MIDIGESHI | Midigeshi fort | ಮಿಡಿಗೇಶಿ | ಮಿಡಿಗೇಶಿ ಕೋಟೆ | ಮಧುಗಿರಿ | Madhugiri | ಕರ್ನಾಟಕದ ಪದ್ಮಾವತಿ |
ฝัง
- เผยแพร่เมื่อ 6 ม.ค. 2025
- #midigeshi #madhugiri #tumkur #tumkuru #nagareddy #venkatesh #padmavati #midigedhifort #midigeshihilli #padmavathi #padmavat #forts #fortsofkarnataka #kannadatravelvlog #vloger #vlogsvideo #nearbangalore #trekking #hiking
#ಮಿಡಿಗೇಶಿ #ಮಧುಗಿರಿ #ತುಮಕೂರು #tippusultan #tippusulthan #haiderali #haider
❤❤❤❤❤❤❤❤❤❤❤❤❤❤❤❤
ಉಚೆಂಗಿ. ಸೊಪ್ಪು
ಧನ್ಯವಾದಗಳು😀
ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ
ಶರಣು🙏🏻
Sir please explore Rayadurga Fort
Super place
Yes it is
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ
ಧನ್ಯವಾದಗಳು
ಶುಭದಿನ
ನಮ್ಮ ದು ಪಕ್ಕದ ಊರು
ಧನ್ಯವಾದಗಳು
ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
👌👌👌👌🙏
thank you so much
Thank you sir, namma urina betta namage torisddakke..chikkandina betta hattida nenapu Maru kalisiddakke.
ಪ್ರತಿಪ್ರಿಯಿಸುವುದಕ್ಕೆ ತಡವಾಯಿತು ಮನ್ನಿಸಿ.
ಧನ್ಯವಾದಗಳು
ಸಾಧ್ಯವಾದಷ್ಟು ವಿಡಿಯೋ ಶೇರ್ ಮಾಡಿ.
My netive sir good information
Thank you
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
ತುರುಕೇಸೋಪು
ತುಂಬಾನೇ ಕಾಟ ಕೊಟ್ಟಿತ್ತು.. ಈ ತುರುಕೆ ಸೊಪ್ಪು
ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು
@@SIKKANTESANCHARAನಿಮ್ಮ ಪ್ರಶ್ನೆಗೆ ಉತ್ತರ ದೊರಕಿದೆ.🎊🎊
@@parthasarathy459 yes sir, with different name
ತುರುಕೆ ಸೂಪ್ಪು
ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು
Very nice information namaste sir thankyou for historical place
thank you madam
Wonderful 😊 location
Thank you so much🙏🏻
ತುರ್ಸುವ ಗಿಡ, ತುರುಚಲ ಗಿಡ
Thank you
ನಿಮಗೆ ಈ ವೀಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
Very good👍
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ.. ಧನ್ಯವಾದಗಳು ಶುಭದಿನ.
ಆಲಂಬಾಡಿ ಜುಂಜೇಗೌಡರ ಬಗ್ಗೆ video ಮಾಡಿ bro
ಅವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಸಂಗ್ರಹಿಸಿ ಪ್ರಯತ್ನ ಮಾಡುತ್ತೇನೆ,
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ
ಧನ್ಯವಾದಗಳು
@@SIKKANTESANCHARA adastu Bega video madi bro . Share madtini
ತಮ್ಮ ಶ್ರಮಕ್ಕೆ ಅಭಿನಂದನೆಗಳು ಸಾರ್.
ಧನ್ಯವಾದಗಳು
ಈ ವೀಡಿಯೋ ಇಷ್ಟವಾದರೆ ಬೇರೆಯವರಿಗೂ ಶೇರ್ ಮಾಡಿ
ನಿಮ್ಮ ಶ್ರಮಕ್ಕೆ ಅಭಿನಂದನೆ ಸಾರ್💐💐
ನಿಮ್ಮ ಪ್ರೋತ್ಸಾಹ ಸದಾಹೀಗೇ ಇರಲಿ..
ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು
Nice video sir
Thank you
ವಿಡಿಯೋ ಚೆನ್ನಾಗಿದ್ದರೆ ಬೇರೆಯವರಿಗೂ share ಮಾಡಿ, ಧನ್ಯವಾದಗಳು ಶುಭದಿನ.
