No doubt, Balanna, Narasimharaju, Rajanna & GV Ayyar were legends & their contributions cannot be forgotten. When Balanna was bedridden Dr Rajkumar through Parvatamma kept cashbag for his medical needs without informing Balanna. Really Great legends👍👍👍
ಬಾಲಣ್ಣನವರಂತಹ ತೀರ talented, honest ಮತ್ತು ಸ್ವಾಭಿಮಾನಿ ಕಲಾವಿದರು ಪ್ರಾಪಂಚಿಕ ವ್ಯವಹಾರಗಳಲ್ಲಿ ಸೋಲುವುದು ಸಹಜ. Ultra talents like Balanna need a protective support system which is good at dealing the business transactions. In this Dr. Raj, S. Janakamma were lucky. They exactly knew their priorities, their strengths and limitations. Their family looked after the business transactions leaving the true artist to concentrate on the art. We are fortunate to have had artists like Balanna and Dr. Raj. It is unfortunate that Balanna had to undergo a lot of troubles and misfortunes.
@@ramkudr ಶ್ರೀ. ಡಾ.ರಾಜಕುಮಾರ್ ರವರು ಶ್ರೀ ಟಿ.ಎನ್.ಬಾಲಕೃಷ್ಣ (ಬಾಲಣ್ಣನವರು) ರವರ ಜೊತೆ ತೊಂಭತ್ತೇಳು (೯೭)ಚಿತ್ರಗಳಲ್ಲಿ ಅಭಿನಯಿಸಿರುವುದು ಸಾರ್ವತ್ರಿಕ ದಾಖಲೆಯಾಗಿದೆ. ವಂದನೆಗಳು.
ಧನ್ಯವಾದಗಳು ಗುರುಗಳೇ ನಿಮ್ಮ ಮಾಹಿತಿಗಾಗಿ ಅಣ್ಣಾವ್ರ ಪ್ರಶಸ್ತಿಗಳ ಬಗ್ಗೆ ಸ್ವಲ್ಪ ವಿವರ ಅನ್ನು ಹೇಳಿ ಅದರದೊಂದು ಪ್ರತ್ಯೇಕ ಸಂಚಿಕೆಯನ್ನು ಮಾಡಿ ನಮ್ಮ ವಿನಂತಿ 🙏 ಹಾಗೂ ಇಬ್ಬರು ಹಿರಿಯ ಜೀವಿಗಳಿಗೆ ಗೌರಿ ಪೂರಕವಾದ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು 🙏💐
Dear sirs It is a very good conversation .Both of you are knowledgeable persons.Both of you talk logically. You have in depth knowledge about Kannada film industry. Go ahead sirs.
IShTaa aagOdaa? ರಸಗವಳ ಸವಿದಂಗ ಆತ್ರೀ... Balakrishna, Magnificent Performer. One scene is enough to establish this and that is Evergreen Film of the World, GandhadaguDi. ಶಿವಾಜಿ ಕುಮಾರ್ ಅವರಿಗೆ ಹೇಳುತ್ತಾ, ವೆಂಕಟಪ್ಪ ನಾಯಕ ಭಾರೀ ಕುಳ ಭಾರೀ ಕುಳ ಅಂತಾರೆ. ತಕ್ಷಣ, enters this Venkatappa Nayaka; There is no dialogue, but, the way in which that Venkatappa Nayaka walks through the chambers of his House, I shall NEVER forget. That's a FANTASTIC Style for a Seasoned Villain of GandhadaguDi...Sir, Haalu JEnu Raamkumar Sir is also Terrific Narrator like your good self... PraNaams to BhalE JODi for the Facts based narration.... Continue so that the momentum is kept...
Thank you very much for important information sir, all they youths and kannada film industry should watch this video and know what is Rajkumar great personality
Very nice and interesting information which reiterates that humanity is more important than money , wealth n materials.Rajkumar had maintained good ret with all his costars besides respecting them for their age n talent.Very good program you are doing Sir🙏
ನಾವು ಸತ್ಯವಾದ ವಿಚಾರಗಳನ್ನು ಹಚ್ಚಿಕೊಂಡಿದ್ದೀರಾ ನಾವು ಕೂಡ ಒಡಹುಟ್ಟಿದವರ ಶೂಟಿಂಗ್ ಸಮಯದಲ್ಲಿ ಬಾಲಣ್ಣನವರು ಮತ್ತು ಅಶ್ವತ್ ರವರ ಸ್ಥಿತಿಯನ್ನು ನೋಡಿ ನಮಗೂ ಕೂಡ ತುಂಬಾ ಬೇಸರವಾಗಿತ್ತು ಅಶ್ವಥ್ ರವರದ್ದು ತುಂಬಾ ದನಿಯಾ ಸ್ಥಿತಿಯಲ್ಲಿದ್ರು ಕಲಾವಿದರ ಕಡೆಯ ದಿನಗಳು ಈ ರೀತಿ ಆಗಿರುತ್ತಾರೆ ಅಂತ ನನಗೂ ಕೂಡ ತುಂಬಾ ಬೇಸರವಾಯಿತು
Thank you sir, what you tell that incidence it's very painfull storyis but Muttharanna is the manager to all Sandelwood artist's no trubels come ahade we are not blind fan followers of Mutthu rajanna when you see Rajanna's face defnatly you will like him you will be fan Rajann than thier we found some special qualities in Dr. Rajanna we are very very lukky to lives when he live with us on earth and i feel Grate fan of Rajanna alla Mutthurajanna Jai Karnataka Jai Sree Ram
Sir thanks for information. Mr Ramkumar is walking encyclopedia. Yes Raj Balakrishna Narasimha Raju S Janaki P Susheela are all na bootho na bavishyathi. They would have been best in any language. Regarding Balakrishna you have mentioned he was not being selected for ithihasika or baktha type movies. Infact he has acted in Mayrua which is ithihasika and Baktha kumbara which is Bakthi movie. This is post krishna devaraya period you had mentioned.
