Click on the Below link to Watch Mahabharat Video Series of Jagadeesh Sharma Sampa 👇 th-cam.com/play/PLZH4JpgIt8r6Ul_jIrJ-ws2QZhbLa8cvN.html&si=1orftsNN2nbWi09y
ಪಾಂದವರಿಗೂ ಬೇರೆ ಪತ್ನಿಯರಿಗೂ ಮಕ್ಕಳು ಇದ್ದರೂ ಅವರಿಗೆ ಹಸ್ತಿನವತಿ ಅಧಿಕಾರ ಇಲ್ಲ..ಪಟ್ಟದ ಅರಸೀಯರಿಗೆ ಅರ್ಹತೆ.ಜಾತಿ ಗೀತಿ ಪ್ರಶ್ನೆಯೇ ಇಲ್ಲ.ಮಹಾಭಾರತ ರಾಮಾಯಣ ಸರಿಯಾಗಿ ಓದದೇ ಇರೋರು ಬೇಕಾದಷ್ಟು ಪ್ರಶ್ನೆ ಕೇಳ್ತಾರೆ.ಅದಕ್ಕೇ ಉತ್ತರ ಕೊಡಲು ಹೋಗುವವರು ಸರಿ ತಿಳಿದುಕೊಂಡಿರೋದು ಕಡಿಮೆ.ಮಹಾಭಾರತ ಪೂರ್ಣ ಓದಿದರೆ ಅನೇಕ controversy ಇದೆ.ಎಲ್ಲದಕ್ಕೂ ಉತ್ತರ ಹುಡುಕಲು ಹೋದರೆ ಗೊಂದಲ ಇನ್ನಷ್ಟು ಜಾಸ್ತಿ.ಮಹಾಭಾರತದಿಂದಲೇ ಉತ್ತರ ಕಂದುಕೊಳ್ಳಬೇಕು.ಎಲ್ಲ ವಾಸ್ತವ ಉತ್ತರ ಹುಡುಕಿ ಸಮರ್ಥನೆ ಮಾಡೋದಾದ್ರೆ ಮಂತ್ರದಿಂದ ಮಕ್ಕಳು ಸಾಧ್ಯವೇ? ಆ ದುರ್ವಾಸ ಮುಂದೆ ಎಲ್ಲಿ? ಬೇರೆ ಸನಿವೇಶ ದಲ್ಲಿ ಹುಡುಕಿ ಕೊಡಿ.ಶಕುಂತಲಾ ನಾಟಕದಲ್ಲಿ ದುರ್ವಾಸ ಮೂಲ ಕಥೆಲಿ ಇಲ್ಲ.ಹಾಗೆ ಅದೂ ಒಂದು ಎಂದು ಅನೇಕ ವಿದ್ವನ್ಸರ ಅಭಿಮತ. ಒಂದು ಸಾರಿ ಭಗವದ್ ಗೀತೆ ಪುಸ್ತಕದಲ್ಲಿ ಪೀಠಿಕೆ ಅಲ್ಲಿ ಗೀತೆಗೆ ಪ್ರತಿ ಶ್ಲೋಕಕ್ಕು ನೂರು ಅರ್ಥ ಮಾಡಬಹುದು ಎಂದಿತ್ತು.ಅದನ್ನೇ ಯಾವುದೊ ಉದಾಹರಣೆಗೆ ಹೇಳಿದ್ದು ಆಯಿತು. ಎರಡು ದಿನ ನಂತರ ಒಬ್ಬ ಹುಡುಗ ಬಂದ "ಸ್ಯಾರ್,ನೂರು ಅರ್ಥ ಅಂದ್ರಲ್ಲ ಹೇಳ್ತೀರಾ" ಅಂದ.ನಾನು ಹೇಗೆ ನೂರು ಅರ್ಥ ಹೇಳೋದು.ಓದಿ ಹೇಳ್ತೇನೆ ಅಂದ್ರೆಓದದೇ ಹೇಳಿದ್ದ.ಅದೂ ಸಾರ್ವಜನಿಕ ವೇದಿಕೆಯಲ್ಲಿ ಎಂದು ಹೇಳ್ತಾನೆ.ಹೇಳದಿದ್ದರೆ ಖಿಲಾಡಿ ಬಿಡೋಲ್ಲ.ಆಗ ಅಂದೆ.ನಿನಗ್ಯಾಕೋ b com ಓದೋನಿಗೆ. ಅವ ಬಿಡಲಿಲ್ಲ.ಇಲ್ಲ ಸ್ಯಾರ್,ನಮ್ಮಮ್ಮ್ ದಿನಾ ಗೀತೆ ಓದುವಳು.ಅವಳು ಕೇಳಿದ್ದು ಅಂದ.ಆಗ ಈಗ ಬಿಡುವಿಲ್ಲ.