I miss you my village thank you for video
Your villege is adventures
Vokkaliga Rulers ruled Midigeshi 👍
ಇತಿಹಾಸ ಪುಟದಲ್ಲಿ ಒಕ್ಕಲಿಗರದ್ದು ಅಧ್ಬುತ ಕೊಡುಗೆಗಳಿವೆ.
Tq so much
Thank you madam
Pativrategida
ಅದರ ಬಗ್ಗೆ ಗೊತ್ತಿಲ್ಲದೆ ತುಂಬಾ ತೊಂದರೆ ಅನುಭವಿಸಿ ಬಿಟ್ಟೆ..
ನಿಮಗೆ ವಿಡಿಯೋ ಇಷ್ಟವಾಗಿದ್ದರೆ, ಬೇರೆಯವರಿಗೂ ಇದನ್ನು share ಮಾಡಿ, ಧನ್ಯವಾದಗಳು..ಶುಭದಿನ
Super sir 🙏🏻
Thank you..
Nice video , BGM also nice
Thank you
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ..ಧನ್ಯವಾದಗಳು
ನಮ್ಮ ಹೋಬಳಿ
ಈಗ ಹೋಬಳಿ.. ಒಂದು ಕಾಲದಲ್ಲಿ ತಾಲೂಕು ಆಗಿತ್ತು..brother..
ಮಾಹಿತಿ ಮತ್ತು ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ದಯವಿಟ್ಟು share ಮಾಡಿ
Thank you
🥰👍
Thank you
ಚಿರುಕುಳಿ ಸೊಪ್ಪು
ಈ ಹೆಸನ್ನು ಮೊದಲ ಬಾರಿ ನಾನು ಕೇಳುತ್ತಿರುವುದು.
ವಿಡಿಯೋ ಇಷ್ಟವಾದರೆ ಬೇರೆಯವರಿಗೂ ಶೇರ್ ಮಾಡಿ. ಧನ್ಯವಾಗಳು
ನಮ್ಮ ಊರು ,ಚಿಕ್ಕ ವಯಸ್ಸಿನಲ್ಲಿ ಬೆಟ್ಟ ಹತ್ತಿದ್ದು ನೆನಪಾಯಿತು,ಮತ್ತೊಮ್ಮೆ ನೋಡಿದ ಹಾಗಾಯಿತು , ಅಭಿನಂದನೆಗಳು.
ಧನ್ಯವಾದಗಳು ಮೇಡಂ
ಈ ವಿಡಿಯೋವನ್ನು ಇನ್ನಷ್ಟು ಜನರಿಗೆ ಶೇರ್ ಮಾಡುತ್ತೀರಿ ಎಂದು ಭಾವಿಸುತ್ತೇನೆ.
ನಾನು ಕೂಡ ಈ ಬೆಟ್ಟ ಹತ್ತಿದ್ದೇನೆ ಸೂಪರ್ ಜಾಗ
ಹೌದು brother ಚೆನ್ನಾಗಿದೆ..
ನಾವೂ ನೋಡಿದ ಬೆಟ್ಟ ಚೆನ್ನಾಗಿದೆ.
Thank you brother..
Good
Thank you
Tq so much sir P show Rajasthan kote
ಕಂಡಿತ ಪ್ರಯತ್ನ ಮಾಡುತ್ತೇನೆ..
Jai Chikkapa Gowdru 🔥🔥🔥
ನಿಮ್ಮ ಸಂಪರ್ಕ ಸಂಖ್ಯೆ ನನಗೆ ಸಿಗಬಹುದಾ..?
Turike soppu plant
Thank you madam..
NEEVU THORISIDHA GIDA PATHIVRATHE GIDA (THEETGORSE GIDA)ANTHARE SIR BY LAKLIHATTI MAHALINGANNA
Thank you brother.
ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
Thuruse plant alargeplant
ಏನೋ ನನಗಂತೂ ತುಂಬಾನೆ ತೊಂದರೆ ಆಯ್ತು, 😁😀😀😀🤣
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ
ಧನ್ಯವಾದಗಳು 🙏🏻
ನಮ್ಮ ಊರ ಬಗ್ಗೆ ತುಂಬಾ ಮಾಹಿತಿ ನೀಡಿದಕ್ಕೆ ಧನ್ಯವಾದಗಳು ಸರ್ 💖🙏
🙏🙏
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
Good work, nice try
Thank you
Super 🙏
Thank you brother..
