ನಟನೆ ನಿಲ್ಲಿಸಿದ್ದ ಅಶ್ವಥ್ ರನ್ನು ಶಬ್ಧವೇಧಿ ಚಿತ್ರಕ್ಕೆ ಕರೆದು ಅವಮಾನಿಸಲಾಯಿತಾ..? | Ramkumar Interview Part 27

แชร์
ฝัง
  • เผยแพร่เมื่อ 15 ม.ค. 2025

ความคิดเห็น • 211

  • @vijayakn36
    @vijayakn36 2 ปีที่แล้ว +27

    ನೀವು ಏನೆ ಹೇಳಿ ಅಷ್ಟು ಒಳ್ಳೆ ಆಕ್ಟರ್ ಅಶ್ವಥ್ ಒಂದು ಪ್ರಶಸ್ತಿ ಇಲ್ಲ ಒಂದು ಮನೆ ಇಲ್ಲ ಅಶ್ವಥ್ ಅವರಿಗೆ ತುಂಬಾ ಅನ್ಯಾಯ ಮಾಡಿದೆ ಕನ್ನಡ ಚಿತ್ರ ರಂಗ ತುಂಬಾ ಅನ್ಯಾಯ ಮಾಡಿದೆ

  • @kvsmurthy9405
    @kvsmurthy9405 2 ปีที่แล้ว +15

    ರಾಮ್‌ಕುಮಾರ್ ಸರ್, ದಯವಿಟ್ಟು ಈ ಧಾರಾವಾಹಿಗಳನ್ನು ನಿಲ್ಲಿಸಬೇಡಿ. ನಿಮ್ಮ ವಿಶ್ಲೇಷಣೆ ಮತ್ತು ಆಲೋಚನೆಗಳನ್ನು ನಾವು ಇನ್ನೂ ಕೇಳಲು ಬಯಸುತ್ತೇವೆ. ದಯವಿಟ್ಟು ಮುಂದುವರಿಸಿ ಸರ್

    • @ramkudr
      @ramkudr 2 ปีที่แล้ว +10

      ನಿಲ್ಲಿಸುವ ಯೋಚನೆಯಿಲ್ಲ.ಆರೋಗ್ಯ ಸುಧಾರಿಸಬೇಕು.
      ನನ್ನ ಕೊನೆಯುಸಿರು ಇರುವವರೆಗೆ ಡಾ.ರಾಜ್ ಕುಮಾರ್ ರವರ ಶ್ರೇಷ್ಠತೆ ಅನಾವರಣ ಮಾಡುವುದೇ ನನ್ನ ಧ್ಯೇಯ.

    • @kvsmurthy9405
      @kvsmurthy9405 2 ปีที่แล้ว +4

      ನೀವು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಸರ್.

    • @jayashankarkr4738
      @jayashankarkr4738 2 ปีที่แล้ว +2

      @@ramkudr sir thumba thanks

    • @rathnavathipoorvi4883
      @rathnavathipoorvi4883 2 ปีที่แล้ว

      Sir 🙏 , ತಮ್ಮ " ದ್ಯೇಯ, ಅಭಿಮಾನ,,, " ಸುಸ್ವಾಗತ 🙏. ಮುಂದುವರಿಯಲಿ, ನಾವೂ ಕಾಯುತಿರುವೆವು 🙏🙏🥰💐🙏.

  • @aprabhu6251
    @aprabhu6251 2 ปีที่แล้ว +11

    ಶಬ್ದವೇದಿ ಕಥೆ ನಾ ಚಿ ಉದಯಶಂಕರ್ ಹಿಂದೇನೇ ಈ ಕಥೆ ಬೇಡ ಅಣ್ಣಾವ್ರ ಗೆ ಸೂಕ್ತ ವಲ್ಲ ಎಂದ್ದಿದ್ದರು. ಆದರೆ ಎಸ್ ನಾರಾಯಣ್ ಬಲವಂತವಾಗಿ ಪಾರ್ವತಮ್ಮ ಅವರಿಗೆ ಒಪ್ಪಿಸದರಂತೆ. ಮಾಹಿತಿಗಾಗಿ ಧನ್ಯವಾದಗಳು ಸರ್

  • @shashikantnellur4242
    @shashikantnellur4242 2 ปีที่แล้ว +6

    ಅಶ್ವತ್ಥ್ ಅವರ ಅಭಿನಯ, ರಾಜಕುಮಾರ್ ಹಾಗೂ ಅಶ್ವಥ್ ಪ್ರೇಮ ಕೇಳಿ ತುಂಬಾ ಸಂತೋಷ ಆಯ್ತು ಸರ.

  • @vvhhhegde1525
    @vvhhhegde1525 2 ปีที่แล้ว +9

    ಇಂಥಾ ಸಂವಾದ ನೋಡ್ತಾ ನೋಡ್ತಾ ಕಣ್ಣಂಚಲ್ಲಿ ನೀರು ತುಂಬಿ ಬಂತು! ಇಂತಹ ನಟರನ್ನು ನಾವು ಇನ್ನು ನೋಡಲಾರೆವೇನೋ!!😘😘💖💖💚

    • @rathnavathipoorvi4883
      @rathnavathipoorvi4883 2 ปีที่แล้ว

      S Sir , ಕಣ್ಣುಗಳನ್ನು ಒರೆಸಿ, ಒರೆಸಿ ಕೇಳೋದು, off ಮಾಡೋದು, ಮತ್ತೆ ಕೇಳೋದು,,,, 😶🙁,,,

  • @pradeepkrishnaswamy1358
    @pradeepkrishnaswamy1358 2 ปีที่แล้ว +19

    Ashwath rajkumar eradu deha onde prana. Evergreen in the history of kannada cinema

  • @krishnamona518
    @krishnamona518 2 ปีที่แล้ว +17

    Great personalities, Mr Ramkumar & Mr Manjunath. With lots of respects.

    • @ramkudr
      @ramkudr 2 ปีที่แล้ว +2

      Thanks for your compliments.

