ಮೊಬೈಲ್ ನಲ್ಲೇ ಎಲ್ಲಾ ಗ್ಯಾರಂಟಿಗಳಿಗೂ ಅರ್ಜಿ ಹಾಕುವ "ಸೇವಾ ಸಿಂಧು" ಬಳಸುವ step by step ಸಂಪೂರ್ಣ ಮಾಹಿತಿ..

แชร์
ฝัง
  • เผยแพร่เมื่อ 13 มิ.ย. 2023
  • ಮೊಬೈಲ್ ನಲ್ಲೇ ಎಲ್ಲಾ ಗ್ಯಾರಂಟಿಗಳಿಗೂ ಅರ್ಜಿ ಹಾಕುವ "ಸೇವಾ ಸಿಂಧು" ಬಳಸುವ step by step ಸಂಪೂರ್ಣ ಮಾಹಿತಿ..
    ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ 9 ಕಂಡೀಷನ್ ಇದೆ.. ಪಾಲಿಸದಿದ್ದರೆ ದೊಡ್ಡ ಮೊತ್ತದ ದಂಡ ಕಟ್ಟಬೇಕಾಗುತ್ತದೆ ಎಚ್ಚರ..
    ಉಚಿತವಾಗಿ ಬಸ್ ಗಳಲ್ಲಿ ಹೋಗಲು ಬೇಕಿರುವ ದಾಖಲಾತಿಗಳಿವು..
    ಉಚಿತ ಬಸ್ ಯೋಜನೆಯ ಹೊಸ ಆದೇಶ.. ಮಹಿಳೆಯರಿಗೆ ಮಾತ್ರವಲ್ಲ.. ಇವರಿಗೂ ಕೂಡ ಉಚಿತ..
    7 ದಿನದಲ್ಲಿ ಆದಾಯ ಹಾಗೂ ಜಾತಿ ಪ್ರಮಾಣಪತ್ರ (Income and Caste certificate) ಪಡೆಯುವ ಸುಲಭ ವಿಧಾನದ ಸಂಪೂರ್ಣ ಮಾಹಿತಿ..
    ಮಹಿಳೆಯರಿಗೆ ಬೇಸರದ ಸುದ್ದಿ.. ಗೃಹ ಲಕ್ಷ್ಮಿ ಯೋಜನೆಗೆ ಬಹುದೊಡ್ಡ ತಿದ್ದುಪಡಿ.. ಈ ಮಹಿಳೆಯರಿಗೆ ಸಿಗೋದಿಲ್ಲ 2 ಸಾವಿರ..
    ಮಹಿಳೆಯರು 2 ಸಾವಿರ ಪಡೆಯಲು ಬಂತು ಅಧಿಕೃತ ಆದೇಶ.. ಅರ್ಜಿ ಹಾಕೋದು ಹೇಗೆ? ಏನೆಲ್ಲಾ ದಾಖಲಾತಿಗಳು ಬೇಕು? ಸಂಪೂರ್ಣ ಮಾಹಿತಿ..
    ಮಹಿಳೆಯರು ಉಚಿತ 2000 ರೂ. ಪಡೆಯಲು ಬೇಕಿರುವ ದಾಖಲಾತಿಗಳ ಸಂಪೂರ್ಣ ಮಾಹಿತಿ.. ಹಾಗೂ ಹೊಸದಾಗಿ ರೇಷನ್ ಕಾರ್ಡ್ ಪಡೆಯುವ ಸಂಪೂರ್ಣ ಮಾಹಿತಿ..Ramya Jagath Mysuru.. uchithavidyuth #uchithacurrent #gruhalakshmjyojane #gruhalakshmi
    ಉಚಿತ ಕರೆಂಟ್ ಪಡೆಯುವ ಸಂಪೂರ್ಣ ಮಾಹಿತಿ.. ನಿಮ್ಮೆಲ್ಲಾ ಡೌಟ್ ಗಳಿಗೆ ಉತ್ತರ.. ಪ್ರತಿ ತಿಂಗಳು 2 ಸಾವಿರ ರೂಪಾಯಿ ಪಡೆಯೋದು ಹೇಗೆ? ಸಂಪೂರ್ಣ ಮಾಹಿತಿ..
    #uchithaprayana #congressguaranteescheme #freetravel
    My first TH-cam payment with proof..
    TH-cam payment, first payment, TH-cam revenue, my first TH-cam revenue,
    ನಮ್ಮ ಸ್ವಂತ ಮನೆಯ Home Tour.. 28ನೇ ವಯಸ್ಸಿಗೆ ನಾ ದುಡಿದು ಕಟ್ಟಿ ಅಮ್ಮನಿಗೆ ಉಡುಗೊರೆಯಾಗಿ ಕೊಟ್ಟ ಮನೆ.. #hometour #dailyvlog #lifestyle
    ನನ್ನ ಫೇಸ್ ಬುಕ್ ಪೇಜ್ 👇
    / ramyajagathram
    #ramyajagath #hometour #dailyvlog #lifestyle #viral #viralvideo #viralshorts #home #ownhouse #myhometour #myuniquehometour #uniquehome #uniquehomedesign #homedesign #villagestylehome #uniquehometour #daughter #daughtergifttomother
    sahasa simha, vishnuvardhan, Dr vishnuvardhan, anirudh, keerthi Vishnuvardhan, bharathi vishnuvardhan, mysore ,smaraka, Vishnu vardhan smaraka, vishnuvardhan Kannada,Kannada new movies nagara have, apta mitra, apta rakshaka, Kannada movies, Kannada hero, Kannada hero life story, Kannada hero life journey

