Avani hill | ಅವನಿ ಬೆಟ್ಟ | Avani Betta | Kolar | ಕೋಲಾರ | Sita Temple Birth Place of Lava kush
ฝัง
- เผยแพร่เมื่อ 25 ม.ค. 2025
- ಅವನಿ ಕೋಲರಾ ಜಲ್ಲೆಯಲ್ಲಿರುವ ಪುರಾಣ ಪ್ರಸಿದ್ಧ ದೇವಸ್ಥಾನ. ಪಾಂಡವರು ಪ್ರತಿಷ್ಟಾಪಿಸಿದ ಶಿವಲಿಂಗಗಳು ಬೆಟ್ಟದ ಮೇಲೆ ಇವೆ. ರಾಮ ಲಕ್ಷ್ಮಣ, ಭರತ ಶತೃಘ್ನರು ಸ್ಥಾಪಿಸಿದ ಲಿಂಗಳು ರಾಮಲಿಂಗೇಶ್ವರ ದೇವಸ್ಥಾನದಲ್ಲಿವೆ. ವಾಲ್ಮೀಕಿ ಆಶ್ರಮ ಮತ್ತು ಲವಕುಶ ಹುಟ್ಟಿರುವುದು ಇಲ್ಲಿಯೇ ಎಂದು ಪುರಾಣಗಳಿಂದ ತಿಳಿದು ಬರುತ್ತದೆ.
#avani #ವಾಲ್ಮೀಕಿ #valmiki
#kannadatravelvlog avani #kolar #mulbagal #sitatemples #seetha #seetha2 #sita #ramalingam #lava #kush #lavakusha #lavakusa #ramayanam #ramayan #ramayana #pandavas #mahabharat #mahabharatham #ramalingam #ram #laxman #shtrugna #bharat #sugreev #kannadatravelvlog #vloger #vlogsvideo #onedaytrip #trekking #nearbangalore
Thank you sir very good information Jai Shree Walamiki Bhagavan Ji Hanuman
if you like this video, pls share with others
thank you
2bd time watched, it wasinteresting... thank you very much ..enjoyed.
ತುಂಬಾ ಸಂತೋಷವಾಯಿತು😊
ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ
ಶರಣು🙏🏻
ಪುರಾಣ ಪ್ರಸಿದ್ದ ಸ್ಥಳದ ಪರಿಚಯ ನಿಮ್ಮ ವಿವರಣೆಯೊಂದಿಗೆ ನೋಡಿ ಹೃದಯ ತುಂಬಿ ಬಂತು....ಆತ್ಮಶಕ್ತಿ ಜಾಗೃತಾವಸ್ಥೆ ಯಾವತ್ತೂ ಹೀಗೇ ಇರಲಿ.....
ನಿಮ್ಮೆಲ್ಲರ ಪ್ರೋತ್ಸಾಹ ಹೀಗೆ ಇದ್ದರೆ,.
ಕೈಲಾದ ಪ್ರಯತ್ನ ಮಾಡುತ್ತೇನೆ.. ಸಧ್ಯಕ್ಕಂತು ಅವ್ಯಾಸವಾಗಿ ಮಾಡಿಕೊಂಡಿದ್ದೇನೆ..
P
Tq sir more information
Super bro very happy and visited also you explained very clearly thank you ❤❤❤😊😊😊
Thank you so much 🙂
ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು
Avani bettada vivarane tumba chennagide. Thanks for giving the information 🙏
ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ thnak you..
Very beautiful, wonderful and historical place, Avuni.
Such Beautiful place this is
Such a beautiful video sir
Thanks a lot
If you like this video, pls share to others
Thank you
Have a nice day
Nimmaprayatnakke,shubavagali,thanks
.
