ಬದುಕಲು ಕಲಿಯಿರಿ -ಸ್ವಾಮಿ ಜಗದಾತ್ಮಾನಂದ ಸ್ವಾಮಿಜಿ/ Badukalu kaliyiri Book - Swami Jagadhatmananda swamiji

แชร์
ฝัง
  • เผยแพร่เมื่อ 15 พ.ย. 2018
  • เพลง

ความคิดเห็น • 47

  • @malleshgowda1923
    @malleshgowda1923 3 วันที่ผ่านมา

    🙏🙏🙏🙏🙏🙏🙏🙏🙏🙏🙏🙏🙏

  • @bhagirathib.v2888
    @bhagirathib.v2888 4 ปีที่แล้ว +11

    ಈ ಪುಸ್ತಕದ ಮಹಿಮೆ ತಿಳಿದು, ಬದುಕನ್ನು ಬದಲಿಸಿಕೊಂಡ ವ್ಯಕ್ತಿಗಳಲ್ಲಿ ನಾನು ಒಬ್ಬಳು....ನಿಮಗೆ ದನ್ಯವಾದಗಳು

    • @SnehaBookHouseparashivappa
      @SnehaBookHouseparashivappa  4 ปีที่แล้ว

      ತುಂಬಾ ಖುಷಿ ಆಯ್ತು....ನಿಮ್ಮ ಮಹತ್ವಾಕಾಂಕ್ಷೆ ಗಳೆಲ್ಲಾ ಸಕಾರಗೊಳ್ಳಲಿ

  • @sainathshetty144
    @sainathshetty144 10 หลายเดือนก่อน

    Very very nice , jaya jaya Ramakrishna mahaa mahima

  • @shallkolikoli-oy6vm
    @shallkolikoli-oy6vm ปีที่แล้ว

    🙏🙏🙏🙏🙏

  • @salagameramesh731
    @salagameramesh731 10 หลายเดือนก่อน

    👍🙏

  • @shobhapurohit8914
    @shobhapurohit8914 2 ปีที่แล้ว +1

    ತುಂಬಾ ದುಃಖದ ವಿಷಯ 😢
    ಇದರ ಪ್ರತಿ ನಮ್ಮಲ್ಲಿ ಇದೆ..ಪ್ರತಿಯೊಬ್ಬರೂ ಓದಲೇಬೇಕಾದ ಪುಸ್ತಕ.. ಎಲ್ಲರೂ ಕೊಂಡು ಓದಿ🙏

  • @vinaykumarbevinhalli1559
    @vinaykumarbevinhalli1559 9 หลายเดือนก่อน

    ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಸರ್ ಧನ್ಯವಾದಗಳು.

  • @nagashreesharma1362
    @nagashreesharma1362 5 ปีที่แล้ว +3

    ನನ್ನ ಮೆಚ್ಚಿನ ಪುಸ್ತಕಗಳಲ್ಲೊಂದು 😊

  • @vaibhavhiremath678
    @vaibhavhiremath678 3 ปีที่แล้ว +1

    ಕನ್ನಡಲ್ಲಿ ಇಂತಹ ಒಳ್ಳೆಯ ಪುಸ್ತಕ ಓದಿ ತುಂಬಾ ಸಂತೋಷ ಆಯ್ತು ಸರ್ ❤🙏. ಇನ್ನೂ ಈ ತರಹದ ಯುವಜನಾಂಗಕ್ಕೆ ಬೇಕಾಗುವ ಸಂದೇಶಗಳನ್ನು ನೀಡಿದ್ಧಕ್ಕೆ ಧನ್ಯವಾದಗಳು

  • @surendramesta9639
    @surendramesta9639 3 ปีที่แล้ว +2

    I also learned so many things from this book.its very useful for youth's. Jai guruji🙏🙏🙏

  • @chigurukannda
    @chigurukannda 5 ปีที่แล้ว +4

    Superb...

  • @krishnaurs2821
    @krishnaurs2821 5 ปีที่แล้ว +2

    Super sir

  • @saithayaragini5134
    @saithayaragini5134 5 ปีที่แล้ว +2

    nice sir....

  • @munirajusurvana4648
    @munirajusurvana4648 5 ปีที่แล้ว +2

    Nice sir

  • @devarajucedevarajuce2317
    @devarajucedevarajuce2317 5 ปีที่แล้ว +1

    Very nice sir

  • @roopakavyakirthi2448
    @roopakavyakirthi2448 5 ปีที่แล้ว +2

    nice

  • @narasimhar
    @narasimhar ปีที่แล้ว

    Thank you

  • @gireeshkulkarni2460
    @gireeshkulkarni2460 2 ปีที่แล้ว

    ನಿಜವಾಗಲೂ ಈ ಪುಸ್ತಕ ಒಂದು ಮಾರ್ಗ ದರ್ಶಕ..ಗುರುವಿನ ಹಾಗೇ ಸ್ಪೂರ್ತಿ ನೀಡುವ ಚಿಲುಮೆ

  • @hemavishwanath5560
    @hemavishwanath5560 3 หลายเดือนก่อน +1

    Sir nanu pusthaka premi nimm e vedeo nodi pusthaka order madidini sir dhnyawadagalu

