Full Episode|ಹಿಂದೆ ಆಗಿಲ್ಲ, ಮುಂದೆ ಆಗೋದಿಲ್ಲ..! ಸರ್ಪಯಾಗ- ಏನಿದರ ರಹಸ್ಯ..?|Secrets Of Mahabharata|GaS
ฝัง
- เผยแพร่เมื่อ 21 พ.ย. 2024
- Secrets Of Mahabharata Playlist : • Secrets Of Mahabharata...
ಮಹಾಭಾರತದ ಬಗ್ಗೆ ಅನೇಕ ಸ್ವಾರಸ್ಯಕರ ಕತೆಗಳನ್ನು ಹೊಸನೋಟಕ್ರಮದಿಂದ ದಾಖಲಿಸುತ್ತಿರುವ ಕಾರ್ಯಕ್ರಮ "ಮಹಾಭಾರತ ರಹಸ್ಯಗಳು". ವಿದ್ವಾನ್ ಜಗದೀಶ ಶರ್ಮಾ ಸಂಪ ಅವರು ಮನೋಜ್ಞವಾಗಿ ಮೂಲ ಮಹಾಭಾರತದ ಕಥಾನಕವನ್ನು ತಿಳಿಸಿಕೊಡುತ್ತಿದ್ದಾರೆ.
ಮಹಾಭಾರತದ ರಹಸ್ಯಗಳು ಸರಣಿಯ ಎರಡನೇ ಅಧ್ಯಾಯದ ಪೂರ್ಣ ಸಂಚಿಕೆ ಇದು. ತಪ್ಪದೇ ವೀಕ್ಷಿಸಿ..ಇತರರಿಗೂ ಹಂಚಿ.
================
ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ ಸೆಪ್ಚೆಂಬರ್ ಬ್ಯಾಚ್ - 2022ರ ಆರು ತಿಂಗಳ ಡಿಪ್ಲೋಮಾ ಇನ್ ಪ್ರ್ಯಾಕ್ಟಿಕಲ್ ಜರ್ನಲಿಸಮ್ ಅಂಡ್ ಮೀಡಿಯಾ ಮ್ಯಾನೇಜ್‌ಮೆಂಟ್ ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್ ಮಾಧ್ಯಮಗಳ ಇಂಟಿಗ್ರೇಟೆಡ್ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್ ಮತ್ತು ಪ್ಲೇಸ್‌ಮೆಂಟ್ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್ ಫಾರ್ಮ್ ತುಂಬುವ ಮೂಲಕ ರಿಜಿಸ್ಟರ್ ಮಾಡಿಕೊಳ್ಳಬಹುದು : forms.gle/uM5m...
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for August 2022 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5m...
For more details contact : 74069 46668/ 74069 46667
====================
FOLLOW US ON :
Our Official website: www.almamediaschool.com
Our Official Website : www.gaurishakk...
Facebook Page : / gaurishakkis. .
Instagram : www.instagram....
LinkedIn : / gaur. .
Share Chat : sharechat.com/....
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo....
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#secretsofmahabharata #sarpayaga #mahabharatastories #mahabarat #mahabharatainkannada
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiTH-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio
ನಮ್ಮ ಮಹಾಭಾರತ ಕಥೆ ಅದ್ಭುತ
ಕೇಳಲು ತುಂಬಾ ಚನ್ನಾಗಿದೆ ಜೊತೆಗೆ ಕುತೂಹಲ ಶರ್ಮಾ ಸರ್ ಹೇಳುವುದು
ಸೂಪರ್ ಇಬ್ಬರ ಸಂವಾದನು ಚನ್ನಾಗಿದೆ
ಸಾರ್ ನಿಮ್ಮ ಪ್ರವಚನ ಕಾರ್ಯಕ್ರಮ ಅದ್ಭುತವಾಗಿದೆ ನಿಮಗೆ ಆ ದೇವರ ಆಯಸ್ಸು ಆರೋಗ್ಯ ಕೋಟ್ಟ ಕಾಪಾಡಲಿ
ಅದ್ಭುತವಾದ ಈ ಕಥೆ ಯಲ್ಲಿ ಎಷ್ಟೊಂದು ಉಪ ಕಥೆ ಗಳು ಒಂದಕ್ಕೊಂದು ತುಳುಕು ಹಾಕಿಕೊಂಡಿದೆ ಇದನ್ನ ಬೇರೆಯವರಿಗೂ ಕಣ್ಣ ಮುಂದೆ ನಡೆಯೋ ತರ ಹೇಳುತ್ತಿರುವ ಗುರುಗಳಿಗೂ ಅನಂತಾನಂತ ನಮಸ್ಕಾರಗಳು
ವಂದನೆಗಳು ಸರ್
ಗುರುಗಳೆ ನೀವು ಹೇಳಿದ್ದು ಕೇಳಿ ನನಗೆ ರೋಮಾಂಚನ ವಾಯಿತು...
