ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡು ಹುಟ್ಟೋಕೆ ಕಾರಣ ಆಯಪ್ಪ | Hamsalekha | T. S. Nagabharana | Dr.Raj

แชร์
ฝัง
  • เผยแพร่เมื่อ 10 ก.ย. 2024

ความคิดเห็น • 22

  • @MANJUshetty597
    @MANJUshetty597 ปีที่แล้ว +12

    Hi ಹಂಸಲೇಖ ಸರ್ 🌹💐🙏🙏🙏
    ನಾದಬ್ರಹ್ಮ ಸಾಹಿತ್ಯ ಸಂಗೀತ ಸರಸ್ವತಿಯ ಕಿರೀಟ ನೀವು 🙏🙏🙏
    ನಿಮ್ಮ ಈ ಹಾಡು ಕನ್ನಡದ ಹೆಮ್ಮೆ
    ಕರ್ನಾಟಕದ ಹಿರಿಮೆ ಸರ್ 🙏🙏🙏😍🤗
    ನಿಮ್ಮ ಈ ಪ್ರತಿಭೆಗೆ ಬೆಲೆ ಕಟ್ಟೋಕಾಗಲ್ಲಾ
    ಇಂತಾ ಹಾಡನ್ನ ಕೊಟ್ಟ ನಿಮಗೆ
    ನನ್ನ ಕೋಟಿ ಕೋಟಿ ಧನ್ಯವಾದಗಳು ಸರ್
    🙏🙏🙏🙏🙏🙏💐🙏🙏🙏🙏🙏🙏

  • @doddabasappabadigera8638
    @doddabasappabadigera8638 3 ปีที่แล้ว +21

    "ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು" ಈ ಗೀತೆಯನ್ನು "ನಾಡಗೀತೆ"ಯನ್ನಾಗಿ ಘೋಷಿಸಬೇಕು ನಮ್ಮವರೆ.

  • @icannigei1152
    @icannigei1152 3 ปีที่แล้ว +15

    ನಿಮ್ಮಿಬರ ಕನ್ನಡದ ಮೇಲಿನ ಅಭಿಮಾನ, ಅನನ್ಯ ಪ್ರೀತಿ ಹಾಗೂ ಬಾಧ್ಯತೆ "ಹುಟ್ಟಿದರೆ ಕನ್ನಡ ನಾಡಲಿ.. " ಎಂಬಂತಹ ಅಜರಾಮರ ಗೀತೆ ಹುಟ್ಟಲು ಕಾರಣ. ಈವ೯ರಿಗೂ ಅಭಿನಂದನೆಗಳು ಹಾಗೂ ಹೃತ್ಪೂರ್ವಕ ಧನ್ಯವಾದಗಳು🌹🌹

  • @ramnathraodkp8219
    @ramnathraodkp8219 3 ปีที่แล้ว +19

    ఒక కవిత్వం భాదలోనే పుడుతుంది ఒక పాట ప్రేమలో పుడుతుంది సంగీతం పేదరికంలో పుడుతుంది మీరు ప్రతి యెక్కరిగురించి ఆలోచించి వ్రాసారు మీకు వందనములు🙏🙏🙏🙏

    • @kumarkumar-bc1sp
      @kumarkumar-bc1sp 3 ปีที่แล้ว +3

      ತುಂಬಾ ಇಷ್ಟ ಆಯ್ತು ನಿಮ್ಮ ತೆಲಗು ಅಭಿಮಾನ thank you . Telugu & kannada brothers languages love brothers.....

    • @ramnathraodkp8219
      @ramnathraodkp8219 3 ปีที่แล้ว +1

      @@kumarkumar-bc1sp 🙏🙏

    • @martinminalkar8728
      @martinminalkar8728 4 วันที่ผ่านมา

      Kannada💛♥️ Telugu

  • @satishbjsathishbj3668
    @satishbjsathishbj3668 3 ปีที่แล้ว +18

    Hamsalekha is god gift for karnataka

  • @karthiksrivatsa8243
    @karthiksrivatsa8243 3 ปีที่แล้ว +10

    Kannadada mele esht abhimaana Preethi idiyo ashte abhimaana Preethi hamsalekha avr melu ide nange. Cinema jagatthinalli kannadada roovari.. raakshasa prathibhe. ❤️

  • @martinminalkar8728
    @martinminalkar8728 4 วันที่ผ่านมา

    ಕನ್ನಡಕ್ಕೆ ದೇವರು ಕೊಟ್ಟ ವರ ಹಂಸಲೇಖ...💛♥️🙏💛♥️🙏💛♥️

  • @martinminalkar8728
    @martinminalkar8728 4 วันที่ผ่านมา

    ಸತ್ಯಕ್ಕೆ ಸಾವಿಲ್ಲ ಹಂಸಲೇಖಾ ಅವರ ಕೀರ್ತಿ ಅಳಿಯುವುದಿಲ್ಲ...ಜೈ ಹಂಸಲೇಖ 🙏💛♥️

  • @VijayKumar-mt3te
    @VijayKumar-mt3te 2 ปีที่แล้ว +7

    Sir matte music maadi.. 🙏

  • @Lachamanna.1975
    @Lachamanna.1975 3 ปีที่แล้ว +2

    ಸೂಪರ್ ಸರ್

  • @anandaprasad4124
    @anandaprasad4124 3 ปีที่แล้ว +2

    Gurugale Ham sa lekhaji ge namanagalu

  • @rayappatendulkar3815
    @rayappatendulkar3815 3 ปีที่แล้ว +2

    Super

  • @user-pq7zw9ot3n
    @user-pq7zw9ot3n หลายเดือนก่อน

    🎉🎉

  • @yogibm2144
    @yogibm2144 3 ปีที่แล้ว +2

    👍👍👍

  • @cinnamon4605
    @cinnamon4605 3 ปีที่แล้ว +4

    "ಹಂಸ" 🙏🏻

  • @chetankumarmg1351
    @chetankumarmg1351 หลายเดือนก่อน +1

    ನಾಥ ಬ್ರಹ್ಮ