ಕಿರುಚದೆ ,ಅರಚದೇ ಬಹಳ ಚೆನ್ನಾಗಿ ವಿಷಯಗಳನ್ನು ಸ್ಪಷ್ಟ ಪಡಿಸಿದ್ದೀರಿ.ಹೇಳುವ ಮಾತು ಮನಕ್ಕೆ ತಲುಪುವಷ್ಟು ಕಾಲಾವಕಾಶ ತಮ್ಮ ಮಾತಿನ ನಡುವೆ ಇದೆ.ತಮ್ಮಂತಹ ಸಾವಿರಾರು ವಿವೇಕಶೀಲರ ಅವಶ್ಯಕತೆ ಇಂದು ಇದೆ ಅಣ್ಣ..
ಈ ರಾಷ್ಟ್ರದ ಬಗ್ಗೆ ನಿಮಗಿರುವ ಅಗಾಧ ಅಭಿಮಾನ ಆತ್ಮವಿಶ್ವಾಸ ಆಶಾವಾದ ನೋಡುವಾಗ ಹೆಮ್ಮೆ ಎನಿಸುತ್ತದೆ ಸರ್...ಜೊತೆಗೆ ನಮ್ಮಲ್ಲೂ ಒಂದಷ್ಟು ಭರವಸೆ ಮೂಡುತ್ತದೆ ಆ ದಿನಗಳು ಬೇಗ ಬರಲಿ ಆದರೆ ನಮ್ಮ ದೇಶದಲ್ಲಿ ಗೆದ್ದಲು ಹುಳುಗಳ ಕಾಟ ಜಾಸ್ತಿ ಅದಕ್ಕೇನು ಮಾಡೋಣ😮
ಕಿರುಚದೆ ,ಅರಚದೇ ಬಹಳ ಚೆನ್ನಾಗಿ ವಿಷಯಗಳನ್ನು ಸ್ಪಷ್ಟ ಪಡಿಸಿದ್ದೀರಿ.ಹೇಳುವ ಮಾತು ಮನಕ್ಕೆ ತಲುಪುವಷ್ಟು ಕಾಲಾವಕಾಶ ತಮ್ಮ ಮಾತಿನ ನಡುವೆ ಇದೆ.ತಮ್ಮಂತಹ ಸಾವಿರಾರು ವಿವೇಕಶೀಲರ ಅವಶ್ಯಕತೆ ಇಂದು ಇದೆ ಅಣ್ಣ..
S
😢😢😢😢😢
ತಿಳಿದುಕೋಲುವಷ್ಟು ಬೋದಿವತರು ನೀವು ದನ್ಯವಾದ ನಿಮಗೆ
ನಿಜ❤
ಅತ್ತ್ಯುತ್ತಮ ಮಾತು ಕೇಳಿದ ವರು ಧನ್ಯ! ಇಂಥ ದೇಶದ ಒಳಗೇ ಇರುವ ದ್ರೋಹಿಗಳನ್ನು ಏನು ಮಾಡುವದು?
ಅಜಿತ್ ಸರ್ ನೀವು ದೇಶ ಮತ್ತು ಧರ್ಮದ ಬಗ್ಗೆ ಉತ್ತಮ ಮಾರ್ಗ ದರ್ಶನ ಕೊಡುತ್ತಿದ್ದೀರಾ ನಿಮಗೆ ತುಂಬಾ ಧನ್ಯವಾದಗಳು
ಈ ಮಾತುಗಳನ್ನು ಆಲಿಸಿದ ನಾನು ನಿಜವಾಗಿಯೂ ಧನ್ಯವಂತ. Extraordinary speech( ದೇಶ ಅಂದುಕೊಂಡಾಗ ಈ ಮಾತುಗಳನ್ನು ಪ್ರತಿಯೊಂದು ಶಾಲೆಯಲ್ಲೂ ಬಿತ್ತರಿಸಬೇಕು )
🌹🙏🌹
ಶಾಲೆಯ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಿದ್ದಕ್ಕೆ ಧನ್ಯವಾದಗಳು.ಆ ಶಾಲೆಯ ಶಿಕ್ಷಕಿಯರಿಗೆ ತರಬೇತಿ ನೀಡುವಲ್ಲಿ ಸಂಪನ್ಮೂಲ ವ್ಯಕ್ತಿಯಾಗಿರುವ ನನಗೆ ಹೆಮ್ಮೆ ಎನಿಸುತ್ತಿದೆ
🙏🏼