But one question, when Balanna constructed the studio with greatest difficulty, as far as my knowledge Rajkumar never used that studio for shooting and the entire cinema land ,would have been used it for shooting, if Raj would have done it, balakrishna"s great effort went in vain
Even Devatha Manushya movie was shot in Abhimaan Studio. Dr.Rajkumar forced production team to shoot in Abhimaan Studio. Popular Character artist Sarojamma told about this indicent in one of her interview.
Dr.Rajkumar gave 35000 rupees to Balanna for one day call sheet for the movie Jeevana Chaitra. But that scene is not added in the movie. Bhagavan Sir told about this in his interview.
I remained as clerk for 10 years.I was unmarried then.So I utilised time from 5 pm to 10 am next day for collecting information regarding Dr.Raj kumar. I did not had any other hobbies except watching chandra Shekar,Brijesh Patel, F.M.Engineer in cricket. Before marriage I took promotion and then with my wife's whole hearted support I continued my research on Dr.Raj kumar. I devoted my entire free time for Dr.Raj kumar.
May be you are confused. Balakrishna played the role of kaushika husband of sumathi(leelavathi).Aswath played atrium maharshi role opposite Pandari Bai.
Margadarshi film outdoor poorthi namma ooralli JAKKAHALLI NEAR BANDIPURA shooting nadedittu. 57 years back Namma maneyalli RAJKUMAR matthu kalavidaru stay maaduthiddaru. Oorina Kelavaru act maadidru. Some are alive even today. They remembering these with pride. 🙂
