ಅಮೋಘ ಅಪೂರ್ವ ಅದ್ಭುತ ಅಪ್ರತಿಮ ಅನಂತ ಅಪರೂಪ ಅನನ್ಯ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ನಮಸ್ಕಾರ ಧನ್ಯವಾದ ಡಾ.ಹರೀಶರವರು ಸರ್ವಮಾನ್ಯ ಕಣ್ತೆರೆಸುವ ಸತ್ಕಾರ್ಯ ಮಾಡಿದ್ದಾರೆ. ಅವರಿಗೆ ನನ್ನ ಗೌರವಪೂರ್ವಕ ಮನದಾಳದ ವಂದನೆ ಅಭಿನಂದನೆ. Hats off to you Dr.Harish sir
Really a great debate .... this unmasking of VS really helps, if not this , next generation to understand who is who of our freedom movement and times of post independence.
Appreciate the level of research that GB Harish has undergone in Veer Savarkar's topic. Please bring such personalities often and equally important is to ensure the questioner's panel is made of quality. Thank you and liking the series very much.
ಜೈ ಶ್ರೀರಾಮ. ದೇವತರಾಧನೆಯಲ್ಲಿ ಪುರಾಣ ಪುರುಷೋತ್ತಮನಾದ ಶ್ರೀರಾಮಚಂದ್ರನ ಮಾನವಾವತಾರದ ನಡಾವಳಿಯ ವಿವರಣೆ ಶ್ರೀವಾಲ್ಮೀಕಿ ಮಹರ್ಷಿಗಳ ಶ್ರಿಮದ್ರಾಮಾಯಣದಲ್ಲಿ ಉಲ್ಲೇಖವಾಗಿರುವುದೆಲ್ಲಾ ನಮ್ಮ ನಂಬಿಕೆಗಳ ಮೂಲ ಆಧಾರ. ಅಯೋದ್ಯೆಯ ಶ್ರೀರಾಮಲಲ್ಲನ ಮೂರ್ತಿಯಲ್ಲಿ ಅನುಭವವಾಗುತ್ತಿರುವ ಬದಲಾವಣೆಗಳು ಪವಾಡವೇ ಎನಿಸಿದರೂ ಆಧಾರ ಬಲದ ಭಾವನೆಗಳೇ. ಕ್ಯ್ಯಾಮರ ಕಣ್ಣಿನ ಕಾರ್ಯವನ್ನು ನಿರ್ವಹಿಸುವ ವಿಜ್ಞಾನ. ಎರಡು ಸಾಧನಗಳೂ ಬೆಳಕಿನಲ್ಲಿ ಹೊಳೆಯುವದನ್ನು ಪ್ರತಿ ಬಿಂಬಿಸಬಲ್ಲವು. ವಿಜ್ಞಾನ ಇನ್ನೂ ಮುಂದುವರೆದು ಬೆಳಕಿನಲ್ಲಿ ಕಾಣಿಸದ ಅದ್ಭುತಗಳನ್ನೂ ಚಿತ್ರೀಕರಿಸುವ ಸಾಮರ್ಥ್ಯ ಕ್ಲೀರಿಯನ್ ಫೋಟೊಗ್ರಫಿ. ಪವಾಡ ಸದೃಶವೇ. 'ರವಿಕಾಣದ ಕವಿ ಕಂಡ'. ಸಂಶೋಧನೆಗಳು ಪುನರ್ಜನ್ಮವನ್ನು ಸಾದೃಶಗೊಳಿಸುತ್ತಿವೆ. ಈ ಪೀಠಿಕೆ ಶ್ರೀಮದ್ರಾಮಯಣ ಊಹಾಪೋಹವಲ್ಲ, ಉತ್ಖಲನಗಳು ಸಾರುತ್ತಿರುವ ನಿಜಾಂಶದ ಚರಿತ್ರೆ. ಶ್ರೀರಾಮಲಲ್ಲನ ಮೂರ್ತಿಯಲ್ಲಿ ಕಾಣಿಸುತ್ತಿರುವ ಬದಲಾವಣೆಗೆ ಆಧಾರ ಅಹಲ್ಯಾ ಶಾಪವಿಮೋಚನೆ. ಶೀಲಗೆಟ್ಟ ಋಷಿಪತ್ನಿ ಸಾವಿರಾರು ವರ್ಷ ಶಿಲೆಯಾಗಿದ್ದವಳು ಶ್ರೀರಾಮಚಂದ್ರನ ಪಾದಸ್ಪರ್ಶದಿಂದ ಪುನರ್ಜನ್ಮವಾಗಿ ಶೀಲವತಿಯಾಗಿ ಪಂಚಕನ್ನ್ಯೆಯರಲ್ಲಿ ಒಬ್ಬಳೆಂದು ಪ್ರಸಿದ್ದವಾಗಿದ್ದು ನಮ್ಮ ಋಷಿಮುನಿಗಳು ಹಾಡಿಹೊಗಳಿದ್ದಾರೆ. ಮೂಢನಂಬಿಕೆ ಮಾನವ ನಿರ್ಮಿತ; ದೈವ ನಿರ್ಮಿತವಲ್ಲ. ಭಾರತದ ಚಾರಿತ್ರ್ಯ ಭವ್ಯ್ಯ ಚರಿತ್ರೆಯೇ. ಜೈ ಜೈ ಶ್ರೀರಾಮ.
