ಇಂದು ಮಾಡಿದ ವಿಡಿಯೋದ ಶಬ್ದ ಬಳಕೆ ಅತ್ಯದ್ಭುತವಾಗಿತ್ತು ಕುರುವಂಶದ ಮಹಾ ಪಿತಾಮಹ ಭೀಷ್ಮರು ಈ ಕೊನೆಯ ಕ್ಷಣ ಎಂಥವರಲ್ಲೂ ದುಃಖವನ್ನು ಉಂಟು ಮಾಡುವುದು ಇಂದು ಆಧುನಿಕ ಜಗತ್ತಿನಲ್ಲಿ ಈ ಘಟನೆ ಪ್ರಸ್ತುತ ಎನಿಸುತ್ತದೆ ಧನ್ಯವಾದಗಳು ಗುರುಗಳೇ
ಸರ್ ನಿಮ್ಮ ಈ ಮಾತನ್ನು ನಾನು ಒಪ್ಪುವುದಿಲ್ಲ ಆಪತ್ಕಾಲಕ್ಕೆ ಆದವನೇ ನೆಂಟ ಎಂಬ ನಾಣ್ನುಡಿಯಂತೆ ಕರ್ಣನಿಗೆ ಅವಮಾನವಾದ ಸಂದರ್ಭದಲ್ಲಿ ಅವನ ಅವನ ಜೊತೆಗೆ ನಿಂತು ಅವನಿಗೆ ಬೆಂಬಲ ನೀಡಿದ್ದು ದುರ್ಯೋಧನ ದುರ್ಯೋಧನನಿಗೆ ಪಾಂಡವರ ಬಗ್ಗೆ ಅಸೂಯೆ ಮೂಡಲು ಮೂಲ ಕಾರಣ ಭೀಷ್ಮ ಪಿತಾಮಹರು ಯಾಕೆಂದರೆ ಅವರು ಯಾವಾಗಲೂ ಸಹ ಪಾಂಡವರ ಪಾಂಡವರನ್ನು ಪಾಂಡವರನ್ನು ಹೊಗಳುತ್ತಿದ್ದರು ಹಾಗೂ ಅವರನ್ನು ಪ್ರಶಂಸಿಸುತ್ತಿದ್ದರು ಇದರಿಂದ ಸಹಜವಾಗಿಯೇ ದುರ್ಯೋಧನನಿಗೆ ಪಾಂಡವರ ಮೇಲೆ ಅಸೂಯೆ ಉಂಟಾಗುತ್ತದೆ ನನಗೆ ಇಡೀ ಮಹಾಭಾರತದಲ್ಲಿ ನಾನು ಇಷ್ಟಪಡುವ ಎರಡು ಪಾತ್ರಗಳೆಂದರೆ ದುರ್ಯೋಧನ ಮತ್ತು ಕರ್ಣ
ಕೃಷ್ಣ ತಿಳಿದಿರಲಿವೆ ಇವನು ಸೂತಪುತ್ರನಲ್ಲಾ ಇವನು ಪಾಂಡವರ ಅಣ್ಣ ಎಂದು ಆದರೂ ಕರ್ಣನಿಗೆ ತಿಳಿಸಿದ ಜನ್ಮರಹಸ್ಯ ಪಾಂಡವರಿಗೆ ಏಕೆ ತಿಳಿಸಲಿಲ್ಲ ಎಲ್ಲಾರು ನಿಂದಿಸುವಾಗ ಹೇಳಳಿದಾ ರಹಸ್ಯ ಯುದ್ಧ ಸಮಯದಲ್ಲಿ ಏಕೆ ಹೇಳಿದಾ ರಾಜ ಧರ್ಮದಲ್ಲಿ ಒಂದು ಯುದ್ಧ ಯುದ್ಧದಲ್ಲಿ ಸೋತರೆ ಮಾತ್ರ ರಾಜ್ಯ ಇದು ಕರ್ಣನಿಗೆ ತಿಳಿದಿತ್ತು ಅದ್ದರಿಂದಲೇ ಅಂಗಾಧೀಪತಿಯಾದ ಕರ್ಣ ಯುದ್ಧದಲ್ಲಿ ವೀರನಂತೆ ಹೋರಾಡಿದಾ ಆದರೂ ಕೃಷ್ಣನ ಕುತಂತ್ರದ ಮೋಸ ದಿಂದ ವೀರಮರಣ ಹೋದಾ
