ಅನಿವಾರ್ಯ ಕಾರಣಗಳಿಂದ ಸಹೋದರಿಯ ವಿಡಿಯೋಸ್ಗಳನ್ನು ನೋಡೋಕೆ ಆಗಲಿಲ್ಲ ಕ್ಷಮೆ ಇರಲಿ ಸಹೋದರಿ ಈಗಿನ ಕಾಲದಲ್ಲಿ ಮೋಸ ಮಾಡಿ ಬದುಕುವ ಕೆಲವು ಜನಗಳ ನಡುವೆ ಬದುಕಲು ಹಲವಾರು ದಾರಿಗಳಿವೆ ಎಂದು ತಿಳಿಸಿ ಕೊಡುವ ಸಹೋದರಿಯ ಶ್ರಮಕ್ಕೆ ಹಾಟ್ಸಪ್ 🎉🎉🎉🎉
ತುಂಬಾನೆ ಒಳ್ಳೆಯ ಅಲೋಚನೆ ಅಕ್ಕ. ಈ ನಿಮ್ಮ ಒಳ್ಳೆಯ ಆಲೋಚನೆ ಎಷ್ಟೋ ಜನರ ಜೀವನಕ್ಕೆ ದಾರಿ ಆಗ್ಬಹುದು. ನಾನು ಕೂಡ ನಿಮ್ಮ ವೀಡಿಯೋ ದಿಂದ ಯಾವುದಾದರೂ ಒಂದು ಉದ್ಯೋಗ ಆಯ್ಕೆ ಮಾಡಿ ಟ್ರೈ ಮಾಡ್ತೇನೆ. ನನಗೂ ಆಸಕ್ತಿ ತುಂಬಾ ಇದೆ.😊
Akka ನಾವು ಬ್ಯುಸಿನೆಸ್ ಮಾಡಬೇಕು ಕತ ಯೋಚನೆಲಿ ಇದೀವಿ. Tqsm akka🙏ಈ ನಿಮ್ಮ ವಿಡಿಯೋ ಗಳಿಂದ ನಮಗೆ ಐಡಿಯಾ ಸಿಗುತ್ತೆ ಅಂತಾ ಅನ್ಕೊಂಡಿದೀನಿ tqsm akka ಹಾಗೆ ನಿಮ್ಮ ವಿಡಿಯೋ ಗಳಿಗೆ ಕಾಯ್ತಾಇರ್ತೀವಿ ❤️❤️ ಲವ್ ಯು sooo much akka and.All the best akka🙏
Tqsm mam nim mattu keli kushi aytu. 30 days challenge nodtini mam husband support illa. so nave own aggi kelsa madana anta ha 6months inda work from home hudukta idini. Yavdu sikilla yella fake kelsa idde. Nivu helo idea li madde madtivi mam business. Waiting for 30 days video mam 🥰🥰
Mam plz mam successfully utuber agoke tips heli plz. ಕೊನೆ ಪಕ್ಷ ಎಲ್ಲರಿಗೂ ರೀಚ್ ಆಗೋತರ ವಿಡಿಯೋಸ್ ಹೇಗೆ upload ಮಾಡೋದು detail ಆಗಿ ಹೇಳಿ ಮ್ಯಾಮ್ ಇನ್ನೋಂದಸತಿ. ಹಳೆ ವಿಡಿಯೋದಲ್ಲಿ ಅಷ್ಟೊಂದು ನಮಗೆ doubts clear ಆಗಿಲ್ಲ plz.😇😍
All the best. Nanu kuda small business madtidini madam. Season ge takahage. Ega enu sankranti habbake yellu n sakre achu aytu. Nxt magamasa start agidhe ega hubathi n gejje vastra madtidini. March n April month alli happla, sandige n uppinakai business madana anta plan edhe.
Nice with your ideas madam n i got some idea madam even cut vegetables packing also can do please do try with this n can supply in mini mart r daily vegetable vendors and some hotels u might get regular business.
