ರಾಮೆಶ್ವರ್ ಯಾತ್ರಾ ಬಗ್ಗೆ ಕನ್ನಡ ದಲ್ಲಿ ಚೆನ್ನಾಗಿ ತಿಳಿಸಿದ್ದಿರಿ ಹೀಗೆ ಮತ್ತಷ್ಟು ತೀರ್ಥ ಯಾತ್ರೆ ಮಾಡಿಸಿರಿ ಬಡವರಿಗೆ ಹೋಗಲು ಆಗುವುದಿಲ್ಲ ಅವರಿಗೆ ಉಪಯೋಗ ವಾಗುತ್ತದೆ ಧನ್ಯ ವಾದಗಳು
ನಾವು ಸಹ ಜನವರಿ ರಾಮೇಶ್ವರಂ ದರ್ಶನ ಪಡೆದು ಕೊಂಡು ಬಂದಿದ್ದೇವೆ ಸಮುದ್ರ ಸ್ನಾನ ಹಾಗೂ 12 ಬಾವಿಗಳಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆದು ಪ್ರಸಾದ ಸಿಕರಿಸಿ ಪುನೀತ ರಗಿದ್ದೇವೆ ಈ ದೃಶ್ಯವನ್ನು ನೋಡಿ ತುಂಬಾ ಖುಷಿಯಾಯಿತು
Jai shree rameshwara swamy namaha om shree Seetha Devi Amma Jai Shree laxmana swamy namaha jai Shree Ram nanna tappannella kshamisubidi kapadi tande thayi ❤❤❤❤❤
Om Shree rameshwara swamy namaha om Shree seethe Amma thayi Om Shree laxmana swamy namaha jai Shree ram nanna tappannella kshamisubidi kapadi tande thayi❤❤❤❤❤❤❤❤❤
Jai Shree Ramaswamy namaha Jai Shree lakshmana swamy namaha jai Shree seethe Amma thayi Jai Shree bhajarangabali swamy namaha nanna tappannella kshamisubidi tande thayi
ತುಂಬಾ adbuthavagi ತೋರಿಸಿದರು ಧನ್ಯವಾದ nanu1986 nalli hogidde eaga ಮತ್ತೆ hogabeku annisuthide savistharavagi ವಿವರಣೆ madi video ಮೂಲಕ ತೋರಿಸಿದ್ದಾರೆ ಮತ್ತೊಮ್ಮೆ dhanyavadagalu
ನಾವು ದಿನಾಂಕ 13/10/2022ರಂದು ರಾಮೇಶ್ವರಕ್ಕೆ ಮತ್ತು ಧನುಷ್ಕೋಟಿ ಗೆ ಭೇಟಿ ನೀಡಿದ್ದೆವು. ಅದ್ಭುತವಾದ ಸ್ಥಳಗಳು ಪ್ರತಿಯೊಬ್ಬರೂ ನೋಡಲೇ ಬೇಕಾದ ಸ್ಥಳಗಳು. ನಿಮ್ಮ ವಿವರಣೆ ತುಂಬಾ ಸೊಗಸಾಗಿದೆ. ಆ ಸ್ಥಳಗಳನ್ನು ಕಣ್ಣಿಗೆ ಕಟ್ಟಿದಂತೆ ವಿವರಿಸಿರುವಿರಿ. ಧನ್ಯವಾದಗಳು
Mr VijayaKumar these places meant to be seen by the people visiting with suitcase full of 500 200 100 and 50 Rupees note bundles These places and temples are the .houses of money burgling MAFIAS as it is 100 per cent financially impossible for the poor lot to visit Even the rich human lot who are coming here possibly 90 percent Illegal money Earners give these money's to temples AS KAANIKE to the temples HUNDIS and to excuse for having swallowed the poor MAN'S hard earned money by illegal means WHOEVER VISITS THESE BOGUS AND MONEY BURGLING PLACES AND TEMPLES BY POURING LAKHS OF ILLEGALLY EARNED MONEY COMES BACK TO THEIR HOMES CARRYING SUIT CASE FULL OF KARMA AND PAPAS IN WHICH THEY EARLIER CARRIED ILLEGAL MONEY TO GIVE AS KAANIKE TO TEMPLES
Om shree rameshwara swamy namaha om shree Seetha Devi Amma om shree laxmana swamy namaha Jai shree ram ❤❤❤❤❤
Very nicely explained and guide to Rameshwaram n dhanushkodi. Definitely it helps the travelers .
