ไม่สามารถเล่นวิดีโอนี้
ขออภัยในความไม่สะดวก
ಅಣುಬಾಂಬ್ ತಯಾರಿಗೆ ಸ್ಫೂರ್ತಿ ತುಂಬಿತ್ತು ಭಗವದ್ಗೀತೆ..! ಅವತ್ತು ಬಿಕ್ಕಳಿಸಿ ಅತ್ತಿದ್ಯಾಕೆ ಆ ಅಣ್ವಸ್ತ್ರ ಪಿತಾಮಹ..?
ฝัง
- เผยแพร่เมื่อ 21 ก.ค. 2023
- Media Masters is a unique TH-cam channel in Kannada. Unveils the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.
Join us on WhatsApp: chat.whatsapp....
Subscribe: / @mediamasterskarnataka
Follow us on,
Twitter: / media_masters_
Facebook: / m2mediamaster
Website: www.mediamaste...
Sir ದಯವಿಟ್ಟು ಈ ಪುರಾಣ ಕಥೆ ಗಳನ್ನ ಮುಂದುವರೆಸಿ,,, 💐💐💐
ಅವು ಕಥೆಗಳಲ್ಲ..ಜೀವನ
ಕಟ್ಟು ಕಥೆ ಪುರಾಣದಿಂದ ಏನೂ ಲಾಭ
Kathegalu alla bro Satya
ಹೌದೂ ಹೌದೂ❤
ದಯವಿಟ್ಟು ಹಿಂದೂಗಳು ಭಾರತೀಯರು ಭಗವದ್ಗೀತೆಯನ್ನು ಓದಿ. ಜಗತ್ತೇ ನಮ್ಮ ಭಗವದ್ಗೀತೆಯನ್ನು ಓದುವಾಗ ನಾವು ಹಿಂದೂಗಳು ಮಾತ್ರ ನಿದ್ದೆಗೆ ಜಾರಿದ್ದೇವೆ
ಜೈ ಮೀಡಿಯ ಮಾಸ್ಟರ್ ಜೈ ರಾಘವೇಂದ್ರಣ್ಣಾ 👏👏
ರಾಘವೇಂದ್ರ ಸರ್ ನಿಮಗೆ ನೀವೇ ಸಾಠಿ 🙏🙏 ನಿಮ್ಮ ಮೀಡಿಯಾ ಮಾಸ್ಟರ್ ವೀಕ್ಷಿಸುವ ನಾವೇ ಧನ್ಯರು😊
ಸರ್ ಮಹಾಭಾರತ ರಾಮಾಯಣ ಮಾಡಿದಂತೆ ಭಗವದ್ಗೀತೆಯ ಅಧ್ಯಯನವನ್ನು ಮಾಡಿ ಸಾರಾಂಶವನ್ನು ನಮಗೆ ತಿಳಿಸಿಕೊಡಿ ❤❤❤
ಸನಾತನ ಧರ್ಮಕ್ಕೆ ಜಯವಾಗಲಿ 🚩🚩🚩
Bro ramayana and maha Bharath purana alla bro namma desha da histry 😊
ಜೈ ಶ್ರೀರಾಮ್ 🚩🚩
ವೇದಾಂತಾ ವೆಂಭಾ ಸುಂದರ ಉದ್ಯಾ ವನದಲ್ಲಿ ಬೆಳೆದ ಉಪನಿಷತ್ತು ವೇಂಭಾ ಸುಂದರ ಪುಷ್ಪಾ ಘುಚ್ಚ ಶ್ರೀ ಮಧ್ ಭಾಗವತ್ ಗೀತೆ ಸ್ವಾಮಿ ವಿವೇಕಾನಂದ ,,ಜೈ ಶ್ರೀ ಕೃಷ್ಣಾ ಪರಮಾತ್ಮ 🔥🔥🔥🚩🚩😘😘🥰🥰🤩🤩🤩💪💪💪💪 ಪಾಠ ಕಲಿಸಿದ ಗುರುಗಳನ್ನು ನೀನು ಯಾರು ಎಂದು ಹೇಳುವರು ಜನ ಹಾಧರೆ ರಾಬೇರ್ಟ್ ಹಿಮರ್ ಅವರು ಭಾಗವತ್ ಗೀತೆ ಎಂದು ಹೇಳಿದ್ದಾರೆ ಮೆಚ್ಚಬೇಕು 🚩🚩🔥🔥🔥🔥🔥🔥🙏
ಸ್ನೇಹಿತರೆ ಮೀಡಿಯಾ ಮಾಸ್ಟರ್ಸ್ ಸ್ವಾಗತ ಸುಸ್ವಾಗತ ಅಂತ ಹೇಳುವ ನಿಮ್ಮ ಧ್ವನಿಯೇ ಒಂದು ಚಂದಾ ಗುರುಗಳೇ, ಶುಭಮಧ್ಯಾನಾ ..