ನಿಜಕ್ಕೂ ನಿಮ್ಮ ಮಾತು ಸತ್ಯ ನನ್ನದೂ ಒಂದು ವಿನಂತಿ. ನನ್ನದು ಒಂದು shop ಇದೆ 1000 sq ft but investment ಇಲ್ಲ. So rent ge ಕೂಡಲೇ ಅಥವಾ ಏನು ಎಂದು ನನ್ನ ಪ್ರಶ್ನೆ but it's in main Bazar street in town , kindly please help me what to do, iam unable to run the shop because of health issues, please ಒಂದು ಒಳ್ಳೇ ಸಲಹೆ ನೀಡಿ
Hi akka ❤❤❤ Akka naanu ide tara masala items packing business maneli madbeku anta idini Raw metirial yelli sigutte yav price irutte anta detail agi ond video madi akka e business almost yelrigu use agutte
ಅನಿವಾರ್ಯ ಕಾರಣಗಳಿಂದ ಸಹೋದರಿಯ ವಿಡಿಯೋಸ್ಗಳನ್ನು ನೋಡೋಕೆ ಆಗಲಿಲ್ಲ ಕ್ಷಮೆ ಇರಲಿ ಸಹೋದರಿ
ಈಗಿನ ಕಾಲದಲ್ಲಿ ಮೋಸ ಮಾಡಿ ಬದುಕುವ ಕೆಲವು ಜನಗಳ ನಡುವೆ ಬದುಕಲು ಹಲವಾರು ದಾರಿಗಳಿವೆ ಎಂದು ತಿಳಿಸಿ ಕೊಡುವ ಸಹೋದರಿಯ ಶ್ರಮಕ್ಕೆ ಹಾಟ್ಸಪ್ 🎉🎉🎉🎉
ನಿಮ್ಮ ಎಲ್ಲಾ ಕೆಲಸದಲ್ಲೂ ಪ್ರಾಮಾಣಿಕತೆ ಇರುದರಿಂದ ಯಶಸ್ಸು ಖಂಡಿತ ಒಳ್ಳೆದಾಗಲಿ ❤❤❤❤❤❤
ತುಂಬಾನೆ ಒಳ್ಳೆಯ ಅಲೋಚನೆ ಅಕ್ಕ. ಈ ನಿಮ್ಮ ಒಳ್ಳೆಯ ಆಲೋಚನೆ ಎಷ್ಟೋ ಜನರ ಜೀವನಕ್ಕೆ ದಾರಿ ಆಗ್ಬಹುದು. ನಾನು ಕೂಡ ನಿಮ್ಮ ವೀಡಿಯೋ ದಿಂದ ಯಾವುದಾದರೂ ಒಂದು ಉದ್ಯೋಗ ಆಯ್ಕೆ ಮಾಡಿ ಟ್ರೈ ಮಾಡ್ತೇನೆ. ನನಗೂ ಆಸಕ್ತಿ ತುಂಬಾ ಇದೆ.😊
Akka ನಾವು ಬ್ಯುಸಿನೆಸ್ ಮಾಡಬೇಕು ಕತ ಯೋಚನೆಲಿ ಇದೀವಿ. Tqsm akka🙏ಈ ನಿಮ್ಮ ವಿಡಿಯೋ ಗಳಿಂದ ನಮಗೆ ಐಡಿಯಾ ಸಿಗುತ್ತೆ ಅಂತಾ ಅನ್ಕೊಂಡಿದೀನಿ tqsm akka ಹಾಗೆ ನಿಮ್ಮ ವಿಡಿಯೋ ಗಳಿಗೆ ಕಾಯ್ತಾಇರ್ತೀವಿ ❤️❤️ ಲವ್ ಯು sooo much akka and.All the best akka🙏
ಒಳ್ಳೆಯ ಮಾಹಿತಿಗಳೇ ಕೊಡ್ತಾ ಇದ್ದೀರಾ ತುಂಬಾ ಥ್ಯಾಂಕ್ಸ್
👏👏💯 All the best ನಿಮ್ಮ ಕೆಲಸ... ತುಂಬಾ ಒಳ್ಳೆಯ ಕೆಲಸ ರಮ್ಯಾ...❤ ನೀವು ನಮ್ಮೆಲ್ಲರ ಅಚ್ಚುಮೆಚ್ಚಿನ ನಾಯಕಿ....❤
ಅದ್ಭುತ ಅಮ್ಮ
ನೀವು ಎಷ್ಟೋ..ನನ್ನಂತ ಸೋಮಾರಿ ಗಳಿಗೆ ದಾರಿ ದೀಪ ಆಗ್ಬಾಲ್ಲಿರಿ.. ತುಂಬಾ ಸಂತೋಷ ಅಮ್ಮ
ಚೆನ್ನಾಗ್ ನಡೆಸ್ಕೊಡ್ತಾ ಇದ್ದೀರಾ ಮೇಡಂ ಥ್ಯಾಂಕ್ಸ್ ನೀವು ಹೇಳೋ ಪ್ರತಿಯೊಂದು ಐಡಿಯನ್ನು ತುಂಬಾ ಚೆನ್ನಾಗಿರುತ್ತೆ ಮೇಡಂ
❤🎉ನೀಮ್ಮ ಮಾಹಿತಿ ತುಂಬಾ ಚೆನ್ನಾಗಿದೆ..ಬದುಕು ಕಟ್ಟಿಕೊಳ್ಳಲು ಸಹಾಯಕ..ನಿಮ್ಮ ಒಳ್ಳೆಯ ಮನಸ್ಸಿಗೆ ತುಂಬು ಹೃದಯದ ಧನ್ಯವಾದಗಳು. 👌🎉👍💐❤️
All the best Akka for 30days challenge 🎉😊 we support you🎉
ನಿಮ್ಮ ಮುಂಬರುವ video ಗಳಿಗಾಗಿ ಕಾಯ್ತಾ ಇರ್ತೇನೆ ❤
Tqsm mam nim mattu keli kushi aytu. 30 days challenge nodtini mam husband support illa. so nave own aggi kelsa madana anta ha 6months inda work from home hudukta idini. Yavdu sikilla yella fake kelsa idde. Nivu helo idea li madde madtivi mam business. Waiting for 30 days video mam 🥰🥰
