ไม่สามารถเล่นวิดีโอนี้
ขออภัยในความไม่สะดวก

ಯಾವುದೇ ಹಣ ಕಟ್ಟದೇ ಮನೆಯಲ್ಲೇ ಮಾಡುವ ಕೆಲಸಗಳ ಸಂಪೂರ್ಣ ಮಾಹಿತಿ..

แชร์
ฝัง
  • เผยแพร่เมื่อ 7 ก.ค. 2024
  • ಯಾವುದೇ ಹಣ ಕಟ್ಟದೇ ಮನೆಯಲ್ಲೇ ಮಾಡುವ ಕೆಲಸಗಳ ಸಂಪೂರ್ಣ ಮಾಹಿತಿ..
    #parttimejob #job #jobinfo #karnatakajobs #jobsinkarnataka #workfromhome #workfromhomejobs #hometour #dailyvlog #ramyajagath #ramyajagathmysuru #useful #usefulinformationinkannada #banglore #jobsinbanglore #youtube #youtuber #youtubeindia

ความคิดเห็น • 547

  • @basavakirana5296
    @basavakirana5296 หลายเดือนก่อน +20

    ನಿಮ್ಮ ಎಲ್ಲಾ ವಿಡಿಯೋಗಳು ಬಹಳ ಉಪಯುಕ್ತವಾಗಿವೆ. ಯಾವ ಅಲಂಕಾರವಿಲ್ಲದ ನಿಮ್ಮ ಸರಳತೆ ನಮಗೆ ಬಹಳ ಇಷ್ಟ. 🙏🙏

  • @poornimapoornima1230
    @poornimapoornima1230 หลายเดือนก่อน +20

    🙏🏻ಮೇಡಂ ನಮಗೆ ಒಳ್ಳೆ ಮಾಹಿತಿ ಕೊಟ್ಟಿದ್ದೀರಾ ನೀವು. ನಿಮ್ಮಿಂದ ತುಂಬಾ ಉಪಯೋಗವಾಯಿತು. ಧನ್ಯವಾದಗಳು.🙏🏻🙇🏻‍♀️

  • @vijayviji2385
    @vijayviji2385 วันที่ผ่านมา

    ನೀವು ನೀಡುವ ಮಾಹಿತಿ ತುಂಬ ಉಪಯುಕ್ತವಾಗಿದೆ ಮೆಡಮ್

  • @nayanachinnu7022
    @nayanachinnu7022 หลายเดือนก่อน +13

    ತುಂಬಾ ಒಳ್ಳೆಯ ಉಪಯುಕ್ತ ಮಾಹಿತಿ ಅಕ್ಕ 😊

  • @priyankumarpreeksha
    @priyankumarpreeksha หลายเดือนก่อน +203

    ಅಕ್ಕ ನಾನು 9ನೇ ತರಗತಿ ಓದಿದ್ದೇನೆ ನನಗೆ ಮದುವೆಯಾಗಿದೆ ಒಂದು ಪಾಪು ಕೂಡ ಇದೆ ಮನೆಯಲ್ಲೇ ಇದ್ದು ಸಮಯವನ್ನು ಕಳೆಯುತ್ತಿದ್ದೇನೆ ನನಗೆ ಮನೆಯಲ್ಲಿ ಮಾಡುವ ಯಾವುದಾದರೂ ಒಂದು ಕೆಲಸವನ್ನು ತಿಳಿಸಿ ಕೊಡುವಿರಾ