ತುಂಬು ಹೃದಯದ ಧನ್ಯವಾದಗಳು ಸರ್ ❤
ಅತ್ಯಂತ ಉಪಯುಕ್ತ ಮಾರ್ಗದರ್ಶನ ಮಾಡುವ ತಮ್ಮ ಮಾಹಿತಿಗಳಿಗೆ ಅನಂತ ಧನ್ಯವಾದ ಗಳು ಸಾರ್. 👌❤
My best Anchor
ಬಹಳ ಚೆನ್ನಾಗಿ ಮಾತನಾಡಿದಿರಿ ಸರ್
ಧನ್ಯವಾದಗಳು
ಅತ್ಯದ್ಭುತ ಮಾತುಗಳನ್ನು ಹೇಳಿದಿರಿ ಅಜಿತ್ ಜೀ ❤
ಚೆನ್ನಾಗಿ ಮಾತನಾಡುತ್ತೀರಿ
ಸೂಪರ್ ಉತ್ತಮ ಸಂದೇಶಗಳು
ಅದ್ಬುತವಾದ ವಿಚಾರ.
Excellent speech by Ajith sir. 👌👌
ದೇಶದ ಮೇಲಿನ ಅಭಿಮಾನಕ್ಕೆ ನಮ್ಮ ಧನ್ಯವಾದಗಳು
ಧನ್ಯವಾದಗಳು... ಸರ್ ❤
ನನ್ನ ಉತ್ತಮ ಭಾಷಣಕಾರರು ಅಜಿತ್ ಸರ್.
ಅರ್ಥಪೂರ್ಣ ಮಾಹಿತಿಯನ್ನು ಅದ್ಭುತವಾಗಿ ಹೇಳಿದೀರಿ,ನಿಮ್ಮಂತಹ ನಿಸ್ವಾರ್ಥ ಪತ್ರಕರ್ತರ ಸೇವೆ ಅತ್ಯಗತ್ಯ.ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್.❤❤❤❤❤
ಅದ್ಭುತವಾದ ಮಾತು ಸರ್
ಕರ್ನಾಟಕದಲ್ಲಿ ಮೊದಲು ಮಕ್ಕಳಿಗೆ ನಮ್ಮ ದೇಶಾಭಿಮಾನದ ಬಗ್ಗೆ ತಿಳಿಸಬೇಕು
ಅಲ್ಲ, ಮೊದಲು ನಾಡಾಭಿಮಾನ ನಂತರ ದೇಶಾಭಿಮಾನ.
@@ಕನ್ನಡದೇಶyerdu onde kani urban naxal
ತಮ್ಮ ರಾಷ್ಟ್ರೀಯತೆಯ ಕಳಕಳಿಗೆ ಧನ್ಯವಾದಗಳು. ಸರಳ,ಸ್ವಚ್ಚಹಾಗೂ ಮನಮುಟ್ಟುವಂತೆ ತಿಳಿಸಿದ್ದೀರಿ hatsoff to you.ನಿಮ್ಮ ಅಭಿಮಾನಿ.
ನಿಮ್ಮ ಮಾತು ಸ್ಪಷ್ಟ ...ನಿಜ...ಈ ಅಮೃತ ಕಾಲ ನೋಡುವ ಯೋಗ ನಮಗೆ ದೇವರು ಆಯುಷ್ಯ ಆರೋಗ್ಯ ಕೊಟ್ಟಿದ್ದು...ನಮೋ ನಮಃ ❤
Super speaking sir 💯💯🌹🌹🙏🙏🙏🙏🙏🙏I your fn jai Panchamashali 👌👌💪💪💪✍️✍️✍️✍️✍️✍️✍️✍️✍️✍️
ಬಹಳ ಸುಂದರ ನಿಮ್ಮ ಮಾತು
AJith bro nimma bhashana keluvudendare nanage habbadutada sambrama.thanku so much.