ความคิดเห็น • 628

  • @ShivashankardrShivashankardr
    @ShivashankardrShivashankardr ปีที่แล้ว +66

    ಎಲ್ಲರಿಗೂ ಒಳ್ಳೆಯ ಮಾಡುತ್ತಿದ್ದೀರಾ ದೇವರು ನಿಮಗೆ ಚೆನ್ನಾಗಿಟ್ಟಿರಲಿ

  • @user-qd4nz2hr5t
    @user-qd4nz2hr5t ปีที่แล้ว +10

    ನಮಸ್ತೆ ಅಕ್ಕ ಇಷ್ಟೊಂದು ಒಳ್ಳೆ ಕೆಲಸ ಮಾಡುತ್ತಿರುವ ನಿನಗೆ ನಾಳೆ ಗುರುವಾರ ನಿನ್ನ ಹೆಸರಿನಲ್ಲಿ ನಾನು ಅರ್ಚನೆಯನ್ನು ಮಾಡಿಸುತ್ತಿದ್ದೇನೆ ದೇವರು ನಿನಗೆ ಚೆನ್ನಾಗಿಟ್ಟಿರಲಿ ಎಲ್ಲಾ ಕೆಲಸದಲ್ಲಿ ನೀನು ಯಶಸ್ವಿಯಾಗಿ ಮುಂದು ಹೋಗಲೇಬೇಕು 🙏🏿🌹🌹🙏🏿❤❤

  • @giriyappa9795
    @giriyappa9795 ปีที่แล้ว +8

    ಕನ್ನಡಿಗರಿಗೆ ಹಾಗೂ ಬಡಜನರಿಗೆ ಕೆಳ ಮಧ್ಯಮ ವರ್ಗದವರಿಗೆ ಬಹಳಷ್ಟು ಸಹಾಯ ಮಾರ್ಗದರ್ಶನ ಮಾಡುತ್ತಿದ್ದೀರಿ ನಿಮಗೆ ಅನಂತ ಧನ್ಯವಾದಗಳು 🙏🏻🙏🏻

  • @vijayakrishnamurthy5890
    @vijayakrishnamurthy5890 ปีที่แล้ว +5

    ಇದೂ ಒಂದು ರೀತಿ ಸಮಾಜಮುಖಿ ಕಾರ್ಯ‌. ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು.

