ಜೋಸೆಫ್ ಮರ್ಫಿ ಯವರ "ನಿಮ್ಮ ಸುಪ್ತ ಪ್ರಜ್ಞಾ ಮನಸ್ಸಿನ ಶಕ್ತಿ" | the power of your subconscious mind

แชร์
ฝัง
  • เผยแพร่เมื่อ 27 พ.ย. 2024

ความคิดเห็น • 46

  • @b_solutions6388
    @b_solutions6388 2 หลายเดือนก่อน

    ಜೋಸೆಫ್ ಮರ್ಫಿಯ
    ವರ ಸೂಪ್ತ ಮನಸಿನ ಗುಣ ಧರ್ಮಗಳು. ಮತ್ತು ಅದನ್ನು ಸದು.ಪಯೋಗ ಪಡಿಸಿ ಕೊಳ್ಳು ವ ಬಗೆ...ತುಂಬಾ ಚೆನ್ನಾಗಿದೆ..ನಾನು ತಮ್ಮಲ್ಲಿ ಕನ್ನಡ ಭಾಷೆಯ ಪುಸ್ತಕ ಖರೀದಿಸಿ ಓದಿದ್ದೇನೆ. ಚೆನ್ನಾಗಿದೆ..❤❤❤

  • @shrur3527
    @shrur3527 5 หลายเดือนก่อน +1

    Tq so much sir🙏🙏❤️❤️
    Good job Sir 👏👏
    Very grateful to u🙏🙏❤️❤️

  • @shivaputhrappaitigi3802
    @shivaputhrappaitigi3802 2 ปีที่แล้ว +1

    ಉತ್ತಮ ಪುಸ್ತಕ.ಇದರ ಇಂಗ್ಲಿಷ್ ಪುಸ್ತಕ ಕೂಡ ಓದಿದ್ದೇನೆ.🙏

  • @rangaswamyn6067
    @rangaswamyn6067 ปีที่แล้ว

    ಸಾರ್ ಇದು ತುಂಬಾ ಒಳ್ಳೆಯ ಪುಸ್ತಕ ಇದನ್ನ ಅರ್ಧ ಓದಿದ್ದೇನೆ ತುಂಬಾ ಚೆನ್ನಾಗಿಗಿದೆ,ಪೂರ್ತಿಯಾಗಿ ಓದಿ ಇದನ್ನ ಅಳವಡಿಸಿ ಕೊಂಡರೆ ಜೀವನ ತುಂಬಾ ಸುಂದರವಾಗಿ ಚೆನ್ನಾಗಿ ಇರುತ್ತೆ. ಮತ್ತು ಈ ಪುಸ್ತಕ ಓದುತಿರು ವಾಗಲೆ ನಮಗೆ ಜೀವನ ಹೊಸದಾಗಿ ಬದಲಾದಂತೆ ಅನುಭವವಾಗುತದೆ.

  • @madankumarm3654
    @madankumarm3654 9 หลายเดือนก่อน

    ಉತ್ತಮ ಪುಸ್ತಕ. ನಾನು ಓದಿದೀನಿ.

  • @prabhakarbhat8999
    @prabhakarbhat8999 6 หลายเดือนก่อน

    Very Informative, Always GREATFUL.

  • @s.devikeris.devikeri4942
    @s.devikeris.devikeri4942 ปีที่แล้ว +2

    Super book sir

  • @NingappaSurapur
    @NingappaSurapur 4 ปีที่แล้ว

    ಸೂಪರ್ ಸರ್

  • @ChandraShekar-ec2ly
    @ChandraShekar-ec2ly 5 ปีที่แล้ว +1

    ಈ ಬುಕ್ ನನ್ನಲ್ಲಿ ಇದೆ ಸಾರ್ , ಸ್ವಪ್ನ ಬುಕ್ ಹೌಸ್ ಮಂಗಳೂರಿಂದ ಪಡಕ್ಕೊಂಡೆ

    • @ratnagonal7734
      @ratnagonal7734 5 ปีที่แล้ว

      ನಮಸ್ತೆ ಸರ್ ಈ ಪುಸ್ತಕ ಅದ್ಭುತವಾಗಿದೆ...

