ಚಾರ್ ಧಾಮ್ ಯಾತ್ರೆ l Char Dham Yatra in 10 days l Complete Tour Plan of Chota Char Dham in Kannada
ฝัง
- เผยแพร่เมื่อ 6 ต.ค. 2024
- ಚಾರ್ ಧಾಮ್ ಯಾತ್ರೆl Char Dham Yatra in 10 days l Complete Tour Plan of Chota Char Dham in Kannada
ಹಿಂದಿ ಭಾಷೆಯಲ್ಲಿ "ಚಾರ್" ಎಂದರೆ ನಾಲ್ಕು ಹಾಗೂ "ಧಾಮ್" ಎಂದರೆ ನೆಲೆ, ಧಾಮ ಎಂಬರ್ಥವಿದೆ. ಅದೇ ರೀತಿ ಚಾರ್ ಧಾಮ್ ಯಾತ್ರಾ ಎಂದರೆ ನಾಲ್ಕು ಪುಣ್ಯಸ್ಥಳಗಳ ದರ್ಶನ ಎಂದು ಅರ್ಥೈಸಿಕೊಳ್ಳಬಹುದಾಗಿದೆ. ನಾವು ಬಹುವಾಗಿ ಚಾರ್ ಧಾಮ್ ಯಾತ್ರೆಯ ಕುರಿತು ಈಗಾಗಲೆ ಕೇಳಿದ್ದೇವೆ. ಅಂದರೆ ಈ ನಾಲ್ಕು ಪುಣ್ಯ ಕ್ಷೇತ್ರಗಳು ಯಾವುವು ಎಂಬ ಕುತೂಹಲ ನಮ್ಮಲ್ಲಿ ಮೂಡುವುದು ಸಹಜ.
ಈ ಯಾತ್ರೆಯಲ್ಲಿ ಬೇರೆಬೇರೆ ದೇವರ ದರ್ಶನ ಮಾಡುವ ಬಯಕೆಯೊಂದಿಗೆ ಉತ್ತರಾಖಂಡದ ಯಮುನೋತ್ರಿಯಿಂದ ಆರಂಭಗೊಂಡು ಗಂಗೋತ್ರಿ, ಕೇದಾರನಾಥ ಹಾಗೂ ಬದ್ರಿನಾಥ್ ಕ್ಕೆ ಭೇಟಿ ನೀಡಲಾಗುತ್ತದೆ.
ಅದ್ಬುತ ವಾದ ಮಾಹಿತಿ. ನೀವೇ ಯಾಕೆ ಗ್ರೂಪ್ ಮಾಡಿಕೊಂಡು ಕರೆದುಕೊಂಡು ಹೋಗಬಾರದು? ಒಬ್ಬ ಪ್ರವಾಸಿಗೆ ಕೆರೆದುಕೊಂಡು ಹೋಗಿ ಬರಲು ಒಂದು ದರ ನಿಗದಿ ಮಾಡಿದರೆ ಬಹಳ ಜನರಿಗೆ ಅನುಕೂಲ ವಾಗುತದೆ. ಬಡವರಿಗೆ ಅನುಕೂಲ ನಿಮಗೂ
ಪುಣ್ಯ. ಯೋಚಿಸಿ
Thank u sir... Navu ade plan madta eddeve sir..
ತುಂಬಾ ಚೆನ್ನಾಗಿ ತಿಳಿಸಿದ್ದೀರಿ. ಹೀಗೆ ಮುಂದುವರೆಸಿ.👌
Thanku..
Very Very Good Information Sister.
Thank You.Thank You So Much 👌 👍
Thumba chennage mahiti nediddakke dhanyavadagalu 🙏🏻
ತುಂಬಾ ಉಪಯುಕ್ತ ಮಾಹಿತಿ.ಧನ್ಯವಾದಗಳು.
Good information thank you sister
Super Dinesh Anna
Tq u so much ❤
Hi sir happy to good
Very Nice Video Bro 👍👌🙏
🙏🙏🙏
👌👌👌
Very good channel bro God bless you 🙏🙏🙏🙏😍
Thank you so much
@@dineshpadiyaruppunda8750 bro don't discontinue channel very very useful channel to yathra peoples 🙏🙏🙏🙏🙏
@@jagandg230 keep supporting the channel for more yatra videos
Please show helicopter route also
👍
Om
ˢⁱʳ ᵃᵐᵃʳⁿᵃᵗʰ ʸᵃᵗʳᵃ ᵛⁱᵈᵉᵒ ᵐᵃᵈᵉᵖˡᵉᵃˢᵉ
Char dham Yatra 1 Person price Last Date and Pickup Point
Jammu monali viasnodeve shrinagar. Toor pakege. No. Rete. Group toor. Seanear sitisen. Mahirhi hele. Rate hege
Kailash Manasa Sarovar Yavaga hogthira
Package tour Bangalore enda yavdu best service kodthare Sir...
There are many service in banglore. But yavatara service kodatare anta gottilla.. Nanu self travel madodu..
ನಿರ್ಮಲ ಟ್ರಾವೆಲ್ಸ್ ಬೆಸ್ಟ್
Dannyavadagali
ಅಕ್ಕ ನೀವು ಹೇಳಿರೋ ಆಗೆ 12000 rupees ಆಗುತ್ತೆ ಅಂತ ನೀವು ಹೇಳಿರುವ ಆಗೆ ನಾವು ಕೂಡ ಹಾಗೇನೇ ರೆಡಿ ಆಗಿದಿವಿ ನೀವು ಹೇಳಿರೋ ಬಜೆಟ್ ನಲ್ಲಿ ಅಕ್ಕ
Vanderadu saavera jasti agbahudu sir.. Ega rates yella jasti agide alva.. So.. Al the best happy journey.. Nimma anubhava share madi sir..
Nomber kodi
9964676467