ವಿಶ್ವದ ಅತ್ಯಂತ ವಿವಾದತ್ಮಕ ಗೋಡೆ 🤯 will the western wall start a world war ? Global Kannadiga ENG SUBS

แชร์
ฝัง
  • เผยแพร่เมื่อ 6 ต.ค. 2024

ความคิดเห็น • 429

  • @ranganathgaranganath901
    @ranganathgaranganath901 4 หลายเดือนก่อน +41

    ಅವರವರ ಧರ್ಮ ಆಚರಣೆ ಅವರಿಗೆ ದೊಡ್ಡದು ನಮ್ಮ ಧರ್ಮ ನಮಗೆ ದೊಡ್ಡದು

  • @harshasdodamani3069
    @harshasdodamani3069 3 หลายเดือนก่อน +50

    ನಮ್ಮ ಹಿಂದೂ ಪ್ರಮುಖ ದೇವಸ್ಥಾನಕ್ಕೆ ಹೋದರೆ ಊಟದ ಚಿಂತೆ ಇಲ್ಲಾ ಅನ್ನಪ್ರಸಾದ್ ಇರುತ್ತೆ, ನಾನು ಹಿಂದೂ ಅಂತಾ ಹೇಳಲು ಹೆಮ್ಮೆ.🛕🛕

  • @Sumakrishna2415
    @Sumakrishna2415 4 หลายเดือนก่อน +101

    ಇಸ್ರೇಲ್ ದೇಶದ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ರಾಮ್ ❤🙏

  • @kssangamesh
    @kssangamesh หลายเดือนก่อน +3

    Really thanks of you brother ಈ ಪ್ರಪಂಚದಲ್ಲಿ ಒಂದು ಜನಾಂಗ (ಧರ್ಮ)ಹೇಗೇ ಹುಟ್ಟಿಕೊಳ್ಳುತು ಯರಮುಲಕ ಹುಟ್ಟಿಕೊಂಡಿತು ಎಂಬುದು ಬಹಲ ಮುಕ್ಯ ನಮ್ಮ ಜನಗಳು ಯಾವದನ್ನು ತಿಳಿದುಕೊಳ್ಳದೆ ಬೇರೆ ದರ್ಮಗಳನ್ನ ಟೀಕಿಸುತ್ತಾರೆ ಆದರೇ ನಿವು ಇಷ್ಟು ಚನ್ನಾಗಿ ತಿಳಿದುಕೊಂಡು ವಿವರವಾಗಿ ಹೇಳಿದ್ದೀರಿ ತುಂಬಾ ಧನ್ಯವಾದಗಳು

  • @ninu.kannadiga
    @ninu.kannadiga 4 หลายเดือนก่อน +85

    ಕೃಷ್ಣ ವಂದೇ ಜಗದ್ಗುರು 🧡

  • @kishankini3473
    @kishankini3473 4 หลายเดือนก่อน +36

    ಧರ್ಮ ಸೂಕ್ಷ್ಮತೆಗಳನ್ನು ಅರಿತು ಕೊಂಡು ಆ ಸ್ಥಳವನ್ನು ತೋರಿಸುವುದು ತುಂಬಾ ಸವಾಲಿನ ವಿಷಯ. ಹಾಗೆಯೇ ಅಲ್ಲಿನ ಆಚಾರ ವಿಚಾರಗಳನ್ನು ನಮಗೆ ತೋರಿಸಿದಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು.......

  • @shilpashilpa1933
    @shilpashilpa1933 4 หลายเดือนก่อน +15

    ಅಬ್ಬಾ ನಿಮ್ಮ ವಿಡಿಯೋ ದಿನದಿಂದ ದಿನಕ್ಕೆ ಆಸಕ್ತಿ ಹೆಚ್ಚಿಸುತ್ತಿದೆ

  • @mychoice5195
    @mychoice5195 4 หลายเดือนก่อน +40

    𝐈❤Global kannadiga👉 ಇಸ್ರೇಲ್ ಪ್ರವಾಸ ಅಂತ್ಯ ಕಾಣುಕಿಂತ ಮುಂಚೆ ಗ್ಲೋಬಲ್ ಕನ್ನಡಿಗ ಫ್ಯಾಮಿಲಿಯಲ್ಲಿ ಮೂರು ಲಕ್ಷ ಚಂದಾದಾರರು ನೋಡಲು ಕರ್ನಾಟಕ ಜನತೆ ಕಾಯುತ್ತಿದ್ದಾರೆ
    💛 ಜೈ ಕರ್ನಾಟಕ ಮಾತೇ ❤️
    👇 👇

