ಚಾರ್ ಧಾಮ್ ಯಾತ್ರೆ 2024 - 1 ರಿಂದ 10 ದಿನಗಳ ಕಾರ್ಯಕ್ರಮ | Chardham Yatra Planning in Kannada

แชร์
ฝัง
  • เผยแพร่เมื่อ 7 ม.ค. 2025

ความคิดเห็น • 154

  • @Myoksha
    @Myoksha  2 ปีที่แล้ว +33

    To book chardham with us call us: 7977184437 or email us: info@myoksha.com

    • @bvbbhat9226
      @bvbbhat9226 2 ปีที่แล้ว +9

      Namaste. Please let me know the details of the next Chardham yathra

    • @Myoksha
      @Myoksha  2 ปีที่แล้ว

      ​@@bvbbhat9226 To book chardham with us call us: 7977184437 or email us: info@myoksha.com

    • @GirijaHanumantayya
      @GirijaHanumantayya 10 หลายเดือนก่อน

      @@bvbbhat9226 wjo

    • @manjus6725
      @manjus6725 6 หลายเดือนก่อน +1

      Neevu ishtu chennagi video maadidre ,yaarunu book maaskondu hogalla bidi😂😂😂😂😂😂. Sorry kidding and want to rell u that ur video is suchhh a good video

  • @mahadevaiahkl4937
    @mahadevaiahkl4937 6 หลายเดือนก่อน +2

    ಅತ್ಯುತ್ತಮವಾದ ವಿವರಣೆಯೊಂದಿಗೆ ಸನಾತನ ಧರ್ಮದ ನೈಜ ಚಿತ್ರಣ ದೊಡನೆ ತಾವು ವಿವರಣೆ ಯನ್ನು ಅತ್ಯುತ್ತಮವಾಗಿ ವಿವರಿಸಿದ್ದೀರಿ ಧನ್ಯವಾದಗಳು ಈ ನೆಲದಲ್ಲಿ ಹಿಂದೂವಾಗಿ ಹುಟ್ಟಿದ್ದಕ್ಕೆ ನಾವು ಇಂತಹ ಯಾತ್ರೆಯನ್ನು ಕೈಗೊಂಡು ನಮ್ಮ ಪಾಪಗಳನ್ನು ವಿಮೋಚನೆ ಮಾಡಿಕೊಳ್ಳಬಹುದಾಗಿದೆ ಓಂ ನಮಃ ಶಿವಾಯ

  • @JALAJAKSHIHT
    @JALAJAKSHIHT 11 หลายเดือนก่อน

    ನಿಮ್ಮ ಸ್ಪಷ್ಟ ಕನ್ನಡಕ್ಕೆ ಜೈ ಮೇಡಂ
    ಉತ್ತಮ ಮತ್ತು ಉಪಯುಕ್ತ ಮಾಹಿತಿಯನ್ನು ನೀಡಿದ್ದಕ್ಕೆ ಧನ್ಯವಾದಗಳು ಮೇಡಂ.

  • @parvativnashi9176
    @parvativnashi9176 2 ปีที่แล้ว +12

    ಸ್ವತಃ ನಾ ನೇ ಚಾರ್ ಧಾಮ್ ಕ್ಕೆ ಹೋಗಿ ಬಂಧಸ್ತ್ತು ಸಂತೋಷವಾಯಿತು ನಿಮಗೆ ದೇವರು ಒಳ್ಳೆಯದನ್ನು ಮಾಡಲಿ

  • @shylakumari8099
    @shylakumari8099 2 ปีที่แล้ว +2

    ನಿಮಗೆ ಮತ್ತು ನಿಮ್ಮ ತಂಡದವರಿಗೆ ಬಹಳ ಧನ್ಯವಾದಗಳು, ನಿಮ್ಮ ನಿರೂಪಣೆ ಹಾಗೂ viedeo ತುಂಬಾ ಚೆನ್ನಾಗಿ ಮೂಡಿ ಬಂದಿದೆ, ನನಗೆ ನಾನೇ ಚಾರ್ಧಮ್ ಯಾತ್ರೆ ಕೈಗೊಂಡ ಅನುಭವ ಆಯಿತು