  • @ravindrabyakod2416
    @ravindrabyakod2416 2 ปีที่แล้ว +10

    ಒಳ್ಳೆಯ ಸಂಚಿಕೆ. ಇಬ್ಬರೂ ಮಹನೀಯರಿಗೆ ಅಭಿನಂದನೆಗಳು. ಅಶ್ವಥ್ ಅವರ ಅಂತಿಮ ದಿನಗಳ ಬಗ್ಗೆ ಒಂದು ಸಂಚಿಕೆಯನ್ನು ಮಾಡಲು ಕೋರಿಕೆ.

    • @ramkudr
      @ramkudr 2 ปีที่แล้ว +2

      ನಿಮ್ಮ ಸ್ಪಂದನೆಗೆ ಹಾಗೂ ಅಭಿಪ್ರಾಯ ಮಂಡನೆಗೆ ಧನ್ಯವಾದಗಳು . ಅಂತಿಮ ದಿನಗಳಲ್ಲಿ ಅವರಲ್ಲಿ ಭೇಟಿ ಮಾಡಲು ಆಗಲಿಲ್ಲ.ಮತ್ತೊಂದು ನೋವಿನ ಸಂಗತಿ ಅನಾರೋಗ್ಯದ ಪ್ರಭಾವ ಅಶ್ವಥ್ ರವರಿಗೆ ನನ್ನ ನೆನಪಿರಲಿಲ್ಲ.

  • @n.k.murthy88
    @n.k.murthy88 2 ปีที่แล้ว +9

    ಇಂದಿನ ವಿಚಾರಗಳು ನಿಜಕ್ಕೂ ಭಾವೋದ್ವೇಗಕ್ಕೊಳಪಡಿಸುವಂಥವು. ಧನ್ಯವಾದಗಳು.

    • @ramkudr
      @ramkudr 2 ปีที่แล้ว

      ನಿಮ್ಮ ಸ್ಪಂದನೆಗೆ ಹಾಗೂ ಅಭಿಪ್ರಾಯ ಮಂಡನೆಗೆ ಧನ್ಯವಾದಗಳು .

  • @prakashys139
    @prakashys139 2 ปีที่แล้ว +15

    Both legends are apreciated

  • @manjunathkc8920
    @manjunathkc8920 2 ปีที่แล้ว +3

    ಜೈ ಟೋಟಲ್ ಕನ್ನಡ ... ಮತ್ತು ಮಂಜುನಾಥ್ ಅವರಿಗೆ ಕೂಡ ಜೈ.... ಒಳ್ಳೆಯದಾಗಳಲಿ ನಿಮ್ಮ ಪ್ರಯತ್ನಕ್ಕೆ..

  • @mahadevswamy2554
    @mahadevswamy2554 2 ปีที่แล้ว +6

    Tnks to Shri.H.Manjunath & Halu Jenu Ramkumar for having shared wonderful bondage of 2 Mega stars of kannada industry Dr.Raj & Shri.Ashwath .There contribution thrgh cinema to kannada abhimanigalu is ever cherishable .More episodes of these 2 legends is required

  • @nraghavan1279
    @nraghavan1279 2 ปีที่แล้ว +9

    Total Kannada has done a great job by bringing out the stories behind the scene and thus removing misunderstanding, doubts in the minds of film lovers

  • @sudheerkumarlkaulgud7521
    @sudheerkumarlkaulgud7521 2 ปีที่แล้ว +11

    ಧನ್ಯವಾದಗಳು. ಅಪರೂಪದ ವಿಷಯಗಳನ್ನು ಹೇಳಲು ನೀವು ಮತ್ತೆ ಮತ್ತೆ ಬರಬೇಕು

    • @ramkudr
      @ramkudr 2 ปีที่แล้ว +2

      ಖಂಡಿತವಾಗಿಯೂ ಪ್ರಯತ್ನಿಸುತ್ತೇನೆ. ಕಾಲುಗಳ ನೋವು ಇನ್ನೂ ಬಾಧಿಸುತ್ತಲೇ ಇದೆ .

    • @sudheerkumarlkaulgud7521
      @sudheerkumarlkaulgud7521 2 ปีที่แล้ว

      @@ramkudr ಪರವಾಗಿಲ್ಲ ವಿಶ್ರಾಂತಿ ತೆಗೆದುಕೊಳ್ಳಿ

    • @nethragputtaraju5742
      @nethragputtaraju5742 2 ปีที่แล้ว +2

      @@ramkudr Sir, chennagi Vishranthi thegedukolli. Nimma sanchikegaagi naavu kaayalu siddha.

  • @rr149
    @rr149 2 ปีที่แล้ว +16

    Ashawath sir,Dr Rajkumar sir both are legend and super heros of kannada film industry.

  • @pntpnt1765
    @pntpnt1765 2 ปีที่แล้ว +7

    ನಮಸ್ತೆ ಸರ್ ನಿಮ್ಮ ಇಬ್ಬರಿಗೂ ಧನ್ಯವಾದಗಳು

    • @ramkudr
      @ramkudr 2 ปีที่แล้ว

      ನಿಮಗೂ ಧನ್ಯವಾದಗಳು-ಸ್ಪಂದನೆಗೆ ಹಾಗೂ ಅಭಿಪ್ರಾಯ ಮಂಡನೆಗೆ .

  • @ManjulaManjula-jt4wj
    @ManjulaManjula-jt4wj 2 ปีที่แล้ว +5

    ತುಂಬಾ ಹೃದಯ ಸ್ಪರ್ಶಿಯಾದ ಸಂಚಿಕೆ, ಇಬ್ಬರೂ ಹಿರಿಯರಿಗೆ ಧನ್ಯವಾದಗಳು. 🙏🙏

    • @ramkudr
      @ramkudr 2 ปีที่แล้ว +1

      ನಿಮ್ಮ ಸ್ಪಂದನೆಗೆ ಹಾಗೂ ಅಭಿಪ್ರಾಯ ಮಂಡನೆಗೆ ಧನ್ಯವಾದಗಳು .