ಭೀಷ್ಮ ಕಣ೯ಗೇ ಹೇಳುವ ಈ ಮಾತು ಕಣ೯ : ಪಿತಮ ನಾನು ಸುತ ಪುತ್ರ. ಭೀಷ್ಮ: ನೀನು ಸುತ ಪುತ್ರ ಎಂಬ ಕೀಳುರುಮೇ ನೀನಗೇಕು ಕುಂತಿ ಪುತ್ರ. ಎಂಬ ಈ ಮಾತು ರಾಘು ಅಣ್ಣ ನೀಮ್ಮ ಧ್ವನಿಯಲ್ಲಿ ಏಷ್ಟು ಅದ್ಬತ. ಭೀಷ್ಮರ ಬಾಯಿಲ್ಲು ಬಂದಿಲ್ಲ ಅನಿಸುತ್ತೆ ಅಷ್ಟು ಅದ್ಬತ.....ನಾನು 25 ಬಾರಿ ಆಯಿತು ಕೇಳತ ಇದ್ದು ಇನ್ನು ಕೇಳಬೇಕು ಅನಿಸುತ್ತಿದೇ....
ಪಾಂಡವರು ಏಕೆ ಕರ್ಣನಿಗೆ ಅವನ ಶಕ್ತಿ ಪ್ರದರ್ಶನ ಮಾಡಲು ಅವಕಾಶ ಕೊಡಲಿಲ್ಲ... ಎಂಥಾ ಹೊಟ್ಟೆ ಕಿಚ್ಚು ಇತ್ತು ಪಾಂಡವರಿಗೆ...ಅವಕಾಶ ಕೊಡಬೇಕಿತ್ತು ಕರ್ಣನಿಗೆ ....ಆ ಕಾಲದಿಂದಲೂ ಜಾತಿ ವ್ಶವಸ್ಧೆ ಇತ್ತಲ್ಲ ನಮ್ಮ ಭಾರತದಲ್ಲಿ ...ಜಾತಿ ವ್ಶವಸ್ಥೆ ಸೃಷ್ಟಿಸಿದ ಅವಿವೇಕಿ ಯಾರು???ಥೂ ಅವನ ಜನ್ಮಕಷ್ಟೂ....
Sir I love your vedios and curiously waiting for the next vedio notification, but from last three vedios I think ur dragging more less story and more repeated explanation.
ನಿಮ್ಮ ಧ್ವನಿ ಆಕರ್ಷಿತ ನಿಮ್ಮ ಮೀಡಿಯಾ ಮಾಸ್ಟರ್ಸ್ ಬಹಳ ಅದ್ಬುತ ಕೆಲಸ ಮಾಡುತ್ತಿದೆ ಅದೆಷ್ಟೊ ವಿದ್ಯಾರ್ಥಿಗಳು , ವಿಷಯಾಕಾಂಕ್ಷಿಗಳಿಗೆ ಬಹಳ ಉಪಯೋಗ
ಅಬ್ಬ ಮೈ ರೋಮಾಂಚನದ ಅನುಭವಾಯಿತು ಧನ್ಯವಾದಗಳು ಗುರುವೇ ನಿಮ್ಮ ವಿವರಣೆ ಗೆ ನನ್ನ ಶರಣುಶರಾಣರತಿ ಗಳು 🙏🙏🙏🙏
Karna is d real hero of Mahabharata s annoru like madi
ಒಂದು ಸಿನೇಮಾ ನೋಡಿದ ಅನುಭವ ಆಗುತ್ತಿದೆ ಮನೀಯರೆ ತುಂಬಾ ಧನ್ಯವಾದಗಳು
