ರಾಮಾಯಣದ ಕಾಲದಲ್ಲೇ ಅಲ್ಲಿತ್ತು ಅದ್ಭುತ ಬಂದರು..! ಜಗತ್ತಿಗೆ ಸಮುದ್ರ ವ್ಯಾಪಾರ ಕಲಿಸಿದ್ದೇ ಭಾರತೀಯರು..!

แชร์
ฝัง
  • เผยแพร่เมื่อ 10 ก.ย. 2024

ความคิดเห็น • 62

  • @manjukalasad4065
    @manjukalasad4065 ปีที่แล้ว +37

    ವಾಲ್ಮೀಕಿ ರಾಮಾಯಣದ ಸಂಚಿಕೆಗಳನ್ನು ಮುಂದುವರೆಸಿ ಗುರುಗಳೆ ಜೈ ಶ್ರೀ ರಾಮ 🙏

  • @prashanthraichur3827
    @prashanthraichur3827 ปีที่แล้ว +41

    ಸರ್ ಪ್ರತಿದಿನ ನಿಮ್ಮ ಬಾಯಲ್ಲಿ ಮಹಾಭಾರತ ರಾಮಾಯಣ ಕೇಳುವುದಕ್ಕೆ ತುಂಬಾ ಇಷ್ಟ 🙏🙏🙏🙏🙏🙏🙏🙏🇮🇳🇮🇳🇮🇳🇮🇳🇮🇳🇮🇳💪🇮🇳

  • @dhananjaiahdhanu3733
    @dhananjaiahdhanu3733 ปีที่แล้ว +38

    ಯಾರು ಏನು ಹೇಳಿದರೂ ಭಾರತ ಮೊದಲಿನಿಂದಲೂ ವಿಶ್ವದ ಗುರು ಈಗಿರುವ ಜನರು ಇದನ್ನು ಒಪ್ಪುತ್ತಿಲ್ಲ ಮುಂದೊಂದು ದಿನ ವಿಶ್ವಗುರು ಅಂತ ಎಲ್ಲರೂ ಒಪ್ಪುತ್ತಾರೆ ಇಡೀ ಪ್ರಪಂಚದಲ್ಲಿ ಏನು ವಿಜ್ಞಾನ ತಂತ್ರಜ್ಞಾನ ಇದೆ ಅದೆಲ್ಲದರ ಹಿಂದೆ ಭಾರತೀಯರ ಮತ್ತು ಭಾರತದ ಪಾತ್ರ ಇದ್ದೇಇದೆ ಇವತ್ತಿನ ಯಾವುದೇ ತಂತ್ರಜ್ಞಾನ ಅದರ ಮೂಲ ಮೊದಲ ಅನ್ವೇಷಣೆ ಹುಡುಕಿದರೆ ಅದು ಭಾರತದತ್ತ ಕೈತೋರಿಸುತ್ತದೆ ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಭಾರತವನ್ನು ಗೌರವಿಸಬೇಕು

  • @ManjuManju-qe1og
    @ManjuManju-qe1og ปีที่แล้ว +24

    ರಾಮಾಯಣದ ಸಂಚಿಕೆಗಳನ್ನು ಪ್ರಾರಂಭಿಸಿ, ಸಾರ್🙏🙏🙏🙏🙏

  • @somasekharr9797
    @somasekharr9797 ปีที่แล้ว +25

    ವಾಸ್ಕೊ...ಢಗಾಮ. ಈ ಹೆಸರು ನೀವು ಉಚ್ಚರಿಸಿರೊ ರೀತಿ..‌ತುಂಬಾ ಮಜವಾಗಿದೆ ಕೇಳೊದಿಕ್ಕೆ
    ❤ ಪ್ರೀತಿಯಿಂದ