    • @nagrajkamath9677
      @nagrajkamath9677 หลายเดือนก่อน

      ಅವರು ಓದಿರೋದು 9ನೇ ತರಗತಿ ಮಾರ್ರೆ.ಮದುವೆ ಆಗಿದ್ದು 9ನೇ ತರಗತಿಯಲ್ಲಿ ಅಲ್ಲ

    • @manjunathamanju6666
      @manjunathamanju6666 หลายเดือนก่อน +9

      ನನಗೂ ತಿಳಿಸಿ

    • @priyankumarpreeksha
      @priyankumarpreeksha หลายเดือนก่อน +5

      @@Journey_with_keerthi ealla

    • @user-ks6sw5nv1q
      @user-ks6sw5nv1q หลายเดือนก่อน +3

      Please heli man

    • @AnjaliAnjali-sv9uv
      @AnjaliAnjali-sv9uv หลายเดือนก่อน +2

      ನನಗೂ ತಿಳಿಸಿ

  • @Satchintana
    @Satchintana หลายเดือนก่อน +5

    Super ರಮ್ಯಾ ನಿಮ್ಮ informations ಚೆನ್ನಾಗಿದೆ 👌👍

  • @HmRamappaR-rw9ry
    @HmRamappaR-rw9ry หลายเดือนก่อน +5

    Nimma TH-cam channel 100 percent reliable,we are waiting & watching Your videos

    • @ramyajagathmysuru
      @ramyajagathmysuru  หลายเดือนก่อน +2

      🙏🙏🙂

    • @HmRamappaR-rw9ry
      @HmRamappaR-rw9ry หลายเดือนก่อน

      @@ramyajagathmysuru hi mam please innondu request ide please reply Maadi mam, nimma reply gagi waiting mam

  • @HarishKumarGadginmath
    @HarishKumarGadginmath หลายเดือนก่อน +1

    ಮಾಹಿತಿ ಉಪಯುಕ್ತವಾಗಿತ್ತು ಧನ್ಯವಾದಗಳು ಶೇರ್ ಮಾಡಿದ್ದಕ್ಕಾಗಿ🙏

  • @user-vq6do2fz7p
    @user-vq6do2fz7p หลายเดือนก่อน +17

    ಮನೆಯಲ್ಲಿ ಕೂತು ದೀಪ ಬತಿ ಮಾಡುದ್ ಹೇಳಿ pls ಅಕ್ಕ ನಾನು ನಿಮ್ಮದು ಎಲ್ಲಾ ವಿಡಿಯೋ ನೋಡುತೀನಿ. Pls madi 🙏🏻🙏🏻

  • @ShreeshailaK1609
    @ShreeshailaK1609 หลายเดือนก่อน +2

    Thumbaa olleya maahithi neediddeeri Madam.. dhanyavadagalu 🙏

  • @ChayaNageshNayaka
    @ChayaNageshNayaka หลายเดือนก่อน +13

    ಕಾಲೆಳೆಯುವವರು ಯಾವತ್ತಿದ್ರು ಕಾಲ್ಕೆಳಗೆ ಇರ್ತಾರೆ ಮೇಡಮ್.... Keep it up..

    • @user-vq6do2fz7p
      @user-vq6do2fz7p หลายเดือนก่อน

      ನಿಜ ಮಾಡಕ್ಕೆ ಕೆಲಸ ಇಲ್ಲ avarige

  • @user-hd4do4wd8z
    @user-hd4do4wd8z 19 วันที่ผ่านมา +1

    Really Useful😇🥰😍 and Valuable Video❤💚❤

  • @CraftyDalton88
    @CraftyDalton88 หลายเดือนก่อน +2

    mam neevu , kashta pattu kelsa madtha idira , namge olle information kodutta iddira , thank you mam

  • @sugusugu922
    @sugusugu922 หลายเดือนก่อน +20

    FUTWORK bagge ಹೇಳ್ರೀ ಅಕ್ಕ ಅಂಗ್ ಯಾಕ ಮಾಡ್ತೀರಿ🙏🏻

    • @MK-rl9fn
      @MK-rl9fn 6 วันที่ผ่านมา

      Niv madtidira ee work

  • @ishanir4215
    @ishanir4215 วันที่ผ่านมา +1

    Work from home packing kelsa idrea heli mam plz,,, naanu Mysore li iddini mam,,,

  • @basumaths6066
    @basumaths6066 3 วันที่ผ่านมา

    ಮೇಡಂ ನಿಮ್ಮ ವಿಡಿಯೋ ತುಂಬ ಸಹಾಯ ಅಗುತ್ತೆ.....

  • @shubhaacharya4796
    @shubhaacharya4796 หลายเดือนก่อน +2

    Madam, very nice and good info. Thank you. Please yaavdhaadhru genuine data entry jobs from home idhre thilisi.