Thank you 🙏🏻
ನೀವು ಇದನ್ನು ಇನ್ನಷ್ಟು ಜನರಿಗೆ ಶೇರ್ ಮಾಡುತ್ತಿರೆಂದು ಭಾವಿಸುತ್ತೇನೆ
Thank you soooooo much for giving us most wonderful information 🎉
My pleasure 😊
pls share with others
Super place sir..😍definitely I will share this video🙂
Thank you so much
Nic place ❤❤❤❤
Next this place ge hogtinii thanks for info sir
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ
ಧನ್ಯವಾದಗಳು
ಶುಭದಿನ
ತುಂಬಾ ಒಳ್ಳೆಯ ಕೆಲಸ, ಉತ್ತಮ ವಿವರಣೆ
Thank you..
ವಿಡಿಯೋ ನಿಮಗೆ ಇಷ್ಟವಾಗಿದ್ದರೆ, ಬೇರೆಯವರಿಗೂ ದಯವಿಟ್ಟು share ಮಾಡಿ..
Superrrrrrrrrrr sir 🙏🙏🙏🙏
ನನ್ನ ಎಲ್ಲ ವಿಡಿಯೋಗಳನ್ನು ನೋಡ್ತಾ ಇರಿ ಮತ್ತು ಪ್ರೋತ್ಸಾಹಿಸಿ, ಬೇರೆಯವರುಗೂ ಶೇರ್ ಮಾಡಿ ಧನ್ಯವಾದಗಳು
Pls Keep watching
And share with your friend and family..😀
Very interesting🙏😊
Glad you think so! pls share with others and keep watching
ನನಗೆ ಈ ವಿಡಿಯೋ ನೋಡಿ ತುಂಬಾ ಖುಷಿಯಾಯಿತು🎉
ನಿಮಗೆ ಖುಷಿ ಆಗಿದ್ದು ನಮಗೂ ಸಂತೋಷವಿದೆ.
ಹಾಗೆಯೇ ಇತರರಿಗೂ ಶೇರ್ ಮಾಡಿದರೆ ನನಗೂ ಖುಷಿ ಆಗುತ್ತದೆ
ಶರಣು
ಉತ್ತಮ ಮಾಹಿತಿ ನೀಡಿದ್ದೀರಿ ಅಣ್ಣ ಧನ್ಯವಾದಗಳು
Thank you brother..
ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ದಯವಿಟ್ಟು share ಮಾಡಿ..
super information and amazing please ❤️
ನಿಮಗೆ ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ
Kanditha 👍
ಅವನಿ ನನ್ನ ಜನ್ಮ ಸ್ಥಳ...... 💞 I'm very proud to born in avani😍.... Nd sir ur amazing keep it up good job sir all the best 👍
ಆ ಪ್ಲೇಸಿಗೆ ಹೋದಾಗ ನನಗೂ ಅದ್ಭುತ ಅನ್ನಿಸಿತು. ವಿಡಿಯೋ ಚೆನ್ನಾಗಿದ್ದರೆ, ಬೇರೆಯವರಿಗೂ share ಮಾಡಿ, ಧನ್ಯವಾದಗಳು, ಶುಭದಿನ
ಪುಟ್ಟ ಲವ ಕುಶ ರ ಪಾದಗಳು ನೀವು ನೋಡಲೇಇಲ್ಲ
@@KrishnaKumar-ll5jx ಮಾನ್ಯರೆ ಅವುಗಳು ಎಲ್ಲಿ ಇದ್ದವು ಅಂಥ ಗೊತ್ತಾಗಲೇ ಇಲ್ಲ.. ಇನ್ನೊಮ್ಮೆ ಹೋದಾಗ ನೋಡಿಕೊಂಡು ಬರುತ್ತೇನೆ.
ಧನ್ಯವಾದಗಳು
Very beautiful thank you sir
Thank you so much
If you like this video pls share with others
Thumba clear agi elidri and video mullaha thorsi kotidake thank you sir athra eddru thumba doora nadibeku steps ede antha hogila only kelgade mathra hogidri beta athila❤
ಇನ್ನೊಮ್ಮೆ ಹೋಗಿ ಬನ್ನಿ
ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ
ಶರಣು🙏🏻
Excellent job sir thank you very much
Thank you
Thanks for the giving beautiful information ☺️#My native place # Mulabagilu🎉
My pleasure 😊
if you like this video, pls keep watching all my video and pls do share.
thank you
Adbhut mahiti
ಈ ವಿಡಿಯೋ ಚೆನ್ನಾಗಿದ್ದರೆ ಬೇರೆಯವರಿಸೂ ಶೇರ್ ಮಾಡಿ.
