Sir or ma'am please help me, my phone poco X2 Camera, speaker, blootooth, mike and audio jack not working. Please help me 🙏🙏🙏 Suggest me the best service centre, in Bangalore.
ಗುರುಗಳೇ ನಿವಂತು ordinary with extra talent of showing the world to ಕನ್ನಡಿಗರು. I got years because of excitement. ನಾನೂ ಪ್ರಪಂಚ ಸುತ್ತಬೇಕು ಅಂತ ಹುಚ್ಚು ಕನಸು ದೇವ್ರು...
ದೇವ್ರು ನಿಮ್ಮ ಪ್ರತಿಯೊಂದು ದೇಶದ ಪೂರ್ತಿ ಟ್ರಿಪ್ ಗೆ ಎಷ್ಟು ಖರ್ಚು ಆಯ್ತು ಎಂದು ವಿಡಿಯೋ ದಲ್ಲಿ ಹೇಳಿದರೆ ನಮ್ಮ ಕನ್ನಡಿಗರು ಹಲವು ದೇಶ ನೋಡಲು ನಿಮ್ಮಿಂದ ಸಹಾಯ ವಾಗಬಹುದು ದೇವ್ರು 🙏🥳
ದೇವ್ರು ಪ್ರಪಂಚನಾ ಸ್ರಷ್ಟಿ ಮಾಡಿ ದೇವಸ್ಥಾನದಲ್ಲಿ ಕೂತಕೊಂಡ. ನಮ್ಮ ದೇವ್ರು ಪ್ರಪಂಚನಾ ಸುತ್ತಿದ್ದಾನೆ... ಜೊತೆಗೆ ನಮ್ಮಗೂ ಪ್ರಪಂಚ ದರ್ಶನ ಮಾಡಸ್ತಿದ್ದಾನೆ... god bless you broo.. i heartly wishing you...
ನಮಸ್ಕಾರ ನಮ್ಮ ಕರ್ನಾಟಕದ ದೇವ್ರೇ ನಮಗಂತೂ ದೇಶ ಸುತ್ತೋಕೆ ಹಾಗಲ್ಲ ನಿಮ್ಮಿಂದ ಎಲ್ಲ ದೇಶಗಳು ನೋಡ್ತಾ ಇದೀವಿ ತುಂಬಾ ಧನ್ಯವಾದಗಳು ಒಂದು ದೇವ್ರೇ ನಿಮ್ಮ ಅರೋಗ್ಯ ಹುಶಾರಾಗಿ ನೋಡಿಕೊಳ್ಳಿ ಆ ಮಂಜುನಾಥ ಸ್ವಾಮಿ ನಿಮ್ಮನ್ನ ಯಾವಾಗ್ಲೂ ಚನಾಗೆ ನೋಡ್ಲಿ
ಜಾರಿ ಬಿದ್ದ ಜಾಣ😁. Bro nivu nijwaglu great gottildiro deshadalli raatri water falls Abba Alli nodidre jaaga bere sari illa... Adru namgoskara Ella explore madtidiralla😍❤️ 🙏 From Karnataka & all Indians 🇮🇳🇮🇳🇮🇳
A amazing TH-cam channel. My first most fvrt TH-cam channel. Really inspiring. There is no words to explain Keep traveling and keep doing vidoe s my fvrt dr bro
Ha ha ha.. very nice guru.. I like your confidence.. thumba Kushi aagutte guru nimm videos noduvaga.. ee comment yella nimma typical tonenalle odi guru.. love you guru.. keep it up guru.. Wish you all the BEST 🙏..
I always look forward to see your videos as they are unique and the way you speak in kannada is just awesome. Keep traveling and make videos. All the best.