  • @kannadarathna9970
    @kannadarathna9970 3 หลายเดือนก่อน

    ಹಿಂದೂ ಸಂಸ್ಕೃತಿಯನ್ನು ವಿವರಣೆಯಾಗಿ ತಿಳಿಸಿದ ನಿಮಗೆ ತುಂಬು ಹೃದಯದ ಧನ್ಯವಾದಗಳು

  • @kamalaravi680
    @kamalaravi680 2 ปีที่แล้ว +7

    ನಿಮ್ಮ ನಿರ್ದೇಶನದಂತೆ ನಾನೂ ಕೂಡ ನಾಲ್ಕು ಧಾಮಗಳನ್ನು ಕಣ್ಣು ತುಂಬಾ ನೋಡಿದೆ. ನಿಮ್ಮ ವಿವರಣೆಯಂತ ನಿಜಕ್ಕೂ ಕಣ್ಮುಂದೆ ನೋಡಿದಂತಿದೆ. ಅನೇಕಾನೇಕ ಧನ್ಯವಾದಗಳ. ದೇವರು ನಿಮಗೂ ಒಳ್ಳೆಯದು ಮಾಡಲಿ

    • @venkateshreddy4160
      @venkateshreddy4160 2 ปีที่แล้ว

      ತಾವು ಬಹಳ ಚನ್ನಾಗಿ ನಿರೂಪಣೆ ಮಾಡಿದಿರಿ ತುಂಬಾ ಸಂತೋಷ

  • @harsha0987
    @harsha0987 3 หลายเดือนก่อน

    ತುಂಬಾ ಚೆನ್ನಾಗಿ ವರ್ಣನೆ ಮಾಡಿದ್ದಿರ ಕೇಳ್ತಾ ಇದ್ರೆನೇ ನೋಡಿದಂಗಿದೆ.

  • @Myoksha
    @Myoksha  2 ปีที่แล้ว +3

    To book char dham yatra visit myoksha.com/shop/tours/char-dham-yatra/ or call us: 7977184437 or email us: info@myoksha.com

  • @madevibhat3031
    @madevibhat3031 2 ปีที่แล้ว +7

    ಓಂ‌ ನಮಃ ಶಿವಾಯ ಇದರ ಬಗ್ಗೆ ತಿಳಿ ಸಿ ಕೊಟ್ಟ ಬಗ್ಗೆ ತುಂಬಾ ತುಂಬಾ ಧನ್ಯವಾದಗಳು ನಿಮಗೆ ನಿಮ್ಮ ತಂಡ ದವರಿಗೆ ದೇವರು ಒಳ್ಳೆಯದನ್ನು ಮಾಡಲಿ

  • @sharadaramesh5739
    @sharadaramesh5739 ปีที่แล้ว +2

    ಥ್ಯಾಂಕ್ಯು ಸೋ ಮಚ್ ಒಂದು ಒಳ್ಳೆ ಶಾರ್ಟ್ ಅಂಡ್ ಸ್ವೀಟ್ ಆಗಿ ಡಾಕ್ಯುಮೆಂಟರಿ ನೋಡಿದಗಾಯ್ತು ತುಂಬಾ ಚೆನ್ನಾಗಿ ವಿವರಣೆ ಕೊಡ್ತಾ ಇದ್ದೀರಾ ಥ್ಯಾಂಕ್ಯು ಸೋ ಮಚ್ 🙏🙏🙏🙏🙏👌😍

  • @malaayana-555
    @malaayana-555 2 ปีที่แล้ว +3

    ಬಹಳ ಸೊಗಸಾದ ವೀಡಿಯೋ..ನಾವು 2016ರಲ್ಲಿ ಚಾರ್ ಧಾಮ್ ಯಾತ್ರೆ ಮಾಡಿದ್ದೆವು. ಈ ವಿಡಿಯೋ ನೋಡಿದಾಗ ನೆನಪುಗಳು ಮರುಕಳಿಸಿದುವು, ತಮಗೆ ಅನಂತ ಧನ್ಯವಾದಗಳು.

