ಗುಡಿಸಲೇ ಆಗಲಿ ಅರಮನೆ ಆಗಲಿ ನಾವು ಕಟ್ಟುವ ಮನೆಯನ್ನು ಪ್ರೀತಿಸಿದಾಗ ಅದುವೆ ನಮ್ಮ ಭವ್ಯಬಂಗಲೆ . ಜಿ ಜೆ ಸಾರ್ ನಿಮ್ಮ ಮುತಾತರ ಮನೆ ತೋರಿಸಿದಿರಿ 🙏.ಮುಸರಿ ಕೃಷ್ಣ ಮೂರ್ತಿ ❤💥👌🙏.ಮನೆಯ ಆಯ & ಆಯುಷ್ಯ ತಿಳಿಸುವ ನಮ್ಮ ಸನಾತನ ಜ್ಯೋತಿಷ್ಯ ಅದ್ಭುತ. 👌🙏
ರುದ್ರಪಟ್ಟಣದ ಮನೆ ಹಾಗೂ ದೃಶ್ಯಗಳನ್ನು ನೋಡಿ ಸಂತೋಷವಾಯಿತು. ನನ್ನ ಬಾಲ್ಯದ ಹಲವು ಬೇಸಿಗೆ ರಜಗಳನ್ನು ನಾನು ರುದ್ರಪಟ್ಟಾಂದ ನನ್ನ ಅಕ್ಕ ವಸಂತಲಕ್ಹ್ಮೀ ಮನೆಯಲ್ಲಿ ಕಳೆದ ನೆನಪಾಯಿತು. Nice prograame. ಮುಸುರೀ ಕೃಷ್ಣಮೂರ್ತಿ ಗಳು ನಮ್ಮಡೆವ ಅನ್ನೋದೇ ಖುಷಿ ವಿಚಾರ. M. D. KOWSHIK
ನನ್ನ ಊರು ರುದ್ರಪಟ್ಟಣದ ಸಮೀಪ ವಿರುವ ಹಳ್ಳಿ.. ನನ್ನ ಅಜ್ಜಿ ಊರು ಬೆಟ್ಟದಪುರ ಮುಸುರಿ ಅವರ ಊರು ಬೆಟ್ಟದಪುರ ವೆಂದು ತಿಳಿದಿದ್ದೆ ಆದರೆ ಅವರ ಜನ್ಮಸ್ಥಳ ರುದ್ರಪಟ್ಟಣ ವೆಂದು ತಿಳಿದಿರಲಿಲ್ಲ.... ಮುಸುರಿ ಕೃಷ್ಣಮೂರ್ತಿಯವರು ನಮ್ಮ ಸೀಮೆಯವರೆಂಬುದು ಹೆಮ್ಮೆಯ ಸಂಗತಿ ನಮಗೆ
Very important thing is keeping such an old house and maintaining it. It is not easy because, nowadays every 10 years houses will be altered. Nice that he is till maintaining it. Kai thota is amazing.
Your dad was an excellent actor..... Unique Comedian. He used to deliver his own dialogues. No director would assign him story writer dialogues & Musuri always created his own. Bur his sons didn't become successful and acted in few Doordarshan serials. They didn't study properly and now living a very ordinary life as heard from someone.