Hi🙋♂️ ಅಜಿತ್ ಸರ್ 🌹💐🙏🙏🙏
ನಾನು ನಿಮ್ಮ ಅಭಿಮಾನಿ ಸರ್ 😊
ಅಜಿತ್ ಸರ್ ನನ್ನ ಪಾಲಿನ ದೇವರ ಸ್ವರೂಪ
ಸದ್ಯ ಮೆಲ್ಲಗೆ ಮಾತಾಡಿದ್ದಕ್ಕೆ ಅಜಿತ್ ಅನುಮಕ್ಕೆಗೆ ಧನ್ಯವಾದಗಳು..
ಅದ್ಭುತ ಮಾತು ಅಜಿತ್ ಜಿ
Hero.india
ಅಜೀತ್ ಸಾರ್ ನಿಮಗೆ ತುಂಬಾ ಧನ್ಯವಾದಗಳು ನಮ್ಮ ದೇಶದ ಬಗ್ಗೆ ಇರುವ ಕಾಳಜಿ ಪ್ರತಿ ಭಾರತೀಯ ನಿಗೂ ಇಧರೆ ಈ ದೇಶ ಸೂಪರ್ ಪವರ್ ಆಗುದು ತುಂಬಾ ದೂರ ಇಲ್ಲ ಜೈ ಭಾರತ ಜೈ ನಮೋ ಜೈ ಮೋದಿಜಿ
ಹಾಯ್ ಅಜಿತ್
ಸರ್ 🙏🙏🙏
ಜೈ ಶ್ರೀ ರಾಮ್ 🚩🇮🇳🚩🇮🇳🇮🇳🇮🇳
Hats of you anna dhanyavaadagalu
ಈ ರಾಷ್ಟ್ರದ ಬಗ್ಗೆ ನಿಮಗಿರುವ ಅಗಾಧ ಅಭಿಮಾನ ಆತ್ಮವಿಶ್ವಾಸ ಆಶಾವಾದ ನೋಡುವಾಗ ಹೆಮ್ಮೆ ಎನಿಸುತ್ತದೆ ಸರ್...ಜೊತೆಗೆ ನಮ್ಮಲ್ಲೂ ಒಂದಷ್ಟು ಭರವಸೆ ಮೂಡುತ್ತದೆ ಆ ದಿನಗಳು ಬೇಗ ಬರಲಿ ಆದರೆ ನಮ್ಮ ದೇಶದಲ್ಲಿ ಗೆದ್ದಲು ಹುಳುಗಳ ಕಾಟ ಜಾಸ್ತಿ ಅದಕ್ಕೇನು ಮಾಡೋಣ😮
I .😊ilmhb
ಅದ್ಬುತವಾದ ಮಾತುಗಳು
🌹🙏🌹
Good Speech Ajith Sir
Indians should be in ”Unity”. Never Ever give up. I live in Europe based on my learnings from here I am saying this😊
ಸಾರ್ ನಿಮ್ಮ ಬಾಯಿಂದ ಕನ್ನಡ ಎಷ್ಟು ಚೆಂದ. ಕಿವಿಗೆ ಇಂಪು ಲವ್ಯೂ ಸಾರ್ ನಿಮ್ಮ ಅಭಿಮಾನಿ. ನಾನು ಸುವರ್ಣ ನ್ಯೂಸ್ ಚಾನೆಲ್ ಮಾತ್ರ ನೋಡೋದು ❤❤❤❤❤
ತುಂಬಾ ಚೆನ್ನಾಗಿದೆ ತಿಳಿಸಿದರು ಅಜಿತ್ ಸರ್🙏🏻💐
ವ್ಹಾವ್ ಸೂಪರ್ sir
ನಮ್ಮ ದೇಶದ ಒಳಗೇ ಇದ್ದಾರೆ ಖದೀಮರು
Ajith sir Niuvella eeBarth eligege nimmavanthavara apara sramaede
Devavru nimmathavarige Haeshu echige kodali👍
Ajith ji ,you shud become Karnataka cm
Experience is king of knowledge 💥
ಅಜಿತ್ ನಿಮ್ಮ ಮಾತು ಮಾತಲ್ಲ. ಅದ್ಬುತಜ್ಞಾನ ಭಂಡಾರ 🙏🙏🙏🙏
Tumba arthagarbitha matu aadiddira, Excellent sir
ಅಜಿತ್ರವರೇ, ನಿಮಗೆ ನನ್ನ ಧನ್ಯವಾದಗಳು
I❤you
What a great speech sir about our karnataka and also my mother world 🌍 INDIA... hand's off ❤ sir
Ajith sir nimma ondondu maathu mutthu . Nammoorige banididakke thumba khushiyaythu.🙏🙏🙏🙏🙏
👏👏👏👏
Iam your fan sir 🙏🙏🙏🙏🙏
Super Ajit Sir......