  • @Gnaik488
    @Gnaik488 ปีที่แล้ว +2

    ತುಂಬಾ ಧನ್ಯವಾದಗಳು. ಒಳ್ಳೆಯ ಮಾಹಿತಿ.

  • @psulochanapatil8608
    @psulochanapatil8608 11 หลายเดือนก่อน +2

    ಧನ್ಯವಾದಗಳು Madam ನಿಮ್ಮ ನಿರೂಪಣೆಯ ಚಾರಧಾಂ ಯಾತ್ರೆ ತುಂಬಾ ಚೆನ್ನಾಗಿತ್ತು ನನಗೂ ಚಾರ್ ಧಾಮ್ ಯಾತ್ರೆಯನ್ನು ಮಾಡ ಲೇಬೇಕು ಅನಿಸುತ್ತಿದೆ ದೇವರ ಕೃಪೆ ಆದರೆ ಮಾಡುತ್ತೇನೆ

  • @GurannaReshmi-kn4dk
    @GurannaReshmi-kn4dk ปีที่แล้ว +3

    ಬಹಳ.ಸಂತೋಷ್. ವಾಯಿತು

  • @ramayyashetty3109
    @ramayyashetty3109 2 ปีที่แล้ว +6

    ಉತ್ತಮ ಸಲಹೆ - ಮಾರ್ಗದರ್ಶನ ನಮ್ಮ ಯಾತ್ರೆಗೆ ಉಪಯುಕ್ತವಾಗುವಂತಹದ್ದು ಧನ್ಯವಾದ 🙏🙏🙏

  • @sharadarangdale7817
    @sharadarangdale7817 ปีที่แล้ว +1

    Bhala sundara ವಿವರಣೆ ಸುಂದರ ದೃಶ್ಯ ಗಳು ಮನಮೋಹಕ.

  • @shyamsundar3469
    @shyamsundar3469 2 ปีที่แล้ว +4

    chardham bagge tumba muddagi vivarane nididdiri nimage rhudpoorvaka dannyavadagalu,,, pranam.

  • @vanithamanjunath659
    @vanithamanjunath659 ปีที่แล้ว +3

    ಓಂ ನಮಃ| ಶಿವಾಯ🙏🙏 ತುಂಬಾ ವಿವರವಾಗಿ ವಿಚಾರ ತಿಳಿಸಿದ್ದೀರಾ ಧನ್ಯವಾದಗಳು🙏🙏

  • @BawaniKtl
    @BawaniKtl 6 หลายเดือนก่อน +1

    ಬಹಳ ಚೆನ್ನಾಗಿತ್ತು ಚಾರದ ಮಾತ್ರೆ ನೋಡಿ ಬಂದಷ್ಟು ಖುಷಿಯಾಯಿತು ಥ್ಯಾಂಕ್ ಯು ಅಮ್ಮ

  • @srilakshmiavadhanih.n3477
    @srilakshmiavadhanih.n3477 7 หลายเดือนก่อน

    Waw. . ಎಂತಹ ಅದ್ಭುತ ವಾಕ್ಝರಿ. ಅದ್ಭುತ ನಿರೂಪಣೆ. ಹಾಗೆಯೇ ಶುದ್ಧವಾದ... ಸೊಗಸಾದ ಕನ್ನಡ. ಬಹಳ ಚೆನ್ನಾಗಿದೆ

  • @vishalaomkarappa452
    @vishalaomkarappa452 ปีที่แล้ว +2

    Om namha shivaya hara om

  • @bkmeenakshi2779
    @bkmeenakshi2779 2 ปีที่แล้ว +4

    ಬಹಳ ಚಂದವಾಗಿ ಸ್ಥಳಪರಿಚಯ ಮಾಡಿದ್ದೀರಿ . ಧನ್ಯವಾದ

  • @rekhakulkarni8638
    @rekhakulkarni8638 6 หลายเดือนก่อน

    ಸರಳ ವಾ ಗಿ ಎಲ್ಲವನ್ನೂ ಎಷ್ಟು ಚೆನ್ನಾಗಿ ನಿರೂಪದಿದ್ದೀರಾ ತುಂಬಾ ಖುಷಿ ಆಯ್ತು ತುಂಬು ಹೃದಯದ ಅಭಿನಂದನೆಗಳು ❤

  • @venkatalakshammadevarajaia611
    @venkatalakshammadevarajaia611 2 ปีที่แล้ว +3

    ಓಂ ನಮಹ್ ಶಿವಾಯ 🙏 ಈ ವಿಡಿಯೋದಲ್ಲಿ 👌 ವಿವರಣೆ ಮಾಡಿದ್ದಿಯಮ್ಮ, ಆ ಶಿವ 👌 ಮಾಡಲಿ 🙏🙏🙏.

