ನಾವ್ ಚಿಕ್ಕೋರಿದ್ದಾಗ ನಮ್ಮ all time ಫೇವರಿಟ್ ಹೀರೋಗಳು ಅಂದಾಗ ಗೊತ್ತಿದ್ದ ಹೆಸರುಗಳು ವಿಷ್ಣುವರ್ಧನ್, ರಾಜಕುಮಾರ್, ಶಂಕರನಾಗ್... ಅಷ್ಟೇ. ಇವತ್ತಿಗೂ ಅವ್ರೆ ಅಗ್ರ ಸ್ಥಾನ... ❤️❤️❤️❤️🥳🥳🥳
what about Ananthnag and Ambarish? what about Prabhakar and Srinath? They were also good actors. Everyone's favorite was Annavaru and than Shankarnag, Vishnuvardhan, Ambarish, Ananathnag, Srinath were all good heroes. All of these guys did such a sweet and great movies and everyone of them were so good and not like today's hero who is sitting in jail.
ಕರುನಾಡಿನ ಸಿರಿವಂತ, ಕರುನಾಡಿನ ಕರ್ಣ ಕರುನಾಡಿನ ಯಜಮಾನ ಕರುನಾಡಿನ ಕೊಟ್ಟಿಗೊಬ್ಬ ಕರುನಾಡಿನ ಗುಣವಂತ ಕರುನಾಡಿನ ಹೃದಯವಂತ ಹೀಗೆ ಇನ್ನೂ ಅನೇಕ ಬಗೆಯ ಕನ್ನಡಿಗರ hrudayadalli ಹೆಸರು ಇವೇ ❤❤ ಜೈ ದಾದ ❤
One and only Dr Vishnuvardhan appaji the 💎💎💎💎💎 gem of humanity, humble, gentalman.... many words ..he deserves and holleyavrge e bhoomimele badkoke,badkidmele sasvathavahi eroke swalpa kasta.....namma appaji ge haggide....but we are one catagory people only love Dr Vishnuvardhan appaji and we follow his life ❤❤❤❤❤❤ for ever and ever ❣️🙏🙏
Love you Vishnu forever. The most handsome hero of Indian cinema ever... He is a hero on screen Hero in real life .... I still cry if I see his movies... What a legend....
ನಮ್ಮ ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಾಗಿ ಕಲಾ ಸೇವೆ ಮಾಡಿ,ಹಿರಿಯರ ,ಕಿರಿಯರ ಬಗ್ಗೆಯೂ ಬಹಳಷ್ಟು ಗೌರವದಿಂದ ಶಾಂತಿ ಸಹನೆಯೇ ಉಸಿರಾಗಿಸಿಕೊಂಡವರು, ನಮ್ಮ dr. ರಾಜ್ ಅಭಿಮಾನಿಗಳ ಪರವಾಗಿ ಅಭಿನಂದನೆಗಳು
Nange hagu nun ammange vishnu sir tumba ista dada neu elle iri kushi agi iri evaga nanu nun magan ge vishnu anta hesaru ittidini pls bless him I love u sooo much forever ❤
Yentha stars nam Kannada industry alli edhru. I am proud to say I have witnessed his presence during my life most cherished moments of my life. We should follow such people ❤
All time favorite actor Dr.Vishnu sir from childhood and till now ❤❤❤ I miss u Dr Vishnuvardan sir .man of Great legendry Attitude actor ❤❤❤lv u Vishnu Sir man of Golden heart❤♥️♥️♥️🙏🙏💐💐💐💐💐💐
Vishnuvardhan kannada chithrarangada legen. karunaadu kanda spuradruupi, only kannalle natisaballa yekaika nata, aagina kaalada stylish angry young man sir. Nija jeevanadalluu paripoorna vyakthi, real hero sir namma vishnudaada❤🙏.