Bro your dedication your efforts your hard work and commitment always pays you back. That's why we all like your videos. You deserve 10m more subscribers gagan. Keep up yourself... 👍
Check Out Tanzania Kannada Vlogs 👇👇
Ep.1 - Dolphin Hunting - th-cam.com/video/c7b7pR-Ojms/w-d-xo.html
Ep.2 - Hadzabe Tribe - th-cam.com/video/zqBQfMZ6sB0/w-d-xo.html
Ep.3 - Masaai Mara - th-cam.com/video/Q6gzirAgHvU/w-d-xo.html
Ripley madiddakke thank thank you so much bro ,all the very best for your future , always your dreams come true bro 👍👍👍👍👍💐💐💐💛❤️💤💤💤💤
👍
Hi bro
Replay madedhake tumbha dhanyavadhagalu all the best bro
Bro 🔥 support ☺️🥺
India ಅಂದ ತಕ್ಷಣ ಅವರಿಗಿ ಎಷ್ಟು ಖುಷಿ ಆಯ್ತು ನೋಡಿ,,,,, ಅದೇ ನಮ್ಮ ಪುಣ್ಯ ಭೂಮಿಯ ವಿಶೇಷತೆ,,,,
ಕರ್ನಾಟಕ no.1 ಅಂದ್ರೆ ಅದು ನೀನೇ..Dr Bro ❤️❤️❤️❤️god bless you... ❤️
Highly adventurous
I LOVE YOU ANNA NINNA BEAST
Sir or ma'am please help me, my phone poco X2
Camera, speaker, blootooth, mike and audio jack not working. Please help me 🙏🙏🙏 Suggest me the best service centre, in Bangalore.
ಕಾಲವನ್ನು ತಡೆಯೋರು ಯಾರೂ ಇಲ್ಲ. ನಮ್ಮ dr. Bro. ನನ್ನು ಮೀರಿಸುವವರು ಯಾರೂ ಇಲ್ಲ. ಜೈ ಕರ್ನಾಟಕ..
Really
Nija guru evaru Benki
😀😀
Dr ಬ್ರದರ್ ನಿಮ್ಮನ್ನು ಪಡೆದಂತಹ ನಮ್ಮ ಕರ್ನಾಟಕ ಮಾತೆ ಧನ್ಯಳು ❤️🙏👍
ನಿನ್ನನ್ನೂ ಮೀರಿಸೋರು ಯಾರೂ ಇಲ್ಲಾ......! Super bro.❤️
Without Skip... ನೋಡುವ ಒಂದೇ ಒಂದು ಚಾನಲ್ ಅದು dr. Bro🥵🧡
🤩😍
Sss
100/💞👍
true bro
Me also🤗
ಗುರುಗಳೇ ನಿವಂತು ordinary with extra talent of showing the world to ಕನ್ನಡಿಗರು. I got years because of excitement. ನಾನೂ ಪ್ರಪಂಚ ಸುತ್ತಬೇಕು ಅಂತ ಹುಚ್ಚು ಕನಸು ದೇವ್ರು...
ನಮಸ್ಕಾರ ದೇವರು.... ಈಗ ತಾನೆ ಮಿಡಿಯಾ ಮಾಸ್ಟರ್ ನಲ್ಲಿ ಆಫ್ರಿಕಾದ ತಂಜಾನೀಯದ ಅದ್ಭುತ ಮಾಹಿತಿಗಳನ್ನು ಕೇಳಿಕೊಂಡು.... ನಿಮ್ಮ ವಿಡಿಯೋಗಳು ನೋಡಿದ್ದಂತಾಯಿತು
Appreciate Dr Bros levels of confidence. Its not so easy to talk so frankly infront of all those people . Appreciate ur work ☺️
ದೇವ್ರು ನಿಮ್ಮ ಪ್ರತಿಯೊಂದು ದೇಶದ ಪೂರ್ತಿ ಟ್ರಿಪ್ ಗೆ ಎಷ್ಟು ಖರ್ಚು ಆಯ್ತು ಎಂದು ವಿಡಿಯೋ ದಲ್ಲಿ ಹೇಳಿದರೆ ನಮ್ಮ ಕನ್ನಡಿಗರು ಹಲವು ದೇಶ ನೋಡಲು ನಿಮ್ಮಿಂದ ಸಹಾಯ ವಾಗಬಹುದು ದೇವ್ರು 🙏🥳
No 1 traveller in Karnataka
Prakash bhai 😁🔥🚩 iam from manglore😘
Super sar super
neja 🔥🔥🔥
All our India
Luv From ನಮ್ಮ ಬೆಂಗಳೂರು 💛❤
Editing and background music ಮಾತ್ರಾ ಸೂಪರ Bossu 😘😘😍😍😍😍
ದೇವ್ರು ಪ್ರಪಂಚನಾ ಸ್ರಷ್ಟಿ ಮಾಡಿ ದೇವಸ್ಥಾನದಲ್ಲಿ ಕೂತಕೊಂಡ. ನಮ್ಮ ದೇವ್ರು ಪ್ರಪಂಚನಾ ಸುತ್ತಿದ್ದಾನೆ... ಜೊತೆಗೆ ನಮ್ಮಗೂ ಪ್ರಪಂಚ ದರ್ಶನ ಮಾಡಸ್ತಿದ್ದಾನೆ... god bless you broo..