  • @hemashetty2108
    @hemashetty2108 ปีที่แล้ว +2

    Super super

  • @anasuyaharikanth9454
    @anasuyaharikanth9454 2 ปีที่แล้ว +2

    🙏🙏🙏🙏. ದೇವರೇ ನನಗೂ Dharshana ಕೊಡಪ್ಪ

  • @siddamallappajp1479
    @siddamallappajp1479 ปีที่แล้ว +1

    ಸಿದ್ದಾಮಲ್ಲಪ್ಪಾ j p navara ನಮಸ್ಕಾರಗಳು

  • @umabr5785
    @umabr5785 2 ปีที่แล้ว +2

    Nanu 2019 ralli chardham yatre madidde.nimma vedio nodi nenapugalu marukalisidavu.

  • @geetamurtale5319
    @geetamurtale5319 6 หลายเดือนก่อน

    ತುಂಬಾ ಚೆನ್ನಾಗಿ ಪರಿಚಯ ಮಾಡಿಸಿದ್ದೀರಿ ಧನ್ಯವಾದಗಳು 🙏🙏

  • @poornimamanjunath3672
    @poornimamanjunath3672 2 ปีที่แล้ว +2

    Tumba chennagi maadida video 😍😍👍

  • @renukabhat127
    @renukabhat127 2 ปีที่แล้ว +2

    tumba chennai helidira. tumba santoshavayitu. nimage dhanyavadagalu

  • @basavabiradar4824
    @basavabiradar4824 5 หลายเดือนก่อน

    🕉️ 🔯 🔱🚩🚩🚩🚩
    ಓಂ ನಮಃ ಶಿವಾಯ...!

  • @thirumalacharm.r7234
    @thirumalacharm.r7234 2 ปีที่แล้ว +2

    Sunder Information Sunder Only mst achar and padma

  • @esquireprinters4424
    @esquireprinters4424 6 หลายเดือนก่อน +2

    Ganga mataki jai

  • @natarajdm3776
    @natarajdm3776 ปีที่แล้ว +2

    Super............Hats off

  • @basavegowdanbasavanna272
    @basavegowdanbasavanna272 2 ปีที่แล้ว +4

    ನಾನು ಮುಂದಿನ ದಿನಗಲ್ಲಿ ಹೋಗುತ್ತೇನೆ 🙏🙏🙏

  • @malleswaraiahm8450
    @malleswaraiahm8450 2 ปีที่แล้ว +2

    Thank you i am very happy see your chardhamyatra video Thank you very much

  • @esquireprinters4424
    @esquireprinters4424 6 หลายเดือนก่อน +1

    Om namah shivaya

  • @mahandatelasang8667
    @mahandatelasang8667 ปีที่แล้ว +1

    Om Namashivay very nice introduce Thank yoy

  • @-bhajane-daasasahityasampa4496
    @-bhajane-daasasahityasampa4496 2 ปีที่แล้ว +2

    Tumba chennagige nodi dhanyaradevu🙏🙏🙏👌👌

  • @yashaswinim6125
    @yashaswinim6125 2 ปีที่แล้ว +2

    Super and good information thankyou

  • @cr8701
    @cr8701 2 ปีที่แล้ว +5

    I am an 80 year old NRI who left home 55 yrs ago, got old thinking about doing this yatra but never had a chance to do it with the work and life style in this "Paradesha". You narrated the whole travel so diligently and made me feel as if I was there experiencing the travel. I am sure many more would have felt the same way. You did a commendable presentation in narrating the important aspects of the travel and the Hindu mythological significance of each of those places that were visited. May you be blessed with a long life, health and energy to continue doing what you are so good at.
    VANDEE MAATHARAM

    • @Myoksha
      @Myoksha  2 ปีที่แล้ว +1

      Dear Sir, Thank you for your kind words. Comments like these encourage us to travel more and make documentaries on our great Indian temples. Really happy to know that you enjoyed watching this video.