  • @shankarjohn2715
    @shankarjohn2715 หลายเดือนก่อน +3

    ಅಂತ ಪವಿತ್ರ ಪುಣ್ಯ ಸ್ಥಳವನ್ನು ನೋಡಿ ಬಂದಿದ್ದೀರಾ ನೀವೇ ಭಾಗ್ಯವಂತರು ಬ್ರದರ್😊🙏🙏💝👌😍❣️

  • @shivanas5765
    @shivanas5765 3 หลายเดือนก่อน +10

    ಇಸ್ರಾಯೇಲ್ ದೇವರಾದ ಯೆಹೋವನಿಗೆ ಅಂದರೆ ಯೇಸು ಕ್ರಿಸ್ತನಿಗೆ ಸ್ತೋತ್ರ ಹಾಗೂ ಆರಾಧನೆ ಮಾಡುತ್ತೇನೆ. 🙏🛐

    • @chethan8495
      @chethan8495 หลายเดือนก่อน

      ಯಾಕಪ್ಪಾ ನೀನು ಕನ್ವರ್ಟ್ ಆಗಿದ್ದೀಯಾ

  • @DMArjun
    @DMArjun 4 หลายเดือนก่อน +38

    ನಿಜ ಹೇಳಬೇಕೆಂದರೆ ನಮ್ಮ ಭಾರತ ದೇಶದಷ್ಟು ಸುರಕ್ಷಿತ ಸ್ಥಳ ಎಲ್ಲೂ ಸಿಗೋಲ್ಲ ನಾವೇ ಧನ್ಯರು

    • @Shaivaite_buddhist
      @Shaivaite_buddhist 3 หลายเดือนก่อน +2

      9 innocent hindu pilgrimage who were going to vaishnodevi were killed in kashmir recently

    • @kadla944
      @kadla944 3 หลายเดือนก่อน

      100%

  • @venkateshnaik8542
    @venkateshnaik8542 4 หลายเดือนก่อน +12

    ಅಣ್ಣ ಇಸ್ರೇಲ್ ಅಗ್ರಿಕಲ್ಚರ್ ತುಂಬಾ ಫೇಮಸ್ಸು ಅದರ ಬಗ್ಗೆ ತಿಳಿಸು

  • @Sumaar.Moonji.kumaaru
    @Sumaar.Moonji.kumaaru 4 หลายเดือนก่อน +9

    ನಿಮಗೆ ಧೈರ್ಯ ಸ್ವಲ್ಪ ಜಾಸ್ತಿನೇ ರಾಮ್ 👌💐👍

  • @rameshtalawar6454
    @rameshtalawar6454 4 หลายเดือนก่อน +5

    ವಿಶೇಷ ಅತ್ಯಂತ ವಿಶೇಷ ವಾದ ವಿಡಿಯೋ ದೃಶ್ಯ ಮೂರು ಧರ್ಮಗಳ ಉಗಮಸ್ಥಾನ ವನ್ನು ಕಣ್ಣುತುಂಬಿಸಿದ ಬ್ರದರ್ ನಿಮಗೆ ಅನಂತ ಕೋಟಿ ಧನ್ಯವಾದಗಳು 🙏🏻

  • @ramchandrakichadi5369
    @ramchandrakichadi5369 3 หลายเดือนก่อน +3

    ಈ ಪಶ್ಚಿಮದ ಗೋಡೆಯ ಬಗ್ಗೆ ಚೆನ್ನಾಗಿ ವಿವರಿಸಿದ್ದೀರಿ ಇಸ್ರೇಲ್ ಅಮಾವಾಸ್ಯೆ ಯುದ್ಧದ ಸಂದರ್ಭದಲ್ಲಿ ನಿಮಗೆ ಧನ್ಯವಾದಗಳು

  • @naagu7
    @naagu7 4 หลายเดือนก่อน +86

    ಒಂದು ಮನೆ ಕಟ್ಟಿಸಿದವರ ಎದುರಿಗೆ ಒಡೆದರೆ ಎಷ್ಟು ನೋವು ಆಗಬಹುದು 😢
    ಭಾರತ ಮತ್ತು ಇಸ್ರೇಲ್ ಎರಡು ಒಂದು ಸಮಸ್ಯೆ ಎದುರಿಸುತ್ತಿದೆ 😢😢