ಅದ್ಭುತವಾದ ಪವಾಡ ಸದೃಶ ಸ್ತಲಮಹಿಮೆಯಗಿದೆ ಜೈ ಶ್ರೀರಾಮ್ ಧನ್ಯವಾದಗಳು
Super video thanks
ವಿವರಣೆ ಅದ್ಭುತವಾಗಿದೆ 🙏🏽🙏🏽🌹
Jai shree rameshwara swamy namaha om shree Seetha Devi Amma Jai Shree laxmana swamy namaha Jai Shree anjaneya swamy namaha nanna tappannella kshamisubidi kapadi tande thayi ❤❤❤❤❤
ರಾಮೆಶ್ವರ್ ಯಾತ್ರಾ ಬಗ್ಗೆ ಕನ್ನಡ ದಲ್ಲಿ ಚೆನ್ನಾಗಿ ತಿಳಿಸಿದ್ದಿರಿ ಹೀಗೆ ಮತ್ತಷ್ಟು ತೀರ್ಥ ಯಾತ್ರೆ ಮಾಡಿಸಿರಿ ಬಡವರಿಗೆ ಹೋಗಲು ಆಗುವುದಿಲ್ಲ ಅವರಿಗೆ ಉಪಯೋಗ ವಾಗುತ್ತದೆ ಧನ್ಯ ವಾದಗಳು
Om shree ramaswamy seethe Amma thayi lakshmana swamy Jai shree ram nanna tappanella kshamisibidi kapadi tande thayi ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
AAA
Very nice explanation thank you soooooo much sir 🌹
HareShrinivasa Super Comentry verynice Dhanyavadagalu.
Jaí Shree rameshwara swamy namaha om Shree seethe Amma thayi Jai Shree laxmana swamy namaha jai Shree ram nanna tappannella kshamisubidi kapadi tande thayi❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
ತುಂಬಾ ಚೆನ್ನಾಗಿ, ತಿಳಿ ಸಿದೀರ,ಸರ್, ಜೈ ಶ್ರೀ ರಾಮ್
Aiyo thumba chenagide anna😊
Tq for good Going and Indian all peoples information canected..❤️🙏🏻
ನಾವು ಸಹ ಜನವರಿ ರಾಮೇಶ್ವರಂ ದರ್ಶನ ಪಡೆದು ಕೊಂಡು ಬಂದಿದ್ದೇವೆ ಸಮುದ್ರ ಸ್ನಾನ ಹಾಗೂ 12 ಬಾವಿಗಳಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆದು ಪ್ರಸಾದ ಸಿಕರಿಸಿ ಪುನೀತ ರಗಿದ್ದೇವೆ ಈ ದೃಶ್ಯವನ್ನು ನೋಡಿ ತುಂಬಾ ಖುಷಿಯಾಯಿತು
very good information 👍
Tq soooomuch😊 e vidoe thumba help maduthe antha ankondidhivi navu e video nodi rameshwaram ge hortidhivi tq 😊
ತುಂಬಾ ವಿವರವಾಗಿ ಹೇಳಿದ್ರಿ ಥ್ಯಾಂಕ್ಸ್
ಶ್ರೀರಾಮ... ನನ್ನ ದೇವರು. ತಮಗೂ ಒಳ್ಳೇದು ಮಾಡಲಿ...
