05-09-2024

แชร์
ฝัง
  • เผยแพร่เมื่อ 1 พ.ย. 2024

ความคิดเห็น • 949

  • @sharanusharanu7087
    @sharanusharanu7087 หลายเดือนก่อน +853

    ಆಸ್ಪತ್ರೆಯಲ್ಲಿರುವ ಮಕ್ಕಳು ಆದಷ್ಟು ಬೇಗ ಗುಣಮುಖರಾಗಿ ಬರಲಿ

    • @MazokarMubeena
      @MazokarMubeena หลายเดือนก่อน +5

      Ameen

    • @kingnaga2
      @kingnaga2 หลายเดือนก่อน +1

      Get well soon children👶👧👦 s

    • @nethram1703
      @nethram1703 หลายเดือนก่อน +1

      ಆ ಮಕ್ಕಳು ಬೇಗ ಗುಣಮುಖ ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

    • @shruthisuresh5548
      @shruthisuresh5548 หลายเดือนก่อน

      Ll

    • @raghugh9765
      @raghugh9765 หลายเดือนก่อน

      G h😊

  • @bhimeshg2018
    @bhimeshg2018 หลายเดือนก่อน +169

    ಇಂದು ನಮ್ನ ರಾಯಚೂರು ಜಿಲ್ಲೆಗೆ ದೊಡ್ಡ ದುರಂತದ ದಿನ ಸರ್ 😢😢😭😭

  • @Sharanrmali
    @Sharanrmali หลายเดือนก่อน +181

    E... KSRTC ಬಸ್ಸುಗಳಿಗೆ speed governer ಅಳವಡಿಸಿದರೆ ತುಂಬಾನೇ ಒಳ್ಳೆಯದಾಗುತ್ತದೆ

    • @rdx5gamers491
      @rdx5gamers491 หลายเดือนก่อน +9

      School bus du tappu

    • @YankanagoudaB
      @YankanagoudaB หลายเดือนก่อน

      ​@@rdx5gamers491p

    • @PriyaM-s5l
      @PriyaM-s5l หลายเดือนก่อน

      ​@@rdx5gamers491ನಿಜ

    • @MDKhan-ip1gl
      @MDKhan-ip1gl หลายเดือนก่อน

      KKRTC​ du guru school bus drive dalla@@rdx5gamers491

    • @Mj..bgm1
      @Mj..bgm1 หลายเดือนก่อน +1

      Ksrtc bus speed governer Hakirutthare,

  • @YogeshaSt-sv6pp
    @YogeshaSt-sv6pp หลายเดือนก่อน +48

    ಸರ್ ನಾನು ಪ್ರತಿನಿತ್ಯ ಮುಖ್ಯರಸ್ತೆ ಶಿವಮೊಗ್ಗ ಭದ್ರಾವತಿ ರಸ್ತೆಯಲ್ಲಿ ನಾನು ದಿನನಿತ್ಯ ಓಡಾಡೋದು ಬೈಕಿನಲ್ಲಿ ನೂರಕ್ಕೆ 80% ಕೆ ಎಸ್ ಆರ್ ಟಿ ಸಿ ಡ್ರೈವರ್ ಗಳು ಹೇಗೆ ಬರ್ತಾರೆ ಅಂದ್ರೆ ಗುದಿಯೋ ತರನೇ ಬರ್ತಾರೆ ತುಂಬಾ ಫಾಸ್ಟ್ ಇರ್ತಾರೆ ಒಂದು ಸಾರಿ ನಾನು ರಸ್ತೆ ಕ್ರಾಸ್ ಮಾಡಬೇಕಾದರೆ ಕೈ ತೋರಿಸಿದರು ಸಹ ಗುದಿಯೋ ತರನೇ ಹಾರನ್ ಮಾಡ್ಕೊಂಡು ಬರ್ತಾ ಇದಾನೆ ಹಿಂದೇನೆ ಬಹಳ ಕೆಟ್ಟದಾಗಿ ಹೊಡಿತಾರೆ ಸರ್ ರಾಕ್ಷಸರು ಇದ್ದಂಗೆ ಇರ್ತಾರೆ ಅವರೆಲ್ಲ ಒಬ್ಬೊಬ್ಬರು ದುರಹಂಕಾರ ಅವರಿಗೆ ನೂರಕ್ಕೆ 80% ಇದೆ ತರ ಮಾಡುತ್ತಾರೆ

    • @manjulakmanjulak4304
      @manjulakmanjulak4304 หลายเดือนก่อน +2

      Nija sar

    • @manasah.s4054
      @manasah.s4054 หลายเดือนก่อน +1

      True bro... nangu experience agide

    • @komal-bi2zn
      @komal-bi2zn หลายเดือนก่อน +4

      Please report to nearest bus stand, life matters bro, thousands of life is on risk. Please take proper measures

    • @SsSs-fp2il
      @SsSs-fp2il หลายเดือนก่อน

      Yes ,same with us

    • @YogeshaSt-sv6pp
      @YogeshaSt-sv6pp หลายเดือนก่อน

      @@komal-bi2zn yes correct sir

  • @Bhaava_yaana
    @Bhaava_yaana หลายเดือนก่อน +103

    ಅಯ್ಯೋ 😢...ಮಕ್ಕಳ ನೋವು , ಸಂಕಟ ಕಮ್ಮಿ ಮಾಡು ದೇವರೇ 😢😢...ಬೇಗ ಗುಣಮುಖರಾಗಲಿ....

