ನೋ ವೆ ಮೇಷ್ಟ್ರೇ...! ಒನ್ ಅಂಡ್ ಓನ್ಲಿ ಮೋದಿ... ನಿಮ್ಮ ಉಪ್ಪಿನಕಾಯಿ ಉಪ್ಪಿ ಪ್ರತೀ ಸಲ ಚುನಾವಣೆ ಹತ್ರ ಬಂದಾಗ ಮೀಡಿಯಾ ಮುಂದೆ ಬಿಲ್ಡ್ ಅಪ್ಸ ಕೊಟ್ರೆ ಆಗುತ್ತ? ಯೋಚನೆ ಮಾಡಿ ನೀವೇ... ಅದ್ರು ಬದ್ಲು ಉಪ್ಪಿ ನೆ ಒಂದು ಕ್ಷೇತ್ರ ದಲ್ಲಿ ನಿಂತು ಗೆದ್ದು ಕೆಲಸ ಮಾಡಿ ತೋರುಸ್ಲಿ. ಜನ ಆಗ ನೋಡ್ತಾರೆ. ನಿಜ ತಾನೇ?
ನಿಜಾ ಪ್ರಜಾಕೀಯ ಪಕ್ಷದ ತಿರುಳೆನೆಂದು ಜನತೆಗೆ ತಿಳಿಸಬೇಕು ಮತದಾರನಿಗೆ ಮತ ಮಾರಾಟ ಮಾಡಿದ ಬೃಷ್ಟನೆಂಬ ಹಣೆಪಟ್ಟಿ ಕಟ್ಟಿ ತಾವು ಬೃಷ್ಟತನದಲ್ಲಿ ತೊಡ ಗಿರುವ ರಾಜಕೀಯ ಪಕ್ಷಗಳ ನಾಯಕರನ್ನು ಕಿತ್ತೆಸೆದು ನಮ್ಮಿಂದ,ನಮಗಾಗಿ,ನಮಗೋಸ್ಕರ ಚಿಂತನೆ ಮಾಡು ವಂತಹ ಅಭ್ಯರ್ಥಿ ನಿಲ್ಲಿಸಿ ನಾವೇ ಆಯ್ಕೆ ಮಾಡುವಂತ ಹ ವ್ಯವಸ್ಥೆ ನಾವೇ ಪ್ರಾರಂಭಿಸುವ ಮಟ್ಟಕ್ಕೆಬದಲಾದರೆ ಭರತ ವರುಷವೇ ಬದಲಾಗುವುದು.ವ್ಯವಸ್ಥೆ ಬದಲಾವ ಣೆ ಬಯಸುವ ಮನಸುಗಳು ಒಂದಾಗಿ ಬದಲಾವಣೆ ಶಾಂತ ಕ್ರಾಂತಿ ಹುಟ್ಟು ಹಾಕಬೇಕು
@Chokers Of Clubhouse There is no Prajakeeya team, Uppi wants is power under Praja, if all praja people join and already have a plan for 5 years and it should be executed by elected person and if they fail then people can withdraw him.
ಅಜಿತ್ ಸರ್ ತುಂಬಾ ಥ್ಯಾಂಕ್ಸ್ ನೀವು ಬಿಜೆಪಿ ಅವರಿಗೆ ಮಾತ್ರ ಸಪೋರ್ಟ್ ಮಾಡ್ತೀರಾ ಅಂತ ಸ್ವಲ್ಪ ಗುಂಗಲ್ಲಿ ಇದ್ದೆ ನಿಮ್ಮ ಮಾತಲ್ಲಿ ಇದೇ ರೀತಿ ನ್ಯಾಯ ಪರವಾಗಿದ್ದರೆ ಸಾಕು ಸರ್ ನಮಗೆ ತುಂಬಾ ಹೆಮ್ಮೆಯಾಗಿದೆ ನಿಮ್ಮ ವಿಷಯದ ಬಗ್ಗೆ
I watched his many films and so many times message, talks about his ideology, aim, to clean ,to clinth,to bring our society into uplifting poorest People and bringing transparent work is really highly appreciated 👍 I am sure he will bring definitely one day unpredictable changes and people's should accept the changes.. Jai ho Upendra..uppannaa...