ದಯವಿಟ್ಟು ಸರ್ಕಾರ ಸ್ಮಾರಕಗಳನ್ನು ರಕ್ಷಿಸಿ ಅಭಿವೃದ್ಧಿಪಡಿಸಿ ಮುಂದಿನ ಪೀಳಿಗೆಗಳು ಈ ಸ್ಮಾರಕಗಳನ್ನು ನೋಡಲು ಇರಲಿ😢
ನೀವು ಹೇಳಿದ ಮಾತು ಸತ್ಯ, ಸ್ಮಾರಕಗಳ ಉಳಿಸುವ ಕೆಲಸ ಆಗ್ಬೇಕಿದೆ
🙏🙏🌹🌹🌹ನಮ್ಮೂರು ಮಿಡಿಗೇಸಿ ನಾನೊಮ್ಮೆ ಚಿಕ್ಕ ವಯಸ್ಸಿನಲ್ಲಿ ಈ ಬೆಟ್ಟ ಹತ್ತಿದ್ದೇ, g, srinivas murty
ತುಂಬಾ ಚೆನ್ನಾಗಿದೆ ನಿಮ್ಮೂರು ಸರ್.
Turke soppu
Thank you
And
Pls keep watching and sharing video
Churkisoppina gida sir
ನನಗೆ ಅದು ತುಂಬಾ ಕಾಟ ಕೊಟ್ಟಿತ್ತು brother
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. Thank you..
Turuchi gida
Thank you
ಉತ್ತಮ ವಿವರಣೆ ನೀಡಿದ್ದೀರಿ
ಈ ಸ್ಥಳಗಳ ಬಗ್ಗೆ ಇನ್ನು ಮಾಹಿತಿ ತಿಳಿಯಬೇಕಿದೆ..
ವಿಡಿಯೋ ಇಷ್ಟವಾದರೆ ಬೇರೆಯವ್ರಿಗೂ ಷೇರ್ ಮಾಡಿ,
ಧನ್ಯವಾದಗಳು ಶುಭ ದಿನ
ತೀಟೆ ಸೊಪ್ಪು
Thank you
Chuchangi ಸೊಪ್ಪು
@@sudarshanraosinde1577 ಎಷ್ಟೊಂದು ಹೆಸರು ಇದಾವೆ ಅದಕ್ಕೆ brother.. Thanks
Making Good Video 👌 Sir for Uploading Midageshi Forte
Thank you brother..
Tirth soap
thank you
There is Masjid Built by TIPU sultan
is it !
ಸೂಪರ್ ಸರ್
Thank you brother..
Thatgeresa sappu
Thitgele soppu
Thank you..
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ, ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ.
Sir ಪಕ್ಕದಲ್ಲಿ ಚಿನ್ನೆನ ಹಳ್ಳಿ ಬೆಟ್ಟ ಇದೆ ನೋಡಿ sir ಅದರಲ್ಲೂ ರಾಜರ ಆಳ್ವಿಕೆ ಆಗಿತ್ತು
ಖಂಡಿತ ಹೋಗಿಬರುತ್ತೇನೆ.
Teeta hajji gida
Thank you..
ಸೂಪರ್ ಆಗಿ ವಿವರಿಸಿದ್ದೀರ ಧನ್ಯವಾದಗಳು 🙏
Thank you brother..
ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ದಯವಿಟ್ಟು share ಮಾಡಿ..
Thnak you
Thruse gida or thurse swappu
ನಿಮ್ಮಿಂದಾಗಿ ಅದರ ಮತ್ತೊಂದು ಹೆಸರು ತಿಳಿಯಿತು..thank you..
Thuruche soppu
Thank you
ತುರಿಕೆ ಸೊಪ್ಪು
ಅದರ ಬಗ್ಗೆ ಕೇಳಿದ್ದೆ ನೋಡಿರಲಿಲ್ಲ.. ನೋಡಿಯೂ ಆಯ್ತು.. ಅದರ ಅನುಭವವೂ ಆಯ್ತು..
Thank you brother...
Theete sopu
@@tlakshmana8971 thank you brother
Aa sasiya hesaru hallilade churukalu soppu anta karitare...
Thank you brother..
