ನಾನು ಕೂಡ ಈ ಲಿಕ್ವಿಡ್ ನ್ನು ಸುಮಾರು ಹತ್ತುಹದಿನೈದು ವರ್ಷಗಳಿಂದ ಉಪಯೋಗಿಸ್ತಿದ್ದೀನಿ .ಇದನ್ನು ಕನ್ಸ್ಯೂಮರ್ ಫೋರಂನಲ್ಲಿ ಅರೆ ಮನಸ್ಸಿಂದ ಖರೀದಿಸಿದ್ದೆ . ಉಪಯೋಗಿಸಿದ ನಂತರವೇ ಇದರ ಮಹತ್ವ ತಿಳಿದಿದ್ದು ..!! ತುಂಬಾ ಚೆನ್ನಾಗಿ ಡೆಮೋ ಮೂಲಕ ತಿಳಿಸಿದ್ದೀರಿ. ಎಲ್ಲರಿಗೂ ಉಪಯುಕ್ತ ಮಾಹಿತಿ ನೀಡಿದ್ದೀರಿ .ಧನ್ಯವಾದಗಳು. ಹೀಗೆ ಬರುತ್ತಿರಲಿ ನಿಮ್ಮ ವಿಡಿಯೋ ಗಳು.
ತುಂಬಾ ತುಂಬಾ ಧನ್ಯವಾದಗಳು ಹೌದು ನೀವು ಹೇಳಿದ್ದು ಸರಿಯಾಗಿದೆ ತುಂಬಾ ಚೆನ್ನಾಗಿ ಕ್ಲೀನ್ ಮಾಡುತ್ತೆ ಇದರಷ್ಟು ಚೆನ್ನಾಗಿ ಕ್ಲೀನ್ ಮಾಡೋದು ಯಾವುದು ಇಲ್ಲ ನಾನು ಅಷ್ಟೇ ಇಪ್ಪತ್ತೈದು ವರ್ಷದಿಂದ ಬಳಸುತ್ತಿದ್ದೇನೆ😍😍🙏🙏
Thank you sooo much madam for your comments with your love and support i will do more vlogs please do watch my other video also ... Please check out my channel here madam link th-cam.com/channels/KTYrNPqlbspak1Vqo-y99Q.html
Thank you so much Parimala avare. Today I cleaned our silver puja saman with Rooperi as per your instructions. 100 % neevu helidage clean madidvi. Neevu helida hage within half an hour ella super agi clean agava. We were having Rooperi in our house. But you told everything should be dry. It made magic. Once again thank you so much. GOD bless you 🙏🏻. I am from Hyderabad.
ನನಗೆ ನೀವು ಸಹಜವಾಗಿ ಮಾತಾಡುವ ಶೈಲಿ ತುಂಬಾ ಇಷ್ಟ ನೀವು ನನ್ನ neighbour ಆಗಿದ್ರೆ ಎಷ್ಟು ಚೆನ್ನಾಗಿ ಇರ್ತಿತ್ತು ನೀವು ನಿರ್ಮಲ ಮನಸಿನವರು ಅಂತ ನಿಮ್ಮ ಮುಖ ಮಾತು ಮತ್ತು ನೀವು ಎಲ್ಲಾ comments ಗೂ reply ಮಾಡೋ ರೀತಿಯಲ್ಲಿ ತಿಳಿಯುತ್ತೆ ❤️
Very useful information thanks a lot i was breaking my head for cleaning silver articles being a teacher from 30 years i don t know this procedure Definitely I use this method