ನಿಮ್ಮ ಮಾತಿನಲ್ಲೇ ಸ್ವತ್ವ ಸತ್ವ ಮತ್ತು ತತ್ವ ಇದೆ 🙏 🙏
Super speech......
You really super sir
Super Ajit Anna cantinwa jai Hindu rashtra jai modi
Great speech sir
❤Ajit Hanumakkanavare namma makkala hotteyalli nave namma Bharatdalli hutti barabeku ❤
Sooper Sooper speach, ajith sir
Super ..🙏🙏🙏
Good speech sir
Super sir love u sir...
Sawatha da adaramele... Saealabi sawabina Ande
🎉🎉
Yadurapoa opartion Kamala madtha irlilla bro ...koti koti ... Kotta pramada e salam. Janagalu buddi kalididdre idu sawatha bharatha adre hiduthwa helsarlli Hana modo yellarigu bavana Purana shradajali
Very excellent speech, Ajith sir, one salute to you.
Super words sir
Param vaibhavam nethu methatvya Rashtram..❤
Super voice and volume 👏👏👏
Luv u boss❤
All Hindus must aware save our cultures and traditions. Spread good faith everywhere.
Supar, spich
Great speech sir💥
Sir, you explained what is India by beautiful words, we want such journalist to this country, Hat's off of your words❤🎉,
Good speech
👌👌👌😍
Super speech sir
Super anna
Ajit Sir ,you are in SouthKanara !! IT IS SURPRISING that you have not breathed a word about the Burning issue prevalent there !!😢
🙏🙏❤️❤️👍👍
Excellent presentation
I love you❤ Ajith sir ❤
ಪ್ರತೀ ಮಾತುಗಳು ತಕ್ಕಡಿಯಲ್ಲಿ ತೂಗಿ ದಷ್ಟು ಅರ್ಥ ಇದೆ ನಾನು ಇವರನ್ನು ಅದಕ್ಕೋಸ್ಕರ ಪ್ರೀತಿಸುವುದು
Super speech sir
Very good collection good memories
ಸ್ವಜನ ಪಕ್ಷಪಾತದ, ಸುಂದರ ಸುಳ್ಳುಗಳ, ಮೂರ್ಖರು ನಂಬುವಂತಹ ಭಾಷಣ.
( ಹೆಂಗ್ ಪುಂಗ್ಲಿ ಕಸಿನ್ ಬ್ರದರ್)
Yesto badavarige help madiddare evru god bless you ajith sir
Excellent speech sir
Super sir
Super sir..
wonderful speech..... hope Indian soon become energy center,,,,
Suuuuuuuuper
Wonderful 👍 speech Ajith sir,,
ನಮಸ್ತೆ ಅಜೀತ್ ಸರ್ 🙏
Ajit you are Arnab Goswami of Kannada news channel. ❤❤❤
ಅಜಿತ್ ಯು ಆರ್ ಗ್ರೇಟ್ ಅತ್ಯ ದ್ಭುತ ಮಾತು ದೇಶ ಭಕ್ತಿ ಎಂದರೆ ಏನು ಅಂತ ಹೇಳಿದಿರಿ
👌👌👌
Ajith sir awesome his news anchor ing super
Great speech
, ಸೂಲಿಬೆಲೆ bro ಇವ
👅 fake tank
ಇಸ್ರೇಲ್ ನಲ್ಲಿ ಒಂದುಡೆಡ್ ಬಾಡಿ ಸಿಕ್ಕಿದೆ, ಪೋಸ್ಟ್ ಮಾರ್ಟಂ ಮಾಡ್ತಾ ಇಲ್ಲ.....
Super sir👌👌👌
Great speech ajith sir 🙏
ವಿರೋಧ ಪಕ್ಷ ಅಧಿಕಾರಕ್ಕೆ ಬಂದರೆ ಏನಾಗುತ್ತದೆ?
Nimma adbuta deshapremakke nannadondu putta salam
Super speach sir