i heartly wishing you...
ನಮ್ಮ ಕನ್ನಡ ನಾಡಿನಲ್ಲಿ ಇಂತಹ ಪ್ರತಿಭೆಗಳು ಇರೋದು ನಮಗೆಲ್ಲ ಹೆಮ್ಮೆ ಪಡುವಂತಹ ವಿಷಯ
ಜೈ ಕರ್ನಾಟಕ ಮಾತೆ🙏
ನಮ್ಮ ಕನ್ನಡ ನಾಡಿನ ಹುಡುಗ ಸೂಪರ್💞
ಏನಪ್ಪ ಗಗನ್ ಎರಡು ಗಂಟೆಯಲ್ಲಿ ಎಪ್ಪತ್ತುಸಾವಿರ ವೀಕ್ಷಣೆಯಾಗಿದೆ.
ನಿನಗೆ ದೇವರು ಒಳ್ಳೆಯದನ್ನು ಮಾಡಲಿ.
ನಮ್ಮ ಕರ್ನಾಟಕದ ಹೆಮ್ಮೆಯ ಪ್ರತಿಭೆ 👌👌
ಬೆಂಕಿ ಗುರು ನೀನಂತೂ ಕರ್ನಾಟಕ ಕ್ಕೆ ಇದು ಬೇಕು ಗುರು 🔥🔥💕
ನಮಸ್ಕಾರ ನಮ್ಮ ಕರ್ನಾಟಕದ ದೇವ್ರೇ ನಮಗಂತೂ ದೇಶ ಸುತ್ತೋಕೆ ಹಾಗಲ್ಲ ನಿಮ್ಮಿಂದ ಎಲ್ಲ ದೇಶಗಳು ನೋಡ್ತಾ ಇದೀವಿ ತುಂಬಾ ಧನ್ಯವಾದಗಳು ಒಂದು ದೇವ್ರೇ ನಿಮ್ಮ ಅರೋಗ್ಯ ಹುಶಾರಾಗಿ ನೋಡಿಕೊಳ್ಳಿ ಆ ಮಂಜುನಾಥ ಸ್ವಾಮಿ ನಿಮ್ಮನ್ನ ಯಾವಾಗ್ಲೂ ಚನಾಗೆ ನೋಡ್ಲಿ
ಪ್ರತಿಭೆಗಳ ಬೆಳವಣಿಗೆಗೆ ಗಗನ್ ಇನ್ಸ್ಪಿರೇಷನ್
😍❤️ ನಿಮ್ಮ ಕಾರ್ಯ ಮುಂದುವರೆಯಲಿ ❤️😍
ಬ್ರೊ ನೀವೇನಾದರೂ ಇಂಡಿಯಾ ಗೆ ಬಂದ್ರೆ ನಿಮ್ಮುಂದೆ ಎಷ್ಟು ಜನ ಮೀಡಿಯಾದವರು ಬರ್ತಾರೆ ಗೊತ್ತಿಲ್ಲ love you bro ❤️❤️❤️
Correct
Yes
1:53 proud moment for every Indians♥😍
Love from kerala
Exactly ❤
Metador punch was super devaru...