    • @SnehaBookHouseparashivappa
      @SnehaBookHouseparashivappa  3 หลายเดือนก่อน

      ಧನ್ಯವಾದಗಳು, ಒಳಿತಾಗಲಿ ನಿಮಗೆ

  • @krushibharathkrushibharath5369
    @krushibharathkrushibharath5369 4 ปีที่แล้ว +1

    Nice

  • @manjunathkudachi1605
    @manjunathkudachi1605 ปีที่แล้ว +1

    Nice sir.

  • @muttannasadashivanavar130
    @muttannasadashivanavar130 5 ปีที่แล้ว +2

    sup really i am also insper for this book

  • @manjunathaswamysd425
    @manjunathaswamysd425 8 หลายเดือนก่อน

    Sir, ನಮಸ್ಕಾರಗಳು, ಬದುಕಲು ಕಲಿಯಿರಿ English edition book ಬೇಕಿದೆ. ದಯವಿಟ್ಟು ತಮ್ಮಲ್ಲಿ doreyuttadeyee ತಿಳಿಸಿ.

  • @vaibhavhiremath678
    @vaibhavhiremath678 3 ปีที่แล้ว +1

    ಈ ಪುಸ್ತಕ

  • @vaibhavhiremath678
    @vaibhavhiremath678 3 ปีที่แล้ว +2

    ಅದ್ಭುತವಾದ ಪುಸ್ತಕ ಸರ್ ಡಾ :ಗುರುರಾಜ ಕರಜೆಗಿ ಸರ್ ಕೂಡ ಇದರ ಬಗ್ಗೆ ಹೇಳಿದಾರೆ. ಗದಗ ದಲ್ಲಿ ಸಿಗಬಹುದಾ?

    • @SnehaBookHouseparashivappa
      @SnehaBookHouseparashivappa  3 ปีที่แล้ว +1

      ನಿಮ್ಮ ವಿಳಾಸ Watsapp ಮಾಡಿ ಕಳುಹಿಸುತ್ತೇವೆ, ಸ್ನೇಹ - 9845031335

    • @vaibhavhiremath678
      @vaibhavhiremath678 3 ปีที่แล้ว

      @@SnehaBookHouseparashivappa ಸರ್ ಎಷ್ಟು ದಿನ ಆಗಬಹುದು ಟೈಮ್

    • @SnehaBookHouseparashivappa
      @SnehaBookHouseparashivappa  3 ปีที่แล้ว +1

      2 ದಿನಗಳಲ್ಲಿ
      Watsapp ಮಾಡಿ ವಿಳಾಸ

    • @maakshemankari3417
      @maakshemankari3417 3 ปีที่แล้ว +1

      ಗದಗ್ ರಾಮಕೃಷ್ಣ ಆಶ್ರಮದಲ್ಲಿ ಈ ಬುಕ್ ಸಿಗುತ್ತೆ ಸರ್. ಆಶ್ರಮ ಇರೋದು APMC yard ನಲ್ಲಿ.

  • @NitinAnkola
    @NitinAnkola 5 ปีที่แล้ว +3

    ಈ ಬುಕ್ already ಇದೆ...

  • @rameshmali8397
    @rameshmali8397 5 ปีที่แล้ว +1

    Sir book athani barli

  • @pavithran323
    @pavithran323 3 ปีที่แล้ว +1

    I want this book sir

  • @swethams5997
    @swethams5997 ปีที่แล้ว +1

    I want this Book sir. How to purchase

    • @SnehaBookHouseparashivappa
      @SnehaBookHouseparashivappa  ปีที่แล้ว

      ಸ್ನೇಹ ಬುಕ್ ಹೌಸ್ - 9845031335, ಇಲ್ಲಿಗೆ ವಿಳಾಸ Watsapp ಮಾಡಿ ಮೇಡಂ ಕಳಿಸ್ತಾರೆ

  • @basavaraj1925
    @basavaraj1925 3 ปีที่แล้ว +1

    ಸರ್ ನನ್ನಗೆ ಈ‌‌ ಪುಸ್ತಕ ಬೇಕು‌

  • @pavithran323
    @pavithran323 3 ปีที่แล้ว +1

    Kalsikodi Sir

    • @SnehaBookHouseparashivappa
      @SnehaBookHouseparashivappa  3 ปีที่แล้ว

      ನಿಮ್ಮ ವಿಳಾಸ ಕಳುಹಿಸಿ
      ಸ್ನೇಹ - 9845031335

    • @pavithran323
      @pavithran323 3 ปีที่แล้ว

      @@SnehaBookHouseparashivappa hm tq so much sir

  • @jevajeva2495
    @jevajeva2495 5 ปีที่แล้ว +2

    Nice sir