ನಾನು ನೋಡಿದಂತೆ 15-20 ವರ್ಷಗಳ ಹಿಂದೆ ನಮ್ಮ ಮನೆಯಲ್ಲಿ ಹಾವು ಮನೆಯಲ್ಲಿ ಬರಬಾರದು ಅಂತ "ಆಸ್ತಿಕ ಕಾಳ ಭೈರವ "ಅಂತ ಬರೆಯುತಿದ್ರು
ಅದರ ಮೂಲ ತಿಳಿದು ನಾನು ಪುಳಕಿತನಾದೆ... ಧನ್ಯವಾದ ಗಳು ಗುರುಗಳೆ...
Thankyou
Jevana mareyada vivarane thankyou sir
ಜಗದೀಶ್ ಶರ್ಮಾ ಅವರಿಗೆ ನನ್ನ ಅನಂತಾನಂತ ಹೃದಯಪೂರ್ವಕ ಧನ್ಯವಾದಗಳು. ತಾವು ವಿಷಯಗಳನ್ನು ಬಹಳ ಸ್ಪಷ್ಟವಾಗಿ ತಿಳಿಸಿದ್ದೀರಿ, ಹಾಗೂ ಹೃದಯಪೂರ್ವಕ ನ್ಯವಾದಗಳು🙏
Even to Shree Gaurish Akki my heartfelt thanks for conducting such gd episodes🙏🏻🙌
Tumba olleya kategalu keltidre goosebumps, tqu sir 👌
Tumba chennagide sharmarige anantha namaskaragalu
🙏🙏🙏🙏🙏ಏನ್ ಸರ್ .ಎಂಥ ಸಾಧನೆ ನಿಮ್ಮದು🙏🙏🙏.ಅಕ್ಕಿ ಸರ್ ನೀವು ಕೂಡ👍👍👌👌👌
Thanks a lot for giving such a immense analysis and so much knowledge
ವಿದ್ವಾನ್ ಜಗದೀಶ ಸರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು ಸರ್ 🙏🙏🙏ಅಕ್ಕಿ ಸರ್ ಒಳ್ಳೆಯ ಕಾರ್ಯಕ್ರಮವಾಗಿದೆ.ನಮಗೆ ಮಹಾಭಾರತದ ಜ್ಞಾನವು ಸೀಪೂರ್ಣತಿಳಿಸುತ್ತಿದ್ದಾರೆ🙏🙏🙏ಅಕ್ಕಿ ಸರ್ ಬಹಳ ಒಳ್ಳೆಯ ಕೆಲಸಮಾಡುತ್ತಿದ್ದಿರಿ.ಸರ್ ಅವರು ಬಹಳ ಚೆನ್ನಾಗಿಹೇಳುತ್ತಿದ್ದಾರೆ
🌹ನಿಮಗೆ ಅನಂತ ಧನ್ಯವಾದಗಳು, ಈ ರೀತಿಯ ಕಾರ್ಯಕ್ರಮಗಳನ್ನು ಮುಂದುವರಿಸಿ. 🌹
May God bless you both 🌷🙏🌷🙏🌷🙏🌷
ಸರ್ 🙏🙏🙏 ಹೃದಯಪೂರ್ವಕ ನಮಸ್ಕಾರ... ಇದೆ ರೀತಿ ರಾಮಾಯಣದ ಬಗ್ಗೆ ತಿಳಿಸಿದರೆ ಅನುಕೂಲ.... ದಯಮಾಡಿ ತಿಳಿಸಿ 🙏🙏
Enthaha upanyaasa, nimma nenapina shakthi ge namma namsakaragalu
Purana tumba chennagi moodi bandide, idu heege munduvareyali.....