Proud to be Kannadathi 💛❤️
ಆಫ್ರಿಕಾದಲ್ಲಿ ನಮ್ಮ ಹೆಮ್ಮೆಯ ಕನ್ನಡಿಗ🔥🔥🙏
Love from KOPPAL, KARNATAKA
ನಿನ್ ವಿಡಿಯೋಗಳು ಒಂತರಾ ಟ್ರೈಲರ್ ಇದ್ದಂಗೆ ಗುರು ಯಾವಾಗ ಬರುತ್ತವೆ ಅಂತ ಕಾಯ್ತಾ ಇರ್ತೀವಿ ಧನ್ಯವಾದಗಳು ಡಾಕ್ಟರ್ ಬ್ರೋ❣️❣️
Thank you 💐💐 dear bro
ನಮಸ್ಕಾರ ದೇವ್ರು 🔥🇮🇳
ತುಂಬಾ ಕಾಯ್ತಾ ಇದ್ದು ದೇವ್ರು 👍
Dr Bro's smile..!! 😍❤ 10:41
Bro ನಿಮ್ಮ spirit of life ನ ಮೆಚ್ಚಲೇಬೇಕು Dr Bro,
❤
ನಿಮ್ಮ ಮಾತುಗಳು ಕೇಳುತಿದ್ರೆ ನಮ್ಮೆಲ್ಲ ನೋವು ಮರೀತೀವಿ ಧನ್ಯವಾದಗಳು sir ನಿಮಗೆ 😌ಹೀಗೆ ನಿಮ್ಮ ಪಯಣ ಸಾಗಲಿ ❤️
ನಮಸ್ಕಾರ ದೇವ್ರು ನಿನ್ನ ಬರುವಿಕೆಗೆ ಕಾಯುತ್ತಿದ್ದೆ ✨😘❤️
ಗೋವಿಂದ ಗೋವಿಂದ 🙏🙏 ಸೂಪರ್ ದೇವ್ರು ಯಾರು dislike ಮಾಡಲ್ಲ ಬಿಡು ದೇವ್ರು 👍👍
ಜಾರಿ ಬಿದ್ದ ಜಾಣ😁. Bro nivu nijwaglu great gottildiro deshadalli raatri water falls Abba Alli nodidre jaaga bere sari illa... Adru namgoskara Ella explore madtidiralla😍❤️ 🙏 From Karnataka & all Indians 🇮🇳🇮🇳🇮🇳
U got brave heart , keep up the great work , we are all proud of u , God bless u always
20 minutes 15k views 5k likes record ❤️
@@psnpsn4499 He might be talking about kannada travel vlogs.
@@psnpsn4499 he is talking about kannada vlogs, not Urdu vlogger minati💩😂🖕
Namm avara support madro madro carry minati ante barri urkond saitira
@@psnpsn4499 le nayi Kannadigaranu belasu modalu bsdk
Nin hendtina yaaratra kalustiya matte
ದೇವ್ರು , ಯಲ್ಲಾ ಹೆಂಗಿದಿರಪ್ಪ......ನಾನಂತೂ ಸಕ್ಕಾತಾಗಿದಿನಿ...❤️💥
ಬಂದ ಬಂದ ಕನ್ನಡದ ಕಂದ ಆಫ್ರಿಕಾದ ರಣ ಬೇಟೆಗಾರ❤️❤️❤️🔥🔥
A amazing TH-cam channel.
My first most fvrt TH-cam channel.
Really inspiring.
There is no words to explain
Keep traveling and keep doing vidoe s my fvrt dr bro
Video making quality is superb guru.😘😘😘
ಗುರು ನಿನ್ video ನೋಡ್ತಾ ನೋಡ್ತಾ ಯಾಕ್ ಇಷ್ಟು ಬೇಗ ಮುಗಿತು ಅನ್ಸತ್ತೆ 🤦🏻♂️💐thank you for showing real things in easy 🙏🏻🤝🤝🤝
ಕಾಲವನ್ನು ತಡೆಯೋರು ಯಾರು ಇಲ್ಲ
Dr bro ನಿನಗೆ ಸರಿಸಾಟಿ ಯಾರು ಇಲ್ಲ ❤️🔥
ಕಾಲವನ್ನು ತಡೆಯೋರು ಯಾರು ಇಲ್ಲ
Dr bro ನ ಇಡಿಯೋರು ಯಾರು ಇಲ್ಲ
ಒಳ್ಳೆ ಪ್ರಾಸ
ಬರಿ ನಮ್ಮ ದೇವರ ದರ್ಶನಕ್ಕೆ ಯಾರ ಯಾರು ಕಾಯ್ತಿದ್ದೀರಾ ಹಾಗೆ ಒಂದು ಲೈಕ್ ಕೋಟ್ಟು ಹೋಗರು..
