"ಉಪೇಂದ್ರ ಸರಿ ಇಲ್ಲಾರಿ ಅಂತಾರೆ"- "ನಾನಂತೂ ಪ್ರಾಮಾಣಿಕವಾಗಿದ್ದೇನೆ"- upendra interview on prajaakeeya PART-01

แชร์
ฝัง
  • เผยแพร่เมื่อ 5 ก.ย. 2024
  • #upendra #realstarupendra #upp #prajaakeeya #prajaakeeyasupporters #prajakiya #prajakiyasupporters #upendrainterview #upendrakabzaa #upendraprajaakeeya #upendraspeech #upendrasuvarnanews #thirdeye #thirdeyekannada
    ಪ್ರಜಾಕೀಯ. ಸದ್ಯ ರಾಜ್ಯದಲ್ಲಿ ಸದ್ದು ಮಾಡ್ತಿರುವ ವಿಚಾರ. ಇದೇ ಪ್ರಜಾಕೀಯಗೆ ಸಂಬಂಧಪಟ್ಟ ಹಾಗೆ ನಟ ಉಪೇಂದ್ರ ವಿಸ್ತೃತವಾಗಿ ಮಾತನಾಡಿದ್ದಾರೆ. ಉಪೇಂದ್ರ ಅವ್ರ ಸಂಪೂರ್ಣ ಮಾತು ಯೋಚನೆ ಎಲ್ಲವೂ ಈ ವಿಡಿಯೋದಲ್ಲಿದೆ.
    photo credit - Google
    third eye
    third eye Kannada
    subramanya s handige
    thirdeye is a large online channel that brings Breaking & Latest current news headlines from all over world on Politics, Sports, and Current Affairs in India & around the world in kannada Latest updates on Indian sports, movies, business, stock markets, Cricket, lifestyle & much more.

ความคิดเห็น • 336

  • @harimagaji9300
    @harimagaji9300 ปีที่แล้ว +113

    ಇಷ್ಟು ವರ್ಷ ರಾಜಕೀಯ ಪಕ್ಷಗಲ್ಲಿಗೆ ಮಾತ್ರ ಮತ ಹಾಕಲು ಅವಕಾಶ ಇತ್ತು. ಆದರೆ ಈಗ ಪ್ರಜಕೀಯ ಅದ್ಭುತವಾದ ಸಿದ್ದಂತ ಇದೆ.

  • @prashanthadnagara5464
    @prashanthadnagara5464 ปีที่แล้ว +93

    ಉಪೇಂದ್ರ ಅವ್ರನ್ ಇಂಟರ್ವೂ ಮಾಡಿ ಒಳ್ಳೆ ಕೆಲ್ಸ ಮಾಡಿದಿರ.... ದನ್ಯವಾದಗಳು.... ❤❤❤❤

  • @user-eh3ep9jt3b
    @user-eh3ep9jt3b ปีที่แล้ว +149

    ನಮ್ ವೋಟ್ ಏನಿದ್ರೂ ಪ್ರಜಾಕೀಯ thats all 👍ಜೈ ಪ್ರಜಾಕೀಯ, ಜೈ ಉಪೇಂದ್ರ ♥️♥️♥️♥️

  • @amareshgundappa9363
    @amareshgundappa9363 ปีที่แล้ว +55

    ದಯವಿಟ್ಟು ಎಲ್ಲರೂ ಪ್ರಜಾಕೀಯವನ್ನು ಬೆಂಬಲಿಸಿ 💯👌💪🙏🙏🙏

  • @umeshn9631
    @umeshn9631 ปีที่แล้ว +63

    ನನ್ನ ಆತ್ಮೀಯ ಜನಗಳೇ ದಯವಿಟ್ಟು ಸ್ವಾಭಿಮಾನ ಬೆಳೆಸಿಕೊಳ್ಳಿ,
    ಇಲ್ಲಾಂದ್ರೆ ಆಗ ಬ್ರಿಟಿಷರು ನಮ್ಮನ ಆಳಿದರು,
    ಈಗ ಈ ರಾಜಕಾರಣಿಗಳೂ ನಮ್ಮನ ಅಳುತ್ತಿದರೆ ನಾವೂ ಇನ್ನಾ ಗುಲಾಮ ಹಾಗೂ ಭಕ್ತರಾಗಿ ಇದರೆ ನಮ್ಮ ಮುಂದಿನ
    ಪೀಳಿೆಗೆ ಯವರಿಗೆ ನಿಜಕೂ ಕಷ್ಟವಾಗುತ್ತೆ.
    ಸ್ವಲ್ಪ ವಿಚಾರವಂತರಾಗಿ ಉತ್ತಮ ಪ್ರಾಜಾಕೀಯ ಪಕ್ಷ ನೋಡಿ.
    UPP