ಪರಮ್ ಸರ್ ನಿಮಗೆ ಭಗವಂತ ಓಳ್ಳೆದ್ ಮಾಡ್ತಾನೆ ಕಂಡಿತಾ, ನಿಮ್ಮ ಯೂಟ್ಯೂಬ್ ಚಾನೆಲ್ ಇನ್ನು ಎತ್ತರಕ್ಕೆ ಬೆಳೆಯುತ್ತೆ ಕಂಡಿತಾ ... ದೇವಾಲಕ್ಕೆ ಹೋಗಿ ದೇವರ ದರ್ಶನಮಾಡಿ ನಮ್ಗು ದೇಗುಲ ತೊರ್ಸಿದಿರಾ ಧನ್ಯವಾದಗಳು ಸರ್ ❤🎉🎉🎉🎉❤❤ ತುಂಬಾ ಇಷ್ಟವಾದ ಸಂಚಿಕೆ ಇದು ನನಗೆ ...ಜೈ ದಾದ❤🎉
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
Wonderful sir 🌹🌹🌹🌹🙏👌👌GOD BLESS YOU,,,,
❤❤❤❤❤
ಎದೆ ತಟ್ಟಿಕೊಂಡು ಹೇಳುವೆ ನಾನೊಬ್ಬ ಡಾಕ್ಟರ್ ವಿಷ್ಣುವರ್ಧನ್ ಅವರ ಅಭಿಮಾನಿ ಎಂದು ❤️❤️
ನಾನು ಕೂಡಾ ❤️❤️
Nanu saha ❤❤❤
ಸತ್ಯವಾದ ಮಾತು ❤
ನಾನು ಕೂಡ ❤️
ನಾವು ಕೂಡ ಸರ್
ನಾವ್ ಚಿಕ್ಕೋರಿದ್ದಾಗ ನಮ್ಮ all time ಫೇವರಿಟ್ ಹೀರೋಗಳು ಅಂದಾಗ ಗೊತ್ತಿದ್ದ ಹೆಸರುಗಳು ವಿಷ್ಣುವರ್ಧನ್, ರಾಜಕುಮಾರ್, ಶಂಕರನಾಗ್... ಅಷ್ಟೇ. ಇವತ್ತಿಗೂ ಅವ್ರೆ ಅಗ್ರ ಸ್ಥಾನ... ❤️❤️❤️❤️🥳🥳🥳
what about Ananthnag and Ambarish? what about Prabhakar and Srinath? They were also good actors. Everyone's favorite was Annavaru and than Shankarnag, Vishnuvardhan, Ambarish, Ananathnag, Srinath were all good heroes. All of these guys did such a sweet and great movies and everyone of them were so good and not like today's hero who is sitting in jail.
@@divbonddivbond yes me too I like all of them because I love cinema
ನಾನು ಕೂಡ ಎಲ್ಲ ನಟರನ್ನ ಇಷ್ಟ ಪಡುತ್ತೇನೆ
ಸಾಹಸಸಿಂಹ ವಿಷ್ಣುವರ್ಧನ್ ಅವರ ಹುಟ್ಟಿದ ದಿನ ಸೆಪ್ಟೆಂಬರ್ 18 ನಾನು ಕೂಡ ಅಂದೇ ಹುಟ್ಟಿದ್ದು ಎಂದು ಹೇಳಿಕೊಳ್ಳಲು ಹಮ್ಮೆ ಆಗುತ್ತದೆ❤️❤️❤️
ವಿಷ್ಣುವರ್ಧನ್ ಸರ್ ನಮಗೆ ಪ್ರತ್ಯಕ್ಷ ದೇವರು ದೇವರಿಗೆ ನಮ್ಮ 🙏🙏🙇🙇🙇🙇🙏🙏
ಲವ್ ಯೂ ಬಾಸ್ ವಿಷ್ಣುವರ್ಧನ್ ❤️❤️❤️❤️
ಕರುನಾಡಿನ ಸಿರಿವಂತ,
ಕರುನಾಡಿನ ಕರ್ಣ
ಕರುನಾಡಿನ ಯಜಮಾನ
ಕರುನಾಡಿನ ಕೊಟ್ಟಿಗೊಬ್ಬ
ಕರುನಾಡಿನ ಗುಣವಂತ
ಕರುನಾಡಿನ ಹೃದಯವಂತ
ಹೀಗೆ ಇನ್ನೂ ಅನೇಕ ಬಗೆಯ ಕನ್ನಡಿಗರ hrudayadalli ಹೆಸರು
ಇವೇ ❤❤ ಜೈ ದಾದ ❤
ಮರೆಯಲಾಗದ ಮಾಣಿಕ್ಯ ನಮ್ಮ ವಿಷ್ಣುವರ್ಧನ್ ಸರ್....❤ ನಿಮ್ಮ ಅಭಿಮಾನಿ ಎಂದಿಗೂ
ಬಾಲ್ಯದಿಂದಲೂ ನಿಮ್ಮ ಕಟ್ಟಾ ಅಭಿಮಾನಿ ನಾನು ಹಾಗೂ ನನ್ನ ಇಡೀ ಕುಟುಂಬದವರು ಜೈ ವಿಷ್ಣುದಾದ ♥️💪🙏😍💐