We are proud to say that you're Indian travelling and taking name of India to heights
I could remember this 15 years back,I was in this Zanzibar island and Tanzania for 6 months, good place.Many indians migrated here.
ಯಾರೆಲ್ಲ ಕಾಯ್ತಾ ಇದ್ದೀರಿ ಗಗನ್ ಅಣ್ಣಾ ಗೋಸ್ಕರ ✨️✌️❤️❤️
✋
🙏🙏DEEVRU🙏🙏
Finally our favourite is here💪💪
Your smile 🙂and your style💥 is totally different from everyone❤️❤️
Devre 🙏💕
From Tamilnadu ❤️
After watching dr bro vidioes l concluded that Indians can survive any country in the world. India is the most respetful country.
ಪ್ರಪಂಚವೇ ದೇವರು ಮಾಡಿರುವ ಡಾಕ್ಟರ್bro ನಿಮಗೆ ಅಭಿನಂದನೆಗಳು❤❤
9:09 coolest transition ever , bro you are multi talented, keep going bro 🎉🤘
ನಿಜಾ ನೀನೇ ದೇವ್ರು😍🙏😍
Devru nin tara positive energy etkobeku life alli 🔥all the best devru enjy your life😇
Heartly Thank you for your Over all Effort to show us such kind of dangerous places bro.
Super bro ತುಂಬಾ ಚೆನ್ನಾಗಿ ಪ್ರತಿಯೊಂದು ಮಾಹಿತಿ ನೀಡಿದ್ದಿರಾ 👌👍
ನಮಸ್ಕಾರ ದೇವ್ರು 🙏🚩13:20 ಜೈ ಶ್ರೀ ರಾಮ್ ❤️🙏
ಹೊಸ ವರ್ಷದ ಶುಭಾಶಯಗಳು, ಜಾಗರೂಕರಾಗಿರಿ ಡಿಆರ್ ಸಹೋದರ
You are like atlas + guide of Karnataka and for kannadigas 💖✨ love you bro
Hats off you devru 👌👌👌
One of the best vlog in Africa ❤️❤️🔥
Hi br
Free fire adtiraa
4h 120k.....shows his popularity... Wish you much more success Dr.Bro!!!!!
2hrs duration content na 15mintues nalli cover madidyallaa bro. Ninu nijavada content creator andre. 🙏👍🤟
ನಮಸ್ಕಾರ ದೇವ್ರು.... ನಿಮ್ಮ ವಿಡಿಯೋಗಾಗಿ ಕಾಯ್ತಾ ಇದ್ದೆ brother.........💥❤️
Ur really amazing 😍❤️ Tq so much for taking risk and Showing the World to everyone 🌈✨ Proud to have u In our Karnataka 💛❤️
Editing crazy guru, ಅದ್ಭುತ
Devru nin nijavaglu devare 😍🌏💖
Guru biggg fan ❤
Weekend with Ramesh ge ninna karile beku 👍👍👍
We can't go alone outside but u are going alone to other countries u r true inspiration💕
1:55 see how they reacted when dr bro said iam from India ❤️🎉proud to be India
🎉U r really proud of kannadiga Jai karnataka tq Bro
U r a purest soul and heart 💖 Dr Bro we all kannadigas loves u, and one fine day all over the word likes u and appreciate ur work
ನಮ್ Dr ಬ್ರೋ ನಾ ಮೀರಿಸೋರು ಯಾರು ಇಲ್ಲ!!
ನಿಮಗೆ ನೀವೇ ಸಾಟಿ ❤️🔥 love from ಮಂಡ್ಯ ಹೈದಾ ♥️
❤️
8:15 😲 wow
ನಮಸ್ಕಾರ ದೇವ್ರು 🙏 ನಿಮ್ಮ ವೀಡಿಯೋಗಾಗಿ ಕಾಯ್ತಾ ಇದ್ದೆ
ಕಿಲ್ಲಿಮಂಜರೋ ಹೋಗಿ ಬ್ರೊ...