ಎಂಥ ಅದ್ಭುತ ಸರ್ ನಮ್ಮ ಕಥೆಗಳು ಎಲ್ಲಿಂದ ಎಲ್ಲಿಗೋ ಎಲ್ಲೆಲ್ಲಿಗೋ ಹೋಗಿ ಸುತ್ಕೊಂಡು ಮತ್ತೆ ವಾಪಸ್ ಬಂದು ಒಂದು ಅರ್ಥವನ್ನು ಕೊಡುತ್ತವೆ ಎಂಥಾ ಶ್ರೀಮಂತ ಸಂಸ್ಕೃತಿ ನಮ್ಮದು 💐💐🙏🙏
ಎಷ್ಟು ಅದ್ಭುತವಾಗಿ ಹೇಳಿದ್ದೀರ.... ಎಷ್ಟು ಹೊಗಳಿದರು ಸಾಲದು ನಿಮ್ಮ ಒಂದು ಅಪ್ಪುಗೆ ಬೇಕು ಅನಿಸುತ್ತಿದೆ ಸರ್
ಮತ್ತು ಗೌರೀಶ್ ಸರ್ ಗೆ ತುಂಬು ಹೃದಯದ ಧನ್ಯವಾದಗಳು ನಿಮ್ಮಿಂದಾಗಿ ಇಂಥ ವಿಚಾರಗಳನ್ನು ತಿಳಿದುಕೊಂಡು.... ತುಂಬ ಖುಷಿ ಆಯ್ತು ಸರ್...
ಧನ್ಯವಾದ
ತುಂಬಾ ಚೆನ್ನಾಗಿ ಹೇಳಿದ್ದೀರಾ. ಧನ್ಯವಾದಗಳು
Super sir Danyavadagalu
ಅತ್ಯದ್ಭುತ 🙏🙏🙏🙏🙏🙏🙏🙏🙏
ತುಂಬಾ ಚೆನ್ನಾಗಿದೆ ಸರ್ 🙏👏👏👏👌🚩
ವಿಷಯ ಗಳ ಪ್ರಸ್ತುತಿ ಅಮೋಘ ಅಪೂರ್ವ
ಮತ್ತೂ ಮತ್ತೂ ಕೇಳಬೇಕೆನಿಸುವ
ನವರಸದ ಮಹಾಭಾರತ ವಿಶೇಷ.
ಬಹಳ ಅದ್ಭುತವಾದ ಕಥೆ. ಕೇಳುವಾಗ ಮೈ ರೋಮಾಂಚನ ಆಯ್ತು.🙏🙏
ಕೇಳಿದ ಎಲ್ಲರಿಗೂ ಒಳ್ಳೆಯದು ಆಗುತ್ತೆ. 👍
Harekrishna excellent 👌
Sharmaji live long happily
Sir beautiful narration,
Hats off to your memory power for remembering each and every character along with name.
Super story and very nice speech sir🙏🙏
Danyavada guruvariyare
ಅದ್ಭುತ ಸಪ೯ಯಾಗ.
ಧನ್ಯವಾದಗಳು🙏
danyavayatu janma 🙏🙏🙏
ನಿಜವಾಗಿಯೂ ಅಧ್ಬುತ ಸರ್..
Beautiful narration 😍
ಮಾನ್ಯ shri🙏ಜಗದೀಶ್ ಶರ್ಮಾ ಅವರಿಗೆ ಅನಂತ ಧನ್ಯವಾದಗಳು
Padi
This is nothing but samudra manthan,eshttondu charrecters nenapittu kondu thumba sogasaagi thilisuthiddira gurugalige Namskara,naaoo yava gurudakshine kodabeku👏😀😀🙏🏻
@sushmithasushmitha8945
ಶುಷ್ಮಿತಾ ಶುಷ್ಮೀತಾ
Sharmaji it is a beautiful narration pl.give more and more episodes regard mahabharat
Sharmaji what a memory power urs. How u r remember all these ñames. Wouñdeéfull
Amazing story...story narration is beautiful..Thank you both of you...Good night ❤🎉🎉🎉❤
How clear the narration is sir hatsoff
Dhanyavadagalu
ಅತ್ಯುತ್ತಮ ಸಂಭಾಷಣೆ.
i love full episodes of Mahabharatha. please continue 👌👌👌🙏🙏🙏🙏🙏
Talking excellence makes this leader episode piousing heart and mind with its super healing texted story history no where presence its existence but we all believe with full of fear and devotion the tall respects to Pujya Sri Sharmaji of passing smoothly the hidden knowledge to our blissed grace always a memorable blessing.