ಇಂದು ಮಾಡಿದ ವಿಡಿಯೋದ ಶಬ್ದ ಬಳಕೆ ಅತ್ಯದ್ಭುತವಾಗಿತ್ತು ಕುರುವಂಶದ ಮಹಾ ಪಿತಾಮಹ ಭೀಷ್ಮರು ಈ ಕೊನೆಯ ಕ್ಷಣ ಎಂಥವರಲ್ಲೂ ದುಃಖವನ್ನು ಉಂಟು ಮಾಡುವುದು ಇಂದು ಆಧುನಿಕ ಜಗತ್ತಿನಲ್ಲಿ ಈ ಘಟನೆ ಪ್ರಸ್ತುತ ಎನಿಸುತ್ತದೆ ಧನ್ಯವಾದಗಳು ಗುರುಗಳೇ
ನಮ್ಮ ಶಕ್ತಿಯ ಬಗ್ಗೆ ನಮ್ಮಗೆ ಗೋತ್ತಿರಬೇಕು
ನಮ್ಮ ಬಗ್ಗೆ ನಮ್ಮಗೆ ಗೌರವ ಇರಬೇಕು. ಇಲ್ಲಾವಾದರೇ. ಕಣ್೯ ಸ್ಥಿತಿ ನಮ್ಮಗೆ ಬರಬಹುದು ಎಚ್ಚರಿಕೆ ಎಂಬ ಸಂದೇಶವನ್ನು ಒಳಗೊಂಡಿದೆ ಸರ್
ಕರ್ಣ ಸ್ವರ್ಣದಂತೆ ಬೆಂಕಿಯಲ್ಲಿ ಸುಟ್ಟ ಅಷ್ಟು ಇನ್ನೂ ಪ್ರಜ್ವಲ ವಾಗಿ holeyuthane.... Awanu ಬಂಗಾರ ☺️
Sir nanagondhu doubt kurukshetra yudha nadeyuvaga sathyavathi badukidra
Badukidhidre avarige yestu praaya
ಕರ್ಣ ಎಡವಿದ ರೀತಿ ತುಂಬಾ ಚನ್ನಾಗಿ ವಿವರಿಸಿದ್ದಿರಿ....ಸರ್
ನಿಮ್ಮ ಧ್ವನಿ ಅದ್ಬುತ....
ಕರ್ಣನ ಹಿಂದಿನ ಜನ್ಮದ ಕುರಿತು ಒಂದು ವಿಡಿಯೋ ಮಾಡಿ ಸರ್, ಏಕೆಂದರೆ ಆತ ದಂಧೋದ್ಭವ ಅನ್ನೋ ಸಹಸ್ರಕವಚಿ ರಾಕ್ಷಸನಾಗಿದ್ದ ಅಂತ ಕೇಳಿದ್ದೆ
ನೀವು ತಿಳಿಸಿದಂತ ಬಾರ್ಬರಿಕನ ಬಗ್ಗೆ ಟೀವಿ 9 ನಲ್ಲಿ ಇವತ್ತು ಪ್ರಸಾರ ಆಗಿತ್ತು ಸರ್
ನೀವು ವಿಷಯ ಪ್ರಸ್ತಾಪಿಸುವಂತಹ ರೀತಿ ಅದ್ಬುತ ಅಮೋಘ
media ಮಾಸ್ಟರ್ ನಿಮ್ಮ ಚಾನೆಲ್ ತುಂಬಾ ಚೆನ್ನಾಗಿ ಮೂಡಿಬರುತ್ತೆ ನಿಮಗೆ ಮತ್ತು ನಿಮ್ಮ team ಗೆ ಧನ್ಯವಾದಗಳು ಸರ್