    • @sowmyachandrashekar3527
      @sowmyachandrashekar3527 ปีที่แล้ว

      Ibbaru kannada chitra rangada chira dhruva taregalu .hrudaya tumbi baruttade

  • @bmpswamy3293
    @bmpswamy3293 ปีที่แล้ว +1

    ಉಭಯ ದಿಗ್ಗಜ ಮಿತ್ರಸ್ನೇಹಿ ಚಿತ್ರ ರಸಿಕತೆ ಯುಳ್ಳ ಆತ್ಮೀಯ ಹಿರಿಯರು ಅವರಿಗೆ 1960 - 1996 ಅವದಿಯ ಡಾಕ್ಟರ್ ರಾಜ್ ಅಣ್ಣನವರ ಅಧಿ ಯಾಗಿ ಸರ್ವಕಲಾವಿದರುಗಳವರ ಒಬ್ಬ ಅಭಿಮಾನಿ ಯಾದ ನಾನು ತಮ್ಮ ಸ್ವಂತ ತುಂಬು ಹೃದಯವನ್ನು ಈ ಒಂದು ವಿಚಾರ ಗಳಿಗೆ ಹೆಚ್ಚಿನ ಪ್ರಮಾ ಣದಲ್ಲಿ ಹೊತ್ತು ಕೊಟ್ಟು ಶ್ರಮಿಸುವ ಗಣ್ಯ ಮಾನ್ಯರಿಗೆ ಅನಂತ ಅನಂತ ಕೋಟಿ ಕೋಟಿ ನಮನಗಳು ಶುಭಂ ಶ್ರೀ

  • @rameshjayaramaiah329
    @rameshjayaramaiah329 2 ปีที่แล้ว +3

    LEGENDARY ASHWATH SIR SHOULD BE HONOURED WITH HIGHEST AWARD 💐🙏💐

  • @vijaylakshmibr2148
    @vijaylakshmibr2148 2 ปีที่แล้ว +3

    Both are Legendary Actor's 💐🙏🙏🙏🙏🙏

  • @gcgirish
    @gcgirish 2 ปีที่แล้ว +15

    They are the real gem of the Karnataka and India and the entire human mankind
    They are the epitome of human values and respect

    • @ramkudr
      @ramkudr 2 ปีที่แล้ว +1

      It is a fact which only a few of the present generation admit.

    • @mukthashenoy1606
      @mukthashenoy1606 2 ปีที่แล้ว +1

      I specially believe that Dr .Rajkumar is a incarnation of God himself.never find anything else.We r fortunate to have him with us.Great Soul.Ashwath sir too ,never gone out of way for any Gains..such natural actor...

  • @ravindrashetty3159
    @ravindrashetty3159 2 ปีที่แล้ว +11

    ಶಬ್ದವೇಧಿ ಚೆನ್ನಾಗಿಯೇ ಇತ್ತು. ಆದರೆ ಕ್ಲೈಮ್ಯಾಕ್ಸ್ ಮಾತ್ರ ಸಮಾಧಾನ ಆಗಲಿಲ್ಲ.

  • @ರವಿಶಂಕರ್ಗೊರೂರು
    @ರವಿಶಂಕರ್ಗೊರೂರು 2 ปีที่แล้ว +14

    ಇಂತಹ ಸಂಬಂದಗಳು ಇಂದಿನ ಚಲನಚಿತ್ರ ನಟ ನಟಿಯರು ಕಾಣಲು ಸಾಧ್ಯವಿಲ್ಲ...
    ಅ ಎರಡು ಚೇತನಕ್ಕೂ ನನ್ನ ಕೋಟಿ ನಮನಗಳು 🙏🙏🙏🙏🙏🙏🙏

  • @kavithasridhar1563
    @kavithasridhar1563 2 ปีที่แล้ว +3

    Yeradu olle manasugalu,amoga vyathithva, 👍👍

  • @manjunathks477
    @manjunathks477 2 ปีที่แล้ว

    ಡಾಕ್ಟರ್ ರಾಜಕುಮಾರ್ ಹಾಗೂ ಶ್ರೀ ಅಶ್ವಥ್ ಸರ್ ಅವರ ಬಗ್ಗೆ ಬಹಳ ಸವಿಸ್ತಾರವಾಗಿ ತಿಳಿಸಿದ್ದೀರಿ ಸರ್. ಅವರಿಬ್ಬರೂ ಪಾತ್ರಕ್ಕೆ ಜೀವ ತುಂಬುತ್ತಿದ್ದರು. ಅವರುಗಳನ್ನು ಮರೆಯಲಾಗದು. ವಿಡಿಯೋ ಹಂಚಿಕೊಂಡಿದ್ದಕ್ಕೆ ಅನಂತ ಧನ್ಯವಾದಗಳು 🙏🙏🙏

  • @shivakumaracharya2028
    @shivakumaracharya2028 2 ปีที่แล้ว +1

    ರಾಮನಿಗೆ ಹನುಮಂತ ಹೇಗೋ.... ಹಾಗೆ ರಾಮಕುಮಾರ್ ಮತ್ತು ಮಂಜುನಾಥ್ ರವರು ನಮ್ಮ ಕನ್ನಡ ಕಲಾವಿದರಿಗೆ ಹನುಮಂತ ಇದ್ದಹಾಗೆ.....ಅಣ್ಣವರು... ಅಮ್ಮ.... ಪುನೀತ್... ಶಿವಣ್ಣ.... ರಾಗಣ್ಣರವರು .... ದೇವಸ್ಥಾನದ ಮೇಲೆ ಇರೋ 5 ಕಳಶ ಇದ್ದ ಹಾಗೆ.....🙏🏼🙏🏼🙏🏼🙏🏼🙏🏼

  • @narahari8821
    @narahari8821 2 ปีที่แล้ว +2

    I'm ardent fan of Dr Raj Kumar
    Till today none are equal to Dr Raj Kumar in all aspects
    Dr Raj Kumar films are nectar to all generations to come

  • @gurug5802
    @gurug5802 ปีที่แล้ว +1

    Both are great Actors in kannada cenima industries.