@@ramkudr ಸ್ವಾಮಿ, ಹರಿಹರ ರ ಸಮಾಗಮವಾದ "" ರಾ ಮಂ "" ರವರು ಗಳಿಗೆ ಹೃತ್ಪೂರ್ವಕವಾದ ನಮಸ್ಕಾರಗಳು. ೧೯೬೦ ನೇ ಇಸವಿಯಲ್ಲಿ "" ರಣಧೀರ ಕಂಠೀರವ "" ಚಿತ್ರ ಬಿಡುಗಡೆಯಾದ ನಂತರ ಡಾ.ರಾಜಕುಮಾರ್ ಮತ್ತು ಶ್ರೀ ಜಿ.ವಿ.ಅಯ್ಯರ್ ರವರ ಚಿತ್ರರಂಗದ ಸಂಬಂಧದ ಬಗ್ಗೆ ಹೊಸ ಸಂಚಿಕೆಯನ್ನು ಬಿಡುಗಡೆ ಮಾಡುತ್ತೇವೆಂದು ಹೇಳಿರುವುದು ಸಂತೋಷದ ವಿಷಯವಾಗಿದೆ. ಅವರೀರ್ವರ ಬಾಂಧವ್ಯ ೧೯೬೦ ರಿಂದ ೧೯೭೦ ನೇ ಇಸವಿಯವರೆಗೂ ಅವ್ಯಾಹತವಾಗಿ ನಡೆಯುತ್ತಿತ್ತು. ಆ ಮಹಾನುಭಾವರ ಅನ್ಯೋನ್ಯತೆಯ ಚಿತ್ರಗಳ ದಾಖಲೆಯು ನಮ್ಮ ಬಳಿ ಇವೆ, ಚಿತ್ರಗಳ ಹೆಸರು, ಇಸವಿ, ಹಾಗೂ ಶ್ರೀ ಜಿ.ವಿ.ಅಯ್ಯರ್ ರವರು ಆ ಚಿತ್ರಗಳಿಗೆ ಒದಗಿಸಿರುವ ಕಾರ್ಯಚಟುವಟಿಕೆಗಳು. ಇವೆಲ್ಲವನ್ನೂ ನೀವೇ ಪ್ರಕಟಿಸುತ್ತೀರಿ ಎಂದ ಮೇಲೆ ನಾವು ಬರೆಯುವುದು ಉದ್ಧಟತನವಾಗುತ್ತದೆ ಎಂದು ನಮ್ಮ ಭಾವನೆ, ಶ್ರೋತೃಬಾಂಧವರು ನಾವು ಬರೆಯುವುದನ್ನು ಓದುವುದಕ್ಕಿಂತ ನಿಮ್ಮಂಥ ಘಟಾನುಘಟಿಗಳ ಬಾಯಲ್ಲಿ ಕೇಳುವುದು ಆಪ್ಯಾಯಮಾನವಾಗಿರುತ್ತದೆ. ಅನಂತಾನಂತ ಧನ್ಯವಾದಗಳು. ನರಸಿಂಹ ಉಪಾಧ್ಯ ನಾಗರಾಜನ್, ಕುಕ್ಕೆಸುಬ್ರಹ್ಮಣ್ಯ. 🙏🙏🙏
ಶ್ರೀ. ಸ್ವಾಮಿ ಶ್ರೀಯುತ ರಾಜಶೇಖರ್ ರವರೆ, ಜೀವನದಲ್ಲಿ ಮಹತ್ವಪೂರ್ಣವಾದ ಘಟನೆಗಳನ್ನು ಪ್ರತ್ಯಕ್ಷವಾಗಲೀ ಪರೋಕ್ಷವಾಗಲೀ ನಾವು ನಂಬಿಕೆ ಹಾಗೂ ಹೃದಯವೈಶಾಲ್ಯತೆಯಿಂದ ಸ್ವೀಕರಿಸಬೇಕೇ ವಿನಹ, ಎಲ್ಲವನ್ನೂ ನಮ ಅಲ್ಪ ಆಯುಷ್ಯದಲ್ಲಿ ನೋಡಲು ಸಾಧ್ಯವೇ?? ಉದಾಹರಣೆಗೆ ನಮ್ಮಗಳ ಜನ್ಮದ ಅರಿವನ್ನು ಹೆತ್ತತಾಯಿ ಮೂಲಕ ತಿಳಿದುಕೊಳ್ಳುತ್ತೇವೆಯಲ್ಲವೆ?? ಈ ರೀತಿ ಲಕ್ಷಾಂತರ ನಿದರ್ಶನಗಳಿವೆ!! ಪೌರಾಣಿಕ, ಐತಿಹಾಸಿಕ, ಶಿಲ್ಪಕಲೆ, ಸಂಗೀತ, ಚಿತ್ರರಂಗ, ಸಂಪ್ರದಾಯ, ವಿಜ್ಞಾನ, ಇತ್ಯಾದಿ ಇತ್ಯಾದಿ ಸಕಲವನ್ನೂ ಗುರು ಹಿರಿಯರ ಬೋಧನೆಯಿಂದ, ಪುಸ್ತಕಗಳಿಂದ ತಿಳಿದುಕೊಂಡು ಸಾಧ್ಯವಾದರೆ ಜೀವನಕ್ಕೆ ಅಳವಡಿಸಿಕೊಂಡು ಬಾಳುತ್ತೇವೆಯಲ್ಲವೆ?? "" ಘಟನೆಗಳನ್ನು ಎಲ್ಲಾ ಕಾಲದಲ್ಲೂ ನಾವು ಪ್ರತ್ಯಕ್ಷವಾಗಿ ನೋಡಲು ಸಾಧ್ಯವಾಗುವುದಿಲ್ಲ"" ನಂಬುವುದು ಬಿಡುವುದು ಅವರವರ ಮನಸ್ಸಿನ ಮೇಲೆ ಅವಲಂಬಿಸಿರುತ್ತದೆ. ನಮಸ್ಕಾರಗಳು. 🙏🙏🙏
ತುಂಬಾ ಉತ್ತಮ ಸಂಚಿಕೆ. ಶ್ರೀ ಬಾಲಕೃಷ್ಣರವರ ಕುರಿತು ಅಪರೂಪದ ಮಾಹಿತಿ ಒದಗಿಸಿದ್ದೀರಿ. ಧನ್ಯವಾದಗಳು ನಿಮ್ಮೀವ೯ರಿಗೂ🌹🙏🙏🌹
ಬಾಲಣ್ಣ, ರಾಜಣ್ಣ ಬಾಂಧವ್ಯ ಕಣ್ಣು ಹನಿಗೂಡುವಂತೆ ಮಾಡಿತು. ಟೋಟಲ್ ಕನ್ನಡ ಮತ್ತು ರಾಮ್ ಕುಮಾರ್ ಅಣ್ಣಾ ಅವರಿಗೆ ತುಂಬು ಹೃದಯದ ಧನ್ಯವಾದಗಳು.
ರಾಜಣ್ಣ ಹೆಸರು ಕೇಳಿದ್ರೇನೇ ಸಂತೋಷ 🤗
ಕೆಲವು ಬೆವರ್ಸಿ ನನ್ನ ಮಕ್ಕಳಿಗೆ ಉರಿ .ಅಂತವರು ಈಗಲಾದರೂ ತಿಳಿದು ಕೊಂಡರೆ ಸಿನಿಮಾ ರಂಗದಲ್ಲಿ ಜಗಳವೇ ಇರಲ್ಲ
ಮಂಜುನಾಥ್ ಸರ್ ಮತ್ತು ರಾಮ್ಕುಮಾರ್ ಸರ್ ಅವರನ್ನು ಒಟ್ಟಿಗೆ ನೋಡಿದರೆ ಸಹೋದರರ ರೀತಿ ಕಾಣಿಸ್ತಾರೆ. ಇಬ್ಬರಿಗೂ ಹೃತ್ಪೂರ್ವಕ ನಮನಗಳು. 🙏🙏
Correct madam. Two gentlemen.
