ಈ ಅದ್ಭುತ ಹೊಸರುಚಿ ಮೆಣಸಿನಕಾಯಿ ತುಂಬು ಎಣ್ಣೆಗಾಯಿ ತಿಂದು ನೋಡಿ ಮತ್ತೆ ಬೇಕು ಬೇಕು ಅಂತ ಕೇಳ್ತೀರಾ | Stuffed Chili

แชร์
ฝัง
  • เผยแพร่เมื่อ 14 พ.ย. 2024

ความคิดเห็น • 67

  • @radhawuadeyar1584
    @radhawuadeyar1584 2 ปีที่แล้ว

    👌 tumba chanagide 👌

  • @alamelushivaswamy5419
    @alamelushivaswamy5419 2 ปีที่แล้ว

    parimal hesarige thakkanthide nimma kai chalaka nimma gnana adbhutha elli kaithiri😊👍

  • @HARIYACHARANA
    @HARIYACHARANA 2 ปีที่แล้ว +1

    nimma aduge yella nanu maduttiruttene. idannu nale madi nodthini 😊., adre navu bellulli thinnolla...
    thank you 👍

    • @ParimalaKitchen
      @ParimalaKitchen  2 ปีที่แล้ว +1

      ತುಂಬಾ ತುಂಬಾ ಧನ್ಯವಾದಗಳು ಮೇಡಂ ನಿಮ್ಮ ಕಾಮೆಂಟ್ ನೋಡಿ ಮನಸ್ಸಿಗೆ ತುಂಬಾ ಖುಷಿಯಾಯಿತು ನೀವು ನನ್ನ ವಿಡಿಯೋ ಫಾಲೋ ಮಾಡಿ ನಿಮ್ಮ ಮನೆಯಲ್ಲಿ ನನ್ನ ಅಡಿಗೆಗಳನ್ನು ಮಾಡುತ್ತಿದ್ದೀರಾ ಅಂತ ನೋಡಿ ತುಂಬಾ ಸಂತೋಷವಾಯಿತು ಬೆಳ್ಳುಳ್ಳಿ ಬೇಡ ಅಂದರೆ ತೊಂದರೆ ಇಲ್ಲ ಹಾಗೆ ಮಾಡಿ ❤️❤️❤️❤️

  • @sujathagn6002
    @sujathagn6002 2 ปีที่แล้ว

    Good explanation & demo

  • @gowrambikashivalingappa8403
    @gowrambikashivalingappa8403 2 ปีที่แล้ว +2

    Thumba challenge varnisuvaga navu thinutha eedeve annisuthe tq u madam

  • @shashikalabacha2951
    @shashikalabacha2951 2 ปีที่แล้ว

    sairam mm 🙏 super recipe

  • @bhagyalakshmiramachandra3679
    @bhagyalakshmiramachandra3679 ปีที่แล้ว

    Thumb chennagi explain madthera. Bayalli neeruoryhe e Dina maduthene

  • @parimalapami602
    @parimalapami602 2 ปีที่แล้ว

    Very nice 👍 mam thnk u soo much mam

  • @krishnamurthy6100
    @krishnamurthy6100 2 ปีที่แล้ว

    Thanks for new test madam

  • @sudhalc844
    @sudhalc844 2 ปีที่แล้ว

    Very nice recipe.

  • @chandanadd6497
    @chandanadd6497 2 ปีที่แล้ว

    Super mam

  • @prahaladan5509
    @prahaladan5509 2 ปีที่แล้ว +1

    Parimala madam my mouth is watering when you're are preparing.i will surely try this receipe.my fav fried chillies.pl post a video of uchayello/guryelu chutney powder.sujatha prahalada 👍👍👍