  • @Gleeavathy4598
    @Gleeavathy4598 ปีที่แล้ว

    Nimagiro sahane neevu matanaduva shaili .pratiyondu vishayavannu neevu vivarisuva reeti nanage tumba ishta.sarkarada sowlabhya gottiddaru.adannu tegedu kolluva vidhana gottillade maneyalli sahaya maduvavarillade Esto Jana koraguttiruttare.antavarige neevu Dari Deepa agiddira. Devaru nimagella ayashu aarogya Aishwarya kottu kaapadali. ❤RJ.

  • @lalithashekhar8099
    @lalithashekhar8099 ปีที่แล้ว +2

    ಗೊತ್ತಿರದೇ ಇರುವ ಮಾಹಿತಿಗಳನ್ನು ತುಂಬಾ ಅರ್ಥ ಗರ್ಬಿತವಾಗಿ ತಿಳಿಸಿಕೊಟ್ಟಿರುವುದಕ್ಕೆ ಧನ್ಯವಾದಗಳು. ರಮ್ಯ ಅವರೆ.

  • @siddalingappark1668
    @siddalingappark1668 ปีที่แล้ว +4

    ತುಂಬಾ ಉಪಯುಕ್ತ ಮಾಹಿತಿ ಪ್ರತಿಯೊಬ್ಬರಿಗೂ ಆರ್ಥ ಆಗುವಂತೆ ತಿಳಿಸಿದ್ದೀರಿ ಸಹೋದರಿ ತಮಗೆ ಅಭಿನಂದನೆಗಳು.

  • @devimallikarjuna1643
    @devimallikarjuna1643 ปีที่แล้ว +12

    ದೇವರು ನಿಮಗೆ ಆಯಸ್ಸು ಆರೋಗ್ಯಕೊಟ್ಟು ಒಳ್ಳೆಯದು ಮಾಡಲಿ ರಮ್ಯಾ ... ಸದಾ ನಿಮ್ಮನ್ನು ಸುಖಿಯಾಗಿ ಇಟ್ಟಿರಲಿ ಎಂದು ಆಶಿಸುತ್ತೇನೆ.. 🎊🎊💐💐🙋❤❤

  • @Creativity6544
    @Creativity6544 ปีที่แล้ว +1

    ತುಂಬಾ ತುಂಬಾ ಉಪಯುಕ್ತ ಮಾಹಿತಿಯನ್ನು ತಿಳಿಸಿದಕ್ಕೆ ಧನ್ಯವಾದಗಳು ರಮ್ಯಾ ಅವರೇ. ❤❤❤

  • @s.ananthalakshmiprakash1364
    @s.ananthalakshmiprakash1364 ปีที่แล้ว +25

    ಬಹಳ ಸರಳವಾಗಿ ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು ರಮ್ಯಾ

  • @manjulaprasad1971
    @manjulaprasad1971 ปีที่แล้ว +2

    ತುಂಬಾ ಸಮಾಧಾನದಿಂದ ಅರ್ಥ ಆಗುವಂತೆ ವಿವರಿಸಿದ್ದೀರಿ. ಧನ್ಯವಾದಗಳು,

  • @gunasheelarahul8153
    @gunasheelarahul8153 ปีที่แล้ว +13

    ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಾ ನಿಮ್ಗೆ ಮತ್ತು ನಿಮ್ಮವರಿಗೆ ಅ ದೇವರು ಒಳ್ಳೆಯದನ್ನೇ ಮಾಡಲಿ

  • @sahukarbrodhers4281
    @sahukarbrodhers4281 ปีที่แล้ว

    ಉಪಯುಕ್ತ ಮಾಹಿತಿ ನೀಡುವ ಮೂಲಕ ಜನತೆಗೆ ಉಪಕಾರ ಮಾಡುವ ನಿಮಗೆ ಧನ್ಯವಾದಗಳು

  • @nagalaxmiks1291
    @nagalaxmiks1291 ปีที่แล้ว +1

    Really u r doing great social work. I have no words at all. God bless u .