  • @AshaDeepu24
    @AshaDeepu24 หลายเดือนก่อน +1

    ತುಂಬಾ ಉಪಯುಕ್ತ ಮಾಹಿತಿ ಮೇಡಂ

  • @HusenbiAragiddi
    @HusenbiAragiddi หลายเดือนก่อน +2

    Very usefull information tq mam. Tq very much

  • @HmRamappaR-rw9ry
    @HmRamappaR-rw9ry หลายเดือนก่อน +5

    Mam mobile ninda Amazon, Flipkart or bere companies nalli permanent work from home idre please video Maadi mam please

  • @saifashionideas5018
    @saifashionideas5018 หลายเดือนก่อน +34

    ಹೌದು ಅಕ್ಕ ಗೃಹಿಣಿ ಮಾಡುವ wrk from home job idre heli

  • @priyankumarpreeksha
    @priyankumarpreeksha หลายเดือนก่อน +31

    ನಾವು ಮೈಸೂರಿನ ಡಿಸ್ಟ್ರಿಕ್ಟ್ ಹುಣಸೂರಿನಲ್ಲಿ ವಾಸಿಸುತ್ತಿದ್ದೇವೆ ಬಾಡಿಗೆ ಮನೆಯಲ್ಲಿ ನೀವು ಒಂದು ಕೆಲಸವನ್ನು ಹೇಳಿದರೆ ಅದು ನಮಗೆ ತುಂಬಾ ಉಪಯೋಗವಾಗುತ್ತದೆ ಪ್ಲೀಸ್ ಅಕ್ಕ ಯಾವುದಾದರೂ ಕೆಲಸ ಇದ್ದರೆ ಹೇಳಿ

    • @swethamn5046
      @swethamn5046 หลายเดือนก่อน +2

      Hunsur alli yalli erodu nivu

    • @priyankumarpreeksha
      @priyankumarpreeksha หลายเดือนก่อน

      @@swethamn5046 ಹೊಸ ರಮ್ಮ ಬಡಾವಣೆ

    • @sriharalayya8782
      @sriharalayya8782 หลายเดือนก่อน

      Hi

    • @priyankumarpreeksha
      @priyankumarpreeksha หลายเดือนก่อน

      @@sriharalayya8782 hello

    • @jayalakshmikumarvlogs4860
      @jayalakshmikumarvlogs4860 หลายเดือนก่อน

      ನಾವು ಹುಣಸೂರು ಪಕ್ಕದ ಊರಿನವರು namgu ಕೆಲಸ heli

  • @shivuMs-ok7wl
    @shivuMs-ok7wl หลายเดือนก่อน +1

    ಶ್ರವಣ ದೋಷ ಇರುವವರಿಗೆ ಉದ್ಯೋಗಕ್ಕಾಗಿ ಮಾಹಿತಿ ನೀಡಿ

  • @SR_ArtsRevanthBN
    @SR_ArtsRevanthBN หลายเดือนก่อน

    ತುಂಬಾ ಚೆನ್ನಾಗಿ ಹೇಳಿದಿರ ಮೇಡಂ❤ ಸೂಪರ್🎉🎉🎉

  • @Vidhishaskitchen
    @Vidhishaskitchen หลายเดือนก่อน +1

    Very usefull information mam... Thank you ❤️

  • @HmRamappaR-rw9ry
    @HmRamappaR-rw9ry หลายเดือนก่อน +2

    Hai mam you says always true & reliable things, thank you so much mam

  • @sanjeevnaik5150
    @sanjeevnaik5150 หลายเดือนก่อน +2

    Valle mahiti tq mem❤❤

  • @kusumavathijohnson8263
    @kusumavathijohnson8263 หลายเดือนก่อน

    Thumba olleya mahithi kottidiri mam yerdu dinadinda nimma vedios nodta edini ega subscrib madkonde mam. Hege vedios hakta eri mam❤

  • @shashikalacs
    @shashikalacs หลายเดือนก่อน +5

    akka amazan alli heg account create madodu video madi

  • @JyothiLokesh169
    @JyothiLokesh169 หลายเดือนก่อน

    ನೀವು ಹೇಳಿರುವ ರೀತಿ ನನಗೆ ತುಂಬಾ ಇಷ್ಟ ಆಯ್ತು ಮೇಡಂ

  • @harishk3047
    @harishk3047 19 วันที่ผ่านมา

    Good information. Thank you madam.