Man!! This was wonderful debate.. Perception on sarvarkar got changed!! Gentlemen on screen was amazing.. He need to be on national/international media house!! This will help on removing bad opinion on Savarkar!! Good job Suvarna news!! And Ajit your are amazing man!! Keep up good work!! We need more like this.. Jai hind!!
I have seen many programs on Asianet and became a fan of this program. Great moderator who stayed neutral throughout the conversation. Everybody needs to understand one aspect of the discussion "Day-to-day practice of our relation, and rituals within society is far above politics and media" This is so true when we see how strong bonding and relation we have with each of the person who may different in their religion, caste or ideology. Such a humble, passionate, and matured speaker Harish Sir is, this is a national conversation need to reach most of Indians.
In entire news special hours program nalli jasti silent agiro onde episode ide ansutte illa andre enadru ond super dialogue irtittu but this episode nalli silent agi interesting agi kelta idare and Avra face expression nods tumba kushi Agta ide
Sar pura ದೇಸದ ಮಕಳಿಗೆ ಕಥೆ ತಿಳಿಸಿರೀ ಕಾಂಗ್ರೆಸ್ na ಮತ್ತು vir ಸಾವರ್ಕರ್ ನವರ ಯಾಕೇ ಎಂದರೆ ತುಂಬಾನೇ ಅವರನ್ನು ಹೀಯಾಳಿಸಿ ಮಾತಾಡುತಾರೆ ಯಾಕೇ ಅವರ ಭುಕ್ ವೋದಿದ್ದರೆ ದುಃಖ ದಾ ಮಾತು ಇಷ್ಟೂ ಹೊರಡಿ ದಾ ದೇವತಾ ಮನುಷ್ಯ ನೀಗೆ ಇಯಾಳಿಸಿ ನಮಗೆ ಯಾವ ದೇವರು ಮಾಪಿ ಕೊಡಲ್ಲ ದೇಶಕ್ಕೆ ವೊಂದು ದಿವಸ ಭಾರಗಳ ಭಾರ ಭಹುದು ಇಂತಹ ಅನರ್ಥ ಮಾಡಿದ ಕರ್ಮ 65ವರ್ಸ ದಾ des ಆಳಿದ ನಾಶ ವಾಗುತದೆ ಇದೇ ನೋಡಿ sar
Dear participants and all indians let us forget communism, RSS, congress, BJP, lohia, lenin, varnashram, vachana sahithya, dhravidism, Gandhi, savarkar,........ Let us live like human beings and Indians
ಜೈ ಶ್ರೀ ರಾಮ್ 🚩🚩💯🚩🚩💕💐🌹🙏👌👍
ಇಲ್ಲಿವರೆಗೂ ನಾನು ನೋಡಿದ ಅಧ್ಭುತ ಕಾರ್ಯಕ್ರಮ. ಮರಿ ಖರ್ಗೆ ನೋಡಿದರೆ ಎಷ್ಟು ಹೊಟ್ಟೆ ಉರ್ಕೊಳ್ಳುತ್ತೋ ಗೊತ್ತಿಲ್ಲ.😊
ಉರಿದು ಕೊಳ್ಳೋದೆ ಅವನ ಯೋಗ್ಯತೆ.