Alli ಬಾವಿ ನೀರು ತುಂಬಾ chanagide
Jai shree rameshwara swamy namaha om shree Seetha Devi Amma Jai Shree laxmana swamy namaha jai Shree Ram nanna tappannella kshamisubidi kapadi tande thayi ❤❤❤❤❤
Sir thumba chennagi explain madidira thank you
Nimma vivarane keltha nave kuddhu darshana madthiro feel aagthitthu, thumba chennag vivarisidhri sir,tqsm
Om Shree rameshwara swamy namaha om Shree seethe Amma thayi Om Shree laxmana swamy namaha nanna tappannella kshamisubidi kapadi tande thayi ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
ಸರ್ ನಿಮ್ಮ ಈ ರಾಮೇಶ್ವರಂ ಬಗ್ಗೆ ನೀಡಿರುವ ಮಾಹಿತಿ ತುಂಬಾ ಅದ್ಭುತವಾಗಿದೆ ನಮ್ಮನ್ನು ರಾಮೇಶ್ವರಂ ದೇವರ ದರ್ಶನ ಮಾಡಿಸಿದಿರಿ ತಮಗೆ ತುಂಬು ಹೃದಯದ ಧನ್ಯವಾದಗಳು
ಸರ್...ಅತೀ ಸುಂದರವಾಗಿರುವ ಪ್ರವಾಸಿ ತಾಣಗಳನ್ನು ತೋರಿಸುತ್ತಾ, ಬಹು ಅದ್ಭುತವಾಗಿ ವಿವರಣೆಯನ್ನು ನೀಡಿರುವ ತಮಗೆ ಹೃದಯ ಪೂರ್ವಕ ಧನ್ಯವಾದಗಳು
Super place in rameshwarao
ತುಂಬಾ ಚೆನ್ನಾಗಿ ತಿಳಿಸಿದ್ದೀರಿ. ಕೊನೆಯಲ್ಲಿ ಹೇಳಿದ್ರಲ್ಲ ಎರಡು ಸಮುದ್ರ ಸೇರುತ್ತೆ ಎಂದು. ಅಲ್ಲ ಒಂದೇ ಸಮುದ್ರ, ಅದು ಬಂಗಾಳ ಕೊಲ್ಲಿ. ಮೂರು ಸಮುದ್ರ ಸೇರುದು ಕನ್ಯಾಕುಮಾರಿ. 🙏
ತುಂಬಾ ತುಂಬಾ ಚೆನ್ನಾಗಿ ಮೂಡಿಬಂದಿದೆ ಧನ್ಯವಾದಗಳು ಸರ್ ನಿಮ್ಮ ಶ್ರಮಕ್ಕೆ ಧನ್ಯವಾದಗಳು ಸರ್
Nj
Jai Sri Ram
danyavadagalu
ಪ್ರವಾಸಿಗರ ಒಳ್ಳೆಯ ಧಾರ್ಮಿಕ ಕ್ಷೆತ್ರವಾಗಿದೆ ರಾಮೇಶ್ವರ 🙏🙏🙏🙏
Bahal sundaravagi explain madiddira brother thank you very much
Jaí Shree rameshwara swamy namaha om Shree seethe Amma thayi Jai Shree Laxman swamy namaha jai Shree bhajarangabali nanna tappannella kshamisubidi tande thayi
ನಾನು ನೋಡಿದಿನಿ.... ನನಗೆ ತುಂಬಾ ಇಷ್ಟಾವಾದ ಜಾಗ,......
ತುಂಬಾ ಚೆನ್ನಾಗಿದೆ ಚೆನ್ನಾಗಿ ತಿಳಿಸಿದ್ದೀರಿ ತುಂಬಾ ಧನ್ಯವಾದಗಳು
Thumba channagide danyavadahalu
Fine explain good information
Beautifull. V r very glad. Thank u very much.
ರಮೇಶ್ವರ. ಯಾತ್ರೆ ಮಾರ್ಗಗದರ್ಶನ. ತುಂಬಾ. ಚನ್ನಾಗಿ. ಕನ್ನಡ ದಲಿ. ಹೇಳಿದಿರಿ ಧನ್ಯವಾದಗಳು
Superrrr ನಾವು hogideve
Jai shri ram.thanksg.c.pashupatimath.
