ಸರಸ್ವತಿ ನದಿ ಉಗಮ ಸ್ಥಾನ | ಮಾನಾ | ಬದರಿನಾಥ | ಕ್ಷೇತ್ರ ದರ್ಶನ |

แชร์
ฝัง
  • เผยแพร่เมื่อ 30 ก.ย. 2024

ความคิดเห็น • 166

  • @bhagyar4776
    @bhagyar4776 2 ปีที่แล้ว +28

    ನಮಸ್ಕಾರಗಳು ಗುರುಗಳೇ 🙏🌹🌹🌹. ಸರಸ್ವತಿ ನದಿ ವ್ಯಾಸ ಮಹರ್ಷಿಗಳ ಸ್ಥಳ ಮಹಾಭಾರತವನ್ನು ಬರೆದ ಗಣಪತಿಯ ಸ್ಥಳ ಓಂ ಸ್ಥಳಕ್ಕೆ ಭೇಟಿ ನೀಡಿದ ಸ್ಟೇ ಸಂತೋಷವಾಗಿದೆ ಹೃದಯ ಪೂರ್ವಕ ಧನ್ಯವಾದಗಳು ಗುರುಗಳೇ 🙏🙏🙏

  • @kamalarao4069
    @kamalarao4069 2 หลายเดือนก่อน +7

    ನಿಮ್ಮ ದೀರ್ಘ ವಾದ ವಿವರಣೆ ಕೇಳಿ, ವಿಡಿಯೋ ನೋಡಿ ಬಹಳ ಸಂತೋಷವಾಯಿತು. ಸ್ವತಃ ಆ ಸ್ಥಳಕ್ಕೆ ಹೋಗಿ ಬಂದಷ್ಟು ಕುಷಿ ಆಯಿತು. ನಿಮಗೆ ಮನಃಪೂರ್ವಕ ಧನ್ಯವಾದಗಳು. ಮತ್ತಷ್ಟು ಸ್ಥಳದ ವಿವರಣೆಗಳೊಂದಿಗೆ ಬನ್ನಿ.🙏🙏

  • @chandrashekar-ml1bp
    @chandrashekar-ml1bp ปีที่แล้ว +37

    ನಾವು ಶಿವಮೊಗ್ಗ ದಿಂದ ಚಾರ್ ಧಾಮ್ ಯಾತ್ರೆಗೆ 6 ವರ್ಷದ ಹಿಂದೆ ಹೋಗಿದ್ದೆ. ನೀವು ಹೇಳಿದ ಹಾಗೇ ಸ್ವರ್ಗವನ್ನು ವರ್ಣಿಸಲು ಸಾಧ್ಯವಿಲ್ಲ. ನಿಮ್ಮ ವಿವರಣೆ ಎಲ್ಲರಿಗೂ ಪೂರ್ಣ ಮಾಹಿತಿ ನೀಡುತ್ತವೆ. ತುಂಬು ಹೃದಯದ ಧನ್ಯವಾದಗಳು.

  • @madhusudhankatti4123
    @madhusudhankatti4123 ปีที่แล้ว +23

    ಆಚಾರ್ಯರೇ, ಪ್ರಣಾಮಗಳು. ತಾವು ಬಹಳ ಚೆನ್ನಾಗಿ ವಿವರಿಸಿದ್ದೀರಿ. ನಾನು ಸ್ವತಃ ಹೋಗಿ ದರ್ಶನ‌ ಮಾಡಿದಷ್ಟೇ ಸಂತೂಷವಾಯಿತು. 🙏🙏

  • @kodappah658
    @kodappah658 ปีที่แล้ว +7

    ತಮ್ಮಿಂದ ಇನ್ನಷ್ಟು ಪುಣ್ಯಕ್ಷೇತ್ರಗಳ ವೀಡಿಯೋ
    ಮೂಡಿ ಬರಲಿ ಆಚಾರ್ಯರೇ
    ತುಂಬಾ ಧನ್ಯವಾದಗಳು.

  • @udayakumari5154
    @udayakumari5154 2 ปีที่แล้ว +8

    ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ವಂದನೆಗಳು. ನಾನು 2018 ರಲ್ಲಿ ಹೋಗಿದ್ದೆ.

  • @srinivasashettytonse7369
    @srinivasashettytonse7369 ปีที่แล้ว +5

    ಸುಮಾರು ಹತ್ತು ವರ್ಷಗಳ ಹಿಂದೆ ನಾವು ಮಾನಾ ಗ್ರಾಮಕ್ಕೆ ಹೋಗಿಇದ್ದೆವು. ತಾವು ಪರಿಚಯಿಸಿದ ಎಲ್ಲಾ ಸ್ಥಳಗಳನ್ನು ನೋಡಿದ್ದೆವು. ಅವುಗಳ ಮರುನೆನಪು ಮಾಡಿದಂತಾಯುತು ತಮ್ಮ ವಿವರಣೆಯಿಂದ. ಧನ್ಯವಾದಗಳು. ಭದ್ರತೆಯ ನೆಲೆಯಲ್ಲಿ ಕಲ್ಲಿನ ಗೋಡೆಗಳನ್ನು ಕಟ್ಟಲಾಗಿದೆ. ನಮ್ಮ ಸಂದರ್ಶನ ಸಂದರ್ಭದಲ್ಲಿ ಅವು ಇರಲಿಲ್ಲ.