  • @lalithaputtswami2312
    @lalithaputtswami2312 ปีที่แล้ว

    💯. 👌🏻👌🏻

  • @RadhaRangoliArt
    @RadhaRangoliArt 2 ปีที่แล้ว

    ಬಹಳ ಚೆನ್ನಾಗಿದೆ 👌👌

  • @samikshagoudajcb8162
    @samikshagoudajcb8162 2 ปีที่แล้ว +2

    Super ri ivtu night try madtini medma

    • @ParimalaKitchen
      @ParimalaKitchen  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಮೇಡಂ ಈ ಪಲ್ಯ ತುಂಬಾ ರುಚಿಯಾಗಿದೆ ನಾನು ಬರವಸೆ ಕೊಡುತ್ತಿದ್ದೇನೆ ನಿಮಗೆಲ್ಲರಿಗೂ ಇಷ್ಟ ಆಗುತ್ತೆ ನೀವು ಖಾರ ಕಮ್ಮಿ ತಿನ್ನಬೇಕು ಎಂದರೆ ಸ್ವಲ್ಪ ಸಪ್ಪೆ ಮೆಣಸಿನಕಾಯಿ ತೆಗೆದುಕೊಳ್ಳಿ 😍😍

    • @samikshagoudajcb8162
      @samikshagoudajcb8162 2 ปีที่แล้ว

      Ok medma thanqu...

  • @jagadeshsgkjagadeshsgk4548
    @jagadeshsgkjagadeshsgk4548 2 ปีที่แล้ว +2

    Different recipe It looks delicious

  • @roopamurthy4449
    @roopamurthy4449 2 ปีที่แล้ว +1

    Nice can we do it in bajji mesina Kay e 🙏

    • @ParimalaKitchen
      @ParimalaKitchen  2 ปีที่แล้ว +1

      ಬಜ್ಜಿ ಮೆಣಸಿನಕಾಯಿ ತುಂಬಾ ಚೆನ್ನಾಗಿ ಆಗುತ್ತೆ ಆದರೆ ದಪ್ಪ ಬಜ್ಜಿ ಮೆಣಸಿನಕಾಯಿ ತಗೋಬೇಡಿ 🥰👍🏻

  • @savithanayakm166
    @savithanayakm166 2 ปีที่แล้ว +2

    MIND BLOWING ⭐ DOUBLE THUMBS UP 👍👍 YOU ARE QUEEN OF COOKING MAM 👌 THANK YOU VERY MUCH 🙏🏼

  • @DKCookings
    @DKCookings 2 ปีที่แล้ว

    Very nice. Tumba tasty

  • @pramodagc851
    @pramodagc851 2 ปีที่แล้ว +1

    ಇದು ಎಣ್ಣೆ ತುಂಬುಗಾಯಿ ಪಲ್ಯ ಮಾಡಿದ ವಿಧಾನವೇ. 👌🥰👍🤝👏

    • @ParimalaKitchen
      @ParimalaKitchen  2 ปีที่แล้ว

      ಹೌದು ಇದು ಮೆಣಸಿನಕಾಯಿ ತುಂಬುಗಾಯಿ ಪಲ್ಯ ಮಾಡುವ ವಿಧಾನ 😊😊

  • @nandinimurthy9382
    @nandinimurthy9382 2 ปีที่แล้ว +1

    1ST comment 1st view 1st like nande amma

    • @ParimalaKitchen
      @ParimalaKitchen  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಮೇಡಂ ನಿಮ್ಮ ಪ್ರೀತಿ ವಿಶ್ವಾಸ ಬೆಂಬಲ ಸದಾ ಹೀಗೆ ಮುಂದುವರೆಯಲಿ ನನ್ನ ಹೃದಯಪೂರ್ವಕ ಧನ್ಯವಾದಗಳು 🙏🏻🙏🏻

  • @petsandcricketchannel6022
    @petsandcricketchannel6022 ปีที่แล้ว +1

    Can we use kari ellu instead of uchchellu? Pls mention maam

  • @lathakaranth5365
    @lathakaranth5365 2 ปีที่แล้ว

    Super👌

  • @madhur3776
    @madhur3776 2 ปีที่แล้ว +2

    Wah tasty tasty 😋

  • @beenamuralidhar8020
    @beenamuralidhar8020 2 ปีที่แล้ว +1

    Mouth watering ,nan barla akka oottakke

    • @ParimalaKitchen
      @ParimalaKitchen  2 ปีที่แล้ว

      ಅಯ್ಯೋ ಕೇಳುತ್ತೀರಲ್ಲ ಮನೆಗೆ ಬನ್ನಿ ನಿಮಗೆ ಎಲ್ಲ ತರ ಬಿಸಿ ಬಿಸಿ ಅಡಿಗೆ ಮಾಡಿಬಡಿಸುತ್ತೇನೆ ಅದೇ ನನಗೆ ಖುಷಿ 🥰🥰❤️❤️

