ನಿಮ್ಮ ಮನಸ್ಸು ನಿರ್ಮಲ ಪರಿಶುದ್ಧ ವಾದ ಹೃದಯ ನೀವು ಮಾತಾಡ್ತಾ ಇದ್ದರೆ ನನ್ನ ಅಕ್ಕ ತಂಗಿ ನಮ್ಮ ಜೊತೆ ಮಾತಾಡುವ ಭಾವನೆ ನಾನು ನನ್ನ ಜೀವನದಲ್ಲಿ ಬಹಳ ಬಹಳ ಕಷ್ಟ ಅನುಭವಿಸಿದ್ದೇನೆ ಆ ದೇವರು ಸದಾ ನಿಮ್ಮ ಜೊತೆ ಇದ್ದು ನಿಮ್ಮ ಆಸೆ ಆಕಾಂಕ್ಷೆಗಳನ್ನು ಬೇಗನೆ ನರವೇರಿಸಲಿ ದಯವಿಟ್ಟು ನಿಮ್ಮ ಪೋನ್ ನಂಬರ್ ಕೊಡಿ
Yastu talant ide Andre Nim manegalanna nodidrene gothagutte amazing your talant, igina kaldalli intha manegalanna kattlikke stamina and Mony hagu arogya nu irbeku nivu Madi thorrsidira
ಸೂಪರ್ ಅಕ್ಕ ನೀವು 💞.. ನಿಮ್ಮ ಮಾತಿನಲ್ಲಿ ನಿಮ್ಮಲ್ಲಿ ಫುಲ್ ಪವರ್ ಇದೆ ಅಕ್ಕ ಆ ದೇವರ ನಿಮಗೆ ಆಯುರ್ ಅರೋಗ್ಯ ಕರುಣಿಸಲಿ 🙏🏻.... ನಾನು ಕೂಡ ನಿಮ್ಮ ತರ ಅಮ್ಮ ನನ್ನ ಮಗಳು ಜೊತೇಲಿ ಇರುರೋದು... ನನಗು ತುಂಬಾ ಅಸೆ ಅಮ್ಮನ್ನ ಹೀಗೆ ನೋಡ್ಕೋ ಬೇಕು ಅಂತ ಅಕ್ಕ ❤️
Ramya ❤ whenever I feel low I see your videos.. You are so amazing, inspiring, simple and also kind hearted.. I heartily wish all your dreams comes true on your way🦋 🤗
ಒಬ್ಬ ಆದರ್ಶ ತಾಯಿಗೆ ಒಬ್ಬ ಆದರ್ಶ ಮಗಳು ನಿಮ್ಮ ಎಲ್ಲಾ ಕಾರ್ಯಗಳು ಇನ್ನೊಬ್ಬರಿಗೆ ಪ್ರೇರಣೆ ಆಗಿರಲಿ ಮೇಡಂ ದೇವರು ಆಶೀರ್ವಾದ ನಿಮ್ಮ ಮೇಲೆ ಇರಲಿ
ಪುರುಷ ಪ್ರಧಾನ ಸಮಾಜದಲ್ಲಿ ರಮ್ಯ ನೀವು ಒಬ್ಬ ಮಾದರಿ ಮಹಿಳೆ ಆಗಿದ್ದೀರಿ, ನಿಮ್ಮನ್ನು ನೋಡಿ ಕಲಿಯೋದು ತುಂಬಾ ಇದೆ👏👍
ನೀವು ನಿಮ್ ತಾಯಿಗೆ ಮನೆ ಕೊಡುವದರ ಜೊತೆಗೆ ನಮಗೆ ಒಳ್ಳೆ ಸಂದೇಶ ಕೊಡ್ತಿದಿರ ನಿಮ್ಮ್ ಈ ಕಾರ್ಯಕ್ಕೆ 🙏🙏🙏🙏🙏
ಸೂಪರ್ ತುಂಬಾ ಸಂತೋಷ ಮೇಡಂ ನಿಮ್ಮ ಬಾಳು ಬಂಗಾರವಾಗಲಿ ಎಂದು ಹಾರೈಸುವೆ
ನಿಮ್ಮ ಹಾರ್ಡ್ ವರ್ಕ್, ದೇವರು ಆಶೀರ್ವಾದ ತುಂಬಾ ಇದೆ ಸಿಸ್ಟರ್ ನಿಮಗೆ👏💐😊
ಗುರು ರಾಯರ ಅನುಗ್ರಹ ಇರಲಿ ಅಕ್ಕ ಸದಾ ನಿಮ್ಮ ಮೇಲೆ ❤❤❤
ಅಕ್ಕ ಸೂಪರ್ ನಿಮ್ಮ ತಾಯಿಯ ಮೇಲಿನ ಗೌರವಕ್ಕೆ 🎉congratulations niu home
Nimm video nodi tumba Khushi aytu hege ishtella sadhane madidi Hemme ide mumma bagge halavaru hennmaklige darideepa nimma e jivana
ಅಭಿನಂದನೆಗಳು, ದೇವರು ಒಳ್ಳೇದು ಮಾಡಲಿ
ನಿಮ್ಮ ಮನಸ್ಸು ನಿರ್ಮಲ ಪರಿಶುದ್ಧ ವಾದ ಹೃದಯ ನೀವು ಮಾತಾಡ್ತಾ ಇದ್ದರೆ ನನ್ನ ಅಕ್ಕ ತಂಗಿ ನಮ್ಮ ಜೊತೆ ಮಾತಾಡುವ ಭಾವನೆ ನಾನು ನನ್ನ ಜೀವನದಲ್ಲಿ ಬಹಳ ಬಹಳ ಕಷ್ಟ ಅನುಭವಿಸಿದ್ದೇನೆ ಆ ದೇವರು ಸದಾ ನಿಮ್ಮ ಜೊತೆ ಇದ್ದು ನಿಮ್ಮ ಆಸೆ ಆಕಾಂಕ್ಷೆಗಳನ್ನು ಬೇಗನೆ ನರವೇರಿಸಲಿ ದಯವಿಟ್ಟು ನಿಮ್ಮ ಪೋನ್ ನಂಬರ್ ಕೊಡಿ