ಸೂಪರ್ 😍🥰
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು
Good videography bro
thank you brother
Supar. Sar
Thank you..
Wonderful historic place
Thank you sirr.
If you like this video, pls share to others thank you, have a nice day
Amazing sir.... Do many more videos like this... I will definitely visit. Best of luck. Sir 👍❤
I am doing my level of best brother, thank you
Super anna thknkive
ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು
Omg!! I m getting goosebumps watching this....I m happy that the ancient structures are left unchanged 🙏🙏.... thank you for sharing bro 🙏🙏
Thnak you bro..
Pls visit once..
M me
Very nice information
Thank you
Tq bro I am from kolar I want so many times there but still so happy to see with.U tq bro
Always welcome brother, ನಿಮ್ಮ ಕೋಲಾರದಲ್ಲಿ ಇನ್ನೂ ಇಂಥ ಅನೇಕ ಸ್ಥಳಗಳು ಇದ್ದಾವೆ. ಸಮಯ ಸಿಕ್ಕಾಗ ಹೋಗಿ ಬರುತ್ತೇನೆ. ವೀಡಿಯೋ ಕೂಡ ಹಾಕುತ್ತೇನೆ.
ವೀಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಶುಭದಿನ
Ramayan darsan madisid nimage danyavadaglalu shar
ಅಲ್ಲಿರುವ ಮಾಹಿತಿ ಬಗ್ಗೆ ಹೇಳಿದ್ದೇನೆ. ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು..
Super. Sir. Next. Go to. Mulbagal &. Kuradamala. Temple & many more temple s in mulbagal town.
Thank you brother..
ಕಂಡಿತ ಹೋಗುತ್ತೇನೆ.
Thank you for my village visit
ನಿಮ್ಮ ಊರು ಸುಂದರವಾಗಿದೆ
Thnak you
Good imparmetion
Thank you..
ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ದಯವಿಟ್ಟು share ಮಾಡಿ..
Done a great job , truly the whole place is unique as we watch it specially Sita maata s place radiates such calmness , tranquility descending over it🙏🙏🙏
Thank you madam,
If you thought this video is worth to like, please share to others
Thank you
Hi bro thanks youvar information 👌👌👌❤️
ನಿಮಗೆ ಇಷ್ಟ ಆಯ್ತಾ brother..
ಹಾಗಿದ್ರೆ ಬೇರೆಯವರಿಗೂ ದಯವಿಟ್ಟು share ಮಾಡಿ.
Thank you.
@@SIKKANTESANCHARA Happy jarni good morning
Super Sir
Thank you
Awesome
Thank you..
Nice sir 🙏🙏🙏🙏🙏
🙏🙏🙏
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
👍ravi pujari sir👌
Thank you
ಮಾಹಿತಿ ಮತ್ತು ವಿಡಿಯೋ ಚೆನ್ನಾಗಿದ್ದರೆ ದಯವಿಟ್ಟು ಬೇರೆಯವರಿಗೂ share ಮಾಡಿ.
ನಮ್ಮ ಹತ್ತಿರದ ಸ್ಥಳ ತುಂಬಾ ಸೊಗಸಾಗಿ ವಿವರಿಸಿದ್ದೀರ ಆದರೆ ಡ್ರೋನ್ ಇದ್ದಿದ್ರೆ ಇನ್ನೂ ಸುಂದರ ಸ್ಥಳಗಳು ತೋರಿಸಬಹುದು "village vihaari" ತೆಲುಗು ಚಾನೆಲ್ ನೋಡಿ ಒಂದು idea ಬರುತ್ತೆ
ನೋಡೋಣ ಬ್ರದರ್.. ಮುಂದೆ ಪ್ರಯತ್ನ ಮಾಡ್ತಿನಿ..thnak you
@@SIKKANTESANCHARA ನಮ್ಮ ಬೆಂಬಲ ಸದಾ ಇರುತ್ತೆ 🤝🤝
@@villagevelu7817 thank youuuuu🙏🙏
Super anna explain
Thank you brother..