ತುಂಬಾ ಧನ್ಯವಾದಗಳು ಒಳ್ಳೆಯದು ಮಾಹಿತಿ ಕೊಟ್ಟಿದ್ದೀರಿ 🙏🙏
Thanks madam, your Business ideas very Nice madam
Thanks 🙏
All the best ಮೇಡಂ ನಿಮಗೆ ಶುಭವಾಗಲಿ 👌🥰
1 Million subscribe aagale 100million views aagale ❤❤❤❤ all the best
ನೀವು ಯೂಟೂಬ್ ಬಗೆಯ ವಿಚಾರ ಚೆನ್ನಾಗಿ ಹೇಳುತ್ತೀರಿ ನಿಮ್ಮ ಚಾನಲ್ ನೋಡುತ್ತೇನೆ
ನಮಸ್ತೆ ಮೇಡಂ ನನಗೆ ಕನ್ನಡ ಓದಕೆ ಬರಿಯಕ್ಕೆ ತುಂಬಾ ಚೆನ್ನಗಿ ಬರುತ್ತೆ ಮೇಡಂ ನನಗೆ ಒಂದು ಒಳ್ಳೆ ಕೆಲಸ ನೋಡಿ ಪ್ಲೀಸ್ ಮೇಡಂ
Abba en tale ಮ್ಯಾಡಮ್ nimdu ಸೂಪರ್ ಸೂಪರ್ 🙏
Tq so much medam thoba vale mahithi
All best medam
ನಿಮ್ಮ ಎಲ್ಲ ವಿಡಿಯೋ ಸೂಪರ್ Thank you so much for your efforts❤
Practical and straight forward videos madthira thumbha thanks ❤
Nimma prayatnkke namma vandanegalu all the best
I too support for your 30days challenge madam n all the best😊
Thnk u mam I'm frm Bangalore , my Name is Roopa , All the Best mam fr ur 30 Days challenge 👍👍👍👍👍💐💐💐💐
ಧನ್ಯವಾದಗಳು ಸಿಸ್ಟೆರ್
ಅದ್ಭುತ ಮೇಡಂ
Thanks akka tmba olle video madtha edri nimminda nange tmba inspiration sikthu thank you akka❤
🙏🙏MEDAM...ALL THE BEST MEDAM GOD BLESS U & UR TEAMS.....🙏🙏🙏🙏 THANKS...
Very good business idea, thanks
All the best for your Vision and generous heart to support the larger people
Wooow excellent video s February enda live business videos madi medam.video nodi nanu start madtini
ಖಂಡಿತ ಸೂಪರ್ ಮೇಡಂ
👌💞💐 ಜನಗಳಿಗೆ ಒಳ್ಳೆ ಬದುಕು ದಾರಿ ತೋರಿಸಿದ್ದೀರಾ ಮೇಡಂ 🙏💞
Tq
Mam plz mam successfully utuber agoke tips heli plz. ಕೊನೆ ಪಕ್ಷ ಎಲ್ಲರಿಗೂ ರೀಚ್ ಆಗೋತರ ವಿಡಿಯೋಸ್ ಹೇಗೆ upload ಮಾಡೋದು detail ಆಗಿ ಹೇಳಿ ಮ್ಯಾಮ್ ಇನ್ನೋಂದಸತಿ. ಹಳೆ ವಿಡಿಯೋದಲ್ಲಿ ಅಷ್ಟೊಂದು ನಮಗೆ doubts clear ಆಗಿಲ್ಲ plz.😇😍
ಒಕೆ ಸರ್
@@ramyajagathmysuru Oh God... u sooper mam. Thanks for ur immediate reply.🙏😇😍
@@SDsMultitalent953 🙏🙏🙏🙂
30ಡೇಸ್ ಚಾಲೆಂಜ್ಗೆ ಒಳ್ಳೆಯದಾಗಲಿ 💐
ಸೂಪರ್ ಅಕ್ಕ ನಾನ್ ಈ busuness ಮಾಡ್ತಿನಿ
Nanu tru madthini thank u madam
🙏 ಧನ್ಯವಾದಗಳು
30days challenge ge all the best ramya madam 👍
ಓಳ್ಳೆಯದು ಆಗಲಿ.. ಆಲ್ ದ ಬೆಸ್ಟ್..🙏🙏
I'm ur New subscriber mam...nange nim vedios tumba ista aytu
Thank u mam nanu nimma mundhina video ge wait madtha irthini mam
Good Inspiration. Will try🎉
ಸೂಪರ್ 👍👍
All the best Madam 🤝
ಮೇಡಮ್, ಈ ಬಾರಗಳು ಸಿಟಿಗಳಿಗೆ ಸಿಮಿತ, ಹಳ್ಳಿಯಲ್ಲಿ ಇದು ಲಭ್ಯವಿರುವದಿಲ್ಲ.....