Madam..really it is very good ...thank you very much for your information..and one thing please advice me..with the same liquid...how to clean big silver mantapa(Mandaasana) which we cannot dip in tub..shall I clean it and wash with ditargent mixed water and then by clean water? Please tell me madam
ಪರಿಮಳ ಅವರೇ ನೀವು ತೋರಿಸಿದ ಬೆಳ್ಳಿ ಸಾಮಾನುಗಳನ್ನು ಹೇಗೆ ತೊಳೆಯುವುದು ಎಂದು ತೋರಿಸಿದ ಬ್ಲಾಗ್ ತುಂಬಾ ಚೆನ್ನಾಗಿದೆ. ಹೀಗೆ ಉಪಯುಕ್ತ ಮಾಹಿತಿ ಇರುವ ಬ್ಲಾಗ್ ಗಳನ್ನು ತೋರಿಸುತ್ತಿರಿ. 🙏🙏
Very nice information thks , pls do silver and gold jewellery collection volg pls mam , pls tell silver kuncham saru details and bale bechole details price grm how to do pooja
Hari om 🙏 u saved my time its very hard to wash silver items before pooja and after pooja it wil definitely help me out and thank you so much for sharing it..!! I wonder why I've not come acrossed Rooperi all these years.. 😁
Thank you soo much madam yes its very use full for silver i have been using for 25years ...within 1 minutes it will cleans all the silver articles 😍😍👍👍
ನಾನು ಕೂಡ ಈ ಲಿಕ್ವಿಡ್ ನ್ನು ಸುಮಾರು ಹತ್ತುಹದಿನೈದು ವರ್ಷಗಳಿಂದ ಉಪಯೋಗಿಸ್ತಿದ್ದೀನಿ .ಇದನ್ನು ಕನ್ಸ್ಯೂಮರ್ ಫೋರಂನಲ್ಲಿ ಅರೆ ಮನಸ್ಸಿಂದ ಖರೀದಿಸಿದ್ದೆ . ಉಪಯೋಗಿಸಿದ ನಂತರವೇ ಇದರ ಮಹತ್ವ ತಿಳಿದಿದ್ದು ..!! ತುಂಬಾ ಚೆನ್ನಾಗಿ ಡೆಮೋ ಮೂಲಕ ತಿಳಿಸಿದ್ದೀರಿ. ಎಲ್ಲರಿಗೂ ಉಪಯುಕ್ತ ಮಾಹಿತಿ ನೀಡಿದ್ದೀರಿ .ಧನ್ಯವಾದಗಳು. ಹೀಗೆ ಬರುತ್ತಿರಲಿ ನಿಮ್ಮ ವಿಡಿಯೋ ಗಳು.
ತುಂಬಾ ತುಂಬಾ ಧನ್ಯವಾದಗಳು ಹೌದು ನೀವು ಹೇಳಿದ್ದು ಸರಿಯಾಗಿದೆ ತುಂಬಾ ಚೆನ್ನಾಗಿ ಕ್ಲೀನ್ ಮಾಡುತ್ತೆ ಇದರಷ್ಟು ಚೆನ್ನಾಗಿ ಕ್ಲೀನ್ ಮಾಡೋದು ಯಾವುದು ಇಲ್ಲ
ನಾನು ಅಷ್ಟೇ ಇಪ್ಪತ್ತೈದು ವರ್ಷದಿಂದ ಬಳಸುತ್ತಿದ್ದೇನೆ😍😍🙏🙏
Very nice tips So good
Thank you sooo much😍😍🙏🙏
Product name please
Ruperi liquid from pitambari company 👍👍
ದುಬಾರಿ ಮತ್ತು ಸೋವಿ ಅನ್ನುವ ಪದಗಳು ಮರೆತೇ ಹೋಗಿತ್ತೇನೋ. ಆ ಪದಗಳನ್ನು ಕೇಳಿ ಖುಷಿ ಆಯ್ತು.
ನಿಮ್ಮ ಈ ವಿಡಿಯೋ ಚೆನ್ನಾಗಿದೆ.