  • @harindranmani2525
    @harindranmani2525 2 ปีที่แล้ว +3

    best actor of all time, equal to dr.rajkumar

  • @Rek454
    @Rek454 2 ปีที่แล้ว +10

    ಆ ಕಾಲದ ಕಲಾವಿದರ ಅವಿನಾಭಾವ ಸಂಬಂಧ ಹೇಗಿತ್ತು ಎನ್ನುವುದಕ್ಕೆ ಈ ಮಹನೀಯರ ಮಾತುಗಳೇ ಸಾಕ್ಷಿ

    • @ramkudr
      @ramkudr 2 ปีที่แล้ว

      ಸಂಚಿಕೆಯ ಆಳ ಹೊಕ್ಕು ವಾಸ್ತವದ ಅನುಭವ ಪಡೆದಿದ್ದೀರಿ.ಧನ್ಯವಾದಗಳು.

  • @basavarajramasagar8769
    @basavarajramasagar8769 ปีที่แล้ว

    All great legendry persons we miss you sir ( Dr Rajakumar, Aswath and Vajramuni ) ...
    This episode we seeing on TH-cam total kannada excellent job done...
    Thank you sir 👌👌👌🙏🙏🙏

  • @prahladnadagouda939
    @prahladnadagouda939 2 ปีที่แล้ว +1

    ಸೂಪರ್ ಸರ್ ಇಬ್ಬರಿಗೂ ಅನಂತ ಧನ್ಯವಾದಗಳು 👍👍🙏🙏🙏🙏🙏

    • @ramkudr
      @ramkudr 2 ปีที่แล้ว

      ನಿಮ್ಮ ಸ್ಪಂದನೆಗೆ ಹಾಗೂ ಅಭಿಪ್ರಾಯ ಮಂಡನೆಗೆ ಧನ್ಯವಾದಗಳು .

  • @kavithasridhar1563
    @kavithasridhar1563 2 ปีที่แล้ว +1

    Nevebaru great sir,yentha jnapaka Shakti ramkumar sir mathu manjunath sir nimage koti vandanegalu 👍👍👍👍

    • @ramkudr
      @ramkudr 2 ปีที่แล้ว

      ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.

  • @pundalikkalliganur2969
    @pundalikkalliganur2969 ปีที่แล้ว

    ಅದ್ಭುತವಾದ ನೆನಪಿನ ಬುತ್ತಿ

  • @vasanthmuniraj2140
    @vasanthmuniraj2140 2 ปีที่แล้ว

    ತುಂಬ ಧನ್ಯವಾದಗಳು ಸರ್ 🙏

  • @mukthashenoy1606
    @mukthashenoy1606 2 ปีที่แล้ว +1

    Simply my eyes filled with tears...

  • @raveeshkumar8878
    @raveeshkumar8878 2 ปีที่แล้ว +2

    🙏🏽🙏🏽🙏🏽Halujenu Ramkumar ravare hagu manjunath sir ravarige nanna thumbu hrudayada dhanyavadagalu. Naanu saha nimmantheye rajkumar ravara abhimani vamshada abhimani. Nanu Army serida karana karunadalli iralu sadhyavaglilla, vishada vendare nanna maduvege mooru dinagalu muncheyaste preethiya anna nammannagali hodaru , kanneerinalle nanu maduve yagiddu. Nanna usirirovargoo dr Rajkumar avaranna nanna hrudaya &maneyalli aaradhisuve. 🙏🏽🙏🏽🙏🏽🌹🌹jai kannadambe.

    • @ramkudr
      @ramkudr 2 ปีที่แล้ว +1

      ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.

  • @ravikumarrr190
    @ravikumarrr190 2 ปีที่แล้ว +3

    After Dishaper phisycaly Dr Rajanna in the mother land of Karnataka Lots of unbeliveable Storys Openned this is one of emotional episode eyes are tieard Thank you Sir Both you sard unlisten stories Jai karnataka Jai Bharatha

    • @ramkudr
      @ramkudr 2 ปีที่แล้ว

      Thanks for your compliments.

  • @raghu1131
    @raghu1131 2 ปีที่แล้ว +33

    ಶಬ್ದ ವೇದಿ ಅಣ್ಣನ ಕೊನೆ ಸಿನಿಮಾ.
    ಚಿತ್ರ ಕಥೆ ಚನ್ನಾಗಿರಲಿಲ್ಲ. ಆದ್ರೆ ಚಿತ್ರದ ಆಶಯ ಚನ್ನಾಗಿದೆ. ಅಶ್ವಥ್ ಅವರ ಪಾತ್ರ ಅವರಿಗೆ suit ಆಗ್ತಾ ಇರಲಿಲ್ಲ.
    ಒಟ್ಟಿನಲ್ಲಿ ರಾಜಣ್ಣ ಅಶ್ವಥ್ ಅಭಿನಯಿಸಬೇಕಾಗಿರಲಿಲ್ಲ. S ನಾರಾಯಣ ಅವರಿಗೆ ರಾಜಣ್ಣ ನ ಸಿನಿಮಾ ನಿರ್ದೇಶಕನ ಮಾಡುವಷ್ಟು ಪ್ರತಿಭೆ ಇಲ್ಲ.

    • @rajashekarm3507
      @rajashekarm3507 2 ปีที่แล้ว +1

      Hero introduction Very bad Annavaru Jeep Jamping, over Aythu,Intervel seen bridge inda runing train male jam madsirodu yella over Annavara Value,nodi madisabekittu.

    • @madhupjadhav1379
      @madhupjadhav1379 2 ปีที่แล้ว +3

      It is one of the worst film of Raj. Another example is perhaps Haavina Hede...

    • @raamramesh9314
      @raamramesh9314 2 ปีที่แล้ว +1

      ಅಭಿಮಾನಿಗಳಿಗೆ ಖುಷಿ ಪಡಿಸಿದ ಉತ್ತಮ ಗುಣಮಟ್ಟದ ಚಿತ್ರ. ‌s. ನಾರಾಯಣ್ ಒಳ್ಳೆಯ .ನಿದೆ೯ಶಕ

    • @raghu1131
      @raghu1131 2 ปีที่แล้ว +2

      @@madhupjadhav1379 ಹಾವಿನ ಹೆಡೆ ಚನ್ನಾಗಿತ್ತು. ❤️

  • @hemamalini1285
    @hemamalini1285 2 ปีที่แล้ว +16

    It had come in paper that ashwath said that he respected parvatamma s words and acted in shabdavedi in double acting. But s narayana spooled the movie

    • @sureshbm7136
      @sureshbm7136 2 ปีที่แล้ว

      ಸಿನಿಮಾ ಹಾಳು ಮಾಡೋಕೆ
      ಯಾರೂ, ಸಿನಿಮಾ ಮಾಡೋಲ್ಲ....!!!!