  • @vasanthinaik3753
    @vasanthinaik3753 หลายเดือนก่อน +2

    Helo madam Good morning.
    Freedom app livilywood bagge information kodi

  • @harshithakp3037
    @harshithakp3037 หลายเดือนก่อน +1

    Very good information, thankyou mam

  • @Monikakannadavlogs
    @Monikakannadavlogs หลายเดือนก่อน +1

    Nanage mooru makkalu avaranna chennagi odisabekantha tumba ase ede, adakke antha tumba try madthini, TH-cam saha madiddini adu saha click agtha ella, bere yenadru edre heli. Namma uru Hassan 😍

  • @pallaviprasadpallu3339
    @pallaviprasadpallu3339 หลายเดือนก่อน

    Thank you very much ma'am useful information

  • @chidambarirbaby5561
    @chidambarirbaby5561 หลายเดือนก่อน

    Thank you for your best information Madam.
    I have one question what are the timings of videos. it means videos length...

  • @futurenow5203
    @futurenow5203 หลายเดือนก่อน +2

    Mdm nin life bagge next video haki🎉

  • @lathaankitha1748
    @lathaankitha1748 หลายเดือนก่อน +3

    Schloship bagge school college childrens heli

  • @mallayyahiremath8119
    @mallayyahiremath8119 4 วันที่ผ่านมา

    Hi sister
    ನಂಗೆ ಒಂದು ಡೌಟ್ ನನು ಒಂದು ಅಪ್ಲಿಕ್ ಬಗೆ ಕೇಳಿದೆ ಆ ಆ್ಯಪ್ ಬಂದು ಬಿಝ್ಕುಲ್ ಆಪ್ ಅಂತಾ ಇದರ bage video madi sister please

  • @shashikalabhat666
    @shashikalabhat666 หลายเดือนก่อน +10

    ಆಯುಶ್ಮಾನ್ ಕಾರ್ಡ್ ಬಗ್ಗೆ ಹೇಳ್ತೀರಾ...

  • @vinucreativeandvlogs7081
    @vinucreativeandvlogs7081 หลายเดือนก่อน +1

    ಒಳ್ಳೆಯ ಮಾಹಿತಿ ಧನ್ಯವಾದಗಳು

  • @tejateja9205
    @tejateja9205 15 วันที่ผ่านมา

    Very useful information madum,

  • @ZoharaIbrahim-fz6xx
    @ZoharaIbrahim-fz6xx หลายเดือนก่อน +1

    Very nice character 🎉

  • @user-tz4xl5ou4y
    @user-tz4xl5ou4y หลายเดือนก่อน +1

    ಪ್ಲೀಸ್ ಅಕ್ಕ ಅಮೆಜಾನ್ ಅಪ್ಲಿಕೇಶನ್ ಬಗ್ಗೆ ವಿಡಿಯೋ ಮಾಡಿ ನಾನು ಬ್ಯುಸ್ನೆಸ್ ಮಾಡು ಬೇಕು

  • @M_21678
    @M_21678 19 วันที่ผ่านมา +1

    Share chat ಬಗ್ಗೆ ಹೇಳಿ, ಅದ್ರಲ್ಲಿ ವೀಡಿಯೊ ಹಾಕಿದ್ರೆ ದುಡ್ಡು ಬರುತ್ತಾ, ಮತ್ತು ಹೇಗೆ pls ಹೇಳಿ