  • @lakshmibhat7898
    @lakshmibhat7898 ปีที่แล้ว +17

    ಸರಸ್ವತಿ ನದಿಯನ್ನು ತೋರಿಸಿ ಕೊಟ್ಟ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಗುರುಗಳೇ 🙏🏼👌

  • @omrajput2152
    @omrajput2152 ปีที่แล้ว +5

    ಆಚಾರ್ಯರೇ, ತಮ್ಮ ಕೆಲಸ ತುಂಬಾ ಅಪರೂಪದ್ದು, ತಾವು ಮತ್ತೆ ಹೋಗುವಾಗ ನನ್ನನು ಕರೆಯಿರಿ,ನಿಮ್ಮೊಂದಿಗೆ ದರ್ಶನ್ ಭಾಗ್ಯ ನಮಗೂ ಕೂಡ ಆಗಲಿ,ಜೈ ಮ್ ಸರಸ್ವತಿ

  • @amithraghu6626
    @amithraghu6626 3 หลายเดือนก่อน +4

    Sarasvati Nadi and mahabharath barada stala ee punya place eedara baaga thumba vishaya theles kothedere nimmage namma anantha anantha namaskaragalu thank you thank you thank you universe

  • @chetak9209
    @chetak9209 ปีที่แล้ว +36

    ತಾಯಿ ಸರಸ್ವತಿ ಯಾಕೇ ಬತ್ತಿಹೋದೇ ತಾಯಿ😢😢😢

    • @BharathiGM-kj5ef
      @BharathiGM-kj5ef ปีที่แล้ว +2

      😊p

    • @sachinerappa
      @sachinerappa 11 หลายเดือนก่อน

      Neerina pramana kammi adre innenaguthe

    • @rajuvenkatanarayana289
      @rajuvenkatanarayana289 2 หลายเดือนก่อน

      ಬತ್ತಿ ಹೋಗಿಲ್ಲ. ಗುಪ್ತ ಗಾಮಿನಿಯಾಗಿ ಕೊನೆಗೆ ಪಾಕಿಸ್ತಾನ ನಲ್ಲಿ ಹರಿಯುತ್ತೆ. ನೀರು ಭೂಮಿ ಒಳಗೆ ಹೋಗೋದು ನೋಡಬಹುದು.

    • @premashredhar8793
      @premashredhar8793 2 หลายเดือนก่อน

      ಬತ್ತಿ ಹೋಗಲಿಲ್ಲ ವ್ಯಾಸಮಹರ್ಷಿ ಗಣೇಶ ರ ಕೈಯಲ್ಲಿ ಮಹಭಾರತ ಬರೆಯಲು ಹೇಳುತ್ತಿರುತ್ತಾರೆ ಗಣೇಶ ಬರೆಯುತ್ತಿರುತ್ತಾರೆ. ಸರಸ್ವತಿಯ ಜುಳು ನಿನಾದ ದಿಂದ ತೆೊಂದರೆಯಾಗುತ್ತದೆ ವ್ಯಾಸರಿಗೆ ಹೇಳಲು...ಅದಕ್ಕವರು...ಏನು ತಾಯಿ ನಿನ್ನ ಸದ್ದು ನನಗೆ ತೊಂದರೆಯಾಗುತ್ತಿದೇ ...ಸ್ವಲ್ಪ ಸುಮ್ಮನಿರು..ಎಂದು ಗದರುವರಂತೆ ಆಗ ಆ..ತಾಯಿ ಅಲ್ಲಿಂದ ಸ್ವಲ್ಪ ದೂರ ಗುಪ್ತಗಾಮಿನಿಯಾಗಿ ಹರಿದು ಮತ್ತೆ ಮೇಲೆ ಬರುವಳಂತೇ
      ಇದು ನಾನು ಓದಿದ ಪುರಾಣಕತಃ

    • @bssumithrasumitraomnamoven3821
      @bssumithrasumitraomnamoven3821 หลายเดือนก่อน +1

      V
      Pooja Vittal Bhat avarige Nanna anantha dhanyavadagalu. Badri Vishal a paramathmana krupe inda hogiddevu but Vyasa Guhw, Ganapati Darshana Saraswathi ugama sthanakke hogalagalilla. Nimma dayadibda ellavannoo noduva hagaythu.