ನಿಮಗೆ ಚೆನ್ನಾಗಿದೆ ಅನಿಸಿದ್ತರೆ ದಯವಿಟ್ಟು ಬೇರೆಯವರಿಗೂ share ಮಾಡಿ..
Namma oorige hogi yellarigu namma oorina bagge thilisi kottidhakke nimage hruthpoorvaka dhanyavaadha🙏
ಅಯ್ಯೋ ಬ್ರದರ್ ನಿಮ್ಮೂರಿನ ಬಗ್ಗೆ ತಿಳಿಸಬೇಕಾದದ್ದು ತುಂಬಾನೇ ಇದೆ. ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಶುಭದಿನ
Super sir
good Story 🙂
Thank yoy
ಮಾಹಿತಿ ಮತ್ತು ವಿಡಿಯೋ ಚೆನ್ನಾಗಿದ್ದರೆ ದಯವಿಟ್ಟು ಬೇರೆಯವರಿಗೂ share ಮಾಡಿ.
ತುಂಬಾ ಧನ್ಯವಾದಗಳು ಸರ್
Thank you brother
Entha parichaya helidira sir thank you
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ.
ಧನ್ಯವಾದಗಳು
ಶುಭದಿನ
Super 🙏
Thank you
ಈ ವೀಡಿಯೋ ನಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
Super sir💖
Thank you madam..
ವಿಡಿಯೋ ನಿಮಗೆ ಇಷ್ಟ ಆಗಿದ್ದರೆ, ಬೇರೆಯವರಿಗೂ share ಮಾಡಿ..
Thumba thanks 🙏🙏🙏
Nice 👍
ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ..thank you
kolar indha direct aavani ge direct bus idhe 6am to night 9:15 pm,
Nice sir from nija jeevana channel
Thnak you..
ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಬೇರೆಯವರಿಗೂ share ಮಾಡಿ
Nam Kolar inda avani ge direct bus ide mulbagalige hoguva avashya kade illa
Txs for you sir
Nam avani bandu video maadhidakke
ಹೌದು.. ನೀವು ಹೇಳಿದ್ದು ನಿಜ,
ಕೋಲಾರದಿಂದ ಬಸ್ ತುಂಬಾನೇ ಇದೆ..
Thank you
Horalu kallu akade inda ikade devva hidhidavaru ond kade inda innond kade ge barodilla ade horalu kallu vivesha
@@rajeevgandhigandhi5091 ಹೌದಾ..,😳
Nija sir nan kan munde atara haagittu
@@rajeevgandhigandhi5091 ಇದ್ದರೂ ಇರಬಹುದು ಬಿಡಿ ಬ್ರದರ್..
Thank you..
Jai walamiki
ವಾಲ್ಕಿಕಿಯ ಕುರಿತ್ಈ ಸ್ಥಳದ ಬಗ್ಗೆ ತಾವುಗಳು ಇನ್ನಷ್ಟು ಜನರಿಗೆ ಶೇರ್ ಮಾಡುವ ಮೂಲಕ ತಿಳಿಸುತ್ತೀರೆಂದು ಭಾವಿಸುತ್ತೇನೆ.
ಧನ್ಯವಾದಗಳು
ಸರ್ ನಮಸ್ತೆ ಒಳ್ಳೆಯ ಪ್ರಯತ್ನ ಮಾಡಿದ್ದರ. ಆದರೆ ಕ್ಯಾಮೆರಾ ತುಂಬಾ ಶೇಕ್ ಮಾಡಿದ್ದೀರಿ ವಿಡಿಯೋ ನೋಡ್ತಿದ್ರೆ ಕಣ್ಣೆಲ್ಲ ತಿರುಗ್ತಾಇದೆ. ನೋ ಪ್ರಾಬ್ಲಮ್ ಇನ್ನು ಚನ್ನಾಗಿ ಮಾಡಿ. ಬೆಸ್ಟಾಫ್ ಲಕ್ ದನ್ಯವಾದಗಳು
Thank you.. Brother..