ತೀಟೆ ಗಿರಿ ಸೊಪ್ಪು
ಅದಕ್ಕೆ ಹೀಗೂ, ಅಂತಾರಾ..?
ಹೌದು
It is not a Durga it is mosque the story of chikkamallamma is wrong if u want more u read my book kalpashoda
Super 👌 helida takshana video madiddakke .brother.
Thank you
Turike.soppu
ಈ ವಿಡಿಯೋ, ಚೆನ್ನಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಪ್ರೋತ್ಸಾಹಿಸಿ,
ಧನ್ಯವಾದಗಳು
Teete gorase gida
ಈ ವೀಡಿಯೋ ಇಷ್ಟವಾದರೆ ಬೇರೆಯವರಿಗೂ ಶೇರ್ ಮಾಡಿ
Super trak guru
Thank you broo
Navu nagareddy vamshastharu igalu devasthanadhalli poojege hogthivi navu alle pakkadhalli iro alupanahalli yalli irodhu
ನಿಮ್ಮ ಪರಿಚಯ ಆಗಿದ್ದು ಒಳ್ಳೆಯದೇ ಆಯಿತು.. ನಾನು, ಮಡಕಸಿರಾಗೆ ಹೋಗಬೇಕು ಅಂದುಕೊಂಡಿದ್ದೇನೆ..
ದಯವಿಟ್ಟು ಮಾಹಿತಿ ನೀಡಿ..
Chikkapa Gowdru family idara sir ?
It is not a Durga it is mosque prayer hall of muslims u get more information from my book kalpashoda
ದುರ್ಗ ಎಂದು ಹೇಳಿಲ್ಲ. ದರ್ಗಾ ಎಂದು ಹೇಳಿದ್ದೇನೆ.,
ಈ ವಿಡಿಯೋ, ಚೆನ್ನಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಪ್ರೋತ್ಸಾಹಿಸಿ,
ಧನ್ಯವಾದಗಳು
Namma madhugiri tq na medigeshi
ಮಾತಂಗಿ ನಮ್ಮ ಮನೆ ದೇವರು..,
Good information sir. Sir please give information about madhugiri monolithic hill
ಈಗಾಗಲೇ ಒಮ್ಮೆ ಹೋಗಿದ್ದೆ.. ಇನ್ನೊಮ್ಮೆ ಹೋದಾಗ ಖಂಡಿತ ಕೊಡುತ್ತೇನೆ.
Difficult and challenging tracking. Hats off!
Thank you so much sirr.
ಆ ಗಿಡದ ಹೆಸರು ಚು ರುಕಿನ ಸೊ ಪ್ಪು
4:20 ಮೂರನೇ ಬಾಗಿಲು ಸರದು
ಹೌದಾ.. Thank you brother..
ಇನ್ನೋಮ್ಮೆ ಹೋದಾಗ ಅನುಕೂಲ ಆಗುತ್ತದೆ ನನಗೆ.
ಉತ್ತಮ ಮಾಹಿತಿಯನ್ನು ಕೊಟ್ಟ ನಿಮಗೆ ಧನ್ಯವಾದಗಳು.
Thank you brother.
@@SIKKANTESANCHARA oooooooooooooooooooooooooooooooooooooo
@@Shivaraj-kt1ye 🤔
Nivu helidha gothilladha geedatha hesaru. Thitigere gida...by lakshminarayana m.r.age 65.civil bus agent...thanku sir.
Madhugiri 23 ward
Thank you sirr
@@lakshminarayanmr4710 ಮಧುಗಿರಿ ಬೆಟ್ಟ ಸೂಪರ್..
Thitegida
Thank you brother..
Wonderful place.
Thank you brother..
Tourism department inthha place na samrakshne madbeku... Adre Karnataka dali tourism department idiyo ilwo gothilla? Adru nimma mulaka nave betta hatidveno anno anubava Aguthe.... Tnk u so much and take care sir....
ಪ್ರವಾಸೋದ್ಯಮದಲ್ಲಿ ಕೇವಲ ಹಣಕ್ಕೆ ಮಾತ್ರ ಬೆಲೆ ಕೊಡ್ತಾರೆ... ಸ್ಥಳಕ್ಕೆ ಕೊಡೋದಿಲ್ಲ..