Nimma comment nodidmele.. Namguu haage annistide.. 😀
ಒಡಹುಟ್ಟಿದವರು
ಕೃಷ್ಣಾರ್ಜುನರ ಜೋಡಿ !
ಇಬ್ಬರಿಗೂ ದೇವನು ಆಯು ಆರೋಗ್ಯ ಕೊಟ್ಟು ಕಾಪಾಡಲಿ. ಈ ಸರಣಿಗಳು ನಿರಂತರವಾಗಿ ಮುಂದುವರಿಯಲಿ.
ಎಷ್ಟೋ ಗೊತ್ತಿಲ್ಲದ ವಿಷಯಗಳು ನಿಮ್ಮಿಂದ ಗೊತ್ತಾಯ್ತು ,ತುಂಬಾ ಬೇಜಾರಾಯ್ತು,ಎಲ್ಲಾ ಎಂಥೆಂಥಾ ಕಲಾವಿದರು ನೋವು ಅನುಭವಿಸಿದಾರೆ 😭😭🙏
By producing Ranadheera Kantirava movie Dr.Rajkumar, Balanna, Narasimharaju & G V Iyer gave rebirth to our KFI. Foundation pillars of Sandalwood...🙏
L
No doubt, Balanna, Narasimharaju, Rajanna & GV Ayyar were legends & their contributions cannot be forgotten. When Balanna was bedridden Dr Rajkumar through Parvatamma kept cashbag for his medical needs without informing Balanna. Really Great legends👍👍👍
ನಿರ್ಮಾಪಕರ ಪಾಲಿನ ದೇವರು ಅಣ್ಣಾವ್ರು🙏🙏🙏
ಬಾಲಣ್ಣನವರಂತಹ ತೀರ talented, honest ಮತ್ತು ಸ್ವಾಭಿಮಾನಿ ಕಲಾವಿದರು ಪ್ರಾಪಂಚಿಕ ವ್ಯವಹಾರಗಳಲ್ಲಿ ಸೋಲುವುದು ಸಹಜ. Ultra talents like Balanna need a protective support system which is good at dealing the business transactions. In this Dr. Raj, S. Janakamma were lucky. They exactly knew their priorities, their strengths and limitations. Their family looked after the business transactions leaving the true artist to concentrate on the art.
We are fortunate to have had artists like Balanna and Dr. Raj. It is unfortunate that Balanna had to undergo a lot of troubles and misfortunes.
ತಮ್ಮಿಬ್ಬರ ಸಂಭಾಷಣೆಯನ್ನು ಕೇಳುವ ಅವಕಾಶ ಸಿಕ್ಕಿರುವುದು ನಮ್ಮ ಪುಣ್ಯ ವಿಶೇಷ
ಸುಮಾರು 175 ಚಿತ್ರಗಳಲ್ಲಿ ಬಾಲಣ್ಣ ಅವರು ನಮ್ಮ ಅಣ್ಣಾವ್ರ ಜೊತೆ ಅಭಿನಯಿಸಿದ್ದಾರೆ ಅನ್ನೋದು ಆಶ್ಚರ್ಯ ಹಾಗೂ ಹೆಮ್ಮೆ
ಬಾಲಕೃಷ್ಣ ಡಾ.ರಾಜ್ ಕುಮಾರ್ ಜೊತೆ 100 ಚಿತ್ರಗಳಲ್ಲಿ ನಟಿಸಿದ್ದಾರೆ.
@@ramkudr
ಶ್ರೀ. ಡಾ.ರಾಜಕುಮಾರ್ ರವರು
ಶ್ರೀ ಟಿ.ಎನ್.ಬಾಲಕೃಷ್ಣ (ಬಾಲಣ್ಣನವರು) ರವರ ಜೊತೆ ತೊಂಭತ್ತೇಳು (೯೭)ಚಿತ್ರಗಳಲ್ಲಿ ಅಭಿನಯಿಸಿರುವುದು ಸಾರ್ವತ್ರಿಕ ದಾಖಲೆಯಾಗಿದೆ.
ವಂದನೆಗಳು.
ನಿಮ್ಮ ಸಂಚಿಕೆಗಳು ಚನ್ನಾಗಿ ಮೂಡಿ ಬರ್ತಾ ಇವೆ ಸರ್ ನಿಮ್ಮಇಬ್ಬರಿಗೂ ಶಿವರಾತ್ರಿ ಹಬ್ಬದ ಶುಭಾಶಯಗಳು
ಯಾರಿಗೆ ಇಷ್ಟ ಆಗುತ್ತೋ ಇಲ್ಲವೋ ನಾನು ನಿಮ್ಮ ನಂಬುತ್ತೇನೆ ಸರ್, ಈ ವಿಷಯಗಳು ಎಲ್ಲೂ ದಾಖಲಾಗಿಲ್ಲ. ಈಗ ಆಗುತ್ತಿರುವುದೇ ನಿಟ್ಟುಸಿರು.
ಧನ್ಯವಾದಗಳು.
