ಹೆಣ್ಣಾಗಿ ಸ್ಮಶಾನ ಕಾಯ್ತೀನಿ ದೆವ್ವ ಭೂತ ಹೇಗಿರುತ್ತೆ ಗೊತ್ತಾ || Kannada Film Industry Mp Shankar Samadhi

แชร์
ฝัง
  • เผยแพร่เมื่อ 6 ม.ค. 2025

ความคิดเห็น • 62

  • @jayashreers612
    @jayashreers612 5 หลายเดือนก่อน +20

    ಅಮ್ಮಾ ನಿಮಗೂ ಮತ್ತು ಕನ್ನಡ ಚಿತ್ರ ರಂಗಕ್ಕೆ ಅದ್ಬುತ ಚಿತ್ರಗಳನ್ನು ನಿರ್ಮಿಸಿದ M P ಶಂಕರ್ ರವರಿಗೆ ಕೋಟಿ ನಮನಗಳು🙏♥️♥️

  • @kumarskumars195
    @kumarskumars195 5 หลายเดือนก่อน +18

    ಅಮ್ಮ ನಿಮ್ಮ ಧೈರ್ಯ, ಸೇವೆ ಮತ್ತು ಆತ್ಮ ವಿಶ್ವಾಸಕ್ಕೆ ಅನಂತ ನಮನಗಳು 🙏🌹🙏🌹🙏🌹🙏

  • @prakashbabu4366
    @prakashbabu4366 5 หลายเดือนก่อน +10

    ನನ್ನ ಅಚ್ಚು ಮೆಚ್ಚಿನ ಚಿತ್ರ, ಕಾಡಿನ ರಹಸ್ಯ 👌👍😊

  • @madhavarao7470
    @madhavarao7470 4 หลายเดือนก่อน

    ನಿರೂಪಕರಿಗೆ ಕನ್ನಡ ಕಲಿಸಿದ ಅಧ್ಯಾಪಕರಿಗೆ ಒಂದು ನಮಸ್ಕಾರ . ಕನ್ನಡ
    ದಲ್ಲಿ ಈ ನಿರೂಪಕರು ಅದ್ಭುತ ವಿವರಣೆ ನೀಡಿದ್ದಾರೆ .

  • @RevansiddappaMegalamani
    @RevansiddappaMegalamani 4 หลายเดือนก่อน +1

    "ಶರೀರದಲ್ಲಿ ಸುಳ್ಳು ಮೋಸ ಕಟಪಟೆ ಇದ್ರೆ ಅದು ಆಗುತ್ತೆ ಅನುಭವ, ಸತ್ಯವೊಂದು ಇದ್ರೆ ದೆವ್ವ ಏನು ಇದ್ರೂ ಹೋಗುತ್ತೆ" ಎಂಥಾ ಅದ್ಭುತವಾದ ಮಾತು ಹೇಳಿದ್ರಿ ಅಜ್ಜಿ 🙏

  • @deva_raju
    @deva_raju 5 หลายเดือนก่อน +8

    ಅಮ್ಮ ನೀವು ಹೇಳಿದ್ದು ಸತ್ಯ ಮನುಷ್ಯ ಸತ್ತ ಮೇಲೆ ಮುಗಿಯಿತು ಯಲ್ಲಾ .ಮನುಷ್ಯ ಮಾಡಿಕೊಡ ಮೂಢ ನಂಬಿಕೆ ಆಸ್ಟೇ .❤

  • @ManjunathaHk-n5v
    @ManjunathaHk-n5v 5 หลายเดือนก่อน +6

    ಮಧುಮಾಲತಿ ಚಿತ್ರದಲ್ಲಿ ಎಂಪಿ ಶಂಕರ್ sir ravaru maantrka ಪಾತ್ರವನ್ನು ನಿರ್ವಹಿಸಿದ್ದು ಅದು ಭಯಾನಕವಾಗಿದ್ದು ನಾವು ಈಗಲ್ಲೂ ನೆನಪಿಸಿ ಕೊಳ್ಳುತ್ತೇವೆ 🎉

