Actor Shridhar's talk on Dr Rajkumar

แชร์
ฝัง
  • เผยแพร่เมื่อ 9 มิ.ย. 2022
  • Kannada actor Dr.Shridhar talks about the legendary Dr.Rajkumar at National festival on 4-12-2016

ความคิดเห็น • 141

  • @gavisiddappakalgudi.gavisi6521
    @gavisiddappakalgudi.gavisi6521 ปีที่แล้ว +20

    ನನಗೆ ಯೋಗ ಕಲಿಯಲು ಸ್ಫೂರ್ತಿ ನೀಡಿದ್ದೆ ಅಣ್ಣಾವ್ರು 🙏

  • @ramkudr
    @ramkudr ปีที่แล้ว +50

    ಶ್ರೀಯುತ ಶ್ರೀಧರ್ ರವರೆ ನಿಮ್ಮ ಭಾವಪೂರ್ಣ ಮಾತುಗಳಿಂದ ನನ್ನ ಹೃದಯ ತುಂಬಿ ಬಂತು.ನಿಮಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು.

  • @johnnydepp2441
    @johnnydepp2441 ปีที่แล้ว +43

    ಶ್ರೀಧರ್ ಅವರು ಅಣ್ಣಾವ್ರ ಬಗ್ಗೆ ಆಡಿದ ಪ್ರತಿ ಮಾತುಗಳಲ್ಲಿ ಯಾವುದು ಸಹ ಅತಿಶಯ ಅನಿಸುವುದಿಲ್ಲ.ಯಾಕಂದ್ರೆ ಅಣ್ಣಾವ್ರ ವ್ಯಕ್ತಿತ್ವ ಅಷ್ಟು ಶ್ರೇಷ್ಠ ಮತ್ತು ಅನುಕರಣೀಯ.ಜೈ ಕರ್ನಾಟಕದ ಅನರ್ಘ್ಯ ರತ್ನ ಅಣ್ಣಾವ್ರು ❤️❤️🙏🙏

  • @chandrashekar-kg7oi
    @chandrashekar-kg7oi ปีที่แล้ว +29

    ಅಣ್ಣಾವ್ರ ಬಗ್ಗೆ ಸ್ಫೂರ್ತಿ ಹಾಗೂ ಉತ್ಸಾಹದಾಯಕ ಮಾತುಗಳನ್ನ ನಮಗೆಲ್ಲ ಪ್ರಸ್ತುತ ಪಡಿಸಿದ್ದಕ್ಕೆ ಧನ್ಯವಾದಗಳು ಶ್ರೀಧರ್ ಅಣ್ಣ🙏🏻

  • @shobhaprasad4587
    @shobhaprasad4587 2 ปีที่แล้ว +35

    ತುಂಬಾ ಚೆನ್ನಾಗಿ ಮಾತಾಡಿರ ಸರ್....ಡಾ ರಾಜಕುಮಾರ್ ಅವರ ತುಂಬಾ ತಿಳಿದುಕೊಂಡಿದಿರ

  • @basavarajab9353
    @basavarajab9353 ปีที่แล้ว +9

    ಅಮೃತ ಘಳಿಗೆ ಶ್ರೀಧರ್ ಅವರ ಅದ್ಭುತವಾದ ಮಾತುಗಳು ಕೇಳಿ ಪ್ರತಿ ಕನ್ನಡಿಗನ ಮನ ಮುದ ಗೊಳ್ಳುತ್ತದೆ ವಿಶ್ವ ಚಿತ್ರ ರಂಗದ ಅಭಿನಯ ಕ್ಷೇತ್ರದಲ್ಲಿ ಅಘಾದ ಸಾರ್ಥಕ ಸಾಧನೆಯ ಮಹಾನ್ ಕಲಾವಿದ ಕನ್ನಡಿಗರ ಕಣ್ಮಣಿ ನಟ ಸಾರ್ವಭೌಮ ರಾಜ್ ಕುಮಾರ್ ಅವರ ಜೀವನ ಚಿತ್ರಣ ಬಗ್ಗೆ ಹೃದಯ ತುಂಬಿದ ಅರ್ಥ ಪೂರ್ಣ ವಾದ ಅನುಭವದ ಮಾತು ಕೇಳಿದ ಕನ್ನಡಿಗರು. ಶ್ರೀ ಧರ್ ರವರಿಗೆ ಅಭಿನಂದನೆಗಳನ್ನು ಸಲ್ಲಿಸೋಣ ❤❤