ಇಬ್ಬರೂ ಜ್ಞಾನ ದೀಪಗಳಿಗೆ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು
ಧನ್ಯವಾದಗಳು ಗುರುಗಳೇ ನಿಮ್ಮ ಮಾಹಿತಿಗಾಗಿ ಅಣ್ಣಾವ್ರ ಪ್ರಶಸ್ತಿಗಳ ಬಗ್ಗೆ ಸ್ವಲ್ಪ ವಿವರ ಅನ್ನು ಹೇಳಿ ಅದರದೊಂದು ಪ್ರತ್ಯೇಕ ಸಂಚಿಕೆಯನ್ನು ಮಾಡಿ ನಮ್ಮ ವಿನಂತಿ 🙏 ಹಾಗೂ ಇಬ್ಬರು ಹಿರಿಯ ಜೀವಿಗಳಿಗೆ ಗೌರಿ ಪೂರಕವಾದ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು 🙏💐
ಖಂಡಿತವಾಗಿಯೂ ಪ್ರಯತ್ನಿಸುತ್ತೇನೆ- ಮಾಹಿತಿಗಳು ಮಸ್ತಕದಲ್ಲಿ ಹೇರಳವಾಗಿವೆ.ಆದರೆ ಬದುಕಿನಲ್ಲಿ ಸಮಸ್ಯೆಗಳು ಹೇರಳವಾಗಿದ್ದು ಸಮಯದ ಅಭಾವ ಅಡಚಣೆಯಾಗಿದೆ.
Annavra day by day tumba olle views bartide tnks nim ibrigu and total kannada team ge
Dear sirs It is a very good conversation .Both of you are knowledgeable persons.Both of you talk logically. You have in depth knowledge about Kannada film industry. Go ahead sirs.
ನಿಮ್ಮ ನೆನಪಿನ ಶಕ್ತಿ, ನೀವು ಕಂಡುಡ ಅನುಭವಗಳು ನಿಮಗೊಂದು ದೊಡ್ಡ ನಮಸ್ಕಾರ ಸರ್, ಪುಸ್ತಕ ಓದಿದಂತೆ ಹೇಳುತ್ತೀರಿ, 🙏🙏🙏🙏
Super information Ramkumar sir Harihar pura manjunath sir ibbar odanata bahal madur vagide
IShTaa aagOdaa? ರಸಗವಳ ಸವಿದಂಗ ಆತ್ರೀ... Balakrishna, Magnificent Performer. One scene is enough to establish this and that is Evergreen Film of the World, GandhadaguDi. ಶಿವಾಜಿ ಕುಮಾರ್ ಅವರಿಗೆ ಹೇಳುತ್ತಾ, ವೆಂಕಟಪ್ಪ ನಾಯಕ ಭಾರೀ ಕುಳ ಭಾರೀ ಕುಳ ಅಂತಾರೆ. ತಕ್ಷಣ, enters this Venkatappa Nayaka; There is no dialogue, but, the way in which that Venkatappa Nayaka walks through the chambers of his House, I shall NEVER forget. That's a FANTASTIC Style for a Seasoned Villain of GandhadaguDi...Sir, Haalu JEnu Raamkumar Sir is also Terrific Narrator like your good self... PraNaams to BhalE JODi for the Facts based narration.... Continue so that the momentum is kept...
Thank you very much for important information sir, all they youths and kannada film industry should watch this video and know what is Rajkumar great personality
.Neevu NEEDUTTIRUVA informations really wonderful
Very nice and interesting information which reiterates that humanity is more important than money , wealth n materials.Rajkumar had maintained good ret with all his costars besides respecting them for their age n talent.Very good program you are doing Sir🙏
ಬಾಲಣ್ಣ ಕಷ್ಟ ಕೇಳಿ ಅಳು ಬಂತು ಸರ್ ,ಐ ಲವ್ ರಾಜ್ ಕುಮಾರ್ ಸರ್ ❤
ಎಲ್ಲರಿಗೂ ಶಿವರಾತ್ರಿ ಹಬ್ಬದ ಶುಭಾಶಯಗಳು
Sir
We like this program. We are the followers of Annavaru.
Thank you to both of you sir.
Thank you Sirs for the treasure of information shared about our great actors
ಬಾಲಣ್ಣನಿಗೆ ಆದ ಅವಮಾನ ಯಾವ ಕಲಾವಿದನಿಗೂ ಆಗಬಾರದು
ಹಾಗೆಯೇ ವಿಷ್ಣುವರ್ಧನ್ ವಿಷಯದಲ್ಲಿಯೂ ಸಹಾ
ಆಡು ಮುಟ್ಟದ ಸೊಪ್ಪಿಲ್ಲ, ಬಾಲಣ್ಣ ನಟಿಸಿದ ಪಾತ್ರ ಇಲ್ಲ🙏🙏🙏🙏🙏🙏🙏🙏🙏🙏
Nimmibbara sambhashane👌👌👏
I like & appreciate MGR sir, way of encouraging kannada movie especially DR.Rajkumar sir
Dr rajkumar balkrishna legendary actors kanteredu nodu muriyada mane balkrishna super acting
ಹಿಮ್ಮಡಿ ಪುಲಕೇಶಿ movie na ನೆನ್ನೆ ನೊಡ್ದೇ ಸಾರ್ nijvaglu ಬಾಲಣ್ಣ. Great avr costume kuuda ಸಕ್ಕತಾಗಿತ್ತು
Manjunath ji Gaana Saraswathi Susheelamma has achieved many more and has sung so many songs in all languages especially in telugu and tamil.