    • @shammi997
      @shammi997 หลายเดือนก่อน

      Nija😢

  • @jaihanumanspirutualchannel4452
    @jaihanumanspirutualchannel4452 หลายเดือนก่อน +16

    ಕೆಲವೊಂದು ಖಾಸಗಿ ಶಾಲೆಗಳು 8am 8:30am ಇದೆ ಎಲ್ಲಾ ಶಾಲೆಗಳು ಕಡ್ಡಾಯವಾಗಿ 10am ಗೆ ಮಾಡಿ
    Parents ಗೆ ready ಮಾಡೋದು tiffin ಬುತ್ತಿ & bus bike ಎಲ್ಲರೂ time ಆಯಿತು ಅಂತ ಬಹಳ ಅವಸರ ಮಾಡ್ತಾರೆ ಕಾರಣ ಸಂಬಂಧ ಪಟ್ಟ ಅಧಿಕಾರಿಗಳು school timing 10am fix ಮಾಡಿ

  • @vichankumar1905
    @vichankumar1905 หลายเดือนก่อน +69

    ಈ ವಿಷಯ ಕೇಳಿ ತುಂಬಾ ಬೇಸರವಾಯಿತು ಅಲ್ಲಿರುವ ಪ್ರತಿಯೊಂದು ಮಕ್ಕಳಿಗೂ ಯಾವುದೇ ಪ್ರಾಣಾಪಾಯಾ ವಾಗದಿರಲಿ ದೇವರೇ ಗಾಡಿ ಓಡಿಸುವಾಗ ಎಷ್ಟು ಜಾಗರೂಕತೆಯಿಂದ ಇದ್ದರೂ ಸಾಲದು

  • @Durga2847-i6b
    @Durga2847-i6b หลายเดือนก่อน +95

    ಬೇಗ ಗುಣಮುಖರಾಗಿ ದೇವರು ನಿಮ್ಮೆಲ್ಲರನ್ನು ಆಶೀರ್ವದಿಸಲಿ🙏🏻

    • @mohamedjaleel9096
      @mohamedjaleel9096 หลายเดือนก่อน

      Bega guna Mubarak aghi barali😂😂😂

  • @dgdghhhf657dfgfff
    @dgdghhhf657dfgfff หลายเดือนก่อน +174

    ಈ ಶಾಲಾ ವಾಹನಗಳ ಚಾಲಕರು ಎಚ್ಚರಿಕೆ ಇಂದ ವಾಹನ ಚಲಾಯಿಸಿ ಬೇಕು

    • @ChandruKammar-yo4df
      @ChandruKammar-yo4df หลายเดือนก่อน +8

      ಪ್ರತಿ ಟೈಮ್ ಅಲ್ಲಿ ಡ್ರೈವರ್ ಮೇಲೆ ಹಾಕೋದು ಅಲ್ಲ ಸರ್

    • @francism329
      @francism329 หลายเดือนก่อน

      It's govt bus driver fault

    • @jaffarshaukathali7936
      @jaffarshaukathali7936 หลายเดือนก่อน

      Goru school bus hiyage woddusthre andhre marseetiz Benz sikhtenu
      Athara ouddsthre bolli makkallu..awarighe genyana ne iralla makallu idhare bus nali antha

    • @Nisai1913
      @Nisai1913 หลายเดือนก่อน

      ​@@ChandruKammar-yo4dfSwami gatane video nodi amele nim maathu thilsi..

    • @VmcsalesKrt
      @VmcsalesKrt หลายเดือนก่อน

      Govt no need to sustain.. They're planning to escape the same

  • @bhagyajyothik462
    @bhagyajyothik462 หลายเดือนก่อน +90

    ಛೆ ಪಾಪ,,,ಬೇಗ ಮಕ್ಕಳು ಚೇತರಿಸಿಕೊಳ್ಳಲಿ😭

  • @vishuv395
    @vishuv395 หลายเดือนก่อน +60

    ಈ ಕಾನ್ವೆಂಟ್ ಗಾಡಿ ಯವರು ಕೂಡಾ ಓವರ್ ಟೇಕ್ ಓವರ್ ಸ್ಪೀಡ್ ಜಾಸ್ತಿ ಆಗಿದೆ ಇತ್ತೀಚಿನ ದಿನಗಳಲ್ಲಿ 😭😢😢

  • @shankarayyaswamysm674
    @shankarayyaswamysm674 หลายเดือนก่อน +72

    ಆಯಾ ಊರುಗಳಲ್ಲಿ ಸರಿಯಾದ ಶಾಲೆಗಳು ಇದ್ದರೆ ಬೇರೆ ಊರಿನ ಶಾಲೆಗೆ ಹೋಗುವ ಅವಶ್ಯಕತೆ ಇರಲಿಲ್ಲ, ಸರ್ಕಾರ ಜವಾಬ್ದಾರಿ ಬಹಳ ಇದೆ.

    • @kumari.8150
      @kumari.8150 หลายเดือนก่อน +5

      Idu navu artha madkobekagiddu sir.