Akka nivu great akka🥰
All rhe best 30 days challenge ge👍🏻
All the best 👍🏻 mam 30 day s challenge 😊
technical and practical video super sister
ನಿಮ್ಮ ಧೈರ್ಯಕ್ಕೆ ನನ್ನದೊಂದು ಸಲಾಮ್ !
30days challenge ge all the best mam.nanu puri business start madtini
Superrr ....🎉🎉🎉
thank you.akka next volge kayatirtini akka nanu madatini akka❤❤❤
Nim video super akka❤ all the best🎉
Good thinking madam❤
All the best akka my favourite akka nivu ❤️
Super siss
Mashrum beleyodr bagge practical agi tilsi kodi
All the best. Nanu kuda small business madtidini madam. Season ge takahage. Ega enu sankranti habbake yellu n sakre achu aytu. Nxt magamasa start agidhe ega hubathi n gejje vastra madtidini. March n April month alli happla, sandige n uppinakai business madana anta plan edhe.
ಒಳ್ಖೆಯದಾಗಲಿ.. 🙏🙏🙂
Plz do video on cloud kitchen in metro city. ( consider more cost expenditure than mysore
Alll the best mam.... Good keep it up....
Super akka❤️🙏..
ವಿಡಿಯೋ ಸೂಪರ್ 👌🏽 ಮೇಡಮ್ ಸ್ವಲ್ಪ ಹಳ್ಳಿ ಕಡೆ ಉಪಯೋಗ ಆಗೊತರ ಹೇಳಿ ದಯವಿಟ್ಟು ಮೇಡಂ
All the best God bless you ❤😊
Great full madam ❤❤❤ all the best 🎉
All the best Medam
Nice with your ideas madam n i got some idea madam even cut vegetables packing also can do please do try with this n can supply in mini mart r daily vegetable vendors and some hotels u might get regular business.
All the best Ramya Madam.
Good idea
All the best akkka.............
Sister nanu nimma video download madi idatini sister thank you 🎉🎉
All the best akka ❤
Best of luck M'am.
Madam super talking you good job
All the best mam❤
30 Days challenge adastu bega start madi mam❤
We want biriyani business practical video...
ನಿಜಕ್ಕೂ ನಿಮ್ಮ ಮಾತು ಸತ್ಯ
ನನ್ನದೂ ಒಂದು ವಿನಂತಿ. ನನ್ನದು ಒಂದು shop ಇದೆ 1000 sq ft but investment ಇಲ್ಲ. So rent ge ಕೂಡಲೇ ಅಥವಾ ಏನು ಎಂದು ನನ್ನ ಪ್ರಶ್ನೆ but it's in main Bazar street in town , kindly please help me what to do, iam unable to run the shop because of health issues,
please ಒಂದು ಒಳ್ಳೇ ಸಲಹೆ ನೀಡಿ
Tumba channagi ಹೇಳ್ತೀರಾ
All the best Ramya
Try madtini mam thank u mam reply madi enadru heli
Tqu mam nice buisness
All the best madam👍
Agarabatti business bagge hele mam
Really ur great mam ❤❤
All the best Ramya ji
All the best madem ❤🎉
All the best ...
Madam
U are sooooo gienyas i love you mam 😘 God bless you with Jesus name 🙏
All the best 😊
All the best sis❤
Hi akka ❤❤❤
Akka naanu ide tara masala items packing business maneli madbeku anta idini
Raw metirial yelli sigutte yav price irutte anta detail agi ond video madi akka e business almost yelrigu use agutte
All the best ree madam
Thanks madam ❤
Hi mam 4 rupees ge tagolalla 2horege tagothare bar cashier na Keli nodi bekadre
ವಿಚಾರಿಸಿದ್ದೇನೆ.. 🙏🙏
All the best
Hi rammy aware nanage kelasad awasyakate thumba yde yawadadaru maneylle kulitu maduv kelas yddare heli nann ega 47varsa nimage punny barutte please
All the best akka
Thank you mam