ನೀವೆಲ್ಲೂ ಕೇಳಿರದ ಹತ್ತು ವರ್ಗಗಳ ಬ್ರಾಹ್ಮರು..!! | VishnuLakshinarayanBhat | B Ganapathi | Part 15

แชร์
ฝัง
  • เผยแพร่เมื่อ 13 ธ.ค. 2024

ความคิดเห็น • 58

  • @vidyashankar3916
    @vidyashankar3916 6 ชั่วโมงที่ผ่านมา

    Wonderful explanation. Thank you is a very small gesture

  • @raghavendrahegde5741
    @raghavendrahegde5741 13 ชั่วโมงที่ผ่านมา

    Tumbaa channaagide gurugale

  • @jayanthapoojari597
    @jayanthapoojari597 17 ชั่วโมงที่ผ่านมา

    Wow. Super. Sir....

  • @devikachandrashekar3153
    @devikachandrashekar3153 20 ชั่วโมงที่ผ่านมา

    ಧನ್ಯವಾದಗಳು ಗುರುಗಳೇ 🙏🙏

  • @subramanyaganigassubramany6568
    @subramanyaganigassubramany6568 22 ชั่วโมงที่ผ่านมา

    Super👌

  • @sudheerkumarlkaulgud7521
    @sudheerkumarlkaulgud7521 22 ชั่วโมงที่ผ่านมา

    ಶುಭೋದಯ....

  • @hemanths9891
    @hemanths9891 4 ชั่วโมงที่ผ่านมา

    ಸತ್ಯ ಪ್ರಾಮಾಣಿಕತೆ ಪ್ರಯತ್ನ ಭಕ್ತಿ
    ಶ್ರದ್ದೆ ಕ್ಷಮಾ ಶೀಲಾ ಪ್ರತಿಯೊಬ್ಬ
    ಮನುಷ್ಯನ ಕರ್ತವ್ಯ ಇದರಲ್ಲಿ ಜಾತಿ
    ಇಲ್ಲಾ ಎಲ್ಲರು ಒಂದೇ ಆದ್ರೆ ನಿಯಮ
    ಬೇರೆ ಬೇರೆ ...ಇರುತ್ತವೆ

  • @ncs7836
    @ncs7836 18 ชั่วโมงที่ผ่านมา +2

    @ಗಣಪತಿ ಯವರೆ, ಬ್ರಾಹ್ಮಣರು ಮಾತ್ರವಲ್ಲ, ಎಲ್ಲರೂ ಸತ್ಯವನ್ನೇ ಹೇಳಬೇಕು

  • @hariprasadms7530
    @hariprasadms7530 18 ชั่วโมงที่ผ่านมา

    🙏🙏🙏

  • @SwamiHosbale
    @SwamiHosbale 15 ชั่วโมงที่ผ่านมา +1

    ಬ್ರಾಹ್ಮರು ಆದ ತಲೆ ಬರಹ ತಪ್ಪಾಗಿದೆ ಎಂಬುದು ನನ್ನ ಅನಿಸಿಕೆ. ಣ ಕೈತಪ್ಪಿ ಹೋಗಿದೆಯೇ?

    • @Logicalsrinivas
      @Logicalsrinivas 14 ชั่วโมงที่ผ่านมา

      ಹೌದು ಣ ತಪ್ಪಿ ಹೋಗಿದೆ ಆಗ್ತವೆ ಏನು ಮಾಡೋಕ್ಕಾಗಲ್ಲ

  • @sreelakshmichandramohan7115
    @sreelakshmichandramohan7115 15 ชั่วโมงที่ผ่านมา

    ಅರ್ಥ ಆದರೆ ಇದೇ ಜ್ಞಾನ. ಋಷಿಗಳ ಆಂತರ್ಯ ಏನಿತ್ತೋ.

  • @venkata6031
    @venkata6031 21 ชั่วโมงที่ผ่านมา

    Narayana gurugala bagge heli

  • @four._.tai.l2296
    @four._.tai.l2296 8 ชั่วโมงที่ผ่านมา

    Gurugale thau thilisida hatthuu bageya viprara saguna durgunagalu. Idee manukuladalliuu ive ee yella gunagalu viprarige seemithavagilla.andukollutthene.