    • @meghashree6358
      @meghashree6358 หลายเดือนก่อน +2

      Halli galale iro govt school ge kalsi.sarkari shalegalu uliyutve

    • @hsm8710
      @hsm8710 หลายเดือนก่อน

      ಸರಕಾರಿ ಶಾಲೆಗಳು ಚೆನ್ನಾಗಿ ಇದ್ದಾಗಲೂ ಸಹ ಜನರು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಹಚೋದೆ great ಅಂದು ಕೊಂಡಿದಾರೆ ಹಾಗಾಗಿ ಸರಕಾರ್ವಾದ್ರು ಏನ್ ಮಾಡುತ್ತೆ ಕೆಲು ಕಡೆ ಮಾತ್ರ ಸರಕಾರಿ ಶಾಲೆಗಳು ಸರಿ ಇಲ್ಲದೆ ಇರಬಹುದು ಆದ್ರೆ ಬಹುತೇಕ ಕಡೆ ತುಂಬಾ ಚೆನ್ನಾಗಿದ್ದರೂ ಸಹಾ ಜನಾ ಖಾಸಗಿ ಶಾಲೆಗೆ ಹಾಕ್ತಾರೆ

  • @veereshdk1942
    @veereshdk1942 หลายเดือนก่อน +39

    ದೇವರು ಅವರ ಕುಟುಂಬಕ್ಕೆ ಧೈರ್ಯ ಕೊಡಲಿ

  • @narasimhamurthybn6605
    @narasimhamurthybn6605 หลายเดือนก่อน +38

    ಒಬ್ಬಬ್ರು ಸ್ಕೂಲ್ ಡ್ರೈವರ್ ತುಂಬಾ ಕೇರ್ ಲೆಸ್ ಆಗಿ ಡ್ರೈವ್ ಮಾಡ್ತಾರೆ. ಲೇಫ್ಟ್ ರೈಟ್ ನೋಡೋದೇ ಇಲ್ಲಾ..

    • @smacttr2799
      @smacttr2799 หลายเดือนก่อน +4

      ಎಲ್ಲೂ ಕೆಲಸ ಇಲ್ಲದವರು,ಕಡಿಮೆ ಸಂಬಳಕ್ಕೆ ಶಾಲೆಯವರಿಗೆ ಬೇಕು.

    • @srisay8732
      @srisay8732 หลายเดือนก่อน +2

      Yes correct

  • @Prasuplays
    @Prasuplays หลายเดือนก่อน +17

    ಸರ್ ಈ ಸ್ಕೋಲ್ ಬಸ್ ಡ್ರೈವರ್ ಗಳು ಈ ಕೆಲಸ ವನ್ನ ಪಾರ್ಟ್ ಟೈಮ್ ಕೆಲಸ ಮಾಡ್ಕೊಂಡು ಇರ್ತಾರೆ ಇವರು ಬೇರೆ ಕೆಲಸ ಮುಗಿಸಿ ಬಂದು ಬಸ್ ಓಡಿಸಿ ನಂತರ ಬೇರೆ ಕೆಲಸಕ್ಕೆ ಒಗ್ತರೆ ಅದಕ್ಕೆ ತುಂಬಾ ಸ್ಪೀಡ್ ಆಗಿ ಬಸ್ ಓಡಿಸ್ಥರೆ ಮತ್ತೆ ಈ ಕೆಲಸಕ್ಕೆ ಸಂಬಳ ಕಡಿಮೆ ಅದುಕ್ಕೆ ಈ ಕೆಲಸನ ಯಾರು ಫುಲ್ ಟೈಮ್ ಮಾಡಲ್ಲ ಇದು ಬಸ್ ಡ್ರೈವರ್ ತಪ್ಪೋ ಅಥವಾ ಸ್ಕೂಲ್ ಒನರ್ ತಪ್ಪೋಗೋತಿಲ್ಲ ಆದ್ರೆ ಶಿಕ್ಷೆ ಮಾತ್ರ ಮಕ್ಕಳಿಗೆ 😢

    • @bnkirankumar9311
      @bnkirankumar9311 หลายเดือนก่อน

      ನಾನೋ ಅದೇ ಯೋಚನೆ ಮಾಡ್ತಿದ್ದೆ

    • @pavanhosatti
      @pavanhosatti หลายเดือนก่อน

      💯💯💯

  • @priyankareddy8662
    @priyankareddy8662 หลายเดือนก่อน +13

    ಸರ್ಕಾರಕ್ಕೆ ಒಂದು ಮನವಿ, ಕಾಲು ಕಳೆದುಕೊಂಡ ಮಕ್ಕಳಿಗೆ ದಯವಿಟ್ಟು ಭವಿಷ್ಯದಲ್ಲಿ ಒಂದು ಸರ್ಕಾರಿ ನೌಕರಿ ಕೊಡಿಸುವುದಾಗಿ ಭರವಸೆ ನೀಡಿ.

    • @anandkumar___yt5655
      @anandkumar___yt5655 หลายเดือนก่อน

      Shata kodutte gov just 5 lackh kottu tika muchckodoogiddare

  • @shivannas5753
    @shivannas5753 หลายเดือนก่อน +41

    ಜೀವನ ಕಷ್ಟ ಸರ್😢

  • @sanjaykolekar1682
    @sanjaykolekar1682 หลายเดือนก่อน +17

    ಹಾಗೆಯೇ ಸ್ಕೂಲ್ ಬಸ್ ಲೇಟ್ ಆದರೆ ಸ್ಕೂಲ್ ಕೂಡ ಅಡ್ಜೆಸ್ಟ್ ಮಾಡ್ಕೋಬೇಕು .