    • @thanu.954
      @thanu.954 4 หลายเดือนก่อน +3

      Israel ligara devasthana hodediddu romannaru. Avrige devasthana katti kottiddu Islam pravadhu sulaiman pravadhi ithihasa thilko

    • @ritheshrodrigues3
      @ritheshrodrigues3 4 หลายเดือนก่อน

      Judaism and Islam are different ​@@thanu.954

    • @sharellhoney695
      @sharellhoney695 4 หลายเดือนก่อน

      @@thanu.954wrong information

    • @smithuchila
      @smithuchila 4 หลายเดือนก่อน +5

      ​@thanu.954 Solomon (Sulaiman),son of David, is a King of Israel. So He is a Israeli right ?

    • @smithuchila
      @smithuchila 4 หลายเดือนก่อน +1

      ​@@thanu.954 1st temple destroyed by babylonian(Modern day Iraq) King Nebuchadnezzar. 2nd temple destroyed by Romans.

  • @awd6224
    @awd6224 3 หลายเดือนก่อน +9

    ಇದೇ ತರ ಬೆಳಗಾವಿ ಕನ್ನಡಿಗರ ಸೊತ್ತು.. 💛❤️

  • @amaraammu6898
    @amaraammu6898 4 หลายเดือนก่อน +5

    ನೀವು ಒಂದೊಂದು ದೇಶ ಸುತ್ತಾಡೋದು ಆದೇಶದ ಬಗ್ಗೆ ವಿವರಣೆ ಮಾಡಿ ನಮಗೆ ತೋರಿಸೋದು ತುಂಬಾ ಖುಷಿಯಾಗ್ತಿದೆ ನಿಮ್ಮ ವಿಡಿಯೋ ನೋಡಲಿಕ್ಕೆ 👌👌👌👌👌💞💞

  • @kingbro907
    @kingbro907 4 หลายเดือนก่อน +5

    ಜಗತ್ತಿನ ಅತ್ಯಂತ ಸೂಕ್ಷ್ಮ ಸ್ಥಳ, ನಾನು ಸೌದಿಯಲ್ಲಿ ಇದ್ದಾಗ ಹೋಗಲು ಸಾಧ್ಯವಾಗಲಿಲ್ಲ,ಇವಾಗ ನಿಮ್ಮ ವೀಡಿಯೊ ಮುಖಾಂತರ ಹೆಚ್ಚು ಕುತೂಹಲ ಮೂಡಿಸಿದೆ. ಧನ್ಯವಾದಗಳು ರಾಮ್ ❤.

  • @umabhat6319
    @umabhat6319 4 หลายเดือนก่อน +5

    ರಾಮ್ ಅವ್ರೆ...ನಾವು ಕನಸಲು ವಿಚಾರ ಮಾಡದಂತಹ ಜಾಗಕ್ಕೆ ಹೋಗಿ.. ನಿಮ್ಮ samrakhshaneyannu ಲೆಕ್ಕಿಸದೆ... ಇಂತಹ ಸೂಪರ್ ವಿಡಿಯೋ ಮಾಡಿದಕ್ಕೆ ತುಂಬಾ ತುಂಬಾ ಧನ್ಯವಾದಗಳು.... ತುಂಬಾ ಸೊಗಸಾಗಿದೆ ವಿಡಿಯೋ.... ಹೇಗೆ ಮುಂದುವರಿಯಲಿ ನಿಮ್ಮ ಧ್ಯೇಯ... 🙏ಒಳ್ಳೆಯದೇ ಆಗಲಿ ಎಲ್ಲರಿಗೂ 👍

  • @CHANDANSG-hd4kl
    @CHANDANSG-hd4kl 3 หลายเดือนก่อน +3

    Jesus Christ ❤ loves everyone Bible god words says human heart is temple of god put body holyness... amen amen praise a Lord hallelujah stotra ❤️ tandeye amen

  • @nagavenik8407
    @nagavenik8407 4 หลายเดือนก่อน +14

    ಜಗತ್ತು ತೂರಿಸಿ ನಮ್ಮ ಕಣ್ಣಿಗೆ ಹಬ್ಬ. ಧನ್ಯವಾದಗಳು ನನ್ನ ಪ್ರೀತಿಯ ಅಣ್ಣ ದಯವಿಟ್ಟು .ನಿಮ್ಮ ಬಗ್ಗೆ ಹೆಚರ ಇರಲಿ ಕನ್ನಡ ಬರಲ ತಪಿದರೆ ಶಮೆ ಇರಲಿ💞🙏