ನಿಮ್ಮ ವಿಚಾವಂತಿಕೆ ನನ್ನ ನಮನ ಹರೀಶ್ ಸರ್ ನಿಮ್ಮಿಂದ ಬಹಳ ವಿಷಯ ತಿಳಿದಿಕೊಂಡಿದೀವಿ 🙏🙏🙏
ಅಜಿತ್, ನಾನು ಇದುವರೆಗೆ ನೋಡಿದ ನ್ಯೂಸ್ ಅವರ್ ಅತಿಥಿಗಳಲ್ಲಿ ಡಾ. ಹರೀಶ್ ಜಿಬಿ 👌👌👌
ಅದ್ಭುತ 🌹
Pls watch vikram Sampath also
Thank you for suggesting, i watched it also it was very good indeed.@@harishSK1000
ಹರೀಶ್ ಜೀ...ನಿಮ್ಮ ಮಾತುಗಳು ಅತ್ಯದ್ಬುತ
ಅಮೋಘ ಅಪೂರ್ವ ಅದ್ಭುತ ಅಪ್ರತಿಮ ಅನಂತ ಅಪರೂಪ ಅನನ್ಯ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ನಮಸ್ಕಾರ ಧನ್ಯವಾದ
ಡಾ.ಹರೀಶರವರು ಸರ್ವಮಾನ್ಯ ಕಣ್ತೆರೆಸುವ ಸತ್ಕಾರ್ಯ ಮಾಡಿದ್ದಾರೆ. ಅವರಿಗೆ ನನ್ನ ಗೌರವಪೂರ್ವಕ ಮನದಾಳದ ವಂದನೆ ಅಭಿನಂದನೆ. Hats off to you Dr.Harish sir
O0
ತುಂಬಾ ಒಳ್ಳೆಯ ಚರ್ಚೆ...Dr. ಹರೀಶ್ ಅವರ ಚಾಣಕ್ಯತೆ ಅದ್ಭುತ
🌄🚩🚩🚩🚩 ಜೈ ಶ್ರೀ ರಾಮ್
Really a great debate .... this unmasking of VS really helps, if not this , next generation to understand who is who of our freedom movement and times of post independence.
Good
ಜೈ ಸವರ್ಕರ್ ನಮ್ಮ ಭಾರತದ ಯುಗಪುರುಷ❤🎉
Super Good
Subject Good🎉🎉🎉🎉🎉
❤❤❤❤❤ true ✔️
ವೈಚಾರಿಕತೆ😊 ತುಂಬಾ😊 ಚೆನ್ನಾಗಿತ್ತು ಆದರೆ ಕಾಮಾಲೆ ಕಣ್ಣಿನವರಿಗೆ ಕಾಣುವುದೆಲದೆಲ್ಲ ಆರಿಸಿನವೆ.
Most effective news hours ever seen 🙏🙏🙏
ಅದ್ಭುತವಾಗಿ ವೀರ ಸಾವರ್ಕರ್ ರವರ ಬಗ್ಗೆ ತಿಳಿಸಿ ಕೊಟ್ಟಿದಿರಿ ಸರ್ NYKB ಅಂಡ್ SPSP ತಂಡದಿಂದ ತಮಗೆ ಧನ್ಯವಾದಗಳು 🙏🙏🙏🙏
Appreciate the level of research that GB Harish has undergone in Veer Savarkar's topic. Please bring such personalities often and equally important is to ensure the questioner's panel is made of quality.
Thank you and liking the series very much.
ಇಂತಹ ಮೇಧಾವಿಗಳನ್ನು ಪರಿಚಯಿಸಿಕರೆಸಿದ್ದಕ್ಕೆ ಅಪಾರ ಧನ್ಯವಾದಗಳು ❤❤❤
Veer savarkar ❤
ಅದ್ಭುತವಾದ ವಾಂಗ್ಮಿ
Very well explained sir...huge respect to you sir
Super speech and we have more information of the savarkar .thanku sir
Thank you so much for such an valuable information sir ❤️🇮🇳🇮🇳🇮🇳 Jai Hind , thank you Ajith sir ❤️
ತಮ್ಮ ಅದ್ಭುಧ ಚಾತುರ್ಯಕ್ಕೆ ಹಾಗೂ ವಿಮರ್ಶೆಗೆ ಧನ್ಯವಾದಗಳು.