  • @pushpachandrashekar3407
    @pushpachandrashekar3407 2 ปีที่แล้ว +3

    Thank you very much ☺️👍

  • @shivanishekharappa6050
    @shivanishekharappa6050 2 ปีที่แล้ว +3

    Very good to show the char dham Yatra I really love with I am Karnataka stateI love char dham Yatra I can do once upon a time I will do that charda

    • @partharcm8251
      @partharcm8251 2 ปีที่แล้ว

      ಜೀವನದಲ್ಲಿ ಇದೂಂದು ಆಸೆ ಇದೆ ಮುಂದಿನದ ದಿನ ಭಗವಂತನ ಆಶಿರ್ವಾದ ದೂರೆಯಲೆಂದ ಪ್ರಾರ್ಥನೆ 🙏🙏🙏

  • @hemalathanjoshi7771
    @hemalathanjoshi7771 2 ปีที่แล้ว +3

    ಧನ್ಯವಾದಗಳು

  • @manjulakumbi628
    @manjulakumbi628 2 ปีที่แล้ว +5

    ನಮಸ್ತೆ ತುಂಬಾ ಚೆನ್ನಾಗಿ ಚಾರ್ ಧಾಮ್ ಯಾತ್ರೆಯ ವಿವರದ ವಿಡಿಯೋ ಮಾಡಿದ್ದೀರಿ ಅದ್ಬುತವಾಗಿದೆ. ದನ್ಯವಾದಗಳು

    • @chaitrabhat1280
      @chaitrabhat1280 2 ปีที่แล้ว +1

      Kannada dalli explain madidira tumba thanks 💐💐💐

    • @rukminickmurthy9318
      @rukminickmurthy9318 2 ปีที่แล้ว +1

      ನಮಸ್ತೆ ಅಡ್ರಸ್ ತಿಳಿಸಿ

    • @kalyansingh8454
      @kalyansingh8454 2 ปีที่แล้ว

      ಅದ್ಬುತವಾದ ಅನುಭವ ಆಯಿತು ನಿಮ್ಮ ಚಾರಧಾಮ ಕಣ್ಣಾರೆ ಕಂಡಂತೆ ನಿಮ್ಮ ಮಧುರವಾದ ಧ್ವನಿಯಲ್ಲಿ ವಿವರಣೆಯಂತೂ ತುಂಬಾ ಚೆನ್ನಾಗಿ ಮೂಡಿಬಂದಿದೆ ಸಹೋದರಿ ಇದರಲ್ಲಿ ಹರಿದ್ವಾರ ಇಲ್ಲವೇ 🙏 ಶುಭವಾಗಲಿ ನಿಮಗೆ

  • @rukminiputtanna6995
    @rukminiputtanna6995 2 ปีที่แล้ว +5

    Nimma maargadhsrshsnadalli naanu naalku dhaamagalannu maneyalliye kulitu noduva bhaagya sikkitu adakkaagi nimage koti namana galiu madam thank you very much nimage devaru volleyadu maadali 👍❤️🎉

  • @shadaksharis2575
    @shadaksharis2575 2 ปีที่แล้ว +2

    Noduva ase hogalu age agide .nimma mdhurya tumbida kannada ,nijavagalu nave allige hogi nodidante aytu .nimge koti namana