ಸರ್ ನಿಮ್ಮ ಈ ಮಾತನ್ನು ನಾನು ಒಪ್ಪುವುದಿಲ್ಲ ಆಪತ್ಕಾಲಕ್ಕೆ ಆದವನೇ ನೆಂಟ ಎಂಬ ನಾಣ್ನುಡಿಯಂತೆ ಕರ್ಣನಿಗೆ ಅವಮಾನವಾದ ಸಂದರ್ಭದಲ್ಲಿ ಅವನ ಅವನ ಜೊತೆಗೆ ನಿಂತು ಅವನಿಗೆ ಬೆಂಬಲ ನೀಡಿದ್ದು ದುರ್ಯೋಧನ ದುರ್ಯೋಧನನಿಗೆ ಪಾಂಡವರ ಬಗ್ಗೆ ಅಸೂಯೆ ಮೂಡಲು ಮೂಲ ಕಾರಣ ಭೀಷ್ಮ ಪಿತಾಮಹರು ಯಾಕೆಂದರೆ ಅವರು ಯಾವಾಗಲೂ ಸಹ ಪಾಂಡವರ ಪಾಂಡವರನ್ನು ಪಾಂಡವರನ್ನು ಹೊಗಳುತ್ತಿದ್ದರು ಹಾಗೂ ಅವರನ್ನು ಪ್ರಶಂಸಿಸುತ್ತಿದ್ದರು ಇದರಿಂದ ಸಹಜವಾಗಿಯೇ ದುರ್ಯೋಧನನಿಗೆ ಪಾಂಡವರ ಮೇಲೆ ಅಸೂಯೆ ಉಂಟಾಗುತ್ತದೆ ನನಗೆ ಇಡೀ ಮಹಾಭಾರತದಲ್ಲಿ ನಾನು ಇಷ್ಟಪಡುವ ಎರಡು ಪಾತ್ರಗಳೆಂದರೆ ದುರ್ಯೋಧನ ಮತ್ತು ಕರ್ಣ
ಧನ್ಯವಾದಗಳು ಸರ್ ನೀಮಿಂದಾ ಸಂಪೂರ್ಣ ಮಹಾಭಾರತ ಅರ್ಥವಾಯಿತ್ತು.
ನಾವು ಕಲಿಯಬೇಕಾದುದು ಬೇಕಾದಷ್ಟೀದೆ.ಸರ್ 👍👍👍👌👌
Vinaya Hebballi hey
Thank u so much sir ......tumba chennagi vivarane kotri..waiting for the next episode of Mahabharata..
ಕೃಷ್ಣ ತಿಳಿದಿರಲಿವೆ ಇವನು ಸೂತಪುತ್ರನಲ್ಲಾ ಇವನು ಪಾಂಡವರ ಅಣ್ಣ ಎಂದು ಆದರೂ ಕರ್ಣನಿಗೆ ತಿಳಿಸಿದ ಜನ್ಮರಹಸ್ಯ ಪಾಂಡವರಿಗೆ ಏಕೆ ತಿಳಿಸಲಿಲ್ಲ
ಎಲ್ಲಾರು ನಿಂದಿಸುವಾಗ ಹೇಳಳಿದಾ
ರಹಸ್ಯ
ಯುದ್ಧ ಸಮಯದಲ್ಲಿ ಏಕೆ ಹೇಳಿದಾ
ರಾಜ ಧರ್ಮದಲ್ಲಿ ಒಂದು ಯುದ್ಧ
ಯುದ್ಧದಲ್ಲಿ ಸೋತರೆ ಮಾತ್ರ ರಾಜ್ಯ
ಇದು ಕರ್ಣನಿಗೆ ತಿಳಿದಿತ್ತು ಅದ್ದರಿಂದಲೇ
ಅಂಗಾಧೀಪತಿಯಾದ ಕರ್ಣ ಯುದ್ಧದಲ್ಲಿ
ವೀರನಂತೆ ಹೋರಾಡಿದಾ ಆದರೂ ಕೃಷ್ಣನ
ಕುತಂತ್ರದ ಮೋಸ ದಿಂದ ವೀರಮರಣ ಹೋದಾ
****Jai karna, Jai Bhisma, Jai Ekalavya****
ಕುಂತಿ ಮತ್ತು ಕರ್ಣನ ನಡುವೆ ನಡೆದ ಸಂಭಾಷಣೆ ತಿಳಿಸಿ ಸರ್
ಭೀಷ್ಮ ಕಣ೯ಗೇ ಹೇಳುವ ಈ ಮಾತು
ಕಣ೯ : ಪಿತಮ ನಾನು ಸುತ ಪುತ್ರ.
