Neev nijwagluve onthara devr iddange madam nammantha badurge🥺 thumba sahaya maadthera and irodh iddange heelthera A Big Salute to your Straight Forwardness Akka❤️
ನಮಸಾರಗಳು ಮೇಡಂ ನನಗೆ 4 ವಷ೯ಯಿಂದ ತುಂಬಾ ಹುಷಾರ್ ಇಲ ನನಗೆ ಮಾತೂ ಹಾಡುದಕೆ ಕಷ್ಟ ಮತ್ತು ನಡೆಯುವುದು ಹಾಗುವುದಿಲಿ ನಿಮ್ಮಿಂದ ನನಗೆ ಸಹಾಯ ಮಾಡಿ ಮೇಡಂ ದಯವಿಟ್ಟು ನನಗೆ ಸಹಾಯ ಮಾಡಿ ಮೇಡಂ
It is wonderful to see your confidence, and I appreciate your transparency in disclosing sponsored content. However, I kindly request that you exercise prudence when selecting sponsored videos to ensure they align with your values and principles.
ನಾನು ಮನೇಲಿ ಹೆಣೆದಂತ ವಸ್ತುಗಳನ್ನ ಮಾರಾಟ ಮಾಡತೀನಿ ಅವುಗಳನ್ನ ನಿಮ್ಮ ಚಾನಲ್ ನಲ್ಲಿ ತೋರಿಸಿ ಮೇಡಂ ಮತ್ತು ನನ್ನದು ಒಂದು youtube channel ಇದೇ mam ನಾನು ನಿಮ್ಮ subscribe ra mam nimage bahala sari comment madiddene nivu yavudakku reply madilla pls reply madi mam
Hi ಅಕ್ಕ ನಾನು 10 ne ಕ್ಲಾಸ್ ಓದಿದಿನಿ..... ನಂಗ್ ಮದ್ವೆ ಆಗಿದೇ.... ಮನೇಲಿ ಕಾಲಿ ಇದೀನಿ ಅಕ್ಕ plz.... ಏನ್ ಆದ್ರೂ ಮನೇಲಿ ಕೂತ್ಕೊಂಡ ಕೆಲಸ ಮಾಡೋದು ಹೇಳಿ plz ಅಕ್ಕ 😢😢😢 ಬೆಳಗಾವಿ ನಮ್ಮ ಊರು
ನಿಮ್ಮ ಕಲಾ ಮಾಧ್ಯಮದಲ್ಲಿ ನಿಮ್ಮ ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬಂತು 🙏ನಿಮ್ಮ ತಾಯಿ ಮಾತು ಚೆನ್ನಾಗಿ ಮೂಡಿ ಬಂತು 🙏🙏
ಕಲಾ ಮಾಧ್ಯಮದಲ್ಲಿ ನಿಮ್ಮ ಇಂಟರ್ವ್ಯೂ ನೋಡಿ ನಿಮ್ಮ ಸಾಧನೆ ನೋಡಿ ತುಂಬಾ ಖುಷಿ ಆಯಿತು ಹೀಗೆ ಭವಿಷ್ಯ ದಲ್ಲಿ ಬೆಳೆಯಿರೆ 👍👌👋🎉
🙏🙏🙏🙂
How to grow in you tube@@ramyajagathmysuru
Howdu nanu nodide tumba kushi aytu sis
Nice. Jnanavejyoti
Thanks for your helping nature.
Goo bless you
Sharadha Academy free morarji and navodaya coaching maadta idivi mam pls support
ಕಾಲಮಾಧ್ಯಮದಲ್ಲಿ ಬಂದ ವಿಡಿಯೋ ಸಿಂಪ್ಲಿಸಿಟಿ ವ್ಯಕ್ತಿತ್ವ ನೋಡಿ ತುಂಬಾ ಕುಶಿ ಐತು,ತುಂಬಿದ ಕೊಡ ತುಳುಕುವುದಿಲ್ಲ 😊
@@DevakiPrapanchaMysore 🙏🙏🙏
Neev nijwagluve onthara devr iddange madam nammantha badurge🥺 thumba sahaya maadthera and irodh iddange heelthera A Big Salute to your Straight Forwardness Akka❤️
🙏🙏🙂
Ramyaji you are very calm and composed.
Continue being like this.
Saw your video in kalamadhyama.
My pranams.