ನಾನೆಲ್ಲೋ ಹೋಗಬೇಕು.ನಾಳೆ ನಾಡಿದ್ದು ಸಿಗು ಅಂದೆ. ಅವ ಖಿಲಾಡಿ ಬಿಡಲಿಲ್ಲ.ಮರು ದಿನ ಇಬ್ಬರ ಜೊತೆಗೆ ಬಂದ.ಏನು ಹೇಳ್ತಿರಿ.ಮೊದಲ ಶ್ಲೋಕ,ಧರ್ಮಕ್ಷೇತ್ರ ಕುರುಕ್ಷೇತ್ರ...... ಇದಕ್ಕೆ ನೂರು ಬಿಡಿ ಎರಡು ಅರ್ಥ ಏನು ಹೇಳಬಹುದು. ಊಹೆ ಪೋಹ ಎಲ್ಲ ಇಲ್ಲ.ಆಧಾರ ಸಹಿತ ಹೇಳಬೇಕು.ಆಗಿನ ಕಾಲದ ಉದಾಹರಣೆ ಹೇಳಬೇಕು.ಕಡೆಗೇ ಈ ಪುಸ್ತಕದಲ್ಲಿ ಹೀಗೆ ಇದೆ ಅದಕ್ಕೇ ಹೇಳಿದ್ದು ಎಂದೇ.ಒಟ್ಟಾರೆ ಅವ ಒಪ್ಪಲಿಲ್ಲ.ಏನೋ ಹೇಳಿ ಹೋದ.ಕಡೆಗೇ ಅದನ್ನು ಬೆಂಗಳೂರ್ ಯೂನಿವರ್ಸಿಟಿ ಪ್ರಿಂಟ್ ಮಾಡಿದ ಕರ್ಮಯೋಗ ಪುಸ್ತಕದಲ್ಲಿ ಬರೆದಿದ್ದ ಕಾಲೇಜು professor ಗೆ call ಮಾಡಿ ಕೇಳಿದೆ .ಅದಕ್ಕೆಲ್ಲ ನೂರು ಅರ್ಥ ಹೇಗೆ ಹೇಳೋದ ಅಂದ. ಇದರಿಂದ ಈ ಎಲ್ಲ ಪ್ರಶ್ನೆ ಉತ್ತರ ಹೀಗೆ.ಏನೇ ಹೇಳಿದ್ರು ಹತ್ತಾರು ಉಪ ಪ್ರಶ್ನೆ ಏಳುವುದು.ಪ್ರಶ್ನೆ ಗೆ ಉತ್ತರ ಹೇಳಿ ಸಿಕ್ಕಿ ಬೀಳೋದು ಎಂದರೆ ಹೀಗೆ. ಮಹಾಭಾರತ ಕಾಲದಲ್ಲಿ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಜನಾಂಗ ದವರಿಗೆ ಬೇರೆ ಬೇರೆ ನೀತಿ ನಿಯಮ ಪದ್ಧತಿ ಇತ್ತು ಎಂಬುದoತು ಸತ್ಯ..ಆದುದರಿಂದ ಬೇರೆ ಬೇರೆ ಪ್ರದೇಶದ ನಿಯಮ ಜ್ಞಾನ ಅಗತ್ಯ. ಇನ್ನೊಂದು ಆಯಾ ಕಾವ್ಯಗಳನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು ಅದರ ಉದ್ದೇಶ ಏನು ಎಂದು ಕಾವ್ಯದ ಆರಂಭದಲ್ಲೂ ಬರೀತಾರೆ ಮತ್ತು ಮಧ್ಯೆ ಅಲ್ಲಲ್ಲಿ ಸೂಚಿತ ಆಗುವುದು.ಕೊನೆಗೂ ಅದನ್ನು ತಿಳಿಸದೇ ಇರಲಾರರು ಇದನ್ನೆಲ್ಲಾ ಗಮನಿಸಿ ಹೇಳಬೇಕು.ಉದಾಹರಣೆ ಒಬ್ಬ ರಾಜ ನೇರವಾಗಿ ಸಾಶರೀರಿ ಆಗಿ ಸ್ವರ್ಗ ಪ್ರವೇಶ ಇಲ್ಲ.ಆದರೆ ಅರ್ಜುನ ಹೋಗ್ತಾನೆ.controversy.ಉತ್ತರ ಹೇಳಿ,ಆಗ ಹತ್ತಾರು ಪ್ರಶ್ನೆ ಹಿಂದೆ ಇರ್ತದೆ