  • @kamalaravi680
    @kamalaravi680 ปีที่แล้ว +9

    ಗುರುಗಳೆ🙏🙏🙏🙏. ನೀವು ಅಷ್ಟು ದೂರು ಯಾತ್ರೆ ಮಾಡಿದ್ದೂ ಅಲ್ಲದೆ ಅತಿಯಾದ ಆಯಾಸದೊಂದಿಗೆ ಎಲ್ಲರಿಗೂ ಇಷ್ಟು ಚೆನ್ನಾಗಿ ಚಿತ್ರೀಕರಣದ ಜೊತೆಗೆ ವಿವರಣೆಗಳನ್ನು ಸಹ ಕೊಟ್ಟಿದ್ದಿರಾ. ತುಂಬಾ ಧನ್ಯವಾದಗಳು

  • @nagarajsetty9505
    @nagarajsetty9505 ปีที่แล้ว +4

    ನಮಸ್ಕಾರ ಗುರೂಜಿ
    ತುಂಬಾ ತುಂಬಾ ಧನ್ಯವಾದಗಳು ತಮ್ಮ ಕೃಪೆ ಇಂದ ಸರಸ್ವತೀ ನದಿಯ ಮಹಾಭಾರತ ದ ಪೂರ್ಣ ಮಾಹಿತಿಯನ್ನು ತಿಲಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು ನಮಸ್ಕಾರ ಗುರೂಜಿ

  • @lathavsd6788
    @lathavsd6788 2 หลายเดือนก่อน +4

    Thankyou sir for showing our beautiful land river .

  • @sudhasandeep1690
    @sudhasandeep1690 ปีที่แล้ว +9

    Recently I had been to this place.Its really heaven on the Earth.

  • @shwethashwetha7974
    @shwethashwetha7974 ปีที่แล้ว +4

    Thank you so much for each and every information given by u sir.... I m feeling like.. I personally went and saw all that places... Keep going sir...

  • @murigeppaathani2279
    @murigeppaathani2279 2 หลายเดือนก่อน +3

    ಅದ್ಬುತ ವಿವರಣೆ ಸರ್, ಆ ತಾಯಿ ಸರಸ್ವತಿ ನಮ್ಮೆಲ್ಲ ಹಿಂದುಗಳಿಗೆ ಆಶೀರ್ವಾದ ಮಾಡಲಿ 🙏🕉️🕉️🙏

  • @SangeetaRaikar-xe3zw
    @SangeetaRaikar-xe3zw ปีที่แล้ว +4

    ಬಹಳಷ್ಟು ಉತ್ತಮ ಮಾಹಿತಿ ನೀಡಿದ್ದೀರಿ ಅದಕ್ಕಾಗಿ ತುಂಬಾ ತುಂಬಾ ಧನ್ಯವಾದಗಳು 🙏🙏

  • @ramakrishnap4705
    @ramakrishnap4705 2 หลายเดือนก่อน +1

    ನಾನು ಕೂಡ ಇದೇ ಮೇ ತಿಂಗಳಿನಲ್ಲಿ ಚಾರ್ದಾಮ್ ಯಾತ್ರೆ ಮಾಡಿಬಂದೆ ನೀವು ತಿಳಿಸಿದ ಎಲ್ಲಾ ಪವಿತ್ರ ಸ್ಥಳಗಳು ನಿಮ್ಮ ವಿವರಣೆಯಿಂದ ಕಣ್ಣ ಮುಂದೆ ಬಂದಾಯ್ತು ವಂದನೆಗಳು

    • @CsreddyCsr
      @CsreddyCsr 2 หลายเดือนก่อน

      ❤❤❤❤

  • @shanthachitlur9914
    @shanthachitlur9914 2 หลายเดือนก่อน +2

    ,🙏🙏🙏👌🌹🌺 ತುಂಬಾ ಚೆನ್ನಾಗಿ ವಿವರಿಸಿದಿರಿ ಪ್ರಣಾಮಗಳು 🙏👌 ಹರಿ ಓಂ

  • @parbhumkamara1380
    @parbhumkamara1380 2 ปีที่แล้ว +6

    Thank you guruji good message 🌷🌷🌹🍁🌼🌸

  • @esquireprinters4424
    @esquireprinters4424 3 หลายเดือนก่อน +3

    Excellent information regarding Saraswati river view ❤❤❤

  • @jnanamurthyjnani1488
    @jnanamurthyjnani1488 2 ปีที่แล้ว +4

    ಸರಸ್ವತಿ ನದಿ ಬಗ್ಗೆ ಧಾರಾವಾಹಿ ಬರಬೇಕು

  • @dr.p.chandrammachandra2539
    @dr.p.chandrammachandra2539 ปีที่แล้ว +2

    Namaskar. Gurugalige. Neevu. Helidela. Satya. Mahabharata. Ganapati. Vyasa maharshigala. Stala Tai. Saraswati nadi. Darshana. Madisidiri. Tumba. Danyavadaalu. God. Blessed. You. 👍🙏🙏🙏🙏🙏

  • @Seetharma
    @Seetharma ปีที่แล้ว +2

    ಗುರುಗಳು ಬಗ್ಗೆ ನಾನು ಯಾವದೇ ಮಾತು ವಾಹನಿಗೇ ಆಗಲಿ ಗೌರವ ಕೋಡುವ ಅಭಿಪ್ರಾಯ ನನ್ನದು ವಂದನೆಗಳು ಸಾರ್

  • @hknagarahalli1228
    @hknagarahalli1228 2 หลายเดือนก่อน +1

    Thank, acharare. for your. usful. information

  • @manjulamysore4179
    @manjulamysore4179 2 ปีที่แล้ว +2

    Adhbutha gurugale, Ella shtalagalannu thumba achchukattagi thorisiddira, & vivarisiddira, thumba dhanyavadagalu gurugale.

