video bt today came tnkeww carefull bro lv u always ❤

  • @rajarishi525
    @rajarishi525 2 วันที่ผ่านมา

    Super message Ramu ❤❤❤❤

  • @sourabha935
    @sourabha935 2 วันที่ผ่านมา +3

    Thanks

  • @prasadhegde9833
    @prasadhegde9833 14 ชั่วโมงที่ผ่านมา

    Last bgm is wonderful..

  • @nagarajushivahema6454
    @nagarajushivahema6454 2 วันที่ผ่านมา

    Good 👍 sir thanks for showing All information 🎉

  • @sowmyaprasanna238
    @sowmyaprasanna238 2 วันที่ผ่านมา

    Fabulous video Ram 👏👏👏

  • @roopa...paaruuu4904
    @roopa...paaruuu4904 วันที่ผ่านมา

    Butful aupr vlg♥️♥️♥️neeu vain kudida methd matra👌🏻👌🏻👌🏻😆🥳

  • @nasreenarhan8539
    @nasreenarhan8539 2 วันที่ผ่านมา +1

    Palestine and Israel person in hand sake is love it. But I am shoking because totally people is saffured ❤❤❤❤

  • @ManjulaGuru-gs2vb
    @ManjulaGuru-gs2vb 2 วันที่ผ่านมา

    Great ramanna

  • @newmoveapdts129
    @newmoveapdts129 วันที่ผ่านมา

    ಹೆಮ್ಮೆಯ ಕನ್ನಡಿಗ. 🤝💛❤🤗🥰👌🏻🤝💪🏻

  • @universel-or5we
    @universel-or5we 2 วันที่ผ่านมา +1

    hi Raam tank you very much for Israel settlement explore, very rare and difficulty job

  • @milanwrites1219
    @milanwrites1219 2 วันที่ผ่านมา

    Great effort ❤

  • @MylifeMyvlogs-rx9fz
    @MylifeMyvlogs-rx9fz 2 วันที่ผ่านมา +2

    Hi brother...Nimma bhashe mattu voice thumba chennagide...your videos and explanation adbhutha...I also see you in uma telugu traveller...🎉🎉

  • @ambikaa7586
    @ambikaa7586 2 วันที่ผ่านมา

    This is a very interesting and special vlog thank you very much for Israel settlement explorer, very rare and difficult job Ram bro ❤️❤️🙏🙏

  • @pruthvijagowda24
    @pruthvijagowda24 2 วันที่ผ่านมา +1

    Neevyake English subtitles na hakbardhu , so that nim jothe travel madoo prathi country peoples kooda nodi artha madkobodhu alvaa... Soo please English subtitlesnaaa add madi ramu avree.. and nimma e journey nimgashte alla naavu kooda Alle edhu kandu jeevsthidhiveno annoashtu Kushi kodathe volledhaglii nimmaa mundhina yellaa prayanakkuuu🥰🥰🥰✨... Preethiya mathugalu pruthvi from devanahalli, karanataka🥰✨❤....

  • @avinashjams4636
    @avinashjams4636 2 วันที่ผ่านมา

    Nice content ❤❤❤❤😊😊

  • @user-cc4xw1gn4e
    @user-cc4xw1gn4e 2 วันที่ผ่านมา +1

    Super Video❤

  • @sushikshana
    @sushikshana 2 วันที่ผ่านมา +1

    Microphone ನಿಮಗೆ ವಾಪಸ್ ಸಿಕ್ಕಿದ್ದು ನಾವೇ ಖರೀದಿ ಮಾಡಿದಷ್ಟು ಸಂತೋಷವಾಯಿತು...ಜೊತೆಗೆ ಅವ್ರುಗಳು ಒಟ್ಟು ಸೇರಲು ನೀವು ಕಾರಣಕರ್ತರಾದಿರಿ....keep up high values Sir. May be full pant helps society to build stronger society

  • @user-mp9ji1py3v
    @user-mp9ji1py3v วันที่ผ่านมา

    ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್.,, ಮ್ಯೂಸಿಕ್ ಸೂಪರ್

  • @pandubagilad
    @pandubagilad 2 วันที่ผ่านมา +1

    Beautiful weather place ❤😊

  • @KavithaTR
    @KavithaTR 20 ชั่วโมงที่ผ่านมา

    ಸೂಪರ್

  • @nandeeshveerannahaluvagalu9004
    @nandeeshveerannahaluvagalu9004 2 วันที่ผ่านมา

    Nice one bro ..

  • @ravinprasad2918
    @ravinprasad2918 2 วันที่ผ่านมา

    Great great video dr 🎉❤

  • @varshauumeshagowda5634
    @varshauumeshagowda5634 2 วันที่ผ่านมา

    lovely

  • @prashanthh5610
    @prashanthh5610 2 วันที่ผ่านมา +1

    Super ❤❤❤❤❤❤❤❤❤❤❤❤❤❤❤❤❤❤

  • @nancynash9050
    @nancynash9050 2 วันที่ผ่านมา

    Bro trust me one of the amazing video and pics are these

  • @shivarudrayyam5652
    @shivarudrayyam5652 2 วันที่ผ่านมา +1

    Iam Addicted to your video brother I not sleep without seeing your video i will try the wine as you feel

    • @shivarudrayyam5652
      @shivarudrayyam5652 2 วันที่ผ่านมา

      I know so many troubles you are facing behind the screen brother I love you brother waiting for the marriage video of doctor and convey my wishes to them for treating our raam brother in good way