Its true i have herd about MGR SIR he is my brother Thambi Thambi
Only respect 🙏🙏🙏🙏🙏🙏❤️
Shri Ramkumar is vikipedia of film history
Ramkumar sir memory power is great
Super message for all present youths reg.. Friendship.
Super Ramkumar sir pl continue sir
ಅಣ್ಣಾವ್ರು ಮತ್ತು ಬಾಲಕೃಷ್ಣ ರವರ ಉತ್ತಮವಾದ ಸಂದರ್ಶನ ಜೈ ರಾಜಣ್ಣ
Both of you are great persons.
ನಾವು ಸತ್ಯವಾದ ವಿಚಾರಗಳನ್ನು ಹಚ್ಚಿಕೊಂಡಿದ್ದೀರಾ ನಾವು ಕೂಡ ಒಡಹುಟ್ಟಿದವರ ಶೂಟಿಂಗ್ ಸಮಯದಲ್ಲಿ ಬಾಲಣ್ಣನವರು ಮತ್ತು ಅಶ್ವತ್ ರವರ ಸ್ಥಿತಿಯನ್ನು ನೋಡಿ ನಮಗೂ ಕೂಡ ತುಂಬಾ ಬೇಸರವಾಗಿತ್ತು ಅಶ್ವಥ್ ರವರದ್ದು ತುಂಬಾ ದನಿಯಾ ಸ್ಥಿತಿಯಲ್ಲಿದ್ರು ಕಲಾವಿದರ ಕಡೆಯ ದಿನಗಳು ಈ ರೀತಿ ಆಗಿರುತ್ತಾರೆ ಅಂತ ನನಗೂ ಕೂಡ ತುಂಬಾ ಬೇಸರವಾಯಿತು
Good information episode thanks both of you
Ramkumar ranvargi nanna namangalu great sir ever green ಬಾಲಣ್ಣ and ರಾಜ್
Nimmibbarigoo Bahala Dhanyavaadagalu Sir .
Dhanyawadagalu sir. 🙏
Ram Kumar sir is Humble person
Thumba channagide. Thanks
ಚಿಕ್ಕಮ ಸಿನಿಮಾದಲಿ ಬಾಲಕೃಷ್ಣ ನಾಯಕ ಜಯಂತಿ ನಾಯಕಿ ಬಹಳ ಚನಾಗಿದೆ ನಟಿಸಿದಾರೆ
Thank you sir, what you tell that incidence it's very painfull storyis but Muttharanna is the manager to all Sandelwood artist's no trubels come ahade we are not blind fan followers of Mutthu rajanna when you see Rajanna's face defnatly you will like him you will be fan Rajann than thier we found some special qualities in Dr. Rajanna we are very very lukky to lives when he live with us on earth and i feel Grate fan of Rajanna alla Mutthurajanna Jai Karnataka Jai Sree Ram
Very nice information sir miss you Anna
Sir you are doing good Job.
Shani Mahadevappa navara mahithi kodi
Dr Rajkumar 🙏🙏🙏🙌😍
4 Talents made it happen.
ಅದಕ್ಕೆ ಅವರು ರಾಜಕುಮಾರ್. ಮತ್ತು ಬಾಲಣ್ಣ ಆಗಿದ್ದು
Jai Totally Kannada.
Sir thanks for information. Mr Ramkumar is walking encyclopedia. Yes Raj Balakrishna Narasimha Raju S Janaki P Susheela are all na bootho na bavishyathi. They would have been best in any language.
Regarding Balakrishna you have mentioned he was not being selected for ithihasika or baktha type movies. Infact he has acted in Mayrua which is ithihasika and Baktha kumbara which is Bakthi movie. This is post krishna devaraya period you had mentioned.
I meant for all mythological and historical movies.May be while talking I have not clearly mentioned it.Thanks for the correction.
But one question, when Balanna constructed the studio with greatest difficulty, as far as my knowledge Rajkumar never used that studio for shooting and the entire cinema land ,would have been used it for shooting, if Raj would have done it, balakrishna"s great effort went in vain
You have mistaken.Dr.Raj kumar had his
movies- Margadarshi,Punarjanma,Parashuram,
Shabdavedhi, shot at Abhiman Studio.
Ok. Thank you. I am sorry for wrong understanding
Even Devatha Manushya movie was shot in Abhimaan Studio. Dr.Rajkumar forced production team to shoot in Abhimaan Studio. Popular Character artist Sarojamma told about this indicent in one of her interview.
Dr.Rajkumar gave 35000 rupees to Balanna for one day call sheet for the movie Jeevana Chaitra. But that scene is not added in the movie. Bhagavan Sir told about this in his interview.
@@arunr9526 thank you very much for the information.
ಕೇಳು ಕೇಳುತ್ತಾ ಕಣ್ಣು ಹನಿಗೂಡಿದವು... ಅಪೂರ್ವ ವಿಷಯಗಳ ಈ ಯಾನ ಸದಾ ಸಾಗುತಿರಲಿ.