  • @chandrashekar-kg7oi
    @chandrashekar-kg7oi ปีที่แล้ว +26

    ಶ್ರೀಧರ್ ಅವರ ಬಾಯಲ್ಲಿ ಸೊಗಸಾದ ಕನ್ನಡ ಕೇಳಿ ತುಂಬಾ ಸಂತಸ ಆಯ್ತು

  • @singegowda9121
    @singegowda9121 ปีที่แล้ว +32

    ಅದ್ವಿತೀಯ ಅಮೋಘ ಸಾಧನೆ.ತುಂಬು ಹೃದಯದ ಧನ್ಯವಾದಗಳು . ಶ್ರೀಧರ್ ರವರು ಕೂಡ ಅದ್ಬುತ ಕಲಾವಿದರು. 🙏

  • @deepurajashekharaiaya8768
    @deepurajashekharaiaya8768 ปีที่แล้ว +21

    ತುಂಬಾ ಚೆನ್ನಾಗಿ ಮಾತಾಡಿದ್ರೆ sir 💐 Dr ರಾಜಕುಮಾರ್ ಕನ್ನಡ ನಾಡಿನ ಸ್ವತ್ತು ನಮ್ಮ ಹೆಮ್ಮೆಯ ಮುತ್ತು ರಾಜ್ ಕುಮಾರ್,🙏🙏👑⭐

  • @manjunathsagar3144
    @manjunathsagar3144 ปีที่แล้ว +25

    ಜಗತ್ತು ಕಂಡ ಅಪರೂಪದ ಅಣ್ಣಾವ್ರು 🙏🙏

  • @buildingbridges2564
    @buildingbridges2564 ปีที่แล้ว +23

    We as Kannadigas are blessed to have amazing personality like Dr. Rajkumar Sir and a wonderful person like Sridhar Sir. A big salute to them

  • @nagarathnakr3058
    @nagarathnakr3058 ปีที่แล้ว +10

    ಶ್ರೀಧರ್ ಅವರ ಬಗ್ಗೆ ಎಷ್ಟು ಹೇಳಿದರೂ ಕಮ್ಮಿನೆ ತುಂಬಾ ಚಂದದ ಕನ್ನಡ ಮಾತಾಡ್ತಾರೆ ತೆಲುಗು ಅಷ್ಟು ವರ್ಷ ಇದು ಕನ್ನಡದ ಬಗ್ಗೆ ಎಷ್ಟು ನಿಮ್ಮ ಸದಾ ಹಾಗೆ ಇರಲಿ ಅಭಿಮಾನವಿದ್ದರೆ ಅದೇ ನಿಮ್ಮ ಶ್ರೀಮಂತಿಕೆಯನ್ನು ಬೆಳೆಸುತ್ತೆ ಲಕ್ಷ್ಮಿ ಎಲ್ಲರಿಗೂ ಹಂಚಿತ ರವರು ಎಲ್ಲರ ಮನೆಗೆ ಎಲ್ಲರ ಮನೆಗೆ ಬರ್ತಾಳೆ ಅನ್ಕೊಳ್ಳಿ ಕಲೆ ಅವರೇ ನಿಮಗೆ ಒಳ್ಳೆಯದಾಗಲಿ ಮನೆಗೆ❤️👌🙇‍♀️🙇‍♀️🙏🏿🙏🏿 ಬರ್ತಾಳೆ ಅನ್ಕೊಳ್ಳಿ

  • @mohanmuruli2192
    @mohanmuruli2192 ปีที่แล้ว +12

    ಶ್ರೀಯುತ ಶ್ರೀಧರ್ ರವರು ತಾವೇ ಒಬ್ಬ ಮಹಾನ್ ಸಾಧಕರಾಗಿದ್ದಾಗ್ಯೂ ಕನ್ನಡದ ಮೇರು ನಟ ಡಾ ರಾಜಣ್ಣ ನವರ ಬಗ್ಗೆ ಬಗ್ಗೆ ಮಾತನಾಡಿರುವ ರೀತಿ ಅದ್ಭುತ ಕನ್ನಡವನ್ನು ಇವರ ಮಾತುಗಳಲ್ಲಿ ಕೇಳುವುದು ತುಂಬಾ ಸಂತೋಷವಾಗುತ್ತದೆ

  • @sisa1546
    @sisa1546 ปีที่แล้ว +30

    Dr. Rajkumar sir is encyclopedia of acting in film's 🎬.