ನಮಸ್ಕಾರ
ತುಂಬಾ ತುಂಬಾ ಧನ್ಯವಾದಗಳು😍😍🙏🙏
ತುಂಬಾ ವಿವರವಾಗಿ ತಿಳಿಸಿಕೊಟ್ಟಿದ್ದೀರಿ ಮೇಡಂ ಇದರಲ್ಲಿ ಕಾಲ್ ಗೆಜ್ಜೆ ತೊಳಿ ಬೋದ ಅದುಕೂಡ ಬೆಳ್ಳಿತಾನೇ ಹೇಳಿ ಮೇಡಂ♥🙏♥
Howdu madam ಕಾಲ್ಗೆಜ್ಜೆ ee liquid haki pala pala aaguthe🙏🙏
Thank you so much mam thabra and hithale samanu clean madodu thilisi
Kanditha thilisthin ಧನ್ಯವಾದಗಳು😍😍
@@ParimalaKitchen Madam the liquid that U used, is it availabe iñ the shops every where?
Tumba chennagi work ayithu neevu haelikoota method!🙏🙏💐💐
ಒಳ್ಳೆ ಯು ಸಲಹೆಗಳನ್ನು ಕೊಟ್ಟಿದ್ದೀರಾ ಸೂಪರ್ ನೀವು ತುಂಬಾ ಚೆನ್ನಾಗಿ ಮಾತಾನಾಡುತ್ತೀರಾ ಕೇಳು ವುದಕ್ಕೆ ತುಂಬಾ ಖುಶಿ ಯಾಗುತ್ತದೆ ಸೂಪರ್ ಧನ್ಯವಾದಗಳು
ತುಂಬಾ ತುಂಬಾ ಧನ್ಯವಾದಗಳು ಮೇಡಂ🙏🙏
Extremely thankful for your tips to clean silver items.
Most welcome madam thank you sooo much much😍😍
ಮಾಮ್ ತುಂಬಾ ಉಪಯುಕ್ತ ಮಾಹಿತಿ ತೋರಿಸಿದ್ದಿರಿ ಧನ್ಯವಾದಗಳು ನಿಮ್ಮ ದೇವರ ಮನೆ ತೋರಿಸಿ ಮಾಮ್
Extremely useful information,you have solved my problem.Thank you so much 👃
Thank you sooo much madam ....my. Video is usefull for you i am really happy to hear that🙏🙏🙏
Very. Best damo
ಎಲ್ಲರಿಗೂ. ಉಪಯೋಗವಾಗುವಂತೆ
ತಿಳಿಸಿದ್ದೀರಿ. ತುಂಬಾ ಥ್ಯಾಂಕ್ಸ್
Super...nimma ಧ್ವನಿ ಕೇಳೋಕೆ ಚಂದ...daily vlogs maadi madam...waiting
ಖಂಡಿತ ಮೇಡಂ ತುಂಬಾ ತುಂಬಾ ಧನ್ಯವಾದಗಳು ನೀವು ನನ್ನ ವಿಡಿಯೋ ಇಷ್ಟಪಟ್ಟು ನೋಡುತ್ತೀರಲ್ಲಾ ಅದಕ್ಕಿಂತ ಸಂತೋಷ ಇನ್ನೇನು ಇಲ್ಲ... ಹೇಳಿದ ಹಾಗೆ ಆಗಲಿ ಮತ್ತೊಮ್ಮೆ ಧನ್ಯವಾದಗಳು😍😍🙏🙏
ನಿಜ... ನಿಮ್ಮ ಧ್ವನಿಯಲ್ಲಿ ಒಳ್ಳೆತನ ಇದೆ 👍
Nice tip.hittale patre sulabhavagi clean maduva vidhana tilisi
Thank you sooo much madam kanditha idara bagge video madthin🙏🙏
Ok Rooperi is the product name... Nice demo mam superb I also watched ur vessels wash machine came well
Thank you sooo much madam ❤️❤️🙏🙏
E upaya thumba upayog ke baruthade. Dhanyavadagallu
Thanks a lot parimala. Your tips is extreemly useful. All your vlogs are very good. Teach more n more.
