ಮನಸ್ಸು ಹುಚ್ಚುಚ್ಚಾಗಿ ಆಡುತ್ತಿದೆಯೇ? | Have you lost your Mind | Sadhguru Kannada

แชร์
ฝัง
  • เผยแพร่เมื่อ 3 ก.พ. 2020
  • ನಮ್ಮ ಆಂತರ್ಯದೆಡೆಗೆ ತಿರುಗುವ ಮಹತ್ವವನ್ನು ಸಾರುವ ಈ ವಿಡಿಯೋದಲ್ಲಿ ಸದ್ಗುರುಗಳು ಹಾಸ್ಯಮಯವಾಗಿ ಹೇಗೆ ನಮ್ಮ ಸಾಮರ್ಥ್ಯಗಳೇ ನಮಗೆ ತೊಡಕಾಗಬಾರದು ಎಂದು ತಿಳಿಸುತ್ತಾರೆ. ಅದ್ಭುತವಾದ ನೆನಪಿನ ಶಕ್ತಿ ಮತ್ತು ಕಲ್ಪನಾ ಶಕ್ತಿ ನಮಗೆ ತೊಡಕಾಗಿ ಪರಿಣಾಮಿಸಬಾರದು, ಅದು ನಮ್ಮಿಂದ ಸೂಚನೆ ತೆಗೆದುಕೊಳ್ಳುವಂತಿರಬೇಕು ಎಂಬುದನ್ನು ಮನಮುಟ್ಟುವಂತೆ ವಿವರಿಸುತ್ತರೆ. ಕಣ್ಣು ಬಿಟ್ಟಾಗಂತೂ ಜಗತ್ತಿನ ಅನೇಕ ವಿಚಾರಗಳನ್ನು ನೋಡುತ್ತೇವೆ. ಆದರೆ ಕಣ್ಣು ಮುಚ್ಚಿದಾಗ ಏನನ್ನು ನೋಡುತ್ತೇವೆ? ಕಣ್ಣು ಮುಚ್ಚಿದಾಗ ನಮಗೆ ಯಾವ ಅನುಭವವಾಗಬೇಕು? ಈ ವಿಷಯಗಳ ಬಗ್ಗೆ ಸದ್ಗುರುಗಳು ಇಲ್ಲಿ ಬೆಳಕು ಚೆಲ್ಲುತ್ತಾರೆ.
    English video:
    • Have You Lost Your Min...
    ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauverycalling.org
    ಹೆಚ್ಚಿನ ವಿವರಗಳಿಗಾಗಿ:
    www.isha.sadhguru.org
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/Ishakriya
    ಸದ್ಗುರು ಆಪ್:
    onelink.to/sadhguru__app
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

ความคิดเห็น • 104

  • @gururajkammar5090
    @gururajkammar5090 3 ปีที่แล้ว +10

    ಗುರುಜಿ ನನಗೆ ಯಾವ್ದೆ ಛಲ ಆಸೆ ಗಳು ಬರ್ತಾ ಇಲ್ಲ ಬರಿ ನಾನ ಕೇಳಿದ ಹಾಡೇ ಬರಿ ನೆನಪ ಆಗ್ತಾ ಇರುತ್ತೆ ಇದಕ್ಕೆ ಪರಿಹಾರಾ ಕೊಡಿ........ 🙏🙏😭😭

  • @KARTHiK_D
    @KARTHiK_D 4 ปีที่แล้ว +112

    kannada yeshtu sundara bashe... Nimma dubbing excellent... Love from karnataka

  • @user-eq8nd5nd2z

    ನನಿಗೆ ತುಂಬಾ ಮನಸ್ಸಿಗೆ ಕಿರಿಕಿರಿ ಆಗುತ್ತೆ ನಂತರ ಅಳುವೇ ಬರುತ್ತೆ ತುಂಬಾ ನೋವು ಇರುತ್ತದೆ ನನಿಗೆ ಯಾವುದೇ ಕೆಲಸ ಇಲ್ಲ ಮನೆ ಕೆಲಸ ಮಾಡಲು ಮನಸ್ಸಿಲ್ಲ ಯಾರ ಬಳಿಯೂ ಮಾತಾಡಲು ಆಗ್ತಿಲ್ಲ ಅಷ್ಟು ಮಾತ್ರವಲ್ಲ ನನ್ನ ಜೊತೆಯಲ್ಲಿ ಯಾರಾದ್ರೂ ನನ್ನ ಜೊತೆಯಲ್ಲಿ ಮಾತಾಡಿದ್ರೆ ತುಂಬಾ ಸಿಟ್ಟು ಬರುವ ತರ ಆಗುತ್ತೆ ಏನು ಮಾಡಬೇಕು ಏನು ಮಾಡಬಾರದು ಎಂದು ಒಂದು ಗೊತ್ತಾಗಲ್ಲ. ಮನಸ್ಸಿಗೆ ನೆಮ್ಮದಿ ಇಲ್ಲ ಇದಕ್ಕೆ ಏನು ಮಾಡಬಹುದು ಗುರುಗಳೇ ದಯವಿಟ್ಟು ತಿಳಿಸಿ ಪ್ಲೀಸ್

  • @ranganathasg242
    @ranganathasg242 3 ปีที่แล้ว +11

    Namaskar 🙏 sadguru ಮನಸ್ಸು/ ಈ ಕಣ್ಣ ಈ ರೀತಿಯಾಗಿ ಹುಚ್ಚಾಗಿರುವ ಸಂಧರ್ಭವನ್ನು ನಿಯಂತ್ರಿಸುವುದು ಹೇಗೆಂದು ದಯವಿಟ್ಟು ತಿಳಿಸಿ ಕೊಡುವಿರಾ...🙏🙏 please 🙏