  • @rashmibg5289
    @rashmibg5289 2 ปีที่แล้ว +1

    Super mam, i will try it

    • @ParimalaKitchen
      @ParimalaKitchen  2 ปีที่แล้ว

      Thank you sooo much rashmi madam😍

  • @sweetim8970
    @sweetim8970 2 ปีที่แล้ว +1

    Wow superb mam😍😍

  • @nandashanbogar6241
    @nandashanbogar6241 2 ปีที่แล้ว +1

    Superrrrr

  • @ranagappanayaka2996
    @ranagappanayaka2996 2 ปีที่แล้ว +1

    Superb medam

  • @sunithaks4706
    @sunithaks4706 2 ปีที่แล้ว +1

    Super

  • @kpgeethavarma
    @kpgeethavarma 2 ปีที่แล้ว +1

    Very Nice

  • @nandinimurthy9382
    @nandinimurthy9382 2 ปีที่แล้ว +1

    ನಮಸ್ಕಾರ

  • @chandrakanthaj454
    @chandrakanthaj454 ปีที่แล้ว

    parimaiavetynicerecipiesellikeverymuchThyakyulalsoprepare

  • @pramilal2548
    @pramilal2548 2 ปีที่แล้ว +1

    More Chili recipes are needed

    • @ParimalaKitchen
      @ParimalaKitchen  2 ปีที่แล้ว

      Sure I will definitely make a video on chilli recipes

  • @navrangedits7671
    @navrangedits7671 2 ปีที่แล้ว +1

    👍👍🌹🎈🎉👍👍

  • @prabhas7360
    @prabhas7360 2 ปีที่แล้ว +1

    ಪರಿಮಳ ಅವರೆ ನನ್ನ ತುಂಬು ಹೃದಯದ ನಮಸ್ಕಾರಗಳು ನೀವು ಯಾವುದೇ ಅಡುಗೆ ರೆಸಿಪಿಗಳನ್ನು ಮಾಡಿಸಿ ತೋರಿಸುತ್ತಿರುವಾಗ ನಾವು ಹೇಗೆ ಮಾಡಿಕೊಂಡು ತಿನ್ನುವ ತರಣೆ ಅನಿಸಿಬಿಡುತ್ತದೆ ನಿಜವಾಗಲೂ ತುಂಬಾ ಚೆನ್ನಾಗಿ ವರ್ಣಿಸಿ ಹೇಳುತ್ತೀರಾ ತುಂಬಾ ಧನ್ಯವಾದಗಳು 👌👌💐💐

    • @ParimalaKitchen
      @ParimalaKitchen  2 ปีที่แล้ว

      ನಿಮಗೂ ಅಷ್ಟೇ ತುಂಬು ಹೃದಯದ ಧನ್ಯವಾದಗಳು ನೀವು ಎಷ್ಟು ಪ್ರೀತಿಯಿಂದ ನನ್ನ ವಿಡಿಯೋ ನೋಡುತ್ತೀರಲ್ಲಾ ಅದಕ್ಕಿಂತ ಭಾಗ್ಯ ಖುಷಿ ಇನ್ನೇನಿದೆ ನಿಮ್ಮ ಪ್ರೀತಿ ವಿಶ್ವಾಸ ಬೆಂಬಲ ಸದಾ ಹೀಗೆ ಮುಂದುವರೆಯಲಿ 😍😍😍

  • @alamelushivaswamy5419
    @alamelushivaswamy5419 2 ปีที่แล้ว

    nimma maneyavarella bahala luckey olle afigeyavalu amma hendathi sikkidfare😃

  • @ashalatha2028
    @ashalatha2028 2 ปีที่แล้ว

    Badane kayidu thorsi

  • @basavarajshiramgond784
    @basavarajshiramgond784 ปีที่แล้ว

    Loop9 num mip

  • @nageswararao8135
    @nageswararao8135 2 ปีที่แล้ว

    Super

  • @sumav6174
    @sumav6174 2 ปีที่แล้ว

    Very nice 👌

  • @nagavenitastykitchen
    @nagavenitastykitchen ปีที่แล้ว

    Nice