  • @RaghuramKG
    @RaghuramKG 2 ปีที่แล้ว +13

    Sooper emotional episode. Thanks to M/s Total Kannada, Shree Hariharapura Manjunath & in this particular episode above all living & walking encyclopedia of Kannada Cinema, and Dr. Rajkumar, Shree Halujenu Ramkumar... 🙏🙏🙏🙏🙏

    • @ramkudr
      @ramkudr 2 ปีที่แล้ว +1

      Thanks for your compliments.

    • @AnilKumars-rt1nw
      @AnilKumars-rt1nw 2 ปีที่แล้ว

      @@ramkudr 🥌

    • @ashokakanabur3809
      @ashokakanabur3809 2 ปีที่แล้ว +1

      Very mature emotional and sentimental
      Episode you two gentlemen are bhishmas of kannada movie history.

  • @sravi4895
    @sravi4895 2 ปีที่แล้ว +1

    Fantastic EPISODE. PRANAAMS for the invaluable information based on FACTS. PraNaams to BhalE JODi.... Cultured Kalaavidaru ONE and only Legend under the Sun
    and Shri K S Ashwath Sir.. KannaDigaru Dhanyaru....

    • @ramkudr
      @ramkudr 2 ปีที่แล้ว

      Thanks for your compliments.

  • @varadarajaluar2883
    @varadarajaluar2883 2 ปีที่แล้ว +2

    🙏 thanks for sharing memories. I am very grateful to both of you.

    • @ramkudr
      @ramkudr 2 ปีที่แล้ว

      Thanks for watching and offering your valuable comments.

  • @ManeManeRasadoota
    @ManeManeRasadoota 2 ปีที่แล้ว

    Nostalgia created again

  • @sundarashwini3707
    @sundarashwini3707 2 ปีที่แล้ว +2

    Super emotional episode great Raj sir ashwath sir

    • @ramkudr
      @ramkudr 2 ปีที่แล้ว

      Thanks for your compliments.

  • @SreedharHonnalli
    @SreedharHonnalli 8 หลายเดือนก่อน

    *Both are legends of Sandalwood ... !* Rajkumar ... K S Ashwath great Artists the Kannada Ceni field has seen ... !

  • @NaveenKumar-nt8yl
    @NaveenKumar-nt8yl 2 ปีที่แล้ว +1

    ಸರ್ ಅಭಿಮಾನಿಗಳಿಗೆ ತಿಳಿಯದ ಎಷ್ಟೋ ವಿಷಯ ತಿಳಿಸುತ್ತಿರುವ ನಿಮ್ಮಿಬ್ಬರಿಗೂ ಧನ್ಯವಾದಗಳು

  • @padminividya848
    @padminividya848 2 ปีที่แล้ว

    ಈ ಸಂಚಿಕೆಯ ಆಡಿಯೋ ತುಂಬಾ ಮೆ ಲು ದ್ವನಿಯಲ್ಲಿ ಮೂಡಿ ಬಂದಿದೆ..

  • @narahari8821
    @narahari8821 2 ปีที่แล้ว +2

    Kannada culture and heritage is the best on this planet and Dr Raj Kumar films focus on Kannada culture and messages for life
    By seeing Dr Raj Kumar films the crime rate in the society gets reduced

  • @jayashankarkr4738
    @jayashankarkr4738 2 ปีที่แล้ว

    Super episode Halujenu ram Kumar and hariharapura Manjunath

  • @shantalakshami8832
    @shantalakshami8832 2 ปีที่แล้ว +5

    ಸರ್ , ನಿಮ್ಮ ನೆನಪಿನಾಳದಲ್ಲಿ ಇನ್ನೂ ಅದೆಷ್ಟು ಮಧುರ ನೆನಪುಗಳು ಇವೆಯೋ ಎಲ್ಲವನ್ನೂ ಕೇಳಬೇಕು ಎನ್ನುವ ಆಸೆ ತುಂಬಾನೇ ಇದೆ, ದಯವಿಟ್ಟು ಈ ಸಂಚಿಕೆಗಳನ್ನು ನಿಲ್ಲಿಸಬೇಡಿ, ನಿಮ್ಮ ಕಾಲು ನೋವು ಪೂರ್ತಿ ಗುಣವಾದ ಮೇಲೆಯೇ ಮಾಡಿ ನಾವು ಅದಕ್ಕಾಗಿ ಕಾಯಲು ಸಿದ್ಧ. ಚಿಕ್ಕವರು ಹಿರಿಯರನ್ನು ಗೌರವದಿಂದ ನಡೆಸಿಕೂಳ್ಳುವುದನ್ನು ಕಲಿಯದಿದ್ದರೆ ಹೀಗೆಯೇ ಮೇರು ಕಲಾವಿದರು , ಹಿರಿಯ ಕಲಾವಿದರು ಅವಮಾನವನ್ನು ಅನುಭವಿಸಲಿಕ್ಕು ಆಗದೆ ಹೊರಗೆ ಬೇರೆಯವರ ಜೊತೆ ಹಂಚಿಕೊಳ್ಳಲೂ ಆಗದೆ ಮೌನವಾಗಿ ನಿರ್ಗಮಿಸಿಬಿಡುತ್ತಾರೆ ಅದರ ಎಚ್ಚರಿಕೆ ಖಂಡಿತ ಎಲ್ಲರಿಗೂ ಇರಲೇಬೇಕು.ಅಷ್ಟೊಂದು ಚಿತ್ರದಲ್ಲಿ ಅಭಿನಯಿಸಿ ಆಗ ತಾನೇ ಬಂದವರ ಮುಂದೆ ಅವಮಾನಿತರಾಗುವುದು ಹೇಗೆ ತಾನೇ ಸಹಿಸಲು ಸಾಧ್ಯ? ಎಲ್ಲಾ ಹಿರಿಯ ಕಲಾವಿದರೂ ಅದನ್ನೇ ಹೇಳುತ್ತಿದ್ದಾರೆ, ಇದಕ್ಕೆ ಏನು ಹೇಳಬೇಕು? ಮನ ಮಿಡಿಯುವ ಸಂಚಿಕೆ ಇದು ಸರ್ , thank you very much. ನಿಮ್ಮ ನೋವಿನಲ್ಲಿಯೂ ಇಂತಹ ಉತ್ತಮ ಸಂಚಿಕೆ ಕೊಟ್ಟಿದ್ದಕ್ಕೆ.