  • @doddabasavanayakdoddabasav2154
    @doddabasavanayakdoddabasav2154 หลายเดือนก่อน +51

    Black day of Riachur 😔😢

    • @bgouda630
      @bgouda630 หลายเดือนก่อน +1

      😢😢

  • @malateshm9043
    @malateshm9043 หลายเดือนก่อน +30

    ನಾನು ಪೋಟೋ ನೋಡಿದೆ ತುಂಬಾ ಹುಡುಗರ ಕಾಲು ಕಟ್ ಆಗಿವೆ ಕೆಲವರಿಗೆ ಎರಡೂ ಕಾಲ ಇಲ್ಲ😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢 ಯಪ್ಪೋ ತುಂಬಾ ಅಳು ಬರುತಿದೆ

  • @devrajdevrajgs4596
    @devrajdevrajgs4596 หลายเดือนก่อน +18

    ದೇವರು ಭಗವಂತ ಮಕ್ಕಳಿಗೆ ಬೇಗ ಗುಣಮುಖರಾಗಲೆಂದು 🙏ಪ್ರಾರ್ಥಿಸುತ್ತೇನೆ 🙏

  • @santivnu
    @santivnu หลายเดือนก่อน +32

    ಓ ದೇವರೆ ಮಕ್ಕಳಿಗೆ ದೈರ್ಯ ಶಕ್ತಿ ಕೊಡು 🙏🏻

  • @subrahmanyahegde5649
    @subrahmanyahegde5649 หลายเดือนก่อน +17

    ಕೇಳಲೇ ಆಗುವುದಿಲ್ಲ. ಚಿತ್ರ ತೋರಿಸುವುದೇ ಬೇಡಾ ದಯವಿಟ್ಟು.

  • @Hinduhuli46
    @Hinduhuli46 หลายเดือนก่อน +6

    ಪೂಟೂ ವೀಡಿಯೊಗಳು ನಮ್ಮ ಅತ್ರ ಇವೆ ಸರ್ ನೂಡಿದ್ರೆ ತುಂಬಾ ನೂವಾಗುತ್ತೆ😭😭

  • @manjunathsj899
    @manjunathsj899 หลายเดือนก่อน +38

    ಸ್ಕೂಲ್ ಬಸ್ ಡ್ರೈವರ್ ಗಳು ತುಂಬಾ ರಾಸ್ ನನೋಬ್ಬ ಡ್ರೈವರ್ ಆಗಿ ಹೇಳುತ್ತೆನೆ

  • @sanj2326
    @sanj2326 หลายเดือนก่อน +18

    ಆದಷ್ಟು ಬೇಗ ವಿದ್ಯಾರ್ಥಿಗಳು ಗುಣಮುಖರಾಗಲಿ.....

  • @eshwar1589
    @eshwar1589 หลายเดือนก่อน +4

    ಈ ವಿಡಿಯೋ ಮಾಡಿದ್ದಕ್ಕೆ ತುಂಬಾ ತುಂಬಾ ಹೃದಯಪೂರ್ವಕ ಧನ್ಯವಾದಗಳು ಸುಬ್ರಹ್ಮಣ್ಯ ಸರ್ 🙏

  • @SKNKarigudda9380
    @SKNKarigudda9380 หลายเดือนก่อน +3

    Super sir ನೀವು sir ಬಡವರ ಬಗ್ಗೆ ಧ್ವನಿ ಎತ್ತಿದವರು.

  • @Suryagalaxy31
    @Suryagalaxy31 หลายเดือนก่อน +9

    KSrtc & Bmtc drivers are really careless ppl. ನಮ್ಮ ವಾಹನ ನಮ್ಮ ಜನ ನಾವು ಜನರ ಸೇವೆ ಮಾಡುವವರು ಎನ್ನುವ ಜವಬ್ದಾರಿ ಕಿಂಚಿತ್ತೂ ಇಲ್ಲ

  • @DurugappaGurugunta
    @DurugappaGurugunta หลายเดือนก่อน +2

    ಆಸ್ಪತ್ರೆಯಲ್ಲಿರುವ ಮಕ್ಕಳಿಗೆ ಬೇಗ ಗುಣಮುಖ ರಾಗಿ ಬೇಗ. ಮನೆ ಬರಲಿ ಓಂ ಶ್ರೀ ಸಾಯಿ ಬಾಬಾ ರಾಮ್ 🙏🙏🙏🙏🙏🙏🌹🌹🌹🌹🌹🌹🌹

  • @lokeshaks8453
    @lokeshaks8453 หลายเดือนก่อน +13

    ಪಾಪ ಆ ಮಕ್ಕಳು ಆ ನೋವು ನಾ ಹೇಗೆ ಕಂಟ್ರೋಲ್ ಮಾಡ್ಕೊಂಡೊ sir 😔😔😔 ತುಂಬಾ ಭಯ ಆಗ್ತಿದೆ... ಯಪ್ಪಾ

  • @rpatil9175
    @rpatil9175 หลายเดือนก่อน +1

    ಎಲ್ಲ ಮಕ್ಕಳಿಗೆ ಆ ದೇವರು ಶಕ್ತಿ ದೈರ್ಯ ಕೊಡಲಿ ಹಾಗೆ ಆ ತಂದೆ ತಾಯಿಗೆ ಅದನ್ನ ಸಹಿಸಿಕೊಳ್ಳುವ ಶಕ್ತಿ ಕೊಡಲಿ😭🙏💐

  • @madhavapoojary7457
    @madhavapoojary7457 หลายเดือนก่อน +9

    ದೇವರೇ ಆದಷ್ಟು ಬೇಗ ಮಕ್ಕಳನ್ನು ಗುಣಮುಖರಾಗಿ ಬರಲಿ 🙏

  • @indirap4077
    @indirap4077 หลายเดือนก่อน +9

    ಸರ್, ಶಾಲಾ ವಾಹನಗಳ ಚಾಲಕರು ತುಂಬಾ ವೇಗವಾಗಿ ವಾಹನ ಚಲಾಯಿಸುತ್ತಾರೆ.ನಾನು ದಿನಾಲು ಕೆಲಸಕ್ಕೆ ಹೋಗುವ ಸಮಯದಲ್ಲಿ ಸುಮಾರು ಹದಿನೈದು ಶಾಲಾ ವಾಹನಗಳನ್ನು ಗಮನಿಸಿದ್ದೇನೆ.ನಾನು ತುಂಬಾ ಭಯದಿಂದಲೇ ದಾರಿಯಲ್ಲಿ ನಡೆದುಕೊಂಡು ಹೋಗುತ್ತೇನೆ.ಅವರಿಗೆ ವೇಗದ ಮಿತಿ ಇರುವುದಿಲ್ಲ.