ya... his ethics thinkings are ultimate... he is a gift for us.. so, we should protect him safely.. love u Uppee sir.. ಈ ದರಿದ್ರ ಬೀಜೇಪಿ, ಕೊಂಗ್ರೆಸ್ ಯಾವ್ದೂ ನಮ್ಗೆ ಬೇಡ.. we want one and only Uppee sir.. 💜😍💜
ಉಪೇಂದ್ರ ಅವರಿಗೆ ಭಗವದ್ಗೀತೆಯ ಪಾಠ ಚೆನ್ನಾಗಿ ತಲೆಗೆ ಹತ್ತಿದೆ ಶುಭವಾಗಲಿ👍👍
👍❤️
❤️🔥
😂😂😂
No
ಅದ್ಭುತ ಸರ್.... ನನ್ನ ವಿದ್ಯಾರ್ಥಿಗಳಿಗೆ ಇದೇ ತರಹದ ವಿಚಾರಗಳನ್ನು ಹೇಳ್ತಾ ಇರ್ತಿನಿ ಸರ್. ಆದರೆ ಒಂದಂತೂ ಸತ್ಯ. ಬದಲಾವಣೆ ಇವತ್ತಲ್ಲ ನಾಳೆ ಆಗೇ ಆಗತ್ತೆ😇😇
ನೋ ವೆ ಮೇಷ್ಟ್ರೇ...! ಒನ್ ಅಂಡ್ ಓನ್ಲಿ ಮೋದಿ... ನಿಮ್ಮ ಉಪ್ಪಿನಕಾಯಿ ಉಪ್ಪಿ ಪ್ರತೀ ಸಲ ಚುನಾವಣೆ ಹತ್ರ ಬಂದಾಗ ಮೀಡಿಯಾ ಮುಂದೆ ಬಿಲ್ಡ್ ಅಪ್ಸ ಕೊಟ್ರೆ ಆಗುತ್ತ? ಯೋಚನೆ ಮಾಡಿ ನೀವೇ... ಅದ್ರು ಬದ್ಲು ಉಪ್ಪಿ ನೆ ಒಂದು ಕ್ಷೇತ್ರ ದಲ್ಲಿ ನಿಂತು ಗೆದ್ದು ಕೆಲಸ ಮಾಡಿ ತೋರುಸ್ಲಿ. ಜನ ಆಗ ನೋಡ್ತಾರೆ. ನಿಜ ತಾನೇ?
@@ArunaaGowda ನಾನೂ ಕೂಡ Modiji follower. There is no doubt at all. But ಉಪೇಂದ್ರ ಸರ್ ಹೇಳೋದು ಸರಿಯಿದೆ.
👌 ನಾನು ಮೋದಿಜಿ ಅವರ ಫ್ಯಾನ್ ಆದರೆ ಮೋದಿಯ ನಂತರ ಅಂತ ನಾಯಕರು ಬರುತ್ತಾರ? ಹಾಗಾಗಿ ವಿಚಾರಗಳಿಗೆ ನಾಯಕರಾದರೆ ಒಳ್ಳೆಯದು
🙏
ಉಪ್ಪಿ ಸರ್ ಬರು ಬರುತ್ತಾ ನಿಮ್ ಬಗ್ಗೆ, ನಿಮ್ಮ ವಿಚಾರಗಳ ಬಗ್ಗೆ ಅತಿಯಾದ ಗೌರವ ಬರುತ್ತಿದೆ.. 🌹🌹💞🌼🎂🎂 I LOVE ಪ್ರಜಾಕಿಯ... ♥️💞💞🌼🎂🇮🇳🇮🇳
ಉಪೇಂದ್ರ ಅವರ ವಿಚಾರ ಚನ್ನಾಗಿದೆ 💙
ಉಪ್ಪಿ ನಿಮ್ಮದು ಅಂತ ರಂಗದ ಅರಿವಿನ ಮಾತು ಧನ್ಯವಾದಗಳು ಸರ್
ಉಪ್ಪೀ ಸರ್, ನಿಮ್ಮ ಪ್ರತಿಯೊಂದು ಆಲೋಚನೆಗಳು ಕೂಡಾ ಅದ್ಭುತ ಸರ್...
ww love u lot sir.... 💜💜💜😍
ನನ್ನ ಮತ ಎಂದಿಗು ಪ್ರಜಾಕೀಯ❤
ಜೈ ಪ್ರಜಾಕೀಯ 🙏🙏🙏
ನಾವು ಎಲ್ಲರೂ ಪ್ರಜಾಕಿಯಕ್ಕೆ ದುಡಿಯೋಣ ಅಂದ್ರೆ ನಮಗಾಗಿ ನಾವು ದುಡಿಯೋಣ
ನಾನು ಬದಲಾದರೆ ಎಲ್ಲವೂ ಬದಲಾಗುತ್ತದೆ..