    • @ramkudr
      @ramkudr 2 ปีที่แล้ว +1

      ನಿಮ್ಮ ಹಾರೈಕೆಗೆ, ನಿಮ್ಮ ಅಭಿಪ್ರಾಯ ಮಂಡನೆಗೆ ಧನ್ಯವಾದಗಳು.

  • @kishbharani
    @kishbharani 2 ปีที่แล้ว +1

    outstanding episode ...
    really loved this ..and felt emotional...
    long live both the great souls..
    hundreds of thanks to Ramkumar and manjunath...🙏

  • @krishnamurthy6100
    @krishnamurthy6100 2 ปีที่แล้ว +2

    Thanks🙏 Manjanna And Ramanna

  • @sureshputtaswamy5306
    @sureshputtaswamy5306 2 ปีที่แล้ว +2

    halubjenu ramkumar sir has given full ashwath sir movies with namma annavaru.this information is unique in filmhistory.this type of informarion always happens .thanks for your ghanan bhandar sir

    • @ramkudr
      @ramkudr 2 ปีที่แล้ว

      Thanks for your compliments.

  • @padman7663
    @padman7663 2 ปีที่แล้ว +2

    ❤️❤️❤️❤️ Dr rajkumar yendhigu amara, great ❤️❤️❤️❤️👌👌👌👌👌

    • @ramkudr
      @ramkudr 2 ปีที่แล้ว

      ಸತ್ಯವಾದ ಮಾತು.

    • @bhavanisreevatsa1491
      @bhavanisreevatsa1491 2 ปีที่แล้ว

      Manjunath avaru, Rajkumar bagge bahala uttamawada episode galannu madi, namage satyawada mahiti yannu tilisuttiddare.Ee episode andre bahala ishta.Heege munduwaresi namage gatakalada vaibhawavannu nenapisi santosha padisi.Dhanyawadagalu.

  • @gita768
    @gita768 2 ปีที่แล้ว +6

    ನನಗೂ ಕಣ್ಣೀರು ತಡೆಯಲು ಆಗಲಿಲ್ಲ ಹೃದಯ sparshi ಯಾಗಿದೆ

  • @kvsmurthy9405
    @kvsmurthy9405 2 ปีที่แล้ว +10

    ಸರ್, ಈ ಎಪಿಸೋಡ್ ನೋಡಿ ನಿಜಕ್ಕೂ ಕಣ್ಣೀರು ಬಂತು. ಶಬ್ಧವೇದಿ ಸಿನಿಮಾದಲ್ಲಿ ಅಶ್ವಥ್ ಸರ್ ಗೆ ಆ ಪಾತ್ರ ಕೊಡುವ ಮುನ್ನ ಎಸ್.ನಾರಾಯಣ್ 100 ಬಾರಿ ಯೋಚಿಸಬೇಕಿತ್ತು.

    • @shivugowda6394
      @shivugowda6394 2 ปีที่แล้ว +6

      S. Narayan avnobba kaali dabba,

  • @saandykumar4180
    @saandykumar4180 2 ปีที่แล้ว +1

    One and only Dr Raj

  • @kolurprahlad3743
    @kolurprahlad3743 2 ปีที่แล้ว +1

    ಹಾಲುಜೇನು ರಾಮ್ ಕುಮಾರ್ & ಹರಿಹರಪುರ ಮಂಜುನಾಥ ರವರಿಗೆ ವಂದನೆಗಳು

  • @arunr9526
    @arunr9526 2 ปีที่แล้ว +10

    Naavu 90's Kids theatre ge hogi nodiro Annavra ondhe ondhu movie andhre adhu Shabdavedi.Howdhu Annavra Standard ge aa movie irlilla but movie chennage etthu .Shabdavedi movie alli avaagle drugs viruddha Sandesha saaridhru Annavru, Press reporters yaav reethi erbeku antha buddhi helidhru,Karthavyadha mundhe yaava sambandhanu mukya alla antha olle message kottidhru but Ashwath Sir na Villain aagi select maadiddhu S.Narayan avara wrong decision.
    Mixed Response edhru kooda 30 theatres alli 100 days & 6 theatres alli 25 weeks odthu movie andhre adhu Annavrige eddha Craze & Stardom.
    Shabdavedi movie indha bandha profit alli 10 lakhs & vayakthikavaagi 5 lakhs total 15 lakhs na Annavru Kargil parihara nidhige donate maadidhru. Shabdavedi movie success nodi Bhaktha Ambareesha movie maadokke muhurtha maadidhru neevu ee vishya nu kooda mention maadbekitthu Sir. Shabdavedi songs evaglu kooda famous Thaiyare Thaiyaa song ge eegina generation avru kooda reels maadthare.Personal aagi nange Shabdavedi movie kooda ista.Naanu Nanna Thatha, Ajji,Appa haagu Ammana jothe theatre ge hogi nodidha modhala haagu kone cinema Shabdhavedhi.