  • @user-fm5di9iw6l
    @user-fm5di9iw6l หลายเดือนก่อน +6

    😢ಹೌದು ಬ್ರೋ ನಮ್ಮ ರಾಯಚೂರು ಮಾನ್ವಿ ತಾಲೂಕ
    ನಲ್ಲಿ ಆಗಿದೆ
    ಬೇಗ ಗುಣಮುಖವಾಗಲಿ ಎಂದು ದೇವರಲ್ಲಿ ಕೇಳುತಿದೇನೆ 😢

  • @brahmanandancreator3714
    @brahmanandancreator3714 หลายเดือนก่อน +6

    ದೇವರೇ..... ಆ ಎಲ್ಲಾ ಮಕ್ಕಳಿಗೆ ಆ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಬೇಗ ಕೊಡು ದೇವರೆ....ಅವರ ಕುಟುಂಬಕ್ಕೂ ಸಹ ನೋವನ್ನು ಭರಿಸುವ ಶಕ್ತಿ ಕೊಡು ದೇವರೇ.....🙏🙏🙏

  • @mahadevaswamykb9775
    @mahadevaswamykb9775 หลายเดือนก่อน +7

    ಗೌರ್ನಮೆಂಟ್ ಬಸ್ ಚಾಲಕರು ಖಂಡಿತ ಅತಿ ವೇಗವಾಗಿ ಚಲಿಸುತ್ತಾರೆ.

  • @ranganathdrangu4681
    @ranganathdrangu4681 หลายเดือนก่อน +44

    ಅಯೋಯೋ 😢😢 ಡ್ರೇವರ್ ಗಳ ಕೆಲ್ಸಕೆ ಮಕ್ಕಳು ಬಲಿ

  • @KhaajasaabKhaajasaab
    @KhaajasaabKhaajasaab หลายเดือนก่อน +8

    ಈ ವಿಡಿಯೋ ನೋಡಿ ನಮ್ಮ ಮನಸ್ಸಿಗೆ ತುಂಬಾ ಬೇಜಾರಾಗಿದೆ

  • @basavarajabasavaraja1124
    @basavarajabasavaraja1124 หลายเดือนก่อน +7

    😔💔 ನೋಡಿದ ತಕ್ಷಣವೇ ಕಣ್ಣಲ್ಲಿ ನೀರು ಬರುವಂತ ದೃಶ್ಯ ಆಗಿದೆ ಇದು.... 😔😔

  • @prabhakarsavitha7478
    @prabhakarsavitha7478 หลายเดือนก่อน +20

    ದೇವರು ಕಾಪಾಡಲಿ ಅ ಉಲಿದ ಮಕಳನು ಸರ್ 🙏🙏

  • @ramesharamesha-nb5yh
    @ramesharamesha-nb5yh หลายเดือนก่อน +3

    ನಮ್ಮ ರಾಯಚೂರು black day of ರಾಯಚೂರು ಡಿಸ್ಟ್ರಿಕ್ಟ್ ಮಾನ್ವಿ 😢😢😢

  • @madhuabhiman6074
    @madhuabhiman6074 หลายเดือนก่อน +9

    ನಿಜವಾಗ್ಲೂ ಬಹಳ ಬೀಕರವಾದ ಅಪಘಾತ ಸರ್ 💔💔

  • @powerrock9759
    @powerrock9759 หลายเดือนก่อน +2

    ದಯವಿಟ್ಟು ಎಲ್ಲಾ ಚಾಲಕರೇ ಆದಷ್ಟು ನಿದಾನವಾಗಿ ಗಡಿಗಳನ್ನು ಓಡಿಸಿ ಅಪಘಾತವನ್ನು ತಪ್ಪಿಸಿ 🙏🙏

  • @sunilbabu6251
    @sunilbabu6251 หลายเดือนก่อน +3

    ನಿದಾನವಾಗಿ ಗಾಡಿ ಓಡಿಸಿದರೆ ಯಾವುದೇ ಸಮಸ್ಯೆ ಆಗೋಲ್ಲ ಸರ್

  • @SmithaUP
    @SmithaUP หลายเดือนก่อน +12

    ಇದನ್ನೆಲ್ಲ ನೋಡೋದಿಕ್ಕೆ ಆಗೋಲ್ಲ ಸರ್..