  • @panchus8974
    @panchus8974 ปีที่แล้ว +106

    ಮತ್ತೆ ನಿಮ್ಮಿಂದ ರಾಮಾಯಣದ ಕಥೆ ಕೇಳಲು ತುಂಬಾ ಇಸ್ಟ sir

  • @shridharshridhar4595
    @shridharshridhar4595 ปีที่แล้ว +18

    ಜೈ ಹಿಂದ್ ❤
    ಜೈ ಶ್ರೀ ಕೃಷ್ಣ ಪರಮಾತ್ಮ ❤
    ಓಂ ನಮಃ ಶಿವಾಯ ❤🚩🚩🚩🚩

  • @sureshbg3092
    @sureshbg3092 ปีที่แล้ว +78

    ಇನ್ನೂ ಉಳಿದರಾಮಾಯಣ ಮುಂದುವರೆಸಬೇಕೆಂದು ನಮ್ಮ ವಿನಂತಿ(ಲವ ಕುಷ ಮುಂದುವರೆದ...).❤❤❤❤❤❤❤❤❤❤

  • @VijayKumar-nr7cr
    @VijayKumar-nr7cr ปีที่แล้ว +4

    ಗುರುಗಳೇ ನಮ್ಮ ಸಂಸೃತಿ ಸನಾತನ ಧರ್ಮದ ವೀಡಿಯೋ ಗಳನ್ನು ಮತ್ತೆ ವೀಡಿಯೋ ಮಾಡಿ.

  • @sujathaer1746
    @sujathaer1746 ปีที่แล้ว +12

    ನಿಮ್ಮಿಂದ ಚಾಣಕ್ಯ ಶರಣಿಯನ್ನು ಬಹು ಆಪ್ಯಾಯತೆಯಿಂದ ನಿರೀಕ್ಷಿಸುತ್ತಿರುವೆವು

  • @shobakatwa9941
    @shobakatwa9941 ปีที่แล้ว +7

    ನಮಸ್ಕಾರ ಸರ್ ನಾವು ನೀವು ಕಳಿಸುವ ಸಂಚಿಕೆಗಳು ನಾವು ಮನೆಯಲ್ಲಿ ಎಲ್ಲರೂ ಕೇಳಿತ್ತೆವೆ ಯಾಕೆಂದರೆ ಪ್ರತಿ ಸಂಚಿಕೆಗಳಲ್ಲಿ ಇತಿಹಾಸ ಇರತ್ತೆ ಹಾಗಾಗಿ ಮಕ್ಕಳಿಗೂ ಇತಿಹಾಸದ ಬಗ್ಗೆ ಸಂರ್ಪೂಣ ಮಾಹಿತಿ ಸಿಗುತ್ತೆ ಧನ್ಯವಾದಗಳು ಸರ್🕉️🙏🏻🙏🏻🚩🚩❤️❤️💐💐

  • @mallappakbhemapp2328
    @mallappakbhemapp2328 ปีที่แล้ว +9

    ಜೈ ಹಿಂದ್ ಜೈ ಕರ್ನಾಟಕ ❤👏 ಸರ್

  • @user-wr5dp5fj1o
    @user-wr5dp5fj1o ปีที่แล้ว +1

    ತುಂಬಾ ಧನ್ಯವಾದಗಳು

  • @JayantSunil
    @JayantSunil ปีที่แล้ว +6

    Vasco Dagara 😂😂😂

  • @sananthgowda7697
    @sananthgowda7697 ปีที่แล้ว +2

    Shuba sanje gurugale

  • @santhoshp5846
    @santhoshp5846 ปีที่แล้ว +2

  • @yuvarajaraja2832
    @yuvarajaraja2832 ปีที่แล้ว +4

    Jai hind jai Karnataka gurugale

  • @Psggamer14311
    @Psggamer14311 ปีที่แล้ว +4

    Your my inspiration sir❤️🙏

  • @basanagoudapatil6457
    @basanagoudapatil6457 ปีที่แล้ว +3

    Jai shree Ram

  • @Animesrk
    @Animesrk ปีที่แล้ว +1

    Nice video sir

  • @pavansslc
    @pavansslc ปีที่แล้ว +1

    ಸೂಪರ್

  • @Psggamer14311
    @Psggamer14311 ปีที่แล้ว +5

    Sir yaako nim voice change agide yaake?