ಅದು ಆಗಿನ ಕಾಲಕ್ಕೆ ಆಗಿ ಹೋಗಿದ್ದು. ಅದನ್ನು ವಿಶ್ಲೇಷಣೆ ಮಾಡೋದು ಈಗಿನ ಕಾಲಘಟ್ಟಕ್ಕೆ ಹೋಲಿಸೋದು ವಿವಾದ ಮಾಡೋದು ತಪ್ಪು. ವಾದಕ್ಕೆ ಕೊನೇ ಇಲ್ಲಾ. ಸರಿಯೆನಿಸಿದ್ದನ್ನು ಮಾತ್ರ ಸ್ವೀಕರಿಸಬಹುದು ಅಷ್ಟೇ. ಮಹಾಭಾರತದ ಎಲ್ಲಾ ಪಾತ್ರಧಾರಿಗಳು ಈಗಲೂ ಇದ್ದಾರೆ. ಆದರೆ ಯಾರೂ ಯಾರನ್ನೂ ಗೌರವಿಸುತ್ತಿಲ್ಲ 👍😄. ಕಲಿಯುಗದ ಮಹಿಮೆ 😂😂
Click on the Below link to Watch Mahabharat Video Series of Jagadeesh Sharma Sampa 👇
th-cam.com/play/PLZH4JpgIt8r6Ul_jIrJ-ws2QZhbLa8cvN.html&si=1orftsNN2nbWi09y
ಓಂ ಸನಾತನ ಧರ್ಮ ಜಯವಾಗಲಿ ಸತ್ಯಮೇವ ಜಯತೇ 🙏
ಮಹಾಭಾರತದ ರಹಸ್ಯಗಳು ...❤
Thank You
ತುಂಬಾ ಅದ್ಭುತವಾಗಿ ಹೇಳುದ್ರಿ ಸರ್ 👍👌🤝🥰🌹❤️
Thank You
🙏🌹 Jay Shri Rama 🌹🙏
ವಂದನೆಗಳು ಸರ್
Thank You
🌸🌸🙏🙏🌸🌸
Thank You
Adare vidura nige yaake tande jathi sigalililla !?? Yake shudra adaa
ಪಾಂದವರಿಗೂ ಬೇರೆ ಪತ್ನಿಯರಿಗೂ ಮಕ್ಕಳು ಇದ್ದರೂ ಅವರಿಗೆ ಹಸ್ತಿನವತಿ ಅಧಿಕಾರ ಇಲ್ಲ..ಪಟ್ಟದ ಅರಸೀಯರಿಗೆ ಅರ್ಹತೆ.ಜಾತಿ ಗೀತಿ ಪ್ರಶ್ನೆಯೇ ಇಲ್ಲ.ಮಹಾಭಾರತ ರಾಮಾಯಣ ಸರಿಯಾಗಿ ಓದದೇ ಇರೋರು ಬೇಕಾದಷ್ಟು ಪ್ರಶ್ನೆ ಕೇಳ್ತಾರೆ.ಅದಕ್ಕೇ ಉತ್ತರ ಕೊಡಲು ಹೋಗುವವರು ಸರಿ ತಿಳಿದುಕೊಂಡಿರೋದು ಕಡಿಮೆ.ಮಹಾಭಾರತ ಪೂರ್ಣ ಓದಿದರೆ ಅನೇಕ controversy ಇದೆ.ಎಲ್ಲದಕ್ಕೂ ಉತ್ತರ ಹುಡುಕಲು ಹೋದರೆ ಗೊಂದಲ ಇನ್ನಷ್ಟು ಜಾಸ್ತಿ.ಮಹಾಭಾರತದಿಂದಲೇ ಉತ್ತರ ಕಂದುಕೊಳ್ಳಬೇಕು.ಎಲ್ಲ ವಾಸ್ತವ ಉತ್ತರ ಹುಡುಕಿ ಸಮರ್ಥನೆ ಮಾಡೋದಾದ್ರೆ ಮಂತ್ರದಿಂದ ಮಕ್ಕಳು ಸಾಧ್ಯವೇ? ಆ ದುರ್ವಾಸ ಮುಂದೆ ಎಲ್ಲಿ? ಬೇರೆ ಸನಿವೇಶ ದಲ್ಲಿ ಹುಡುಕಿ ಕೊಡಿ.ಶಕುಂತಲಾ ನಾಟಕದಲ್ಲಿ ದುರ್ವಾಸ ಮೂಲ ಕಥೆಲಿ ಇಲ್ಲ.ಹಾಗೆ ಅದೂ ಒಂದು ಎಂದು ಅನೇಕ ವಿದ್ವನ್ಸರ ಅಭಿಮತ.