  • @jaiku9331
    @jaiku9331 17 ชั่วโมงที่ผ่านมา +1

    ಸಾಗರ ಸಮಾನ ವಿಷಯಗಳು❤🙏

  • @radhakrishnadevaraju7327
    @radhakrishnadevaraju7327 21 ชั่วโมงที่ผ่านมา

    ಯುವಕರ ಜಾತಿ ಇಲ್ಲದ ಸಮಾಜವೆ ನಿಮ್ಮ ಗುರಿಯಾಗಿರಬೇಕು.

    • @biolifeagri
      @biolifeagri 20 ชั่วโมงที่ผ่านมา

      ಹವ್ದು ಆದರೆ ಗುಣದ ಮೇಲೆ ಬ್ರಾಹ್ಮಣ ಕ್ಷತ್ರಿಯ ವ್ಯಶ್ಯ ಶೂದ್ರ ವರ್ಣಗಳು ಇರಬೇಕು.ಒಬ್ಬ ಬ್ರಾಹ್ಮಣ ಶೂದ್ರನಾಗಬೇಕು ಅನಿಸಿದರೆ ಶೂದ್ರ ಗುರುವಿನ ಆಶೀರ್ವದಿಂದ ಆಗಬಹುದು ಅದೇ ಒಬ್ಬ ಶೂದ್ರ ಬ್ರಾಹ್ಮಣ ಗುಣ ಇದ್ದು ನಾನು ಬ್ರಾಹ್ಮಣನಾಗಬೇಕು ಅನಿಸಿದರೆ ಬ್ರಾಹ್ಮಣ ಗುರುವಿನ ಮೂಲಕ ಬ್ರಾಹ್ಮಣ ಆಗಬಹುದು. ಏನಿದ್ದರೂ ಗುರುವಿನ ಪರೀಕ್ಷೆಯ ಒಪ್ಪಿಗೆಯ ಮೇರೆಗೆ ವರ್ಣಶ್ರಮವನ್ನು ಬದಲು ಮಾಡಬೇಕು.

    • @gcraghunatharaghu9168
      @gcraghunatharaghu9168 18 ชั่วโมงที่ผ่านมา

      😊😊😊 ಅದನ್ನೂ ಜಾತಿ ಇಲ್ಲದ ಜಾತಿ ಅಂತ ಕರೀತಾರೆ ಅಷ್ಟೇ

  • @r.p.rajoor9626
    @r.p.rajoor9626 21 ชั่วโมงที่ผ่านมา +3

    ಶರಣು ಶರಣಾರ್ಥಿಗಳು, ಬ್ರಹ್ಮಣರಲ್ಲಿ ಮಾಡಿದ ವರ್ಗೀಕರಣವೆನ್ನುವದಕ್ಕಿಂತ ಸಮಸ್ತ ಮನುಷ್ಯರ ವರ್ಗೀಕರಣವೆಂದು ಕರೆಯಬಹುದೆ ಗುರುಗಳೇ?

    • @sreelakshmichandramohan7115
      @sreelakshmichandramohan7115 15 ชั่วโมงที่ผ่านมา

      ಖಂಡಿತಾ ಇಲ್ಲ,ಕಾಲಮಾನಕ್ಕೆ ತಕ್ಕಂತೆ ಬದಲಾವಣೆ ಸಹಜ.

  • @shivanarayanabhat1820
    @shivanarayanabhat1820 22 ชั่วโมงที่ผ่านมา

    🙏🙏🙏🪷🕉️🪷🙏🙏🙏

  • @rgcharchar2398
    @rgcharchar2398 15 ชั่วโมงที่ผ่านมา

    ವಿಷಯ ಮಂಡನೆ ನಿರೂಪಣೆ ಅಷ್ಟೇ

  • @narayanaswamyrao2695
    @narayanaswamyrao2695 22 ชั่วโมงที่ผ่านมา

    Ella jatiyallu hattaru ola pangada galu ive including Brahmins .

  • @shubhas415
    @shubhas415 14 ชั่วโมงที่ผ่านมา

    Please get someone who can efficiently explain the subject. Not everyone has capability of using right words to give knowledge. This is my personal opinion and suggestion.