  • @varunganesh4425
    @varunganesh4425 ปีที่แล้ว +27

    Save democracy vote for namma prajaakeeya 💯

  • @shivamurthyja2632
    @shivamurthyja2632 ปีที่แล้ว +41

    💐ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇ ಬೇಕು ಒಳ್ಳೆತನ 💐

  • @hunnarasiddahonagond1411
    @hunnarasiddahonagond1411 ปีที่แล้ว +38

    ಜೈ ಪ್ರಜಾಕೀಯ 👌💯

  • @ChilluChillu-tm9wz
    @ChilluChillu-tm9wz ปีที่แล้ว +33

    ಜೈ ಪ್ರಜಾಕೀಯ 🎉

  • @rajeshhebri4027
    @rajeshhebri4027 ปีที่แล้ว +42

    ಜೈ ಪ್ರಜಾಕೀಯ 💐🙏❤️

  • @chandrul9769
    @chandrul9769 ปีที่แล้ว +21

    Jai uppi jai ಪ್ರಜಾಕಿಯ

  • @shanmukhkhiremath1987
    @shanmukhkhiremath1987 ปีที่แล้ว +29

    ತುಂಬಾ ಧನ್ಯವಾದಗಳು ಸುಬ್ರಹ್ಮಣ್ಯ ಸರ್...ನಮ್ಮ ಪ್ರಜಾಕೀಯದ ಅದ್ಭುತವಾದ ವಿಚಾರವನ್ನು ತಮ್ಮ ಚಾನಲ್ ನಿಂದ ಪ್ರಚಾರ ಮಾಡುತ್ತಿರುವುದಕ್ಕೆ, ನೀವು ಕೂಡ ಪ್ರಜಾಕೀಯಕ್ಕೆ ಮತ ನೀಡುವುದರ ಮೂಲಕ ಜವಾಬ್ದಾರಿ ತಗೊಳ್ಳಿ, ನಾವೆಲ್ಲರೂ ಸೇರಿ ನಮ್ಮ ಮುಂದಿನ ಪೀಳಿಗೆಗೆ ಒಂದು ಸುಂದರವಾದ ಸಮಾಜವನ್ನು ಕೊಡುಗೆಯಾಗಿ ಕೊಡೋಣ...

  • @darshantj9654
    @darshantj9654 ปีที่แล้ว +20

    ಜೈ ಪ್ರಜಾಕೀಯ

  • @shanmukhkhiremath1987
    @shanmukhkhiremath1987 ปีที่แล้ว +47

    ಅದ್ಭುತವಾದ ವಿಚಾರ ಉಪ್ಪಿ ಸರ್...ನೀವು ವಿಚಾರ ಮಾಡುತ್ತಿರುವ ಆ ಲೋಕವೇ ಅದ್ಭುತವಾಗಿದೆ.