ಒಂದು ಸುಂದರವಾದ ಸ್ತಳ.. ನಿರ್ಲಕ್ಯಕ್ಕೆ ಒಳಗಾಗಿದ್ದು ಬೇಸರದ ಸಂಗತಿ..
ತೀಟೆಗರಿ ಗಿಡ ಆ ಗಿಡದ ಹೆಸರು
Thank you
Naichurch
ಆ ಗಿಡದ ಹೆಸರಾ brother..?
Thank you sir. Olleya information.But Dari sari Ella nivu hogiruvudu great.👌👍
Thank you madama..
ಮಧುಗಿರಿ ಬೆಟ್ಟ ಇದಕ್ಕಿಂತ ಕಷ್ಟ..ಇದೆ
A soppu thitgarsi soppu
Thank you brother
Namdhu medigeshi ne bro
@@bharathbharathmn5465 ತುಂಬಾ ಅದ್ಭುತವಾಗಿದ ಆ ಬೆಟ್ಟ.
Explained well....good information for explorer
Thank you sirr
13:5 ತೀಟೆ ಗೆರೆ ಸೊಪ್ಪಿನ ಗಿಡ
ಅದರ ಅನುಭವ horrible...
Turuche soppu or turuke soppu
ಯಪ್ಪಾ.. ಎಷ್ಟು ಉರಿಯುತ್ತದೆ ಅದು.. ಸಾಕಾಗಿ ಹೋಯ್ತು...
That's awesome experience.. thank you Ravi Anna
ತೀಟೆ ಕಸ್ತೂರಿ ಗಿದ ಸಾರ್
Thnak you...
ಅದಕ್ಕಿರುವ ಮತ್ತೊಂದು ಹೆಸರು ಗೊತ್ತಾಯ್ತು..!
Lakshminarayana m.r.23 ward..thanku sir
Palegarana hendathige immadi varegu koodalu iruthe so adke himmidikeshi antha hesaru baruthe kalantharadalli adu medigeshi aguthe brother...
I'm from same village....
ಅದನ್ನು ಹೇಳಿದೀನಿ brother..
Very nice, my place I studied up to 10 th there only. So many times we claimed the hill. Enjoyed child hood very well at Medigeshi.
Thank you madam
Basu urichotagi. Sassya
ಉರಿಚೋಟಗಿ ಸಸ್ಯ.. ಇನ್ನೊಂದು ಹೆಸರು ಗೊತ್ತಾಯ್ತು..Thank you brother
Near Dharmstala bandaje fals trek madi
Brother, plan ಇದೆ.
ಈಗ ಮಳೆ ತುಂಬಾ ಇರೋದರಿಂದ, land slidesಗಳು ಆಗ್ತಾ ಇರೋದರಿಂದ, ಇನ್ನು ಸ್ವಲ್ಪ ದಿನ ಬಿಟ್ಟು ಹೋಗಿ ಬರ್ತಿನಿ.
Thank you
Ctigejlak
Nimma Ella blogs nodtivi tumba Chennagide
@@punith2712 thank you brother..
Chinaki.soppu
ಅದಕ್ಕೆ ಇರುವ ಇನ್ನೊಂದು ಹೆಸರು ತಿಳಿಸಿದಿರಿ thank you madama
Theetegeri.soppu
Thank you brother..
ನಿಮ್ಮ ವಿವರವಾದ ಮಾಹಿತಿ ತಿಳಿಯಿತು ನಾವು ಊರಿನ ಹೆಸರು ಕೇಳಿದ್ದೆ ನಿಮ್ಮಿಂದ ವಿವರವಾಗಿ ಹೇಳಿ ತೋರಿಸಿದ್ದೀರಿ ಇತಿಹಾಸದ ಬಗ್ಗೆ ಮೈಸೂರಿನ ಕಥೆಗಳು ನಿರೂಪಕರಾಗಿ ಗುರುತಿಸಿಕೊಂಡಿದ್ದ ಶ್ರೀ ದರ್ಮೆಂದರ್ ಕುಮಾರ ಅವರು ಉತ್ತಮವಾಗಿ ಇತಿಹಾಸದ ಬಗ್ಗೆ ಮಾಹಿತಿ ಹೇಳುತ್ತಿದ್ದರು ಇಲ್ಲಿ ಕೊರತೆ ಕಾಣುತ್ತೆ ಮುನ್ನೂರು ವರ್ಷ ಕಳೆದರೂ ಗಾರೆಯ ಗೋಡೆಗಳು ಉತ್ತಮವಾಗಿದೆ ಜನತೆ ಇಂತಹ ಸ್ಮಾರಕಗಳ ಬಗ್ಗೆ ರಕ್ಷಿಸಬೇಕು ಮಕ್ಕಳಿಗೆ ಅವರ ತ್ಯಾಗ ಬಲಿದಾನ ಸ್ಮರಣೆ ಮಾಡಬೇಕು .ನಿಮ್ಮ ಕಾರ್ಯಕ್ಕೆ ಸಹಕಾರ ಮಾಡಿದ ಎಲ್ಲರಿಗೂ ದನ್ಯವಾದಗಳು.ಎಸ್.ಆರ್.ಕೃಷ್ಣ ಮೂರ್ತಿ ಶ್ರೀ ಬಾಲಾಜಿ ಸ್ಟೋರ್ಸ್ ಮುಖ್ಯ ರಸ್ತೆ ಸಿರ ತಾ ತುಮಕೂರು ಜಿಲ್ಲೆ.