ನಮ್ಮ ಸಾಹಸ ಸಿಂಹ ಅಭಿನಯ ಭಾರ್ಗವ ... ಇವತ್ತು ಇದ್ದಿದ್ದರೆ ಆತ್ಮೀಯ ವಾಗಿ ಸ್ವಾಗತಿಸ್ತಾ ಇದ್ರು ಅನ್ನಿಸತ್ತೆ ... ❤❤❤❤
Dr. ವಿಷ್ಣುವರ್ಧನ್ ರವರು,, ನಮ್ಮ ಕನ್ನಡದ ಕರ್ನಾಟಕದ ಹೆಮ್ಮೆಯ ಪುತ್ರ,,,,,,ವಿಷ್ಣು ದಾದಾ ಕೀ ಜೈ 🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹🌹🌹🙏👍👍👍👍👍👍👍👍👍👍👍👍
ನಮ್ಮ ದಾದಾ ನಮ್ಮ ದೇವರು❤❤
ವಿಷ್ಣುವರ್ಧನ್ ಅಂತಹಾ ಸಹೃದಯ ಕಲಾವಿದರ ಪಡೆದ ಕನ್ನಡಮ್ಮ ಧನ್ಯಳು❤❤ ಕನ್ನಡಮ್ಮನ ಕಲಾಸೇವೆ ಮಾಡಿ ನೀವು ಧನ್ಯರು ❤❤ ನಿಮ್ಮಂತಹ ಸಹೃದಯರನ್ನು ಅಭಿಮಾನಿಸಿದ ನಾವು ಧನ್ಯರು ❤❤❤
ಕನ್ನಡ ಸಿನಿಮಾ ಲೋಕದ ಯಜಮಾನ್ರು ಸಾಹಸ ಸಿಂಹ ಅಭಿನಯ ಭಾರ್ಗವ ಡಾ.. ವಿಷ್ಣುವರ್ಧನ್...❤🙏
ವಿಷ್ಟುನು ದಾದಾ ರ ಅಭಿಮಾನಿ ಯಿಂದ ಪರಂ ಸರ್ ಗೆ ಧನ್ಯವಾದಗಳು 👍🏻👍🏻❤️❤️❤️
ನನ್ನ ಹೃದಯದ ರಾಜ ವಿಷ್ಣುವರ್ಧನ❤❤❤,🙏🙏🙏.
ವಾವ್, ವಿಷ್ಣು ವರ್ದನ್ ಮನೆ, ಸಂದರ್ಶನ ತೋರಿಸುತ್ತಿರುವುದಕ್ಕೆ ಪರಮ್ ಥ್ಯಾಂಕ್ಸ್. ನಾನು ವಿಷ್ಣು ಅಭಿಮಾನಿ.
My favorite Hero sir
Dr.ವಿಷ್ಣುವರ್ದನ್ ಸರ್ ಮನೆ ನೋಡೋಕೆ ನಾವು ನಿಜವಾಗಲೂ ಪುಣ್ಯ ಮಾಡಿದ್ವಿ🙏 thanks ಪರಮ್ ಸರ್
ಇದು, ಇದು ಯಾಕ್ಚುಲಿ ಚೆನ್ನಾಗಿರೋದು, ದೇವ ಮಾನವ ಸಾಹಸ ಸಿಂಹ ಡಾ.ವಿಷ್ಣುವರ್ಧನ್🙏🙏🙏🙏
ಸಿಂಹ, ವಿಷ್ಣುದಾದಾ ಸಂಚಿಕೆ ❤.. ಧನ್ಯವಾದಗಳು 16ನಿಂಶ ಕಣ್ಣೆ ಮಿಟುಕಿಸಲಿಲ್ಲ..❤
ಮುಂಚೆ peacock green color paint ಹಳೆ ಬಂಗಲೆ ಇತ್ತು. ತುಂಬ ಚೆನ್ನಾಗಿತ್ತು.
ಪರಂ ಸರ್ ದಾದಾ ಮನೆ ತೋರಿಸಿದ್ದಕ್ಕೆ ಧನ್ಯವಾದಗಳು ❤
One and only Dr Vishnuvardhan appaji the 💎💎💎💎💎 gem of humanity, humble, gentalman.... many words ..he deserves and holleyavrge e bhoomimele badkoke,badkidmele sasvathavahi eroke swalpa kasta.....namma appaji ge haggide....but we are one catagory people only love Dr Vishnuvardhan appaji and we follow his life ❤❤❤❤❤❤ for ever and ever ❣️🙏🙏
"Vishnu Sir" An All Time Inspirational Personality ❤❤
Nam boss dada❤
My god ..vishnuvardhan sir ❤🎉
♥️♥️dada miss you devrna est ista padtino ast ista nivu nange
Love you Vishnu forever. The most handsome hero of Indian cinema ever... He is a hero on screen Hero in real life .... I still cry if I see his movies... What a legend....