  • @renukappav3835
    @renukappav3835 หลายเดือนก่อน +4

    ಆಸ್ಪತ್ರೆ ಇರುವ ಮಕ್ಕಳು ಆ ಪರಮಾತ್ಮನ ದಯದಿಂದ ಎಲ್ಲಾ ಇಂದಿರುಗಿ ಬರಲಿ

  • @royalonlinecenter
    @royalonlinecenter หลายเดือนก่อน +1

    Tq
    sir
    Uttara Karnataka News ge Mahatva kottidakke

  • @rudreshhiremathrudreshhire1992
    @rudreshhiremathrudreshhire1992 หลายเดือนก่อน +3

    Nanu obba school bus driver jss dharwad alli work maditeni but e video nodi steering mutoke baya agathide 😢

  • @ರಾಜನಾಯಕ್ಬೆಳಗುರ್ಕಿ
    @ರಾಜನಾಯಕ್ಬೆಳಗುರ್ಕಿ หลายเดือนก่อน +5

    ದಯವಿಟ್ಟು ಶಾಲೆ ವಾಹನಗಳಿಗೆ ಜಿಪಿಎಸ್ ಕುಂದರ್ಸಬೇಕು

  • @MahaboobBahsa
    @MahaboobBahsa หลายเดือนก่อน +5

    ❤️❤️ ಸರ್ ಯಲ್ಲರು ಗುಣಮುಖರಾಗಿಲೀ ಸರ್ ❤️❤️

  • @LaxmanHavinal
    @LaxmanHavinal หลายเดือนก่อน +4

    ವೈದ್ಯರು ಆ ಮಕ್ಕಳಿಗೆ ಬೇಗ ಗುಣಮುಖರಾಗುವಂತ ಶಕ್ತಿಯನ್ನು ನಿಡಲಿ.

  • @tanveerprinceyt2044
    @tanveerprinceyt2044 หลายเดือนก่อน +3

    😢😢ಪಾಪ ಸಣ್ಣ ಮಕ್ಕಳು
    ಕಾಲ ಕಟ್ agidave 😢ಎಂತಹ ದುರ್ಗಟನೆ💔

  • @JayaRaja-y2i
    @JayaRaja-y2i หลายเดือนก่อน +7

    ಆ ಬಾಸ್ ಈ ಬಾಸ್ ಅಂತ ಗಾಡಿಗಳಿಗೆ ಹಾಕಿಸುವ ಬದಲು....... 🌟 ಮುತ್ತು ರತ್ನಗಳನ್ನು ಇವೆ ನಿಧಾನವಾಗಿ ಬನ್ನಿ 🌟ಹಾಕಿಸಿ ಈ ವಿಷಯ ಕೇಳಿ 🥺😰

  • @markandeshpattar1364
    @markandeshpattar1364 หลายเดือนก่อน +26

    ಡ್ರೈವರ್ ಗಳು ನಿದಾನವಾಗಿ ಚಲಾಯಿಸಬೇಕು

  • @doddaanjisp8673
    @doddaanjisp8673 หลายเดือนก่อน +3

    ಸರ್ ದಯವಿಟ್ಟು ಸರ್ಕಾರಿ ಬಸ್ಸುಗಳು ವೇಗವಾಗಿ ಸಂಚರಿಸುತ್ತಿವೆ..
    ದಯವಿಟ್ಟು ಸರ್ಕಾರಿ ಬಸ್

  • @ayishaShaikh-x2z
    @ayishaShaikh-x2z หลายเดือนก่อน +2

    ಇದು ನಮ್ಮೂರಲ್ಲಿ ಆಗಿರೋದು ಬ್ರೋ ತುಂಬ ಬೇಜಾರ್ ಆಗತಾ ಇದೆ ನಮಗೆ ನಮ್ಮ್ಮ್ ಹೂರು ಮಾನ್ವಿ bro

  • @mouneshaldal4961
    @mouneshaldal4961 หลายเดือนก่อน +15

    Education ಇಲಾಖೆ ಅಧಿಕಾರಿಗಳು ಸತ್ತಿದರೆ ಅನುಸುತ್ತೆ

  • @grettaalmeida3612
    @grettaalmeida3612 หลายเดือนก่อน +2

    😮😢😢😢😢 ಅಯ್ಯೋ ದೇವ್ರೆ ಪಾಪ ಆ ತಂದೆ ತಾಯಿಯವರಿಗೆ ಮರೆಯಲು ಸಾಧ್ಯವಿಲ್ಲ ಸರ್ very very sad 😭😭

  • @rajavalisab1817
    @rajavalisab1817 หลายเดือนก่อน +5

    ಆದಷ್ಟು ಬೇಗಾ ದೇವರು ಆ ಮಕ್ಕಳನ್ನು ಕಾಪಾಡಲಿ

  • @ManjunathaM-k5v
    @ManjunathaM-k5v หลายเดือนก่อน +3

    ದೇವರು ಕಾಪಾಡಲಿ 🙏🏾

  • @MahadeviEnagi
    @MahadeviEnagi หลายเดือนก่อน +9

    Sir nimage yastu thanks helidaru kadimeye nimma kannada bhashe kelelalu sundara

  • @siddappak8770
    @siddappak8770 หลายเดือนก่อน +2

    ಈ ದೃಶ್ಯ ನೋಡಿ ಮನಸಿಗೆ ತುಂಬಾ ನೋವಾಗಿದೆ ಸರ್ಕಾರಿ ಬಸ್ ಡ್ರೈವರಾಗಲಿ ಮತ್ತು ಶಾಲಾ ಬಸ್ ಡ್ರೈವರಾಗಲಿ ಬೇಕಾ ಬಿಟ್ಟಿ ಬಸ್ಗಳನ್ನು ಓಡಿಸಬಾರದು

  • @prajwalkumar7726
    @prajwalkumar7726 หลายเดือนก่อน +38

    ಕಾಲು ಕಟ್ಟಗಿರುವ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದರೇ😭😭😭

  • @Sheena1966V
    @Sheena1966V หลายเดือนก่อน +1

    Subrahmanya sir my jum enisuva videogalu bartha ive, dhanyawadagalu.