ಭೀಷ್ಮ: ನೀನು ಸುತ ಪುತ್ರ ಎಂಬ ಕೀಳುರುಮೇ ನೀನಗೇಕು ಕುಂತಿ ಪುತ್ರ.
ಎಂಬ ಈ ಮಾತು ರಾಘು ಅಣ್ಣ ನೀಮ್ಮ ಧ್ವನಿಯಲ್ಲಿ ಏಷ್ಟು ಅದ್ಬತ. ಭೀಷ್ಮರ ಬಾಯಿಲ್ಲು ಬಂದಿಲ್ಲ ಅನಿಸುತ್ತೆ ಅಷ್ಟು ಅದ್ಬತ.....ನಾನು 25 ಬಾರಿ ಆಯಿತು ಕೇಳತ ಇದ್ದು ಇನ್ನು ಕೇಳಬೇಕು ಅನಿಸುತ್ತಿದೇ....
Nimma Mahabharata da aasaktige dhanyavada hege ellaru ellavannu samanateyinda kandare jati mata beda dooravaaditu
Sir nimma nirupane ultimate sir tq u sir
8:15 to 8:45
.
💪💪👌👍👍
.
And 900k+ CONGRATULATIONS..!
ಅದ್ಭುತವಾದ ಮಾಹಿತಿ ಸರ್...
ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಸರ್, ಧನ್ಯವಾದಗಳು.
- ಮಾಹಿತಿ ಜಗತ್ತು
ಸರ್ ದಯಮಾಡಿ ಕರಣ ಮತ್ತು ದುರ್ಯೋಧನನ ಸ್ನೇಹದ ಬಗ್ಗೆ ಹೇಳಿ ಸರ್
Please don't stop this continue sir
ಕರ್ಣನದು ತುಂಬಾ ಮನ ಮಿಡಿಯುವ ಕಥೆ
ಸೂಪರ್ ಸರ್ ಧನ್ಯವಾದಗಳು ಮಾಹಿತಿ ನೀಡಿದ್ದಕ್ಕೆ
Wow ur video on trending...Super sir
Please tell more about ಕರ್ಣ & ದುರ್ಯೋಧನ.
Sir... ನಿಮ್ಮಲ್ಲಿ ವಿನಂತಿಸಿಕೊಳ್ಳುವುದು ಇಷ್ಟೆ. ದಯವಿಟ್ಟು ಮಹಾಭಾರತದ ಕಥಾಹಂದರ ಒಂದೊಂದು ಕಥೆಯ ಮೂಲಕ ತಿಳಿಸಿ. ನೇರವಾಗಿ ಕುರುಕ್ಷೇತ್ರ ಯುದ್ಧದ ಕಥೆಗೆ ಹೋಗಬೀಡಿ please...
Superb explanation sir......
ಸರ್ ಗಂಡುಗಲಿ ಕುಮಾರರಾಮನ ಬಗ್ಗೆ ಮಾಹಿತಿ ನೀಡಿ ಸರ್ ದಯವಿಟ್ಟು...🙏
ಒಂದೇ ಕೈಲಿ ಹೋರಾಡಿದ ಮಹಾರಾಜ್ ಸಂಘ ಒಂದು ವಿಡಿಯೋ ಮಾಡಿ ಸಾರ್
Gurushant Gurubyali hi
Ondu kannu ondu kai ondu kalu
ಮಹಾ ರಾಣಾ ಸಂಗ್
Super Sir..... thank you....