Sankethi Brahmins are very intelligent among brahmins, Sri. Musari Krishnamurthy is Bettada Pura Sankethi. very nice video ( I am not Sankethi, but sharing what my mother told me)
U tub madorage wandu Prasane,yawattadaru desha seve made Marana hondeda awara bagge agali awara kotumbada bagge agali turesedera ella yake nemage swarta kage kone yar bage yalla toresutter awaradu awara makadu, ennta video galege dekkara
ಗುಡಿಸಲೇ ಆಗಲಿ ಅರಮನೆ ಆಗಲಿ ನಾವು ಕಟ್ಟುವ ಮನೆಯನ್ನು ಪ್ರೀತಿಸಿದಾಗ ಅದುವೆ ನಮ್ಮ ಭವ್ಯಬಂಗಲೆ . ಜಿ ಜೆ ಸಾರ್ ನಿಮ್ಮ ಮುತಾತರ ಮನೆ ತೋರಿಸಿದಿರಿ 🙏.ಮುಸರಿ ಕೃಷ್ಣ ಮೂರ್ತಿ ❤💥👌🙏.ಮನೆಯ ಆಯ & ಆಯುಷ್ಯ ತಿಳಿಸುವ ನಮ್ಮ ಸನಾತನ ಜ್ಯೋತಿಷ್ಯ ಅದ್ಭುತ. 👌🙏
ಹಳೆಯ ಕಾಲದ ಮನೆ ತುಂಬಾ ಚೆನ್ನಾಗಿದೆ 🎉🎉🎉🎉🎉🎉
ನಾನು ಹುಟ್ಟಿದ್ದು 1993 ರಲ್ಲಿ ಆದರೆ ನಾನು ಮುಸುರಿ ಕೃಷ್ಣಮೂರ್ತಿ ಯವರ ಬಹಳ ದೊಡ್ಡ ಅಭಿಮಾನಿ ಸರ್
Thanku
ರುದ್ರಪಟ್ಟಣದ ಮನೆ ಹಾಗೂ ದೃಶ್ಯಗಳನ್ನು ನೋಡಿ ಸಂತೋಷವಾಯಿತು. ನನ್ನ ಬಾಲ್ಯದ ಹಲವು ಬೇಸಿಗೆ ರಜಗಳನ್ನು ನಾನು ರುದ್ರಪಟ್ಟಾಂದ ನನ್ನ ಅಕ್ಕ ವಸಂತಲಕ್ಹ್ಮೀ ಮನೆಯಲ್ಲಿ ಕಳೆದ ನೆನಪಾಯಿತು. Nice prograame. ಮುಸುರೀ ಕೃಷ್ಣಮೂರ್ತಿ ಗಳು ನಮ್ಮಡೆವ ಅನ್ನೋದೇ ಖುಷಿ ವಿಚಾರ.
M. D. KOWSHIK
Old is gold sir❤
From manglore ಮುಲ್ಕಿ ಶಬೀರ್ 🙏🙏🙏
Nimdukke Kudla da volu. Mulki kidhar bi. 😊😊😊
ಶ್ರೀ ಕೃಷ್ಣಮೂರ್ತಿಅವರು ಅತ್ಯಂತ ಅದ್ಭುತ ಕಲಾವಿದರು ಅಂತವರ ಮಕ್ಕಳು ಅಂತ ನೋಡಿ ನಮಗೆ ಬಹಳ ಸಂತೋಷವಾಯಿತು
ಅಂದದ ಚಂದದ ಕೆಂಪನ ಹೆಂಚಿನ ಕಂಬದ ಸಾಲಿನ ತೊಟ್ಟಿ ಮನೆ
ಸುಂದರ ಶಿಲ್ಪದ ಬೆಡಗಿನ ಅರಮನೆ ಹಳೆತಲೆಮಾರಿನ ನಿಮ್ಮ ಮನೆ
ನಿಮ್ಮ ಹಳೆ ತಲೆಮಾರಿನ ಮನೆಯನ್ನು ತೋರಿಸಿದ್ದಕ್ಕಾಗಿ ಧನ್ಯವಾದಗಳು
Thanku
ನನ್ನ ಊರು ರುದ್ರಪಟ್ಟಣದ ಸಮೀಪ ವಿರುವ ಹಳ್ಳಿ.. ನನ್ನ ಅಜ್ಜಿ ಊರು ಬೆಟ್ಟದಪುರ ಮುಸುರಿ ಅವರ ಊರು ಬೆಟ್ಟದಪುರ ವೆಂದು ತಿಳಿದಿದ್ದೆ ಆದರೆ ಅವರ ಜನ್ಮಸ್ಥಳ ರುದ್ರಪಟ್ಟಣ ವೆಂದು ತಿಳಿದಿರಲಿಲ್ಲ.... ಮುಸುರಿ ಕೃಷ್ಣಮೂರ್ತಿಯವರು ನಮ್ಮ ಸೀಮೆಯವರೆಂಬುದು ಹೆಮ್ಮೆಯ ಸಂಗತಿ ನಮಗೆ
ಮಧುರ ನೆನಪು.❤ ಸೊಗಸಾಗಿದೆ
ನಿಮ್ಮ ಧ್ವನಿ ಚೆನ್ನಾಗಿದೆ ಸರ್
ಕೆ ಆರ್ ನಗರ ತಾಲೂಕು ರುದ್ರ ಪಟ್ಟಣ, ಸಂಗೀತ ವಿದ್ವಾನ್ ಗಳಿಗೆ ಪ್ರಸಿದ್ದಿ, ಆರ್ ಕೆ ಶ್ರೀ ಕಂಠ ನ್
ಅರಕಲಗೂಡು ತಾಲ್ಲೂಕು
ಕೆಆರ್ ನಗರ ತಾಲೂಕು ಅಲ್ಲ ಅದು ಅರಕಲಗೂಡು ತಾಲೂಕು
Arakalagudu taluku. Hassan dist
❤❤ 4:34 @@mohamadkhaleel6202
ರುದ್ರ ಪಟ್ಟಣ ಇರೋದು ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನಲ್ಲಿ.
