ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಿರಿ... ಶುಭವಾಗಲಿ. ಒಂದು ಸಲಹೆ ನಿಮಗೆ.. ಸಂದರ್ಶನ ಮಾಡುವಾಗ ಸಂದರ್ಶಕರು ಇಂಟರಪ್ಟ್ ಮಾಡಬಾರದು... ಅವರು ಏನೋ ಹೇಳುತ್ತಿರುತ್ತಾರೆ... ತಾವು ಇಂಟರಪ್ಟ್ ಮಾಡಿ ಮಾತು ಮುಗಿಸಲು ನೀವು ಆತುರ ಪಡಬಾರದು. ಆರೋಗ್ಯಕರ ಮಾತುಕತೆ ಹಲವು ಸ್ವಾರಸ್ಯವಾದ ಘಟನೆಗಳು ನಮಗೆ ಮುದ ನೀಡುತ್ತವೆ. ತಾವು ತುಂಬಾ ಇಂಟರಪ್ಟ್ ಮಾಡಿದ್ದಿರಿ ತುಂಬಾ ಸಲ. ತಾವು ಮಾಡಬಾರದು. ತಾವು ಹಿರಿಯರು. ಇದನ್ನು ಸ್ನೇಹಮಯವಾಗಿ ಸ್ವೀಕರಿಸಲು ನಮ್ಮ ಸಲಹೆ.
1950 & 1960's life was so miserable even then Dr Rajkumar & others were struggled lot & stood like rock. Which helps for the growth of Kannada film Industry. Infact those stars were the founders. Hatsoff to them for their contributions. You are bringing out real facts which we were not knowing. Thanks to Ramkumar Sir & Manjunath Sir too
ಅವರು ತೀರಿಕೊಳ್ಳುವ ಹಿಂದಿನ ದಿನವಷ್ಟೇ ಅವರನ್ನು ಬೇಟಿ ಮಾಡಿ ಸುಮಾರು ಒಂದು ಗಂಟೆ ಗಳ ಕಾಲ ಅವರೊಡನೆ ಮಾತನಾಡಿದ್ದೆ.ಅವರು ಮರುದಿನ ಬೆಳಿಗ್ಗೆ 10 ರ ಒಳಗೆ ಬಂದು ನನ್ನನ್ನು ಕಾಣು ಎಂದಿದ್ದರು. ಮಧ್ಯಾಹ್ನದ ನಂತರ ಟೀ ನರಸಿಪುರಕ್ಕೆ ಹೋಗಬೇಕಾಗಿದೆ ಎಂದಿದ್ದರು. ಹಾಗಾಗಿ ಅವರ ಊರು ಟೀ ನರಸಿಪುರ ಅಂತ ಭಾವಿಸಿ ಹಾಗೆ ಹೇಳಿದ್ದೇನೆ.
Kannada film Industry suffered a lot financially because Other states never allowed kannada movies but dumped their movies in karnataka in 1940'50's. Where as star system emerged even before Rajkumar'entry in other languages such as Dev Ananf Dilip kumar,Rajkspoor in hindi,. M.G.R.Shivaji Ganeshan Gemini Ganeshan in Tamil NTR A.N.R. in Telugu, all of them ruled this state with the support of Distributors , Exjibitors of Film Industry. Kannada films market was very very small.That was the main reason for kannada actors migration to other languages starting from Gubbi Veeranna,R.Nagendra Rao, continued by Kalyan kumar,udyakumar in later 1950's
It's not a story lifestyle of KFI Imagin the situation Raja Anna is Center of Atraction and he expend KFI by Genrating kannada Movie watchar Jai kannada Kula Tilaka jai Mutthanna
ಭಲೆಜೋಡಿಯ ಅದ್ಭುತ ಮಾಹಿತಿ 🙏🙏🙏
ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಿರಿ... ಶುಭವಾಗಲಿ.