ಜೈರಾಜಕುಮಾರ್
Bala Krishna ji Amar Rahe 🙏🙏🙏
Halu jenu ramkumar may I know how come you balanced as canara bank employee and rajkumaara fan simultaneously ,??? Please be guided
I remained as clerk for 10 years.I was unmarried then.So I utilised time from 5 pm to 10 am next day for collecting information regarding Dr.Raj kumar. I did not had any other hobbies except watching chandra Shekar,Brijesh Patel, F.M.Engineer in cricket.
Before marriage I took promotion and then with my wife's whole hearted support I continued my research on Dr.Raj kumar.
I devoted my entire free time for Dr.Raj kumar.
🙏🏼🙏🏼🙏🏼ಸರ್
super gurrve
ಅತ್ಯುತ್ತಮ ನಟ.
legend actor balaanna
kathegara manjanna please make an interview with bharathi madam the iconic pair
Old actress all gift by God.
G v iyer hemamalini gu topi hakidaa
Sir ಬಾಲಣ್ಣ ಕಾಳಿದಾಸ ಫಿಲಂ ಐತಿಹಾಸಿಕ ದಲ್ಲಿ ಮಂತ್ರಿ ಪಾತ್ರ ಮಾಡಿದರೆ
Namaskar
🌹🙏🌹
PL CONTINUE SIR
🙏🙏
In mahasathi anasuya, Balakrishna was paired opposite to Pandaribai not Leelavati
May be you are confused. Balakrishna played the role of kaushika husband of sumathi(leelavathi).Aswath played atrium maharshi role opposite Pandari Bai.
Sir nammur kudur anta a kaladalli nammurige dr Raj Mattu Balakrishnana avaru enna kelvu kalavidaru larey alli bandu studio goskara sahayagoskara bandu collection madiddaru
Sir, pakkada tamilnadinalli iddiddru MGR hesaru irthirallilla balanna avara hesaru irtha ittu
Nijvaglu, kannada thaiye Danya intha makkallanna, sirigannadam gelge
♥️♥️♥️🤝🤝👌👌
So sad
Shivaratri subhasayagalu
Adhbutha
S ಜಾನಕಮ್ಮ ಅವರ ಕುರಿತು ಸಂದರ್ಶನ ಮಾಡಿ
ಭಾರತರತ್ನ🇮🇳 ,ಕರ್ನಾಟಕರತ್ನ,ನಮ್ಮ ❤️ಜಾನಕಮ್ಮ🥰
Margadarshi film outdoor poorthi namma ooralli JAKKAHALLI NEAR BANDIPURA shooting nadedittu. 57 years back
Namma maneyalli RAJKUMAR matthu kalavidaru stay maaduthiddaru.
Oorina Kelavaru act maadidru.
Some are alive even today.
They remembering these with pride.
🙂
ರಣಧೀರ ಕಂಠೀರವ ಚಿತ್ರದ ನಂತರ ಶ್ರೀ ಜಿ. ವಿ. ಅಯ್ಯರ್ ರವರು ಡಾ. ರಾಜಕುಮಾರ ರ ಯಾವ ಚಿತ್ರಕ್ಕೂ, ಯಾವ ವಿಭಾಗದಲ್ಲೂ, ಯಾವ ರೀತಿಯಲ್ಲೂ ಭಾಗಿಯಾಗಿರಲಿಲ್ಲವೇ.?
ಆಗಿದ್ದಾರೆ.ಅದರ ಬಗ್ಗೆ ಸಂಚಿಕೆ ರೂಪಿಸುವ ಆಲೋಚನೆಯಿದೆ.
@@ramkudr ಸ್ಪಷ್ಟೀಕರಣಕ್ಕೆ ಧನ್ಯವಾದಗಳು 🙏
@@ramkudr
ಸ್ವಾಮಿ, ಹರಿಹರ ರ ಸಮಾಗಮವಾದ
"" ರಾ ಮಂ "" ರವರು ಗಳಿಗೆ ಹೃತ್ಪೂರ್ವಕವಾದ ನಮಸ್ಕಾರಗಳು.
೧೯೬೦ ನೇ ಇಸವಿಯಲ್ಲಿ
"" ರಣಧೀರ ಕಂಠೀರವ "" ಚಿತ್ರ ಬಿಡುಗಡೆಯಾದ ನಂತರ ಡಾ.ರಾಜಕುಮಾರ್ ಮತ್ತು ಶ್ರೀ ಜಿ.ವಿ.ಅಯ್ಯರ್ ರವರ ಚಿತ್ರರಂಗದ ಸಂಬಂಧದ ಬಗ್ಗೆ ಹೊಸ ಸಂಚಿಕೆಯನ್ನು ಬಿಡುಗಡೆ ಮಾಡುತ್ತೇವೆಂದು ಹೇಳಿರುವುದು ಸಂತೋಷದ ವಿಷಯವಾಗಿದೆ.
ಅವರೀರ್ವರ ಬಾಂಧವ್ಯ ೧೯೬೦ ರಿಂದ ೧೯೭೦ ನೇ ಇಸವಿಯವರೆಗೂ ಅವ್ಯಾಹತವಾಗಿ ನಡೆಯುತ್ತಿತ್ತು.