  • @kumarswamysk4355
    @kumarswamysk4355 7 หลายเดือนก่อน +5

    ನಿಮ್ಮ ಇಡೀ ಭಾಷಣದಲ್ಲಿ ಕಂಡು ಬಂದಿದ್ದು ಬಹು ಅಧ್ಭುತವಾದ ನುಡಿಗಳು.ನನಗೆ ಬಹಳ ಮೆಚ್ಚುಗೆಯಾಯಿತು ಸರ್

  • @anusuyammaht679
    @anusuyammaht679 ปีที่แล้ว +8

    ಶ್ರೀಧರ್ ಅವರು ರಾಜ್ ಕುಮಾರ್ ಬಗ್ಗೆ
    ಆಡಿದ ಮಾತುಗಳು ಕೇಳಿದ ನಿಜ ಸತ್ಯ.
    ❤️ 🙏 ಗಳು ಸರ್.

  • @venkateshmurthy744
    @venkateshmurthy744 ปีที่แล้ว +26

    ಸೊಗಸಾದ ಭಾಷಣ ಶ್ರೀಧರ್ ಅವರಿಂದ.

  • @mallannam9627
    @mallannam9627 ปีที่แล้ว +8

    ಎಂಥಹ ಅತ್ಯದ್ಭುತವಾದ ಮಾತುಗಳು ತುಂಬಾ ಚೆನ್ನಾಗಿ ತಿಳಿಸಿದ್ದೀರಿ. ನೀವು ಸಹ ಕನ್ನಡ ಭಾಷೆಯನ್ನು ಸೊಗಸಾಗಿ ರಾಜ್ ವರ್ಣನೆ ಮಾಡಿದ್ದೀರಿ ಧನ್ಯವಾದಗಳು ಸಾರ್. 🙏🏻👌

  • @kachigerekumar5109
    @kachigerekumar5109 ปีที่แล้ว +10

    ಶ್ರೀಧರ್ ತಮ್ಮ ಮಾತುಗಳು ಅದ್ಭುತ ಹಾಗೂ ನಿಮಗೆ ನನ್ನ ಅಭಿನಂದನೆಗಳು.

  • @bapusunkad1674
    @bapusunkad1674 ปีที่แล้ว +9

    Shri ದರ್ sr ನಿಮ್ಮ ಸಂತ ಶಿಶುನಾಳ ಶರೀಫರ ಚಲನಚಿತ್ರ ತುಂಬಾ ಚೇನಾಗಿದೆ.

  • @vijaykumarsiddaramaiah6372
    @vijaykumarsiddaramaiah6372 2 ปีที่แล้ว +22

    Genuine true talk by Mr Sridhar

  • @sridharh.r.8026
    @sridharh.r.8026 ปีที่แล้ว +35

    only experience can talk like this what a hold on language hats off to sridhar sir huge respects

  • @someshwarbendigeri4197
    @someshwarbendigeri4197 ปีที่แล้ว +17

    Wonderful & genuine speech by Shridhar. Hatsoff to you sir

  • @ShivaShankar-rj4rg
    @ShivaShankar-rj4rg ปีที่แล้ว +13

    We are spellbound by the narration of sridhar about Dr. Rajkumar. Sridhar's words were like pearls. His style of speaking kannada is so great and the pronunciation is very clear. He made it clear that Dr.Rajkumar was a great actor .

  • @umashankarshivanna8095
    @umashankarshivanna8095 ปีที่แล้ว +5

    Sridhar sir i am realy proude your kannada speach to talk Dr Raj bagge rajkumar ravara kannada nimma bayienda bandide

  • @chandrashekar-kg7oi
    @chandrashekar-kg7oi ปีที่แล้ว +31

    ಕನ್ನಡ ಕಣ್ಮಣಿ
    ಕನ್ನಡ ಕುಲಭೂಷಣ
    ಕನ್ನಡ ಕಲಾಮುಕುಟಮಣಿ
    ಕನ್ನಡಿಗರ ಆಶೋತ್ತರ
    ಕನ್ನಡದ ಶಕ್ತಿ ಕೇಂದ್ರ