  • @rajeshwarir9540
    @rajeshwarir9540 10 วันที่ผ่านมา

    medam nimmanna kandita omme meet agtini tumba kaliyodide nimminda❤

  • @gvg2894
    @gvg2894 หลายเดือนก่อน +1

    Bonuses bagge detail agi ಮಾಹಿತಿ kodi madam

  • @maanasivs8691
    @maanasivs8691 หลายเดือนก่อน +3

    Mam please give information about data entry jobs

  • @SabithAli-b6d
    @SabithAli-b6d หลายเดือนก่อน +1

    Bizgurukul bagge nimma abipraya tilisi. Reply mam please

  • @shreejithsalian751
    @shreejithsalian751 หลายเดือนก่อน

    Very good information thank you mam

  • @user-lv4il7lo3f
    @user-lv4il7lo3f 19 วันที่ผ่านมา

    Good information ramya madam

  • @tippammabm3278
    @tippammabm3278 หลายเดือนก่อน

    ಮೇಡಂ ನಾನು ಓದಿದ್ದೇನೆ ಆದರೆ ಕೆಲಸ ಇಲ್ಲ .ನನಗೆ ಕಥೆ ಬರೆಯುವುದು ಇಷ್ಟ . ವಿಡಿಯೋ ಹೇಗೆ ಮಾಡುವುದು ಅದನ್ನು ಹೇಗೆ ಅಪ್ಲೋಡ್ ಹೇಗೆ ಮಾಡವುದು ಅದನ್ನು ಎಡಿಟ್ ಹೇಗೆ ಮಾಡುವುದು ತಿಳಿಸಿ ಮೇಡಂ ... ನಾನು ಓದಿದ್ದೇನೆ ಆದರೆ ಕೆಲಸ ಇಲ್ಲ ದಯಮಾಡಿ ತಿಳಿಸಿ...

  • @user-bo8tn7fl1w
    @user-bo8tn7fl1w หลายเดือนก่อน

    very very helpfull viedeo madam🙏🙏🙏

  • @manjulakmanjulak9095
    @manjulakmanjulak9095 หลายเดือนก่อน +7

    ಮೇಡಂ ನಾವು ನೆಟ್ವರ್ಕ್ ಮಾರ್ಕೆಟಿಂಗ್ ಮಾಡ್ತಾ ಇದ್ದೇವೆ, ಇದನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಿದರೆ ಒಳ್ಳೆಯ ಇನ್ಕಂ ಇದೆ, ನೀವು ಒಂದು ವಿಡಿಯೋ ಮಾಡಿ.

    • @chinmayivenugopalchinmayiv9306
      @chinmayivenugopalchinmayiv9306 หลายเดือนก่อน +2

      ನಾನು ಎಷ್ಟೋ ಸಲ ಕಾಮೆಂಟ್ ಪೋಸ್ಟ್ ಮಾಡಿ ಇದ್ದೀನಿ

    • @chinmayivenugopalchinmayiv9306
      @chinmayivenugopalchinmayiv9306 หลายเดือนก่อน +3

      ಯಾವ ನೆಟ್ ವರ್ಕಿಂಗ್ ಮಾಡಿದ್ದೀರಾ

    • @mylifestylechanal8206
      @mylifestylechanal8206 หลายเดือนก่อน +1

      Hege heli please

    • @roopachandan4343
      @roopachandan4343 หลายเดือนก่อน

      Mam thilisi thumba channagi artha agothara video madthira nim mathinalli sullina prapmcha thorsala adike nim video andre thumba ista

    • @chinmayivenugopalchinmayiv9306
      @chinmayivenugopalchinmayiv9306 หลายเดือนก่อน +1

      ಯಾವ್ ನೆಟ್ ವರ್ಕಿಂಗ್ ಮಾಡಿದ್ದೀರಾ

  • @saraswathisaru3861
    @saraswathisaru3861 19 วันที่ผ่านมา

    Madam maneli tumba kashta pls job idre tilsi amt katoke agolla 48 age ಆದರೂ ಮಾಡೋ ಹುಮ್ಮಸ್ಸು ಇದೆ pls ದಯವಿಟ್ಟು ತಿಳಿಸಿ ಮೇಡಂ

  • @user-mx9qc3jg6z
    @user-mx9qc3jg6z หลายเดือนก่อน +2

    Futwork bagge tilisi madam please

  • @RameshaRamesh-jg3br
    @RameshaRamesh-jg3br หลายเดือนก่อน +2

    Good information mam

  • @pallavigubbugodu3488
    @pallavigubbugodu3488 11 วันที่ผ่านมา

    ನಮಸ್ತೆ ಮೇಡಂ ಶೃಂಗೇರಿಯಲ್ಲಿ ಇರುವುದು ಮನೆಯಲ್ಲಿ ಕುಳಿತುಕೊಂಡು ಮಾಡುವ ಕೆಲಸ ಇದ್ದರೆ ಹೇಳಿ ಮೇಡಂ