  • @vidyaa2599
    @vidyaa2599 ปีที่แล้ว

    Super book

  • @nagarajgaji9380
    @nagarajgaji9380 2 ปีที่แล้ว +1

    Already i read this book

  • @yaseensampya2537
    @yaseensampya2537 4 ปีที่แล้ว +1

    Good work

  • @saithayaragini5134
    @saithayaragini5134 5 ปีที่แล้ว

    Nice book

  • @rangaswamyn6067
    @rangaswamyn6067 ปีที่แล้ว

    👌👌👌💐💐💐👍👍👍

  • @Jyothi-g3b
    @Jyothi-g3b 3 ปีที่แล้ว

    👌👌👌

  • @bhagyamalagi1390
    @bhagyamalagi1390 8 หลายเดือนก่อน

    ಕನ್ನಡ ಪುಸ್ತಕ ಮತ್ತು ಇಂಗ್ಲಿಷ್ ಪುಸ್ತಕದಲ್ಲಿ ಏನಾದರೂ ಬದಲಾವಣೆಗಳಿವೆಯೇ ಸರ್

  • @krishnarajakulala5153
    @krishnarajakulala5153 2 ปีที่แล้ว

    This book realy nice sir, i am reading this book every day.

  • @mcnaik5356
    @mcnaik5356 ปีที่แล้ว +1

    Sir ಮನೋ ಮಂಥನ book review kodi...

  • @huligemmakanakappa4453
    @huligemmakanakappa4453 ปีที่แล้ว +1

    ಈ ಪುಸ್ತಕದ ಸಿಗುವ ವಿಳಾಸ ತಿಳಿಸಿ

  • @manojkharvi4145
    @manojkharvi4145 ปีที่แล้ว +1

    Sir namaste sneha book shop yelli ede bangalore nalli.. Nanu book purchase madtini

    • @SnehaBookHouseparashivappa
      @SnehaBookHouseparashivappa  ปีที่แล้ว

      ಸ್ನೇಹ ಬುಕ್ ಹೌಸ್ - 9845031335
      ಇವರಿಗೆ ಸಂಪರ್ಕಿಸಿ

  • @RamKrishna-vv4rb
    @RamKrishna-vv4rb 3 ปีที่แล้ว +1

    Sir nanagu E pusthaka bekagidhe sir

    • @SnehaBookHouseparashivappa
      @SnehaBookHouseparashivappa  3 ปีที่แล้ว

      ನಮಸ್ತೆ
      ವಿಳಾಸ ಕಳುಹಿಸಿ ಇವರಿಗೆ, ಕಳಿಸ್ತಾರೆ
      ಸ್ನೇಹ - 9845031335

  • @vinaykumarbevinhalli1559
    @vinaykumarbevinhalli1559 5 ปีที่แล้ว

    ಯಾವುದರ ಬಗ್ಗೆ ಈ ಪುಸ್ತಕ ವಿಷಯ ಮಾಹಿತಿ ಇದ್ದರೆ ತಿಳಿಸಿ ಸರ್ , ಇದರ ಬೆಲೆ ಎಷ್ಟು ಹೇಳಿ ಸರ್.... ಧನ್ಯವಾದಗಳು ಸರ್ 🙏🙏

    • @sangamesh4839U2k
      @sangamesh4839U2k 3 ปีที่แล้ว +1

      180

    • @sangamesh4839U2k
      @sangamesh4839U2k 3 ปีที่แล้ว +1

      ಸರ್ ಈ ಬುಕ್ ಓದಿ ಬಹಳ ಚೆನ್ನಾಗಿದೆ

    • @RanjithKumar-vx7mf
      @RanjithKumar-vx7mf 2 ปีที่แล้ว

      Sir e book thunba chenagide odi only 200

  • @manoharamanu944
    @manoharamanu944 5 หลายเดือนก่อน +1

    Sir nudigannadi book sigutta

  • @basavaraj123vr
    @basavaraj123vr 5 ปีที่แล้ว

    Thinking fast and slow book kanndali praktaneyagali

  • @raghavendraraghav1256
    @raghavendraraghav1256 3 หลายเดือนก่อน

    Suptha manassu alla sir, " Suptha Pragnya Manassu "

  • @ashokapoojariatalilanthila4185
    @ashokapoojariatalilanthila4185 ปีที่แล้ว +1

    Ee Book Yelli Siguthadhe Sir

    • @SnehaBookHouseparashivappa
      @SnehaBookHouseparashivappa  ปีที่แล้ว

      ಸ್ನೇಹ ಬುಕ್ ಹೌಸ್ - 9845031335

    • @SnehaBookHouseparashivappa
      @SnehaBookHouseparashivappa  ปีที่แล้ว +1

      Sneha book house - 9845031335

    • @anandaganandag2762
      @anandaganandag2762 10 หลายเดือนก่อน

      ಸರ್ ಈ ಬುಕ್ ಎಲ್ ಸಿಗುತ್ತೆ ಹೇಗೆ ತರ್ಸ್ಕೊಳ್ಳಬೇಕು

  • @deepadeepa-ty3bc
    @deepadeepa-ty3bc 2 ปีที่แล้ว +1

    ರೇಟ್ ಯಷ್ಟು

  • @NingappaSurapur
    @NingappaSurapur 4 ปีที่แล้ว +1

    ಸೂಪರ್ ಸರ್