ಒಂದು ಸಲಹೆ ನಿಮಗೆ.. ಸಂದರ್ಶನ ಮಾಡುವಾಗ ಸಂದರ್ಶಕರು ಇಂಟರಪ್ಟ್ ಮಾಡಬಾರದು... ಅವರು ಏನೋ ಹೇಳುತ್ತಿರುತ್ತಾರೆ... ತಾವು ಇಂಟರಪ್ಟ್ ಮಾಡಿ ಮಾತು ಮುಗಿಸಲು ನೀವು ಆತುರ ಪಡಬಾರದು. ಆರೋಗ್ಯಕರ ಮಾತುಕತೆ ಹಲವು ಸ್ವಾರಸ್ಯವಾದ ಘಟನೆಗಳು ನಮಗೆ ಮುದ ನೀಡುತ್ತವೆ. ತಾವು ತುಂಬಾ ಇಂಟರಪ್ಟ್ ಮಾಡಿದ್ದಿರಿ ತುಂಬಾ ಸಲ. ತಾವು ಮಾಡಬಾರದು. ತಾವು ಹಿರಿಯರು. ಇದನ್ನು ಸ್ನೇಹಮಯವಾಗಿ ಸ್ವೀಕರಿಸಲು ನಮ್ಮ ಸಲಹೆ.
1950 & 1960's life was so miserable even then Dr Rajkumar & others were struggled lot & stood like rock. Which helps for the growth of Kannada film Industry. Infact those stars were the founders. Hatsoff to them for their contributions. You are bringing out real facts which we were not knowing. Thanks to Ramkumar Sir & Manjunath Sir too
ದುಡ್ಡಿಗೆ ಮತ್ತು ಅನ್ನಕ್ಕೆ ತುಂಬಾ ಬೆಲೆ ಇದ್ದ ಕಾಲ ಮತ್ತು ಅಷ್ಟೇ ಕಷ್ಟ ಇತ್ತು
ಚಿನ್ನದಂತಹ ಮಾತನ್ನು ಹೇಳಿದ್ದೀರಿ. ನಿಮಗೆ ವಯಸ್ಸು ಅರವತ್ತರ ಮೇಲಿರಬಹುದೆಂದು ಭಾವಿಸುತ್ತೇನೆ 🙏
@@vsh4906 80 iddaru irabahudu
@@madhupjadhav1379 Avaru heltare bidi. Nimma mukkali kannu urita ideya. Hagadare, nimage piles agide. Avarige 80 agira bekadare, nimage kanistha paksha, 90 adaru agira beku. Nimma kannu manju agide tane. Charma sukkagide tane. Nimma m**e jotu biddide tane. Buddhi stimitadalli illa tane. Adakke neevu heege barediddeera. Innu munde, jopana😡
ಮಾಹಿತಿಗಳ ದಿಗ್ಗಜರೇ ನಿಮ್ಮ ಸಂವಾದ ಮುಂದುವರೆಯಲಿ... 🙏🏻🙏🏻
The main foundation of kfi rajkumar now today fruit eating today heros
Yes true.
True
ಸತ್ಯವಾದಮಾತು
ನಮಗೆ ತಿಳಿಯದ ಎಷ್ಟೋ ಒಳ್ಳೆಯ ವಿಷಯ ವನ್ನು ತುಂಬಾ ನಾಜೂಕಾಗಿ ತಿಳಿಸಿದ್ದಕ್ಕೆ ಧನಾತ್ಮಕ ಧನ್ಯವಾದಗಳು ಸಾರ್
PraNaams Sirs for the invaluable information... Wonderful analysis...
Pls continue about all this type of knowledge about our generation....and it's really fantastic sir both ur doing wonderful to us
ಅದ್ಭುತ ರಾಜಕುಮರ್
Nammappaji ❤️❤️❤️😍
Thanks for good information💕
Nimmibbara paadagaligoo nanna hrudayapoorvaka🙏🙏🙏
Nammadevara.kastavannu.devarubageharisdhare.dr.rajisgod
Rajkumar is yuga purusha,no comments
Very good
🙏 , very interesting, thanks for sharing your memories. Please continue,
Jeevanadalli hege badukabeku
dr rajrannu nodi kalibeku
Aagina kaalakke bahuteka
Kalavidarige intha anubhava
Aagirutte anta nanna anisike
DR ANNAVARU VARANATU HE IS ONE AND ONLY ALONE NEVER EVER
ಕನ್ನಡದ ಚಿತ್ರರಂಗದ ಎರಡು ದಿಗ್ಗಜರು ಡಾ. ರಾಜಕುಮಾರ್ ಮತ್ತು ಡಾ.ವಿಷ್ಣುವರ್ಧನ್ ಇವರ ಕಾಲದ ಚಿತ್ರಗಳನ್ನು ನೋಡುವ ಸೌಭಾಗ್ಯ 80ರಲ್ಲಿ ಹುಟ್ಟಿರುವ ನಾವೇ ಧನ್ಯ
ಕನ್ನಡ ಕಣ್ಣುಗಳು ಕುವೆಂಪು ಮತ್ತು ಡಾ. ರಾಜಕುಮಾರ್
ಕನ್ನಡ ಚಿತ್ರರಂಗದ ಕಣ್ಣುಗಳು ಡಾ. ರಾಜಕುಮಾರ್ ಮತ್ತು ಪುಟ್ಟಣ್ಣ ಕಣಗಾಲ್.