  • @raghavendrar5828
    @raghavendrar5828 ปีที่แล้ว +47

    He is a real man👌

  • @aniltamadaddi2566
    @aniltamadaddi2566 ปีที่แล้ว +67

    ನಾನು ಮತ್ತು ನನ್ನ ಕುಟುಂಬದ ಮತ ಪ್ರಾಜಾಕಿಯಕ್ಕೆ

  • @ekanthhegdeb6712
    @ekanthhegdeb6712 ปีที่แล้ว +24

    ನನ್ನ ಮತ (ಓಟ್) ಪ್ರ ಜಾ ಕೀ ಯ ಪಕ್ಷಕ್ಕೆ ಮಾತ್ರ 😊
    ಇದು ನಮ್ಮ ಪಕ್ಷ 🎉

  • @maruti.kattimani7849
    @maruti.kattimani7849 ปีที่แล้ว +13

    Vote for Truth\ Prajaakeeya

  • @badhalagubadhalagisu7012
    @badhalagubadhalagisu7012 ปีที่แล้ว +40

    We need prajakeeya for better karnataka

  • @roopa.kprakash1582
    @roopa.kprakash1582 ปีที่แล้ว +14

    Nanna vote prajakiya

  • @manjunathmanju7904
    @manjunathmanju7904 ปีที่แล้ว +36

    ಜೈ ಪ್ರಜಾಕೀಯ❤️🙏 ಉಪ್ಪಿಗಿಂತ ರುಚಿ ಬೇರೆ ಇಲ್ಲ 👌

  • @vikasg6299
    @vikasg6299 ปีที่แล้ว +14

    Vote for UPP this time.........❤

  • @raghavendrar5828
    @raghavendrar5828 ปีที่แล้ว +24

    He selected right way please continue

  • @sathishcb6133
    @sathishcb6133 ปีที่แล้ว +15

    ನನ್ನ ಓಟು ಪ್ರಜಾಕೀಯ ❤❤❤

  • @lakshmanbd5183
    @lakshmanbd5183 ปีที่แล้ว +8

    ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ

  • @MANJUshetty597
    @MANJUshetty597 ปีที่แล้ว +8

    Hi ಉಪ್ಪಿ ಸರ್ 🙏🌹💐🙋🤗😍
    Hi ಸುಬ್ರಮಣ್ಯ ಸರ್ 😍🤗🙏🙋
    ನಿಜವಾಗಲೂ ಅತ್ಯದ್ಭುತ ಸಂದರ್ಶನ
    ಅರ್ಥಗರ್ಭಿತ ಪ್ರಜ್ಞಾವಂತರ ಚೆರ್ಚೆ 🤗😍
    Thank you so much
    for the beautifull interviwe
    with uppi sir 🌹💐😍🤗🙋

  • @bharathbharath1110
    @bharathbharath1110 ปีที่แล้ว +18

    ಪ್ರಜಾಕೀಯ👍

  • @muralidharamanne9420
    @muralidharamanne9420 ปีที่แล้ว +18

    ಸರ್ ನಿಮ್ಮ ಐಡಿಯಾ ಚೆನ್ನಾಗಿದೆ. 👍

  • @vmanjusunilgowda4853
    @vmanjusunilgowda4853 ปีที่แล้ว +24

    Prajakiya ❤

  • @lokeshloki5423
    @lokeshloki5423 ปีที่แล้ว +19

    Jai prajakeeya💥💥🔥🔥🔥🔥

  • @manjugobi2020
    @manjugobi2020 ปีที่แล้ว +15

    ಪ್ರಜಾಕೀಯ 🔥🔥🔥

  • @Madhukannadiga533
    @Madhukannadiga533 ปีที่แล้ว +28

    Vote for Prajaakeeya 🫵🏻

  • @ncreations2244
    @ncreations2244 ปีที่แล้ว +10

    ಜೈ ಪ್ರಜಾಕೀಯ....

  • @NetraNetra-ve3cf
    @NetraNetra-ve3cf ปีที่แล้ว +3

    ಉಪೇಂದ್ರರವರ ಬುದ್ಧಿಯಲ್ಲಿ ಇರುವುದು ಎಲ್ಲರ ಬುದ್ಧಿಯಲ್ಲಿ ಬಂದರೆ ಅದೇ ಪ್ರಜಾಕೀಯ ಜೈ ಪ್ರಜಾಕೀಯ ಐ ಲವ್ ಯು ಸೋ ಮಚ್❤❤❤❤❤👍👍👍👍👍😊

  • @amasiddabiradar5591
    @amasiddabiradar5591 ปีที่แล้ว +18

    Prajakeeya forever ♾️

  • @uniki_25
    @uniki_25 ปีที่แล้ว +3

    Uppi sir thinking is next level. We are very lucky to have in our state.
    Be positive, spread positive, respect positive, then we can see positive everywhere. Prajakiya is revolution it will change entire universe, this is just beginning. And also I will promote prajakiya to my friends because one day prajakiya will win.

  • @yogeshr2140
    @yogeshr2140 ปีที่แล้ว +9

    JAI PRAJAAKEEYA....