ಕಂಡಿತ ಅದನ್ನು ಸುಧಾರಿಸಿಕೊಳ್ಳುತ್ತೇನೆ..
Yes
Super
Thank you brother..
nice
ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ,thank you
Sir.nanu.alli.hogdeni.adrai.bus.gallu.kami
ಈ ವಿಡಿಯೋ ಚೆನ್ನಾಗಿದ್ದರೆ ಬೇರೆಯವರಿಸೂ ಶೇರ್ ಮಾಡಿ.
ಧನ್ಯವಾದಗಳು
It's my native 😍😍😍
ನೀವೇ ಅದೃಷ್ಟವಂತರು ಹಾಗಾದ್ರೆ..
Chickaballpura district in bagepalli tq area Gummanayakanapalya port search and video.
ನನ್ನ ಚಾರಣಗಳ ಪಟ್ಟಿಯಲ್ಲಿ ಅದೂ ಇದೆ. ಆದರೆ, ಸ್ವಲ್ಪ ನಿಧಾನವಾಗಬಹದು.
Henadru kayile ene agidru vasi agutte anno prathieethi
Sir near Kasi ahmadabad allu Sita Devi devasthana ide. Alle Sita Devi boomi olage ogiddu yendu purave galu I've. Nivu Ondu sari check madi sir. Nanu Kasi yathrege ogiddaga allige namgu karkondu ogidadre. Tumba adbuthavada sthala adhu. Uttarpradesh alli ide.
ನಿಮ್ಮ ಉಪಯುಕ್ತ ಮಾಹಿತಿಗೆ ಧನ್ಯವಾದಗಳು ಮೇಡಂ.., ನಾನು ಆವಣಿಗೆ ಹೋದಾಗ ನನಗೆ ಈ ರೀತಿಯ ಮಾಹಿತಿ ನೀಡಿದ್ದರು.. ನೀವು ಹೇಳಿದ ಸ್ಥಳಕ್ಕೂ ಒಮ್ಮೆ ಹೋಗಿ ಬರುತ್ತೇನೆ..
Thank you
ⁿrealy this is wonder full place I also want to go this place God bless you
@@pushpagiri9414 thank you..
Tejas temples of godsmoves
Tejaspleystoredonelodein
Amma sithamatha kapadu
ಈ ವಿಡಿಯೋ ನಿಮಗೆ ಇಷ್ಟವಾದರೆ ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು
ಬಾರೀ ಎಡ್ಡೆ ಉಂಡು, LAVA, KUSHA ಹುಟ್ಟಿದ ಊರು 👍👌
Thnak you
jai sriram, jai seetha mathe
ಸೀತೆ pathrvte Anta thilidukolalu siteyanu hurilisidaga bayibita jaga
ವಿಡಿಯೋ ಇಷ್ಟವಾದರೆ ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು !
Mulabagal to bus available Avani Betta
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ
ಧನ್ಯವಾದಗಳು
ಶುಭದಿನ
Thanks sir....
Thank you madam.
ವಿಡಿಯೋ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಬೇರೆಯವರಿಗೂ share ಮಾಡಿ..
ಹೊರಳುಗುಂಡು ಅಂದರೆ ಯಾರ ಮೇಲಾದರು ದೆವ್ವ ಇದ್ದರೆ ಅವರು ಹೊರಳುಗುಂಡು ಕೆಳಗೆ ಹೊರಳಾಡಿದರೆ ದೆವ್ವ ಬಿಟ್ಟು ಹೋಗುತ್ತದೆ ಅನ್ನೋ ನಂಬಿಕೆ.