ಅಬ್ಬಬ್ಬಾ...ಮೇಡಂ ...ನೀವ್ ಬರೀ ಬೆಂಕಿ ಅಲ್ಲ ರೀ..ನೀವು ಒಂದು ಅಗ್ನಿ ಪರ್ವತವೆ ಸರಿ🎉
Tumba Kushi aaytu akka nim matugalan keli eshtu bega etara beleyoke hege sadya nivu yav job maadtira namagu kuda heli nim Tara bega beleyoke yakandre nanagu kuda nim tarane aase kanasugalive sis bt hege anta gottagtilla sis
Correct agi helidri
ಒಳ್ಳೆಯದಾಗಲಿ ಅಕ್ಕಾ... ನಮಗೂ ಆಶೀರ್ವದಿಸಿ
❤❤ ನೋಡಿದ್ರೆ ತುಂಬಾ ಸಂತೋಷವಾಗುತ್ತದೆ ಯುವರ್ ಗ್ರೇಟ್
I am very happy to see ur achievement, keep it up
ಅಭಿನಂದನೆಗಳು ಅಕ್ಕ 💐✨
ಭಗವಂತನ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ ❤️🙌
ಈ ಜಗಕೆ ಮಾದರಿ ಹೆಣ್ಣು ....❤❤❤
ABBA.. Ramya akka hats of you.. so lovely daughter to mother..
Ramya jagath very good luck toyou
Congrats ramya
👌 sharing sis
Amma. Super amma.. Neevu yestu positive agi matadtira... 👏👏👏👏
Very proud of you Ramya God bless u in every walk of life
ದೇವರು ಒಳ್ಳೆಯದು ಮಾಡಲಿ
Nivu really great re.
Congratulations sis nim ಶ್ರಮಕ್ಕೆ ಪ್ರತಿಫಲ ಸಿಗ್ತಿದೆ hats of u sis
Tumba grate nivu
ನೋಡೋಕೇನೋ ಬಲು simpleu 👩🎤🎼ಇವರ ಗುಂಡ್ ಗೆ Double u.....🎶🎶
Very good achievement
✨
ಸೂಪರ್❤️❤️❤️❤️❤️❤️❤️❤️
ಅದ್ಭುತ
Good job
All the best
ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ
V. Good we all r. Appreciate your talent
Great Sister
ತುಂಬಾ ಖುಷಿಯಾಗ್ತಿದೆ
ನಿಮ್ಮ ಛಲ
ನನಗೆ ಒಂದು ಕೇಳ್ಬೇಕಿತ್ತು
ನಿಮ್ಮ ಯಜಮಾನ್ರಿಗೆ ಏನು ಕೆಲಸ
mam , well said , ಹೆಣ್ಣು ಮಕ್ಕಳು ಬದುಕಿದರೆ ಸರಿಯಾದ ರೀತಿನಲ್ಲೆ ಬದುಕ ಬೇಕು❤
Very proud of you
Spr maa nivo
Oh nam kote 😊👍
ಮೇಡಂ ತುಂಬಾ ಅದ್ಭುತವಾಗಿದೆ ನಿಮ್ಮ ಮನೆ
Really nivu great sis
ಸೂಪರ್ ಸಹೋದರಿ ❤❤
Wow... Nivu thumba great akka...hege hechu hechu achieve madi akka...nivu nange thumba rolemodel akka...super❤
Nice sister. ದೇವರು ಒಳ್ಳೆದ್ ಮಾಡ್ಲಿ
Your right Ramya superb
Super 🔥🔥🔥
Suuuuuuuuperb Ramya mam
God bless u kanda
Yes mam 1000%
Congratulations olleya yochanegalu iddare olleyade haguttade God bless you 💐
Wow nice sis
Great sis
Olledagali... God bless you....