ಸೂಪರ್ ಎಕ್ಸ್ಪೀರಿಯೆನ್ಸ್...
ನಮ್ಮ ಕರ್ನಾಟಕ ಇಂದ ಯಾರೂ ಹೋಗಿಲ್ಲ...
ನೀವು ಹೋಗಿ ರೆಕಾರ್ಡ್ ಮಾಡಿ...
ತುಂಬಾ ಚೆನ್ನಾಗಿ ಮೂಡಿ ಬಂದಿದೆ ದೇವ್ರು !
Hi bro love from tamilunadu
Kannada baruta
ಬ್ರೊ ನೀವು ಸ್ನಾನ ಮಾಡುವಾಗ ಜನಿವಾರ ನೋಡಿ ಖುಷಿ ಹಾಗುತ್ತೆ ಬ್ರೊ ನಮ್ಮ ವೈಷ್ಣವರು ಯಾವ್ದುಕ್ಕು ಕಮ್ಮಿ ಇಲ್ಲ ಅಂತ 💞🤗
Gagan is back🔥😘
Yes bro Gagan is back
Gagan is best traveler.......🔥🔥
I never thought my father watches your vlogs, i heard my father explaining about u with my mother..
3 ಗಂಟೆ ಸಿನಿಮಾ ನೋಡುವುದಕ್ಕಿಂತ 20 ನಿಮಿಷಗಳ ನಿಮ್ಮ ವಿಡಿಯೋ ನೋಡುವುದು ಹೆಚ್ಚು ಖುಷಿ ಕೊಡುತ್ತದೆ.😍
😜He said We are brothers 😀you said yes we are brothers not sisters that was wonderful and ultimate answer 🤣🤣🤣 from Karnataka ne 😍
So lively and constantly in communication with people
Doesn’t care about what others think ❤
ನಮಸ್ಕಾರ ದೇವ್ರು ❤️❤️💥
❤️
Ha ha ha.. very nice guru.. I like your confidence.. thumba Kushi aagutte guru nimm videos noduvaga.. ee comment yella nimma typical tonenalle odi guru.. love you guru.. keep it up guru.. Wish you all the BEST 🙏..
I always look forward to see your videos as they are unique and the way you speak in kannada is just awesome. Keep traveling and make videos. All the best.
Mr.Dr bro u r of another level, really lots of love from heart bro🔥
laksha laksha antaare nimma salary niv savira annuttira
The only channel almost everyone watch without skipping 👊🔥
SUPER bro enjoy your life
navu nodakke agade eruva tumbha vishayagalu namage nodstirodakke nimage danyavadagalu 🙏🙏🙏
Background music is ultimate , never irritating like others ❤️
"ಕರ್ನಾಟಕ" "ಕರುನಾಡು" "ಕನ್ನಡ"ನಾಡಿನ ಭಾಷೆಯನ್ನು ವಿಶ್ವದ ನೆಲೆಗಳಲ್ಲಿ ತೋರಿಸಿತ್ತಿರುವ ಕನ್ನಡ ನಾಡಿನ ಹೆಮ್ಮೆಯ ಪುತ್ರನಿಗೆ ಶುಭವಾಗಲಿ... ❤
Hi Gagan.
I am from Bangaluru.
Nowadays your video's are very good clarity and sound is also very good.
Thank you bro Gagan.
Bro your dedication your efforts your hard work and commitment always pays you back. That's why we all like your videos. You deserve 10m more subscribers gagan. Keep up yourself... 👍
2:34 is ultimate guru😝🔥
😂😂😂😂
Night camp
En helbeku gothagtilla nivu just amazing keep it up and take care of urself always.
ತುಂಬಾ ಧನೈವಾದಗಳೂ god bless you
U r living a peaceful life in nature and experiencing/enjoying all types of culture,food in different country,...keep going 😍
Without knowing english language wonderful explanation in kannada love u dr bro from karunadu 😍❣️
2 mints GE 2.5k views
That is the power of kannadidga Dr Bro❤
Bro nanu kannadiga bro..nanu belgaum nalli irodu... Nim channel i watch from beginning and it's awesome bro... I luv the way u make videos
Content=Dr Bro. 🔥 Namaskar ದೇವ್ರು