Very resourceful
ಸಾವರ್ಕರ್ ಅವರ ಬಗ್ಗೆ ಈ ಗುಲಮರಿಗೆ ಏನು ಗೊತ್ತಾಗಲ್ಲ ಬಿಡಿ sir
💯💯💯
Yes
Ee congressi chamcha ge 2 dina kaala pani shikshe kottidre ivana uttara kumarana pourusha gottagta ittu
For the first time I really understand the concept of veer sarvakar in Indian recent politics
🙏🏻👌ಸೂಪರ್ ಮೆಸ್ಸೇಜ್ ಅಣ್ಣ 🥰tq
ಸರ್ವರ್ಕರ್ ಅವರ ಬಗ್ಗೆ ತಿಳಿಸಿದ ತಮ್ಮ ಜ್ಞಾನ ಕ್ಕೆ✌️🙏🙏🙏🙏🙏🙏🙏🙏🙏
Super sir
A matured and knowledgefull word from Harish sir💥💥
ಜೈ ಶ್ರೀರಾಮ. ದೇವತರಾಧನೆಯಲ್ಲಿ ಪುರಾಣ ಪುರುಷೋತ್ತಮನಾದ ಶ್ರೀರಾಮಚಂದ್ರನ ಮಾನವಾವತಾರದ ನಡಾವಳಿಯ ವಿವರಣೆ ಶ್ರೀವಾಲ್ಮೀಕಿ ಮಹರ್ಷಿಗಳ ಶ್ರಿಮದ್ರಾಮಾಯಣದಲ್ಲಿ ಉಲ್ಲೇಖವಾಗಿರುವುದೆಲ್ಲಾ ನಮ್ಮ ನಂಬಿಕೆಗಳ ಮೂಲ ಆಧಾರ. ಅಯೋದ್ಯೆಯ ಶ್ರೀರಾಮಲಲ್ಲನ ಮೂರ್ತಿಯಲ್ಲಿ ಅನುಭವವಾಗುತ್ತಿರುವ ಬದಲಾವಣೆಗಳು ಪವಾಡವೇ ಎನಿಸಿದರೂ ಆಧಾರ ಬಲದ ಭಾವನೆಗಳೇ. ಕ್ಯ್ಯಾಮರ ಕಣ್ಣಿನ ಕಾರ್ಯವನ್ನು ನಿರ್ವಹಿಸುವ ವಿಜ್ಞಾನ. ಎರಡು ಸಾಧನಗಳೂ ಬೆಳಕಿನಲ್ಲಿ ಹೊಳೆಯುವದನ್ನು ಪ್ರತಿ ಬಿಂಬಿಸಬಲ್ಲವು. ವಿಜ್ಞಾನ ಇನ್ನೂ ಮುಂದುವರೆದು ಬೆಳಕಿನಲ್ಲಿ ಕಾಣಿಸದ ಅದ್ಭುತಗಳನ್ನೂ ಚಿತ್ರೀಕರಿಸುವ ಸಾಮರ್ಥ್ಯ ಕ್ಲೀರಿಯನ್ ಫೋಟೊಗ್ರಫಿ. ಪವಾಡ ಸದೃಶವೇ. 'ರವಿಕಾಣದ ಕವಿ ಕಂಡ'. ಸಂಶೋಧನೆಗಳು ಪುನರ್ಜನ್ಮವನ್ನು ಸಾದೃಶಗೊಳಿಸುತ್ತಿವೆ. ಈ ಪೀಠಿಕೆ ಶ್ರೀಮದ್ರಾಮಯಣ ಊಹಾಪೋಹವಲ್ಲ, ಉತ್ಖಲನಗಳು ಸಾರುತ್ತಿರುವ ನಿಜಾಂಶದ ಚರಿತ್ರೆ. ಶ್ರೀರಾಮಲಲ್ಲನ ಮೂರ್ತಿಯಲ್ಲಿ ಕಾಣಿಸುತ್ತಿರುವ ಬದಲಾವಣೆಗೆ ಆಧಾರ ಅಹಲ್ಯಾ ಶಾಪವಿಮೋಚನೆ. ಶೀಲಗೆಟ್ಟ ಋಷಿಪತ್ನಿ ಸಾವಿರಾರು ವರ್ಷ ಶಿಲೆಯಾಗಿದ್ದವಳು ಶ್ರೀರಾಮಚಂದ್ರನ ಪಾದಸ್ಪರ್ಶದಿಂದ ಪುನರ್ಜನ್ಮವಾಗಿ ಶೀಲವತಿಯಾಗಿ ಪಂಚಕನ್ನ್ಯೆಯರಲ್ಲಿ ಒಬ್ಬಳೆಂದು ಪ್ರಸಿದ್ದವಾಗಿದ್ದು ನಮ್ಮ ಋಷಿಮುನಿಗಳು ಹಾಡಿಹೊಗಳಿದ್ದಾರೆ. ಮೂಢನಂಬಿಕೆ ಮಾನವ ನಿರ್ಮಿತ; ದೈವ ನಿರ್ಮಿತವಲ್ಲ. ಭಾರತದ ಚಾರಿತ್ರ್ಯ ಭವ್ಯ್ಯ ಚರಿತ್ರೆಯೇ. ಜೈ ಜೈ ಶ್ರೀರಾಮ.