🙏🙏🙂
Ur such a genuine youtuber..pls take amount Madam
ತುಂಬಾ ಸಂತೋಷ ಆಗುತ್ತೆ ಮೆಮ್ ನಿಮ್ಮ ವಿಡಿಯೋ ನೋಡುದ್ರೆ❤❤
ನೀವು ಒಳ್ಳೆ ಮನಸಿಂದ ಮಾಡಿದಿರಾ ಅದ್ಕೇ ಅವರಿಗೆ ಒಳ್ಳೆದಾಗಿದೆ ಅಷ್ಟೇ ಮೇಡಂ. 🙏
nimma sandarshana ivathu kalamadyamadalli nodide ,next episode ge kaithaidini mam, nanu Nanjanagudi na Debur gramadavalu ,nimna yella video nodthini tq mam
Super mam reality heluthira yaru Saha nijwaglu eshtu amount thagothare antha heludhilla ur sooper
Kalamadhama dalli nimmana nodi thumba kushi aythu ma'am Nimma yella videos thumba chanagi ede ma'am u r my favorite ma'am 😊 nanu ase aythu omme nimma na hathira dinda nodbeku antha😟
Nimma vidio nododakke modle laik madtini
Yakedre nimma ollethanakke
ಎಷ್ಟೋ vidio nodidde adre cament haktha ಇರೋದು faist ಟೈಮ್ ❤❤❤
🙏🙏🙂
ನಿಮ್ಮ ಸಂದರ್ಶನ ನೋಡಿ ಬಹಳ ಖುಷಿ ಆಯ್ತು ಕಲಾ ಮಾಧ್ಯಮದಲ್ಲಿ❤❤
ನಮಸಾರಗಳು ಮೇಡಂ ನನಗೆ 4 ವಷ೯ಯಿಂದ ತುಂಬಾ ಹುಷಾರ್ ಇಲ ನನಗೆ ಮಾತೂ ಹಾಡುದಕೆ ಕಷ್ಟ ಮತ್ತು ನಡೆಯುವುದು ಹಾಗುವುದಿಲಿ ನಿಮ್ಮಿಂದ ನನಗೆ ಸಹಾಯ ಮಾಡಿ ಮೇಡಂ ದಯವಿಟ್ಟು ನನಗೆ ಸಹಾಯ ಮಾಡಿ ಮೇಡಂ
ತುಂಬಾ ಒಳ್ಳೆಯ ಮಾಹಿತಿ ❤🙏
It is wonderful to see your confidence, and I appreciate your transparency in disclosing sponsored content. However, I kindly request that you exercise prudence when selecting sponsored videos to ensure they align with your values and principles.
ಕಲಾಮಾಧ್ಯಮದಲ್ಲಿ ನಿಮ್ಮ ಸಂದರ್ಶನ ನೋಡ್ದೆ ಇವತ್ತು 🎉
🙏🙏🙂
ಒಳ್ಳೆಯ ಮನಸ್ಸಿನ ಸುಂದರ ಮಗಳು. ❤
Nice akka olle information kodtira .nimma video nodde akka nim tara navu madbeku
ಇದೇ ರೀತಿ ಉತ್ತಮ ಕೆಲಸ ಮಾಡುತ್ತಿರಿ, ಆತ್ಮತೃಪ್ತಿ ಸಿಗುತ್ತದೆ, ಧನ್ಯವಾದಗಳು.
Houdu😊
You are really great mam
Thank you for your information
Ramya sis nem videos nange tumbe esta adrallu kalamadyamadllu bandidada ke innu hemme ansute sis nijavaglu nem sadane ege mundevarayalli all the best
Very nice and helping nature
Tq mdm ❤
Ramya mam,Some people can misuse your goodness be careful
ನಮಸ್ತೆ🙏
ನಿಮಗೆ ಶುಭವಾಗಲಿ.