ನಮೋ ಭಗವತಿ 🕉️🙏 ನಮೋ ಭಾರತ
ಜೈ ಸನಾತನ ಧರ್ಮ ಜೈ ಶ್ರೀ ರಾಮ್ ಜೈ ಶ್ರೀ ಕೃಷ್ಣ ಜೈ ಶ್ರೀ ರಾಮ ಜೈ ಶ್ರೀ ಕೃಷ್ಣ 🙏🙏🙏🙏🙏🚩🚩🚩🚩🚩🚩🚩🚩 💪💪💪💪💪💪
ಸರ್ ಸೌಜನ್ಯ ಪ್ರಕರಣ ಬಗ್ಗೆ ಹೇಳಿ
ಕೃಷ್ಣಂ ವಂದೇ ಜಗದ್ಗುರು 🙏🙏🙏
ಜೈ ಹಿಂದ ಜೈ ಕರ್ನಾಟಕ💞
ಭಾರತದಲ್ಲಿ ಇಂಥ ಎಷ್ಟೋ ಅತ್ಯದ್ಭುತ ಮಹಾನ್ ಕಥೆ ಇದೆ ಆದರೆ ಮಾಡೋ ಧೈರ್ಯ ಹಾಗೂ ನಿಷ್ಠೆ ಬೇಕಷ್ಟೆ 👌👍🙏
ಜೈ ಶ್ರೀ ರಾಮ್ 🚩❤️❤️❤️
ಜೈ ಶ್ರೀಕೃಷ್ಣ 🙏🏻🙏🏻🙏🏻
ಜೈ ಹಿಂದ್ ❤
ಜೈ ಶ್ರೀ ಕೃಷ್ಣ ಪರಮಾತ್ಮ ❤❤
ಜೈ ಸನಾತನ ❤
ಓಂ ನಮಃ ಶಿವಾಯ ❤❤
ಜೈ ಮೋದಿ ಜೀ 🚩🚩🚩🚩🚩
ಮರೆಯಲಾಗದ ಮಾಣಿಕ್ಯ ಭಾರತದ ಭಾಗವತ್ ಗೀತೆ.
Literally Indians don't know the Bhagavath Geetha 🤫🤫🤫🔥 but Indians are very Proud when a foreigner talks about Bhagavath Geetha 😂😂😂.
ತುಂಬಾ ಚೆನ್ನಾಗಿ ಅಧ್ಯಯನ ಮಾಡಿ ಅಷ್ಟೇ ಚನ್ನಾಗಿ ವಿಶ್ಲೇಷಣೆ ಕೂಡ ಸೂಪರ್ ಆಗಿ ಕೊಡ್ತೀರಾ
ಜೈ ಮೀಡಿಯಾ ಮಾಸ್ಟರ್ 🙏🏻
ನಮಸ್ತೆ ಗುರುಗಳೇ ❤
ನಮ್ಮ ಸನಾತನ ಧರ್ಮ
ಸನಾತನ ಧರ್ಮ ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
ಗುರುಗಳೇ ನಮಸ್ಕಾರ ❤❤❤❤
Ji shree ram 🚩🚩
Media master nalli Mahabharatha and Ramayana Nodi dhavaru like comment madi 🙏🚩👀
Jai Shree Krishna 🌏🙏
🇮🇳 ಜೈ ಹಿಂದ್ ಜೈ ಕನ್ನಡಾಂಬೆ 🇮🇳
Hinduism is the best for knowledge ❤
ಜೈ ಹಿಂದ್ ಜೈ ಕರ್ನಾಟಕ 🇮🇳🇮🇳🙏🙏
ಜೈ ಹಿಂದ್ ಜೈ ಕರ್ನಾಟಕ ❤👏 ಸರ್
Sir 🙏 ನಿಮ್ಮ ಸ್ಪೂರ್ತಿ ಪಡೆದ ನಾನು, "ಬಾಗವತ್ ಗೀತ" ಪುಸ್ತಕ ಪರಿಚಯ ಮಾಡಿದೆನೆ, ಅದನ್ನು ಓದುವ ರೀತಿ ಹೇಳಿ ಕೊಡಿ ಗುರೂಜಿ 🙏🙏
ಗುರುಗಳೇ ಈ ವಿಷಯವನ್ನು ನಿಮ್ಮ ಧ್ವನಿಯಲ್ಲಿ ಕೇಳಲು ನಾನು ಕಾಯತ ಇದ್ದೆ 🙏
ಹರ್ ಹರ್ ಮಹಾ ದೇವ್
🙏ಶ್ರೀ ರಾಮ ರಾಮ ಕೃಷ್ಣ ಕೃಷ್ಣ🙏
Christopher Nolan movies are always on top.. ❤️
intha namma purana nija kathe gala videos GE nav endigu chiraruna dhanyavada gurugale 🚩🚩🚩
Jai shree Ram jai krishna ❤🌏🌍🌎🇮🇳🙏
ಇಮ್ಮಡಿ ಪುಲಿಕೇಶಿ 🚩
ನಮ್ಮ ಹಸಿರು ಕೆಂಪು ನಾಯಕರಿಗೆ ಈಗಲಾದರೂ ಜ್ಞಾನೋದಯ ಆಗಬಹುದೆ?