  • @Amithshetty1375
    @Amithshetty1375 ปีที่แล้ว +3

    Danyavadagalu Guru gale 🙏🙏🙏🙏nanu udukitidda prasne ge uttara siktu 🙏🙏🙏🙏🙏

  • @cheluvaranganaidu404
    @cheluvaranganaidu404 2 หลายเดือนก่อน +2

    ಕಾಣದನ್ನ ಕಂಡಂತ್ತೆ ಸತ್ಯ ದರ್ಶನವಾಗಿದೆ.

  • @annapurnanr5967
    @annapurnanr5967 2 หลายเดือนก่อน +1

    Maana da bagge ಚೆನ್ನಾಗಿ ವಿವರಿಸಿದ್ದೀರಿ ಧನ್ಯ ವಾದಗಳು

  • @prabhakarputhane7658
    @prabhakarputhane7658 2 หลายเดือนก่อน +1

    PRABHAKAR.v PUTHANE🎉😂❤😮

  • @Mrcittu
    @Mrcittu ปีที่แล้ว +3

    Amma saraswathi kapadu 🙏🙏

  • @VadirajKulkarni-qw7yy
    @VadirajKulkarni-qw7yy ปีที่แล้ว +6

    ಸ್ವಾಮೀಜಿ ಇದು ನಮ್ಮ ಭಾರತದ ಪಟ್ಟ ಕಡೆಯ ಗ್ರಾಮ ಅಂತ ಹೇಳುತ್ತೇನೆ ಆದರೆ ಮುಂದೆ ಇರುವ ದೇಶ ಯಾವುದು ಯಾವ ದೇಶ ಇದರ ನಂತರ ಆರಂಭ ಆಗುತ್ತದೆ

    • @rajuvenkatanarayana289
      @rajuvenkatanarayana289 2 หลายเดือนก่อน

      Chaina. ಅದು ಪೂರ ಮಿಲಿಟರಿ ಅಧ್ೀನದಲ್ಲಿದೆ.

  • @Rakshithbhat12
    @Rakshithbhat12 3 หลายเดือนก่อน +1

    ತುಂಬಾ ಚೆನ್ನಾಗಿದೆ ವಿವರಿಸಿದ್ದೀರಿ ಧನ್ಯವಾದಗಳು....

  • @raghu7856
    @raghu7856 2 ปีที่แล้ว +2

    Dhanyavadagalu guruji adbhutavad stala torisiddiri 🙏🙏🙏

  • @suvarna.tegnoor
    @suvarna.tegnoor 2 หลายเดือนก่อน +1

    Today Guru poornima or vysapoornoma .auspious day see the the sarswathi river n vysa guha .thanks gurugale.namasthe.

  • @devaramanirevaneppa6251
    @devaramanirevaneppa6251 ปีที่แล้ว +2

    Dhanyawadgalu guruji Shri maha Ganpati namah om namah shivay om namo Laxmi Narayan om namo Laxmi Narayan

  • @sagururaj9070
    @sagururaj9070 2 หลายเดือนก่อน

    Wonderful explanation has given by swamiji as if we have gone there .thanks swamiji

  • @mallikarjunadaki4677
    @mallikarjunadaki4677 2 ปีที่แล้ว +4

    Super sir 🙏🙏🙏🙏🙏💐💐🌊

  • @NagarathnammaN-rr5sv
    @NagarathnammaN-rr5sv 2 หลายเดือนก่อน

    ವೀಡಿಯೊ ಮಾಡಿ ತೋರಿಸಿದಕೆ ಧನ್ಯವಾದಗಳು

  • @devarathna-mx8uz
    @devarathna-mx8uz ปีที่แล้ว +2

    Neevu estu bagyavantharu nimage dhanyawada sir

  • @vijayalakshmim.s2106
    @vijayalakshmim.s2106 ปีที่แล้ว +1

    Aacharyare ತುಂಬಾ ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು🙏🙏

  • @radhakrishna-k1v
    @radhakrishna-k1v ปีที่แล้ว +1

    Who wrote Bhagavad getha? Why you missed it ? Thank you for presenting this video.🕉️🕉️🕉️🕉️

  • @manjulahulikunte-lt4us
    @manjulahulikunte-lt4us 11 หลายเดือนก่อน +1

    Vyasa virachita Ganesha likhita mahabharatha punya Katha atheeva sarala madhura manjula naiva klistaa na cha Katina naiva klista na cha katina