  • @factview577
    @factview577 2 วันที่ผ่านมา +1

    Super bro

  • @ajithsdevadiga1603
    @ajithsdevadiga1603 2 วันที่ผ่านมา

    This is a very special episode,
    Between war and hatred, there is love,
    The ideological differences will go on forever,
    But humanity should prevail.
    Jai Karnataka 💛♥️
    Jai Bharat 🇮🇳

  • @shruti_d_h
    @shruti_d_h 2 วันที่ผ่านมา

    U r great Bro hav a safe travel ❤❤

  • @guruguru646
    @guruguru646 2 วันที่ผ่านมา +1

    Well done bro 👍❤

  • @gadhilingk1449
    @gadhilingk1449 2 วันที่ผ่านมา

    Thank u so much showing bible school. Take newtestment read eveday brother.❤❤❤

  • @narayanaswamyarvind4650
    @narayanaswamyarvind4650 2 วันที่ผ่านมา

    Great ram ♥️👍

  • @user-pc4dl9zs3m
    @user-pc4dl9zs3m วันที่ผ่านมา +1

    Hi sir good video 👨‍🚒

  • @Kiranpruthvi
    @Kiranpruthvi 2 วันที่ผ่านมา +1

    very beautiful episode

  • @sangappaa8740
    @sangappaa8740 2 วันที่ผ่านมา

    ಸೂಪರ್ 👍👍👍🙏🤗

  • @santoshb.2674
    @santoshb.2674 2 วันที่ผ่านมา

    ❤ Super sir E episode 🎉🎉🎉

  • @akshayacharymovadi4848
    @akshayacharymovadi4848 2 วันที่ผ่านมา

    Super brother🎉

  • @nnp901
    @nnp901 2 วันที่ผ่านมา +1

    Bro explore sea of Galilee. ❤

  • @bangaloreraja7360
    @bangaloreraja7360 2 วันที่ผ่านมา +2

    Hi bro good morning nice video bro nice information ಉಮಾ ಬ್ರ್ ನ ಕೇಳಿದಿನಿ ಅಂಥ ಹೇಳಿ ❤❤❤❤❤

  • @pandiyanpandi2612
    @pandiyanpandi2612 2 วันที่ผ่านมา

    Good 🌱🌴🍁🌷🌻🌼🍂

  • @harshithareddy1534
    @harshithareddy1534 2 วันที่ผ่านมา +1

    Good job by u they may became friends like them all had to in that place❤

  • @madanakkasali
    @madanakkasali 2 วันที่ผ่านมา +1

    Bro when are you coming back be safe

  • @anilkatwe3585
    @anilkatwe3585 2 วันที่ผ่านมา

    Nice vlog❤

  • @gwyuva3555
    @gwyuva3555 2 วันที่ผ่านมา +1

    💛❤️

  • @santhoshkumar-so1lg
    @santhoshkumar-so1lg 2 วันที่ผ่านมา

    super bro

  • @shivu140
    @shivu140 2 วันที่ผ่านมา +1

    ❤❤

  • @harshithareddy1534
    @harshithareddy1534 2 วันที่ผ่านมา +1

    U and uma traveller r travelling together waw

  • @SHKnews.
    @SHKnews. 2 วันที่ผ่านมา

    Love you bro

  • @tayannanamali2433
    @tayannanamali2433 2 วันที่ผ่านมา +1

    Good morning bro

  • @nagashankar4493
    @nagashankar4493 2 วันที่ผ่านมา +2

    Uma fan. Just subscribed

    • @globalkannadiga
      @globalkannadiga  2 วันที่ผ่านมา +1

      Welcome, uma - a great traveller

  • @nishanthgowdak6919
    @nishanthgowdak6919 2 วันที่ผ่านมา +1

    ☮️☮️☮️🥳

  • @Chandru25481
    @Chandru25481 2 วันที่ผ่านมา

    What is settlement

  • @nandeeshveerannahaluvagalu9004
    @nandeeshveerannahaluvagalu9004 2 วันที่ผ่านมา

    bro i want to see jordon videos soon in kannda, as i am following Uma traveller in telugu , as i know telugu as well like kannada,

  • @inspirationalriseyoursoul3560
    @inspirationalriseyoursoul3560 2 วันที่ผ่านมา +1

    Nice bro..❤❤❤

  • @Gani_creation
    @Gani_creation 2 วันที่ผ่านมา

    ಹ್ಯಾಪಿ ಜರ್ನಿ 👍👍👍👍

  • @Noothan
    @Noothan 2 วันที่ผ่านมา

    This type of deepa in our Hindu temple also

  • @Kannada._.hudga._.
    @Kannada._.hudga._. 2 วันที่ผ่านมา

    I just loved it your vedio 😅🇵🇸

  • @priyankamn9894
    @priyankamn9894 2 วันที่ผ่านมา

  • @Sports_channel_94
    @Sports_channel_94 2 วันที่ผ่านมา

    19:30 migiyada kathe 💯💯 anthima dinavarege mugiyalla 💯💯

  • @somannam7583
    @somannam7583 2 วันที่ผ่านมา +1

    👌🏿👌🏿👌🏿👌🏿👌🏿

  • @abhishekkalkatte7036
    @abhishekkalkatte7036 2 วันที่ผ่านมา

    Hope the 2 countries will be able to live without border but with brotherhood.

  • @user-ef6il1uu6c
    @user-ef6il1uu6c 2 วันที่ผ่านมา

    Love you sir

  • @haneefsagbaghkinya7436
    @haneefsagbaghkinya7436 2 วันที่ผ่านมา

    💐