  • @ramachandraramachandra8004

    Manassu kannige kanalla kayeege sigalla manassu nimma hathotiyallirabeku, buddi kannige kanalla as it as , pranigaligu bavane iruthe, kama, krodha, iruthe, e janarigu iruthe bavane pranigalu kama, krodha kke janana, edarakke hechinadagi janaranna shrusti madiddane adakke janaru pranigintha jyasthi (hecchu) Adare iduvaregu parihara sikkilla, siguvoudu illa,

  • @shilpakharvi6920

    Guruji nange yako bhaya agtide naanu kannu mucchi devarige kai mugiyuvaga ketta alochanegalu barutte adu yake anta gottagtilla tumbha bhaya feel agtide 😞 tumbha nambtini devrige adre 1 month agta bantu devrige kai mugiyuvaga devarige hodiyotara or kalinda tuliyo tara e tara ella tale olag barutte yak anta ondu gottagtilla please solution kodi 🙏🙏🙏

  • @madhuk8116
    @madhuk8116 2 ปีที่แล้ว +2

    Gurugalhe manushyanige shanthi samadhanagalhe aasthigalhu dudiyabeku aanandadinda jeevisabeku ollethanave devaru 🐓🐓🐦🐦🐦🐦

  • @kavithakannadavlogs437

    ಧನ್ಯೋಸ್ಮಿ 🙏🙏 ನನ್ನ ಮನಸ್ಸು ನಿರಾಳವಾಯಿತು.... ನಿಮ್ಮ್ ಮಾತು ಕೇಳಿ ಗುರುಗಳೇ 🙏🙏🙏

  • @allareequal8080
    @allareequal8080 ปีที่แล้ว

    ಅವ್ರು ಏನ್ ಹೇಳ್ತಾವರೇ ನಂಗೆ ಏನು ಅರ್ಥ ಆಗ್ಲಿಲ್ಲ

  • @kumarhs3525
    @kumarhs3525 2 ปีที่แล้ว

    Nanu Kannada matanadu tini .dayamadi nanna one prashnege ottara beku .priti madutiruva hudugiyanna hege pritiyinda bidisuvudu. nimma ashramadalli aguta . Bega Uttara beku

  • @ranjangonalvlog2666
    @ranjangonalvlog2666 4 ปีที่แล้ว +37

    ಶ್ರೀ ಗುರುಭ್ಯೋ ನಮಃ ಸರ್ ಸಧ್ಗುರು ಅವರ ಮಹಾಭಾರತದ ಇಂಗ್ಲಿಷ್ ಎಪಿಸೋಡ್ಗಳನ್ನ ಕನ್ನಡದಲ್ಲಿ ಟ್ರಾನ್ಸ್ಲಟೆ ಮಾಡಿ, ನಮ್ಮ ಸ್ವಲ್ಪ ಜನರಿಗೆ ಮಹಾಭಾರತ ಬಗ್ಗೆ ಸರಿಯಾಗಿ ಗೊತ್ತಿಲ್ಲ, ನಾನು ಎಲ್ಲ ಎಪಿಸೋಡ್ ಕೇಳಿದ್ದೀನಿ ಆಮೇಲೆ ಫುಲ್ ಡೇಟೈಲಾಗಿ ಇದೆ ಸೊ ಎಲ್ಲರಿಗು ರೀಚ್ ಆಗಲಿ

  • @mantuainapur4540
    @mantuainapur4540 2 ปีที่แล้ว

    ಗುರುಜಿ ಮನಸ್ಸು ,ಈ ಕಣ್ಣ ಈ ರಿತೀಯಾಗಿ ಹುಚ್ಚಾಗಿರುವ ಸಂದರ್ಭವನ್ನು ನಿಯಂತ್ರಣಗೋಳಿಸಲೂ ಏನೂ ಮಾಡಬೇಕೆಂದು ತಿಳಿಸಿ

  • @rajashekarreddy3519
    @rajashekarreddy3519 4 ปีที่แล้ว +5

    Thank u sadhaguru ji

  • @sathyasathya531
    @sathyasathya531 4 ปีที่แล้ว +11

    ಕಣ್ಮುಚ್ಚಿದರೆ ಜಗತ್ತು ಇಲ್ಲವಾಗಬೇಕು. ಕಣ್ತೆಗೆದರೆ ಜಗತ್ತು ಇರಬೇಕು. ಆದರೆ ಆದ್ಯತ್ಮ ಸಾಧನೆ ಮಾಡೋರಿಗೆ ಕಣ್ಮುಚ್ಚಿ ಧ್ಯಾನ ಮಾಡುವಾಗ ಏನಾದರೂ ಒಳಗಣ್ಣಿಗೆ ಗೋಚರಿಸಬೇಕಲ್ಲ ಅದು ಏನು?

  • @entertainmentschool6305
    @entertainmentschool6305 4 ปีที่แล้ว +21

    This Voice is too dam😘

  • @prabhakargoudar1889
    @prabhakargoudar1889 4 ปีที่แล้ว +3

    Thanks Guruji

  • @soul.of.a.sanatani
    @soul.of.a.sanatani 4 ปีที่แล้ว +57

    ನಾನು ನಿಮಗೆ ಸಂಪೂರ್ಣ ಶರಣಾಗತಿ ಹೊಂದಿರುವೆ.

  • @mamathak6915
    @mamathak6915 3 ปีที่แล้ว +2

    Super helidri guruji

  • @sagar3816
    @sagar3816 4 ปีที่แล้ว +5

    Thank you sadguru

  • @lokeshbharath596
    @lokeshbharath596 3 ปีที่แล้ว +3

    Exactly sadguru