  • @pachari6833
    @pachari6833 ปีที่แล้ว

    ಎಲ್ಲರಿಗೂ ಒಂದು ಒಳ್ಳೆಯ ಮಾಹಿತಿ ನೀಡುತ್ತಿದ್ದನಿಮಿಗೆ ಧನ್ಯವಾದಗಳು

  • @kripabhat902
    @kripabhat902 ปีที่แล้ว

    ನೀವು ತುಂಬಾ ಚೆನ್ನಾಗಿ ಮಾಹಿತಿ ಕೂಡ್ತೀರಿ, ಧನ್ಯವಾದಗಳು ಮೇಡಂ.

  • @cornerinkannada1282
    @cornerinkannada1282 ปีที่แล้ว +4

    ತುಂಬಾ ಒಳ್ಳೆ ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು ma'am 🙏

  • @ganashree5387
    @ganashree5387 ปีที่แล้ว +3

    Ur doing very good job for helping public God bless u and ur family sis

  • @user-qd4nz2hr5t
    @user-qd4nz2hr5t ปีที่แล้ว +2

    ನಮಸ್ತೆ ಅಕ್ಕ ರೇಷನ್ ಕಾರ್ಡಿಗೆ ಇನ್ಕಮ್ ಕಾಸ್ಟ್ ಕೇಳ್ತಾ ಇದ್ದಾರೆ ಈಗ ನನ್ನ ಹತ್ರ ಇನ್ಕಮ್ ಕಾಸ್ಟ್ ಇಲ್ಲ ಅದನ್ನು ಮಾಡಿಕೊಳ್ಳುವುದಕ್ಕೆ ಒಂದು ತಿಂಗಳು ಟೈಮನ್ನು ಕೇಳುತ್ತಿದ್ದಾರೆ ಅಷ್ಟರಲ್ಲಿ ರೇಷನ್ ಕಾರ್ಡ್ ಅರ್ಜಿ ಹಾಕೋದು ಮುಗಿತಾ ಇನ್ನ ಇರುತ್ತಾ, ಅಕ್ಕ ಏನೇನ್ ಡಾಕ್ಯುಮೆಂಟ್ಸ್ ಗಳು ಬೇಕು ಅಂತ ನನಗೆ ತಿಳಿಸಿಕೊಡು ನಾನು ಸ್ಕೂಲಿಗೆ ಹೋಗಿಲ್ಲ ಸ್ವಲ್ಪ ಸ್ವಲ್ಪನೆ ಓದುವುದಕ್ಕೆ ಬರುತ್ತೆ ಆದ ಕಾರಣದಿಂದ ನಾನು ನಿನ್ನ ಹತ್ತಿರ ಕೇಳು ತಿಳಿದುಕೊಳ್ಳುತ್ತೇನೆ ಪ್ಲೀಸ್ ಅಕ್ಕ ಎಷ್ಟೊಂದು ಕಮೆಂಟ್ ಮಾಡಿದ್ದಾಳೆ ಅಂತ ಬೇಜಾರ್ ಮಾಡ್ಕೋಬೇಡ ಪ್ಲೀಸ್ ನಿನಗೂ ನಿನ್ನ ಕೆಲಸಕ್ಕೂ ಒಳ್ಳೆಯದಾಗಲಿ ಅಕ್ಕ ನಾಳೆ ನಾನು ದೇವರಿಗೆ ರಚನೆ ಮಾಡಿಸುತ್ತಿದ್ದೇನೆ ನಿನ್ನ ಹೆಸರಿನಲ್ಲಿ ನಮಸ್ಕಾರಗಳು 🙏🏿🙏🏿❤️❤🙏🏿🍰🥧

  • @raghunathn9180
    @raghunathn9180 ปีที่แล้ว

    Thanks madam, you are helping and guiding everyone. Thanks for updating every now and then