ಒಂದು ಸಾರಿ ಭಗವದ್ ಗೀತೆ ಪುಸ್ತಕದಲ್ಲಿ ಪೀಠಿಕೆ ಅಲ್ಲಿ ಗೀತೆಗೆ ಪ್ರತಿ ಶ್ಲೋಕಕ್ಕು ನೂರು ಅರ್ಥ ಮಾಡಬಹುದು ಎಂದಿತ್ತು.ಅದನ್ನೇ ಯಾವುದೊ ಉದಾಹರಣೆಗೆ ಹೇಳಿದ್ದು ಆಯಿತು.
ಎರಡು ದಿನ ನಂತರ ಒಬ್ಬ ಹುಡುಗ ಬಂದ "ಸ್ಯಾರ್,ನೂರು ಅರ್ಥ ಅಂದ್ರಲ್ಲ ಹೇಳ್ತೀರಾ" ಅಂದ.ನಾನು ಹೇಗೆ ನೂರು ಅರ್ಥ ಹೇಳೋದು.ಓದಿ ಹೇಳ್ತೇನೆ ಅಂದ್ರೆಓದದೇ ಹೇಳಿದ್ದ.ಅದೂ ಸಾರ್ವಜನಿಕ ವೇದಿಕೆಯಲ್ಲಿ ಎಂದು ಹೇಳ್ತಾನೆ.ಹೇಳದಿದ್ದರೆ ಖಿಲಾಡಿ ಬಿಡೋಲ್ಲ.ಆಗ ಅಂದೆ.ನಿನಗ್ಯಾಕೋ b com ಓದೋನಿಗೆ.
ಅವ ಬಿಡಲಿಲ್ಲ.ಇಲ್ಲ ಸ್ಯಾರ್,ನಮ್ಮಮ್ಮ್ ದಿನಾ ಗೀತೆ ಓದುವಳು.ಅವಳು ಕೇಳಿದ್ದು ಅಂದ.ಆಗ ಈಗ ಬಿಡುವಿಲ್ಲ.ನಾನೆಲ್ಲೋ ಹೋಗಬೇಕು.ನಾಳೆ ನಾಡಿದ್ದು ಸಿಗು ಅಂದೆ.
ಅವ ಖಿಲಾಡಿ ಬಿಡಲಿಲ್ಲ.ಮರು ದಿನ ಇಬ್ಬರ ಜೊತೆಗೆ ಬಂದ.ಏನು ಹೇಳ್ತಿರಿ.ಮೊದಲ ಶ್ಲೋಕ,ಧರ್ಮಕ್ಷೇತ್ರ ಕುರುಕ್ಷೇತ್ರ......
ಇದಕ್ಕೆ ನೂರು ಬಿಡಿ ಎರಡು ಅರ್ಥ ಏನು ಹೇಳಬಹುದು. ಊಹೆ ಪೋಹ ಎಲ್ಲ ಇಲ್ಲ.ಆಧಾರ ಸಹಿತ ಹೇಳಬೇಕು.ಆಗಿನ ಕಾಲದ ಉದಾಹರಣೆ ಹೇಳಬೇಕು.ಕಡೆಗೇ ಈ ಪುಸ್ತಕದಲ್ಲಿ ಹೀಗೆ ಇದೆ ಅದಕ್ಕೇ ಹೇಳಿದ್ದು ಎಂದೇ.ಒಟ್ಟಾರೆ ಅವ ಒಪ್ಪಲಿಲ್ಲ.ಏನೋ ಹೇಳಿ ಹೋದ.ಕಡೆಗೇ ಅದನ್ನು ಬೆಂಗಳೂರ್ ಯೂನಿವರ್ಸಿಟಿ ಪ್ರಿಂಟ್ ಮಾಡಿದ ಕರ್ಮಯೋಗ ಪುಸ್ತಕದಲ್ಲಿ ಬರೆದಿದ್ದ ಕಾಲೇಜು professor ಗೆ call ಮಾಡಿ ಕೇಳಿದೆ .ಅದಕ್ಕೆಲ್ಲ ನೂರು ಅರ್ಥ ಹೇಗೆ ಹೇಳೋದ ಅಂದ.