  • @kavyagangamma4290
    @kavyagangamma4290 2 ปีที่แล้ว +1

    Saraswathi nadi bagge tilskottidakke nimge tumbu hrudayada dhanyavadagalu guruji. Saraswathi nadi bagge gottittu aadre neevu place torskottralla tumbaa khushi aagthide

  • @nageshwaraguptabs5079
    @nageshwaraguptabs5079 2 หลายเดือนก่อน

    ಭಾರತ ದ ಗಡಿ ಪ್ರಾರಂಭ ವಾಗುವುದು ಮೇಲಿನಿಂದ ಈ ಗ ಬದಲಾವಣೆ ಆಗಿದೆ

  • @champarao9922
    @champarao9922 ปีที่แล้ว +2

    Hare Shrinivasa Super Dhanyavadagalu🎉❤😊😊

  • @saraswatinagur455
    @saraswatinagur455 ปีที่แล้ว +1

    Namaste gurugale nivu saraswati nadi torisiddu vivarane kottiddu tumba chennagide 👌👌🙏🙏🙏

  • @parvathytp5574
    @parvathytp5574 ปีที่แล้ว +1

    Nanage allige hogi nodidahage aaithu gurugale .❤😊 . Kharchillade nanu puksate nodi bandahage aaithu .thamage dhanyavadagalu .,

  • @c.narayanaswamy5894
    @c.narayanaswamy5894 2 หลายเดือนก่อน

    Indian last village Manibhadrapuri called Mana Badrinath temple Chamoli dist Uttarkhand

  • @suvarnak4663
    @suvarnak4663 9 หลายเดือนก่อน +2

    🙏🙏🙏🙏🙏

  • @nageshwaraguptabs5079
    @nageshwaraguptabs5079 2 หลายเดือนก่อน

    ಮಹನೀಯರೇ ಒಂದು ವಿಷಯ ಮಾನ ಗ್ರಾಮ ಭಾರತ ದ ಮೊದಲ ಗ್ರಾಮ ಮೋದಿಜಿ ಬಂಧ ಮೇಲೆ ಈ ಬದಲಾವಣೆ ಆಗಿದೆ ನಾನು ಜೂನ್ ನಲ್ಲಿ ಚಾರ್ ಧಾಮ್ ಯಾತ್ರೆ ಗೆ ಹೋಗಿ ಬಂಧೇ

    • @pandithvittalBhat
      @pandithvittalBhat  2 หลายเดือนก่อน

      @@nageshwaraguptabs5079 ನಾನು ಈ ವಿಡಿಯೋ ಮಾಡಿ ಬಹಳ ಕಾಲ ಆಗಿದೆ ವರುಷಗಳೇ ಸಂದಿವೆ

  • @dayanandasm1231
    @dayanandasm1231 2 ปีที่แล้ว +11

    ನಾವು ಗ್ರಂಥಗಳಲ್ಲಿ ಓದಿದ್ದೆವು, ನೀವು ಇವತ್ತು ದರ್ಶನ ಮಾಡಿಸಿದ್ದೀರಿ ತುಂಬಾ ಧನ್ಯವಾದಗಳು ಗುರುಗಳೇ 💐💐❤️

  • @sahanaent
    @sahanaent ปีที่แล้ว +2

    super. voice and explainetion

  • @nagarajarao1732
    @nagarajarao1732 ปีที่แล้ว +1

    I VISITED 6 TIMES TO BADARINATH TEMPLE AND SEEN 3 TIMES TO MANA VYASAGUHA.AND SO ON WITHOUT ANY TROUBLE.

  • @hairtransplantsafarimalaya3505
    @hairtransplantsafarimalaya3505 2 ปีที่แล้ว +2