    • @itsmeakshaybhat767
      @itsmeakshaybhat767 4 หลายเดือนก่อน

      ಜಗತ್ತು ತೋರಿಸಿ ನಮ್ಮ ಕಣ್ಣಿಗೆ ಅದು ಹಬ್ಬ. ಧನ್ಯವಾದಗಳು ನನ್ನ ಪ್ರೀತಿಯ ಅಣ್ಣಾ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಕನ್ನಡ ಬರುವುದಿಲ್ಲ, ತಪ್ಪಿದ್ದಲ್ಲಿ ಕ್ಷಮೆ ಇರಲಿ.

  • @srih701
    @srih701 4 หลายเดือนก่อน +10

    ನಮಸ್ಕಾರ ಅಣ್ಣಾ... ತುಂಬು ಹೃದಯದ ಅಭಿನಂದನೆಗಳು ನಿಮಗೆ ಇಸ್ರೇಲ್ ದೇಶದ ಬಗ್ಗೆ ತಿಳಿಸಿ ಕೊಡುತ್ತಿರುವುದಕ್ಕಾಗಿ ...

  • @NaveenKumar-ww6yb
    @NaveenKumar-ww6yb 4 หลายเดือนก่อน +6

    ಕಷ್ಟಪಟ್ಟು ಇಷ್ಟದಿಂದ ಆ ದೇಶದ ಮಾಹಿತಿಯನ್ನ ಹಂಚಿಕೊಳ್ಳುತ್ತಿರುವುದಕ್ಕಾಗಿ ಹೃದಯಪೂರ್ವಕವಾದ ವಂದನೆಗಳು.
    ಗ್ಲೋಬಲ್ ಕನ್ನಡಿಗ.

  • @mabulsuvasini3400
    @mabulsuvasini3400 13 วันที่ผ่านมา +1

    Thank you. Holy Spirit👏👏👏. All state👏👏

  • @srikanths7484
    @srikanths7484 4 หลายเดือนก่อน +6

    ನಿಮ್ಮ ವೀಡಿಯೊ, ನಿಮ್ಮ ವಿಷಯ, ಕನ್ನಡದ ಮೇಲಿನ ನಿಮ್ಮ ಪ್ರೀತಿ, ನಿಮ್ಮ ಕವನ, ಎಲ್ಲವೂ ಅದ್ಭುತವಾಗಿದೆ.❤❤❤❤❤

  • @prakashputtanna5977
    @prakashputtanna5977 3 หลายเดือนก่อน +2

    Fantastic information Ram in detail I never seen such things in detail,, 👍

  • @kannadiga..3448
    @kannadiga..3448 3 หลายเดือนก่อน +4

    ಅವರಿಗಿರುವ ಧರ್ಮದ ಮೇಲೆ ಅಭಿಮಾನ ದೇಶದ ಮೇಲೆ ಅಭಿಮಾನ ಏನಾದ್ರು ನಮ್ಮ ಹಿಂದುಗಳಲ್ಲಿ ಇದ್ದಿದ್ದರೆ ...ನಮ್ಮ ದೇಶ ಎಲ್ಲೋ ಇರೋದು....

  • @rajathraj8037
    @rajathraj8037 4 หลายเดือนก่อน +28

    ನಮಗೆ ರಾಮ ಮಂದಿರ ಇದ್ದ ಹಾಗೆ ಆ ದೇವಸ್ಥಾನ ಯಹುದಿಗಳಿಗೆ

    • @kumarayd3924
      @kumarayd3924 4 หลายเดือนก่อน +2

      Namge lord Shiva saaku rama beda

    • @ajithsdevadiga1603
      @ajithsdevadiga1603 4 หลายเดือนก่อน

      ​@@kumarayd3924 ನಿನಗೆ ದೇವ್ರು ಒಳ್ಳೆ ಬುದ್ದಿ ಕೊಡ್ಲಿ

    • @KaravaliHuduga-dm3hd
      @KaravaliHuduga-dm3hd 3 หลายเดือนก่อน

      ​@@kumarayd3924 ಹೋಗೋ ಧಗಾರ್

  • @KavithaTR
    @KavithaTR 3 หลายเดือนก่อน +2

    ನಿಮ್ಮ ವಿಡಿಯೋ ತುಂಬಾ ಚೆನ್ನಾಗಿ ಬಂದಿದೆ
    ನಾವು ಹೋಗಲಾಗದ ಜಾಗಕ್ಕೆ ನೀವು ನಮ್ಮನ್ನು ಕರೆದು ಕೊಂಡು ಹೋದಂತಿದೆ
    ಈ ಜಾಗ ತುಂಬಾ ಚೆನ್ನಾಗಿದೆ

  • @rockyrocky1849
    @rockyrocky1849 4 หลายเดือนก่อน +18

    💯 ಕಟ್ಟುತ್ತಾರೆ.....