  • @NS18695
    @NS18695 15 วันที่ผ่านมา

    akka nivu writing job li 9 lakh 1 month earn madidini antha helidri so nange writing tumba interest ide maneli financial problem ide so English language writing job idre heli sis plz

  • @basumaths6066
    @basumaths6066 3 วันที่ผ่านมา

    Madam navu shimogadavaru navu thumb prblm Ali edivi pls earn maduva vidan Thilsi nav madutheve work madi earn madutheve

  • @shubhashubha380
    @shubhashubha380 11 วันที่ผ่านมา

    So informative mam

  • @ShilpaMahim
    @ShilpaMahim หลายเดือนก่อน +4

    Hai mam nanu manele kelasa madake yenadru heli

  • @AVA_channel_
    @AVA_channel_ หลายเดือนก่อน +1

    Hi akka one help pl facebook Alli pencil packing kelsa hakthare but amount haki anthare adu fake or nija na swalpa helli

  • @SheelavathiC
    @SheelavathiC 10 วันที่ผ่านมา

    Mam ur video are very useful

  • @keerthiraj3498
    @keerthiraj3498 หลายเดือนก่อน

    More such videos Sis vry much helpful ❤

  • @aadhyasshetty29
    @aadhyasshetty29 หลายเดือนก่อน +2

    ಹೇಳಿ ಮೇಡಂ ಕೆಲಸ

  • @arthigurumurthy4717
    @arthigurumurthy4717 3 วันที่ผ่านมา

    Mam plz videos hege upload madodu hage edit madodu hege hele

  • @Naveenvk18
    @Naveenvk18 หลายเดือนก่อน

    Amazon affiliate marketing bagge video madi clear agi tilsikodi

  • @YamunaNc-fi5tt
    @YamunaNc-fi5tt หลายเดือนก่อน

    Howdy madam sumne ten rupees dudiyike agolla,baddi duddu Saha sumne kutidre dudiyokagalla,mane atra hogbeku ph madbeku bedbeku thumba kasta kidthare mam,nange gothu
    Kasta patre matrA amt sigodu

  • @GadgetsGlory
    @GadgetsGlory 15 วันที่ผ่านมา +1

    Akka nanu nimma videos na edit madkodla ❤❤❤

  • @user-dp5bx9tj6n
    @user-dp5bx9tj6n หลายเดือนก่อน

    Please do a vedio how to open an affiliate marketing on Google madam

  • @Nagaratna8
    @Nagaratna8 หลายเดือนก่อน

    Nim video galu super akka nange impress nim videos

  • @nandeeshagp7134
    @nandeeshagp7134 หลายเดือนก่อน +1

    Medam amazon Mechanical Turk bagge thilisikodi

  • @veenas7534
    @veenas7534 2 วันที่ผ่านมา

    work from home suggest madi plz

  • @mukambikebhat9399
    @mukambikebhat9399 หลายเดือนก่อน +1

    Akka, amazon affiliate market account open madodu hege antha video maadi please

  • @chetan.2750
    @chetan.2750 หลายเดือนก่อน

    Maden please explain of bizgurukul work

  • @ManjuShinde-j2f
    @ManjuShinde-j2f 28 วันที่ผ่านมา

    Very nice information akka

  • @shanthicardoza
    @shanthicardoza หลายเดือนก่อน +1

    ❤ thank you so much ma'am

  • @likithbr2753
    @likithbr2753 22 วันที่ผ่านมา

    Forever living products jobs bagge ಹೇಳಿ mam

  • @shubhashubha380
    @shubhashubha380 11 วันที่ผ่านมา

    Please part time job bagge heli, evaga heliddellla bittu bere riti yav job madbahudu anta heli mam pls

  • @praveenaPk-tx4fk
    @praveenaPk-tx4fk หลายเดือนก่อน

    Please, akka Amazon Affiliate Account details, how to dó. Please share in next video please akka