Very good narrative in pure Kannada.. thank you
nice presentation,thank you
Om Shree rameshwara swamy namaha om Shree seethe Amma thayi Om Shree laxmana swamy namaha jai Shree ram nanna tappannella kshamisubidi kapadi tande thayi❤❤❤❤❤❤❤❤❤
Om shree rameshwara swamy namaha om shree Seetha Devi Amma Om shree laxmana swamy namaha Jai Jai bhajarangabhali ❤❤❤❤❤
Om Shree rameshwara swamy namaha om Shree seethe Amma thayi Om Shree laxmana swamy namaha jai Shree anjaneya swamy namaha nanna tappannella kshamisubidi kapadi tande thayi
Jai Shree Ramaswamy namaha Jai Shree lakshmana swamy namaha jai Shree seethe Amma thayi Jai Shree bhajarangabali swamy namaha nanna tappannella kshamisubidi tande thayi
ನನ್ ಜಿವನದಲ್ಲಿ ಎರಡು ಸಲ ನೊಡಿದ ದೇವಾಲಯ ಜೈ ಶ್ರೀ ರಾಮ್ ಒಳ್ಳೆಯ ಮಾಹಿತಿ ❤️💛❤️💛🚩🚩🚩🚩🚩🇮🇳🇮🇳🇮🇳
Super good
Om, Ramaya 🙏🙏🙏 namaskar,, sir 💐👌👍
thanks for sharing information.
Jai Shree ram ❤❤❤❤❤
ಸೂಪರ್ ನಾವೂ ನೋಡಿದ್ದೇವೆ
ತುಂಬಾ ಚೆನ್ನಾಗಿದೆ ಉತ್ತಮವಾಗಿ ವಿವರಣೆ ನೀಡಿದ ನಿಮಗೆ ಧನ್ಯವಾದಗಳು.
ಬಹಳ ಉತ್ತಮ ಮಾಹಿತಿ ಮಾಡಿಕೊಟ್ಟ ತಮಗೆ ಅಭಿನಂದನೆಗಳು 🙏👍🚩💐💐🌹🌼🌼👌🤝🌹
ಶ್ಲಾಘನೀಯ ಫೋರ್ err anges
Hi. Very....very Su.....er.👌
ಜೈ ಶ್ರೀಸೀತಾ ರಾಮ್
Very very nicely explained, very detailed and to the point...keep going..God bless
ತುಂಬಾ ಚೆನ್ನಾಗಿ ತಿಳಿಸಿದ್ದೀರಿ
Suplayat ofproofs of puranasfaara big thanks at home we cullect all records very happy we are
ಮತ್ತೊಮ್ಮೆ ನೋಡಿದಷ್ಟು ಆನಂದವಾಯಿತು ನಿಮಗೆ ನನ್ನ ಅನಂತಾನಂತ ಧನ್ಯವಾದಗಳು ಸರ್
Hi
Super vlog
Thank you
Tumba.channagi.torisiddiya
ತುಂಬಾ adbuthavagi ತೋರಿಸಿದರು ಧನ್ಯವಾದ nanu1986 nalli hogidde eaga ಮತ್ತೆ hogabeku annisuthide savistharavagi ವಿವರಣೆ madi video ಮೂಲಕ ತೋರಿಸಿದ್ದಾರೆ ಮತ್ತೊಮ್ಮೆ dhanyavadagalu
ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಹಿಂದೂ 🕉️🕉️🚩🚩🚩🚩🚩🚩🚩
ಬಹಳ ಚೆನ್ನಾಗಿ ವಿವರಿಸಿದ್ದೀರಿ. ನಿಮ್ಮ ವಿವರಣೆಗೆ ನಾವೇ ಅಲ್ಲಿದ್ದೇವೆ ಅನ್ನಿಸುತ್ತೆ. ಬಹಳ ಧನ್ಯವಾದಗಳು🙏🙏
Jai Hind. Jai Karnataka.
Super Jai Sri Ram 🙏🙏
Jai shree Ram Jai Hanuman ji ki jai ho 🙏🙏🙏🙏
Omnamshivay Har Har Mahadevji jai Rameswar babaji
Thanks sir
Thanku so much 🎉
Jai jai Ramu.