  • @mohansh8561
    @mohansh8561 3 หลายเดือนก่อน +3

    ಸೂಪರ್ ಸ್ಟಾರ್ ರಾಮ್ ಎದೆ ಜೆಲ್ ಎನಿಸುತ್ತದೆ ಆದರೂ ನಿಮ್ಮ ಸಾಧನೆ ಗೆ ಸಾಹಸಕ್ಕೆ ತುಂಬು ಹೃದಯದ ಧನ್ಯವಾದಗಳು ❤❤❤❤❤❤❤

  • @manjulam2459
    @manjulam2459 4 หลายเดือนก่อน +18

    Like to ram and Dr bro fans❤

  • @AbhiBhagya-d7q
    @AbhiBhagya-d7q 4 หลายเดือนก่อน +9

    ನಿಮಗಿಂತ ನಿಮ್ಮ ತಾಯಿ ಗ್ರೇಟ್ ಅಂತ ಅನ್ನಿಸುತ್ತಿದೆ ರಾಮ್ ಧನ್ಯವಾದಗಳು ಅಮ್ಮ ❤💛❤💛❤💃💐🌹🙋🙏🧑‍🍼💖

  • @lakshmeeshlakshmeesh1913
    @lakshmeeshlakshmeesh1913 4 หลายเดือนก่อน +5

    East or West- Global kannadiga is the best.

  • @sanjayg8712
    @sanjayg8712 3 หลายเดือนก่อน +2

    Thank you very much Ram, for showing this amazing place.

  • @vincentdsouza6948
    @vincentdsouza6948 3 หลายเดือนก่อน +1

    Beautiful coverage. God bless u sir

  • @harahanbyhara6646
    @harahanbyhara6646 4 หลายเดือนก่อน +5

    I really thank about travelling but I don't have any online payment flatform ' so. I can't help us but really promissing I can contributing one day so. Iove you bro ❤❤ your channel fastly crossing 300K 🎉🎉🎉🎉🎉😊❤

  • @varunvaru8847
    @varunvaru8847 4 หลายเดือนก่อน +7

    Love you so much anna💛❤️
    ರಾಮ್ ಅಣ್ಣ 💕

  • @A_K_CREATION_18
    @A_K_CREATION_18 4 หลายเดือนก่อน +7

    One like for bijapur peoples❤

  • @kumariruthkumariruth6720
    @kumariruthkumariruth6720 2 หลายเดือนก่อน +1

    Thank you brother🎉🎉 God bless you

  • @mahantagoudapatil9320
    @mahantagoudapatil9320 3 หลายเดือนก่อน +2

    ನಿಮ್ಮ ಕವನ ವಾಚನಕ್ಕೆ ಇದೋ ನಮ್ಮ ನಮನ ❤

  • @prakashspb6866
    @prakashspb6866 4 หลายเดือนก่อน +8

    ರಾಮ್ ಸರ್ ನಿಮ್ಮ ಚಾನೆಲ್ ಕಂಟೆಂಟ್ ನಿಜವಾಗಿಯೂ ನನಗೆ ಸ್ಪೂರ್ತಿಯಾಗಿದೆ, ಎಲ್ಲೋ ಇರೋ ಜರ್ಮನ್ ನಾಯಿಗೆ ಮಿಲಿಯನ್ ಗಟ್ಟಲೆ ಕಾಮೆಂಟ್ ಮಾಡ್ತಾರೆ, ನಿಮ್ಮಂತವ್ರಿಗೆ ಸಪೋರ್ಟ್ ಮಾಡೋರೇ ಕಡಿಮೆ ಸರ್

  • @athiyasultana4358
    @athiyasultana4358 3 หลายเดือนก่อน +3

    Yours video is so amazing.. Jai karnnatak..💛♥️

  • @chaithracheta
    @chaithracheta 4 หลายเดือนก่อน +2

    Simply and Neatly explained for common people

  • @PhilipsM-dz1nl
    @PhilipsM-dz1nl 2 หลายเดือนก่อน +1

    Very intersting subject, thank you sir.