  • @mmm-rl6ug
    @mmm-rl6ug ปีที่แล้ว +14

    Prajakiya 👍

  • @damodark2166
    @damodark2166 ปีที่แล้ว +5

    ಉಪೇಂದ್ರ ರವರ ಸಂದರ್ಶನ ನಮಗೆ ಮಚ್ಚುಗೆ ಆಯ್ತು

  • @a-v-fitness3799
    @a-v-fitness3799 ปีที่แล้ว +8

    Jai prajakiya

  • @darshangowdaking93
    @darshangowdaking93 ปีที่แล้ว +17

    ಉಪ್ಪಿಗಿಂತ ರುಚಿ ಬೇರೆ ಇಲ್ಲ👌

  • @basavarajm473
    @basavarajm473 ปีที่แล้ว +10

    Jai prajakeeya

  • @channigaramaiahc5189
    @channigaramaiahc5189 ปีที่แล้ว +5

    We have to vote right candidates, Sir. Jai Upendra ji.

  • @siddusiddu5063
    @siddusiddu5063 ปีที่แล้ว +7

    Sir Sudeep sir interview Maadi. Nim video. Thumba ista. Jai kiccha uppi prajakiya

  • @proudai9311
    @proudai9311 ปีที่แล้ว +19

    Expected content from this channel

  • @viralmoney8619
    @viralmoney8619 ปีที่แล้ว +4

    Ella munde maklu PRAJAKEEYA ge support madi.. tamma maneyorage helidre ee sari pakka PRAJAKEEYA fix❤

  • @siddeshm5476
    @siddeshm5476 ปีที่แล้ว +54

    Pzzzzzzzzzzzz ಉಪೇಂದ್ರ sir ನೀವು ಒಂದು ಕ್ಷೇತ್ರದಲ್ಲಿ ನಿಂತು ಗೆದ್ದು no-1 ಸಿಟಿ ಆಗಿ ಮಾಡಿ ಆವಾಗ ಎಲ್ಲರೂ ನಿಮ್ಮ ಬಗ್ಗೆ ನಂಬಿಕೆ ಬರುತ್ತೆ ಆವಾಗ ಎಲ್ಲಾ ಕಡೆ ಗೆಲ್ಲಿಸುತ್ತಾ ಬರುತ್ತಾರೆ pzz ನೀವು ಮೊದಲು ಒಂದು example ಆಗಿ sir 🙏🙏🙏🙏

    • @kishorekish.
      @kishorekish. ปีที่แล้ว +2

      Ayyo devree ee interview alle heliddare pls innomme nodi ..avre ninthre prajakeeya da inde ninth maduva kelasa yar madthare

    • @user-eh3ep9jt3b
      @user-eh3ep9jt3b ปีที่แล้ว +2

      @@kishorekish. ಮತ್ತೆ ಹಾಗಿದ್ದಾಗ ಪ್ರಜಾಕೀಯ ಬೇರುರೋದು ಹೇಗೆ 🤔

    • @kishorekish.
      @kishorekish. ปีที่แล้ว +2

      Ninninda

    • @nebilmalik9068
      @nebilmalik9068 ปีที่แล้ว +1

      ​@@kishorekish. yes namminda❤

    • @user-eh3ep9jt3b
      @user-eh3ep9jt3b ปีที่แล้ว

      @@kishorekish. yes ಖಂಡಿತವಾಗಿ 👍

  • @hellomusic8435
    @hellomusic8435 ปีที่แล้ว +3

    Super sir... Nam media tumba support madta ide Prajakiya ge... This is a really good thing. Plz all support Prajakiya it's my request. E tara concept prapanchadalli illa.. Really great uppi thought. Vicharakke support madi🙏🙏🙏

    • @bhupeshaboopi662
      @bhupeshaboopi662 ปีที่แล้ว

      Guruve, prajakeeya hosadalla,
      Prajaprabhutva samvidana namma nay aka.
      Prajegale prabhugalu antha maretiddeve ashte.
      Modalu naanu badalaagabeku annode tatva.
      Nim tanuva Santaisikoll, manava Santaisikoll koodala sangamadeva.
      Basavannana vichara mukya, basavanna alla.