    Good wrk

  • @mamathap9989
    @mamathap9989 ปีที่แล้ว +1

    Namagu darshana madisiruvudakke Danyavadagalu.🙏🙏

  • @GajendraSingh-zl5fd
    @GajendraSingh-zl5fd 2 หลายเดือนก่อน +1

    ಅಣ್ಣ ಧನ್ಯವಾದಗಳು

  • @ushaudupi4285
    @ushaudupi4285 หลายเดือนก่อน

    Managaon ge 2 varshada hinde hogidde tumbha sundara swarga

  • @shreedharbhat2456
    @shreedharbhat2456 ปีที่แล้ว +1

    ओं सरस्वत्यै नमः

  • @GirishKumarBS
    @GirishKumarBS 3 หลายเดือนก่อน

    30/6/2024
    ಭಾನುವಾರ
    ಹಿಂದೂ ಧರ್ಮದಲ್ಲಿ ನದಿಗಳಿಗೆ ವಿಶೇಷವಾದ ಶಕ್ತಿಯೊಂದು ಕೊಟ್ಟು ಎಡ ಬದಿ ಅರಬ್ಬೀ ಸಮುದ್ರ ನೀರು ಬಲಕ್ಕೆ ಸೀತಾ ನದಿ ನೀರು ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ ದಾ ಉಡುಪಿಯ
    ಕೋಡಿ ಬೆಂಗ್ರೆ ಯಲ್ಲಿ ಮೂರು ಮಕ್ಕಳನ್ನು ಕೊಟ್ಟು ಎಡ ಬದಿ ಅರಬ್ಬೀ ಸಮುದ್ರ ಶ್ರೀ ಮಹಾ ಲಕ್ಷ್ಮೀ ವಿಷ್ಣು ಸಮುದ್ರ
    ಎಡಕ್ಕೆ ಸೀತಾ ನದಿ ನೀರು ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ ದಾ ಶಕ್ತಿಯು ಏನೆಂದು ಕರೆಯಬೇಕು ಮನುಷ್ಯರೇ ನೀವುಗಳು ಧರ್ಮ ನ್ಯಾಯ ಸತ್ಯ ದಾ ದಾರಿಯಲ್ಲಿ ನಡೆದು ಕೊಂಡು ಬನ್ನಿ ಬನ್ನಿ ಬನ್ನಿ ಬನ್ನಿ ಬನ್ನಿ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಎಂದು ಹೇಳಿದರು ಶ್ರೀ ಓಂ ದೇವಿಯು ದೇವರುಗಳು ಆಶೀರ್ವಾದ ಪಡೆದು ಕೊಂಡು ಭೂಮಿಯಲ್ಲಿ ಕೈಗಾರಿಕೆ ಕೆಲಸವನ್ನು ಮಾಡಿ ಜೀವನ ನಡೆಸುತ್ತಾ ಬಂದಿರುವ ನಾನು ಬೆಂಗಳೂರು ನಾ Yelahanka tenneco ಫ್ಯಾಕ್ಟರಿ ಯಲ್ಲಿ ಕೆಲಸ ಮಾಡಿ ನಾಗೇನಹಳ್ಳಿ ಯಲ್ಲಿ ಮನೆಯನ್ನು ಕೊಟ್ಟು ಕಾಪಾಡಿ ಕೊಂಡು ಮುಂದೆ ಸಾಗು ನೀನು ಎಂದು
    13/7/1992
    ಸೋಮವಾರ
    ದಿನದಂದು ಶುರುವಾದ ಮೇಲೆ ಆಕಾಶ ನೋಡುತ್ತಾ ಪ್ರತೀ ದಿನವೂ ನೆನೆಸಿ ನಂತರ ಕೆಲಸವನ್ನು ಮಾಡಿ ಜೀವನ ಪೂರ್ತಿ ಸುಕ ಶಾಂತಿ ನೆಮ್ಮದಿ ತಾಳ್ಮೆ ಸಹನೆ ಅಕ್ಕರೆ ಬದುಕನ್ನು ಕೊಟ್ಟು ಕಾಪಾಡಿ ಕೊಂಡು ಹೋಗಿ ಜೀವನದ ದಾರಿಯನ್ನು ತೋರಿಸಿ ಕೊಟ್ಟಿರುವ ಸ್ಥಾನ ನಂಬರ್ 92
    ಎಂದು
    ಓಂ ಗಮ್ ಗಣೇಶ ದೇವರು ನನ್ನ ಕೈ ಯಲ್ಲಿ ಶ್ರೀ ಕೃಷ್ಣ ದೇವರ ಚಿತ್ರ ಬರೆದರು ಒಂದು ಅಜ್ಜಿ ನನ್ನ ಪ್ರೀತಿಯ ಅಮ್ಮ ಸುಮಿತ್ರ ಟಿ ಅಯ್ಯಾ ಡಿ ಸಂಜೀವ ರವರು ತಮ್ಮ ಜೀವನದ ಅತ್ಯಂತ ಹಳೆಯ ನೆನಪು ನನ್ನ ಮನಸ್ಸಿಗೆ ತೃಪ್ತಿ ತಂದಿದೆ ಎಂದು ಹೇಳಿ ಭೂಮಿಗೆ ನೀರು ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ ದಾ ಶಕ್ತಿಯು ಏನೆಂದು ಕರೆಯಬೇಕು ನೀವೇ ಯೋಚಿಸಿ ಚಿಂತಿಸಿ ನೋಡಿ ಉಸಿರು ಇರುವವರೆಗೂ ಧರ್ಮ ನ್ಯಾಯ ಸತ್ಯ ದಾ ದಾರಿಯಲ್ಲಿ ನಡೆಯಲು ಒಳ್ಳೆಯ ದಾರಿಯನ್ನು ಕೊಟ್ಟು ಉಡುಪಿಯ ಕೋಡಿ ಬೆಂಗ್ರೆ ಯಲ್ಲಿ ಜನ್ಮವನ್ನು.
    24/5/1973
    ಗುರುವಾರ
    ದಂದು ಕೊಟ್ಟು ಕಾಪಾಡಿ ಕೊಂಡು ಮುಂದೆ ಚಲಿಸು ನೀನು ನನ್ನನ್ನು ಪ್ರತೀ ವರ್ಷ ಕಳೆದರೂ ಹಬ್ಬ ಆಚರಣೆ ನಡೆಯುತ್ತದೆ ಎಂಬುದನ್ನು ಜಗತ್ತಿಗೆ ತಿಳಿಸು ಎಂದು ಹೇಳಿದರು ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಮನುಷ್ಯರಿಗೆ ಗೊತ್ತು ಸೂರ್ಯ ಕಿರಣಗಳು ನೇರವಾಗಿ ಮನುಷ್ಯರನ್ನು ಪ್ರತೀ ಕ್ಷಣವೂ ನೆನಪಿದೆ ಎಂದು ಹೇಳಿದರು
    Girish Kumar bs
    Girish ರವರು
    30
    ಎಂದರೆ
    ❤❤❤❤❤❤❤❤❤❤❤❤❤❤❤❤❤❤❤ಇದು❤❤❤❤❤❤❤❤❤❤❤
    ಮೂವತ್ತು ಎಂದರೆ ಏನು ಮಾಡಬೇಕು ಮನುಷ್ಯರೇ ನೀವುಗಳು ಡ್ರಿಂಕ್ಸ್ ಸಿಗರೇಟ್ ಬಿಡಿ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಎಂದು ಹೇಳಿ ಭೂಮಿಗೆ ನಿಮ್ಮನ್ನು ಪ್ರತೀ ದಿನವೂ ನೆನೆಸಿ ನಂತರ ತಮ್ಮ
    ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿದಾಗ ಮನುಷ್ಯರಿಗೆ
    ಯಾರು ಹೇಳುವುದು ಎಷ್ಟು ಸತ್ಯವೋ ಅಷ್ಟೇ ನಿತ್ಯ ಕನ್ನಡವೆ ನಿತ್ಯ ಕನ್ನಡವೆ ನಿತ್ಯ ಕನ್ನಡವೆ ನಿತ್ಯ ಜೀವನದ ಬಗ್ಗೆ ಅರಿವು ಮೂಡಿಸುವ ಮೂಲಕ ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ ದಾ ಶಕ್ತಿಯು ಏನೆಂದು ಕರೆಯಬೇಕು ನೀವೇ ಯೋಚಿಸಿ ಚಿಂತಿಸಿ ನೋಡಿ
    ನಾನು
    ಶಿವಮೊಗ್ಗ ದಾ ಭದ್ರಾವತಿ ಯಲ್ಲಿ ಓದಿಸೀ ಜಯಭೇರಿ
    ಹಾಗುವುದೂ ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಮನುಷ್ಯರಿಗೆ ಗೊತ್ತು ಸೂರ್ಯ ಕಿರಣಗಳು ನೇರವಾಗಿ ಮನುಷ್ಯರನ್ನು ಪ್ರತೀ ಕ್ಷಣವೂ ಕಾಯುತ್ತಿದ್ದೆ ಎಂದು ಹೇಳಿದರು