    • @ramakrishnav4670
      @ramakrishnav4670 ปีที่แล้ว

      ಕನ್ನಡ ನಾಡಿನ ಕಣ್ಮಣಿ ಡಾ!! ರಾಜ್ ಕುಮಾರ್ ರವರ ಬಗ್ಗೆ ದೊಡ್ಡ ಹುಲ್ಲೂರು ರೂಕ್ಕೋಜಿ ರವರು ಶ್ರಮ, ಸಮರ್ಪಣಾಭಾವದಿಂದ ಸತತ 20 ವರ್ಷಗಳ ಕಾಲ ವ್ಯಯಿಸಿ ಬರೆದಿರುವ ಗ್ರಂಥ ಹಾಗೂ ಶ್ರೀಧರ್ ರವರ ರಾಜಕುಮಾರ್ ಬಗೆಗಿನ ಸ್ಫೂಟವಾದ ವಿಚಾರಧಾರೆಗೆ ತಮ್ಮಿಬ್ಬರಿಗೂ ಮನಃಪೂರ್ವಕ ಅಭಿನಂದನೆಗಳು.
      ಪೃಥ್ವಿಗೆ ಸೂರ್ಯನೊಬ್ಬನೇ, ಚಂದ್ರನೊಬ್ಬನೇ ಇರುವಂತೆ ಕಲೆ, ಸಂಗೀತ, ಸಂಸ್ಕೃತಿ, ನಡತೆ, ಮಾನವೀಯತೆ ಎಲ್ಲವನ್ನು ಮೇಳೆಸಿಕೊಂಡಿರುವ ಮುತ್ತತ್ತಿಯ ವರಪ್ರಸಾದ ಮುತ್ತುರಾಜ, ರಾಜಕುಮಾರರೊಬ್ಬರೆ.

  • @jaganbharadwaj1143
    @jaganbharadwaj1143 ปีที่แล้ว +6

    What a great command he has over the language 😊

  • @swaroopnayak4369
    @swaroopnayak4369 ปีที่แล้ว +6

    ಅಣ್ಣಾವ್ರು ವಿಶ್ವ ವಿದ್ಯಾಲಯ ಇದ್ದಂತೆ ❤🙏

  • @manjunathkr6236
    @manjunathkr6236 ปีที่แล้ว +7

    ಅದ್ಬುತ ವಾದ ಬಾಷಣ ವಿಷಯ ಆದರಿತವಾದ ವಿಮರ್ಶೆ ಧನ್ಯವಾದಗಳು

  • @kotreshb5518
    @kotreshb5518 ปีที่แล้ว +9

    ಸ್ಪೂರ್ತಿದಾಯಕ ಅನಿಸಿಕೆಗಳುˌಅನುಭಾವದ ಮಾತುಗಳು

  • @kalingaiahkalingaiah2838
    @kalingaiahkalingaiah2838 ปีที่แล้ว +5

    Sir, very thankful for praising the Everest in action.

  • @sunilr5479
    @sunilr5479 ปีที่แล้ว +4

    Amazing speech by Sridhar sir.. What an Accent Sir.. Dr: Rajkumaar only Actor& Singer in Indian Cinema... Great human being namma Annavaru..

  • @gkvishrut68
    @gkvishrut68 ปีที่แล้ว +6

    Great talks by Shridhar. He has brought out the sensitive creativity aspect of Annavaru

  • @amazer6915
    @amazer6915 ปีที่แล้ว +10

    Shridhar avare,
    Excellent, Excellent Excellent
    Rajkumar avara bagge neevu aadiruva maatugalu tumbaa sookshmavaagi, vivaravaagi\, sankshiptavaagi.... ide.
    I am an ardent fan of Rajkumar, not alone for his acting but for all other factors you mentioned.
    I have seen almost all videos talking about Rajkumar, to tell you honestly,
    THIS IS THE BEST OF ALL, YOU ENCAPSULATED ALL THE QUALITIES OF RAJKUMAR IN JUST 38 MINS SPEACH COMPLETELY LOADED.
    Thanks a million for uploading this video.

  • @sravi4895
    @sravi4895 ปีที่แล้ว +7

    Excellent Episode. PraNaams to Shri Shridhar, the Highly Matured and Cultured and SUPER Dancer and above all, a GREAT Person....