  • @sanjukumarsanjukumar9924
    @sanjukumarsanjukumar9924 ปีที่แล้ว +7

    ನಮ್ಮ ಮತ ಪ್ರಜಾಕೀಯ 9 ರೂಲಸಗೇ

  • @nebilmalik9068
    @nebilmalik9068 ปีที่แล้ว +9

    Nanu nanna kutumba only fr prajakeeya ❤

  • @nagarajnayak5649
    @nagarajnayak5649 ปีที่แล้ว +5

    Prajakiya 🎉

  • @shylajamahendra
    @shylajamahendra ปีที่แล้ว +9

    Powerful interview 👏👏

  • @kuberamamatageri2138
    @kuberamamatageri2138 ปีที่แล้ว +10

    Super sir 🔥🔥

  • @manishchandra2735
    @manishchandra2735 ปีที่แล้ว +9

    I appreciate ur efforts, hope we all understand. Good luck

  • @dhanudhanunjay9662
    @dhanudhanunjay9662 ปีที่แล้ว +1

    ಸರ್ ನಮ್ಮ ಪ್ರಜಾಕೀಯ ಪಕ್ಷದ ವಿಚಾರಗಳು ತುಂಬಾ ಚೆನ್ನಾಗಿದೆ 👌🙏.

  • @sunithamahadevsunithamahad3137
    @sunithamahadevsunithamahad3137 ปีที่แล้ว +3

    👌👌👌sar nimma mattu uppi sarna nodi thumba kushi aythu

  • @lakshmanbd5183
    @lakshmanbd5183 ปีที่แล้ว +4

    ಜೈ ಪ್ರಜಾಕೀಯ ಜೈ

  • @nagavenik8407
    @nagavenik8407 ปีที่แล้ว +17

    Superb sir 🙏

  • @girishgowda2000
    @girishgowda2000 ปีที่แล้ว +10

    ಕೆ ಆರ್ ಪೇಟೆ ಚಂದನ್ ಗೌಡ ಅವರ ಸಂದರ್ಶನ ಅಥವಾ ಅವರ ಬಗ್ಗೆ ಒಂದು ವೀಡಿಯೋ ಮಾಡಿ 💥💔💥

    • @kumarappayanna4111
      @kumarappayanna4111 ปีที่แล้ว

      ಚಂದನ್ ಗೌಡನು ಇವರ ಸಿದ್ದಂತಗಳೇ ಅಳವಡಿಸಿಕೊಂಡಿದ್ದಾನೆ

  • @specialfastmoviesnew2020
    @specialfastmoviesnew2020 ปีที่แล้ว +8

    Jai prajakeeyans

  • @venkatesh6401
    @venkatesh6401 ปีที่แล้ว +5

    I Vote for Parajaakeeya.... 💛❤️ im following him.. How much patience he have.. Forget about him.. His ideologies is really really interesting and we must try it for sure..

  • @sangucsc
    @sangucsc ปีที่แล้ว +3

    ಯಾರೇ ಏನೇ ಹೇಳಿದ್ರು...ನನ್ನ vote ಪ್ರಜಾಕೀಯಕ್ಕೆ

  • @yogishyogi3058
    @yogishyogi3058 ปีที่แล้ว +1

    ಪ್ರಜಾಕೀಯ ಎಂದರೆ ಉಪೇಂದ್ರ ಅಲ್ಲಾ
    ಪ್ರಜಾಕೀಯ ಎಂದರೆ ಪ್ರಜೆಗಳು
    ನಾನು ಒಬ್ಬ ಪ್ರಜೆಯಾಗಿ
    ಜವಾಬ್ದಾರಿ ತೊಗೋತೀನಿ
    ವಿಚಾರಗಳಿಗೆ ಮಾತಾ ಮಾಡುತ್ತೇನೆ
    ಉತ್ತಮ ಕಾರ್ಮಿಕನನ್ನು ಆರಿಸಿ ನನ್ನ ಕಾರ್ಮಿಕನು ಕರ್ತವ್ಯ ಲೋಪಮಾಡದಂತೆ ನೋಡಿಕೊಳ್ಳುತೇನೆ
    ಉತ್ತಮ ಸಮಾಜಕ್ಕಾಗಿ
    ಜೈ ಪ್ರಜಾಕೀಯ ❤️

  • @Dreamboysanguppi
    @Dreamboysanguppi ปีที่แล้ว +3

    ಪ್ರಜಕೀಯ ಮೊದಲು ಬರ್ಬೇಕು

  • @badhalagubadhalagisu7012
    @badhalagubadhalagisu7012 ปีที่แล้ว +9

    Vicharagalige nan vote

  • @rekhamanjagowda4827
    @rekhamanjagowda4827 ปีที่แล้ว +2

    ಜೈ ಪ್ರಜಾಕಿಯ ಜೈ ಉಪ್ಪಿ ಬಾಸ್ ❤️🙏

  • @rockstarmonty2086
    @rockstarmonty2086 9 หลายเดือนก่อน +2

    Adbhutha ❤ ideology Uppi sir you understood with best examples. I like your way of convincing the thoughts.