ಆ ಮಹಾನುಭಾವರ ಅನ್ಯೋನ್ಯತೆಯ ಚಿತ್ರಗಳ ದಾಖಲೆಯು ನಮ್ಮ ಬಳಿ ಇವೆ, ಚಿತ್ರಗಳ ಹೆಸರು, ಇಸವಿ, ಹಾಗೂ
ಶ್ರೀ ಜಿ.ವಿ.ಅಯ್ಯರ್ ರವರು ಆ ಚಿತ್ರಗಳಿಗೆ ಒದಗಿಸಿರುವ ಕಾರ್ಯಚಟುವಟಿಕೆಗಳು.
ಇವೆಲ್ಲವನ್ನೂ ನೀವೇ ಪ್ರಕಟಿಸುತ್ತೀರಿ ಎಂದ ಮೇಲೆ ನಾವು ಬರೆಯುವುದು ಉದ್ಧಟತನವಾಗುತ್ತದೆ ಎಂದು ನಮ್ಮ ಭಾವನೆ, ಶ್ರೋತೃಬಾಂಧವರು ನಾವು ಬರೆಯುವುದನ್ನು ಓದುವುದಕ್ಕಿಂತ ನಿಮ್ಮಂಥ ಘಟಾನುಘಟಿಗಳ ಬಾಯಲ್ಲಿ ಕೇಳುವುದು ಆಪ್ಯಾಯಮಾನವಾಗಿರುತ್ತದೆ.
ಅನಂತಾನಂತ ಧನ್ಯವಾದಗಳು.
ನರಸಿಂಹ ಉಪಾಧ್ಯ ನಾಗರಾಜನ್,
ಕುಕ್ಕೆಸುಬ್ರಹ್ಮಣ್ಯ. 🙏🙏🙏
Legendary actorgalanna cheap agi nadedukondavarige nachike agabeku ..lofargalu adu yaare agairali.
Nivu thumba buddivantru sir nivu hako headline nodidre nima nima program nodle beku annisuthy atara headline hakiritira
ಘಟನೆ ನಡೆದಾಗ ನೀವು ಇರಲಿಲ್ಲ ಅಲ್ವಾ.ಹಾಗಿದ್ದಾಗ ಒಬ್ಬರ ಪರವಾಗಿ ಮಾತಾಡುವುದು ತಪ್ಪು.
ಯಾವ ಘಟನೆ?
ಶ್ರೀ. ಸ್ವಾಮಿ ಶ್ರೀಯುತ ರಾಜಶೇಖರ್ ರವರೆ, ಜೀವನದಲ್ಲಿ ಮಹತ್ವಪೂರ್ಣವಾದ ಘಟನೆಗಳನ್ನು ಪ್ರತ್ಯಕ್ಷವಾಗಲೀ ಪರೋಕ್ಷವಾಗಲೀ ನಾವು ನಂಬಿಕೆ ಹಾಗೂ ಹೃದಯವೈಶಾಲ್ಯತೆಯಿಂದ ಸ್ವೀಕರಿಸಬೇಕೇ ವಿನಹ, ಎಲ್ಲವನ್ನೂ ನಮ ಅಲ್ಪ ಆಯುಷ್ಯದಲ್ಲಿ ನೋಡಲು ಸಾಧ್ಯವೇ??
ಉದಾಹರಣೆಗೆ ನಮ್ಮಗಳ ಜನ್ಮದ ಅರಿವನ್ನು ಹೆತ್ತತಾಯಿ ಮೂಲಕ ತಿಳಿದುಕೊಳ್ಳುತ್ತೇವೆಯಲ್ಲವೆ?? ಈ ರೀತಿ ಲಕ್ಷಾಂತರ ನಿದರ್ಶನಗಳಿವೆ!!
ಪೌರಾಣಿಕ, ಐತಿಹಾಸಿಕ, ಶಿಲ್ಪಕಲೆ, ಸಂಗೀತ, ಚಿತ್ರರಂಗ, ಸಂಪ್ರದಾಯ, ವಿಜ್ಞಾನ, ಇತ್ಯಾದಿ ಇತ್ಯಾದಿ ಸಕಲವನ್ನೂ ಗುರು ಹಿರಿಯರ ಬೋಧನೆಯಿಂದ, ಪುಸ್ತಕಗಳಿಂದ ತಿಳಿದುಕೊಂಡು ಸಾಧ್ಯವಾದರೆ ಜೀವನಕ್ಕೆ ಅಳವಡಿಸಿಕೊಂಡು ಬಾಳುತ್ತೇವೆಯಲ್ಲವೆ??
"" ಘಟನೆಗಳನ್ನು ಎಲ್ಲಾ ಕಾಲದಲ್ಲೂ ನಾವು ಪ್ರತ್ಯಕ್ಷವಾಗಿ ನೋಡಲು ಸಾಧ್ಯವಾಗುವುದಿಲ್ಲ""
ನಂಬುವುದು ಬಿಡುವುದು ಅವರವರ ಮನಸ್ಸಿನ ಮೇಲೆ ಅವಲಂಬಿಸಿರುತ್ತದೆ.
ನಮಸ್ಕಾರಗಳು. 🙏🙏🙏
🙏🙏🙏🙏