ಉಪ್ಪಿ ಸರ......ಸೂಪರ್
ಜನ ಗೆಲ್ಲುವುದು ಎಂದರೆ ನಾವು ಸರಿಯಾದ ಕಾರ್ಮಿಕರನ್ನು select ಮಾಡಬೇಕು ಎಂದು.
Uppi sir hat's off to you
ವಾವ್... ಸೂಪರ್ ಸರ್. ದಯಮಾಡಿ ನಮ್ಮ ವಿಜಯನಗರ ಜಿಲ್ಲೆ ಗೆ ನಿಮ್ಮ ಯೋಚನೆಯನ್ನು ಬಿತ್ತರಿಸಿ.. ಸ್ವಲ್ಪ ನಮ್ಮ ಕಡೆಗೂ ಬನ್ನಿ ಉಪ್ಪಿ ಸರ್..
Ninu uppi agabeku ellakade uppi barakaguta
ನಿಜಾ ಪ್ರಜಾಕೀಯ ಪಕ್ಷದ ತಿರುಳೆನೆಂದು ಜನತೆಗೆ ತಿಳಿಸಬೇಕು ಮತದಾರನಿಗೆ ಮತ ಮಾರಾಟ ಮಾಡಿದ ಬೃಷ್ಟನೆಂಬ ಹಣೆಪಟ್ಟಿ ಕಟ್ಟಿ ತಾವು ಬೃಷ್ಟತನದಲ್ಲಿ ತೊಡ
ಗಿರುವ ರಾಜಕೀಯ ಪಕ್ಷಗಳ ನಾಯಕರನ್ನು ಕಿತ್ತೆಸೆದು
ನಮ್ಮಿಂದ,ನಮಗಾಗಿ,ನಮಗೋಸ್ಕರ ಚಿಂತನೆ ಮಾಡು
ವಂತಹ ಅಭ್ಯರ್ಥಿ ನಿಲ್ಲಿಸಿ ನಾವೇ ಆಯ್ಕೆ ಮಾಡುವಂತ
ಹ ವ್ಯವಸ್ಥೆ ನಾವೇ ಪ್ರಾರಂಭಿಸುವ ಮಟ್ಟಕ್ಕೆಬದಲಾದರೆ
ಭರತ ವರುಷವೇ ಬದಲಾಗುವುದು.ವ್ಯವಸ್ಥೆ ಬದಲಾವ
ಣೆ ಬಯಸುವ ಮನಸುಗಳು ಒಂದಾಗಿ ಬದಲಾವಣೆ
ಶಾಂತ ಕ್ರಾಂತಿ ಹುಟ್ಟು ಹಾಕಬೇಕು
ಇನ್ನೇನು ಮಾಡೋದು ದೊಡ್ಡ ತಪ್ಪು ಉಪೇಂದ್ರ ಸರ್ ಹೇಳುವುದು ಎಲ್ಲರೂ ವಿಚಾರವಂತರ ಆಗಬೇಕು.
Uppi is always best❤
I'm from Hyderabad and love Uppi sir, Salute for his honesty and genuineness 👌🙏
ಭಾರತದ ಬುದ್ದಿವಂತ ನಮ್ಮ ಉಪ್ಪಿ ಬಾಸ್ ❤️❤️❤️
Super UPPI Sir ❤️❤️❤️❤️❤️❤️❤️❤️❤️❤️❤️❤️❤️
This man right there is a knowledge hub!
His thoughts as he states he is aware of it being futuristic wow such a great brain 👏🏼
ನಾನು ಬದಲಾಗ್ತಿನಿ... ಆದಷ್ಟು ನನ್ನ ಜೋತೆ ಇರುವವರನ್ನು ಪ್ರಜಾಕಿಯಾ ವಿಚಾರಗಳನ್ನು ತಿಳಿಸಿ ಬದಲಾಯಿಸುತ್ತಿನಿ...