  • @sachinerappa
    @sachinerappa 11 หลายเดือนก่อน

    Niimma moodanambikene nimma makkaluge kalisi

  • @shastacaterers4399
    @shastacaterers4399 ปีที่แล้ว +1

    This story I know at 2010 b coz I ll visit all this place

  • @k.s.muralidhardaasakoshamu6478
    @k.s.muralidhardaasakoshamu6478 ปีที่แล้ว +1

    🙏👌👍saadhakarige namaskaara😍 dhanyavaadagalu 💗💙🙏

  • @bkmurthybkmurthy7150
    @bkmurthybkmurthy7150 2 หลายเดือนก่อน +1

    Sir Mey manthnalli 29th nanu chardham yatra hortiddene nimma sundaravada vishleshanege abhinandanegalu 🙏

  • @Amarnath-np3eh
    @Amarnath-np3eh 2 ปีที่แล้ว +2

    Very nice 👍👌🕉️🙏👌💐💐🕉️

  • @MURUGEPPsaibaba
    @MURUGEPPsaibaba หลายเดือนก่อน +1

    ತುಂಬಾ ಚೆನ್ನಾಗಿದೆ ದನ್ಯವಾದಗಳು

  • @swathinswathi5805
    @swathinswathi5805 ปีที่แล้ว +2

    ಸೂಪರ್ ಸರ್🙏🙏

  • @harinikarinja9310
    @harinikarinja9310 ปีที่แล้ว

    10 ವರ್ಷದ ಹಿಂದೆ ಚಾರ್ದ್ ಧಾಮ್ ಯಾತ್ರೆಯ ಸಿಹಿ ನೆನಪು ಮಾರುಕಲಿಸಿದಿರಿ. ಧನ್ಯವಾದಗಳು.😊

  • @sanjeevdesai9392
    @sanjeevdesai9392 ปีที่แล้ว +2

    🙏🙏🙏

  • @shakuj1542
    @shakuj1542 2 หลายเดือนก่อน

    Olleya mahethi danyavada acharyare

  • @vidyalokesh2346
    @vidyalokesh2346 ปีที่แล้ว

    Thank you so much sir, nanu allige hogoke agutho elavo gothilla, ಆದ್ರೆ nimminda nanu sarswthi river nodide, sarthka aythu sir 🙏🙏🙏🙏🚩🚩🚩🚩