100%
S nanu vahgidgini
👍
Very informative
This is My Village
ತುಂಬಾನೆ ಚೆನ್ನಾಗಿದೆ ನಿಮ್ಮ ಊರೂ
ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ
ಶರಣು🙏🏻
Near to my native
Nodalebekada sthala....thanks🙏
ರಾಮಾಯಣದ ಕಥೆಗಳು ಏನೇ ಇರಲಿ. ಈ ಸ್ಥಳ ಮಾತ್ರ ನೀವು ಹೇಳಿದಂತೆ ನೋಡಲೇ ಬೇಕಾದ ಸ್ಥಳವಾಗಿದೆ. ಮೇಡಂ..
Jai shree ram
ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು
Nimage yar heliddu Sita Devi batte ogitiddaru antha
ಅಲ್ಲಿ ಒಬ್ಬರು ಲೋಕಲ್ ವ್ಯಕ್ತಿ ಇದ್ದರು.. ಅವರು ಹೇಳಿದರು. ಯಾಕೆ ಏನಾದರೂ ತಪ್ಪಾಗಿದಿಯಾ..?
ಏನಾದರೂ ತಪ್ಪಾಗಿದ್ರೆ ಹೇಳಿ.., ಇನ್ನೊಮ್ಮೆ ಹೋದಾಗ ನನಗೆ ಅನುಕೂಲ ಆಗುತ್ತದೆ
Great video sir. These are the hidden treasures.I wouldn't have come to know so much about these places. Appreciate your efforts, interest and the initiative in showing these ancient places to the world.👌🙏
Thank you brother.
Pls share it with others.
Thank you
Have nice day
S it's nice place am visited..
@@Mr.360_Kannadiga ಹೌದು ತುಂಬಾನೇ ಚೆನ್ನಾಗಿದೆ..
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
Bro nam village hinda Avanige 9 kilo mitr
ಈ ವಿಡಿಯೋಗಳು ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಸರ್ ನಾನು ಕೊಡ ಎರಡು ಸಲ ಹೋಗಿದೀನಿ ಸರ್
ತುಂಬ ಸುಂದರವಾದ ಸ್ಥಳ...!
Namma kolar
ನಿಮ್ಮ ಕೋಲಾದರ ಬಗ್ಗೆ ಇನ್ನಷ್ಟು ವೀಡಿಯೋಗಳನ್ನು ಮಾಡಿದ್ದೇನೆ. ನೋಡಿ. ನಿಮಗೆ ಇಷ್ಟವಾದರೆ ಬೇರೆಯವರಿಗೂ ಶೇರ್ ಮಾಡಿ.
My native and working place daily i see
You are so lucky..
Vijayanagara samrjakke seride vijayanara samrataru jirnoddara madiddare
ದೇವಸ್ಥಾನ ಜೀರ್ಣೊದ್ಧಾರ ಮಾಡಿದವರಲ್ಲಿ ಅವರೂ ಒಬ್ಬರು ಮೆಡಂ..,
Namdhu mulbagal bro
ಮೊನ್ನೆ ಮುಳಬಾಗಿಲು ಕೋಟೆ ಮತ್ತು ದೇವಸ್ಥಾನಗಳಿಗೆ ಹೋಗಿ ಬಂದೆ...ಆದಷ್ಟು ಬೇಗ ಆ ವಿಡಿಯೋ ಕೂಡ ಮಾಡುತ್ತೇನೆ...
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
Thank you
@@SIKKANTESANCHARA ok
ಮುಳಬಾಗಿಲು ವಿಡಿಯೊ ಎಲ್ಲಿ ಬ್ರೊ
@@viratkohlifans2333 ಇನ್ನೂ 15ದಿನ ಆದ ಮೇಲೆ ಅಪ್ಲೋಡ್ ಮಾಡ್ತಿನಿ brother
Thank you
Ok bro
My village bro
ನಿಮ್ಮ ಊರು ತುಂಬಾನೇ ಚೆನ್ನಾಗಿದೆ... I love this place bro..