  • @SopranoPersonalityspices
    @SopranoPersonalityspices ปีที่แล้ว +5

    Sridhar Sir, you are a v good actor & a thorough gentleman!Hats off to you Sir❤❤❤

  • @Deenanaanu
    @Deenanaanu ปีที่แล้ว +4

    One of the finest actors in Kannada cinema Sridhar sir he has done them all from Amrutha galige to Bombat Hendthi. What a versatile artist 🙌🙏💐 great to see him talk about the legendary & Iconic Rajkumar appaji 🙏🙌💐

  • @vijaykumarsiddaramaiah6372
    @vijaykumarsiddaramaiah6372 2 ปีที่แล้ว +21

    He is senior in BMSCE , we have seen his monoacting of Babruvahana in BMSCE Auditorium and also utsav celebration dance.....I have seen two events during college days

    • @thammaiahtk7178
      @thammaiahtk7178 ปีที่แล้ว +2

      Super super super super super simply. Superb

  • @rajraj601
    @rajraj601 7 หลายเดือนก่อน +2

    Always luved our talented Shridhar .. Speaks so good ..inspirational Sir ❤🙏

  • @mulemanearun.c9368
    @mulemanearun.c9368 ปีที่แล้ว +4

    Super information about Dr Raj sridhar sir, congratulations to writer💐💐👍👍

  • @househeasiieme4984
    @househeasiieme4984 ปีที่แล้ว +14

    Nimma kannada. Bahala chanda …. Agu annavara bagge nimma mathu. Wow.

  • @raomaruthy484
    @raomaruthy484 ปีที่แล้ว +12

    ವಾಹ್ ಶ್ರೀಧರ ರವರೆ,ನಿಮ್ಮ ಮಾತುಗಳನ್ನು ಕೇಳ್ತಾ ಇದ್ದರೆ ,ಕೇಳ್ತಾನೆ ಇರ್ಬೇಕು ಅನ್ನಿಸುತ್ತೆ, ನಿರರ್ಗಳ, ಅತಿ ಸ್ಪುಟ, ಸುಶ್ರಾವ್ಯ, ಹೃದಯದ ಆಳದಿಂದ ಮೂಡಿಬಂದ ಸ್ಪಂದನ.

  • @vimalkanakaraj8263
    @vimalkanakaraj8263 2 ปีที่แล้ว +11

    Awesome speech sir...

  • @vijaykumarsiddaramaiah6372
    @vijaykumarsiddaramaiah6372 ปีที่แล้ว +5

    FEEL LIKE WATCHING AGAIN AND AGAIN AND ANY DR ANNAVARU VIDEO

  • @kittanerangappajayalakshmi2134
    @kittanerangappajayalakshmi2134 ปีที่แล้ว +6

    My mind is like u mind in respect to Dr Rajkumar, I learnt many things from his pictures,I am at rue humanbeing.

  • @shreshttechnologiesinc315
    @shreshttechnologiesinc315 ปีที่แล้ว +12

    Thanks for uploaded like these types of videos, to awareness of Icon's in the world who is suitable for the top of the mountains.

  • @vickeygaming2884
    @vickeygaming2884 ปีที่แล้ว +9

    🙏🙏🙏 very good sir

  • @vijaykumarsiddaramaiah6372
    @vijaykumarsiddaramaiah6372 2 ปีที่แล้ว +19

    At after 28. mr sridhar becomes emotional amazing amazing touching talk......

  • @pavanhodrali5184
    @pavanhodrali5184 ปีที่แล้ว +30

    ಶ್ರೀಧರ್ ಅವರು ಇಷ್ಟು ಚೆನ್ನಾಗಿ ಮಾತಾಡ್ತಾರಂತ ಗೊತ್ತಿರಲಿಲ್ಲ... ರಾಜ್ಕುಮಾರರು ಯುಗಪುರುಷ..

  • @lokeshacharyab.g8006
    @lokeshacharyab.g8006 ปีที่แล้ว +7

    Excellent speech

  • @vasanthakumarvasantha671
    @vasanthakumarvasantha671 ชั่วโมงที่ผ่านมา +1

    ನೀವೂ ಒಬ್ಬ ಅದ್ಭುತ ವ್ಯಕ್ತಿ ಶ್ರೀಧರ್ ಸರ್🙏🙏🙏🙏🙏

  • @ngurjar100
    @ngurjar100 2 ปีที่แล้ว +14

    ಅದ್ಭುತ

  • @prathimavs3099
    @prathimavs3099 8 หลายเดือนก่อน +3

    Yes sir you are right. Our Appaji was always great ❤❤❤

  • @vijaykumarsiddaramaiah6372
    @vijaykumarsiddaramaiah6372 2 ปีที่แล้ว +10

    BMSCE IS PROUD AND WE ARE PROUD WE WERE DURING HIS DAYS

  • @ramamurthyn7840
    @ramamurthyn7840 ปีที่แล้ว +5

    Sridhar Sir tumba adbuthvaada Avismarneeya bhashana . Nimage tumbu hrudayada Danyavadagalu.