ಇದರಿಂದ ಈ ಎಲ್ಲ ಪ್ರಶ್ನೆ ಉತ್ತರ ಹೀಗೆ.ಏನೇ ಹೇಳಿದ್ರು ಹತ್ತಾರು ಉಪ ಪ್ರಶ್ನೆ ಏಳುವುದು.ಪ್ರಶ್ನೆ ಗೆ ಉತ್ತರ ಹೇಳಿ ಸಿಕ್ಕಿ ಬೀಳೋದು ಎಂದರೆ ಹೀಗೆ.
ಮಹಾಭಾರತ ಕಾಲದಲ್ಲಿ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಜನಾಂಗ ದವರಿಗೆ ಬೇರೆ ಬೇರೆ ನೀತಿ ನಿಯಮ ಪದ್ಧತಿ ಇತ್ತು ಎಂಬುದoತು ಸತ್ಯ..ಆದುದರಿಂದ ಬೇರೆ ಬೇರೆ ಪ್ರದೇಶದ ನಿಯಮ ಜ್ಞಾನ ಅಗತ್ಯ.
ಇನ್ನೊಂದು ಆಯಾ ಕಾವ್ಯಗಳನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು ಅದರ ಉದ್ದೇಶ ಏನು ಎಂದು ಕಾವ್ಯದ ಆರಂಭದಲ್ಲೂ ಬರೀತಾರೆ ಮತ್ತು ಮಧ್ಯೆ ಅಲ್ಲಲ್ಲಿ ಸೂಚಿತ ಆಗುವುದು.ಕೊನೆಗೂ ಅದನ್ನು ತಿಳಿಸದೇ ಇರಲಾರರು ಇದನ್ನೆಲ್ಲಾ ಗಮನಿಸಿ ಹೇಳಬೇಕು.ಉದಾಹರಣೆ ಒಬ್ಬ ರಾಜ ನೇರವಾಗಿ ಸಾಶರೀರಿ ಆಗಿ ಸ್ವರ್ಗ ಪ್ರವೇಶ ಇಲ್ಲ.ಆದರೆ ಅರ್ಜುನ ಹೋಗ್ತಾನೆ.controversy.ಉತ್ತರ ಹೇಳಿ,ಆಗ ಹತ್ತಾರು ಪ್ರಶ್ನೆ ಹಿಂದೆ ಇರ್ತದೆ
ಅದು ಆಗಿನ ಕಾಲಕ್ಕೆ ಆಗಿ ಹೋಗಿದ್ದು. ಅದನ್ನು ವಿಶ್ಲೇಷಣೆ ಮಾಡೋದು ಈಗಿನ ಕಾಲಘಟ್ಟಕ್ಕೆ ಹೋಲಿಸೋದು ವಿವಾದ ಮಾಡೋದು ತಪ್ಪು. ವಾದಕ್ಕೆ ಕೊನೇ ಇಲ್ಲಾ. ಸರಿಯೆನಿಸಿದ್ದನ್ನು ಮಾತ್ರ ಸ್ವೀಕರಿಸಬಹುದು ಅಷ್ಟೇ. ಮಹಾಭಾರತದ ಎಲ್ಲಾ ಪಾತ್ರಧಾರಿಗಳು ಈಗಲೂ ಇದ್ದಾರೆ. ಆದರೆ ಯಾರೂ ಯಾರನ್ನೂ ಗೌರವಿಸುತ್ತಿಲ್ಲ 👍😄. ಕಲಿಯುಗದ ಮಹಿಮೆ 😂😂
Sir, I have a doubt vyasaru sathyavathi ya maga allave?
Tappidre kshmisi na kelida kathe yalli hagithu.
ಹೌದು ವ್ಯಾಸರು ಸತ್ಯಾವತಿ ಮತ್ತು ಪರಾಶರ ಮಹಾಮುನಿಗಳ ಪುತ್ರ
ಹೌದು ವ್ಯಾಸರು ಸತ್ಯಾವತಿ ಮತ್ತು ಪರಾಶರ ಮಹಾಮುನಿಗಳ ಪುತ್ರ
ಹೌದು ವ್ಯಾಸರು ಸತ್ಯಾವತಿ ಮತ್ತು ಪರಾಶರ ಮಹಾಮುನಿಗಳ ಪುತ್ರ
ಹೌದು ವ್ಯಾಸರು ಸತ್ಯಾವತಿ ಮತ್ತು ಪರಾಶರ ಮಹಾಮುನಿಗಳ ಪುತ್ರ
Yes
Thanks you so much Sri 🙏🏼🚩 jai shree ram 🐒🦣🚩
Thank You
Jathi Charche Yske Beku