  • @mallikarjunaswamy7104
    @mallikarjunaswamy7104 15 ชั่วโมงที่ผ่านมา +1

    ಜಾತಿ ವೆವಸ್ಥೆಯನ್ನು ಜೀವಂತ ಗೊಳಿಸುತಿದ್ದೀರಿ🙏🙏🙏

    • @muralidharkn6299
      @muralidharkn6299 15 ชั่วโมงที่ผ่านมา +1

      Ittu ide iratte irabeku

    • @Uday-o7p
      @Uday-o7p 13 ชั่วโมงที่ผ่านมา +1

      ಬ್ರಾಹ್ಮಣರ ಎಲ್ಲ ವರ್ಗಗಳ ಒಂದು ಸಾಮಾನ್ಯ ಗುಣಲಕ್ಷಣ ಹೊಟ್ಟೆ ಕಿಚ್ಚು ಮತ್ತು ಕುತಂತ್ರ 😆

    • @abhignapatil8338
      @abhignapatil8338 8 ชั่วโมงที่ผ่านมา

      Jati hinde hodare dharmada kathe ashte

  • @masterdivine9871
    @masterdivine9871 21 ชั่วโมงที่ผ่านมา +6

    ಇವರ ಮಾತಿಂದಲೇ ತಿಳಿಯುತ್ತೆ ಇವರು ಸಮಾಜವನ್ನು ಒಡೆದು ವರ್ಗೀಕೃತ ಶ್ರೇಣಿಕೃತ ಮಾಡಿದವರು ಎಂದು 😂😂😂

    • @KrishnaKrishnamurthy-q3i
      @KrishnaKrishnamurthy-q3i 21 ชั่วโมงที่ผ่านมา +6

      ಅವರು ಹೇಳಿದ್ದು ನಿನಗೆ ಅರ್ಥವೇ ಆಗಿಲ್ಲ, ಆದರೂ ಕಾಮೆಂಟ್ ಮಾಡ್ತಿಯಾ, ಮೊದಲು ತಿಳಿದುಕೊಂಡು ಆಮೇಲೆ ಕಾಮೆಂಟ್ ಮಾಡು.

    • @masterdivine9871
      @masterdivine9871 20 ชั่วโมงที่ผ่านมา

      ನಿನಗೆ ಅವರು ಹೇಳಿದ್ದು ಬರಿ ಅರ್ಥ ಆಗಿದೆ ಆದರೆ ಅವರ ಹೇಳಿದರಲ್ಲಿ ಒಳಾರ್ಥ , ಗೂಢಾರ್ಥ, ಹೇಳದೆ ಬಿಟ್ಟಿರುವದು, ಮರೆ ಮಾಚಿರುವುದು ಎಲ್ಲರಿಗೂ ಅರ್ಥ ಆಗಿದೆ.. 😂😂

    • @gcraghunatharaghu9168
      @gcraghunatharaghu9168 18 ชั่วโมงที่ผ่านมา

      ಬ್ರಾಹ್ಮಣ ವಿರೋಧಿ ಗಳೇ ಹಾಗೇ. ಬ್ರಾಹ್ಮಣ ಉಸಿರಾಡು ಎಂದರೆ ಅದನ್ನೂ ವಿರೋಧಿಸುತ್ತಾರೆ ಯಾಕಂದ್ರೆ ಬ್ರಾಹ್ಮಣ ಹೇಳಿದ್ದು ಅಂತ

    • @udupakc
      @udupakc 17 ชั่วโมงที่ผ่านมา

      Please make a video to counter the ideology.​@@masterdivine9871

    • @jhashakashyap
      @jhashakashyap 15 ชั่วโมงที่ผ่านมา

      @masterdivine9871: ಸಮಾಜ ನಡೆಯಬೇಕಾದರೆ ಶ್ರೇಣಿಗಳು ಬೇಕೇಬೇಕು. ಎಲ್ಲರೂ ನ್ಯಾಯಾಧೀಶರು, ಎಲ್ಲರೂ ಕಲೆಕ್ಟರ್, ಎಲ್ಲರೂ ಪೊಲೀಸ್ ಅಧಿಕಾರಿ ಆಗೋದಕ್ಕಾಗಲ್ಲ. ವರ್ಗೀಕರಣ ಪ್ರಕೃತಿಯೇ ಸೃಷ್ಠಿ ಮಾಡಿದೆ.

  • @shadaksharaswamy7362
    @shadaksharaswamy7362 14 ชั่วโมงที่ผ่านมา

    Here both are discussing their own community.Both their knowledge of their community is great.But both are not knowledgeable or nill knowledge about other communities of Hindus.Hence they whatever disclosing here are about one community and these people are not authorise to speak entair Hindu religion.Because both are not studied other Hindus culture,activities ,these interview not for ll Hindus.The Puranas recreating by them is not interesting us because its all 'Charvitha chavarna" and just waste of time.