ನನ್ನ 7 ವರ್ಷದ ಫೋನ್ Display wallpaper Dr. ವಿಷ್ಣುವರ್ಧನ್
ನಮ್ಮ ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಾಗಿ ಕಲಾ ಸೇವೆ ಮಾಡಿ,ಹಿರಿಯರ ,ಕಿರಿಯರ ಬಗ್ಗೆಯೂ ಬಹಳಷ್ಟು ಗೌರವದಿಂದ ಶಾಂತಿ ಸಹನೆಯೇ ಉಸಿರಾಗಿಸಿಕೊಂಡವರು, ನಮ್ಮ dr. ರಾಜ್ ಅಭಿಮಾನಿಗಳ ಪರವಾಗಿ ಅಭಿನಂದನೆಗಳು
ಜೈ ವಿಷ್ಣು ಬಾಸ್ ❤️❤️
My favourite actor ❤️💐
Nam Boss Mane simha Vishnu Dada 🙏
Nange hagu nun ammange vishnu sir tumba ista dada neu elle iri kushi agi iri evaga nanu nun magan ge vishnu anta hesaru ittidini pls bless him
I love u sooo much forever ❤
ಬಹಳ ದಿನಗಳಿಂದ ಕಾಯುತ್ತಿದ್ದೆ thank you ❤
Yentha stars nam Kannada industry alli edhru. I am proud to say I have witnessed his presence during my life most cherished moments of my life. We should follow such people ❤
Very proud to be a fan of Dr. Vishnuvardhan.🙏🏻
Karunada kalaadhipathi abhinaya chakradipathi sahasasimha abhinaya bargava .Deva manava Pheonix of Indian cinema Dr.vishnu vardhan ❤
I love Vishnu dada
ಜೈ ಶ್ರೀ ವಿಷ್ಣುವರ್ಧನ್ ದಾದಾ 🙏🙏🙏
Vishnu Dada🦁
ವಿಷ್ಣು ಸರ್ ರವರ ಅಭಿಮಾನಿ ಅಂತ ಹೇಳಿಕೊಳ್ಳೋಕೆ ಹೆಮ್ಮೆ ಆಗುತ್ತೆ......❤❤❤❤❤
All time favorite actor Dr.Vishnu sir from childhood and till now ❤❤❤ I miss u Dr Vishnuvardan sir .man of Great legendry Attitude actor ❤❤❤lv u Vishnu Sir man of Golden heart❤♥️♥️♥️🙏🙏💐💐💐💐💐💐
Dada🔥🦁🔥
Suuuperb brooo simha
Love you vishnu❤sir🎉
🐍🐍🎉🎉ನಾನೂ. ವಿಷ್ಣುವರ್ಧನ ಅಭಿಮಾನಿ ಜೈ ಸಾಹಸ ಸಿಂಹ ॥🎉🎉🐍🐍🦁🦁🦁🦁🦁🦁🦁🦁🦁🦁
Boss mane :) Jai Vishnu Daada :) handsome hunk of Indian cinema !!
ಧನ್ಯವಾದ ಬ್ರದರ್ ದೇವರ ಮನೆ ತೋರಿಸಿದ್ದಕ್ಕೆ ❤❤❤
Love u Vishnu Sis
ಸಿಂಹದ ಮನೆಗೆ ಸುಸ್ವಾಗತ ಕಲಾಮಾದ್ಯಮ ಧನ್ಯವಾದಗಳು
Dadda 🔥🔥😎 forever in heart's ❤❤❤❤
Dada❤❤❤❤❤❤❤❤lives on❤❤
Miss uuu vishnu❤❤❤❤
From mangalore.
Tqq param sir Namma appaji ya maneya dharushana avara kelavu aparoopada mathina parichayakke ❤❤
Sandalwood king Dr.vishnuvardhan sir❤❤❤❤❤❤❤❤❤❤❤❤❤
ವಿಷ್ಣು ದಾದಾ....👌👌🥰🥰
Jai shree Ram Jai Vishnu daada 🙏🙏🙏🙏🙏🙏🙏🙏🙏🙏🙏🙏
Bassu andre namma Boss Jai Vishnu Dadha ❤❤❤❤
ಅಪ್ಪಾಜಿ ಎಂದಿಗೂ ಎಂದೆಂದಿಗೂ ನಮ್ಮ ಮನದಲ್ಲಿ... ಸಿಂಹ ಅಜರಾಮರ ❤❤🦁❤❤
Vishnuvardan 🗽🇮🇳
Jai Vishnu Dada🦁🦁🦁
Boss Anirudh sir avara kannada pada balake super....purli words........