ನಿಜ ಹೇಳಿದರೆ ಕಮ್ಯುನಿಸ್ಟರಿಗೆ ಮತ್ತು ಗುಲಾಮರಿಗೆ ಇಷ್ಟ ಆಗೋದಿಲ್ಲ😅😅😂😂
British Gulama Neharu agidda
111111111i @@shree1787
Aa congressi chamcha keloke taiyarilla..avnu prejudice itkondu bandidane..pappu kotta nayi biscuit ruchi sikkide
ಅಧ್ಬುತ ಜ್ಞಾನ ಸರ್
Really it's very important to understand the veer savarkar
Most informative episode.
One of best debate 🙏 I get some knowledge from this
Good speech.
One of the best episode, people should understand who was our real heroes and we have to give right place in the history
❤
❤😊😮 1:05:58 .
Suppersir😊❤
Thank you suvarna TV . for graet discussion with Dr.Harish who ican discuss historical facts
Gr8 discussion, got lot to learn
Om Shanthi..
ಜೈ ಸಾವರ್ಕರ್, ಜೈ ಶ್ರೀರಾಮ್, ಜೈ ಬಿಜೆಪಿ, ಜೈ ಮೋದಿಜಿ, ಜೈ ಯೋಗಿಜೀ, ಜೈ ಭೀಮ್, ಜೈ ಹಿಂದೂಸ್ತಾನ್. ಜೈ ಏಷ್ಯಾ ನೆಟ್ ಸುವರ್ಣ ನ್ಯೂಸ್ ಚಾನೆಲ್. 👍🙏🙏🙏
Beautiful, informative episode! Thank you Dr. GB Harish and Suvarna New Team
ಸೂಪರ್ sir
😅😢Jai veer savarkar hats app great petriotest
🤗👌🙋👍🙏
Super
Veer Savarkar ❤
ಹರೀಶ್ರವರಿಗೆ ಅನಂತ ಅನಂತ ಧನ್ಯವಾದಗಳು
10:44 😂😂😂😂 DK sisya irbeku , nakkan studio ge kudkonde bandawne , YENNEY party KHANGRESS party 😂😂😂😂
Really appreciate your knowledge and way of convincing other's....great job
Wow. Different dimension all together…
Thank you Sir.
Hats off to your knowledge and research experience sir...
Jai ಬೋಸ್ ಜೈ ಹಿಂದೂ ಬೋಸ್
🙏🙏🙏🙏🙏🚩🚩🚩🚩🚩
GREATEST EDUCATIONAL VIDIO ON INDIAN PAST EVALUATION
🙏🙏🚩🚩
Man!! This was wonderful debate.. Perception on sarvarkar got changed!! Gentlemen on screen was amazing.. He need to be on national/international media house!! This will help on removing bad opinion on Savarkar!! Good job Suvarna news!! And Ajit your are amazing man!! Keep up good work!! We need more like this.. Jai hind!!
Wonderful debate
ಐ ಲವ್ ಸಾವರ್ಕರ್ is great man
Amazing resource
Hats off to you Sir
Super Harish sir well sed to Congress 😮😮😮😮😮😮😮😮😮😮😮😮😮😮😮😮😮😮
ಸುಭಾಸ್ಚಂದ್ರಭೋಸ್ ವೀರಸಾವರ್ಕರ್ ವಿಷಯದಲ್ಲಿ ಬಹಳ ಕುತಂತ್ರ ಮಾಡಿದ್ದು
Indian real army veere savarkar 👏👏👏👏👏👏👏👍👍👍👍👍
ನಮ್ಮೂಗೈ ನಿನ್ನ ❤❤❤❤
Saavarkar is the best of india
ಜೈಸಾವರ್ಕಕರ್
I have seen many programs on Asianet and became a fan of this program. Great moderator who stayed neutral throughout the conversation. Everybody needs to understand one aspect of the discussion "Day-to-day practice of our relation, and rituals within society is far above politics and media" This is so true when we see how strong bonding and relation we have with each of the person who may different in their religion, caste or ideology. Such a humble, passionate, and matured speaker Harish Sir is, this is a national conversation need to reach most of Indians.