ಅದ್ಬುತ 😘😇😇
ಚಂದದ narration
Mahabharata 😍💗
Nima vivarane adbutha sir, bishma pithamaha avra manasinolage hogi ondhu round akikondu bandhange aythu, thank you so much 🙏
ಅದಷ್ಟು ಬೇಗ ನಮ್ಮ ಮಿಡಿಯಾ ಮಾಸ್ಟರ್ಸ್ 1 ಮಿಲಿಯನ್ ಕ್ಲಬ್ ಗೆ ಸೇರ್ಪಡೆ ಆಗೋ ಘಳಿಗೆಗೆ ಕಾಯ್ತಿದ್ದೇನೆ...😘🙌🙌🙌
Thanks for the video sir
Super Sir... Super... :-)
ವಂದನೆಗಳು ಸರ್ ,
🙏🙏🙏🙏🙏🙏🙏🙏🙏🙏
Sir 1M subscribers hatra barteday edu nimma hardwork na results.
Go on sir, we all be with you always
Super sir.. thanku so much sir
Namaste sir. Continue maadi good job sir.
Awesome sir i am big fan of Karna make videos about him sir,.
Sir please ಕ್ಷಿಪನಿ ಮತ್ತು ಉಪಗ್ರಹಗಳಿಗಿರುವ ವ್ಯತ್ಯಾಸ ತಿಳಿಸಿ ದಯವಿಟ್ಟು
Sir Nim matoo super,poorn mahabarat Nim matinalli kelbeku 🙏🙏🙏🙏🙏🙏🙏🙏
Raghu sir continue Aagi heli...
Thank u brother Mahabharata.keloke nimma vice nali eno heloke agada astu santhosha
Thanks sir...
ಸರ್ ಪ್ಲೀಸ್ ಅಗಸ್ತ್ಯ ಮಹರ್ಷಿ ಬಗ್ಗೆ ತಿಳಿಸಿ
ಧನ್ಯವಾದಗಳು ಸರ್
Sir please make a video that where we can visit to see some old things of these pandavas like any Musium or something
Sir super 👌👌
ದ್ರೋಣಾಚಾರ್ಯರ ಬಗ್ಗೆ ಒಂದು ವಿಡಿಯೋ ಮಾಡಿ ಸರ್
Dhuryodana is always great warrior
Karna dhuryodana symbol of friendship 🤗
Super sir keep it up
Keelarime indha idi jeevana nasha hagutthe anno vishya na thumba chanagi vivarsidhri sir. Thankiu
ಯುಧಿಷ್ಠಿರನ ಕಾಲಜ್ಞಾನದ ಬಗ್ಗೆ ಒಂದು ವೀಡಿಯೋ ಮಾಡಿ ಸರ್
Great videos by media master, hats off u for ur efforts, I love mahabharatha, keep going .
May God Bless U
900k followers love 🇮🇳💗💗💗
ಸರ್ ಸುಯೋಧನ ವಜ್ರಕಾಯನಾದ ಬಗ್ಗೆ ತಿಳಿಸಿ ಸರ್
ರೈತ ರಿಗೋಸ್ಕರ RCEP ಬಗ್ಗೆ ಮಾಹಿತಿ ಕೋಡಿ ಸರ್ ಪ್ಲೀಸ್ 🙏🙏🙏🙏🙏🙏❤
Hi first comment and first seen
ಪಾಂಡವರು ಏಕೆ ಕರ್ಣನಿಗೆ ಅವನ ಶಕ್ತಿ ಪ್ರದರ್ಶನ ಮಾಡಲು ಅವಕಾಶ ಕೊಡಲಿಲ್ಲ... ಎಂಥಾ ಹೊಟ್ಟೆ ಕಿಚ್ಚು ಇತ್ತು ಪಾಂಡವರಿಗೆ...ಅವಕಾಶ ಕೊಡಬೇಕಿತ್ತು ಕರ್ಣನಿಗೆ ....ಆ ಕಾಲದಿಂದಲೂ ಜಾತಿ ವ್ಶವಸ್ಧೆ ಇತ್ತಲ್ಲ ನಮ್ಮ ಭಾರತದಲ್ಲಿ ...ಜಾತಿ ವ್ಶವಸ್ಥೆ ಸೃಷ್ಟಿಸಿದ ಅವಿವೇಕಿ ಯಾರು???ಥೂ ಅವನ ಜನ್ಮಕಷ್ಟೂ....