  • @ksveeramma6287
    @ksveeramma6287 ปีที่แล้ว +2

    Subrmhanya sir nimma nera nudige namma namana,🙏

  • @anoopappu3979
    @anoopappu3979 ปีที่แล้ว +3

    ರಾಜಕೀಯದಿಂದ ಪ್ರಜಾಕೀಯದ ಕಡೇ

  • @ArunKumar-iq5bs
    @ArunKumar-iq5bs ปีที่แล้ว +9

    Upp❤

  • @varunrao25
    @varunrao25 ปีที่แล้ว +2

    I will vote for prajaakeya 👍

  • @manjupoojary4618
    @manjupoojary4618 ปีที่แล้ว +2

    Jai prajakeeya❤️❤️👍👍

  • @satishv2058
    @satishv2058 ปีที่แล้ว +3

    Vote for Jai Prajakiya 👌🙏💐

  • @anilrajearasani1935
    @anilrajearasani1935 ปีที่แล้ว +2

    Jai prajakeeya Jai uppi Boss

  • @MaheshMaheshbm-rb6lv
    @MaheshMaheshbm-rb6lv ปีที่แล้ว +1

    🎉🎉🎉 prajakiya support for real-time ❤❤

  • @RaviKumar-id9gd
    @RaviKumar-id9gd ปีที่แล้ว +3

    Namma paksha prajaakeeya

  • @Pankaj-fg8ql
    @Pankaj-fg8ql 11 หลายเดือนก่อน +1

    Let us make this coming election as issue based election.. Jai Prajakiya❤

  • @murthykrmohankr6452
    @murthykrmohankr6452 ปีที่แล้ว +1

    ಸುಬ್ರಹ್ಮಣ್ಯ ಸರ್ ತುಂಬಾ ಮುಖ್ಯವಾದ ವಿಚಾರದ ಬಗ್ಗೆ ಅದು ಕೂಡ 'ಪ್ರಜಾಕೀಯದ' ಬಗ್ಗೆ ಸಂದರ್ಶನ ಮಾಡುತ್ತಿದ್ದೀರಿ. 👏 ಆದರೆ ನಿಮ್ಮ ಇಬ್ಬರ ಸಂದರ್ಶನದ ಧ್ವನಿ ಸ್ಪಷ್ಟವಾಗಿ ರೆಕಾರ್ಡ್ ಆಗಿಲ್ಲ ಆದ್ದರಿಂದ ಮುಂದಿನ ಭಾಗದಲ್ಲಿ ಸ್ಪಷ್ಟವಾಗಿ ನಮಗೆ ಕೇಳುವ ಹಾಗೆ ಸರಿಪಡಿಸಿ ಹಾಕಿ. ಜೈ ಪ್ರಜಾಕೀಯ❤️

  • @badhalagubadhalagisu7012
    @badhalagubadhalagisu7012 ปีที่แล้ว +6

    Vicharagali vote madi we need to change our sustem

  • @vijaynarayan2368
    @vijaynarayan2368 ปีที่แล้ว +17

    Upendra avr voice swalpa jasthi irbekithu

  • @subbubharadwaj7857
    @subbubharadwaj7857 ปีที่แล้ว

    I like it i like it, mixture of beauty & intelligent kantha, upendra come on we will support you

  • @sukanyamulky7824
    @sukanyamulky7824 ปีที่แล้ว +10

    Super bro

  • @ajaykumartalavarajaykumart5922
    @ajaykumartalavarajaykumart5922 ปีที่แล้ว +5