But Seethe ili bandilla seethe lava kusha ge janmakotiddu bihar atra uttar pradesh inda illi bandilla
🌷🌺🌷🙏🙏🙏
Naga
ವಿಡಿಯೋ ಇಷ್ಟವಾದರೆ ಬೇರೆಯವರಿಗೂ ಶೇರ್ ಮಾಡಿ. ಧನ್ಯವಾಗಳು
ವಿಡಿಯೋ ಇಷ್ಟವಾದರೆ ಬೇರೆಯವರಿಗೂ ಶೇರ್ ಮಾಡಿ. ಧನ್ಯವಾಗಳು
👍👍
Thank you
Appreciate the educative video, but some corrections are in order. Firstly the place itself: its pronounced Aavani(with ಆ, not ಅ), not Avani. Then some others like Ramayana, should be with ಣ not ನ. Didnt continue video further than that unfortunately.....
Thank you for your valuable comments, definitely, I will correct its in future.. Thank you
thank you sir
Thank you 🙏
Mahiti gotilla anbedi sir modalu Mahiti togondu video maadi illandre a content skip maadi
ಹಾಗೆ ಮಾಡುವುದು ನನಗೆ ಇಷ್ಟ ಇಲ್ಲ.. ಗೋತಿಯೊಳ್ಳದ್ದನ್ನು ಗೊತ್ತಿಲ್ಲ ಎಂದ್ರೆ, ಗೊತ್ತಿರುವವರು ಹೇಳಬಹುದು. ಅದರಿಂದ ನನಗೆ ಉಪಯೋಗ, skip ಮಾಡಿದ್ರೆ ನಾನು ಹೊಸದನ್ನ ಕಲಿಯೋಕೆ ಆಗೋದಿಲ್ಲ ಬ್ರದರ್..
ವಿಡಿಯೋ ಇಷ್ಟವಾದರೆ ಬೇರೆಯವ್ರಿಗೂ ಷೇರ್ ಮಾಡಿ,
ಧನ್ಯವಾದಗಳು ಶುಭ ದಿನ
Horalu bande navenadru manasalli itkond bande kelgade huralabeku nimma kasta neraveratte
ಧನ್ಯವಾದಗಳು ಮೇಡಮ್, ನೀವು ಹೇಳಿದ ಮಾಹಿತಿ ನನಗೆ ಗೊತ್ತಿರಲಿಲ್ಲ.
Okay
@@bindumanasa823 keep watching, thank you
This place has to be promoted in all languages so that more people can visit this place.The Govt. has to document the details of this place & publicise it ,even in the north like Ayodhya wherever Lord Ram followers are there,maybe many don't know of this historic place.
Yes, you are right.. Govt and local admonition should do this
Namma oru
ನಿಮ್ಮ ಊರು ತುಂಬ ಸುಂದರವಾಗಿದೆ..
No chance the birth place of lava kusha is very nearer to Ayodhya. This is only a belief of local people
Belief is what it maybe, but place is awesome..!
Lot of Thamizh ( Tamil ) inscriptions are there in Avuni.
🥰
Thank you
ಮಾಹಿತಿ ಮತ್ತು ವಿಡಿಯೋ ಚೆನ್ನಾಗಿದ್ದರೆ ದಯವಿಟ್ಟು ಬೇರೆಯವರಿಗೂ share ಮಾಡಿ.
Galeeju maadidha janaranna Janagala varthane alla-
Nasaguni soppu.
Thank you
ಕೆಳಗಡೆ ಎಲಿಯಬೇಕು
ಅಲ್ಲಿ ನನಗೆ ಯಾರೂ ದಾರಿ ತೋರಿಸಿಲ್ಲ ಆದ್ದರಿಂದ ನನಗೆ ಗೊತ್ತಾಗಲಿಲ್ಲ. ಇನ್ನೊಮ್ಮೆ ಹೋದಾಗ ಹೋಗಿ ಬರುತ್ತೇನೆ.