  • @nagunaik
    @nagunaik 8 หลายเดือนก่อน +2

    Great sir, it was wonderful speech about Dr. Rajkumaar

  • @roopsur1
    @roopsur1 2 ปีที่แล้ว +14

    Sridhar you are amazing 🤩 and your speech 🎤 was awesome 👏 and the knowledge you have about Dr. Raj kumar is out standing. Please share some more videos like this so that we also come to know many more facts which we don’t know.

  • @ramamurthyn7840
    @ramamurthyn7840 ปีที่แล้ว +5

    No words to express. R

  • @anandvenkatesh424
    @anandvenkatesh424 ปีที่แล้ว +7

    Super Sridhar sir

  • @roshankumat5186
    @roshankumat5186 ปีที่แล้ว +4

    Super speech sir 🙏

  • @devarajshreyas2279
    @devarajshreyas2279 11 หลายเดือนก่อน +3

    ಶ್ರೀಧರ್ ಸರ್ ಒಂದು ಮೇರು ವ್ಯಕ್ತಿತ್ವದ ಬಗ್ಗೆ ಮಾತನಾಡಲು
    ತಮ್ಮಂತವರಿಂದ
    ಮಾತ್ರ ಸಾಧ್ಯ…….🙏

  • @sramsony
    @sramsony ปีที่แล้ว +3

    Yes only experience can talk like this very nice and super talking good explanation shridhar sir

  • @guruganesh874
    @guruganesh874 ปีที่แล้ว +4

    Great speech.

  • @subramanyan931
    @subramanyan931 ปีที่แล้ว +9

    Dr. Raj karma yogi. Sridhar Sir, nice interpretation of DR. Raj. You have really studied Karma yogi s journey quite Remarkably. Hats off.

  • @rukminicr8248
    @rukminicr8248 ปีที่แล้ว +3

    ತುಂಬಾ ಚೆನ್ನಾಗಿ ಮಾತನಾಡಿದ್ದೀರ ಶ್ರೀಧರ್ ಸರ್ ನೀವು ಹೇಳಿದ ಎಲ್ಲಾ ಮಾತುಗಳು ಅಕ್ಷರಶಃ ಸತ್ಯ

  • @rajkingrajking3752
    @rajkingrajking3752 ปีที่แล้ว +5

    E generation Hero annanagi thande yagi hakt madi Sridhar sir

  • @sathyanarayanan4479
    @sathyanarayanan4479 ปีที่แล้ว +4

    Thanks a lot for arranging this talk and book . Annavaru obbare

  • @yogirajbhairgond2968
    @yogirajbhairgond2968 8 หลายเดือนก่อน +2

    Excellent Speech Sir 🌹🙏🌹💯👌

  • @rajeshwarirajesh7059
    @rajeshwarirajesh7059 ปีที่แล้ว +3

    Wowwww yesthu ole mathugalu chanagi mathadidare Shreedar sir thank you so much 🙏 sir

  • @channamallikarjunswamy4198
    @channamallikarjunswamy4198 ปีที่แล้ว +5

    Shabarimale Swamye Ayyappa
    Chitradalli Shankara Shashidhara
    e songnalli nimma aah nruthya
    wah wah wah sir

  • @ygmurthy9125
    @ygmurthy9125 ปีที่แล้ว +2

    Excellent speak sir

  • @vikramshetty6954
    @vikramshetty6954 ปีที่แล้ว +2

    Sir nimge shirasaashtanga namaskragalu. Adhbutavada savi mathugalu,❤🙏🙏🙏❤

  • @sadashivkoparde8520
    @sadashivkoparde8520 ปีที่แล้ว +4

    Yes. Yes. Sridhar. Dr. Rajann sri ram

  • @manjunathakn584
    @manjunathakn584 ปีที่แล้ว +5

    U r the best Sir.....