ಜೈ ವಿಷ್ಣು ದಾದ❤🎉
Vishnu, The Legend ❤❤❤
Jai.dada
ವಿಷ್ಣು ಸರ್ ಮೂವಿ ಹಾಡು ಚೆನ್ನಾಗಿರುತ್ತೆ ❤
🙏🙏👌👌😍😍 Vishnu Dada
ದೇವರು ವಿಷ್ಣುವರ್ಧನ್ ಸರ್ 🙏🙏🙏
Thanks for this video, luv u Vishnu ji.
Vishnu 💕 love you dada
ಸಾಹಸ ಸಿಂಹ ಡಾಕ್ಟರ್ ವಿಷ್ಣುವರ್ಧನ ಸರ್ ❤❤🐅🐅🔥🔥
Daada miss you
When we wete kids .our all time favourite heroes were vishnuvardhan,rajkumar shankar anag ,thays all even today we are at the top ❤️💐🌹
ಇವರು ನಿಜವಾದ ಅರ್ಥದಲ್ಲಿ ಅಭಿಮಾನಿಗಳು.........
Vishnuvardhan kannada chithrarangada legen. karunaadu kanda spuradruupi, only kannalle natisaballa yekaika nata, aagina kaalada stylish angry young man sir. Nija jeevanadalluu paripoorna vyakthi, real hero sir namma vishnudaada❤🙏.
D Boss adre adu Dada vishnu dada ❤❤❤❤
Sadrudayi hrudayavantha .......Indian super star....nanna muddu bangarada kalasha..... love you daada
❤❤ nanna childhood memoriesli achhliyadhe olidiro hero Vishnu maatra❤ avrnna nodadaga yeno kushiyagodu, avra yella movies song's evttiguu mansalli hage olididhe,i love Vishnu dadha❤
Namma boss vishnuvardhan
Param ಸರ್ ಲೇಟ್ ಅದ್ರು ನಮ್ಮ ದೇವಸ್ಥಾನ ತೋರಿಸಿದಿರಾಿ.... ಸಿಂಹ ಘರ್ಜನೆ ಕೇಳಿಸಿತು ಅಣ್ಣ...
Thank u somuch sir nam boss thorsidake❤️🙏🙏🙏
Super my world hero Dada..... love you appaji
Jai vishtnu dada all time is best 0:19 Appaji 🎉🎉❤❤❤❤❤
ವಿಷ್ಣು ಅಪ್ಪಾಜಿ ❤❤
ಸಾಹಸ ಸಿಂಹ ವಿಷ್ಣುವರ್ಧನ್ ❤❤
My temple Vishnu sir❤
One of the best actor Vishnu sir 🙏🥰
Andu Indhu Endendhu naanu dada Abhimani legend nam dada❤❤❤❤
I Love u Dada❤
🦁
ಪರಮ್ ಸರ್ ನಿಮಗೆ ಭಗವಂತ ಓಳ್ಳೆದ್ ಮಾಡ್ತಾನೆ ಕಂಡಿತಾ, ನಿಮ್ಮ ಯೂಟ್ಯೂಬ್ ಚಾನೆಲ್ ಇನ್ನು ಎತ್ತರಕ್ಕೆ ಬೆಳೆಯುತ್ತೆ ಕಂಡಿತಾ ... ದೇವಾಲಕ್ಕೆ ಹೋಗಿ ದೇವರ ದರ್ಶನಮಾಡಿ ನಮ್ಗು ದೇಗುಲ ತೊರ್ಸಿದಿರಾ ಧನ್ಯವಾದಗಳು ಸರ್ ❤🎉🎉🎉🎉❤❤ ತುಂಬಾ ಇಷ್ಟವಾದ ಸಂಚಿಕೆ ಇದು ನನಗೆ ...ಜೈ ದಾದ❤🎉
Yajamana film ivaglu tv li bandre nodthivi❤
I am fan of vishnuvardhan and sudeep for both from movie mathad mathad mallige
ಎಂದೂ ಮರೆಯಲಾಗದ ಸಿಂಹ ನಮ್ಮ ದಾದ ❤🥺. ಜೈ ದಾದ
Sir thumba khushi agthide annavra manege hogirodu full home tour madi sir nimma Mukhantar noduva Bhagya nammadagli 🙏
Namma dada forever ❤❤
Dada❤❤
Happy. Our house is next road. 🙏🙏
Vishnuvardhan Sir 😊