  • @ravirajeurs6400
    @ravirajeurs6400 5 หลายเดือนก่อน +2

    ನಮ್ಮ ಅಜ್ಜಿಗೆ ಈವರ್ರೆ ಗುಂಡಿ ತೋಡಿದ್ದು 🙏

  • @hyamanoorappahiremani4482
    @hyamanoorappahiremani4482 5 หลายเดือนก่อน +1

    ❤🥰love you sir

  • @shyamnaik1613
    @shyamnaik1613 5 หลายเดือนก่อน +1

    Great actor ❤MP Shankar sir

  • @premkumargk684
    @premkumargk684 5 หลายเดือนก่อน +3

    ಸತ್ಯ Harishchandra film veerbahu part super

  • @rkpradeep8365
    @rkpradeep8365 5 หลายเดือนก่อน

    ❤❤❤u sir ❤❤❤

  • @ರಾಮಕೃಷ್ಣಯ್ಯಆರ್
    @ರಾಮಕೃಷ್ಣಯ್ಯಆರ್ 5 หลายเดือนก่อน +2

    ಪ್ರಾತಃ ಸ್ಮರಣೀಯರು mp ಶಂಕರ್.......

  • @kempegowda1969
    @kempegowda1969 5 หลายเดือนก่อน

    Great person MP shankar

  • @venkatakrishnak.v3079
    @venkatakrishnak.v3079 5 หลายเดือนก่อน

    Super mp shankara

  • @bhartikulkarni-vv7pv
    @bhartikulkarni-vv7pv 5 หลายเดือนก่อน

    Amma thande samana Radha MP MP Shankar aur ke Nirmal comedy tumba tumba tumba dhanyvad karo

  • @puttarajay.m7224
    @puttarajay.m7224 5 หลายเดือนก่อน +1

    ಎಂಪಿ ಶಂಕರ್ ನಟನೆಗೆ ಧನ್ಯವಾದಗಳು ಅವರು ಮತ್ತೆ ಹುಟ್ಟಿ ಬರಲಿ ಹುಟ್ಟಿ

  • @SrinivasSrinivas-r9s
    @SrinivasSrinivas-r9s 4 หลายเดือนก่อน

    🙏🙏🙏🙏🙏😊

  • @ShivaRaju.b
    @ShivaRaju.b 5 หลายเดือนก่อน

    ಸೂಪರ್ ಅಮ್ಮ. ಸತ್ಯ

  • @Jayarama-ih1fr
    @Jayarama-ih1fr 4 หลายเดือนก่อน

    Satyaharischandra dalli. Smashana. Kayo adbuta natane innu kannamunde ide❤

  • @arunachalagn
    @arunachalagn 5 หลายเดือนก่อน +1

    ನಿಜ ಸ್ಮಶಾನ ಪವಿತ್ರವಾದ ಜಾಗ

  • @shobhathippeshappa6771
    @shobhathippeshappa6771 5 หลายเดือนก่อน

    Super effort

  • @KrGangadhraiah-ld6yn
    @KrGangadhraiah-ld6yn 5 หลายเดือนก่อน

    Smashana shivana vasastana..,🙏

  • @shantamallaiah6694
    @shantamallaiah6694 4 หลายเดือนก่อน

    ಎಂಪಿ. ಶಂಕರ್ ಪುನೀತ್ Dr. ರಾಜಕುಮಾರ್ ಅಶ್ವಥ್ ರಾಜೇಶ್. ದಿನೇಶ್ ಕಲ್ಯಾಣಕುಮಾರ್ ಅನಂತಕುಮಾರ್ ಇನ್ನು ಹಲವರು ಚಿತ್ರೋದ್ಯಾಮದಲ್ಲಿ ತುಂಬಾ ಒಳ್ಳೆ ವ್ಯಕ್ತಿಗಳು ಈಗಿನವರ ಇದ್ದಾರೆ ಕೊಲೆ ಅಕ್ರಮ ಸಂಬಂಧಗಳನ್ನ ಇಟ್ಟು ಕೊಂಡು ಹೋಮ ಹವನಗಳನ್ನು ಮಾಡಿಸಿ

  • @ravishankar8698
    @ravishankar8698 5 หลายเดือนก่อน +7

    ದಫ್ಫಾನ್ ಅಂದರೆ ಗೊತ್ತಿಲ್ಲ 😂
    ಕನ್ನಡ ಪಂಡಿತರಿಂದ ಕನ್ನಡ ಯೌಟ್ಯೂಬ್ 😊

    • @ರಾಮಕೃಷ್ಣಯ್ಯಆರ್
      @ರಾಮಕೃಷ್ಣಯ್ಯಆರ್ 5 หลายเดือนก่อน +1

      ದಫನ್ ಅಂದ್ರೆ ಅಂತ್ಯ ಸಂಸ್ಕಾರ/ಅಂತ್ಯ ಕ್ರಿಯೆ ಎಂದರ್ಥ.