Sir exlent information
Really great speech with deep knowledge.
In entire news special hours program nalli jasti silent agiro onde episode ide ansutte illa andre enadru ond super dialogue irtittu but this episode nalli silent agi interesting agi kelta idare and Avra face expression nods tumba kushi Agta ide
VEER SAVARKAR JAYANTHI START to 2024
ಅಶೋಕ್ ಗೌಡ್ರೆ 🙏🏿🙏🏿🙏🏿🙏🏿
Jai savara kar
ಮಾನ್ಯ ಖರ್ಗೆ ಈ ಚರ್ಚೆ ನೋಡಲಿ
27:46 Question+ಪ್ರಶ್ನೆ = Queಶ್ನೆ 😂😂
😂😂
😂
😂
😂
ಮಾಡ್ರೋ ಅಣ್ಣಂಗೆ ಫೇಮಸ್ಸು.😂😂
News hours special ಗೆ ಪ್ರತಾಪ ಸಿಂಹ ಕರಿಸಿ Sir
Already bandidare
Bharat Ratna award GBHarish
Good discussion 😊
❤❤❤ Jai Hindhusthan Jai Santhana Dharma Jai Shree Ram
Really great debate 😊
ಜೈ ಸಾವರ್ಕರ್ 🚩
ನಮಸ್ತೆ ಗೆಳೆಯರೇ ನನಗೂ ಅನ್ನಿಸ್ತಿದೆ ಯಾಕೆ ನಾವು ಇಂದಿರಾ ಕ್ಯಾಂಟೀನ್ ತೆರವು ಗೊಳಿಸಿ ಅಲ್ಲಿ ಅಪ್ಪು ಕ್ಯಾಂಟೀನ್ ಮಾಡಬಾರದು ಅಂತ ನಿಮ್ಮ ಉತ್ತರ
Super
Yaavono Gubaldu keldha "Nandhu First Qoshne antha 😂" 😅
ಪ್ರತಿಯೊಬ್ಬರೂ ಕೇಳಲೇ ಬೇಕಾದ ವಿಚಾರ.
ಚಲನಚಿತ್ರ ತುಂಬಾ ಅದ್ಭುತವಾಗಿದೆ ❤
K, m, 💐🙏🙏🙏🙏🙏💐
King with out kingdom
First person who asked question from audience Full 90 ಹಾಕಿದರೆ😂😂😂
❤😮❤
I understand first time about veer Savarkar
ನನ್ನ ಆಧಾರ್ ನನ್ನ ಗುರುತು
Sar pura ದೇಸದ ಮಕಳಿಗೆ ಕಥೆ ತಿಳಿಸಿರೀ ಕಾಂಗ್ರೆಸ್ na ಮತ್ತು vir ಸಾವರ್ಕರ್ ನವರ ಯಾಕೇ ಎಂದರೆ ತುಂಬಾನೇ ಅವರನ್ನು ಹೀಯಾಳಿಸಿ ಮಾತಾಡುತಾರೆ ಯಾಕೇ ಅವರ ಭುಕ್ ವೋದಿದ್ದರೆ ದುಃಖ ದಾ ಮಾತು ಇಷ್ಟೂ ಹೊರಡಿ ದಾ ದೇವತಾ ಮನುಷ್ಯ ನೀಗೆ ಇಯಾಳಿಸಿ ನಮಗೆ ಯಾವ ದೇವರು ಮಾಪಿ ಕೊಡಲ್ಲ ದೇಶಕ್ಕೆ ವೊಂದು ದಿವಸ ಭಾರಗಳ ಭಾರ ಭಹುದು ಇಂತಹ ಅನರ್ಥ ಮಾಡಿದ ಕರ್ಮ 65ವರ್ಸ ದಾ des ಆಳಿದ ನಾಶ ವಾಗುತದೆ ಇದೇ ನೋಡಿ sar
Dear participants and all indians let us forget communism, RSS, congress, BJP, lohia, lenin, varnashram, vachana sahithya, dhravidism, Gandhi, savarkar,........
Let us live like human beings and Indians
Super harish sir
Ajith sir is standing like a student and listening carefully. Next Exam kodbeku sir ge.
Britishare Namma desha bittu tholagiri Andholana Veer Savarkar.
Savarkargreat reformor
Jai sri ram
Ajit Anna cantinwa jai savarkar jai Hindu rashtra
ಸಮಯ ಎಸ್ತಾದರಾಗಾಲಿ ಪೂರ್ತಿ ಮುಗಿಸಿ