  • @manjunaths2111
    @manjunaths2111 หลายเดือนก่อน +3

    KSRTC Swami swlpa slow aghi drive madhi 🤦🏻

  • @girmitstudio591
    @girmitstudio591 หลายเดือนก่อน +2

    ಸರ್ ವಾಟ್ಸಾಪ್‌ನಲ್ಲಿ ಯಾರೋ ಈ ಅಪಘಾತದ ದೃಶ್ಯಗಳನ್ನು ಬ್ಲರ್ ಸಹ ಮಾಡದೇ ನೇರವಾಗಿ ಕಳಿಸಿದ್ದರು. ನಿನ್ನೆಯಿಂದ ನನ್ನ‌ ಮನಸ್ಸೇ ಸರಿ ಇಲ್ಲ😢 ತುಂಬಾ ಭಯಾನಕ ವಿಡಿಯೋಗಳು

  • @shivalingappakudari
    @shivalingappakudari หลายเดือนก่อน +4

    ದೆವರುದವಾಖಾನೆಯಲಿಇರುವ ಮಕ್ಕಳಿಗೆ ಆಶಿರ್ವಾದ ಮಾಡಲಿ

    • @shivalingappakudari
      @shivalingappakudari หลายเดือนก่อน +1

      ಅವರ ಊರಿನಲ್ಲಿ ಸರ್ಕಾರದ ಶಾಲೆ ಇದ್ದಿರಲಿಲ್ಲ ವೇ ಆಸರಕಾರದ ಶಾಲೆಯ ವಿದ್ಯಾರ್ಥಿಗಳು ಅವರು ಓದುವುದಿಲ್ಲ ವೇ

  • @guru1983-ox3lo
    @guru1983-ox3lo หลายเดือนก่อน +1

    ದೇವರೇ ಮಕ್ಕಳು ಗುಣಮುಖವಾಗಲಿ 🙏😭

  • @sureshshetty3529
    @sureshshetty3529 หลายเดือนก่อน +7

    School bus driver heavy Rash driving sir 😢😢😢

  • @ravihgravigowda4181
    @ravihgravigowda4181 หลายเดือนก่อน +1

    ಎಂತಹ ಕಠಿಣ ಹೃದಯಗಳು ಕಣ್ಣೀರು ಮಿಡಿಯುವ ಕರುಳುಹಿಂಡುವ ಘೋರ ಘಟನೆ...

  • @vasanth60
    @vasanth60 หลายเดือนก่อน +5

    😢😢😢😢😢ಬೇಗ ಗುಣಮುಖರಾಗಲಿ 🙏🙏🙏

  • @ThimmannaK-mf1yt
    @ThimmannaK-mf1yt หลายเดือนก่อน +1

    ದೇವರ ಮಕ್ಕಳನ್ನು ಆದಷ್ಟು ಬೇಗ ಗುಣವಾಗಲಿ🙏🙏🙏🙏🙏

  • @swarnalatha9366
    @swarnalatha9366 หลายเดือนก่อน +3

    OMG get well soon ssh tq u for the information 🙏

  • @basamma.nb6439
    @basamma.nb6439 หลายเดือนก่อน +2

    ಆಸ್ಪತ್ರೆಯಲ್ಲಿರುವ ಮಕ್ಕಳೆಲ್ಲ ಬೇಗ ಗುಣಮುಖರಾಗಿ ಬರಲಿ

  • @RangaSwamy-m2p
    @RangaSwamy-m2p หลายเดือนก่อน +13

    ಮಕ್ಕಳಿಗೆ ಏನು ಆಗದಂಗೆ ಕಾಪಾಡು ದೇವರೇ 🙏🙏🙏

  • @Girinath-g1n
    @Girinath-g1n หลายเดือนก่อน +3

    ವಿಧ್ಯಾಗಿಂತ, ಜೀವನ ಮುಖ್ಯ.😢😢😢😢😢

  • @veenamodaliyar7561
    @veenamodaliyar7561 หลายเดือนก่อน +10

    School van driver drive very fast

  • @adhiadhya9749
    @adhiadhya9749 หลายเดือนก่อน +1

    Govt must take action against KSRTC, they always overtake other vehicles

  • @shivuparatanalli23
    @shivuparatanalli23 หลายเดือนก่อน +6

    ಪುರ ಫೋಟೋ ವಿಡಿಯೋ ನನ್ನ ವಾಟ್ಸಪ್ ಗೆ ಬಂದಿದೆ

    • @DevuGadder
      @DevuGadder หลายเดือนก่อน

      Same

    • @sumasuma3908
      @sumasuma3908 หลายเดือนก่อน

      Nangu bandide

  • @sureshkombin
    @sureshkombin หลายเดือนก่อน +2

    ಬಹಳ ಇದನ್ನ ನೋಡಿ ನಮಗೆ ಆಗುತ್ತಿಲ್ಲ ಸರ್ ಮಕ್ಕಳಿಗೆ ಎಷ್ಟು ತೊಂದ್ರೆ ಆಗಿರ್ಬಹುದು ಗುಣ ಮುಖವಾಗಿ ಬರಲಿ ದೇವರೇ 🙏🏾

  • @chethankeelaras2458
    @chethankeelaras2458 หลายเดือนก่อน +6

    Very Sad 😢 😢

  • @madhanshetty6688
    @madhanshetty6688 หลายเดือนก่อน +2

    Praise 🙌 the lord 🙏🙏🙏🙏🙏

  • @hulugeshvinay623
    @hulugeshvinay623 หลายเดือนก่อน +4

    😭🥱 ಅಯ್ಯೋ ದೇವರೇ.....