ನಿಮ್ಮಎಲ್ಲ ಮಾತುಗಳು ಒಪ್ಪುತಕ್ಕವು brother,
ನಾನು ಇದನ್ನು ಹವ್ಯಾಸಕ್ಕೆ ಮಾಡುತ್ತಿದ್ದೇನಾದ್ದರಿಂದ ಮಾಹಿತಿ ಸಂಗ್ರಹಿಸುವಲ್ಲಿ ಕೊಂಚ ಹಿಂದೆ ಬಿದ್ದಿರಬಹದು.
ಮುಂದಿನ ದಿನಗಳಲ್ಲಿ ಇದರ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡುತ್ತೇನೆ.
Thank you..
ಸಾರ್ ನಾನು ಮಿಡಿಗೇಶಿ ಕೋಟೆಗೆ ಹೋಗ್ಬೇಕು ಆದ್ದರಿಂದ ನಿಮ್ ಮೊಬೈಲ್ ನಂಬರ್ ಕಳುಹಿಸಿ
ಈಗ ಬೇಡ.. ಮಳೆಗಾಲ ಮುವಗಿದ ಸ್ವಲ್ಪ ದಿನಕ್ಕೆ ಹೋಗಿ..., ನಾನೇ ನಿಮಗೆ ಫೋನ್ ಮಾಡುತ್ತೇನೆ. ನಿಮ್ಮ ನಂಬರ್ ಕೊಡಿ brother..!
Pavagada dha Nidagal ge banni olle kote and 20 more devasthanagalu idhave, kalyani, pirangi, Ashrama with olle dhari
ಅದರ ಬಗ್ಗೆ ಅನೇಕರ ಹೇಳಿದ್ದಾರೆ.. ಆದಷ್ಟು ಬೇಗ ಬರುವ ಪ್ರಯತ್ನಾ ಮಾಡುತ್ತೇನೆ brother.. ಸ್ವಲ್ಪ ಮಳೆಗಾಲ ಮುಗಿಯಲಿ..
Super
I think archeology department is not interested to protect this fort
Your right brother..
Turke sasya
ಅದನ್ನು ನೋಡಿರಲಿಲ್ಲ.. ನೋಡಿದ್ದು ಆಯ್ತು, ಅನುಭವಿಸಿದ್ದು ಆಯ್ತು..
Thank you brother..
Turike sappu.gida
Thank you brother..
I have also climbed this hill in the year of 1988,it was very nice and very difficult to climb
ಹೌದು ಸರ್..
AA l
ಈ ಕೋಟೆ ಯನ್ನು ಉಳಿಸಲು, ಕಾಪಾಡುವ ಸಲುವಾಗಿ ಸರಕಾರವು ಸಹಕಾರ ನೀಡಲು.
ಹೌದು ಕೋಟೆಗಳು ಉಳಿಯ ಬೇಕು.., ಸರ್ಕಾರ ಮತ್ತು ಸಾರ್ವಜನಿಕರು ಇದಕ್ಕೆ ಮುಂದಾಗಬೇಕು..
Love from kr puram
Thank you
❤❤❤❤❤❤❤❤❤❤❤❤❤
Thank you so much for watching
😀😊
ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ
ಶರಣು🙏🏻