Yes sir
Super
🥰🥰🥰
Badanekayi madthiya hogale duddidre prapancha
@@funnyshortss99 duddidre ogiro jeevana matthe vapus tharthira gurur 😌😁
Interview ಕೆಳ್ಬೇಕಾದ್ರೆ ಸರಿಯಾಗಿ ಕೆಳ್ರೊ ಗುಲ್ಡುಗಳ ಅಲ್ಲಿರೊದು ಮಾಸ್ಟರ್ ಮೈಂಡ್
En helde guru🔥
Ha ha ha ha
ಕರೆಕ್ಟ್ ಅದು ಒಂದೇ ಮಾಸ್ಟರ್ ಪೀಸ್
Yes boss 🔥
ಸೂಪರ್ ಸಾರ್ ಅದ್ಬುತವಾದ ಕಮೆಂಟ್
ಕರ್ಮಣ್ಯೇ ವಾಧಿಕಾರಸ್ತೇ 😍 ಉಪ್ಪಿ ಬಾಸ್ 💥
Uppi sir you are ultimate.. Soul of knowledge
ಇವರ ಇಂಟರ್ ವ್ಯು ಬಹಳ ನಿರೀಕ್ಷೆ ಮಾಡಿದ್ದೆ....
Will u join PRAJAKEEYA team?
Sure
Uppi is always Straight forward
ಉಪ್ಪಿ ಸರ್ ಅದ್ಭುತ ❤❤❤
ನನ್ನ ಮತ ಪ್ರಜಾಕಿಯಕ್ಕೆ ನನ್ನ ಕುಟುಂಬದ ಮತ ಪ್ರಜಾಕೀಯಕ್ಕೆ
ಕರ್ನಾಟಕದಲ್ಲಿ ಒಬ್ಬನೆ ಅವರೆ ನಾನು ಬದಲಾಗುತ್ತೇನೆ ನನ್ನಿಂದ ಸಣ್ಣ ಸಹಾಯ ಉಪೇಂದ್ರ ಅವರ ಪಕ್ಷಕ್ಕೆ ಅಂದರೆ ನಮ್ಮ ಪಕ್ಷ ನಿಮ್ಮ ಸಾಧನೆ ಎಂದೆಂದಿಗೂ ಶಾಶ್ವತವಾಗಿರಲಿ
ಅಪ್ರಸ್ತುತ ಅಲ್ಲ ಕಣೊ, ನೀವೇ ಸಮಾಜದ ಸ್ವರೂಪ ! ನೀವು ಅತ್ಯಂತ ಪ್ರಸ್ತುತ.
Will u join PRAJAKEEYA team?
@Chokers Of Clubhouse There is no Prajakeeya team, Uppi wants is power under Praja, if all praja people join and already have a plan for 5 years and it should be executed by elected person and if they fail then people can withdraw him.
@@sandeshms2148 bro volunteer team. Pls understand bro. Clubhouse app banni Nimage gottagutte. ೧೦ mins. Banni matadona
@@chokersofclubhouse7942 hege barodu
01:58 ನಾನ್ ಉದ್ಧಾರ ಆಗೊಲ್ಲಾ 😃🤣😅😂
ಬಾಸ್ ಉಪೇಂದ್ರ 👏🙏🏼🔥
ಅಜಿತ್ ಸರ್ ತುಂಬಾ ಥ್ಯಾಂಕ್ಸ್ ನೀವು ಬಿಜೆಪಿ ಅವರಿಗೆ ಮಾತ್ರ ಸಪೋರ್ಟ್ ಮಾಡ್ತೀರಾ ಅಂತ ಸ್ವಲ್ಪ ಗುಂಗಲ್ಲಿ ಇದ್ದೆ ನಿಮ್ಮ ಮಾತಲ್ಲಿ ಇದೇ ರೀತಿ ನ್ಯಾಯ ಪರವಾಗಿದ್ದರೆ ಸಾಕು ಸರ್ ನಮಗೆ ತುಂಬಾ ಹೆಮ್ಮೆಯಾಗಿದೆ ನಿಮ್ಮ ವಿಷಯದ ಬಗ್ಗೆ
This is the best thing you did.. @asianetnews for the first time... Uppi as guest
Prajaakeeya is not only Upendra sir's party. It every citizen's party. It Our duty to support prajaakeeya to support ourselves.🌼
Uppi sir is great person ❤️
ಉಪ್ಪಿ ಸರ್ ಅವರ ಮೂವಿ ಅರ್ಥ ಆಗೋದೇ ಕಷ್ಟ. ಅವರ ಯೋಚನೆ ಹೇಗೆ ಅರ್ಥ ಆಗುತ್ತೆ. ಅರ್ಥ ಆದ್ರೆ ತುಂಬಾ ಅದ್ಭುತ ವಿಷಯ ಇದೆ. 🙏🏻🙏🏻🙏🏻
What an intelligent person of Karnataka up pi🙏🤸🏽🤸🏽🤸🏽🤸🏽
Upendra is real superstar❤️❤️❤️
“I change we change “that’s what sir is telling
UPPI BOSS🔥🔥🔥
ದಯವಿಟ್ಟು ಮತದಾರರು ಪ್ರಜಾಕೀಯ ವನ್ನು ನೋಡಿ ಸತ್ಯತೆಯನ್ನು ಕಾಪಾಡಿ ಪ್ರಜಾಕೀಯ ಕ್ಕೆ ಓಟು ಕೊಡಿ. ಐ ಲವ್ ಯು ಪ್ರಜಾಕೀಯ❤❤❤❤🌹🌹🌹😍😍😍😍
Hats offf for ur thinking upendra sir
ಇಡೀ ದೇಶದಲ್ಲಿಗೆದ್ದ ಪ್ರತಿನಿಧಿಗಳು ಪಕ್ಷಾಂತರ ಮಾಡುತ್ತಿದ್ದಾರೆ ಮತದಾರನಿಗೆ ಬೆಲೆ ಇಲ್ಲ ಸರ್..