  • @channamallikarjunswamy4198
    @channamallikarjunswamy4198 ปีที่แล้ว +3

    Sridhar sir Namaskaragalu
    nearly 40 minutes speech
    bahala bahala bahala
    chennagide. Mattendre
    Santa Sishunala Sharif matte
    Shabarimale Swamye Ayyappa
    bahala bahala bahala istapatta
    Chitragalu

  • @vijaykumarsiddaramaiah6372
    @vijaykumarsiddaramaiah6372 ปีที่แล้ว +3

    MR SRIDHAR HE WAS OUR SENIOR IN BMSCE HE PERFORMED BABRUVAHANA MONOACTING IN OUR BMSCE AUDITORIOUM I HAVE SEEN LIVE PERFORMANCE, DR VARANATA

  • @user-sb1mw7kd9v
    @user-sb1mw7kd9v 8 หลายเดือนก่อน +2

    ❤👌👌👌👌. Rajakumar. Estu. Helidaru. Kadimeye. Sridaru. Saru. Estu. Valledu. Helidaru. 🙏

  • @anilkumarshahapur3655
    @anilkumarshahapur3655 7 หลายเดือนก่อน +2

    Sridhar sir acting was good

  • @Lachamanna.1975
    @Lachamanna.1975 8 หลายเดือนก่อน +2

    ಜೈ ಶ್ರೀ ಧರ್ ಸರ್ 🙏

  • @srinivasac4647
    @srinivasac4647 ปีที่แล้ว +2

    0:59 1:01 ❤S
    Sridhar. Sir. Nimge KOtyntara. Namaskaraglu

  • @bhagyakumar5916
    @bhagyakumar5916 ปีที่แล้ว +4

    Nanna first krash shreedhar

  • @mahadevaiahc
    @mahadevaiahc 6 หลายเดือนก่อน

    Excellent speech by Shridhar Sir.His use of Kannada language to describe Dr.Rajkumar and his personality depicted in the book is extra ordinary.I have never seen such a good kannada speech in recent times.
    His Understanding and explanation of our legend Dr.Rajkumar and his personality is simply great.
    Only people with true heart and adorable mindset ,better command over kannada language can deliver this kind of speech.hats off to you Sir. My special thanks Rukkoji Sir for authoring the great book.

  • @deva_raju
    @deva_raju 7 หลายเดือนก่อน +1

    ಸಾರ್ ನಿಮ್ಮ ಮಾತು ಸತ್ಯ ಕನ್ನಡಕೆ ಸಿಕ್ಕಿದ್ದು ನಮ್ಮ ಪುಣ್ಯ ಜೈ ರಾಜ್ ವಂಶ ಮಿಸ್ ಯು dr ಅಪ್ಪು ಸಾರ್ ❤🙏❤️🌹

  • @tsbgaming8133
    @tsbgaming8133 ปีที่แล้ว +3

    1983. ನಮ್ಮ. ನೆಂಟರ. 106 ವರ್ಷದ. ಅಜ್ಜ. ನಮ್ಮ. ಊರಿಗೆ. ಬಂದಿದ್ದ . ಮಧ್ಯಾಹ್ನ. ಒಂದೂವರೆ. ಘಂಟೆ ಯಿಂದ. ರೇಡಿಯೋ ಒಳಗೆ. ಎರಡು. ಘಂತೆಯವರೆಗೆ. ಚಿತ್ರಗೀತೆ. ಬರುತ್ತಿದ್ದವು .ಆಗ್. ನಮಗೆ. ಅದೇ. ಅಪರೂಪ. . ಆಗ. ಅಜ್ಜ. ಹೊರಸಿನ. ಮೇಲೆ. ಮಲಗಿದ್ದ. ಅಜ್ಜ. ಎಲ್ಲಾ. ಹಾಡುಗಳು. ಮುಗಿದ. ನಂತರ. ಆತ. ಕೊನೆಗೆ. ಬಂದ. ಒಂದು. ಹಾಡು. ಮಾತ್ರ. ತಿಳಿಯಿತು. ನೋಡು. ಎಂದು. ನಮಗೆ. ಅವನೇ. ಹೇಳಿದ .ಆ. ಹಾಡು ಭಾಗ್ಯವಂತ. ಸಿನೆಮಾದ. ಮನುಷ್ಯರೂ. ಇಲ್ಲಾ. ರಾಕ್ಷಸರು. ಎಂಬ. ಹಾಡು. ಎಂತಹವರಿಗೂ. ತಲುಪಬಲ್ಲ. ಮಹಾನ್. ನಟ. ಅಪ್ಪಾಜಿ. Dr. Rajkumaar. ಅವರು. ದೈವೀ. ಪುರುಷ .