ಜೈ ಶ್ರೀ ರಾಮ್
Jai Hind 🇮🇳
jai shree ram🧡
ಜೈ ಶ್ರೀ ರಾಮ 🚩🙏
Jai shree rama💕💕💯
Your my inspiration sir❤️🙏
ನಮಸ್ತೆ ಗುರುಗಳೇ🙏
Gurugale 🙏🏻🙏🏻🙏🏻
ಶುಭ ಮಧ್ಯಾಹ್ನ ಗುರುಗಳೇ
ಸನಾತನ ಧರ್ಮದ ಬಗ್ಗೆ ಗೊತ್ತಿಲದೇ ಅವಿವೇಕಿಗಳಿಗೆ ಚನ್ನಾಗಿ ಪಾಠ ಮಾಡಿಧಿರಿ
I get goosebumps when you are chanting the Sloka.
Excellent narration. Well composed topic.
ಸಾರ್ ಜ್ಞಾನವಾಪಿ ಮಸೀದಿ ಬಗ್ಗೆ ಒಂದು ವರದಿ ಮಾಡಿ ಸಾರ್
ಜೈ ಶ್ರೀ ರಾಮ್ ಗುರು ಗಳೇ ನಿಮ್ಮ ಒಳ್ಳೆಯ ಮಾಹಿತಿಗೆ ಧನ್ಯವಾದಗಳು ನಿಮ್ಮ ಅಧ್ಬುತ ಜ್ಞಾನಕ್ಕೆ ಧನ್ಯವಾದಗಳು
Now I became a death.... Destroyer of worlds 🔥
Sir,
Please explain the meaning of Hanuman Chalisa in kannada
Namaste gurugale
Namaste🙏🙏🙏🙏 Gurugale
Jai bhagavaan.
Namaste ಗುರುಗಳೇ
My Dear Raghavendra sir & Media Masters such an tramandous information really amazing & Great work we cannot get like this information anywhere
I want to say one thing "Information is Wealth"
Thank you so much💐
Jai Karnataka
It was Informative sir 🙏💐
Thank you sir ....
ಅಂತೂ ಆಗಿನ ಬ್ರಹ್ಮಸ್ತ್ರ ಈಗಿನ ಅಣುಬಾಂಬ್
Sir NASA Apollo 1 mission bagge video madi please 🙏
ಗುರುಗಳೇ ನಿಮ್ಮ ಭೇಟಿ ಯಾವಾಗ ನಮಗೆ ಒಮ್ಮೆಯಾದರೂ ನಿಮ್ಮನ್ನು ಮಾತಾಡಿಸಬೇಕು ದಯಮಾಡಿ ತಿಳಿಸಿ🙏
Thank you sir your enformation👏👌🙏
Hai ragavendra Sir Jai medea mastar,
ಕೊಡಗಿನ ಪ್ರವಾಸ ಸ್ಥಳಗಳ ಬಗ್ಗೆ ಹೇಳಿ ಸರ್
Thanks Anna, ivara story odthide
ಜೈ ಕರ್ನಾಟಕ
Very good information Sir
Nice information sir
Sir dr apj abdul kalam bagge video madi 🙏🙏🙏🙏🙏
Feel ver great about bhagavtgeet
Guruji, please bring a video on India's forex reserve hike. 🇮🇳
Good afternoon sar ❤
👍👍👍🙏🙏🙏👍👍👍
Himeer nijavada manaviya manushusthava ero mansha avrge Nan namaskaragalu
I like you voice sir
Nice
Bhagaavatha, garudapurana praramba madi sir, adara avashyakathe thumba ide.
Oppenheimer 🔥
Nija sir, nave namma makkalige kalista illa
Sowjanya ಕೇಸ್ ಬಗ್ಗೆ ಹೇಳಿ ಗುರುಗಳೇ ದಯವಿಟ್ಟು
Jai shree ram 🙏 jai bheem 🙏 jai modhi 🙏 Jai hind 🙏🙏🙏🙏🙏🙏
Sir bagavtha geethe kaannada anuvada madiddu yavadu thilisi sir
Jai hind jai shree ram
ಶಾಂತಿ ದೂತ ಓಪನ್ ಹೈಮರ್
ಸೌಜನ್ಯ ಗೌಡ ಪ್ರಕರಣವನ್ನು ವಿವರಿಸಿ
Excellent sir
I am follower of him he is my hero
ಸರ್ ದೇವಗುರು ಬೃಹಸ್ಪತಿ ಬಗ್ಗೆ ಹೆಳಿ. 🙏
Movie alli "baghvathgeetha ge havamana antha news banthu sir 😢
Thanks sir ...
🙏🙏🙏
Nimma vichara,vivarisuva reethi.adbhutha.
💗
Justice for soujanya
Plz make report on this case
J R Oppenhimer ravara bagge video madiddakke danyavadagalu sir.....❤