ಅತ್ಯತ್ಬುತ
ರಾಘವೇಂದ್ರ ಅಣ್ಣಾ 🙏🙏🙏🙏🙏🙏
Amazing
1st view 1st comment
ಭಗವಾನ್ ಶ್ರೀಕೃಷ್ಣ.. 🙏🙏🙏
Happy depavali u and your team. Of M. M.
Hats off to you sir. ...Dhrutharashtra. .Gaandari mattu kunthi avara avasaana da bagge ond video maadi
ವಿಜಯಪುರ ಇತಿಹಾಸ ಮತ್ತು ಐತಿಹಾಸಿಕತಾಣಗಳ ಬಗ್ಗೆ ಮಾಹಿತಿ ತಿಳಿಸಿ..ಸರ್
Sir I love your vedios and curiously waiting for the next vedio notification, but from last three vedios I think ur dragging more less story and more repeated explanation.
ನಿಮಗೆ ಧನ್ಯವಾದಗಳು
Sss
ಸರ್ ಚನ್ನಾಗಿಇದೆ ತುಂಬಾ ತುಂಬಾ ಚನ್ನಾಗಿಇದೆ
Namskara sir , Mahabharata khate tilisi kodutiddake dhanyavadagalu , nanu niminda Mahabharata vannu ariyutiddene ,sir kurukshetra yuddha dharmada paravagi Andare gangaputra Bhishmaru yeke adharma Ra para "kavravara " para mattu dronaru yeke nintaru...? Yako arthavagalilla sir plz tilisikodi sir
ಓಂ ನಮೋ ಶ್ರೀಕಂಠೇಶ್ವರ
Sir Brexit deal bagge ondh video madi sir its a humble request
Please make video on why Duryodana became so arrogant and what was his karma in his previous berth.Any curse was there for duryodana?
1st seen
ಸರ್... ನನ್ನ ಒಂದು ಬೇಡಿಕೆ ದಯವಿಟ್ಟು ದುರ್ಯೋದನ ಕೊನೆಯಲ್ಲಿ ರಣಭೂಮಿಗೆ ಬಂದಾಗ ಅವನು ಪಟ್ಟ ತನ್ನ ತಪ್ಪಿನ ವೇದನೆಯನ್ನು ವಿಡಿಯೋ madi
1st view
Sir skip agtide kurukshetra hege aithu antha detail illa plz adond video kodi
ಜೈ ಹಿಂದ್ 🙏
First comment
ಸರ್... ಪಾಂಡವರ ಧರ್ಮ ಯಾವುದು.. ಕೌರವರು ಅಧರ್ಮ ಯಾವುದು ತಿಳಿಸಿ....
Super question bay
Adarma helthini. Pandavara hendathi draupadi yanna a nanna thode yalli kuthuko antha suyodhna helidhu.
Kavarava is great 👌👍
Adbhuta vivarane
Sir Kumara ramana bagge heli
ಸೂಪರ್ ಸರ್
Sir upload everyday one part,,,,
ಇವಾಗಿನ ಭಾರತದ ಭೂಪಟದಲ್ಲಿ ಅಂಗ ರಾಜ್ಯ ಇರುವುದು ಯಾವ ರಾಜ್ಯದಲ್ಲಿ ಇದೆ ಅಂಥಾ ಹೇಳಿ
Sir Nan nim dodda abhimani sir Nan dina nim video node Nan malagodu thank you very much sir
Super sir please next vedio
Thanku
I am waiting for ur story sir.......
Fst comment
ಗುಂಡ್ಲುಪೇಟೆ ಅನ್ನೋ ಹೆಸರು ಏಕೆ ಬಂತೋ ಹೇಳಿ ಮೊದಲು ಈ ಊರಿನ ಹೆಸರು ಬೇರೆ ಇದೆಯಂತೆ ತಿಳಿಸಿಕೊಡಿ ಗೆಳೆಯ