ಅನೇಕ ಕಥೆಗಳು ಗೊತ್ತೇ ಇರಲಿಲ್ಲ ತಿಳಿಸಿದಿರಿ ಧನ್ಯವಾದಗಳು
its a wonderful story with good message🙏🙏🙏🙏
Very good program good story. Thank you for all the best wishes for your great work. God bless you all the best wishes
Namaskara gurugale 🙏❤️🙏 Love from KA36 ❤️
h ⁸
11111¹11111111111111111¹1¹¹¹¹¹¹¹1¹1¹:z ⁿ
b vcfyu8
Sir niminda thumba vishaya thilithu 🙏🙏
It is. Extrodenary explanation by both of u. Very Very interesting Mula Maha
Bharth story
Sooopar.sur.thanks
Very sensitive naration. Very much appreciable
Pujya vidhvan jagadish Sharma avarige dhanyavadagalu 🙏🙏🙏kelthane irbeku annsutte🙏🙏🙏
Awesome Sir, thank you🙏
Nice talk..
To study deeply about Mahabharata ..... suggest me sum books....
Narration is very interesting.... Thank you for the beautiful episode...
Excellent narration by the Guruji, cover all the parvas of Mahabharat and do the needful for the society. Thanks 🙏🙏
Mahabharatha super🙏🙏🙏🙌🙌🙌❤❤
what is the karma ol pareekshitha
GURUGALE👌 👌👌👌
Very good and enlightenment words. Pl keep going like this... God bless you
Thumba Holley vichara jeevanadalli karma vanu yege swekarisabeku yembudu thumba Amulya
fantastic and very interesting
Gurugale shukracharya nannu yaaru kondhaddhu, avanu satthiddhaano athava badhukiddhaano
Wonderful…. Thanks for this initiative
Gurugale sri krishna na vamsha yaavudhu avana gothra yaavudhu
Very good explaination thanks 💐🙏👍
1:00:10 Why Takshaka only?
Ans: Takshaka took oath to destroy Pandavas when Khandava vana episode happened. Now it is his opportunity. Thats the link.
ಭಾಗವತ್ ಕಥೆ ದಯವಿಟ್ಟು ಹೇಳಿ
Tumba kasta aitu names connection artha madkolakke..🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
Gurugale sarpa maamsahaari alva adhre sarpakke pooje maaduvaaga maamsahaara nishedha yeke
Uttama matugarike sandhrshana sir
Continue Maadi sir please
🙏🙏
🙏🏻🙏🏻🙏🏻🙏🏻
🙏❤️❤️❤️🙏
Bhagawathada kathe barale ella
Sir it’s been 3 days please upload continuation of Mahabharata episod
E episode all ready nodedeve gowrish
ಪ್ರತಿ ಭಾನುವಾರ ಒಂದೊಂದು ಅಧ್ಯಾಯ ಫುಲ್ ಎಪಿಸೋಡ್ ಬರುತ್ತೆ..!
@@GaurishAkkiStudio hosa episodes yaavaga ?
Sir, Please mention the movie name(bringing back the dead character in the past). You said that you'd mention it later, I'm yet to listen to the rest of the video to see if you've mentioned. But if you haven't mentioned, I'd really request to know the name.
I show my utmost gratitude to both of you for the episodes. I've been listening to many Mahabharat podcasts in many languages and this format of yours is really amazing. Thanks a ton for this series to both of you !!
Looking forward to a lot more episodes and best wishes with your Channel Sir!
❤❤
Sambasane tumba channagide haagu tumba jnavavu ede adare kathey patragaligu haagu sandarbakke. Tumba tumba match(honda nike agtilla)
Pl make it a movie in part 1 ,2 , 3 ....
Jaratkaaru endre tooka kshayisudu anta gurugalu heltaare. Ibbaroo jaratkaaru tumba dappa irtare. Both were on weight loss process. That's why they got this name. Just like duryodhana,dusyasana, arjuna....... like this many more names are there. Hesarina haage ivaru beledro or ivarannodi hesarittaro?
Uttanka gurupatnige gurudakshine roopadalli tanda poudha rajana raniya kivi abharanagannu takshaka kadiyuttane. Avanige eke avugala mele Kannu?
He didn't tell one thing why takshaka had this karma to kill parakshita.... Because his father, Arjuna had taken him away before building indraprasta.... by agniastra...in which some of his nagas also die... So he wanted to take this opportunity as a revange...