Thank you sooo much madam for your comments with your love and support i will do more vlogs please do watch my other video also ... Please check out my channel here madam link
th-cam.com/channels/KTYrNPqlbspak1Vqo-y99Q.html
ತುಂಬಾ ಚೆನ್ನಾಗಿದೆ, ಹಾಗೇ ಇತ್ತಾಳೆ ದೇವರು ತೊಳೆಯುವುದನ್ನು ತೋರಿಸಿ.
ನಿಮ್ಮ ಭಾಷೆ ಸ್ಪಷ್ಟವಾಗಿ ಇದೆ, ನಿಮ್ಮ ವಿವರಣೆಗೆ ಧನ್ಯವಾದಗಳು
👌👌 ತುಂಬಾ ಉಪಯುಕ್ತ ಮಾಹಿತಿ ಮೇಡಂ. ಧನ್ಯವಾದಗಳು ನಿಮಗೆ ಶುಚಿ ಮಾಡುವುದನ್ನು ತೋರಿಸಿ ಕೊಟ್ಟಿದಕ್ಕೆ🤝🙏❤
ತುಂಬಾ ತುಂಬಾ ಧನ್ಯವಾದಗಳು ನನ್ನ video ನೋಡಿದಕ್ಕೆ😍😍🙏🙏
Very very useful tips thank you very much
ತುಂಬಾ ತುಂಬಾ ಧನ್ಯವಾದಗಳು🙏🙏
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ನಾನು ಪ್ರಯತ್ನಿಸುತೇನ👌💐💐💐
ಕಂಡಿತಾ ಇದು ತುಂಬಾ ಚೆನ್ನಾಗಿ ಬೆಳ್ಳಿ ಯನ್ನು clean aaguthe🙏🙏
Really saved my time thank you so much. 🙏
Thank you sooo much sowmya madam❤️❤️
It really works. Thank you mam now my silver articles (God) are glowing👌
Thank you sooo much madam your comment made me do it🙏🏻🙏🏻
ಒಳ್ಳೆಯ ಮಹಿತಿ ಕೊಟ್ಟಿದ್ದೀರಾ👌👌👏👏👍👍
ತುಂಬಾ ತುಂಬಾ ಧನ್ಯವಾದಗಳು ಸಿಸ್ಟರ್🙏🙏
ಧನ್ಯವಾದಗಳು ಮೇಡಂ ಒಳ್ಳೆಯ ಟಿಪ್..... ಇದರಿಂದ ಜಿಡ್ಡು ಕೂಡ ಹೋಗುತ್ತದೆಯೇ.... ತಿಳಿಸಿ
Today I tried this chemical on our silver articles, it was magical, thank you very much madam
Thank you madam 🙏🙏
@@ParimalaKitchen please let me know the name of this chemical . Thanks
That liquid name
Thank you so much Parimala avare. Today I cleaned our silver puja saman with Rooperi as per your instructions. 100 % neevu helidage clean madidvi. Neevu helida hage within half an hour ella super agi clean agava. We were having Rooperi in our house. But you told everything should be dry. It made magic. Once again thank you so much. GOD bless you 🙏🏻. I am from Hyderabad.