  • @RaviGonda-by5hw
    @RaviGonda-by5hw หลายเดือนก่อน

    ಸರ್ ನಮ್ಮ ಅವಶ್ಯಕತೆಯ ಹೊಸ ಹೊಸ ವಸ್ತುಗಳು ಜಾಸ್ತಿ ಆಗ್ತಾ ಬಂದ ಹಾಗೆ ನಮ್ಮ ಸುಂದರ ದಿನಗಳು ನೆಮ್ಮದಿಯ ಕ್ಷಣಗಳು ನಶಿಸಿ ಹೋಗ್ತಾ ಇದೆ ಅದ್ಕೇ ಎಲ್ಲಿ ನೋಡಿದರೂ ಸಾವು ನೋವುಗಳು ತುಂಬಾ ಸಂಭವಿಸ್ತಾ ಇದೆ ಇದಕ್ಕೆ ಮೂಲ ಹೊಣೆ ಅತಿಯಾದ ಆಸೆ ಸ್ವಾರ್ಥ ಎಲ್ಲವೂ ಸರ್ So Sad thank u

  • @RolphyFernandes-o8v
    @RolphyFernandes-o8v หลายเดือนก่อน +9

    ಮಕ್ಕಳು ಬೇಗ ಗುಣಮುಖರಾಗಲಿ ಎಂದು ಬಿಡುತ್ತೇವೆ

  • @poornimaprakash3943
    @poornimaprakash3943 หลายเดือนก่อน +3

    speed kills . Hope govt gets more strict punishment for overspeeding.

  • @LasmeLasme-s4l
    @LasmeLasme-s4l หลายเดือนก่อน

    ಆಸ್ಪತ್ರೆಯಲ್ಲಿ ಮಕ್ಕಳಿಗೆ ಬೇಗ ಗುಣಮುಖರಾಗಿ ಬರಲಿ

  • @Mrdurga
    @Mrdurga หลายเดือนก่อน +4

    Sir namma ura pakkadalli agide sir😭😭😭

  • @vanamalatgouda3413
    @vanamalatgouda3413 หลายเดือนก่อน +1

    Sir bus navaru ade riti driving mate tractors driver kuda rash driving 12 varshada ಮಕ್ಕಳು ಬೈಕ್ ಹೊಡೀತಾರೆ ಯಾವುದೇ ರೂಲ್ಸ್ ಇಲ್ಲಾ

  • @lokipaddu1432
    @lokipaddu1432 หลายเดือนก่อน +3

    ಫಸ್ಟ್ ಲೈಕ್ ಅಂಡ್ ಕಾಮೆಂಟ್ ಸರ್

  • @sudeeppatil361
    @sudeeppatil361 หลายเดือนก่อน +1

    🙏🙏🙏

  • @DevuGadder
    @DevuGadder หลายเดือนก่อน +3

    Hwdu idu nadidirodu idu nammuralle agirodu yappa kannig neer bntu😢😭

  • @rameshkalakabandi1554
    @rameshkalakabandi1554 หลายเดือนก่อน

    ಆ ಮಕ್ಕಳನ್ನು ಬೇಗನೆ ಗುಣಮುಖರಾಗಿ ಬರುತ್ತೆ ದೇವರನ್ನು ಪ್ರಾರ್ಥಿಸುತ್ತೇನೆ ದೇವರೇ ಗುಣವಾಗಲಿ

  • @lokipaddu1432
    @lokipaddu1432 หลายเดือนก่อน +10

    ನಿಮ್ಮ ದೊಡ್ಡ ಅಭಿಮಾನಿ ಸರ್ pls ರಿಪ್ಲೈ ಮಾಡಿ

    • @manjudiodiodio3800
      @manjudiodiodio3800 หลายเดือนก่อน +1

      ಹೇಳಿ ಪಾ ಹೇಗಿದ್ದೀಯ 🙂.

    • @RameshKumar-by8xb
      @RameshKumar-by8xb หลายเดือนก่อน +1

      How are you doing now ❤️❤️❤️❤️

    • @rohitnayak9952
      @rohitnayak9952 หลายเดือนก่อน +1

      Enapa ninge mandlik bere kelsa ilva

  • @Bahubali-t8n
    @Bahubali-t8n หลายเดือนก่อน +1

    ತಪ್ಪು ಯಾರದು ಅಲ್ಲ ಸರ್ ತಪ್ಪು ಮೇಲಿನವನದು. ಅವನು ಒಂದೊಂದು ಬಾರಿ ಕಲ್ಲು ಮನಸಿನವನಾಗುತ್ತಾನೆ. ಮಕ್ಕಳು ಪಾಪಾ😢😢😢

  • @Snehnaik4243
    @Snehnaik4243 หลายเดือนก่อน +3

    ದೇವ್ರೆ 😢😢

  • @sabudodmane9012
    @sabudodmane9012 หลายเดือนก่อน +1

    Ksrtc ಬಸ್ಸಲ್ಲಿ camera ಇರುತ್ತೆ ಅದನ್ನ ನೋಡಿದ್ರೆ ಗೊತ್ತಾಗುತ್ತೆ ತಪ್ಪು ಯಾರದ್ದು ಅಂತ 😮

  • @shivuparatanalli23
    @shivuparatanalli23 หลายเดือนก่อน +3

    ಒಂದು ಮಗುವಿನ ಎರಡು ಕಾಲು ಇಲ್ಲ

  • @SudhaSudha-s7l
    @SudhaSudha-s7l หลายเดือนก่อน +1

    ನಮ್ಮ😮ಊರುಲಿ😮ಬಸ್😮ಮನಷರ