ಯಾರಾದ್ರೂ ಈ powder use ಮಾಡಿದ್ರೆ please ಈ powder ಬಗ್ಗೆ ತಿಳಿಸಿ
Thank you
Good🎉
Super madam
ನಿಮ್ಮ ಸಂದರ್ಶನ ನೋಡಿ ತುಂಬಾ ಖುಷಿಯಾಯಿತು
🙏🙏🙂
Goad bless you meadum
ನಾನು ಮನೇಲಿ ಹೆಣೆದಂತ ವಸ್ತುಗಳನ್ನ ಮಾರಾಟ ಮಾಡತೀನಿ ಅವುಗಳನ್ನ ನಿಮ್ಮ ಚಾನಲ್ ನಲ್ಲಿ ತೋರಿಸಿ ಮೇಡಂ ಮತ್ತು ನನ್ನದು ಒಂದು youtube channel ಇದೇ mam ನಾನು ನಿಮ್ಮ subscribe ra mam nimage bahala sari comment madiddene nivu yavudakku reply madilla pls reply madi mam
Sis nanu youtube channel open madidini nanige vedio hakoke tumba hhaya agutte sis nimmanna ondsari meet madbahuda sis nanu mysore hatrane erodu H D kote saragurali
Medam nanu video madi hakidin but video not clear please how to video clear uploaded in youtube in Redmi phone 🎉
👍💯
Nim nature super ramya
🎉🎉🎉🎉
👍
Super neevu
ತುಂಬಾ ನೊಂದಿದ್ದೇನೆ ಸಾಯೋಕೆ ಇಷ್ಟ ಇಲ್ಲ ಬದುಕೋಕೆ ಸಮಸ್ಯೆಗಳು ಬಿಡ್ತಾ ಇಲ್ಲ 😢😢
Chant Vishnu sahasranama every day,
@@RaviKumar-kd8tr thank you so much 🙏🏻
Mam fan tv app na bagge munde vedio maadi plz
❤❤❤
New youtuber ge support mdi akka
Bengaluru mathra
Mysore avru Andre sumnena,,,,,,
Ma'am evaglu free promotion madtha edira
Super❤
Akka❤
,👍👍👍
Madam caste and income certificate hege online ali tagalodu pls tease yeke andre nivu birth certificate bagge helidre
Please Mam No kodi site dakumant problems hide nimminda tilkobaku please
Niman nodidare thumb kusi agath❤
Madam work from home bagge heli mam please.
Medam nandu M.A agide work from home idre heli
Hi mam🙏
Hi mam
Namaskar mam
Hi ಅಕ್ಕ ನಾನು 10 ne ಕ್ಲಾಸ್ ಓದಿದಿನಿ..... ನಂಗ್ ಮದ್ವೆ ಆಗಿದೇ.... ಮನೇಲಿ ಕಾಲಿ ಇದೀನಿ ಅಕ್ಕ plz.... ಏನ್ ಆದ್ರೂ ಮನೇಲಿ ಕೂತ್ಕೊಂಡ ಕೆಲಸ ಮಾಡೋದು ಹೇಳಿ plz ಅಕ್ಕ 😢😢😢 ಬೆಳಗಾವಿ ನಮ್ಮ ಊರು
Medam post office job helidralla karnataka andralla ,Yava Yava jilleyavaru akbodu ,,,,,please reply maadi,,❤
ಎಲ್ಲಾ ಜಿಲ್ಲೆಯವರು ಹಾಕಬಹುದು
ಮೇ ಡಂ ನಿಮಗೆ ಐವತ್ತು ವರ್ಷ ನಮ್ಮ ಮನೆಯಲ್ಲಿ ತುಂಬಾ ಫೈನಾನ್ಶಿಯಲ್ ಕಷ್ಟವಾಗಿದೆ ನಿನಗೆ. ಯಾವುದಾದರೂ ಕೆಲಸ ಇದ್ದರೆ ತಿಳಿಸಿರಿ ನಾನು ಪಿಯುಸಿ ಆಗಿದೆ ದಯಮಾಡಿ ತಿಳಿಸಿರಿ
ಹೌದ ಮಕ್ಳು ಏನ್ ಮಾಡತಾರೆ
ನೀವು ಒಂದು ದಿನ ವಿಡಿಯೋ ಮಾಡಿದ್ರಲ್ಲ ಆಯುಷ್ಮಾನ್ ಭಾರತ್ ಕಾರ್ಡ್ ಅಪ್ಡೇಟ್ ಮಾಡುವುದು ಹೇಗೆ
Madam Nanu HD Kote tone Vasi Yashu beerappa Mudra Yojana information Kodi
ಒಕೆ
Plz medam nemma No beku nau business mathdedne adaki nevu Promostan madsbeku plz No beku
👏👏😢
Ega nivu free promotion madolawa?
Nim mathe kelke Chanda mam
Nannaku promotion madi kodi
🙏🏻ಮೇಡಂ. ನಿಮ್ಮ ಆರೋಗ್ಯ ಹೇಗಿದೆ
ಮೇಡಂ.
ಹ ಚೆನ್ನಾಗಿದ್ದೇನೆ.. ಧನ್ಯವಾದಗಳು 🙏🙏🙂
@@ramyajagathmysuru 👍🏻🙏🏻
ನಮಸ್ಕಾರ ಮೇಡಂ 🙏🙏
Madam please promote my fabric garlands please
Haa video delet madidira alva
ಇಲ್ಲ ವೀಡಿಯೋ ಇದೆ..
Heege janaseve madtha iri
Nimmna nodudre Sathya dharma innu ide anta nambeku annustide
madam whatsapp nalli message madiddeeni reply kodi pls
❤❤
❤❤❤
❤❤❤❤❤