Thank you so much madam ❤️
Most welcome and thank you sooo much🙏🙏😍😍
Am using this from past 5yrs, it gives good results
Does silver articles become black again, after cleaning with ruperi
ಲಿಕ್ವಿಡ್ ಹೆಸರನ್ನು ಸರಯಾಗಿ ತಿಳಿಸಿ please
Rooperi
LIQUID NAME IS ROOPERI SILVER CLEANING LIQUID COST 80 RUPEES TODAY
ನನಗೆ ನೀವು ಸಹಜವಾಗಿ ಮಾತಾಡುವ ಶೈಲಿ ತುಂಬಾ ಇಷ್ಟ ನೀವು ನನ್ನ neighbour ಆಗಿದ್ರೆ ಎಷ್ಟು ಚೆನ್ನಾಗಿ ಇರ್ತಿತ್ತು ನೀವು ನಿರ್ಮಲ ಮನಸಿನವರು ಅಂತ ನಿಮ್ಮ ಮುಖ ಮಾತು ಮತ್ತು ನೀವು ಎಲ್ಲಾ comments ಗೂ reply ಮಾಡೋ ರೀತಿಯಲ್ಲಿ ತಿಳಿಯುತ್ತೆ ❤️
ನಿಮ್ಮ ಪ್ರೀತಿ ವಿಶ್ವಾಸಕ್ಕೆ ನನ್ನ ಮನಸ್ಸು ತುಂಬಿ ಬಂತು ನಿಮಗೆ ಹೃದಯಪೂರ್ವಕ ಧನ್ಯವಾದಗಳು .... ನಿಮ್ಮ ಊರು ಯಾವುದು ಮೇಡಮ್🙏🙏❤️❤️
@@ParimalaKitchen ಬೆಂಗಳೂರು ಮೇಡಂ
ಸೂಪರ್ ಮೇಡಮ್❤️ ...ನನ್ನ ಮಗ ಮತ್ತು ಸೊಸೆ banglore ಅಲ್ಲಿ ಇದ್ದರೆ👍👍
@@ParimalaKitchen ಓ.. ನಿಮಗೆ ಅಷ್ಟು ದೊಡ್ಡ ಮಗ ಇದ್ದಾರಾ ನಿಮ್ಮನ್ನು ನೋಡಿದ್ರೆ ಹಾಗೆ ಅನ್ಸೋದೇ ಇಲ್ಲ
ಧನ್ಯವಾದಗಳು❤️❤️ಇನ್ನೊಬ್ಬ ಮಗ ಈಗ MBA complete aagide
Nice
Thank you sooo much🙏🙏
Thumba olle information helidara madam but short and sweet ge heli kelodakke thumba chanage irutte
Ok sir thanks for suggestions 🙏🙏
Yavaliqid edu
ದಯವಿಟ್ಟು naana video last alli nodu purthi information heldin liquid baggi 🙏🙏🙏
ಬಹಳ ಉಪಯುಕ್ತ ಮಾಹಿತಿ ಮೇಡಂ ಧನ್ಯವಾದಗಳು ನಿಮಗೆ ❤
ತುಂಬಾ ಉಪಯುಕ್ತ ಮಾಹಿತಿ. Thanks
ತುಂಬಾ ತುಂಬಾ ಧನ್ಯವಾದಗಳು 🙏🙏😍😍
Thumbaa upayukthavaada tips thorisiddakke Dhanyavaadagalu Madam 🙏🙏🙏❤️❤️❤️
Very good suggestion
I will also start with this liquid
Send me this type best👍videos🙏
Thank you. Please show to us how to clean hithalaye pooja samans in liquid method
Sure i will make video 🙏
Wow very good information
Thank you so much madam
Thank you 🙏🙏🙏
Tank you so much Nice
Hareshrinivasa
Thank you soo much🙏🙏
Thank u madam explains everything neatly i watched ur vessel cleaning machine also superly explained
Thank you sooo much rukmini madam for your feedback on my videos happy ugadi to you and your family❤️❤️
Good n useful information made my work easy tk u good demo with lot patience.👍
Thank you soo much madam🙏🏻🙏🏻
Tq so much mam definitely I will try it and very useful 🙏
Thank you sooo much🙏🏻🙏🏻
ಉಪಯುಕ್ತ ಮಾಹಿತಿ, ಧನ್ಯವಾದಗಳು 🙏🙏
Madam neev super. Tumba useful information share madtira.. keep doing 😀
Thumba thanks madam valle use full video 👌👌👌
ತುಂಬಾ ತುಂಬಾ ಧನ್ಯವಾದಗಳು ಮೇಡಮ್😍😍🙏🙏
Tumba dhanyavadagalu.. khandita balasi nodtini
ಧನ್ಯವಾದಗಳು ಮೇಡಮ್🙏🙏
Good liquid for cleaning, thanks
Amma nija helbekandre, nanu belli saman clean madoke nange Dodda samasye agithu bt ega nan problem na magic madbetri nivu🙏😊😍
ತುಂಬಾ ತುಂಬಾ ಧನ್ಯವಾದಗಳು ಉಮಾ ಮೇಡಮ್❤️❤️❤️
Mam plz clear dout your silver simhasana yestu gram yelli plz both small and big one plz
Hi .... Silver simhasana 500 grm big one 100 grm small one ☺️