    • @appu_fan_forever83
      @appu_fan_forever83 2 ปีที่แล้ว

      ಹೌದು ಶಬ್ಧವೇಧಿ ಸಿನೆಮಾ ಒಳ್ಳೆ content ಇದ್ದ ಸಿನೆಮಾ ಆದ್ರೆ ಚಿತ್ರಕಥೆ ಇನ್ನೂ ಚೆನ್ನಾಗಿ ಇರಬೇಕಿತ್ತು ❤️ಅಣ್ಣಾವ್ರ ಅನ್ನು ಸ್ಟೈಲ್ ಆಗಿ present ಮಾಡಿ ಹೊಸತರ ಇತ್ತು🙏🏻

    • @rathnavathipoorvi4883
      @rathnavathipoorvi4883 2 ปีที่แล้ว

      Arun 👍👏😊. ನಿಮ್ಮ ಕಾಮೆಂಟ್ ತುಂಬಾ ಚೆನ್ನಾಗಿದೆ 👏👏. ನಿಮ್ಮ ಪೀಳಿಗೆ, ಈಗಿನ ಹಾಗೂ ಮುಂದಿನ ಪೀಳಿಗೆ ಯ ಯುವಶಕ್ತಿ ನಿಮ್ಮ ಹಾಗೆಯೇ ಯೋಚಿಸಿ ಮುಂದುವರಿಯಲಿ. ಶುಭವಾಗಲಿ 💐👌👍👏💐.

  • @rukminicr8248
    @rukminicr8248 2 ปีที่แล้ว +4

    ಪಾಪ ಎರಡು ಜೀವಗಳು ಒಳ್ಳೆಯವರು ,ಇದು ಕೇಳಿ ಕಣ್ಣೀರು ಬಂತು🙏🙏😭😭

  • @bhaskark7472
    @bhaskark7472 2 ปีที่แล้ว

    Tnk u so much....sir ur information.....

  • @smohan9271
    @smohan9271 2 ปีที่แล้ว +2

    Highly principled man was Ashwat 🙏

  • @seenasedyappu6107
    @seenasedyappu6107 8 หลายเดือนก่อน

    Teeke yake sir neevibbaru bismaru heriyaru nimma mathu keli time hodadde gothagalikla avara anthararala theredutturi nimmibarindalu enno moodibarali sur thank you very much sir prabadda nudigagi

  • @prabhakarv4193
    @prabhakarv4193 2 ปีที่แล้ว

    Very nice. Thank you

  • @drsureshh5792
    @drsureshh5792 2 ปีที่แล้ว

    I have tears 🥲seeing this episode.

  • @lakshminarayanaraoag5035
    @lakshminarayanaraoag5035 2 ปีที่แล้ว

    Ebbara sambashene tumba chennagitthu ty both of you

    • @ramkudr
      @ramkudr 2 ปีที่แล้ว +1

      ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.

    • @lakshminarayanaraoag5035
      @lakshminarayanaraoag5035 2 ปีที่แล้ว +1

      Thank you sir

  • @leelavathibr161
    @leelavathibr161 ปีที่แล้ว

    ಅಶ್ವಥ್ ಡಬಲ್ ಆಕ್ಟಿಂಗ್ ಮಾಡಿರೋದು. ತುಂಬಾ ಚೆನ್ನಾಗಿ ಪಾತ್ರ ವಹಿಸಿದ್ದರು

  • @AshKalIndi
    @AshKalIndi 2 ปีที่แล้ว

    This medium should be a history not just entertainment, every incident should have chronological reference. post production as subtitle also possible.

  • @shivaprasad6311
    @shivaprasad6311 2 ปีที่แล้ว

    Very touching 😭❤️🙏🏻🙏🏻

  • @nayanaj3154
    @nayanaj3154 ปีที่แล้ว +1

    12:30 😢😢😢😢

  • @puneethpowerstarsandu8145
    @puneethpowerstarsandu8145 2 ปีที่แล้ว +1

    Rajkumar devru

  • @kumarkkumar2756
    @kumarkkumar2756 6 หลายเดือนก่อน

    Super vaice sir

  • @lathavijayakumar1798
    @lathavijayakumar1798 2 ปีที่แล้ว

    Very nice information sir

  • @MeenakshidMeenakshid
    @MeenakshidMeenakshid ปีที่แล้ว

    Great actress 🙏🙏🙏🙏

  • @abhayabhay8209
    @abhayabhay8209 2 ปีที่แล้ว

    Wandrpool story sir

  • @SopranoPersonalityspices
    @SopranoPersonalityspices ปีที่แล้ว

    I'm pleased to inform all of you that I was blessed with an opportunity to tie Mr. Ashwath 's shoe lace when he had come to a clinic in Mysore for health checkup. He did speak a few words with me. Mr. Ashwath 's wife is 93 years old and she resides v close to my house. I have met her & taken her blessings. Also I'm happy to inform that I'm in touch with Mr. Ashwath 's 2 nd daughter & his grandson Mr. Naresh.❤

    • @nayanaj3154
      @nayanaj3154 ปีที่แล้ว +1

      Wow! Very nice to hear🙏

  • @prakasholekar3950
    @prakasholekar3950 2 ปีที่แล้ว +4

    ಕನ್ನಡ ಚಿತ್ರರಂಗದ ಆಸ್ತಿ

  • @narayanagowdas5144
    @narayanagowdas5144 2 ปีที่แล้ว +1

    Great person k s ashwith

  • @chandrashekar-kg7oi
    @chandrashekar-kg7oi 2 ปีที่แล้ว +16

    ಅಣ್ಣಾವ್ರ ಅಭಿಮಾನಿಯಾಗಿ ನಾನು ಶಬ್ದವೇಧಿ ಸಿನಿಮವನ್ನ 4 ಬಾರಿ ಥಿಯೇಟರ್ ನಲ್ಲಿ ನೋಡಿದ್ದೇನೆ...
    ನನ್ನ ಜೊತೆ ಉಮಾ ಥಿಯೇಟರ್ ಗೆ ಬಂಫಿದ್ದ ನಮ್ಮ ಅಜ್ಜಿ ಈ ಚಿತ್ರವನ್ನ ಬಹುವಾಗಿ ಮೆಚ್ಚಿಕೊಂಡಿದ್ದರು...
    ತಮ್ಮ ಕೊನೆಯ ದಿನಗಳವರೆಗೂ ಈ ಚಿತ್ರದ ಅನೇಕ ಸನ್ನಿವೇಶಗಳನ್ನು ನೆನಪಿಸಿಕೊಳ್ಳುವುದು ಅಲ್ಲದೆ ಆನಂದಿಸುತ್ತಿದ್ದರು...
    ಶಬ್ದವೇಧಿ ಅಣ್ಣಾವ್ರ ಲೆವೆಲ್ ನಾ ಸಿನಿಮಾ ಅಲ್ಲದಿದ್ದರೂ ಚನ್ನಾಗಿದೆ
    ಕುಟುಂಬ ಸಮೇತ ನೋಡುವಂತಹ ಚಿತ್ರ