ನಿಮ್ಮ ತಂದೆ ಕೃಷ್ಣ ಮೂರ್ತಿ ಯವರು ಅದ್ಭುತ ಹಾಸ್ಯ ಕಲಾವಿದರು ಎನ್ನುವದರ ಬಗ್ಗೆ ಎರಡು ಮಾತಿಲ್ಲ
200 years old house nodi khushi aythu, before music legends , lived this place, our rudra patanna. jai son of musuri.
Very important thing is keeping such an old house and maintaining it. It is not easy because, nowadays every 10 years houses will be altered. Nice that he is till maintaining it. Kai thota is amazing.
Your dad was an excellent actor..... Unique Comedian.
He used to deliver his own dialogues.
No director would assign him story writer dialogues & Musuri always created his own.
Bur his sons didn't become successful and acted in few Doordarshan serials.
They didn't study properly and now living a very ordinary life as heard from someone.
ಪಾಪ.. ಅವರು ಇಷ್ಟೊಂದು ದೊಡ್ಡದಾದ ಮನೆ ಮಾರುವಾಗ ಎಷ್ಟೊಂದು ನೊಂದಿರಬೇಕು..ಕಲಾವಿದರ ಪರಿಸ್ಥಿತಿ ನೋಡಿ ನೋವು ಆಗುತ್ತೆ!!
Good to see my great grand father's house... Nice
Oh nice
How you are related to me
Im grandson of Surya narayanan rao and son of Shantaram
Ok good
Now wher are you
ತುಂಬಾ ಅದ್ಭುತ ವಾಗಿದೆ
Hrudayadinda matanaduttiddiri, istu saku musuriyavsre. Thank you.
Appaji nim acting super in all kannada movies
Musuri krishna Murthy. Yavarige avara natanege koti namana avara vishya thilisi nimagu olledagali musuri avara attmakke shanthi sigali
ಸೂಪರ್ ಅಣ್ಣ 👌👌👌👌👌
Musri Sir was a versatile actor.. unbeatable… he was a great classical singer too..A great legend!!
No body can beat his district acting..🙏🙏🙏🙏🙏🙏🙏🙏
Bahala Chennaagidhe.
Dhanyavaadhagalu.
ಅದ್ಬುತವಾದ ವಾದ ನಿರ್ವಹಣೆ
ರುದ್ರ ಪಟ್ಟಣ ಬಶುಷ ಅರಕಲಗೂಡು ತಾಲೂಕು ಅನ್ನಿಸುತ್ತೆ...
Abba yenta mane😲👌👌👌
Present.owner.is.so.kind.he.is.very..kind.
Maha prachandaru acting super musri sir
ಊರು ತುಂಬಾ ಚೆನ್ನಾಗಿದೆ, ನಾನು ಇಲ್ಲೇ ಬಂದ್ ಸೆಟಲ್ ಆಗ್ತೀನಿ
Nija
Sankethi Brahmins are very intelligent among brahmins, Sri. Musari Krishnamurthy is Bettada Pura Sankethi. very nice video ( I am not Sankethi, but sharing what my mother told me)
I am Halaganahally
Arkalgud tq namma ooru namage hemme
ನಮ್ಮದು ಇದೆ ತೆರನಾಡ ಮನೆ ಇನ್ನು 6ವರ್ಷಾಕ್ಕೆ 1ಶತಮಾನದ ಮನೆ ಆಗುತ್ತೆ ನೋಡಿ ಖುಷಿ ಆಯ್ತು ಧನ್ಯವಾದಗಳು sir 🌹🌹🌹❤️❤️❤️🙏🙏🙏
Thumba khushi Aguthe Sir
Hassan district arkalgud tq ramnathapua hobli
Wonderful house
Super Like 🙏🕉️🕉️🙏👍💐👌🚩🎉👭👫👭
Namuru pakka kaveri river adda astay ❤
🎉🎉ಕ್ಯೂಟ್ sir
Thumba santhosha aytu e maneyannu nodi
Good house
Nammuru Rudrapatna
Nice widio God bless you sir
Supersir musureayaranenapu .