I tried...really V.good ....thank u so much 💗
Thank you sooo much madam❤️❤️🙏🙏
Very useful information thanks a lot i was breaking my head for cleaning silver articles being a teacher from 30 years i don t know this procedure Definitely I use this method
Thank you sooo much video madam yes madam it will clean 101% my asurance ❤️❤️🙏🙏
Madam..really it is very good ...thank you very much for your information..and one thing please advice me..with the same liquid...how to clean big silver mantapa(Mandaasana) which we cannot dip in tub..shall I clean it and wash with ditargent mixed water and then by clean water? Please tell me madam
Amma nimma salhe thubha upayog ide 🙏🌹❤️😘💞💐🙏
Sooper very good information 👌 your voice is Sooper madam
I will definitely try ThankQ
Pl.tell me any method to clean white metal idols.pl. REPLY.
Sorry madam I don't know about cleaning white metal ....I will search and information you
Very useful information. Thanks you allot 20:34
Wow it's really amazing ❤
Sunder Information Sunder Thanks mst achar and padma
I already used.that is very nice
ಬಹಳ ಉಪಯುಕ್ತವಾದ ಮಾಹಿತಿ ನೀಡಿದೀರಾ ಧನ್ಯವಾದಗಳು 🙏🙏🙏
ತುಂಬಾ ತುಂಬಾ ಧನ್ಯವಾದಗಳು🙏🙏
@@ParimalaKitchennice
Vr nice, the way is you are taking suuuper..thank you mam..I will try it.
Most welcome and thank you sooo much for watching my video🙏🙏
Thanks Parimala, I will try
Thank you sooo much madam i will be waiting for your feedback😍
Useful information Sister thank you so much very nice
Thank you sooo much most welcome😍😍🙏🙏
Thank you madam for sharing this remedy 🙏
Most welcome and thank you soo much for watching my video🙏🙏
ಪರಿಮಳ ಅವರೇ ನೀವು ತೋರಿಸಿದ ಬೆಳ್ಳಿ ಸಾಮಾನುಗಳನ್ನು ಹೇಗೆ ತೊಳೆಯುವುದು ಎಂದು ತೋರಿಸಿದ ಬ್ಲಾಗ್ ತುಂಬಾ ಚೆನ್ನಾಗಿದೆ. ಹೀಗೆ ಉಪಯುಕ್ತ ಮಾಹಿತಿ ಇರುವ ಬ್ಲಾಗ್ ಗಳನ್ನು ತೋರಿಸುತ್ತಿರಿ. 🙏🙏
ತುಂಬಾ ತುಂಬಾ ಧನ್ಯವಾದಗಳು ಮೇಡಮ್ ...ಕಂಡಿತಾ ಇನ್ನು ಹೆಚ್ಚು ಉಪಯುಕ್ತ blog Upload ಮಾಡುತ್ತೆನೆ😍😍🙏🙏
Thank you very much 👍 where do we get this it won't damage articles
Even iam also using the same results are wonderful 👍Tq for sharing
Most welcome madam thank you sooo much😍😍🙏🙏
Very nice information thks , pls do silver and gold jewellery collection volg pls mam , pls tell silver kuncham saru details and bale bechole details price grm how to do pooja
ಬಳೆ ಬಿಚ್ಚೋಲೆ ಬಂಗಾರದ ಅಂಗಡಿಯಲ್ಲಿ ಸಿಗುತ್ತೆ ಅದನ್ನು ತಂದು ದೇವರ ಮನೆಯಲ್ಲಿ ಇಟ್ಟು ಅರಿಶಿನ-ಕುಂಕುಮ ಹಚ್ಚಿ ದಿನ ಹೂವು ಹಾಕಿ ಪೂಜೆ ಮಾಡಿ 🙏🙏
Very good suggestion to clean silver article parimalaji🙏🏻
Thank u so much mam i did not know this yet. I ll try this
Thank you soo much nandini madam❤️❤️🙏🙏
Thank youuu sooooo much mam for sharing this vedio...Very helpful and useful I too will buy it....