  • @somannads5094
    @somannads5094 2 ปีที่แล้ว +2

    AShwath gem of gentlemen,

  • @madhusudhanjlr6183
    @madhusudhanjlr6183 2 ปีที่แล้ว +1

    Kannada cinema culture and legends bonding

  • @amazer6915
    @amazer6915 2 ปีที่แล้ว +3

    12:30
    13:30
    Rajkumar Ichchaa marana

  • @NaveenKumar-cw1fm
    @NaveenKumar-cw1fm ปีที่แล้ว

    Great mutthu Rai

  • @geetayadawad7027
    @geetayadawad7027 2 ปีที่แล้ว

    👌👌matusir

  • @narasimhamurthy8728
    @narasimhamurthy8728 2 ปีที่แล้ว

    Sir good information. 🙏

    • @ramkudr
      @ramkudr 2 ปีที่แล้ว

      Thanks for your compliments.

  • @hemanths9891
    @hemanths9891 5 วันที่ผ่านมา

    ಶಬ್ದ ವೇಧಿ ಸೂಪರ್ ಫಿಲಂ

  • @snehapriyasmk4286
    @snehapriyasmk4286 ปีที่แล้ว

    🌹🙏🌹🙏🌹

  • @rathnavathipoorvi4883
    @rathnavathipoorvi4883 2 ปีที่แล้ว

    🙏 ಸರ್ 🙏 . ನನಗೆ ಕೇಳಿಸಿಕೊಳ್ಳಲ್ಲಿ ಕ್ಕೇ 😶 ಆಗ್ತಿಲ್ಲ , 🙁🙏🙏,,,

  • @raghub346
    @raghub346 2 ปีที่แล้ว +5

    ಅಣ್ಣಾವ್ರು ತಮ್ಮ ಕೊನೆಯ ಚಿತ್ರ 'ಶಬ್ದವೇಧಿ ' ಮಾಡಬಾರದಿತ್ತು. ಆ ಚಿತ್ರ ಅಣ್ಣಾವ್ರ ಜೀವನದ ಕಪ್ಪುಚುಕ್ಕಿ

    • @mohann2289
      @mohann2289 ปีที่แล้ว

      ಅದು ಒಳ್ಳೆ ಚಿತ್ರ ಕೂಡ ಸಮಾಜಕ್ಕೆ ಒಂದು ಒಳ್ಳೆ ಸಂದೇಶ ಇತ್ತಲ

  • @happiestsoul5206
    @happiestsoul5206 2 ปีที่แล้ว

    🙏🙏🙏 namaskar.

  • @sram9077
    @sram9077 2 ปีที่แล้ว +2

    Nadeyali nadeyali....sir....but ee episode nalli nammannu aLusibitre...Dr Raj, Aahwath ge heLida maathu keLi

    • @ramkudr
      @ramkudr 2 ปีที่แล้ว +1

      ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.

  • @sureshbc213
    @sureshbc213 2 ปีที่แล้ว

    Botharegreat.longlive.

  • @manjunathchandrashekar1769
    @manjunathchandrashekar1769 2 ปีที่แล้ว

    Good analysis please

  • @raghudg9767
    @raghudg9767 2 ปีที่แล้ว

    🔥🔥🇮🇳🇮🇳👌👌😘😘

  • @ravibiradar18
    @ravibiradar18 3 หลายเดือนก่อน

    D greatest tragedy is that
    Ashwath
    T Balkrsna
    Narshimaraju
    Uday kumar
    Vajrumani
    Kalpna
    Were not honoured Padmashree.

  • @manjunathkc8920
    @manjunathkc8920 2 ปีที่แล้ว +2

    ಅಶ್ವಥ್ ಅವರು ಪ್ರೀತಿಗೆ ಸೋತರು ಅದಕ್ಕೆ ಅವಮಾನ ಆಗುವುದಿಲ್ಲ ...ಮರ್ಯಾದೆ ಹೆಚ್ಚಾಗುತ್ತೆ ... ಪ್ರೀತಿ ಹೆಚ್ಚಾಗುತ್ತೆ ... ಆ ಚಿತ್ರಕ್ಕೆ ಅವಮಾನ ಆಗಿಲ್ಲ ಅನ್ನೋದು ನನ್ನ ನಂಬಿಕೆ. ಅವರ ಫಿಲ್ಮ್ ಅಂತ ನೋಡಲಿಲ್ಲ ...ರಾಜಣ್ಣ ಅವರನ್ನು ನೋಡೋಕೆ ಮಾತ್ರ ಆ ಚಿತ್ರ ... ಅಶ್ವಥ್ ಅವರಂತಹ strict ವ್ಯಕ್ತಿ ಬಗ್ಗಿದ್ದು ಪ್ರೀತಿಗೆ ಅಂತ ತಿಳಿದು ಹೆಮ್ಮೆ ಆಗುತ್ತೆ ...ರಾಜಣ್ಣ ಮೇಲೂ ಅಶ್ವಥ್ ಅವರ ಮೇಲೂ ...

  • @gita768
    @gita768 2 ปีที่แล้ว +3

    Naavu chikkavariddaga appa andre Ashwath amma andre Pandaribai avaru andukolluttuddevu

  • @puttannam322
    @puttannam322 2 ปีที่แล้ว

    Super.super.super.dr.raj

    • @ramkudr
      @ramkudr 2 ปีที่แล้ว

      Thanks for your compliments.

  • @sathishanb442
    @sathishanb442 2 ปีที่แล้ว

    🙏🙏🙏