    ಹೊಸಬರ ಒಂದು ಅವಕಾಶ ಕೊಟ್ಟು ನೀಡೋಣ🎫🎫🎫

  • @ThirdEyekannada
    @ThirdEyekannada  ปีที่แล้ว +1

    th-cam.com/video/PkX66rsy1fw/w-d-xo.html
    Upendra interview -PART-02

  • @bharathidayand4146
    @bharathidayand4146 ปีที่แล้ว +6

    Supr sir

  • @ALLISWELL-or1ub
    @ALLISWELL-or1ub ปีที่แล้ว +8

    ❤️tq sir 🙏🏻

  • @manjunathn5156
    @manjunathn5156 ปีที่แล้ว +3

    Jai Prajakeeya Jai

  • @rajeshmoulya7690
    @rajeshmoulya7690 ปีที่แล้ว +5

    Nanu uppi sir nodi matha akalla. Avara vicharakke matha akthivi

  • @SukeshTuluve
    @SukeshTuluve ปีที่แล้ว +6

    Uppi has been saying its ur party. Dont insist me to contest. He wants to get rid off leader concept. That is #Prajaakeeya

  • @tharunl6930
    @tharunl6930 ปีที่แล้ว +14

    ಚಂದನ್ ಗೌಡ 🔥❤

    • @rajubalikai.....5
      @rajubalikai.....5 ปีที่แล้ว +5

      How chandan gowda is better than prajakeeya ಸಿದ್ಧಾಂತ, prajakeeya is Best

    • @RekkePukka
      @RekkePukka ปีที่แล้ว +3

      ​@@rajubalikai.....5in reality prajakeeya won't work

    • @rajubalikai.....5
      @rajubalikai.....5 ปีที่แล้ว

      @@RekkePukka why

    • @RekkePukka
      @RekkePukka ปีที่แล้ว

      @@rajubalikai.....5 first avru ondh constituency li win aagi changes maadi thorsbeku.. avagle nijavada challenges gothagodhu adhunna face maadi solve maadudhre jana nambodhu... Upendra avru first ondh constituency li participate maadli.

    • @rajubalikai.....5
      @rajubalikai.....5 ปีที่แล้ว +2

      @@RekkePukka niva innu prajakeeya bagge complete arta madkondilla ansutte

  • @sureshyrssuri2390
    @sureshyrssuri2390 ปีที่แล้ว +1

    Nave sariella uppi sir vote for prajakiya please

  • @deepstoriesKANNADA_
    @deepstoriesKANNADA_ ปีที่แล้ว +6

    ರಿ, guest ಗೆ mic ಸರಿಯಾಗಿ ಇಟ್ಟಿಲ್ಲ, ಕ್ಯಾಮೆರಾ ಫೋಕಸ್ ಇಲ್ಲ, ನಿಮಗೆ ಕರೆಕ್ಟ್ ಆಗಿ ಇಟ್ಟಿಕೊಂಡಿರ,,, ಅತಿಥಿ ದೇವೋ ಭವ

  • @UiIu-gh7ie
    @UiIu-gh7ie 4 หลายเดือนก่อน +1

    ದಿನ ಪ್ರತಿದಿನ ದೇವರಿಗೆ ಪ್ರಾರ್ಥನೆ ಮಾಡಿಕೊಳ್ಳುತ್ತವೆ.ಪ್ರಜಾಕಿಯಾ

  • @M....k29394
    @M....k29394 4 หลายเดือนก่อน +2

    Namma mata prajakeeya ❤

  • @ranjithaa4708
    @ranjithaa4708 ปีที่แล้ว +4

    Uppi sir🙏

  • @darshancy4796
    @darshancy4796 ปีที่แล้ว

    Waaw super sir entha vicharavantha sir neevu nijvaglu beku sir nam deshukke intha kelsagararu

  • @aruns2646
    @aruns2646 ปีที่แล้ว +8

    👍👍👍👍🙏🙏

  • @maheshteja1752
    @maheshteja1752 ปีที่แล้ว +4

    Part 2 adru netge voice clarity check madkond uploade madi

  • @user-gd1of7nx9v
    @user-gd1of7nx9v 5 หลายเดือนก่อน +1

    ji,uppi❤❤❤❤prajakeeya

  • @PoojaPooja-uh7iu
    @PoojaPooja-uh7iu ปีที่แล้ว

    ಜೈ, ಪ್ರಜಾಕೀಯ, up, Boos