candidate is jumping because we think him as a leader
It's awesome thinking by upendra sir
ಪ್ರಜಾಕೀಯ ❤️💪
ಜೈ ಪ್ರಜಾಕೀಯ ಜೈ ಪ್ರಜಾಪ್ರಭುತ್ವ❤
ಜೈ ಪ್ರಜಾಕಿಯ... 💚💚💚💚
ಉಪೇಂದ್ರ ಆಲೋಚನೆ ಈ ನಮ್ಮ ಸತ್ತ ಪ್ರಜೆಗಳಿಗೆ ಅರ್ಥ ಆಗೋದಿಲ್ಲಾ
Uppi Sir hat s off u, my support prajakiya 🤝
ತುಂಬಾ ತುಂಬಾ ಬುದ್ದಿವಂತ 🔥🔥🔥 ಉಪೇಂದ್ರ ಸರ್ 😇😇😇
Superb speech sir.. hats off u Mr Upendra
We support you and we all live in prajaprabutva 🙏
Standard operating procedure ❤️🔥🔥
Practical block chain technology for validation of the politician promises and project status. Upendra Sir is updated and is talking a lot of sense.
ಅದ್ಬುತ ಸರ್
UPPI SIR IS AHEAD OF TIME.
ಇನ್ನು 20-30 ವರ್ಷ ಆದ್ಮೇಲೆ ಪಕ್ಕ ಆಗಿನ ಯುವಕರಿಗೆ ಅರಿವಾಗುತ್ತೆ.
ಅವನ ಇನ್ನೊಂದ ಸರ್ತಿ questione ಕೇಳಲ್ಲ 😄😄
Really appreciate to upendra good 👍 thinking
ಉಪೇಂದ್ರ ಅವರ ಆಲೋಚನೆ ಅತ್ಯುತ್ತಮವಾಗಿದೆ
Salute for his visions💐
Uppi best .
....ಉಪ್ಪಿ ಮಾತುಗಳು ವ್ಯಕ್ತಿ ವ್ಯಕ್ತಿಯ ಬದಲಾವಣೆ.
Pls vote for prajakeeya
ಉಪೇಂದ್ರ ಯಾವಾಗಲೂ ನೇರ ದಿಟ್ಟ ನಿರಂತರ ಸೂಪರ್ ಸರ್ ನಿಜ ಬಹಳ ಅರ್ತಗರ್ಬಿತವಾಗಿ ಹೇಳಿದ್ದಾರೆ ಉಪೇಂದ್ರ ಸರ್ ಧನ್ಯವಾದಗಳು
Upendra sir thinking is totally different people ha to change we are selecting corrupt leaders yu are always right sir
ಉಪೇಂದ್ರರವರು ಒಬ್ಬ ತತ್ವಜ್ಞಾನಿ ❣️
Prajakiya ❤️🔥
ವಾ ವಾ ವಾ ವಾ ಬದುಕು ಚನಾಗಿರಬೇಕು ಸಾವಲ್ಲ ❤️
ಜೈ ಪ್ರಜಾಕೀಯ 👍💐
ಉಪ್ಪಿ ಸರ್ ಗೆ ಪ್ರಶ್ನೆ ಕೇಳೋಕೂ ಗೊತ್ತಿದೆ ಉತ್ತರ ಕೊಡೋಕು ಗೊತ್ತಿದೆ ತಾಕತ್ತು ಇದ್ರೆ ಅವರ ವಿಚಾರ ಗೆಲ್ಲಿಸಿ 🙏🙏❤️❤️
I watched his many films and so many times message, talks about his ideology, aim, to clean ,to clinth,to bring our society into uplifting poorest People and bringing transparent work is really highly appreciated 👍
I am sure he will bring definitely one day unpredictable changes and people's should accept the changes..