    • @ರಾಮಕೃಷ್ಣಯ್ಯಆರ್
      @ರಾಮಕೃಷ್ಣಯ್ಯಆರ್ 5 หลายเดือนก่อน +1

      ದಫನ್ ಅಂದ್ರೆ ಅಂತ್ಯ ಕ್ರಿಯೆ/ಅಂತ್ಯ ಸಂಸ್ಕಾರ ಎಂದರ್ಥ.

    • @online2775
      @online2775 5 หลายเดือนก่อน +2

      Dhaffan andre namduke Rahimuttalla usman saab Barkat ge ayite ya ali

  • @sandeepmoto6652
    @sandeepmoto6652 5 หลายเดือนก่อน

    👍

  • @gundumadival5269
    @gundumadival5269 5 หลายเดือนก่อน

    😍

  • @Venkateshps07
    @Venkateshps07 5 หลายเดือนก่อน

    😢🙏🙏🙏

  • @shivaprakashhn7124
    @shivaprakashhn7124 4 หลายเดือนก่อน

    7.54 hindey yaaro neralu 👻 👽

  • @prakashdoddalingegowda1030
    @prakashdoddalingegowda1030 5 หลายเดือนก่อน +1

    ಸಮಾಧಿ ಅಕ್ಕ ಪಕ್ಕ ಜಾಗ clean ಮಾಡಿ ಸ್ವಾಮಿ

  • @RevansiddappaMegalamani
    @RevansiddappaMegalamani 4 หลายเดือนก่อน

    ಎಲ್ಲಿ ಇರೋದು ಇದು ಸ್ಥಳ

  • @v_gn.22
    @v_gn.22 5 หลายเดือนก่อน +1

    Snana madbeku, sattavara dehandinda bacteria bidugadeyagutthave.

  • @KRISHNAMURTHY-wi6my
    @KRISHNAMURTHY-wi6my 5 หลายเดือนก่อน +20

    ಆ ಮಹಿಳೆಗಿಂತ M P ಶಂಕರ್ ಬಗ್ಗೆ ಪುಂಗಿದ್ದೆ ಜಾಸ್ತಿ ಆಯ್ತು... ಅವರನ್ನು ಇನ್ನೂ ಸ್ವಲ್ಪ ಹೊತ್ತು ಮಾತಾಡಿಸಬೇಕಾಗಿತ್ತು..

    • @online2775
      @online2775 5 หลายเดือนก่อน

      Pungi Tumba Danger Stop madidre Havu 🐍kacchi bidutte

    • @sangonsj
      @sangonsj 5 หลายเดือนก่อน +4

      Yakappa....M P SANKAR bagge hesthu helidru kadmene.....but yake urkotidhiyo gottagtilla......e bhoomimele nimmanta nalayak urkolo Jana erotanka namma desa ufffff .....

    • @yt.12-
      @yt.12- 5 หลายเดือนก่อน +2

      Legend Kano avru

    • @PadmavatiJoshi-ks1gn
      @PadmavatiJoshi-ks1gn 5 หลายเดือนก่อน

      ​@@sangonsj❤

    • @sangonsj
      @sangonsj 5 หลายเดือนก่อน +1

      @@PadmavatiJoshi-ks1gn jai sree ram madam

  • @gangadharba9036
    @gangadharba9036 4 หลายเดือนก่อน

    Admin first update your knowledge

  • @vidyav6682
    @vidyav6682 5 หลายเดือนก่อน

    Kathaleyalli yaake karedu kondu hoguthiri...
    Gida maragalannu kattharisi..

  • @SyedAsif-zy9ll
    @SyedAsif-zy9ll 5 หลายเดือนก่อน

    Elli 16 varsha torisi alli 18varsha heliddira

  • @shareefnawaz525
    @shareefnawaz525 5 หลายเดือนก่อน +2

    Lo huccha hagalu time siglilva

  • @Manjunath-qr3yl
    @Manjunath-qr3yl 5 หลายเดือนก่อน +2

    Lo dafan Andre mannu madidivianta

  • @kannadiga3380
    @kannadiga3380 5 หลายเดือนก่อน

    Views goskar smashanakke kuda hogtare

  • @sravi4895
    @sravi4895 5 หลายเดือนก่อน

    Hello, first say GandhadaguDi. Then comes others......

  • @sharadsrinivas336
    @sharadsrinivas336 5 หลายเดือนก่อน

    lo sulla