  • @mythilyramesh2603
    @mythilyramesh2603 2 ปีที่แล้ว +3

    Good explanation thankyou

  • @gururajkherda1198
    @gururajkherda1198 2 ปีที่แล้ว +2

    Super thank you

  • @lakshmiramesh2823
    @lakshmiramesh2823 2 ปีที่แล้ว +2

    ನಾವು ಹೋಗಬೇಕಿಂದಿದ್ದೇವೆ ನಾಳೆ ನಿಮಗೆ ಕರೆ ಮಾಡಬಹುದಾ

  • @basavarajapparevanna1504
    @basavarajapparevanna1504 2 ปีที่แล้ว +3

    ನಿಮಗೆ ಅನಂತ ವಂದನೆಗಳು

  • @nirmalaballary8734
    @nirmalaballary8734 9 หลายเดือนก่อน

    Super good explation naw chardham nodi day thank you 🌹🌹🙏🙏

  • @mr___deekshi1154
    @mr___deekshi1154 2 ปีที่แล้ว +2

    Adhbuta 🙏

  • @bharathinijagannavar4002
    @bharathinijagannavar4002 2 ปีที่แล้ว +2

    Tumba chennagi vivarisddiri. Vandanegalu.🙏🏼

  • @shilarathnamuralidhara3459
    @shilarathnamuralidhara3459 2 ปีที่แล้ว +2

    ನನಗೂ ಸಹ ಹೋಗಬೇಕೆಂಬ ಆಸೆ ಇದೆ ಆದರೆ ಕಷ್ಟವಾಗುತ್ತದೆ ಎಂದು ತಿಳಿದಿದ್ದೆ

  • @udayakkumar8631
    @udayakkumar8631 3 ปีที่แล้ว +8

    ಅದ್ಭುತ

  • @manjulanarayanrao207
    @manjulanarayanrao207 2 ปีที่แล้ว +2

    thank you for your chardham Yatra video, I remembered my north india travel in 1983.

  • @esquireprinters4424
    @esquireprinters4424 6 หลายเดือนก่อน

    Good news for your information thank you

  • @sathianusuyamma4385
    @sathianusuyamma4385 ปีที่แล้ว +1

    Neevu hoggidda correct dates and year tilisitira madam? Aage nimma explanation tumba tumba chennagide. Aage allia mythological stories explain madiddu innu chennagide innu tumba diva bhoomiya vivarane madalu devaru ashirvada madali anta asishuttene.

  • @manjunathappu5315
    @manjunathappu5315 ปีที่แล้ว +1

    Madem ಯಾತ್ರೆ ನಮ್ಮ ನು ಕೂಡ

  • @sudharavikumar5041
    @sudharavikumar5041 2 ปีที่แล้ว +3

    Very nice 👌 yathra

  • @ushamouli9412
    @ushamouli9412 2 ปีที่แล้ว +3

    Om Namash Shivaya

  • @kannadatroll6113
    @kannadatroll6113 2 ปีที่แล้ว +6

    Om namah shivaya 🙏❤️

  • @shubhavenkatesh1826
    @shubhavenkatesh1826 2 ปีที่แล้ว +2

    Very informative. Tq very much mam.

  • @shreeshailgani1865
    @shreeshailgani1865 ปีที่แล้ว

    Sir, Very good time I spent with you're videos. Thanks to you.

  • @sathyanarayanarao9351
    @sathyanarayanarao9351 ปีที่แล้ว +1

    THANKS FOR INFORMING

  • @nirmalaballary8734
    @nirmalaballary8734 9 หลายเดือนก่อน

    Super good Explanation thank you 🙏🙏🌹🌹

  • @dilipraj3813
    @dilipraj3813 2 ปีที่แล้ว +3

    ಓಂ ನಮಃ ಶಿವಾಯ

  • @nagarathna9793
    @nagarathna9793 2 ปีที่แล้ว +7

    ನಿಮಗೆ ತುಂಬಾ ಧ್ಯೇಯ ಹೊಂದಿರುವ ಹುಡುಗಿ ನಿಮಗೆಲ್ಲ ದೇವರು ಒಳ್ಳೆಯದು ಮಾಡಲಿ

  • @trathnamma3100
    @trathnamma3100 2 ปีที่แล้ว +3

    Hara hara mahadeva jai Ramakrishna 🙏🌷🙏

  • @shadowtank3
    @shadowtank3 2 ปีที่แล้ว +2

    very nice thanks

  • @lakshmikrishnan4341
    @lakshmikrishnan4341 ปีที่แล้ว +1

    Jai kedarnath

  • @vibrantplanners8052
    @vibrantplanners8052 2 ปีที่แล้ว +4

    Very good explanation 👌👍👏

  • @ranganathgowda4291
    @ranganathgowda4291 2 ปีที่แล้ว +4

    🙏🙏🙏excellent explanation given in kannada. Thanks a lot madam. I have also made the journey to char daam yatra, it made me to recollect the Darshan and memories once again. Thanks. God bless you.