Jai ho Upendra..uppannaa...
ya... his ethics thinkings are ultimate...
he is a gift for us..
so, we should protect him safely..
love u Uppee sir..
ಈ ದರಿದ್ರ ಬೀಜೇಪಿ, ಕೊಂಗ್ರೆಸ್ ಯಾವ್ದೂ ನಮ್ಗೆ ಬೇಡ..
we want one and only Uppee sir.. 💜😍💜
Uppi is rock..... ❤️😘🤗
Suvarna news ivatt Nim news ge kale Bantu nodi news hour super
ಉಪೇಂದ್ರ ಸರ್ ನಿಮ್ಮ ಐಡಿಯಾಲಜಿಗಳು ವಿಭಿನ್ನವಾಗಿವೆ ಆದರೆ ನೀವು ಒಂದು ಪಕ್ಷ ಕಟ್ಟಬೇಕಾದರೆ ಸ್ವಲ್ಪನಾದ್ರೂ 1% ಆದರೂ ರಾಜಕೀಯ ಮಾಡಲೇಬೇಕು ಸರಿಯಾದ ನಾಯಕತ್ವ ಇರಲೆಬೇಕು
❤ಪ್ರಜಾಕಿಯ ❤🙏❤🙏❤
Sir nim answer 👌🏻👌🏻👌🏻👌🏻!! Love you sir
Wow wow uppi
Reel alla ree allirodu real star ⭐⭐⭐⭐⭐⭐. Jai upendra sir 🔥🔥🔥🔥
Up❤️❤️❤️❤️❤️sir
Will u join PRAJAKEEYA team?
Real Master mind Upendra...
Wow wow wow adestu knowledgeable great, he is way too much forward thinking definitely it gonna happen in future but now definitely can't
Upendra is very practical man.. nimma e concept ninda namma ellarigu olledagali..
Bidro nam BOSS ge tongue kodoru yaru illa ee bhoomi mele Jai UPPI BOSS🔥🔥🔥
Super real Star Upendra Sir
I trust this man!! Voting for Prakakeeya..
Super sir nim brain 🔥🔥🙏 I like ಪ್ರಜಾಕೀಯ 👍 ಪರಿಶುದ್ಧವಾದ ಪಕ್ಷ ♥️
ಪೂರ್ತಿ ವಿಡಿಯೋ ಅಪ್ಲೋಡ್ ಮಾಡಿ ಗುರುಗಳೇ... ಅರ್ಧಂ ಬರ್ದ ವಿಡಿಯೋ ಹಾಕಬೇಡಿ 🙏ಬೇಗ ಹಾಕಿ
Will u join PRAJAKEEYA team?
Yes brother ❤
Upendra sir your correct❤
ಉಪೇದ್ರ.ಮಾತು.ನೀಜಾಯೀದೆ.ಸರ್
Great not a single negative comment 👍 below, Great people are understanding Prajaakiya thoughts
Well said
Brilliant answers by upendra sir 👍👍🙏🙏
Super uppi I like uvr prajakiya.
uppi sir great speech
ಸೂಪರ್
🙏🙏🙏🙏🇮🇳🇮🇳🇮🇳🤝🤝🤝🤝
best program of suvarna
Next video upload Maadi ಬೇಗ
3:25 from here all understood the vision of Upendra sir and what he said is very clear and very true 🔥🔥🔥🔥
Upendra sir.. 👌
Uppi Sir nim vichar ಅದ್ಭುತ 🤞🙏👍
🙏🙏ಜೈ ಪ್ರಜಾಕೀಯ 🙏🙏q🙏🙏🙏🙏
ಯಾವುದೇ ರಾಜಕೀಯ ಬರ್ಲಿ ಯಲ್ಲರಲ್ಲಿ ಕೇಳಿಕೊಳೋದು ಒಂದೇ ರೈತರು ಬೆಳೆದ ಬೆಲೆಗೆ ಬೆಲೆಸಿಗಲಿ 🙏🙏
ಜೈ ಭೀಮ್... ಜೈ ಉಪ್ಪಿ...💙