MAHABHARATH IS A BIG CONFUSION WITHOUT ANY LOGIC. LIKE HE SAID ORIGINAL MAHABHARATH DOES NOT HAVE THIS PART (INDRA HELPING UTTANKA)BUT IT WAS INCLUDED IN THE LATER VERSION.
Vasukiya tangi jaratkaaru. Kadru n Kashyap's vrishiya putra vaasuki. Jaratkaaru vrushiya jote jaratkaaruvina maduve yaagutte. Haagidre jaratkaaru kadruvina magale? Avaloo haavina roopadalli iddale?
🙏🙏🙏🙏🙏🙏🙏🙏
ಸರ್ಪ ಯಾಗನ ತುಂಬಾ powerful ಅನ್ನುತ್ತಾ ಇರುವ ನಿಮ್ಮ ಬುದ್ಧಿ ಮತ್ತೆಯನ್ನ ನೀವೇ ಪ್ರಶ್ನೆ ಮಾಡಿಕೊಳ್ಳಬೇಕು. ಇಂತಹ ಕತೆ ಕೇಳುವುದಕ್ಕೆ ಅಷ್ಟೊಂದು ಸಮಯ ವ್ಯಯ ಮಾಡುತ್ತಿದ್ದೀರಾ. ಇದ್ರಿಂದ ಯಾವ ರೀತಿಯ ಉಪಯೋಗ (ಒಂದಷ್ಟು ಮನರಂಜನೆ ಬಿಟ್ಟು) ಗೊತ್ತಿಲ್ಲ
Exactly, Mahabharatha itself is a big confusion without any logic.
ಮಹಾಭಾರತವನ್ನು ಸಂಪೂರ್ಣವಾಗಿ ಓದಿ ತಿಳಿದರೆ ಅದೆಷ್ಟು ಪುಣ್ಯವಿದೆ ಎಂದರೆ ನಮಗೆ ಇರುವ ಯಾವುದೇ ಕಾಯಿಲೆಯನ್ನು ಅದರಿಂದ ಶಮನವಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ ಅದು ನಿಮಗೆ ಗೊತ್ತಿರಬಹುದು
Parikshith satta Havana hakoke kali purusha na entry karana kali prabhava dinda parakshith haag ella madda
✌️👍🙏🙏❤️💜❤️💜❤️
I have one question. I read another version of Raja Parikshith. When the king learn that he will will be killed by Takshaka, he thought of making best use of remaining seven days , he coronated little Janamejaya and went to the bank of River Ganga. There Shukamaharshi came and narrated the whole life of Sri. Krishna , and about his grand fathers, the Pandavas. Even Gods from the heaven including Indra came down and so many sages also attended this great assembly. But King Parikshith,without doing anything to save his life from Takshaka, made good use of his remaining Sevendays and after he was bit by the Takshaka, but he was left his body peacefully.
Please clarify. My prostration to the great master Vidvan Jagadisha Sampa
ಕರ್ಣನ ಮಗ ವೃಷಕೇತು ಬಗ್ಗೆ ಹೇಳಬೇಕಿತ್ತು. ಕುರು ವಂಶದಲ್ಲಿ ಅವನೊಬ್ಬ ಇದ್ದಾನಲ್ಲ.
Don't say like funny. Say that it's a tendency of the human being.
Eshta adbhuta alva namma dharma. Idu bere ellu iilla,
1:11:45
46:08
Sir this video has became too long so please next time split this video in to 30min each
ನಾವುಗಳೆಲ್ಲ ಆ ಕಾಲದಲ್ಲೇ ಇದ್ದಂಗೆ ಆಗಿತ್ತು ಅಷ್ಟು ಚೆನ್ನಾಗಿ ನಡೆದಿರುವ ಕಥೆಯನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು
Akki avare , Foreign navaru yavdannu follow madalla, But avara invention galanna use madkond namma kelsa galanna madkondu baduktiddeevalla , realy nimage neevu maadiro kaarya kramagalu nimge kushi kottidya, kottidre ondsari smile maadi tappenu
:-)
Sorry illi 1 thappagide bcz utthankanige thakshaka thondre kodokintha modalu parikshirha nannu kachchiddu so karma phalada vichara vimarsheli swalpa hindu mundayta.?? Anta thappudre kshame irali
Sharmaji live long happily
🙏
🙏🏻🙏🏻🙏🏻