  • @thammannaalamshettahallych4264
    @thammannaalamshettahallych4264 2 หลายเดือนก่อน +2

    Great 🎉

  • @vaarjungupta
    @vaarjungupta 3 หลายเดือนก่อน +1

    Tumbu hrudayada danyavadagalu…..❤❤❤❤ absolutely marvellous

  • @Mnmnmnmnmnmn715
    @Mnmnmnmnmnmn715 4 หลายเดือนก่อน +5

    hige Hindu dhrmadalli mundu varedare Yahudigalige ada gathiye namagu aguttade 2147 kke namma mommakkalu namma mandiragala godeya munde hige heluva partisthi baruttade ...... Thanks bro namma Bhavisha namge thorisidakke

  • @djnnishimoga3777
    @djnnishimoga3777 4 หลายเดือนก่อน +3

    ಧನ್ಯವಾದಗಳು ರಾಮ್ 🙏🏻🙏🏻

  • @monk676
    @monk676 4 หลายเดือนก่อน +4

    ನಿಮ್ ವಿಡಿಯೋ ನೋಡ್ತಿದ್ರೆ ಹೆಂಗೆ 25 ನಿಮಿಷ ಕಾಲ್ಡೋಗುತ್ತೋ ಗೊತ್ತೇ ಆಗಲ್ಲ
    ಒಳ್ಳೆ ಸಸ್ಪೆನ್ಸ್ movie thara ಇರುತ್ತೆ ❤ ಲವ್ ಯು bro

  • @RubenKkokki
    @RubenKkokki 4 หลายเดือนก่อน +1

    YOU HAVE EXPLAINED CORRECTLY IN THE BEGINNING ABOUT HISTORY BRO,,, THANK YOU,,,, AND GREAT WORK YOU ARE DOING,,🤩

  • @Ganhi2008
    @Ganhi2008 3 หลายเดือนก่อน +2

    Nice information video traveling bro

  • @paramparam7697
    @paramparam7697 4 หลายเดือนก่อน +3

    ತುಂಬ ಅದ್ಬುತವಾಗಿದೆ ....💛❤️

  • @Deadly1388
    @Deadly1388 4 หลายเดือนก่อน +9

    Super 🔥✌️🙏🕉️🔯✌️🔱

  • @Aakashputtur
    @Aakashputtur 4 หลายเดือนก่อน +5

    5:07 ಆಹಾ ಸೂಪರ್ ಅಣ್ಣ ಎಂಥ ಪ್ರಶ್ನೆ ಕೇಳ್ತಿಯಾ ಪೆಟ್ಟು ತಿನ್ಬೇಡ ಆಯ್ತಾ...

    • @ajithdevadiga6580
      @ajithdevadiga6580 3 หลายเดือนก่อน +2

      Howdu guru, ivnu gotilde iro jagakke hogi , sensitive questions na casual agi keltane,
      Nodorige Baya agutte , Elli ivnge barsaktare anta.

    • @Aakashputtur
      @Aakashputtur 3 หลายเดือนก่อน +1

      @@ajithdevadiga6580 nija, over react madtane ella kade

    • @davidalexsebastiank6250
      @davidalexsebastiank6250 3 หลายเดือนก่อน +1

      ​@@ajithdevadiga6580 but India Hindu antha heldre they won't Harm

  • @maheshbdvt7183
    @maheshbdvt7183 2 หลายเดือนก่อน +1

    ತುಂಬಾ ಒಳ್ಳೆಯ ಅನುಭವ ಆಯಿತು 🙏🙏🙏🙏🙏🙏🙏

  • @roopa...paaruuu4904
    @roopa...paaruuu4904 4 หลายเดือนก่อน +2

    ನಮಗೆ ತಿಳಿಯದ ದೇಶಗಳ ಬಗ್ಗೆ ಇಂಚಿಚು ಮಾಹಿತಿ ಕೊಟ್ಟ ಅಂಡ್ ಮಾಹಿತಿ ಕೊಡುತಿರುವ ನಮ್ಮ ಗ್ಲೋಬಲ್ ಕನ್ನಡಿಗ ನಮ್ ಅಣ್ಣನಿಗೆ ತುಂಬು ಹೃದಯದ ಧನ್ಯವಾದಗಳು ♥️🙏🏻🙏🏻🙏🏻❤️

  • @anphaneeshaanphaneesha5519
    @anphaneeshaanphaneesha5519 2 หลายเดือนก่อน +1

    ಇರುವರೆವಿಗೆ ಯಾವುದೇ ಯು ಟ್ಯುಬರ್ ಇಷ್ಠ ಅದ್ಭುತವಾಗಿ ತಿಳಿಸಿದರು ಇಲ್ಲ. ಧನ್ಯವಾದಗಳು.