ಬೆಟ್ಟದಪುರ ನಿಮ್ಮ ತಂದೆ ಊರಲ್ಲಿ ಸರ್
ಸೂಪರ್ 🎉🎉🎉
Super sir
Rudrapattana,Arakalagud TQ.Hassan Dist.
My fevarate Legend actor Musiri
Very nice ❤
ನಮಸ್ಕಾರ ಸರ್ ಮುಸುರಿ ಕೃಷ್ಣಮೂರ್ತಿ ಸರ್ ಅವರ ಹುಟ್ಟೂರು ಬೆಟ್ಟದಪುರ ಎಂದು ಹೇಳುತ್ತಾರಲ್ಲ ಸರ್
O ld is goad ❤❤❤❤
👌 ಸರ್
Super🎉🎉🎉🎉
200. Varshagsla Jale mane nodi ashcharya hagu santhosha agide
Namma snkethigalu
In which district this village is located
20 km frm my village sir....
Nima dady legend actor sr.
Super
Super ❤❤
nice home
So nice
ಸಾವಿರದ ಆರುನೂರು ರೂಗೇ ಈಗಿನ ಕಾಲದಲ್ಲಿ ಸೋನಾ ಮಸೂರಿ ಅಕ್ಕಿ ಒಂದು ಚೀಲ ಸಿಗೋದಿಲ್ಲ 🥺
❤❤Nice ❤❤
🌹🌹🌹
👍👍👍
ಅಯ್ಯೋ ಎಂಥಾ ಆಸ್ತಿ ಕೇವಲ 1600ಕ್ಕೇ marbitra ಅಯ್ಯೋ ಪಾಪ
1951.... Do you know the value of 1600 rupees in 1951???
It was like 1.6 Crore in 1951.
@@manishagandhi_2001🤣🙏
🙏👌
🙏😊❤️
rudrapattana yav taluku? yav districtu?
Hassan distik arakalgudu tq Ramanathapuram h
Gurudutt looks like dr.rajkumar
Yava ooru sir.address.
👌
ಯಾವ ತಾಲ್ಲೂಕು. ಜಿಲ್ಲೆ ಯಾವುದು ಎಂಬುದನ್ನ ಸ್ಪಷ್ಟ ವಾಗಿ ವಿವರಿಸಿ 🙏🙏
Mysore distic KR nagara taluku saligram road
Musuri krishnamurthy bettadapura anthidrallla
S
ಸ್ಥಳ ಪರಿಚಯ ಮಾಡಬೇಕಾದರೆ ಯಾವ ತಾಲೂಕ್ ಯಾವ ಜಿಲ್ಲೆ ಅಂತ ತಿಳಿಸಿ ಹಳ್ಳಿ ಹೆಸರು ಹೇಳಿದರೆ ಗೊತ್ತಾಗಲ್ಲ
You both brothers?
S
ದಯವಿಟ್ಟು ಪ್ರಾಪರ್ಟಿ ಮರು ವಾಪಸ್ಸು ಪಡೆದುಕೊಳ್ಳಿ....
Aa mane na matte neevu purchase madi,
Ellipse address
Neemage henu Bhesaravagillva
Kannali neeru Baralilva
No everything is faith
Property markondiddu wrong
Musarikrlshamoorltnthlauoorubttathapoora
Manene nimmadala bad
U tub madorage wandu Prasane,yawattadaru desha seve made Marana hondeda awara bagge agali awara kotumbada bagge agali turesedera ella yake nemage swarta kage kone yar bage yalla toresutter awaradu awara makadu, ennta video galege dekkara
Super
Very nice