  • @ShivaKV-ce6qz
    @ShivaKV-ce6qz ปีที่แล้ว +1

    Thank you brother 💐💐💐

  • @nandinidatta4805
    @nandinidatta4805 2 หลายเดือนก่อน

    Jai ganesha.om sri vyaasaaya namaha. Om sri SARASWATHYAI namaha. 🌻🌹🌷🙏🌻🌹🌷🙏🌻🌹🌷🙏🙏🙏🙏🙏🙏🙏🙏🙏🙏🙏🙏

  • @champabalakrishna6432
    @champabalakrishna6432 ปีที่แล้ว +1

    🙏🙏🙏

  • @anandaprasad4124
    @anandaprasad4124 11 หลายเดือนก่อน

    Thankyou & wonderful vdo .,nice valuable information
    Sarvey jana sukinobhawanthu

  • @VadirajKulkarni-qw7yy
    @VadirajKulkarni-qw7yy ปีที่แล้ว

    ಹಬ್ಬ ಬಹಳ ಚೆನ್ನಾಗಿ ಹೇಳಿಕೊಟ್ಟಿರಿ ಅಲ್ಲೇ ದರ್ಶನ ಮಾಡಿ ಬಂದ ಅನುಭವವಾಗಿ ಆನಂದವಾಯಿತು

  • @rathishetty5234
    @rathishetty5234 2 หลายเดือนก่อน

    Vivarane tumbane adbhuta. Namagu allige hogalikke ide.aahhirvada madi gurugale .dhanyavadagalu.🙏🙏💐

  • @harshitakademane9622
    @harshitakademane9622 2 หลายเดือนก่อน

    Super nice

  • @MaliniarusArus
    @MaliniarusArus ปีที่แล้ว

    Namaskara gurujji. Tq. Fantastic video. Good information.👍👍👍🙏🙏🙏🎉🎉🎉.

  • @vandanakamath3472
    @vandanakamath3472 ปีที่แล้ว +1

    🙏🙏🙏💐🥰

  • @PampapathiD-zx3fn
    @PampapathiD-zx3fn 2 หลายเดือนก่อน

    Thanks sir continued

  • @bshamarao2811
    @bshamarao2811 ปีที่แล้ว +1

    12:39 Excellent 🙏🌷🌷

  • @bhimanagoudaturamuri2058
    @bhimanagoudaturamuri2058 ปีที่แล้ว +2

    🙏🙏🙏🙏🙏🙏❤️🇮🇳

  • @savithrihnpur4371
    @savithrihnpur4371 2 ปีที่แล้ว +2

    🙏🙏🙏🙏

  • @madhavaraoha4028
    @madhavaraoha4028 หลายเดือนก่อน

    ನಮಸ್ಕಾರ ಸ್ವಾಮಿ

  • @raghavendracr-s7f
    @raghavendracr-s7f ปีที่แล้ว

    Acharjee saradwaswThi nadi vyasaguha thorisi viva ranee needed nimage pranamagalu

  • @yogarajakjaisimha8519
    @yogarajakjaisimha8519 2 ปีที่แล้ว +2

    🙏🙏🙏🙏🙏

  • @nagarajarao1732
    @nagarajarao1732 ปีที่แล้ว

    Oxygen is very less in atmosphere when you talk you bacame very tired at mana.even fast walk also not possible swamy.

  • @ManjuManjunath-wo8zx
    @ManjuManjunath-wo8zx 2 หลายเดือนก่อน

    Thank you brother

  • @dreambikershiva6516
    @dreambikershiva6516 ปีที่แล้ว +1

    Mana ಭಾರತದ ಮೊದಲ ಗ್ರಾಮ.

  • @arunakumari5872
    @arunakumari5872 ปีที่แล้ว

    thank you anna, god bless you, showing saraswathi river, pavana vadhe nanu nimminda

  • @shalinikamath9673
    @shalinikamath9673 2 ปีที่แล้ว +1

    Lovely ✌️ Thank you

  • @veenamane1037
    @veenamane1037 2 หลายเดือนก่อน

    Thank you sir

  • @muralidharadhara4707
    @muralidharadhara4707 2 หลายเดือนก่อน

    Toooo good

  • @RekhaS-es7yt
    @RekhaS-es7yt ปีที่แล้ว

    Saraswathi nadiyanna thorisi kottiddakke thamage ananthanantha dhanyavadagalu

  • @narasimhamurthymurthy8553
    @narasimhamurthymurthy8553 ปีที่แล้ว +1

    Very good story 🙏🙏🙏

  • @irappachabbi3498
    @irappachabbi3498 2 หลายเดือนก่อน

    Thank u sir

  • @ramejacnadaf7518
    @ramejacnadaf7518 ปีที่แล้ว +1

    🙏🙏🙏🙏🙏🙏🙏🙏🙏

  • @Ramesh-d5h
    @Ramesh-d5h 2 หลายเดือนก่อน

    ❤❤🙏🙏🙏🙏🙏