  • @user-dn2df7xd3u
    @user-dn2df7xd3u หลายเดือนก่อน

    Super mam good information 👍

  • @VeenakannadaVlog8922
    @VeenakannadaVlog8922 หลายเดือนก่อน

    Yes mam Amazon affiliate account baggge thili video madi madam help agutte

  • @RenukaSrinivasM-wk9je
    @RenukaSrinivasM-wk9je หลายเดือนก่อน

    ನನ್ನಗೆ ಕೆಲಸ ಬೇಕು akka ನಾನು 10ನೆ ಕಲತೀನಿ ಮನೆಯಲ್ಲಿ ಇದ್ದೀನಿ ಬೆಂಗಳೂರು ನಲ್ಲಿ ನಾನು ಕಲತಿದು ಹತ್ತನೇ ಕ್ಲಾಸಿ ಅದಕ್ಕೆ ಯಾವಾಗ ಕೆಲಸ ಸಿಗತಾ ಇಲ್ಲ ಇದಾರೆ ಹೇಳಿ

  • @PushpaBadiger-eh4wk
    @PushpaBadiger-eh4wk 4 วันที่ผ่านมา

    Akka biz gurukul earning app bagge ond video madi plz... Fake or genuine....

  • @SusheelVgruwery
    @SusheelVgruwery หลายเดือนก่อน +1

    Useful video

  • @maruthimaruthi8571
    @maruthimaruthi8571 หลายเดือนก่อน +1

    ಅಕ್ಕ ಪೆನ್ಸಿಲ್ ಪ್ಯಾಕಿಂಗ್ ಕೆಲ್ಸ ಮಾಡ್ ಬಹುದ ಅಡ್ವೆಂಚರ್ ಇದೆ ಹೇಳಿ ಅಕ್ಕ

    • @satishkk7747
      @satishkk7747 16 วันที่ผ่านมา

      ಅದು ಫೆಕ್

  • @MariyaMariya-ec7km
    @MariyaMariya-ec7km 4 วันที่ผ่านมา

    ನಂಗು ಒಂದು ಪಾಪು ಇತ್ಯೇ ಏನ್ wrko ಮಾಡಬೇಕು ಅಕ್ಕ

  • @jyothivenujyothi140
    @jyothivenujyothi140 18 วันที่ผ่านมา

    Namma company bagge tilsi, (HWS )

  • @Druva7022
    @Druva7022 หลายเดือนก่อน +2

    Good afternoon sister 🎉

  • @Siyaparapancha
    @Siyaparapancha หลายเดือนก่อน

    Namaste medam,nan TH-cam channel apload madiro shorts video ge film music use madidini,adanna edit madi free music matte haklik agatta plz inform madi medam

  • @GeetaSk-t4t
    @GeetaSk-t4t 17 วันที่ผ่านมา

    ಮೇಡಂ ನಮ್ಮಗೂ ಒಂದು ಕೆಲಸ ಹೇಳಿ ಕೊಡುತ್ತೀರಾ ಮೇಡಂ

  • @sarithaprakash8445
    @sarithaprakash8445 27 วันที่ผ่านมา

    Mam yavudadri genune work from home job heli ega yavud nsmbeku gitagala

  • @Savitailoringvlog
    @Savitailoringvlog หลายเดือนก่อน

    Akka yotube channel nalli community post and link hege hakuvudu 1 video maadi akkaa please ❤

  • @ashokans6615
    @ashokans6615 22 วันที่ผ่านมา

    Amazon affiliate app ಬಗ್ಗೆ ಮಾಹಿತಿ ಕೊಡಿ ಮೇಡಂ

  • @shanthicardoza
    @shanthicardoza หลายเดือนก่อน +2

    Superb ma'am

  • @AmmaChannel-ve3sj
    @AmmaChannel-ve3sj หลายเดือนก่อน +1

    Thankyou madam🎉🎉

  • @newforyoumobiles3942
    @newforyoumobiles3942 28 วันที่ผ่านมา

    Rozdhan app bage Ond sathi review madi

  • @VeenakannadaVlog8922
    @VeenakannadaVlog8922 หลายเดือนก่อน

    Hi community post bagge thilisi and. Video link and product link hege akodu link na please edara bhagge thilisi nange barthaella

  • @jaganjagan7469
    @jaganjagan7469 หลายเดือนก่อน

    Ignore bad comments keep ✨
    💛❤️👍💐sister.