ಸೂಪರ್ ಸೂಪರ್ 🙏🙏🙏
❤❤❤🙏🙏🙏
Super bro explain 👍👌🙏🌷🌷🌷
ನಾವು ದಿನಾಂಕ 13/10/2022ರಂದು ರಾಮೇಶ್ವರಕ್ಕೆ ಮತ್ತು ಧನುಷ್ಕೋಟಿ ಗೆ ಭೇಟಿ ನೀಡಿದ್ದೆವು. ಅದ್ಭುತವಾದ ಸ್ಥಳಗಳು ಪ್ರತಿಯೊಬ್ಬರೂ ನೋಡಲೇ ಬೇಕಾದ ಸ್ಥಳಗಳು. ನಿಮ್ಮ ವಿವರಣೆ ತುಂಬಾ ಸೊಗಸಾಗಿದೆ. ಆ ಸ್ಥಳಗಳನ್ನು ಕಣ್ಣಿಗೆ ಕಟ್ಟಿದಂತೆ ವಿವರಿಸಿರುವಿರಿ. ಧನ್ಯವಾದಗಳು
Mr VijayaKumar these places meant to be seen by the people visiting with suitcase full of 500 200 100 and 50 Rupees note bundles These places and temples are the .houses of money burgling MAFIAS as it is 100 per cent financially impossible for the poor lot to visit Even the rich human lot who are coming here possibly 90 percent Illegal money Earners give these money's to temples AS KAANIKE to the temples HUNDIS and to excuse for having swallowed the poor MAN'S hard earned money by illegal means WHOEVER VISITS THESE BOGUS AND MONEY BURGLING PLACES AND TEMPLES BY POURING LAKHS OF ILLEGALLY EARNED MONEY COMES BACK TO THEIR HOMES CARRYING SUIT CASE FULL OF KARMA AND PAPAS IN WHICH THEY EARLIER CARRIED ILLEGAL MONEY TO GIVE AS KAANIKE TO TEMPLES
ಒಳ್ಳೆ. ವಿಡಿಯೋ ಮಡಿದ್ದರ್ ಧನ್ಯವಾದಗಳು
Thankyou sir .I like to go rameshvaram.i saw everything in your vedio
ಸೂಪರ್ ವೇರೀ ಸೂಪರ್ ಪ್ಲೇಸ್ ಜೈ ಶ್ರೀ ರಾಮ್ 💕💕💕🙏🙏🙏🌹🌹🌹
ಜೈ ಶ್ರೀ ರಾಮ 🙏🙏🙏❤️
ದನ್ಯವಾದ ತುಂಬಾ ಅರ್ಥವತ್ತಾದ ವಿವರಣೆ.
Thank you very much sir. Next week I am going to rameshwaram. So this vedio helps me a lot.
ಎರಡು ಸಾರಿ ನಾವು ಹೋಗಿದ್ದೀವಿ ತುಂಬಾ ಚೆನ್ನಾಗಿದೆ. ಮತ್ತೆ nov 26 ಹೋಗುತಿದ್ದಿವಿ
ತುಂಬಾ ಚೆನ್ನಾಗಿದೆ
ಸೂಪರ್ msege
ಜೈ ಶ್ರೀರಾಮ
ನಾನು one ಟೈಮ್ ಓಗಿದಿನಿ ಸೂಪರ್
Thank you so much for explaining all details & also very well. All the best & god bless your future project work
bahala agathyavaada vishayagalannu chennagi thilisiddeeri.vandanegalu
Very nice understand💐🙏🙏💐
ಬಹಳ ಚೆನ್ನಾಗಿ ವಿವರಣೆ ನೀಡಿದ ನಿಮಗೆ ವಂದನೆಗಳು
ವಿಡಿಯೋ ಚಿತ್ರೀಕರಣ, ವಿವರಣೆ ಅತ್ಯದ್ಬುತವಾಗಿದೆ, ಎರಡ್ಮೂರು ಬಾರಿ ರಾಮೇಶ್ವರಂ ನೋಡಿದ್ದೆ, ಈವಾಗ ಮತ್ತೊಮ್ಮೆ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳು ನಿಮಗೆ.🙏🙏🙏🙏🙏
Good information with good clarity.
ಥ್ಯಾಂಕ್ ಯು ಸರ್
ವಿವರಣೆ ಹಾಗೂ ಜಾಗಗಳಲ್ಲಿ ನಿಲ್ಲಿಸಿ ವಿಶೇಷತೆಗಳನ್ನುತುಂಬಾ ಚೆನ್ನಾಗಿ ಹೇಳಿದ್ದೀರಿ.
Excellent video thank you
ಬೆಂಗಳೂರು ಯಿಂದ
🙏 very good information Tq
Super speech
Good,nice narration
Nice information tq