Annavra samakaleenarada Uday Kumar,Kalyan Kumar ,Rajesh avarannu mareyabedi nantara Lokesh,ananthnag, Vishnuvardhan,shankarnag,ambarish,muntadavaru
Nice ur information
,Sri HLN Simha is not from T Narasipura. He was resident of Nanjangud
ಅವರು ತೀರಿಕೊಳ್ಳುವ ಹಿಂದಿನ ದಿನವಷ್ಟೇ ಅವರನ್ನು ಬೇಟಿ ಮಾಡಿ ಸುಮಾರು ಒಂದು ಗಂಟೆ ಗಳ ಕಾಲ ಅವರೊಡನೆ ಮಾತನಾಡಿದ್ದೆ.ಅವರು ಮರುದಿನ ಬೆಳಿಗ್ಗೆ 10 ರ ಒಳಗೆ ಬಂದು ನನ್ನನ್ನು ಕಾಣು ಎಂದಿದ್ದರು. ಮಧ್ಯಾಹ್ನದ ನಂತರ ಟೀ ನರಸಿಪುರಕ್ಕೆ ಹೋಗಬೇಕಾಗಿದೆ ಎಂದಿದ್ದರು. ಹಾಗಾಗಿ ಅವರ ಊರು ಟೀ ನರಸಿಪುರ ಅಂತ ಭಾವಿಸಿ ಹಾಗೆ ಹೇಳಿದ್ದೇನೆ.
ನನಗೀಗ ನೆನಪಿಗೆ ಬಂತು.ಹೆಚ್.ಎಲ್.ಎನ್.ಸಿಂಹ ರವರು ತಮ್ಮ ಜನ್ಮಸ್ಥಳ ಮಳವಳ್ಳಿ ಅಂತ ಹೇಳಿದ್ರು.
Kannada means Dr rajkumaar... Just imagine without anna Dr rajkumaar contribution nd protest ✊wt would b Karnataka nd kannada🤔
Sir thumbha sogasigedhe nimma mathagalu mathu vishayagalu
Jai rajavamsha
🙏🏻🙏🏻🙏🏻
🌹🙏🌹
🙏🙏🙏🙏🙏🙏
ಇಂಥ ಸಂಗತಿಗಳನ್ನು ದಯವಿಟ್ಟು ಹಾಕಬೇಡಿ
ಕಾರಣವನ್ನು ಸ್ಪಷ್ಟವಾಗಿ ತಿಳಿಸಿ. ಆ ನಿಟ್ಟಿನಲ್ಲಿ ಆಲೋಚಿಸಲು ಸಹಕಾರಿಯಾಗುತ್ತದೆ
Kannada film Industry suffered a lot financially because Other states never allowed kannada movies but dumped their movies in karnataka in 1940'50's.
Where as star system emerged even before Rajkumar'entry in other languages such as Dev Ananf Dilip kumar,Rajkspoor in hindi,. M.G.R.Shivaji Ganeshan Gemini Ganeshan in Tamil NTR A.N.R. in Telugu, all of them ruled this state with the support of Distributors , Exjibitors of Film Industry.
Kannada films market was very very small.That was the main reason for kannada actors migration to other languages starting from Gubbi Veeranna,R.Nagendra Rao, continued by Kalyan kumar,udyakumar in later 1950's
Man proposes god disposes
ನ ಮ್ಮ್. ರಾ ಜ ಕುಮಾರ. ನ ಮ್ಮ
ಹೆ ಮ್ಮೆ ಯ. ಕ ನ್ನ ಡ
nadeyali nadeyali gurugaLe
Wandrpool story sir thanks
f
It's not a story lifestyle of KFI Imagin the situation Raja Anna is Center of Atraction and he expend KFI by Genrating kannada Movie watchar Jai kannada Kula Tilaka jai Mutthanna
KCN GOWDA LAST AMBITIOUN IS 3 D IN BABRUVAHANA,AND VEERAKESARI IN COLOR NOT FULL FILL