Hat's off to you Ramya ...you are bundle of positive person...All the best..
Hard work ge good yield.VERY GOOD
........ ಒಳ್ಳೇದಾಗ್ಲಿ 💐.
ಅನುಕೂಲ ಇದ್ದಾಗ ಅಷ್ಟೊಂದು ದೂರ( 50kms)ಸ್ಕ್ಯೂಟ್ರಲ್ಲಿ ಹೋಗಿದ್ದು risk ಅನಿಸುತ್ತೆ ಅಲ್ವಾ
Hi ಅಕ್ಕ sorry late ಆಗಿ ವಿಡಿಯೋ ನೋಡಿದೆ congrats ಅಕ್ಕ
I proud of you dear
Ur an inspiration to all single mother's
Very proud of you Ramya..... God bless you n keep you n family happy always🌹
ಒಳ್ಳೇ ವಿಚಾರ ಸಿಸ್ಟರ್ God bles u by ಶ್ರೀ ರಾಮ್ 🎉🎉
Congratulations ramya
🤩🤩🤩
ನಿಮ್ಮ ತರಹದ ಮಕ್ಕಳು ಇದ್ದರೆ ಜಗತ್ ಗೆಲ್ಲಬಹುದು
ನಿಮ್ಮ ಧೈರ್ಯ ನಮಗೆ ಖುಷಿ ತಂದಿದೆ ನಮಸ್ಕಾರ madam
Seriously so inspiring..😊
Very good your a great lady
Inspiring akka,, great work❤
Great mam 🙏
🔥👌🏻
ಅಲ್ಲಾ ಸಿಸ್ ಇ age ge 2 mane greate sis 👏👏👏
Super sis nivu nanage thumba esta adri nimma guna nimma manusu super sis
Realy your great akka. ಇಷ್ಟು ಚಿಕ್ಕ ವಯಸ್ಸಿಗೆ ಇಷ್ಟ ದೊಡ್ಡ ಸಾಧನೆ. 🙏🙏ಮೆಚ್ಚಲೆಬೇಕು ಅಕ್ಕಾ 🙏🙏
My favorite youtuber sis nimma e olletanakke yavagalu olleyade aagutte akka god bless you. ....
👌mam nivu
👌👌🙏🙏. Ramya
Akka nim na nodudre thumba kushi aguthe🥰
Nice madam
Olledagli
Congratulations ಅಕ್ಕ
Madam is very good experience. Thanku.
Superb madam ❤ji
Yastu talant ide Andre Nim manegalanna nodidrene gothagutte amazing your talant, igina kaldalli intha manegalanna kattlikke stamina and Mony hagu arogya nu irbeku nivu Madi thorrsidira
ಸೂಪರ್ ಗ್ರೇಟ್ ಮೇಡಮ್ ನೀವು 👌👌
Nima bavenegalu thumba chanageda
ಸೂಪರ್ ಅಕ್ಕ ನೀವು 💞.. ನಿಮ್ಮ ಮಾತಿನಲ್ಲಿ ನಿಮ್ಮಲ್ಲಿ ಫುಲ್ ಪವರ್ ಇದೆ ಅಕ್ಕ ಆ ದೇವರ ನಿಮಗೆ ಆಯುರ್ ಅರೋಗ್ಯ ಕರುಣಿಸಲಿ 🙏🏻.... ನಾನು ಕೂಡ ನಿಮ್ಮ ತರ ಅಮ್ಮ ನನ್ನ ಮಗಳು ಜೊತೇಲಿ ಇರುರೋದು... ನನಗು ತುಂಬಾ ಅಸೆ ಅಮ್ಮನ್ನ ಹೀಗೆ ನೋಡ್ಕೋ ಬೇಕು ಅಂತ ಅಕ್ಕ ❤️
Really you are an inspiration...
Nic 👌👌👌
👌👌
👏👏
Super madem neevu great. 👌👌
ನಿಮ್ಮಂತ ಅಕ್ಕ 🙏🙏🙏🙏🙏
Abba 😮 idre nimmathara irbeku sis super neevu 👏👏👏👏👌🏻👌🏻👌🏻👌🏻naavu yavaga nimma thara agodu 🤔🤔🤩🤩🤩🤩
Really you are great maam
Ramya ❤ whenever I feel low I see your videos.. You are so amazing, inspiring, simple and also kind hearted.. I heartily wish all your dreams comes true on your way🦋 🤗
Madam! One is necessary two is luxury alwaa!!?
Madem you are really great...
ಸೂಪರ್.ಸೂಪರ್ .ಸೂಪರ್.ಅಕ್ಕ 👌👌🔥👑🇮🇳
Haats off madam u r really super
Hi sis super ನೀವು ಹೇಳಿದ ಮಾತು 100%ನಿಜವಾದ ಮಾತು ಈಗ ಇದ್ದೋರು ಐದು ನಿಮಿಷದಲ್ಲಿ ಇರೋದಿಲ್ಲ sis 👌