    • @vijayalakshmivijaya7883
      @vijayalakshmivijaya7883 ปีที่แล้ว +1

      ಭಕ್ತಿಯ ಚಿತ್ರಗಳಲ್ಲಿ ತುಂಬಾ ತುಂಬಾ ಚೆನ್ನಾಗಿ ನಟನೆ ಮಾಡಿದ್ದಾರೆ ದೇವರೇ ಬಂದ ಅಂತ ತರಹ ನನಗೆ ತುಂಬಾ ತುಂಬಾ ಇಷ್ಟವಾದ ನಟ ರಾಜಕುಮಾರ್ ಮತ್ತೆ ಮತ್ತೆ ಹುಟ್ಟಿ ಬರಲಿ

  • @vishwanathshrikantaiah409
    @vishwanathshrikantaiah409 7 หลายเดือนก่อน

    ಎಲ್ಲರೂ ಮಾತಾಡುವುದು ಒಂದೊಂದು ಮುತ್ತುಗಳಾಗಿರ ಬಹುದು, ಆದರೇ ಶ್ರೀಧರ್ ಅವರ ಒಂದೊಂದು ಮಾತುಗಳು ಕೂಡ ಮುತ್ತಿನ ಹಾರಗಳು . ನಿಮ್ಮ ಭಾಷಾ ಜ್ಞಾನಕ್ಕೆ ಅನಂತ ಅನಂತ ವಂದನೆಗಳು.❤

  • @srinivasarsrinivasar9001
    @srinivasarsrinivasar9001 ปีที่แล้ว +2

    Super sridhar sir

  • @nagrajnaveen3823
    @nagrajnaveen3823 ปีที่แล้ว +6

    🙏🙏🙏🙏🙏

  • @somanathkedar1132
    @somanathkedar1132 7 หลายเดือนก่อน +1

    👏👏👏👏👏👏👏👏💪💪💪💪💪💪💪👌👌👌👌👌👌👌 ಅಣ್ಣಾವ್ರಿಗೆ ಅಣ್ಣಾವ್ರೆ ಸಾಟಿ 🙏🙏🙏🙏🙏🙏🙏🙏🙏🙏

  • @kashinathhudalimath5411
    @kashinathhudalimath5411 2 วันที่ผ่านมา

    Sridhar Awaru Dr Raj Awar Bagge Aalawagi Tilidukondu Namagu Chennagi Tilisi Heliddare Kannadigarige Sariyagi Matnadalu Baradantah Kannadawannu Sridhar Awaru Matanaduttare Hats off Sridharavare ❤🎉😮😊❤🎉😮😊❤🎉😮😊

  • @rksavigannada
    @rksavigannada 7 หลายเดือนก่อน +1

    ಶ್ರೀಯುತ ಶ್ರೀಧರ್ ರವರ ಮಾತುಗಳಿಂದ, ನಮ್ಮ ರಾಜಣ್ಣನವರ ವ್ಯಕ್ತಿತ್ವ 200ಪಟ್ಟು ಹೆಚ್ಚಾದಂತೆ ಕಂಡುಬಂತು.ಅಷ್ಟು ವಿವರವಾಗಿ ಅವರ ಬಗ್ಗೆ ಮಾತಾಡಿದ ಶ್ರೀಧರ್ ಅವರಿಗೆ ಅನಂತ ವಂದನೆಗಳು.

  • @c.m.yerriswamy1796
    @c.m.yerriswamy1796 8 หลายเดือนก่อน +1

    Sreedhar. Your kannada also super

  • @RaghavendraBB-ie8jl
    @RaghavendraBB-ie8jl ชั่วโมงที่ผ่านมา

    ಅಣ್ಣಾವ್ರು ❤ ಶ್ರೀಧರ್ ಸಾರ್❤

  • @gururajswamy7748
    @gururajswamy7748 ปีที่แล้ว +6

    👌👌👌👌👌❤💐

  • @nagarajchari4533
    @nagarajchari4533 ปีที่แล้ว +4

    🙏🙏💐💐💐

  • @prashanthakumara.h9144
    @prashanthakumara.h9144 ปีที่แล้ว +6

    🙏❤️🙏👍👍👍👍👍👍👍

  • @chandarasheakarv9579
    @chandarasheakarv9579 ปีที่แล้ว +4

    Super

  • @manjunathjh6273
    @manjunathjh6273 ปีที่แล้ว +2

    🙏🙏🙏🙏🙏Raj❤️❤️🚩🌹 🚩 🚩

  • @williamr4015
    @williamr4015 ปีที่แล้ว +5

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @hkjayakumar7980
    @hkjayakumar7980 2 ปีที่แล้ว +6

    👌👌👌👌👌👍👍👍👍👍

  • @nagarathnakeshavmurthy167
    @nagarathnakeshavmurthy167 ปีที่แล้ว +1

    ಧನ್ಯವಾದಗಳು❤