Thank you very very much🙏🙏
Namekalisi madam
Small seru tumba chanagide
Adana yav riti ittu pooje madbeku detail heliii
Where will you get this liquid Rooperi please let me know
This liquid is available in more,supermarket, reliance, bigbazer,amazon flipkart
Aiyyoo how long,we have to listen y the same thing again & again so many ty
Thankyou very much i got it❤
Superb.. Thank you..
Thank you sooo much🙏🙏
Soooer madam tumba thanks
Ee liquid naavu use madthivi.... Nija channagide 😊
Super ತುಂಬಾ ತುಂಬಾ ಧನ್ಯವಾದಗಳು🙏🙏😍😍
Liquid name
"Ruperi" name of the liquid pitambari company
ತುಂಬ ಚೆನ್ನಾಗಿದೆ
ತುಂಬಾ ತುಂಬಾ ಧನ್ಯವಾದಗಳು😍😍🙏🙏
Super tips Mam thank you so much 🙏☺️
Can we use for german silver?
Thnku madam for information
Most welcome madam❤️❤️😍😍
Very nice I will try
Thank you sooo much😍😍
German silver ge use madidre ide reeti holapu barutta??
V.v.nice tip's ple tell me the liquid name. Thank you parimala madam. 👍ok ruperi thank you👍👏👏👏😊
Thank you sooo 😍😍🙏🙏
Liquid name plz
Ruperi liquid...i have shown at the end of video also👍
V.v.nice tip's ple tell me the name
Thank you soo much ...ropari name 🙏🙏
ಖುಷಿ ಯಾಯಿತು,ಧನ್ಯ ವಾದಗಳು
ತುಂಬಾ ತುಂಬಾ ಧನ್ಯವಾದಗಳು🙏🙏😍😍
Sooper cleaning nice video thanks
Deepada enne jiddanna oresi e liquid use madbeka r tholedu oresi use madbeka mam?
enne hogo hagi channagi oresi e liquid haki 👍🏻👍🏻swlpa nu enni irabaradu
It's useful tips.mam.thank you so much.
Thank you sooo much madam 😍😍❤️❤️
Hari om 🙏 u saved my time its very hard to wash silver items before pooja and after pooja it wil definitely help me out and thank you so much for sharing it..!! I wonder why I've not come acrossed Rooperi all these years.. 😁
Thank you soo much madam yes its very use full for silver i have been using for 25years ...within 1 minutes it will cleans all the silver articles 😍😍👍👍
ThanQ very much Madam.This is very usefull vedeo please keepitup..God bless you
Thanks a lot for sharing this wonderful and useful information 👍
Thank you sooo much for watching my video😍😍🙏🙏
Thank you very much for your tips
Most welcome and thank you sooo much😍😍🙏🙏
I have see this liquid in super market but did not buy I will clean using Colgate paste now after seeing your video I will buy this liquid 👌👌
Super do we get in super market
What is the name of theliquid name which u are using?
Jermen siliver ge use madobavuda
👌👌👌👌 super tip thank you
Thank you sooo much 🙏🙏😍😍
Good suggestion thank you😊
Mam antique silver tholiyodna thorsi