  • @m4shivunyk407
    @m4shivunyk407 4 หลายเดือนก่อน +8

    ಜೈ ಕನ್ನಡಾಂಬೆ❤ ಜೈ ಹಿಂದು❤

  • @KennyAntony-g9b
    @KennyAntony-g9b 2 หลายเดือนก่อน +2

    Jai Karnataka

  • @meenakshicmeena3104
    @meenakshicmeena3104 4 หลายเดือนก่อน +3

    Vlog super bro❤
    Background Bgm super 🔥🔥🔥🔥🔥

  • @SriKrishna-qc3vu
    @SriKrishna-qc3vu หลายเดือนก่อน +2

    Nice

  • @subhanallanadaf-wf6ui
    @subhanallanadaf-wf6ui หลายเดือนก่อน +2

    ಸೌದಿ ಅರಬದಲ್ಲಿ ಕೂಡಾ explore ಮಾಡಿ sir

  • @Shreenivas_Gadivaddar
    @Shreenivas_Gadivaddar 4 หลายเดือนก่อน +7

    ತುಂಬಾ ಖುಷಿ ಆಯ್ತು ಅಣ್ಣಾ ♥️🎂🎉

  • @Kohlideep_18
    @Kohlideep_18 3 หลายเดือนก่อน +1

    Best travell vlogger in India Nam karnatakada hemmeya Ram Anna avru heege hosa hosa bere deshada video moodi barali Anna wonderful video and usefull information from Uttar Karnataka. ❤🎉🎉🎉

  • @ShivaSwamy-gc3tu
    @ShivaSwamy-gc3tu 4 หลายเดือนก่อน +4

    You are very friendly person bro❤❤ gmmmmmmmm

  • @ravikumarass1678
    @ravikumarass1678 4 หลายเดือนก่อน +1

    Bro really u r inspiration, thanks for the Israel series...❤❤❤

  • @ShambhuGowda-ng8so
    @ShambhuGowda-ng8so 4 หลายเดือนก่อน +2

    Super super, very brave enough video 👌👌👌👍

  • @sanathnaik45
    @sanathnaik45 4 หลายเดือนก่อน +2

    Namm ram brother ge Finally obru South india avru sikkidru😍

  • @AshrayGiri
    @AshrayGiri 4 หลายเดือนก่อน +3

    🏠🙏.., Hi very Good Morning to all of you Sir..,

  • @2390nav
    @2390nav 3 หลายเดือนก่อน +1

    It was nice feel visiting this plCe along wigh you

  • @kiranjayaram3506
    @kiranjayaram3506 4 หลายเดือนก่อน +1

    Jerusalem Market was nice .. may be one more detailed video can we expect of thearket.

  • @travelleroftulunad
    @travelleroftulunad 4 หลายเดือนก่อน +6

    Love from mangalore😍

  • @proudai9311
    @proudai9311 4 หลายเดือนก่อน +2

    Israel episode unique and very intresting

  • @Ayubayub1616
    @Ayubayub1616 3 หลายเดือนก่อน +1

    Jai Bharath jai karnataka Jai humanity sir good news isreal navarigay Vandu prashne kelli nimma devaru yaaru mattu avara devara hesru yeanu namagu swalpa maahitee sigutay

  • @ashwinichandrachar
    @ashwinichandrachar 4 หลายเดือนก่อน +1

    Never know this, we really appreciate you covered such a sensitive place

  • @shreekitchenandvlogs
    @shreekitchenandvlogs 4 หลายเดือนก่อน +1

    Amazing Holly wall beautiful presentation ❤❤❤❤

  • @chitraramamurthy7700
    @chitraramamurthy7700 4 หลายเดือนก่อน +2

    Very very informative and beautiful 🎉

  • @Sandyfurtado1616
    @Sandyfurtado1616 4 หลายเดือนก่อน +2

    brother please show us Church of the Holy Sepulchre,the garden tomb,hill of skull, city of David, Bethlehem and Nazareth

  • @ArunPatil-d6k
    @ArunPatil-d6k 4 หลายเดือนก่อน +2

    Super video Anna ❤ and Israel is beautiful country. ❤😍

  • @srspices8212
    @srspices8212 2 หลายเดือนก่อน +2

    ಒಂದು ಸತಿ ನಿಜವಾದ ದೇವರು ಯಾರು ಅಂತ ಹುಡುಕಿ! ನಿಜ ಏನು ಅಂತ ಗೊತ್ತಾಗುತ್ತೆ! ನಮಗೇ ಯಾರೋ ತಪ್ಪ್ ದಾರಿ ತೋರ್ಸಿದಾರೆ!