  • @globalskills3985
    @globalskills3985 3 หลายเดือนก่อน

    Great work 👍

  • @pankajabhaskar5892
    @pankajabhaskar5892 2 ปีที่แล้ว +2

    Nimma Vivienne tumbachannagide🙏

  • @pushpachandrashekar3407
    @pushpachandrashekar3407 2 ปีที่แล้ว +3

    🙏🙏🙏🙏👍❤️

  • @annapurnar249
    @annapurnar249 2 ปีที่แล้ว +3

    Very comprehensive presentation
    Fantastic!

  • @manjus6725
    @manjus6725 6 หลายเดือนก่อน

    If i see 200 videos i like 1 or 2. This is the one video which i loved. Your explanation ,pronunciation is tooooo good,clear and crisp. Ur voice is also very good. May be some other girl helping u,it diesnt lookvlike urs😂😂😂. Very good vidro ma,god bless u and ur family. Hope ur video gets billion follwers🎉🎉🎉🎉

  • @jayashreekulkarni7133
    @jayashreekulkarni7133 2 ปีที่แล้ว +2

    Detail explanation super 🙏

  • @d.s.shankar6970
    @d.s.shankar6970 2 ปีที่แล้ว +2

    Om Namo shivaya 🙏 bless everyone in the world 🙏🙏

  • @shaliniangadi264
    @shaliniangadi264 5 หลายเดือนก่อน

    Thanks medamm 🙏

  • @LakshmiLakshmi-li2yd
    @LakshmiLakshmi-li2yd 2 ปีที่แล้ว +2

    Good informeshion, Tq

  • @chaitrabhat1280
    @chaitrabhat1280 2 ปีที่แล้ว +4

    👌👌👌👌 explaination

  • @varshap-rk3wm
    @varshap-rk3wm ปีที่แล้ว +2

    Family jothe hogtidre elru separate pass tagobeka mam?

  • @kasturipai6067
    @kasturipai6067 2 ปีที่แล้ว +1

    Super

  • @shivalingaiahl5133
    @shivalingaiahl5133 2 ปีที่แล้ว +2

    🙏🙏🙏, thanks 👍

  • @lakshmannaik4059
    @lakshmannaik4059 11 หลายเดือนก่อน

    Thanks madam

  • @vasanthkumar6530
    @vasanthkumar6530 3 หลายเดือนก่อน

    🙏🙏🌸🌺🌺🌸🙏🙏

  • @sandhyakn6926
    @sandhyakn6926 2 ปีที่แล้ว +2

    👌👌👌🤩🤩

  • @kusumakumar6902
    @kusumakumar6902 ปีที่แล้ว

    hara hara mahadeva

  • @nagarajpatil7907
    @nagarajpatil7907 5 หลายเดือนก่อน

    🎉❤

  • @veenam1480
    @veenam1480 2 ปีที่แล้ว +2

    👋👋👌👌

  • @ganeshprasadn4837
    @ganeshprasadn4837 2 ปีที่แล้ว +4

    ಒಟ್ಟು ಖರ್ಚು ಎಷ್ಟು ಆಗುತ್ತೆ .?

  • @gowrianu1727
    @gowrianu1727 2 ปีที่แล้ว +2

    🙏🙏🙏🙏🙏🌺🌼🌺🌼🌺🙏🌷

  • @gangadharacn2324
    @gangadharacn2324 ปีที่แล้ว

    Next year we wish to have 4dham yatra let us details tour packae

  • @bhimappadoddamani1824
    @bhimappadoddamani1824 ปีที่แล้ว

    4 devr drsna madisiddri tq medm

  • @d.s.shankar6970
    @d.s.shankar6970 2 ปีที่แล้ว +4

    Bless everyone in the world 🙏🙏