  • @nayananayana7781
    @nayananayana7781 ปีที่แล้ว +3

    First like sir🙏🏻

  • @naveenkoppal7
    @naveenkoppal7 ปีที่แล้ว +3

    ಸರ್ ರಾಜ್ಯ ಸರ್ಕಾರದ ಬಜೆಟ್ ಬಗ್ಗೆ ತಿಳಿಸಿರಿ

  • @omprakashomi6795
    @omprakashomi6795 ปีที่แล้ว +3

    Adbuta gurugale matte ramayana vishya kele Kushi aythu jai shree ram jai anjaneya

  • @shreekrishnakrishnadasa1509
    @shreekrishnakrishnadasa1509 ปีที่แล้ว +1

    Superb information

  • @Srikaraallinone1m
    @Srikaraallinone1m ปีที่แล้ว +2

    Thank you sir for information ❤❤❤❤❤🙏

  • @guddupatil9866
    @guddupatil9866 ปีที่แล้ว +1

    So nice sir

  • @ajaykumartalavarajaykumart5922
    @ajaykumartalavarajaykumart5922 ปีที่แล้ว +10

    ರಘುಪತಿ ರಾಘವ ರಾಜಾರಾಮ್ ಪತೀತ್ ಪಾವನ್ ಸೀತಾರಾಮ್ 🚩🙏🚩🙏

  • @rathanhl3045
    @rathanhl3045 ปีที่แล้ว +2

    First like and comment sir

  • @ramakrisinahs9003
    @ramakrisinahs9003 ปีที่แล้ว +2

    🙏🙏🙏🙏🙏🙏🙏

  • @swathimahe7120
    @swathimahe7120 ปีที่แล้ว +2

    Live form Vijaynagar

  • @jayanthabangera
    @jayanthabangera ปีที่แล้ว +2

    First comment ❤❤ from manglore

  • @govindah2282
    @govindah2282 ปีที่แล้ว +2

    Nijavaglu gurugale naavu book nalli kalide irodanna kelde irodanna nimma channel nalli kelidivi

  • @bhagyarajm1786
    @bhagyarajm1786 ปีที่แล้ว +1

    Hi sir good news

  • @shreeshailyelameli5165
    @shreeshailyelameli5165 ปีที่แล้ว +1

    ❤❤❤

  • @publicmindtune354
    @publicmindtune354 ปีที่แล้ว +1

    😇🤔🙏

  • @Dhakshinakannada-1966
    @Dhakshinakannada-1966 ปีที่แล้ว +1

    🙏🙏🙏

  • @manukumarsuperguruolligesa4684
    @manukumarsuperguruolligesa4684 ปีที่แล้ว +1

    Jai gurugale ❤

  • @ng003
    @ng003 ปีที่แล้ว +2

    First comment

  • @ashukavi6024
    @ashukavi6024 ปีที่แล้ว +2

    1st

  • @bestchannel9492
    @bestchannel9492 ปีที่แล้ว +2

    ನಾನು ಮೊದಲು ನೋಡಿದ್ದು

  • @mskcomedykingdom
    @mskcomedykingdom ปีที่แล้ว +3

    😂😂 vasco DAGAMA super 😂😂

  • @keerthikkeerthi9421
    @keerthikkeerthi9421 ปีที่แล้ว +1

    First view❤🥰😍😘🔥

  • @rajesharajesh282
    @rajesharajesh282 ปีที่แล้ว +1

    🙏🙏🙏🌹🌹🌹❤️❤️❤️🇮🇳🇮🇳🇮🇳

  • @bandenawaz448
    @bandenawaz448 ปีที่แล้ว +1

    🙏🏿🙏🏿🙏🏿💐👌🏻👏🏻👏👏👏✋✋✋💐💐💐

  • @shashidharcd8935
    @shashidharcd8935 ปีที่แล้ว

    ರೈಲು ಅಂದ್ರೆ ಇದೇ

  • @karthikpurad3107
    @karthikpurad3107 ปีที่แล้ว +2

  • @JayantSunil
    @JayantSunil ปีที่แล้ว +5

    Vasco Dagara 😂😂😂

  • @mohanneelakantappa5658
    @mohanneelakantappa5658 ปีที่แล้ว

  • @vsmahadevaswamy
    @vsmahadevaswamy ปีที่แล้ว +1