  • @5557-v8wAAK
    @5557-v8wAAK 4 หลายเดือนก่อน +2

    ನಾನೂ ಇಸ್ರೇಲ್ ದೇಶವನ್ನು ತುಂಬಾ ಪ್ರೀತಿಸುತ್ತೇನೆ..... ಬ್ರೋ ನಿಮಗೆ ಇಸ್ರೇಲದವ್ರು ಯಾರಾದ್ರೂ ಗೊತ್ತಿದ್ರೆ ನನ್ನ ಕಮೆಂಟ್ಸ್ ಅವರಿಗೆ ತಲುಪಿಸಿ 🙏🙏

  • @msmanjunatha
    @msmanjunatha 4 หลายเดือนก่อน +3

    ಚಾನೆಲ್ ತುಂಬಾ ಚೆನ್ನಾಗಿ ಬರುತ್ತಿದೆ❤

  • @SMSNY
    @SMSNY 4 หลายเดือนก่อน +1

    CARE FULL SIR. GOD BLESS YOU SIR🙏🌹🌹🇮🇳🇮🇳🌹🌹🙏

  • @anthonyswamy9035
    @anthonyswamy9035 3 หลายเดือนก่อน +1

    ತುಂಬ ಸಂತೋಷವಾಯಿತು 🎉

  • @mabulsuvasini3400
    @mabulsuvasini3400 13 วันที่ผ่านมา +1

    Name amen. H. S👏Christ 👏👏our father. Name.. 👏yes. Amen

  • @ambikaa7586
    @ambikaa7586 4 หลายเดือนก่อน +1

    Very very informative and beautiful vlog bro 👌

  • @manjappah9576
    @manjappah9576 4 หลายเดือนก่อน +3

    Ram sir i like your vidios love you so much

  • @anchan2404
    @anchan2404 4 หลายเดือนก่อน +2

    ಅದ್ಭುತ ಮಾಹಿತಿ ಬ್ರೋ

  • @balajiv5820
    @balajiv5820 หลายเดือนก่อน +2

    ತುಂಬಾ ಹಳೆಯ ಹಿಂದೂ ದೇವಸ್ಥಾನದಲ್ಲಿನ ಕಲ್ಲಿನ ಗೋಡೆ ತರಹ ಇದೆ 😮

  • @mabulsuvasini3400
    @mabulsuvasini3400 13 วันที่ผ่านมา +1

    . 👋👋👏worship🙏🙇🙌.. Thank you. Lord. Sotha thank you. Lord🧎‍♀️amen jesus

  • @kirankanndigakarnataka7481
    @kirankanndigakarnataka7481 4 หลายเดือนก่อน +1

    ಧನ್ಯವಾದಗಳು ಬ್ರದರ್ ❤

  • @2009nandu
    @2009nandu 3 หลายเดือนก่อน +1

    Nemichandra Kannada writer written about this ' Golu gode' many years back in a novel

  • @hanumanthahanumatha6887
    @hanumanthahanumatha6887 4 หลายเดือนก่อน +4

    Hai brother tc from davanagere❤️

  • @pushpahanny8775
    @pushpahanny8775 4 หลายเดือนก่อน +1

    Really Great job dear bro thank you so much

  • @ShantiPinto-c2m
    @ShantiPinto-c2m 3 หลายเดือนก่อน +1

    Super brother 🙏

  • @sachin199035
    @sachin199035 2 หลายเดือนก่อน +1

    Few indian jews still in Andra Pradesh, India. We have synagogue in hanuman halli, Gangavathi, Karnataka.

  • @raghu6435
    @raghu6435 4 หลายเดือนก่อน +2

    Super god bless you bro

  • @ganeshprasad1947
    @ganeshprasad1947 4 หลายเดือนก่อน +1

    Your story telling is too good bro.. love you❤